ನಮ್ಮ ಗಿರಿನಗರ ನಾಡಿನ ಯಾದಗಿರಿಯ ಪ್ರತಿಭೆ ತಹಶೀಲ್ದಾರ್ ಆಗಿ ಬೆಂಗಳೂರು ಅಂತಹ ಮಾಯ ನಗರಿಯಲ್ಲಿ ಅರಳುತ್ತಿದೆ,ದನ್ಯವಾದಗಳು ಸಹೋದರ ನಿಮ್ಮಿಂದ ಹೆಚ್ಚಿನ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿ🎉❤🥇🙌✨✍️🙏
Sir, the way you explain things is top-notch 💯 .. This is the Very humble and honest interview video i came across amongst all the toppers interviews👌🏻🙏🏻
No showputups,no attitude,no arrogance this man is purely inspirable to many aspirants moreover you explained in a whole syllabus in realistic way don't copy anyone's strategy follow your own way
ನಿಮ್ಮ ಅನುಭವವನ್ನು ತುಂಬಾ ವಾಸ್ತವಿಕ ನೆಲೆಗಟ್ಟಿನಲ್ಲಿ ಯಾವುದೇ ತೋರ್ಪಡಿಕೆ ಇಲ್ಲದೆ ಸಹಜವಾಗಿ ಇರುವ ಸತ್ಯಾಂಶಗಳನ್ನು ಮತ್ತು ನಿಮ್ಮದೇ ಅನುಭವಗಳನ್ನು ಹಾಗೂ ನಿಮ್ಮದೇ ಆಡುಭಾಷೆಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ . ಈ ನಿಮ್ಮ ಮಾತುಗಳು ನಮ್ಮ ನಾಡಿನ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಎಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಸಾಧಿಸುವ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವಾಗಿವೆ . ಧನ್ಯವಾದಗಳು ಸರ್. ❤
ತುಂಬಾ ಅದ್ಬುತವಾಗಿ ವಿವರಣೆ ನೀಡಿದ್ದೀರಾ sir.... ತುಂಬಾ ಧನ್ಯವಾದಗಳು, ನಿಮ್ಮ ಸರಳತೆ ಗೆ ನನ್ನದೊಂದು ಸಲಾಂ, ನಿಮ್ಮಂತ ಪ್ರತಿಬಾವಂತರಿಂದ ನಮ್ಮ ಕರ್ನಾಟಕದ ಬಡವರಿಗೆ ಸಹಾಯ ಸಿಗುವಂತೆ ಆಗಲಿ ಎಂದು ದೇವರಲ್ಲಿ ವಿನಂತಿ ಮಾಡುತ್ತೇನೆ..... 🙏🙏🙏
Sir nim matu keloke ontara Khushi sir adrallu nam yadagiri nam urina obru sir yadagiri Andra education Ali hinde ulidanta district Ali enta ondu pratibe kandre nang tumba Khushi sir❤❤❤❤❤
We are waiting since 5 years. If we selected in any other exams also that notification is in court what for we have to prepare all notifications are in court
1.27.gante purti video nodithe sir .Nimma matu tumba esta aitu sir. Veshesha Yenandre Nema nera matu Estta aitu. Nima spuruthiya matugallu nam jevanake help aguthe sir. Danevadagalu sir
ನಾನು ನೋಡಿದ ಮತ್ತು ಕೇಳಿದ ಅತ್ಯಂತ ಸರಳ, ಪ್ರಾಮಾಣಿಕ, ಮುಕ್ತ ಸಂದರ್ಶನ . ನಮ್ಮ ಯಾದಗಿರಿ ಪ್ರತಿಭೆ, ನಮ್ಮ ಹೆಮ್ಮೆ, ನಮ್ಮಾ ಸ್ಪೂರ್ತಿ
Super
Nivu try madata ederi madam
KAS applied madidara
ಹೆಚ್ಚು ಹೆಚ್ಚು ಕನ್ನಡದಲ್ಲಿ ಪಾಸ್ ಆದ ಆಫೀಸರ್ಸ್ ನ ವಿಡಿಯೋ ಮಾಡಿ
ನಮ್ಮ್ ಗಿರಿನಾಡು ನಮ್ಮ ಹೆಮ್ಮೆ ನಾನು ಕಲಿತ ಕನ್ನಡ ಶಾಲೆಯಲ್ಲಿ ಅರಳಿದ ಹೂವು
ನಮ್ಮ ಗಿರಿನಗರ ನಾಡಿನ ಯಾದಗಿರಿಯ ಪ್ರತಿಭೆ ತಹಶೀಲ್ದಾರ್ ಆಗಿ ಬೆಂಗಳೂರು ಅಂತಹ ಮಾಯ ನಗರಿಯಲ್ಲಿ ಅರಳುತ್ತಿದೆ,ದನ್ಯವಾದಗಳು ಸಹೋದರ ನಿಮ್ಮಿಂದ ಹೆಚ್ಚಿನ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿ🎉❤🥇🙌✨✍️🙏
Sorry avrn heg contact madodu
ಸರಳ, ಮುಕ್ತ, ನೇರ, ಪ್ರಾಮಾಣಿಕ ಸಂದರ್ಶನ ಹಾಗೂ ಸಾಹೇಬರ ಮುಕ್ತವಾದ ಮಾತುಗಳಿಗೆ ಹಾಗೂ ಸಂದರ್ಶನಕ್ಕೆ.. ಧನ್ಯವಾದಗಳು
Sir, the way you explain things is top-notch 💯 .. This is the Very humble and honest interview video i came across amongst all the toppers interviews👌🏻🙏🏻
ನಮ್ಮ ಕನ್ನಡ ಸರ್ ❤️🥰🥰 ಭೀಮರಾಯ್ ಬಿ ರಾಮಸಮುದ್ರ ಸರ್
ನಿಮ್ಮ ಮಾತು ತುಂಬಾ ಸ್ಫೂರ್ತಿದಾಯಕ...
ನಮಸ್ಕಾರ ಸರ್ ನಿಮ್ಮ ಮಾತು ಕೆಳಿ ತುಂಬಾ ಖುಷಿ ಆಯ್ತು
ನಮ್ಮ ಯಾದಗಿರಿಯ ಪ್ರತಿಭೆ... ಅಚ್ಚಗನ್ನಡದ ಹಾಡು ಭಾಷೆಯ ಮೂಲಕ ಬಹಳಷ್ಟು ಕೆಎಎಸ್ ಪರೀಕ್ಷೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್.
ನಿಮ್ಮ ಅನುಭವದ ನುಡಿಗಳಿಗೆ ಸಲಾಂ.. ಕಲ್ಯಾಣ ಕರ್ನಾಟಕ ಭಾಗದ ಸೂರ್ಯ ಕಿರಣದಂತಾಗಿದೆ ನಿಮ್ಮ ನುಡಿಗಳು.... hatsup you brother...ನಿಮ್ಮ ಸರಳ ಸಜ್ಜನಿಕೆ ಮಾದರಿ ಎಲ್ಲರಿಗೂ..
ಸರಳವಾದ ಒಳ್ಳೆಯ ಮಾತುಗಳು. ಮತ್ತು ಸ್ಫೂರ್ತಿಯದಾಯಕವಾದ ಮಾತುಗಳು 🎉🎉🎉🎉🎉
No showputups,no attitude,no arrogance this man is purely inspirable to many aspirants moreover you explained in a whole syllabus in realistic way don't copy anyone's strategy follow your own way
ಸರಳ ಮುಕ್ತ ಸಲಹೆ ಓದಿನ ಮಹತ್ವದ ಪಾರದರ್ಶಕತೆಯ ವಿನ್ಯಾಸ ನಿಮ್ಮ ಪ್ರತಿ ನುಡಿಯಲ್ಲಿ ತುಂಬಿ ತುಳಿಕಿದೆ. ಸರ್ 🙏🙏👍👍
purely Local hats off to u sadane madidmele durahankara baruvudu 99%janara guna but u will be only one
ಧನ್ಯವಾದಗಳು ಸರ್ ನಿಮ್ಮ ಅನಿಸಿಕೆಗಳು ಅಭಿಪ್ರಾಯಗಳು ಅದ್ಭುತವಾಗಿತ್ತು, ಸ್ಪರ್ಧಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ.
ನಮ್ಮ ಜಿಲ್ಲೆಯ ಕಣ್ಮಣಿ ನೀವು ಸರ್
ನಮಸ್ತೆ ಭೀಮರಾಯ ನಾವು ನಿಮ್ಮ hstl student
ನಿಮ್ಮ ಮರ್ಗದಶನದ ಮಾತುಗಳು ನಮ್ಮನ್ನು ಪ್ರೇರಿತ ಗೊಳಿಸುತ್ತದೆ sir ❤ ನಮ್ಮ ಭಾಗದಲ್ಲಿ ಇನ್ನೂ ಹೆಚ್ಚು ಹೆಚ್ಚು ಅಧಿಕಾರಿಗಳು ಹುಟ್ಟಿ ಕೊಳ್ಳುತ್ತಾರೆ ನಿಮ್ಮ ಮಾತಿನಿಂದ sir
ನಾನು ನೋಡಿದ ಮೊದಲ ಮುಕ್ತ ಸಂವಾದ...🙏🙏 ಧನ್ಯವಾದ ಸರ್.. ಸಾಹಿತ್ಯ ನಮ್ಮನ್ನು ಯಾವತ್ತೂ ಕೈ ಬಿಡೋದಿಲ್ಲ..👏👏
Nimma Sanvada bhari sir super ❤.
ತಮ್ಮ ಅನುಭವಗಳ ಸಾರವನ್ನು ಗ್ರಾಮೀಣ ಸೊಗಡಿನ ಮೂಲಕ ತಿಳಿಸಿದ ನಿಮಗೆ ಧನ್ಯವಾದಗಳು
ನಮ್ಮೂರ ಪ್ರತಿಭೆ❤❤
ನಿಮ್ಮ ಅನುಭವವನ್ನು ತುಂಬಾ ವಾಸ್ತವಿಕ ನೆಲೆಗಟ್ಟಿನಲ್ಲಿ ಯಾವುದೇ ತೋರ್ಪಡಿಕೆ ಇಲ್ಲದೆ ಸಹಜವಾಗಿ ಇರುವ ಸತ್ಯಾಂಶಗಳನ್ನು ಮತ್ತು ನಿಮ್ಮದೇ ಅನುಭವಗಳನ್ನು ಹಾಗೂ ನಿಮ್ಮದೇ ಆಡುಭಾಷೆಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ .
ಈ ನಿಮ್ಮ ಮಾತುಗಳು ನಮ್ಮ ನಾಡಿನ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಎಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಸಾಧಿಸುವ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವಾಗಿವೆ .
ಧನ್ಯವಾದಗಳು ಸರ್. ❤
ನೀವು ಮಾತನಾಡಿ ಮನಗಣಿಸುವ ರೀತಿ... ಸೂಪರ್rrr sir
ತುಂಬಾ ಸರಳವಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್🎉
ಸಂಪೂರ್ಣ ಪಾರದರ್ಶಕ ವಿಮರ್ಶೆ ಹಾಗೂ ಸಲಹೆ ತುಂಬಾ ಸಹಕಾರಿಯಾಗಿದೆ. ಧನ್ಯವಾದಗಳು ಸರ್
Super sir nimma knowledge amazing
ತುಂಬಾ ಅದ್ಬುತವಾಗಿ ವಿವರಣೆ ನೀಡಿದ್ದೀರಾ sir.... ತುಂಬಾ ಧನ್ಯವಾದಗಳು, ನಿಮ್ಮ ಸರಳತೆ ಗೆ ನನ್ನದೊಂದು ಸಲಾಂ, ನಿಮ್ಮಂತ ಪ್ರತಿಬಾವಂತರಿಂದ ನಮ್ಮ ಕರ್ನಾಟಕದ ಬಡವರಿಗೆ ಸಹಾಯ ಸಿಗುವಂತೆ ಆಗಲಿ ಎಂದು ದೇವರಲ್ಲಿ ವಿನಂತಿ ಮಾಡುತ್ತೇನೆ..... 🙏🙏🙏
ತುಂಬಾ ವಿಸ್ಟ್ರತವಾದ ಮಾಹಿತಿ ನೀಡಿದ್ದೀರಿ ಸರ್
Congratulations my dear friend good job
100% purity talk sir🙏🙏🙏🙏
Nimm deegri yavadu sir, ನಿಮ್ಮ ಮಾತು ತುಂಬಾ ಸ್ಪೂರ್ತಿ sir
Congratulations sir ತುಂಬಾ ಚೆನ್ನಾಗಿ ಮಾಹಿತಿ helidri sir🙏💐
Sir nim matu keloke ontara Khushi sir adrallu nam yadagiri nam urina obru sir yadagiri Andra education Ali hinde ulidanta district Ali enta ondu pratibe kandre nang tumba Khushi sir❤❤❤❤❤
Congratulations Brother 🎉🎉
🎉🎉 sir nimma mathinali tumba arthaede. 🎉🎉
Anna namma MODEL BCM HOSTEL YADGIR .nenpidiya?...benki anna❤
Good speech sir...👏❤️ tq..and congratulations sir... ✨💐
Super speech sir congratulations
Fantastic information sir ❤🙏🙏
ಸರ್ ತುಂಬಾ ಸರಳ ವಾಗಿ ತಿಳಿಸಿದಿರಿ
Best speech
Wonderful sir❤❤❤
ನಮ್ಮ ಯಾದಗಿರಿ ಹುಡುಗ🔥🔥
ನಮ್ಮ ಯಾದಗಿರಿ 🙏
Congratulations 💐💐🎉🎉 brother
We are waiting since 5 years. If we selected in any other exams also that notification is in court what for we have to prepare all notifications are in court
Congratulations.
How did you improved ur writing speed
Superb sir. ❤
ನಮ್ಮ ಜಿಲ್ಲೆಯ ಅಪರೂಪದ ರತ್ನ ನೀವು
Super Annaji 🙏🏻🙏🏻🙏🏻
Congratulations sir
Super sir💐💐❤️
ಆದ್ರೆ ಕನ್ನಡದಲ್ಲಿ ಬರೆಯುವ ವಿದ್ಯಾರ್ಥಿಗಳು ಆಯ್ಕೆ ಆಗುವುದು ತುಂಬಾ ಕಡಿಮೆ...
ಸೂಪರ್ ಗೆಳೆಯ ❤
What a nice inspiration 😊
Super sir fentastic
Wonderful sir you are such a amazing 😂 hesre marthogithu aayke aadaga, 😂, books suttu boodi madi hanege hachkobeku 😂
Hats off 🎉
Super.sir
Wow 🔥
ಸರ್ ಪ್ರತಿಯೊಂದು ನೋಟ್ಸ್ ಬಗ್ಗೆನೂ ಹೇಳಿ sir🙏
1.27.gante purti video nodithe sir .Nimma matu tumba esta aitu sir. Veshesha Yenandre Nema nera matu Estta aitu. Nima spuruthiya matugallu nam jevanake help aguthe sir. Danevadagalu sir
Super bro..
Sir dayavittu yarella IAS, KAS,gala interview mathra allade avra number share madidre swalpa upakara agthade annodu nanna anubhava
❤ super sir
Online clas ide na Sir plz heli nangu kas agbeku anta ase
Sir👌
Nam HK huli. Language💥
Nice 🎉🎉 sir
Supr sir
👌👌sir
Super bro
Thank u sir
Can I take prelims in kannada and after mains in English and interview in kannada???
Prelims paper will be in both Kannada and English..
Thanks you sir
ಸರ್ ನನ್ ಮಕ್ಕಳು 10th ಅವರಿಗೆಮುಂದೆ ಐಎಎಸ್ ಬರೀಬೇಕು ಅಂತ ಆಸೆ ಈವಾಗಿನಿಂಧ ಏನಾದ್ರು ಪ್ರೆಫೆರ್ ಆಗ್ಬೇಕಾ?
Social work pg complete agde a subject togandre nadyuta
It’s true line 17:20😂
Sir online coaching thakobahudha..
Sir Fail agoke karna yenu
Coaching price❤
Eligible agoke yestu marks beku
Sir ಸಂದರ್ಶನ ಕನ್ನಡಲ್ಲಿ ಹಿರತ ಕಣ್ಣದಲಿ ಎಕ್ಸಾಮ್ ಬರಿದ್ರೆ
ಭೀಮರಾಯ sir number kodu sir
Interview kannadalli attend madudra
Tq sir🙏🙏🙏
Super 🎉🎉 bro nanu ninna cls met onde school
Nivu try madta ederi madam
ಯಾದಗಿರಿ ಜಿಲ್ಲೆಯ ... ತಸಿಲ್ದರ್
Super Anna😍
🙏❤❤
Namma yadgir😍
Yav batch sir du
🔥🔥🔥🔥sir 🎉
Nam hostel anna benki anna😊
💐👏
🙏
Nam yadgiri ❤
ಸರ್ ನಿಮ್ಮ ಮಾತಿನ ಶೈಲಿ ಇಷ್ಟ ಆಗ್ಬಿಟ್ಟಿದೆ