ನನಗೂ 55 ವರ್ಷ ನಂಗೂ ಬೇರೆ ಬೇರೆ ಹವ್ಯಾಸ ಗಳಲ್ಲಿ ಇಂಟರೆಸ್ಟ್ ಇದೆ . ಬಟ್ govt employee ಇರುವುದರಿಂದ ಯಾವುದೂ ಸಾಧ್ಯವಾಗ್ತಾ ಇಲ್ಲ. ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿ ಆಗುತ್ತೆ.
ಅಮ್ಮಾ, ನೀವು ನಿಜವಾಗಿಯೂ ಒಂದು ಶಕ್ತಿಯ ರೂಪ. ಎಲ್ಲಾ ಸರಿಯಾಗಿದ್ದಾಗ ಸಂತೋಷದಿಂದ ಇರುವುದು ದೊಡ್ಡ ವಿಷಯವಲ್ಲ, ಆದರೆ ಎಷ್ಟು ಕಷ್ಟ ಕಾರ್ಪಣ್ಯದ ನಡುವೆಯೂ ಈ ರೀತಿ ಸಮಚಿತ್ತದಿಂದ ಮುಂದೆ ಸಾಗುತ್ತಿದ್ದೀರಲ್ಲ, ನಿಮ್ಮನ್ನು ನೋಡಿ ನಾವು ಕಲಿತು ಬದುಕಬೇಕು.
Very useful tips way of explanation is very nice🙏
ಹರೇ ರಾಮ, ವಿಡಿಯೋ ತುಣುಕುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಇನ್ನೂ ಕಲಿಯುವ ನಿಮ್ಮ ಕನಸು ನನಸಾಗಲಿ ಎಂದು ಶುಭ ಹಾರೈಸಿ ಆಶೀರ್ವಾದ.
Very inspirational useful tips beautifully spoken ❤ will try to practice.. thank you ma'am 🙏
Motivating