Sandhya Shenoy Comedy | Taralabalu Hunnime Mahotsava ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಂಧ್ಯಾ ಶೆಣೈ ಹಾಸ್ಯ
Вставка
- Опубліковано 10 лют 2025
- Sandhya Shenoy Comedy | Taralabalu Hunnime Mahotsava | ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಎಲ್ಲರನ್ನು ನಕ್ಕು, ನಗಿಸಿದ ಸಂಧ್ಯಾ ಶೆಣೈ
#SandhyaShenoy #Comedy #KannadaComedy #TaralabaluHunnimeMahotsava #TaralabaluHunnime #Sirigere
Sandhya Shenoy Comedy, Sandhya Shenoy, Kannada Comedy, Comedy, Taralabalu Hunnime Mahotsava 2025, Taralabalu Hunnime, Taralabalu Math Sirigere, Sirigere, Sirigere Swamiji, Shivamurthy Shivacharya Mahaswamiji,
ತುಂಬಾ ತುಂಬಾ ಚೆನ್ನಾಗಿ ಮಾತಾಡಿದ್ದಾರೆ ಮೇಡಂ🎉🎉
ಧನ್ಯವಾದಗಳು ಮೇಡಂ 💐💐🙏🙏
ಮೇಡಮ್ ತುಂಬಾ ಚೆನ್ನಾಗಿ ಮಾತನಾಡಿದಿರಿ .ಅದರಲ್ಲೂ ಕೆಲವರು ಅರ್ಥಮಾಡಿಕೊಳ್ಳುವ ಹಲವಾರು ಅಂಶಗಳಿರುವ ಮಾತುಗಳವು. ಧನ್ಯವಾದಗಳು .🎉🎉
🌹 Om 💐 namah 👏 basava 🪻 saranu 🌼 guru 🪻 devarige 💐 adhabhut 🌹 vichara 🌹💐👏🪻🌼🪻💐🌹🫀
ಬಹಳ ಚಂದ ಮಾತಾಡ್ತಿದ್ದಾರೆ. ಉತ್ತಮ ಸಂದೇಶವಿದೆ. ನಾವೆಲ್ಲಾ ಇದನ್ನು ರೂಢಿಸಿಕೊಳ್ಳಬೇಕು. ಜೀವನದ ಅರ್ಥ ತಿಳಿದುಕೊಳ್ಳಲು ಉತ್ತಮ ಜೀವನ ನಡೆಸಲು ಇಂಥಾ ಭಾಷಣ ಕೇಳಲೇಬೇಕು. ಧನ್ಯವಾದಗಳು ಮೇಡಂ
Awesome SANDHYA JI 🙏🇮🇳🕉️. 💯🌹😊
ಅದ್ಭುತವಾದ ಪ್ರವಚನ ❤
ಮಾತಿನ ಛಾತಿಯೊಳಗೆ ಒಮ್ಮೊಮ್ಮೆ ಬೀಸುವ ಛಾಟಿ, ಹಾಸ್ಯ ಚಟಾಕಿ.. ಒಟ್ಟು ಬದುಕಿನ ನೀತಿ.. ಸೂಪರ್ ಅಕ್ಕಾ..
ತುಂಬಾ ತುಂಬಾ ಉತ್ತಮವಾಗಿದೆ ಒಳ್ಳೆಯ ಸಂದೇಶಗಳನ್ನು ಕಥೆಗಳ ಮೂಲಕ ಕೊಡುತ್ತಿದ್ದಾರೆ ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ವಾಕ್ ಜಾತ್ರೆಯ ಖುಷಿಯಾಯಿತು ಕೇಳಿ ಕಿವಿಗಳಿಗೆ ತಂಪಾಯಿತು.
ಸೂಪರ್
Very useful information about life
ಅಮ್ಮ ಒಳ್ಳೆ ಅನುಭವದ ಮಾತು ಜ್ಞಾನ ಸರಸ್ವತಿ ನಿಮ್ಮ ಮಾತು ಯಲ್ಲರಿಗೂ ಪ್ರೇರಣೆಯಾಗಲಿ 💐
🙏🎁🍫💐👍🏻❤️ ಸಂಧ್ಯಾ ಮೇಡಂ ಖುಷಿ ಆಗುತ್ತದೆ ನಿಮ್ಮ ಕಾರ್ಯಕ್ರಮ ಚೆನ್ನಾಗಿ ನೆಡಿಸಿಕೊಡುತ್ತೀರ
ಮಹಾ ತಾಯಿ,ಮಾತೃ ಹೃದಯಿ, ನಿಮ್ಮ ಮಾತು ಸಮಾಜದ ಕಣ್ಣು ತೆರೆಯಲಿ .
ತುಂಬಾ ಚೆನ್ನಾಗಿ ಬಂದಿವೆ ಮಾತುಗಳು. 🎉🎉🎉
ಅದ್ಭುತವಾದ ಭಾಷಣ 👌👌🙏
Wonderful speech,
ಎಂಥ ಅದ್ಭುತ ಮಾತು, ಆದರೆ ಬಾರುಕೊಲಿನಲ್ಲಿ ಹೊಡೆದ ಹಾಗೆ!
ಸಂಧ್ಯಾ ಮೇಡಂ ನೀವು ಯಾವಾಗ ಮಾತಾಡಿದರು ಒಳ್ಳೆಯ ನೀತಿ ಪಾಠ ಹೇಳುತ್ತೀರ ಮತ್ತೆ ಮತ್ತೆ ನಿಮ್ಮ ಮಾತು ಕೇಳಬೇಕು ಅನ್ನಿಸುತ್ತದೆ.ಮತ್ತೆ ನಿಮ್ಮ ಕಾರ್ಯಕ್ರಮ ನೋಡಲು ಕಾಯುತ್ತಾ ಇರುತ್ತೇವೆ ಮೇಡಂ ಮತ್ತೆ ಬನ್ನಿ
ನಿಮ್ಮ ಧ್ವನಿ ಅಬ್ಬರವಾಗಿ ಸೂಪರ್ ರಾಗಿ ಮಾತನಾಡಿದ್ದೀರಿ ನಿಮಗೆ ನನ್ನ ವಂದನೆಗಳು.ನಮ್ಮ ಚಿಕ್ಕಮಗಳೂರಿಗೆ ಬನ್ನಿ.
ಒಳ್ಳೇ ಸಲಹೆ . ಇನ್ನೊಬ್ಬರ ಒಳ್ಳೆ ಗುಣ
ಸನ್ಮಾನ ಮಾಡಬೇಕು 🙏🏽🙏🏽
ಅದ್ಭುತವಾದ ಭಾಷಣ, ಇಂತಹ ಮಾತುಗಳು ಇಂದಿನ ನಮ್ಮ ಸಮಾಜಕ್ಕೆ ಬೇಕಾಗಿದೆ,
ಅಮ್ಮ ನಿನಗೆ ಕೋಟಿ ಕೋಟಿ ನಮನಗಳು 💐🙏
ಅತ್ಯಂತ ಅವಶ್ಯವಾದ ವಿಚಾರಗಳನ್ನು ಸೊಗಸಾಗಿ ವಿವರಿಸಿದ್ದೀರಿ ತಿಳಿ ಹೇಳಿದ್ದೀರಿ ಧನ್ಯವಾದಗಳು ಮೇಡಂ ನಿಮಗೆ
ಅತ್ಯುತ್ತಮವಾದ ವಿಚಾರವನ್ನು ನೀವು ಸಭಿಕರಿಗೆ ಉಣಬಡಿಸಿ ರುತ್ತೀರಿ ನಿಮ್ಮ ಸಾಧನೆ ವಿಷಯ ಇಮ್ಮಡಿ ಯಾಗಲಿ ವಿಷಯ ಪ್ರಜ್ವಲಿಸಲಿ ನಿಮಗೆ ಧನ್ಯವಾದಗಳು 🙏
First comment, ತುಂಬಾ ತುಂಬಾ ಚನಾಗಿ ಮಾತಾಡ್ತಿದಾರೆ, ಮೇಡಂ ಹೇಳೋದೆಲ್ಲ ದಿನನಿತ್ಯ ಆಗತಿರೋದು 👌👌 🙏🙏
ತಮ್ಮ ಒಳ್ಳೆಯ ನುಡಿಮುತ್ತು ಗಳಿಗೆ ಧನ್ಯವಾದಗಳು ಮೇಡಂ❤
ಒಳ್ಳೆ ಮಾತು ಅನುಭವದ ಮಾತು ಒಳ್ಳೆ ವಿಚಾರ ವಿನಿಮಯ ಅಥ್ಯದ್ಭುತ ಭಾಷಣ ಕೇಳುವ ನಾವೇ ಪುಣ್ಯವಂತ್ರು ದೇವರು ನಿಮಗೆ ಇನ್ನು ಒಳ್ಳೆ ಜ್ಞಾನ ಸ್ಫೂರ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ
ಸಂಧ್ಯಕ್ಕ ಬಹಳ ಕಾಲದ ನಂತರ ಅನಿರೀಕ್ಷಿತ ಅವಕಾಶ. ಗತ ನೆನಪುಗಳು. ದೇವರು ನಿಮ್ಮನ್ನು ಶಾಂತಿ ಸಮಾಧನಗಳಲ್ಲಿ ಕಾಪಾಡುವಂತೆ ಪ್ರಾರ್ಥನೆ.ಸ್ವಾರ್ಗರಾಮಚಂದ್ರ ಭಟ್. ..
ಒಳ್ಳೆಯ ವಿಚಾರ ತಿಳಿಸಿದ್ದೀರಿ ಧನ್ಯವಾದಗಳು ಮೇಡಂ
ಅಮ್ಮಾ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು 🎉🎉
ನಿತ್ಯ ನಡೆಯುವ ವಾಸ್ತವಾಂಶಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಿರ ತುಂಬಾ ಧನ್ಯವಾದಗಳು ಮೇಡಂ
ಅದ್ಬುತ ವಾದ ಭಾಷಣ .ದನ್ಯವಾದಗಳು
ಮೇಡಂ . ದೇವರು ಒಳ್ಳೆಯದು ಮಾಡಲಿ ❤
Super .madam ❤
ಮೇಡಮ್ ಕೆಲವು ಘಟನೆಗಳ ಮೂಲಕ ನಿಮ್ಮ ವಿವರಣೆಯು ತುಂಬಾ ಹೃದಯ ಸ್ಪರ್ಶದಾಯಕವಾಗಿದೆ ನೀವು ಉಪನ್ಯಾಸಕರಾಗಿದ್ದರೆ ನಿಮ್ಮ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರಾಗಿದ್ದರೆ ನೀವು ಎಷ್ಟು ವರ್ಷಗಳಿಂದ ಬೆಳಕಿಗೆ ಬಂದಿದ್ದೀರಿ ಎಂದು ನನಗೆ ಆಶ್ಚರ್ಯವಾಗಿದೆ.
Amma Sandhya madem nimma neethi patakke nanna namaskaragalu
ಬಹಳ ಅನುಭವದ ಮಾತುಗಳು ಮೇಡಂ ಧನ್ಯವಾದಗಳು
❤ mallesh
Hrudaya spandanavagithu, koti dhanyawadagalu❤❤❤❤ Thank you soooooo much sister.
👌👌
ಅತ್ಯುತ್ತಮವಾದ ಪ್ರವಚನ ಈ ಸಹೋದರಿಯರಿಗೆ ಅನಂತ ಧನ್ಯವಾದಗಳು
ಮೇಡಂ ಅದ್ಬುತವಾದ ವಿಚಾರಗಳು ಹಂಚಿಕೊಂಡಿದೀರಾ.
ತಮಗೆ ಅನಂತ ಧನ್ಯವಾದಗಳು ಮೇಡಂ 🙏🙏
Super.mam
ಅಮ್ಮ ಮಹಿಳೆಯರಿಗೆ ಅದ್ಭುತವಾದ ಸಂದೇಶ ತಿಳಿಸಿದ್ದೀರಿ😂
Supparsandeesha.medame
Good meduam your sweet speech &response youngsters of our family s
Great mam
Very very heart tuch in my sister speech
ಮೇಡಂ ತಮ್ಮ ಅನುಭವಗಳನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು
Nice ma
ಬಹಳ ಚೆನ್ನಾಗಿತ್ತು ನಿಮ್ಮ ಮಾತುಗಳು👏👏👌👌
ಧನ್ಯವಾದಗಳು ಮೇಡಮ್
ಸೂಪರ್ ಅಮ್ಮ❤
👌👌madam
ಸಂದ್ಯಾ ಅವರ ಮಾತು ನಿಮ್ಮನ್ನುನೂಡಿಕುಸಿಆಯಿತು
👌👏👍🙏
Olleya vicharagalu Madam, Pranamagalu ❤❤
Very nice talking skills mam
Dhanyavadagalu mam
Chennagi maatadiddiri
❤❤❤ super meadm
Unique speech
Very nice Tq Medam
ಸಕ್ಕತ್ತಾಗಿದೆ ಪ್ರವಚನ
Super super super mem 😂
Yes madam Exllent
Super message medam ❤🎉
Gurubhyonamaha
ಸೂಪರ್ ಅಮ್ಮ😂😂😂❤❤❤
Nice Lecture
❤❤❤❤❤
🙏🏻🙏🏻🙏🏻🙏🏻💐
Sandhya madam🙏👏
Good Lecturing
ಮಾತೆಯ ಮಾತು ಅತ್ಯದ್ಬುತ
ಮೇಡಂ ನಿಮಗೊಂದು ನಮಸ್ತೆ ಒಳ್ಳೆ ಮಾತುಗಳನ್ನು ಹೇಳಿದರೆ ಧನ್ಯವಾದಗಳು
👏👏👌
My kind regards to you Madam.
👍🙏
👌🙏
😢❤❤🎉🎉
Good speech
Enta anubavada maatu madam thank you madam.
Super
Good
💐💐
🙏🙏👍👍👍👌👌👌👌😂
ಕತೆ ನಿಜ ಅಂತ ಹೇಗೆ ನಂಬಬೇಕು
🙏🙏🙏😄😂🤣
🎉🎉🎉🎉🎉🎉🎉
🙏🙏🙏🙏🙏
ಎಲ್ಲಾ ಮಹಿಳೆಯರಿಗೆ ಮಹಿಳೆಯಿಂದಾನೇ ಹಿತವಚನ ಬುದ್ದಿ !ಇದನ್ನ ಅರಿತು ಬಾಳಿದರೆ/ಕಲಿತರೆ ಸುಂದರ ಜೀವನ 👏👏
❤❤❤😂😂😂🙏🙏🙏
❤😂
❤
ಅಮ್ಮೆನಿ ಗೆ ಕೋಟಿ ಕೋಟಿ ನಮನ, 17:39 ಗ
THNKS
🙏🏾🙏🏾
Tarabalu hunnime
Tell them all ladies dress
Madam ,are you addressing public or swamiji?
ಮಂಥರೆ ಅಲ್ಲ ಚಂದ್ರನನ್ನು ತೋರಿಸಿದ್ದು
ಮಂತ್ರಿ ಸುಮಂತ
No copy By Any one Present and Practical for Happy ❤.