ಹುಷಾರಿಲ್ಲದೆ ಮನೆಯಲ್ಲಿ ಇದ್ದಾಗ ಹೊಸ ಚೈತನ್ಯ ಮೂಡಿಸಿದ ಅತ್ಯುತ್ತಮ ಸಂದರ್ಶನ ಸಾರ್....ಬಹಳ ಹೊತ್ತು ಕಾಡಿತು....ಬಹಳ ಜನ ಸಮಾನ ಮನಸ್ಕರಿಗೆ ಲಿಂಕ್ ಕಳಿಸಿದೆ.... ಬಹಳ ಸಲ ಕೇಳಿದರೂ ಮತ್ತೆ ಮತ್ತೆ ಕೇಳುವ ಹಂಬಲ.....ಬಹಳ ಸೊಗಸಾದ ಸಂದರ್ಶನ.... ಸಾಕಷ್ಟು ಕಲಿಯುವುದಿದೆ ನಿಮ್ಮಿಂದ.... ನಿಮ್ಮ ಸಮೀಪದ ಸಾನಿಧ್ಯ ದೊರೆತ ನಾನು ಧನ್ಯ
Hi ರಶ್ಮಿ ಮ್ಯಾಮ್ 🌹💐🙋♂️🥰😘 ಮಂಡ್ಯ ರಮೆಶ್ ಸರ್ 🌹💐🙋♂️🙏 ಸರ್ ತಾವು ನ್ಯಾಚುರಲ್ Actor ಸರ್ ನಮಗೆ ಎಷ್ಟೊಂದ್ ಮನರಂಜನೆ ಕೊಟ್ಟಿದಿರಾ 👌👌👌🙏 ರಮೇಶ್ ಸರ್ God bless you sir you shuld bless me 🙌😍 ಸರ್ ನೀವು ಸೀರಿಯಲ್ ನಲ್ಲಿ ಮಾಡ್ತಿದೀರಾ ಅನ್ಸತ್ತೆ ಅಲ್ವಾ....ನಮ್ಮನೇಲಿ ನೋಡ್ತಿರ್ತಾರೆ ಸರ್ 😍 ಒಳ್ಳೇದಾಗ್ಲಿ ಸರ್ 🙌
ಸುಂದರವಾದ ಹೆಸರು ಮೇಘ ಸಮೀರ, ರಮೇಶ್ ಸರ್ ಹೇಳಿದಾರೆ ಅಂದ್ರೆ ಅವರ ವ್ಯಕ್ತಿತ್ವ ವು ಅಷ್ಟೇ ಎತ್ತರದಲ್ಲಿದೆ. ದಯವಿಟ್ಟು ಅವರನ್ನ ಕರೆಸಿ. ರಶ್ಮಿ ಮೇಡಂ ತುಂಬಾ ಒಳ್ಳೆಯ ಕೆಲಸ ಮಾಡತಿದ್ದಿರಿ. ಒಳ್ಳೆಯದಾಗಲಿ
ನಿಮ್ಮನ್ನು ನನ್ನ ಬದುಕಿನ ಗುರು ಎಂದರೆ ತಪ್ಪಾಗಲಾರದು! ಬೇಸಿಗೆ ರಜೆಯಲ್ಲಿ ಇರುವ ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಬೇಸಿಗೆ ಶಾಲೆಗೆ ಬಂದು ಸೇರಿದ ನಾನು, ಇಂದು ರಂಗಭೂಮಿ ಕಲಾವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗಿರುವುದು ನಿಮ್ಮಿಂದ ಸರ್. ಎಂದೆಂದಿಗೂ ಚಿರಋಣಿಯಾಗಿರುವೆ ನಿಮಗೆ ಹಾಗು ನಟನ ರಂಗಶಾಲೆಗೆ.
ನಮ್ಮ ಹೀರೋಗಳಿಗೆ ಗೊಗ್ಗಲ್ ಹಾಕೊಂಡು, ಬೇಕಾ ಬಿಟ್ಟಿ ಡೈಲಾಗ್ ಹೇಳಕೊಂಡು, ಶೋಕಿ ಮಾಡೋಕೆ ಸಮಯ ಸಾಕಾಗೋಲ್ಲ. ಇನ್ನೂ ಜವಾಬ್ದಾರಿಯಿಂದ ಕಲೆ ಬೆಳೆಸೋಕೆ ಟೈಮ್ ಇರಲ್ಲ. ಅವರಿಗೆ ಅರ್ಥ ಮಾಡಿಕೊಳ್ಳೋವಷ್ಟು ಮೆದುಳು ಇರಲ್ಲ. ನಿಮಗೆ ನಾವಿದ್ದೀವಿ ಸರ್. ರಶ್ಮಿ ಮೇಡಂ ಸರ್ ಗೆ ಕೇಳಿ ದಯವಿಟ್ಟು ಅವರಿಗೆ ನಮ್ಮಿಂದ ಆಗೋ ಸಹಾಯ ತಲಪಿಸೋದು ಹೇಗೆ ದಯವಿಟ್ಟು ಹೇಳಿ. ಸರ್ ನಾವೆಲ್ಲ ಇದ್ದಿವಿ, ನಿಮ್ಮ ಈ ಮಹಾನ್ ಕಾಯಕಕ್ಕೆ ನಮ್ಮ ಅಳಿಲು ಸಹಾಯ
1:11:34 ರಿಷಬ್ ಅಣ್ಣ &ದರ್ಶನ್ ಸರ್ ❤❤❤❤❤
ಮಗುವಿನಂತ ಮನಸ್ಸು
ಬೇರೆಯವರ ಹಿಂದೆ ಕಾವಲಗುವ ಹುಮ್ಮಸ್ಸು......❤
ಹುಷಾರಿಲ್ಲದೆ ಮನೆಯಲ್ಲಿ ಇದ್ದಾಗ ಹೊಸ ಚೈತನ್ಯ ಮೂಡಿಸಿದ ಅತ್ಯುತ್ತಮ ಸಂದರ್ಶನ ಸಾರ್....ಬಹಳ ಹೊತ್ತು ಕಾಡಿತು....ಬಹಳ ಜನ ಸಮಾನ ಮನಸ್ಕರಿಗೆ ಲಿಂಕ್ ಕಳಿಸಿದೆ....
ಬಹಳ ಸಲ ಕೇಳಿದರೂ ಮತ್ತೆ ಮತ್ತೆ ಕೇಳುವ ಹಂಬಲ.....ಬಹಳ ಸೊಗಸಾದ ಸಂದರ್ಶನ.... ಸಾಕಷ್ಟು ಕಲಿಯುವುದಿದೆ ನಿಮ್ಮಿಂದ.... ನಿಮ್ಮ ಸಮೀಪದ ಸಾನಿಧ್ಯ ದೊರೆತ ನಾನು ಧನ್ಯ
Hi ರಶ್ಮಿ ಮ್ಯಾಮ್ 🌹💐🙋♂️🥰😘
ಮಂಡ್ಯ ರಮೆಶ್ ಸರ್ 🌹💐🙋♂️🙏
ಸರ್ ತಾವು ನ್ಯಾಚುರಲ್ Actor ಸರ್ ನಮಗೆ ಎಷ್ಟೊಂದ್ ಮನರಂಜನೆ ಕೊಟ್ಟಿದಿರಾ 👌👌👌🙏
ರಮೇಶ್ ಸರ್ God bless you sir you shuld bless me 🙌😍
ಸರ್ ನೀವು ಸೀರಿಯಲ್ ನಲ್ಲಿ ಮಾಡ್ತಿದೀರಾ ಅನ್ಸತ್ತೆ ಅಲ್ವಾ....ನಮ್ಮನೇಲಿ ನೋಡ್ತಿರ್ತಾರೆ ಸರ್ 😍
ಒಳ್ಳೇದಾಗ್ಲಿ ಸರ್ 🙌
ಈ ಇಂಟರ್ವ್ಯೂವ್ ನಿಂದ ಜೀವನದಲ್ಲಿ ಬಹಳ ಕಲಿಬಹುದು, ತಿಳಿಬಹುದು 👌👌👌. ಸರ್
1:21:15 ಯಾರಿಲ್ಲದ ಊರಿನಲ್ಲಿ ಏಕಾಂತ ನನಗಿರಲಿ ಯಾರು ಎಷ್ಟೇ ಹುಡುಕಿದರು ಆ ಊರು ಸಿಗದಿರಲಿ..
ಸಂದರ್ಶನ ತುಂಬಾ ಚನ್ನಾಗಿತ್ತು. ಮಂಡ್ಯ ರಮೇಶ್ ರವರ ಜೀವನ ಮಾದರಿಯಾದದ್ದು.
ಪಕ್ಷಿನೋಟ ಅಲ್ಲ, ಸಿಂಹಾವಲೋಕನ.
Beautifully presented, Ms. Rashmi. Your command over Kannada and an exact curiosity is an admirable trait. Looking forward for more such podcasts.
🙏🏼 Thank you for your kind words
Ramesh sir, awesome personality, natana the legend, hats off to him😊😊
Beautiful episode. 👍👍💐💐
ಸುಂದರವಾದ ಹೆಸರು ಮೇಘ ಸಮೀರ, ರಮೇಶ್ ಸರ್ ಹೇಳಿದಾರೆ ಅಂದ್ರೆ ಅವರ ವ್ಯಕ್ತಿತ್ವ ವು ಅಷ್ಟೇ ಎತ್ತರದಲ್ಲಿದೆ. ದಯವಿಟ್ಟು ಅವರನ್ನ ಕರೆಸಿ. ರಶ್ಮಿ ಮೇಡಂ ತುಂಬಾ ಒಳ್ಳೆಯ ಕೆಲಸ ಮಾಡತಿದ್ದಿರಿ. ಒಳ್ಳೆಯದಾಗಲಿ
Inspiring and motivating Love you Sir❤😊
ಏಕದಂತ ಮೂವಿ ಮೂಕನ ಪಾತ್ರ ಸೂಪರ್
92.7 big f.m li nim voice innuuu haage mnasalli ide
ನಿಮ್ಮನ್ನು ನನ್ನ ಬದುಕಿನ ಗುರು ಎಂದರೆ ತಪ್ಪಾಗಲಾರದು!
ಬೇಸಿಗೆ ರಜೆಯಲ್ಲಿ ಇರುವ ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಬೇಸಿಗೆ ಶಾಲೆಗೆ ಬಂದು ಸೇರಿದ ನಾನು, ಇಂದು ರಂಗಭೂಮಿ ಕಲಾವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗಿರುವುದು ನಿಮ್ಮಿಂದ ಸರ್.
ಎಂದೆಂದಿಗೂ ಚಿರಋಣಿಯಾಗಿರುವೆ ನಿಮಗೆ ಹಾಗು ನಟನ ರಂಗಶಾಲೆಗೆ.
ವಿಶ್ವದ ಶ್ರೇಷ್ಠ ನಟ ಸರ್ ನೀವು 🙏
ನಮ್ಮ ಮಂಡ್ಯದ ಹೆಮ್ಮೆ ರಮೇಶ್ ಸರ್
Adbhuthavada sandarshana ❤❤❤
Mandya Ramesh sir ❤❤❤❤❤
Cinemagalalli comedian, support role inda maja talkies alli muddesha seridanthe hecchagi hasya pathragale antha thumba lesagi thegedukolluvaga Aase serial na Ranganath avara pathradinda ellara mana muttiddeeri. Ranganath badukuva reethi mattu avara jeevanada moulyagale spoorthi dayaka antha santosha pattare ee interview alli nimma abhiprayagalu, vicharagalu Rangantha gintha lu 10 pattu doddaddu antha tilidu thumba santosha aythu.
Badukina melina preethi or "romanticising life" annodu hecchina millennials eega maretiruva haage naanu maretidde. Ee video nodi adara bagge enadru madbeku ansthu. Thanks!
1:16:56 ಬದುಕು ಎಲ್ಲರಿಗೂ ಒಂದೇ ಆದರೆ ಬದುಕುವ ರೀತಿ ಬೇರೆ ಬೇರೆ
ಕರ್ನಾಟಕ ರಕ್ಷಣಾ ವೇದಿಕೆ (Narayana Gowda)💛❤️
And als
(Talakadu Srinivasaiah Nagabharana)🎬
When will you interview them.
Love you ❤ Rashmi ❤
The best ever in the channel❤
Inspiring ✨
Wow 😊
Maja Takies bagge onderedu maathu expect madtidde !
ಸೂಪರ್ ನಿಮ್ಮ ತಾಳ್ಮೆಗೆ ಮತ್ತು ನಿಮ್ಮ ಜ್ಞಾನಕ್ಕೆ ಹಾಗೂ ರಂಗಭೂಮಿಯ ಮೇಲೆ ಪ್ರೀತಿಗೆ ಮನಸ್ಸು ಪೂರಕ ವಂದನೆಗಳು 🙏🙏🙏🙏🙏❤
ಥ್ಯಾಂಕ್ ಯು ರಶ್ಮಿ ಮೇಡಂ 🙏💅
We would like to have Megha sameera sir on the show ❤❤
Yes awaiting
DBOSS❤
❤
27.50 ❤
Please interview Girish mattannavar
ನಮ್ಮ ಹೀರೋಗಳಿಗೆ ಗೊಗ್ಗಲ್ ಹಾಕೊಂಡು, ಬೇಕಾ ಬಿಟ್ಟಿ ಡೈಲಾಗ್ ಹೇಳಕೊಂಡು, ಶೋಕಿ ಮಾಡೋಕೆ ಸಮಯ ಸಾಕಾಗೋಲ್ಲ. ಇನ್ನೂ ಜವಾಬ್ದಾರಿಯಿಂದ ಕಲೆ ಬೆಳೆಸೋಕೆ ಟೈಮ್ ಇರಲ್ಲ. ಅವರಿಗೆ ಅರ್ಥ ಮಾಡಿಕೊಳ್ಳೋವಷ್ಟು ಮೆದುಳು ಇರಲ್ಲ. ನಿಮಗೆ ನಾವಿದ್ದೀವಿ ಸರ್. ರಶ್ಮಿ ಮೇಡಂ ಸರ್ ಗೆ ಕೇಳಿ ದಯವಿಟ್ಟು ಅವರಿಗೆ ನಮ್ಮಿಂದ ಆಗೋ ಸಹಾಯ ತಲಪಿಸೋದು ಹೇಗೆ ದಯವಿಟ್ಟು ಹೇಳಿ. ಸರ್ ನಾವೆಲ್ಲ ಇದ್ದಿವಿ, ನಿಮ್ಮ ಈ ಮಹಾನ್ ಕಾಯಕಕ್ಕೆ ನಮ್ಮ ಅಳಿಲು ಸಹಾಯ
❤️❤️❤️👍👍👍
Please invite pavan venugopal one of the best stand up comedian we hav come across !!!
👌👍👏👏
Next guest megha Sameera from natana Mysore, explore more about rangha bhoomi
Megha Sameer Sir Must And Should
Please interview yakshagana artiste. Woman successful yakshagana artiste PRIYANKA - 'YAKSHADEGULA' BENGALORE
Mimicry dayanad sir na karsi
Allok.avrna karsi
Pavan venugopal avrna karsi
Call anushreee once please
6th Comment😅
23: 55 Sheddige yaar hodru 😅😅😅😅 mam ur smiling 24:18
Inspiring ❤