India Vs England | ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಪ್ರ್ಯಾಕ್ಟೀಸ್‌! | Suvarna News

Поділитися
Вставка
  • Опубліковано 8 лют 2025
  • ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಪ್ರ್ಯಾಕ್ಟೀಸ್‌!
    ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಗೆದ್ದಿರುವ ಟೀಮ್‌ ಇಂಡಿಯಾ ಈಗ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಫೆ.6 ರಂದು ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟೀಮ್‌ ಇಂಡಿಯಾ ತನ್ನ ಅಭ್ಯಾಸ ಆರಂಭಿಸಿದೆ. 2 ಹಾಗೂ 3ನೇ ಏಕದಿನ ಕ್ರಮವಾಗಿ ಫೆ. 9 ಹಾಗೂ 12 ರಂದು ಕಟಕ್‌ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿದೆ.
    Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Live: www.youtube.co...
    #SuvarnaNews #kannadanews #karnatakapolitics #karnatakanews #AsianetSuvarnaNews #news #India #England #sports
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

КОМЕНТАРІ • 2