ಮಧ್ವಾಚಾರ್ಯರು ಮತ್ತು ಬನ್ನಂಜೆಯವರ ಕುರಿತು ಗುರುರಾಜ ಕರ್ಜಗಿ ಮಾತು | Lord Krishna | Book Brahma

Поділитися
Вставка
  • Опубліковано 10 січ 2025

КОМЕНТАРІ • 251

  • @LakshmeeshamUdupi
    @LakshmeeshamUdupi 21 день тому +19

    ಮಧ್ವಮತಕ್ಕೆ ತತ್ವವಾದಕ್ಕೆ ಜಯವಾಗಲಿ🚩🚩🚩🚩
    ಕೀರ್ತಿಶೇಷ ಬನ್ನಂಜೆ ಗೋವಿಂದ ಪಂಡಿತಾಚಾರ್ಯರಿಗೆ ನಮನಗಳು🙏🙏🙏🙏

  • @dilipkumart9876
    @dilipkumart9876 21 день тому +17

    ಮಹಾಜ್ಞಾನಿ , ಜ್ಞಾನ ನಿಧಿ ಗುರು ಗೋವಿಂದಾಚಾರ್ಯರು 🙏🙏🙏🙏

  • @shankarnarayana6817
    @shankarnarayana6817 23 дні тому +9

    ತುಂಬಾ ಚಂದದ ವಿವರಣೆ..ಭಗವಂತನು ತಮಗೆ ಆರೋಗ್ಯಪೂರ್ಣ ಆಯುಷ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ..❤

  • @anilkumargt1618
    @anilkumargt1618 24 дні тому +15

    ಸರ್ ನನಗೂ ಯಾವಾಗಲೂ ಕಾಡುತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಧನ್ಯವಾದಗಳು ಕನಕನಿಗೆ ಭಗವಂತ ಸರ್ವ ವ್ಯಾಪಿಯಾಗಿರುವ ಮಠದಲ್ಲಿರುವ ಒಂದು ವಿಗ್ರಹದ ದರ್ಶನಕ್ಕಾಗಿ ಆಸೆ ಪಟ್ಟರು ಎಂಬುದು ಹಾಸ್ಯಾಸ್ಪದ ನಿಮ್ಮ ವಿವರಣೆ ಚೆನ್ನಾಗಿದೆ ಸಾಧಕರು ಭಗವಂತನ ಸಾಕ್ಷಾತ್ಕಾರಕ್ಕೆ ಒಳಪಟ್ಟವರು ಕನಕರು ಸಹ ಅಷ್ಟೇ ಅವರನ್ನು ವೈಭವಿಕರಿಸುವ ಭರದಲ್ಲಿ ಕೆಲವರ ಕಥೆ ಉಪ ಕಥೆ ಸೇರಿ ಈ ರೀತಿ ತಪ್ಪಾಗಿದೆ

    • @manjappa555
      @manjappa555 23 дні тому

      ಅಷ್ಟೇ ಅಂತ ಹೇಳೋದು ಸುಲಭ

  • @veenaraoswamy7712
    @veenaraoswamy7712 21 день тому +7

    ಶ್ರೀ Bannanje Govindacharyaru ನನ್ನ ಆಧ್ಯಾತ್ಮಿಕ ಗುರುಗಳು

  • @balakrishnabhat2868
    @balakrishnabhat2868 4 дні тому

    ನಿಮ್ಮ ಅದ್ಭುತ ವಿವರಣೆ ಯಿಂದ ಮಧ್ವ ವಿಜಯ ಮತ್ತು ದ್ವಾದಶ ಸ್ತೋತ್ರ ದ, ಬನ್ನಂಜೆ ಯವರ ಕೃತೆಯ parechaya ಆಯಿತು. ಧನ್ಯವಾದಗಳು ❤

  • @srisharathchandrasharma2625
    @srisharathchandrasharma2625 22 дні тому +7

    ನಮಸ್ತೇ ... ಸರ್ ,, ನೀವು ತಿಳಿಸಿದ ವಿಷಯ ಮಹತ್ವಪೂರ್ಣವಾದದ್ದು ... , ಹಲವು‌ ಜಿಜ್ಞಾಸೆ ಪ್ರಶ್ನೆಗೆ ಉತ್ತರ ದೊರೆತಿದೆ ... ನಿಮಗೆ ಅನಂತ ಧನ್ಯವಾದಗಳು 😊

  • @user-bd4fd2vm7v
    @user-bd4fd2vm7v Годину тому

    ಧನ್ಯವಾದಗಳು

  • @Basavarajbpatil-s8t
    @Basavarajbpatil-s8t 25 днів тому +49

    ಯಾರೂ ಜ್ಞಾನಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಕಾಮೆಂಟ್ ಹಾಕಬೇಡಿ.ನಿಮಗೆ ಏನಾದರೂ ತಕರಾರು ಇದ್ದಲ್ಲಿ ಉಪನ್ಯಾಸಕರ ಜೊತೆ ಮಾತನಾಡಿ ನಿಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಿ.

    • @nanjundaswamy6623
      @nanjundaswamy6623 22 дні тому +1

      ಇವ ಯಾವ ಸೀಮೆ ಜ್ಞಾನಿ😂😂

    • @Basavarajbpatil-s8t
      @Basavarajbpatil-s8t 22 дні тому

      @nanjundaswamy6623 ಅವರ ಜೊತೆ ನೀವೇ ಖುದ್ದಾಗಿ ಮಾತಾಡಬೇಕು.ಆಗ ಅವರು ಯಾವ ಸೀಮೆಯ ಜ್ಞಾನಿ ಅಂತ ನಿಮಗೆ ತಿಳಿಯುತ್ತದೆ.ಅದನ್ನು ಬಿಟ್ಟು ದ್ವೇಷದಿಂದ ಕಾಮೆಂಟ್ ಮಾಡಬಾರದು.

    • @rtsharanrt6099
      @rtsharanrt6099 21 день тому +1

      ☑️☑️☑️

    • @Basavarajbpatil-s8t
      @Basavarajbpatil-s8t 20 днів тому

      @@nanjundaswamy6623 ನೀವು ಕರ್ಜಗಿ ಸರ್ ಜೊತೆ ಚರ್ಚಿಸಿ.

    • @satishmayura2227
      @satishmayura2227 18 днів тому

      ​ತಾವು ಮಹಾ ಜ್ಞಾನಿ ಅಂತ ಸಾಕ್ಷಿಕರಿಸಲು ಎಲ್ಲಾದರೂ ಪ್ರವಚನ ಮಾಡಿ ಸರ್. ಇವರನೆಲ್ಲ ನಿವಾಳಿಸಿ ಬಿಸಾಡಿ ಬಿಡಿರಿ. ನಮಗೂ ಸಂತೋಷ ಆಗುತ್ತೆ.​@@nanjundaswamy6623

  • @ಸಾಮಾನ್ಯನಾಗರೀಕ

    ಶ್ರೇಷ್ಠ ವ್ಯಕ್ತಿತವದ ಮಾತು ಸಾರ್...
    ಹನುಮ ಭೀಮ ಮಧ್ವ...🙏🙏🙏🙏🙏🙏🙏

  • @rashmiraj5
    @rashmiraj5 22 дні тому +3

    Very informative talk & an awesome way to pay respect a person like Sri Bannanje .
    Winderdul coverage of different texts ,touching upon imp/ sensitive topics including Krihsna pratistapane , Varna ,what is real discrimination & why are we different !
    Thank you so much.🙏🙏

  • @narayanagowda3650
    @narayanagowda3650 23 дні тому +16

    ಕಮೆಂಟ್ ಮಾಡುವ ಜನರು ಉತ್ತಮ ಜ್ಞಾನಿಗಳಾಗಿದ್ದರೆ ತಾವೂ ಇದೇರೀತಿಯ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಪ್ರವಚನ ನೀಡಿ. ತಮ್ಮ ಜ್ಞಾನದ ವಿತರಣೆ ಆಗಲಿ. ಕೇಳೋಣ.

  • @hemanths9891
    @hemanths9891 25 днів тому +14

    ಕನಕದಾಸರನ್ನು ಹೊಡೆದಿಲ್ಲಾ ಇದು
    ಸತ್ಯ ಕೆಲವು ವಿಷಯಗಳು ಹೇಗೋ
    ಹರಿದು ಬರುತ್ತವೆ ಅದನ್ನೇ ನಾವು
    ನಂಬುತ್ತೆವೆ

  • @subbapatali5953
    @subbapatali5953 18 днів тому +1

    ನಾನು ಆರಾಧಿಸುವ ಮಹಾ ಜ್ಞಾನಿ ಬನ್ನಂಜೆಯವರು.

  • @girishramanna5736
    @girishramanna5736 26 днів тому +28

    ಜನರ ಬಾಯಿಂದ ಬಾಯಿಗೆ ಬಂದ ಕತೆ,
    ಕನಕರು ಕಟ್ಟಿದ ಕಥೆಯಲ್ಲ.

    • @shreevatsarao3260
      @shreevatsarao3260 25 днів тому

      @@girishramanna5736 ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.

  • @durugappadnsdurugappadns6224
    @durugappadnsdurugappadns6224 25 днів тому +15

    ಎಲ್ಲ ನಿಜಕಥೆ ಕಥೆ ಸುಳ್ಳೆನಿ ಸುಳ್ಳು ವಿಷಯ ನಿಮ್ಮದೆ ಸತ್ಯ ವೇದವ್ಯಾಸರು ಗಾಯಿತ್ರಿ ರಾಮ ಕೃಷ್ಣ ಇನ್ನೂ ಅನೇಕರು ಬ್ರಾಹ್ಮಣರಲ್ಲದವರನ್ನು ಬ್ರಾಹ್ಮಣರೆಂಬುವುದು ವೇದ ರಾಮಯಾಣ ಮಹಾಭಾರತ ಜೋತೀಷ್ಯಾಶ್ತ್ರ ದಿನಚರಿ ಮಳೆನಕ್ಷತ್ರ ನೀವು ರಚಿಸಿಲ್ಲವಾದರೂ ಎಲ್ಲಾನಾವೇ ರಚಿಸಿದಹಾಗೆ ಕಥೆ ಹೇಳುತ್ತಾರೆ ಭಾರತದಲ್ಲಿ ಪಾಂಡಿತ್ಯದಲ್ಲಿ ಬ್ರಾಹ್ಮಣರಲ್ಲದವು ಬೇಕಾದಷ್ಟದ್ದಿರೆ

    • @chandrashekarr4136
      @chandrashekarr4136 23 дні тому +2

      ninna tale

    • @surendranath9674
      @surendranath9674 22 дні тому +4

      ತುಂಬಾ ಸರಿಯಾದ ವಿವರಣೆ ಕರ್ಜಗಿ ಅವರೇ. ನೀವು ಈಗಿನ ಸಾರಸ್ವತ ಲೋಕದ ಆಸ್ತಿ ಎಂದರೆ ತಪ್ಪಾಗಲಾರದು. ಧನ್ಯವಾದಗಳು 🙏🙏🙏

    • @madhusudhankatti4123
      @madhusudhankatti4123 14 днів тому

      ಜಾತಿಯ ವಿಷಯವನ್ನು ತಲೆಯಿಂದ ತೆಗೆದು ನೀವೂ ಪಾಂಡಿತ್ಯ ಪಡೆದುಕೊಂಡು ಜ್ಞಾನಿಗಳಾಗಿ. ನಿಮಗೆ ಯಾರು ತಡೆದಿದ್ದಾರೆ. ನಿಮಗೆ ನಿಷ್ಠೆ ಇಲ್ಲದ ವಿಷಯಗಳಲ್ಲಿ ತಲೆ ಹಾಕಬೇಡಿ. ನಿಮಗೆ ನಿಷ್ಠೆ ಇದ್ದ ಕಡೆ ಹೋಗಿ.

  • @smbadarinathnath964
    @smbadarinathnath964 23 дні тому +2

    ನಿಮಗೆ ಪ್ರಶಸ್ತಿ ಕೊಡಬೇಕು ಸ್ವಾಮಿ. ತುಂಬಾ ಜ್ಞಾನ ಇದೆ. ಅನುಸಂಧಾನ ಅನುಷ್ಠಾನ ನಿಮಗೆ ಎಷ್ಟು ಇದೆಯೋ ಆ ದೇವರಿಗೆ ಗೊತ್ತು

  • @mruthyunjayasiddalingaiah7489
    @mruthyunjayasiddalingaiah7489 15 днів тому

    ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ🙏ಲೋಕ ಸಮಸ್ತ ಸುಖಿನೋ ಭವಂತು!! ಜೈ ಭಾರತ ಮಾತಾ🇮🇳 ವಸುದೈವ ಕುಟುಂಬಕಂ🌏ಜೈ ಜವಾನ್🪖ಜೈ ಕಿಸಾನ್🥬 ಸತ್ಯಮೇವ ಜಯತೇ ⚖️🙏

  • @LaxmiMarkande-j8x
    @LaxmiMarkande-j8x 20 днів тому +2

    Harihi Om 🌺 Sri guru devay namah 🌺🙏

  • @dreamai885
    @dreamai885 18 днів тому +1

    Karajagi sir looks very confident when he talks about Jagadguru Basaveshwara, Shankaracharya ji, swami vivekananda and all others' philosophy. But I couldn't see he is so confident in this video.

  • @gpnarnapur
    @gpnarnapur 19 днів тому +1

    ಬನ್ನಂಜೆ ಅವರು ಮಧ್ವ ಶಾಸ್ತ್ರದ ಅಧಿಕಾರಿ ಆಗಿದ್ದರು, ಮಹಾನ್ ಜ್ಞಾನಿಗಳು ಮತ್ತು ಸಂಶೋಧಕರು ಆಗಿದ್ದರು 🙏🙏

  • @raghavendrams7018
    @raghavendrams7018 24 дні тому +1

    Excellent analysis by Sri BG and narration by Sri Karajagi sir.

  • @harishaholla3148
    @harishaholla3148 17 днів тому

    ❤❤❤ super super

  • @keerthanaabhi997
    @keerthanaabhi997 20 днів тому +1

    Wow ❤❤

  • @vadirajraj4012
    @vadirajraj4012 17 днів тому +1

    Namaste gurugale

  • @shakthiprashanth4342
    @shakthiprashanth4342 21 день тому +1

    Very nice sir.

  • @skpodtar3087
    @skpodtar3087 20 днів тому +1

    Best video karjgi sir 🎉

  • @sarojinipoojari4527
    @sarojinipoojari4527 24 дні тому +1

    Thankyou sir

  • @kyashwanthshenoy8439
    @kyashwanthshenoy8439 21 день тому +1

    Super

  • @usefulwork4493
    @usefulwork4493 24 дні тому +1

    Excellent 🙏🏻

  • @padmavathihn4292
    @padmavathihn4292 3 дні тому

    🙏🙏🙏🙏🙏🙏🙏🙏🙏🙏👌👌👌👌👌👌

  • @MouneshSomanna-u4f
    @MouneshSomanna-u4f 2 дні тому

    ❤❤❤

  • @winappssoftware3433
    @winappssoftware3433 24 дні тому +1

    Wow... Sir..

  • @nirmalakumari7262
    @nirmalakumari7262 25 днів тому +3

    ಇಲ್ಲಿ ತಮ್ಮ ತಮ್ಮ ಅನಿಸಿಕೆಯನ್ನು ಹೇಳಿದವರು, ಇನ್ನೊಮ್ಮೆ ಈ ವಿಚಾರದ ಬಗ್ಗೆ ಸಂಶೋಧನೆಯನ್ನು ಮಾಡಿ.
    ನಿಮ್ಮ ಅನಿಸಿಕೆಯನ್ನು ತಿಳಿಸಿ.

  • @anuradhaambekar9350
    @anuradhaambekar9350 19 днів тому

    👌👌🙏🙏

  • @rajuhanumantha126
    @rajuhanumantha126 25 днів тому +5

    ನಮಗೆ ಪುಸ್ತಕ ಓದಲಿಕ್ಕೆ ಬರುತ್ತೆ.ಮುಚ್ಚಿ ಸಾಕು

  • @sadashivag7888
    @sadashivag7888 19 днів тому +4

    There is no philosopher other than shankaracharya Jaya Jaya Shankara hara hara Shankara

    • @gururajahayavadana4484
      @gururajahayavadana4484 6 днів тому

      Ohh really...why did Sri Ramanuja charya condemn shankacharyas philosophy????? And established visistadvaitha??????

  • @madhusudhans6112
    @madhusudhans6112 23 дні тому +1

    Where we can get / Buy / purchase all recordings (pravachanas) of Sri Bannaje Govindacharya Gurugalu

  • @sridharasridhara2457
    @sridharasridhara2457 23 дні тому

    Nice sir.

  • @pradeepgowda1236
    @pradeepgowda1236 24 дні тому +4

    ಇವರ ಮತು ಅಕ್ಷರಶಃ ಸತ್ಯ.

  • @sakacharya2382
    @sakacharya2382 19 днів тому +2

    many question one answer in this video 😇

  • @shubhakarjayaraj9801
    @shubhakarjayaraj9801 24 дні тому +1

    Our intelligent speaker has showing his true colours now.

  • @pavanjana3398
    @pavanjana3398 25 днів тому +8

    Kanakadasara keerthanegalu sarkarakke beda. Avara jati matra beku, avara jatiya mele rajakarana beku.
    Karajagi sir odiddu pustaka dinda , adakk yake yellargu uriii..😂

  • @sumitrabhat8932
    @sumitrabhat8932 20 днів тому

    🙏🙏

  • @mahantheshay4772
    @mahantheshay4772 25 днів тому +4

    ಕನಕರು ಈ ವ್ಯವಸ್ಥೆ ಬಗ್ಗೆ ಪ್ರಶ್ನೆ ಕೇಳಿದರು,ಕಟುವಾಗಿ ಟೀಕಿಸಿದರು ಅಂತ ಸ್ವಲ್ಪ ಜನ ಹೇಳ್ತಾರೆ ನಿಜವೇ ಸರ್????

    • @badrinath1008
      @badrinath1008 25 днів тому +1

      ಅವರ ಕೃತಿಗಳನ್ನ‌ ಓದಿ ಅರ್ಥ ಆಗುತ್ತದೆ ಅವರು ಎಲ್ಲು ಯಾರನ್ನು ಟೀಕಿಸಿಲ್ಲ ಆದರೆ ಸತ್ಯದ ಅರಿವನ್ನ ಮಾಡಿಕೊಟ್ಟಿದ್ದಾರೆ ಕನಕಪೀಠದಲ್ಲಿ ಒಬ್ಬರು ಗುರುಗಳು ಪುರಂದರರ ಕೃತಿಹೇಳಿ ಕನಕರ ಮಾತು ಅಂದರು ನಾನೆ ಸ್ವತಃ ಕೇಳಿದ್ದಿನಿ ನಮ್ಮ ಪರಿಸ್ಥಿತಿ ಆರೀತಿ ಆಗಿದೆ ನಾವೆ ಕೂತು ರಾಜಕೀಯ ಬಿಟ್ಟು ಓದಿದಾಗ ಆರ್ಥ ಆಗುತ್ತದೆ

  • @umashastry3414
    @umashastry3414 25 днів тому +21

    ನಿಮ್ಮಿಂದ ಇಂತದ್ದು ನಿರೀಕ್ಷಿಸಿರಲಿಲ್ಲ 😢
    Really very sad

    • @vinayakashenoyk4622
      @vinayakashenoyk4622 25 днів тому +6

      ಇವರು ಬನ್ನಂಜೆಯವರ ಬರಹವನ್ನು refer ಮಾಡ್ತಾ ಇರೋದು. 🙏

    • @manjappa555
      @manjappa555 24 дні тому

      ​@@vinayakashenoyk4622ಬನ್ನಂಜೆ ಹುಟ್ಟಿದ್ದು 1936 ರಲ್ಲಿ ಮರಣ 2020 ಇದ್ದಿದ್ರೆ ತೋರಿಸು ಅನ್ಬೋದಿತ್ತು 😂

    • @Basavarajbpatil-s8t
      @Basavarajbpatil-s8t 24 дні тому +5

      @@umashastry3414 ಶ್ರೀಯುತರು ಮಾತನಾಡಿದ್ದರಲ್ಲಿ ತಪ್ಪೆನಿದೆ?

    • @knowledgeispower3106
      @knowledgeispower3106 24 дні тому +5

      ತುರ್ಕರ ಕತೆ ಬೇಕಿತ್ತಾ....?

    • @LakshmeeshamUdupi
      @LakshmeeshamUdupi 21 день тому

      ಐತಿಹಾಸಿಕ ಸತ್ಯಾಂಶ ​@@knowledgeispower3106

  • @anands8119
    @anands8119 26 днів тому +4

    Started again between Kanakadasa and sri krishna ,yella Bramanamaya

  • @Msn-xq4yz
    @Msn-xq4yz 20 днів тому +2

    The people criticizing speaker is senseless…he is interpreting what bannanje has written in his book. Yes it affects the people belief…but why don’t you appreciate their research finding or do your research and prove what you believe…. Respect civility

  • @guruprashanth_k
    @guruprashanth_k 25 днів тому +11

    ಎಲ್ಲಾ ಕಟ್ಟು ಕತೆ ಆದರೆ…. ನಿವೇಳುತ್ತಿರುವುದು ?? 😂

  • @HanumantappaKologihr
    @HanumantappaKologihr 24 дні тому +6

    ಕರ್ಜಗಿ ಸರ್ ತಾವು ಒಂದು ಭಾಗದ ಕಡೆ ನಿಂತು ಮಾತಾಡೋದು ಒಳ್ಳೇದು ನಿಜವಾದ ಮಾನವತಾವಾದಿ ನಿಜವಾದ ವಿಶ್ವಗುರು ಅಣ್ಣ ಬಸವಣ್ಣ ನ ಅಕ್ಕ ಮಹಾದೇವಿ ಅಲ್ಲಮ ಪ್ರಭು ದೇವರ ಬಗ್ಗೆ ಹಾಡಿ ಹೋಗಳ್ತೀರಿ ಇತ್ತ ಶೂದ್ರರನ್ನು ನಾರಕಿ ಅಂತಾ ಹೇಳಿದವರನ್ನು ಹೋಗಳ್ತೀರಿ ಯಾವುದಾದರೂ ಒಂದು ಕಡೆ ನಿಲ್ರಿ ಎಲ್ಲರನ್ನು ಖುಷಿ ಪಡಿಸಲಿಕ್ಕೆ ಹೋಗಬೇಡಿ ಕೊನೆಗೆ ಒಬ್ಬಂಟಿ ಆಗಿಬಿಟ್ಟೇರಿ ಇವತ್ತು ಉಡುಪಿಗೆ ಏನಾದರೂ ಹೆಸರು ಇತ್ತು ಅಂತಾ ಅಂದ್ರೆ ಅದು ಕನಕ ದಾಸರಿಂದ ಮಾತ್ರ ಸುಖಾ ಸುಮ್ಮನೆ ಮಾತು ತಿರುಚುವ ಕಟ್ಟು ಕಥೆ ಹೇಳಲಿಕ್ಕೆ ಹೋಗ್ಬೇಡಿ ನಮಗೆ ಚನ್ನಾಗಿ ತಿಳಿದಿದೆ ಏನಂದರೆ ರಾಜ ಯಾವ ಜಾತಿಯವನೇ ಆಗಿರಲಿ ಆ ಆಸ್ಥಾನದಲ್ಲಿ ಕಾಕಾ ಹಿಡಿದುಕೊಂಡು ಮಂತ್ರಿ ಗಿರಿ ಪಡೆದು ರಾಜನನ್ನು ಹೊಗಳಿ ಹೊಗಳಿ ಬೇಕಾದಷ್ಟು ಉಂಬಳಿ ಆಸ್ತಿ ಪಡೆದು ಬೇಳೆ ಬೇಯಿಸಿಕೊಂಡು ಬದುಕ್ತಾ ಇರೋದು ಗೊತ್ತು ಬಾಬರನ ಆಸ್ತಾನ ಬಿಜ್ಜಳನ ಆಸ್ಥಾನ ಕಿತ್ತೂರು ರಾಣಿ ಚನ್ನಮ್ಮನ ಆಸ್ಥಾನದಲ್ಲಿ ಮಂತ್ರಿ ಯಾಗಿ ಕೊನೆಗೆ ಅವರ ಬುಡಕ್ಕೆ ಬೆಂಕಿ ಹಚ್ಚಿದವರಾರು ಎಲ್ಲ ಇತಿಹಾಸ ಗೊತ್ತಿದೆ ಇವೆಲ್ಲವನ್ನೂ ಅರಿತು ಮಾತಾಡಿದರೆ ತಮ್ಮ ಗೌರವ ಹೆಚ್ಚುತ್ತೆ. ಮಧ್ವ ವಂಶದಲ್ಲಿ ಜನ್ಮ ತಾಳಿದರೂ ಕುಲ ಗೋತ್ರ ಜಾತಿ ಮೀರಿ ಸರ್ವರೂ ಸಮಾನರು ಅಂತಾ ಹರಸಿದ ಆಶೀರ್ವಾದ ಮಾಡುವ ಕರುಣೆ ತೋರಿ ಕಾಪಾಡುವ ಶ್ರೀ ರಾಘವೇಂದ್ರ ಸ್ವಾಮಿಗಳು ಅವರ ಹೆಸರನ್ನು ಇಟ್ಟು ಕೊಂಡಿರುವ ತಾವು ಇತಿಹಾಸದ ನೈಜತೆ ಹೇಳಿ ಯಾರನ್ನೋ ಮೆಚ್ಚಿಸುವ ಸಲುವಾಗಿ ವಿಷಯಂತರ ದಯವಿಟ್ಟು ಮಾಡಬೇಡಿ
    ಧನ್ಯವಾದಗಳು.

    • @kgururajabhat5168
      @kgururajabhat5168 23 дні тому +4

      Madhwacharyaru elli narakabhagigalu anta heliddare anta tilsi. Sumne bayig banda hage matadbedi

    • @shree60461
      @shree60461 15 днів тому

      ಒಬ್ಬ ಶಿಕ್ಷಕ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳಲಾರ ಬಹುಷಃ ಇವರಷ್ಟು ನಿರರ್ಗಳವಾಗಿ ಕನಕರ ಬಗ್ಗೆ ಮಾತಾಡುವವರು ಸಿಗುವುದಿಲ್ಲ.

    • @HanumantappaKologihr
      @HanumantappaKologihr 10 днів тому

      @@kgururajabhat5168 ಕುವೆಂಪು ವಿಶ್ವ ಮಾನವ ಇವರು ನಾಡ ಗೀತೆ ರಚಿಸಿದಾಗ ಮಧ್ವ ಹೆಸರನ್ನು ಬಳಸಿರಲಿಲ್ಲ ಕಾರಣ ಮಧ್ವ ರು ಶೂದ್ರರು ನಿತ್ಯ ನಾರಕಿಗಳು ಅಂತಾ ಅದ್ಯಾವುದೋ ಗ್ರಂಥ ದಲ್ಲಿ ಉಲ್ಲೇಖ ಮಾಡಿದ ಕಾರಣಕ್ಕೆ ಕುವೆಂಪು ಅವರ ಹೆಸರು ಕೈ ಬಿಟ್ಟಿದ್ದಾರೆ ಈ ಕುರಿತು ಲಂಕೇಶ್ ಪತ್ರಿಕೆ ಬರೆದಿತ್ತು ಮತ್ತು ಈ ಬಗ್ಗೆ ಹಲವು ಪತ್ರಿಕೆ ಓದಿದ್ದೇನೆ. ಈ ಹೊತ್ತು ಕೂಡ ಈ ಮಠ ಪಂಕ್ತಿ ಬೇಧ ಭೋಜನ ಮಾಡುತ್ತಿದೆಯಲ್ಲ ಆ ಕೃಷ್ಣ ಹೀಗೆಯೇ ಮಾಡಿ ಅಂತಾ ಹೇಳಿದ್ದಾನೆಯೇ? ಸ್ವಾಮಿ ಕರ್ಜಗಿ ಸರ್ ತಮ್ಮ ವಿದ್ವತ್ ಬಗ್ಗೆ ಬಹಳ ಗೌರವ ಇದೆ ಎಲ್ಲರೂ ಮನುಷ್ಯರೂ ಅಂದ ಮೇಲೆ ನರಕ, ನಾಕ ಅನ್ನುವಂತ ವರ್ಗ, ವರ್ಗಿಯ ಜಾತಿ, ಕುಲ, ಗೋತ್ರ, ಅನ್ನುವಂತ ವಿಭಾಗ ಇದೆಯೇನು? ಹಾಗೇನಾದರೂ ಇದ್ದರೆ ನಿಮ್ಮ ಶಿಷ್ಟಾಚಾರ ಪದ್ಧತಿ ನೀವೇ ಇಟ್ಟು ಕೊಳ್ಳಿ ನಮಗೆ ಬಸವಣ್ಣನ ತತ್ವ ಆದೇಶಗಳೇ ಸರ್ವ ಸರ್ವ ಕಾಲಿಕ ಸತ್ಯ. ಕಾಯಕವೇ ಕೈಲಾಸ.

  • @jayanthapoojari597
    @jayanthapoojari597 25 днів тому +1

    Wow. Super. Nija. Sir...

  • @vittalpc5725
    @vittalpc5725 25 днів тому +3

    Ansuthe kanakana kiddi - illandridde Udapi mattakke income bartha irallilla,
    Nimmanthavare kathe kattirabeku, income bekanthe

  • @satybhodhajachar6503
    @satybhodhajachar6503 24 дні тому +2

    ಎಕ್ಸಲೆಂಟ್ sir

  • @rahu9133
    @rahu9133 25 днів тому +6

    Ee thara kattu kathegalu heli Jati galu sristi Madidiri
    Hinde namma purvajarigella Manga Madiri

    • @veenaraoswamy7712
      @veenaraoswamy7712 21 день тому +1

      Who knows you might have born as a Brahmin who might have treated badly .........

    • @rsnprasanna235
      @rsnprasanna235 21 день тому

      ನೀವು ನಂಬ ಬೇಡಿ, ಯಾಕೆ ಸುಮನೆ ಕೆಟ್ಟ ಮಾತನನು ಹೇಳಿ ಪಾಪ ಕಟ್ಟಿ ಕೊಳುತೀರಿ.

  • @NagarajB-i7j
    @NagarajB-i7j 26 днів тому +32

    ನೀವು ಕೇಳೋರು ಸಿಕ್ಕಿದ್ರೆ ಚೆನ್ನಾಗಿ ಕಥೆ ಕಟ್ಟುತ್ತೀರ

    • @shailajav3584
      @shailajav3584 26 днів тому +17

      ಕಥೆ ಅಲ್ಲ ಅದೇ ಸತ್ಯ , ಅದೇ ವಾಸ್ತವ , ಅದೇ ವಸ್ತು ಸ್ಥಿಥಿ...... ಸಿನೆಮಾದು ಬರೀ ಕಥೆ.

    • @praneshsv5039
      @praneshsv5039 26 днів тому +10

      ನಿಮ್ಮಂತವರ ಬುದ್ಧಿಗೆ ಹೇಳಿದ್ದು ಸುಳ್ಳನ್ನೇ ನಂಬುವವರಿಗೆ ಸತ್ಯದ ತರ್ಕ ಯಾಕೆ

    • @shreevatsarao3260
      @shreevatsarao3260 26 днів тому

      ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.

    • @Madhusudan-c4c
      @Madhusudan-c4c 26 днів тому

      ಕಥೆ ಅಲ್ಲ ದೊಡ್ಡ ಬೊಗಳೆ 'ದಾಸ'....ಆ ಮಧ್ವಾಚಾರ್ಯ ಒಬ್ಬ ಜಾತಿವಾದಿ ಹುಚ್ಚ, ಬನ್ನಂಜೆ ಗೋವಿಂದಾಚಾರ್ಯ ಅವನಿಗಿಂತ ದೊಡ್ಡ ಜಾತಿವಾದಿ ಹುಚ್ಚ. ಅಷ್ಟೇ.

    • @hubliman4264
      @hubliman4264 25 днів тому

      ಬೋಸುಡಿಕೆ ಕಥೆ ಹೇಳ್ತಾನೆ ಕಥೆ ಹೋಗಯ್ಯ ಸಾಕು ಬ್ರಾಹ್ಮಣ ಬುದ್ಧಿ ತೋರಿಸಿದೆ ನೀನು.

  • @ramdasgs6703
    @ramdasgs6703 23 дні тому

    ಮಾಯಾ ವಾದಿಗಳು ಎಂದು ಹೇಳುತ್ತೀರಿ ಸಮರ್ಥನೆ ಮಾಡಿ 29:28

  • @GangadharaMD
    @GangadharaMD 25 днів тому +17

    ಬರ್ತಾ ಬರ್ತಾ ಹುಚ್ಚಾ ಆಗ್ತಾ ಇದ್ದೀಯಾ

    • @shailajav3584
      @shailajav3584 25 днів тому

      ಹೌದು ಖಂಡಿತಾ..... ಸತ್ಯ ಸಂಗತಿಗಳನ್ನು ಬಿಚ್ಚಿಡುವ ಹುಚ್ಚು...

    • @shailajav3584
      @shailajav3584 25 днів тому

      ಹೌದು ಸತ್ಯ ಸಂಗತಿ ತಿಳಿಸುವ ಹುಚ್ಚು.....

    • @Virupapura
      @Virupapura 23 дні тому

      😂

    • @ajeyasimha3623
      @ajeyasimha3623 8 днів тому

      Lucha😂

    • @vanimurthy3077
      @vanimurthy3077 День тому

      ಅಪ್ಪ ಲಿಂಗಾಧರ ಸ್ವಲ್ಪ ಮು.....

  • @savithrihnpur4371
    @savithrihnpur4371 25 днів тому +1

    🙏🙏🙏🙏

  • @shadaksharaswamy7362
    @shadaksharaswamy7362 25 днів тому +2

    Indirectly he is favouring the descrimination. Varnashrama again his favorite subject.

    • @Jargal200
      @Jargal200 25 днів тому +3

      Then castes based reservation not a discrimination?

  • @narayanamallya7847
    @narayanamallya7847 23 дні тому

    Namaskar sir 🙏 karjagi Acharya rige

  • @hcmahadevaiahchandraiah3897
    @hcmahadevaiahchandraiah3897 25 днів тому +17

    ಇವ ಕಥೆ ಕಟ್ಟುವ ಬುರುಡೆ ದಾಸ

  • @mrunalswami7
    @mrunalswami7 26 днів тому +2

    🙏🏻 .

    • @manohard8525
      @manohard8525 26 днів тому

      ರತ್ನ ಪರಿಕ್ಷಕರು ನಿಜವಾದ ಅನರ್ಘ್ಯ ರತ್ನವನ್ನು ಪ್ರತಿಷ್ಠಾಪನೆ ಮಾಡಿದರು. ಪುರಂಧರ ದಾಸರು, ಕನಕದಾಸರು ಶ್ರೇಷ್ಠವಾದ ರತ್ನ.

  • @vadirajdandin9376
    @vadirajdandin9376 24 дні тому +2

    Nodi Srimadacharyaru mattu avara appata anuyayi Kanakadasara bagge pravachana madidare tamasa jeevarashigella tamma jeeva swaroopa prakatamadikollittive. Jeevatraividhya trikala satya anta pade pade prove agta ide.

  • @NagarajB-i7j
    @NagarajB-i7j 25 днів тому +2

    ಕಾಲ ಕಾಲಕ್ಕೆ ಬಿಟ್ಟು ಬಿಟ್ಟು ಕಥೆ ಕಟ್ಟಿದ್ದೀರಲ್ಲವ

  • @liyakhatpasham8976
    @liyakhatpasham8976 25 днів тому +20

    ಮನುಸ್ಮ್ರತಿ ಶಿಕ್ಷಕ?

  • @gadilinganandalli8428
    @gadilinganandalli8428 24 дні тому +1

    Evanu purohitashahigala gala gulama eddene...

  • @NarayanKulkarni-z1z
    @NarayanKulkarni-z1z 25 днів тому

    Research and invetigation required

  • @malahn5370
    @malahn5370 25 днів тому +2

    Book Brahma ದವರೇ.... ಗಮನಿಸಿ. ಶೀರ್ಷಿಕೆ "ಶ್ರೀಮದಾಚಾರ್ಯರು" ಅಥವಾ "ಮಧ್ವಾಚಾರ್ಯರು" ಎಂದು ಸರಿಮಾಡಿ.

  • @ajeyasimha3623
    @ajeyasimha3623 8 днів тому

    All bad commenters RIS (rest in shit)😂😂

  • @HS_1980
    @HS_1980 25 днів тому +1

    Sir, im observing your speeches, the direction and quality of your statements is deteriorating :(
    And who is script writer, director and producer of Kanakadasa movie?

  • @udayashankarauday9464
    @udayashankarauday9464 26 днів тому +11

    Sorry Sir, Never Expected this from youJust Stay with your Profession and reform Society, instead of Wasting time on defending Barbharic Past of Discrimination. 🙏🏻🙏🏻💐💐

    • @shreevatsarao3260
      @shreevatsarao3260 26 днів тому +6

      ಮುಟ್ಟಾಳ ....ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.

    • @Madhusudan-c4c
      @Madhusudan-c4c 26 днів тому +1

      Exactly bro... nowadays it's becoming a fashion to whitewash the caste discrimination done by Brahmins in the past centuries. Brahmins can never wash their SIN of caste & discrimination. But today they are behaving like holy cows!

    • @shreevatsarao3260
      @shreevatsarao3260 25 днів тому +3

      @@Madhusudan-c4c because most of these caste atrocities are exaggerated by communists and christians .... tell what caste atrocities happened according to you?? Take one example

    • @shailajav3584
      @shailajav3584 25 днів тому +5

      If at all Sri.kanakadasara krutis are remembered till today it's because of Madhwacharya's followers....In every madhwa house keshavanama is recited everyday...So in our mathas also.
      Bannanje Acharya has written a book on kanakadasaru ....kanakopanishattu.. Please do read this...

    • @pramilashetty7465
      @pramilashetty7465 25 днів тому +4

      Neevugale eega jati jati antha heltiri ,nimage jati beku yakeendare nimage adara labha beku,adakke bekentale meljati antha , namage anyaya aagide antha helta irteera, Eega Elli upper caste class nimage kashta kodtare ,sumne yavagaloo dwesha madbaradu

  • @Lachamanna.1975
    @Lachamanna.1975 26 днів тому

  • @raghavendranargund8452
    @raghavendranargund8452 24 дні тому

    दड्ड मंदिगे एनु हेळ बेडी गुरुराजरे.

  • @bharathharthikote9168
    @bharathharthikote9168 25 днів тому +15

    ಹುಚ್ಚಾ ಆಗಿದ್ದಾನೆ ಗುರು ಇವ್ನು 😂

    • @mgbkannadatv
      @mgbkannadatv 25 днів тому

      ನೀನು ಹುಚ್ಚ ಆಗಿದ್ದಿಯ

  • @shubhakarjayaraj9801
    @shubhakarjayaraj9801 24 дні тому +2

    Late pejavar swamy (?) once told it is not kanakana kindi, but it is Navagraha Kindi. Cleverly they converted Udupi Krisha devaalaya to Udupi krishna mata. What these matadipathis were doing when muslim invaders were vandalising temples, torturing hindus (means lower caste) ? They did not open schools, education institutes and were voilently practicing un touchability. They supressed other communities treating them as slaves. How did the word "Shudra" emerge?

  • @pavankumar-io9sk
    @pavankumar-io9sk 25 днів тому +2

    Ondu itihasa dalli brahmanara kathe bandaga isthu urkontira urkoli olledu 😂😂😂

  • @JagannathaJagan-zq3kk
    @JagannathaJagan-zq3kk 25 днів тому +5

    Baktha prahalada krishna karedaga hange banda ಹೇಳಿ? Nivvu ಸುಳ್ಳು ಹೇಳ್ಬೇಡಿ

    • @jyothisatishchannel6960
      @jyothisatishchannel6960 22 дні тому

      Narasimha avataradalli kambhadinda odedu yake banda endare prahlada avana tandege helida bhagavantha sarvavyapi elladarallu ella vastuvinolagu antaryamiyage niyamakanagiddane sarvantaryami(omnipresent) bhagavantha iddane antha tandege helida. Aa matannu nija maduvudakkage mattu janarige tanu sarvavyapi endu torisuvudakkage narasimha kambha odedu banda.

    • @DhanushG-yr9cg
      @DhanushG-yr9cg 22 дні тому

      ,prahalladana kaala satyayuga ,krishna huttiddu dwaparayugadalli, krishnanigu prahalladanigu yelligelliya sambandha

    • @jyothisatishchannel6960
      @jyothisatishchannel6960 22 дні тому

      @DhanushG-yr9cg
      Krishna huttiddu tretayuga alla. Dwapara yugadalli. Tretayugadalli ramavatara agiddu.

    • @DhanushG-yr9cg
      @DhanushG-yr9cg 22 дні тому

      @@jyothisatishchannel6960 howdu ,tappu bardiddini egle edit madthini

  • @Sharan-db2rz
    @Sharan-db2rz 25 днів тому

    Hagadare Mahabharata ramayan purangalu Ella gubbi kage kathegala, ellinda eneno kattu kathegala

    • @jyothisatishchannel6960
      @jyothisatishchannel6960 22 дні тому

      Ithihasa purana kattu kathegalalla. Only udupi kanakana kindi kanakadasara kathe kattu kathe .

  • @dreamai885
    @dreamai885 18 днів тому

    Madhvacharya ji avara sidhanta tirugadi addadi konege shankaracharya ra sidhantakke bandu kudutte. Ella nadigalu kooduvadu samudrakke. Shankarara sidhanta samudra iddante.

    • @rameshchakrapani7074
      @rameshchakrapani7074 11 днів тому

      You are fool

    • @gururajahayavadana4484
      @gururajahayavadana4484 6 днів тому

      Alla sir....advaitha vannu khandisi vishishtdvaitha stapane madidavaru sri Ramanujacharyaru!???? Mathe dvaitha matadha madhvachargu shankara charyarige sambhandave ella...yakandre advaitha adhmele bandavaru visistadvaitha Ramanujara siddhantha....so connection ellde yeneno helbedri....bandu kudutte andre yalli yava statement?!? Svalpa elaborate madi

  • @kgmediakannada
    @kgmediakannada 25 днів тому +3

    ಹುಚ್ಚ ಬಂದ ,ಹುಚ್ಚ ಬಂದ..😂

  • @yamanappaboli3888
    @yamanappaboli3888 24 дні тому

    Ninu kuda kall aagibitte maraya ninna matu nodidare ninu buket kalla anisutte

  • @Madhusudan-c4c
    @Madhusudan-c4c 25 днів тому +14

    ಎಂಥಾ ಹುಚ್ಚ ಇಂವಾ...? ಮೇಲಾಗಿ ಶಿಕ್ಷಣ ತಜ್ಞ....😂😂😂

    • @hemanths9891
      @hemanths9891 25 днів тому +4

      ಇಲ್ಲಾ ಒಂದು ರೀತಿಯಲ್ಲಿ ಸತ್ಯ
      ಕೆಲವು ಘಟನೆಗಳು ಬಾಯಿಂದ ಬಾಯಿಗೆ ಬರುತ್ತವೆ ಏನೇ ಆದ್ರೂ
      ಕನಕದಾಸರ ಹೃದಯದಲ್ಲಿ ದೇವರು
      ಇರೋದು ಸತ್ಯ ಇದಕ್ಕಿಂತ ದೊಡ್ಡದು
      ಇನ್ನೇನು ಇದೆ

    • @hubliman4264
      @hubliman4264 25 днів тому

      ಬೋಸುಡಿಕೆ ಕಥೆ ಹೇಳ್ತಾನೆ ಕಥೆ ಹೋಗಯ್ಯ ಸಾಕು ಬ್ರಾಹ್ಮಣ ಬುದ್ಧಿ ತೋರಿಸಿದೆ ನೀನು.

    • @GangadharaMD
      @GangadharaMD 25 днів тому +1

      ಹುಚ್ಚಾ

    • @shailajav3584
      @shailajav3584 25 днів тому

      ಹೌದು ಸತ್ಯ ಸಂಗತಿ ತಿಳಿಸುವ ಹುಚ್ಚು...

    • @sujays8365
      @sujays8365 25 днів тому

      Huchhana huchhu huchhana bayendalee huchenisitu nodaaa krishna.

  • @shuklakshapalan2893
    @shuklakshapalan2893 26 днів тому +3

    Modi melirudarinda yenu matadidru nadeyutte

    • @shreevatsarao3260
      @shreevatsarao3260 26 днів тому

      ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.

    • @shreevatsarao3260
      @shreevatsarao3260 25 днів тому

      Why are you bringing Modi here ??ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.

    • @pavankumar-io9sk
      @pavankumar-io9sk 25 днів тому

      Modi gu idakku yenu sambandha

  • @lohithp18
    @lohithp18 24 дні тому

    Ninuna bitre Kiwigu uuuccche voithiya

  • @chandanse6498
    @chandanse6498 25 днів тому

    Nivu ee mathu helbardittu sir, shame on you.

  • @JayannaH-zp2fd
    @JayannaH-zp2fd 25 днів тому +1

    LOOSE.FELO.NONSENSE

  • @shadaksharaswamy7362
    @shadaksharaswamy7362 25 днів тому

    Aalli modale bere devara gudi ettu.

    • @priyankamr725
      @priyankamr725 4 дні тому

      Durga devi gudi...ಉಡುಪಿಯಲ್ಲಿ ದೇವಿ ಗುಡಿ ಇತ್ತು

  • @gopigopitiger9840
    @gopigopitiger9840 24 дні тому

    Yaru evanu?

  • @anjanappagv5359
    @anjanappagv5359 25 днів тому +3

    Neenoba.dongi.daasa

  • @rameshkulkarni3835
    @rameshkulkarni3835 18 днів тому +1

    Super

  • @yglnarayan6333
    @yglnarayan6333 2 дні тому

    ❤❤

  • @RahulkurmiKurmi-j1t
    @RahulkurmiKurmi-j1t 25 днів тому

  • @mrunalswami7
    @mrunalswami7 26 днів тому +1

    🙏🏻 .

  • @prasannagk7811
    @prasannagk7811 24 дні тому +1