ಮೈಸೂರು ಹೆಮ್ಮೆ Ganjifa Raghupathi Bhat | Gold leaf work at Mysuru Palace | Indian Artist

Поділитися
Вставка
  • Опубліковано 24 жов 2024

КОМЕНТАРІ • 16

  • @Jay-19
    @Jay-19 2 роки тому +2

    ತಾವು ನಿಜವಾಗಲೂ ಅಪೂರ್ವ, ಅದ್ಭುತ ಸಾಧಕರು ಸರ್ ...ಇಂದಿನ ಯುವ ಪೀಳಿಗೆಗೆ ಆದರ್ಶದಾಯಕ ವ್ಯಕ್ತಿಗಳು... 🙏🙏🙏
    ಹಾರ್ದಿಕ ಅಭಿನಂದನೆಗಳು ಸರ್ 🙏🌹

  • @jayarampaniyadi615
    @jayarampaniyadi615 2 роки тому +2

    ಗಂಜೀಫಾ ಕಲೆಯ ಬಗ್ಗೆ, ಹಾಗೂ ನಿಮ್ಮ ಸಾಧನೆಯ ಚಿತ್ರಣ ಕಣ್ಣೆದುರಿಗೆ ಕಂಡಂತಾಯಿತು. ಈ ನಿಮ್ಮ ಕಲೆಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎಂದು ಆಶಿಸುತ್ತೇನೆ ಅಣ್ಣಾ.

  • @rajshekarsandy2807
    @rajshekarsandy2807 2 роки тому +3

    Super sir please teach this art to all the artists who wants to take it to the future, so our children will get to know the Indian culture n art 🙏🙏🙏

  • @UshaKumari-hq5ux
    @UshaKumari-hq5ux 8 місяців тому +1

    Reserved for one of d civilian award,rarest art

  • @eventushr1766
    @eventushr1766 2 роки тому +4

    ಅರಮನೆಯ ಚಿನ್ನದ ಲೇಪನ ಕೆಲಸ ಇವರೇ ಮಾಡಿದ್ದು ಎಂದು ಕೇಳಿ ಖುಷಿಯಾಯಿತು👌🙏🙏🙏

  • @tsbgaming8133
    @tsbgaming8133 Рік тому +1

    ಕಳೆದ. ಮೂವತ್ತು. ವರ್ಷಗಳಿಂದಲೂ. ರಘುಪತಿ. ಭಟ್. ಅವರ. ಬಗ್ಗೆ. ಗೊತ್ತು .. ತುಂಬಾ. ಅಪರೂಪದ. ಕಲೆ . ಅವರಿಗೂ. ವಯಸ್ಸಾಗುತ್ತದೆ.. ಬಹುಶಃ. ತರಂಗ. ಪತ್ರಿಕೆಯಲ್ಲಿ. ಅವರ. ಪರಿಚಯವಾಗಿತ್ತು .

  • @shriraksha3824
    @shriraksha3824 Рік тому +2

    Expecting Padma award.

  • @sahanasomashekar1263
    @sahanasomashekar1263 2 роки тому

    Adbutha sir 👏🏻👏🏻👏🏻

  • @shivarakshithmysorepradeep
    @shivarakshithmysorepradeep 2 роки тому +2

    👌👌👌

  • @shriraksha3824
    @shriraksha3824 Рік тому

    True legend.

  • @tubefnz
    @tubefnz 7 місяців тому

    ನಿಮಗೆ ಜಯವಾಗಲಿ ನಿಮ್ಮ ಕನಸು ನನಸಾಗಲಿ 🙏🙏🙏🙏🙏

  • @muralisr2863
    @muralisr2863 2 роки тому

    Good from Mysore k.c.layout mill.

  • @pankajaramesh9788
    @pankajaramesh9788 2 місяці тому

    Hello sir Good morning,u will take classes

  • @devteam6295
    @devteam6295 2 роки тому +3

    ಅಪರೂಪದ ಕಲೆಯ ಬಗ್ಗೆ ನಮಗೆ ತಿಳಿದೆ ಇರಲಿಲ್ಲ...

  • @mounicasm3891
    @mounicasm3891 Рік тому +1

    Pls share artist number.

  • @devteam6295
    @devteam6295 2 роки тому +1

    👌👌👌