ಸತ್ಯಯುಗಕ್ಕೆ ಶನಿದೇವ ಎಂಟ್ರಿ ಆಗಿದ್ದಾರೆ | ಭೂಮಿಯಲ್ಲಿ ಅಲ್ಲೋಲ ಕಲ್ಲೋಲ ಪ್ರಾರಂಭವಾಗುತ್ತೆ
Вставка
- Опубліковано 9 лют 2025
- #SwadeshMedia2 #kalagnana #raju #shanideva #sathyayuga
Please Subscribe and join Our Channel and Support to our work thanks.
Swadesh Media : www.youtube.co....
Swadesh Media 2.0 : www.youtube.co....
----------------------------------------------------------------------------------------------------------------------------
ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
ಪ್ರಾದೇಶಿಕ ವಿಚಾರಗಳು | ಸನಾತನ ಧರ್ಮ | ರಹಸ್ಯ ವಿಚಾರಗಳು | ದೇವರು | ಎನರ್ಜಿ ವಿಚಾರಗಲ್ ಸಂಪೂರ್ಣ ಮಾಹಿತಿ ಹುಡುಕು ಪ್ರಯತ್ನ ನಮ್ಮದಾಗಿದೆ
Regional considerations Sanatana Dharma | Secret Ideas | God | Energy Research is our complete information search effort
Subscribe to: / swadeshmedia
Facebook : business.faceb...
ಒಂದು ಕ್ಷಣ ವ್ಯರ್ಥ ಮಾಡದೆ ಬೇಗ ಬಂದು ಎಲ್ಲವನ್ನು ಧ್ವಂಸ ಮಾಡು ಮಹಾ ತಂದೆ
😂howdu
Double houdu.but aagbekalla?@@Savithats-vp8mg
ಹಾಗೆ ಆಗಲ್ಲ. ಶನಿದು ನಿಧಾನ ಗತಿ..ಸಮಯ ನೋಡಿ ಮೆಲ್ಲಗೆ ಬಂದು ಕೊಡ್ತಾರೆ ಪೆಟ್ಟು
ಈ ರೀತಿಯ ಮಾತು ನೀವು ಆಡುತ್ತಿದ್ದೀರಾ ಅಂದರೆ ಜೀವನದಲ್ಲಿ ನೀವು ಒಬ್ಬರೇ ಅಲ್ಲದೆ ಜನರು ಪಡುತ್ತಿರುವ ಪಾಡನ್ನು ನೋಡಿ ಇದಕ್ಕೆ ಪರಿಹಾರವೇ ಇಲ್ಲವೇನೋ ಎಂದು ಹತಾಶರಾಗಿರ ಬೇಕು. ನನ್ನದೂ ಅದೇ ಕತೆ ಏನು ಮಾಡುವುದು. ಒಟ್ಟಿನಲ್ಲಿ ನಿಮ್ಮ ಮೆಸೇಜ್ ಸೂಪರ್.
Shani deva nannoo serisi yella janarannu ee boominda nasha padisu....
Manusyaru dangerous to this earth😢😢😢
ಸರ್ ಪ್ಲೀಸ್ ಎಲ್ಲಾದರೂ ಪ್ರಶಾಂತವಾದ ಜಾಗದಲ್ಲಿ ಕೂತ್ಕೊಂಡು ವಿಡಿಯೋ ಮಾಡಿ ಸರ್ ಪ್ಲೀಸ್ ತುಂಬಾ ಇಂಟ್ರೆಸ್ಟ್ ಆಗಿದೆ ಕೇಳಬೇಕು
ಸತ್ಯವಾದ ಮಾರ್ಗ ಮತ್ತು ಧರ್ಮದ. ದಾರಿಯಲ್ಲಿ ನೆಡುಸುವವರೇ ಶನೇಶ್ವರ ಸ್ವಾಮಿ 🙏
K
Ok
ಓಂ ಶಂ ಶನೈಶ್ಚರಾಯ ನಮಃ 🙏🙏🙏🙏
ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ, ಎಲ್ಲವೂ ನಮ್ಮ ಅರಿವಿಗೆ ಬರುತ್ತದೆ, We will get clarity.
Plan for your future.
ಸಾಲ ಮಾಡಬೇಡಿ ಮತ್ತು ಸಾಲ ಕೊಡಬೇಡಿ.
Don't go for New EMI and Investment for the next 2 years.
Mandatory to buy health insurance.
ಒಳ್ಳೆಯ ಆಲೋಚನೆ ಮಾಡಿ, ಎಲ್ಲರಿಗು ಒಳ್ಳೆಯದು ಬಯಸಿ.
ಕೊನೆಯದಾಗಿ ದೇವರ ಸೇವೆಯಲೇ ಇರಿ.
🙏🙏🙏🙏👍
Good message man
Video avne 2 ವರ್ಷ ದಿಂದ ಕುಯಿತಾ ಇದ್ದಾನೆ, ಮಧ್ಯ ಕಾಮೆಂಟ್ ಮಾಡಿ ನೀನು ಕುಯಿತಾ ಇದ್ಯಾ 😊
ಅರವಿಂದ ಸರ್ ಡ್ರೈವಿಂಗ್ ಮಾಡಿಕೊಂಡು ವಿಡಿಯೋ ಮಾಡಬೇಡಿ ಪ್ಲೀಸ್... ಅಪಾಯವಾಗಬಹುದು
🙏🚩ಜೈ ಹೋ ಶನಿ ಮಹಾರಾಜ್ 🙏🚩
ತುಂಬಾ ಧನ್ಯವಾದಗಳು ಸರ್ ❤
ನಿಮ್ಮಿಂದ ಇನ್ನು ಅರಿವು ಮೂಡಿಸುವ ಕಾರ್ಯ ಆಗಲಿ.
ಅಮರ ಅಮರ ಅಮರ 🙏🏻
🙏💐❤️ ಸತ್ಯದ ದಾರಿ ಮಾರ್ಗದಲ್ಲಿ ನಡೆಯುವ ಭಕ್ತರನ್ನು ಕಾಯುವುದೇ ಅಪ್ಪಾಜಿ ಶನಿ ಮಹಾರಾಜ ❤️💐🙏 ಜೈ ಪಪ್ಪ 🙏💐❤️
Om senihesvara savmi tande kapadu🙏🙏🙏🙏🙏🙏🙏🥥🥥
ಓಂ ಅಮರ ಅಮರ🙏🙏🙏🙏
ಎಲ್ಲ ದೇವರುಗಳಿಗೆ ದೇವ ನಮ್ಮ ಮಹಾದೇವ. ಶಿವ ಶಂಕರನನ್ನು ಸತ್ಯದಿಂದ ಭಕ್ತಿಯಿಂದ ನಂಬಿ ಶ್ರೀ ಆಂಜನೇಯನನ್ನು ಆರಾಧನೆ ಮಾಡಿ ಬಾಕಿ ಎಲ್ಲಾ ಅವರು ನೋಡಿಕೊಳ್ಳುತ್ತಾರೆ.
Really talk sir
ಕಾಲಾಯ ತಸ್ಮೈ ನಮಃ
ಜೈ ಶನಿದೇವ ಓಂ ನಮಃ ಶಿವಾಯ ನಮಃ ಜೈ ಶ್ರೀ ರಾಮ್ 🚩🚩🚩
ಧನ್ಯವಾದಗಳು
Sir next morning yavaga edela nadiyute anta Salpa Kelli helli
Super sir thanks for your information so good sir thanks 🙏🙏🙏🙏
ಓಂ ಶ್ರೀ ಗುರುಭ್ಯೋ ನಮಃ ಗುರು ಅಮರ ಅಮರ ಅಮರ
Thank you sir
ಜೈ ಶ್ರೀ ರಾಮ್
Jai jananath jai sree Amra gurujii jai sree guru deva raju sir vani Nigvagali❤🎉
Is it necessary while driving,?
Sir full busy 😅
ಗಾಡಿಗೆ ಪೆಟ್ರೋಲ್ ಹಾಕ್ಸೊಕು ಟೈಂ ಇಲ್ಲ 😂😅
I was waiting for this episode daily finally today it came
ಅಮರ ಅಮರ ಅಮರ🙏🙏
ಶ್ರೀ ಓಂ ನಮಃ ಶನೇಶ್ವರ ಸ್ವಾಮೀ
Jai Jagannath 🌿🌿🌿🌼🍀🍀🍀🙏🙏🙏🙏🙏🙏🙏
😊😊😊😊😊😊😊 30:46
Om nama shivaya
Shree krishnarpanamastu ❤
Radhey Radhey ❤
Good sir niv ivar jote madiro episode galu sathyavai nadthide thumbha dhanyavada sir,
👌👌👌🙏🚩
ಭೇಗ ಆಗಲ್ಲಿ ಧೇವರೆ. 💯👌
Om namo Sri shaneshwar
Om Sri Sham Shaneshwaraya Namaha
🙏🙏👌
Sir yogananda guruji bagge more video madi avrinda tagond iro ondndond information super 🙏💯🌸🌺
Thanku raju sar 🙏
Very interesting info.but Sir too much background noise cant catch fully conversation
ಅಮರ 💐💐💐💐
ಎಲ್ಲವು ನಡಿಯೋದು ವಿಧಿ ಬರಹದ ಹಾಗೆ ಅನ್ನೋದು ನಿಜವಾದರೆ ನಿಮ್ಮ ಉತ್ತರ ಏನು.
Thank you for information sir..
Jai shaneacha swami
Om sri veerabrahmendra swamine namah
Dhanyavadagalu nimge sir 🙏
Sir great efforts to get this video. But I request please avoid outside disturbance it is not giving clear voice audible.
Om namah shivay
Jai ಜಗದೇಶ್ವರ Jai ಪರಮೇಶ್ವರ
🎉🎉🎉🎉🎉supre.sri
💯 sathavada mathu danyavada
Om shree shanidev
Why this is recorded while traveling, voice is really not clear, please re record it, i guess it's a important message and need of the hour, please record in studio or record raju sir's voice please separately
Ellaru shantharagiri bhagavanthanannu bhakthiyinda nambi, ellarigu olleyadagali sathyavu uliyali asathyavu nashavagali dharmavu uliyali, 🙏🙏🙏om namo kalkibhagavan namaha.🙏🙏🙏🙏🙏
Jai shanideva jai Hara Hara mahadev jai shri man narayana
ರಾಜು ಗುರುಗಳಿಗೆ 🙏🙏🙏
ರಾಧಾ ಕೃಷ್ಣ
Wating for this episode sir thank you
Please upload fast next episode
🙏🙏🙏🙏🙏❤❤
Jai ho Madhava
Sir shani meena rashige bandamele vinasha hechhagutte march 29ke antha pls explain sir
Yes correct
Jai anjaneya
This information needed to people
🙏🙏🙏🙏🙏🙏🙏🙏🙏🙏🙏🙏
Plc raju sir video daily madi ಅವರ ವಿಡಿಯೋ ದಿನ ಮಾಡ ಬಹುದು plz
ರಾಜುರವರಿಗೆ 🙏.
ಸರ್ ನೀವು ಡ್ರೈವಿಂಗ್ ಜೋತೆ ಮಾತನಾಡಿದ್ದು, ಸರಿ ಅಲ್ಲ. ಅದು ನಮಗೂ, ರಾಜುರವರಿಗೂ ಮಾಡಿದ ಅಗೌರವ. ಹಾಗೆ ಸುರಕ್ಷತೆ ದೃಷ್ಟಿಯಿಂದ ನಿಮಗೆ ನೀವು ಮಾಡಿದ ಅಗೌರವ.
Styam Shivam shankarm
🌹🌹🙏🙏🙏🙏🙏🌹🌹👍👌
❤❤❤🙏🙏🙏🙏🙏🙏
Ram Ram Ram
OM namah shivaya
👍👍👍👌👌👌🙏🏻🙏🏻🙏🏻🌷🌷🌷
Yellaa jeevaraashigaligoo nyayaa sigaleybekoo , prakruthy samatholanavannu kaapaadikollaleybekoo , badalaavanegalu jagafa niyamaaaa .....
Nija2029hage aagutte.jai veerabrahmendra Swami🙏
Iga janagalge bekirodu intha vishagalu sir yakandre ivr helthiro visha 90% nadithide sir namgal jeevna,kone aguthala ano novugina,devrinda nam jeevna konegoluthala anode samadana sir,namkade inada nimge,and,raju ravarige thumbha dhanyavadagalu,sir
Namagu shiva Parvati jote Swami shanideva rudra tandava madida kanasu kane sar ..kandita Shiva parvatige kopa bandide andre shani devarige kopa bandide shani devaru ata suru madiddare..1 weeck Alle bramhi mohortadalle bittu I kanasu
Hagu dyanadallu Swami kandru😢😢
Jai Shri shanescharaya namaha
Omsamsaneswarayanama🙏🙏🙏🙏
Idela aagalike adeshtu varsha aaguthe ??? Pls update
good program sir i like it and appreciate ur work too what ur doing towards society
but don't promote talking in phone 📱 while driving 🚘
IM WAITING FOR SATHYAYUGHA FANTASTIC EPISODE
Not clear nothing understood 🙏
I believe I am waiting for sathya yuga
ಹುಚ್ಚಪ್ಪ...
ಕನಸು ಕಂಡು ಮಾತನಾಡುತ್ತಿದ್ದಾರೆ..😂
ಬೇರೆ ಯಾವಾಗಾದ್ರೂ ತಿಳಿಸಿರಿ
ಬೇಗ ಬರಲಿ ಆ ದಿನ
Sir swamy ambareesharu ea vishayagalannu heliddare antha ramapriya sir helidda nenepu but ea vishayagalu nadeelike kaliyuga end aagbekalla adu 2406 ge alla. Ide swalpa confusing
Adithya rhudya channel nodi😊
Adu authentic alla..avrenu sathishannana thara Swami Amara avra sangatyadalli irlilla..satheeshanna Amara gurugala ottige iddavru..
ನಿಜ...ಶನಿದೇವನಿಗೆ ಮೊದಲ ಬಲಿ ಪಶು ನಾನೇ...
😊😊😊
nanunu
ಇದು ನಡಿಯೋದು ಯಾವಾಗ ಅಂತನು ಸ್ವಲ್ಪ ಹೇಳಿ ಸರ್.
26:27 dr. ramapriya sir already told vidhansoudha near river flowing......just think kaalajnana becoming true.
Om shanaishcharaay namah
Vedio disterbence sir🙏
🌹🌹
Om shnaisharaya namaha
🙏🙏🙏🙏🙏
Aravind sir namaste nimma canallige 🎉❤
Beega agali❤❤❤❤❤
Satyameva jayate nyayave devsru jai guru brahamma guru vishnu gurudevea maheshwra 🎉❤
ಇಷ್ಟು ಡಿಸ್ಟರ್ಬ್ ಆಗಿ ವೀಡಿಯೋ ಮಾಡಿದ್ರೆ ಹೇಗೆ
This subject is very interesting. Unfortunately l can't catch his words properly. If you please repeat what he says will be more useful. Thank you.