Motivational Speech By Infosys Sudha Murthy Amma | ಸುಧಾ ಮೂರ್ತಿ ಅಮ್ಮನವರ ಸ್ಪೂರ್ತಿದಾಯಕ ಮಾತುಗಳು |

Поділитися
Вставка
  • Опубліковано 4 гру 2024

КОМЕНТАРІ • 506

  • @channappagoudatimmanagoudr415
    @channappagoudatimmanagoudr415 4 місяці тому +10

    ನಮ್ಮ ನಾಡಿನ ಹೆಮ್ಮೆಯ ತಾಯಿಯ ಸರಳತೆ, ಪ್ರಾಮಾಣಿಕ ಹೃದಯ ಅಂತರಾಳದ ಮಾತುಗಳಿಗೆ ಕೋಟಿ ಕೋಟಿ ಪ್ರಣಾಮಗಳೋಂದಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏

  • @mohankalluraya594
    @mohankalluraya594 2 роки тому +58

    ಭಾರತದ ಶ್ರೇಷ್ಟ ಮಹಿಳೆ.. God bless you amma

  • @nandunandini2179
    @nandunandini2179 4 роки тому +24

    ಉತ್ತಮ ಸ್ಪೂರ್ತಿದಾಯಕ ನುಡಿಗಳು‌.

  • @paratalsrinivas3193
    @paratalsrinivas3193 Рік тому +4

    Sudha Murthy Amma Avre, I was blessed to listen your speech when you visited our village - Hossur, near Gauribidanur along with Dr HN to our National high school in the year 1987 or 1988. I was 14/15 yrs old. That time infosys was just started to boom and you donated 2 desktop computers those days. 🙏🙏🙏

  • @kavyabiradara6315
    @kavyabiradara6315 3 роки тому +43

    ನಿಮ್ಮ ಈ ಮಾತು ನನಗೆ ತುಂಬಾ ಸ್ಫೂರ್ತಿ ಆಯಿತು ಅಮ್ಮ ❤️😍

  • @basavarajmainahalli2229
    @basavarajmainahalli2229 8 місяців тому +3

    Thank you so much for.... Good information and motivated speech

  • @ShivaKumar-rz3qm
    @ShivaKumar-rz3qm 2 роки тому +10

    ನಿಮ್ಮನ್ನು ನೋಡಿ ನಾವು ಕಲಿಯುವುದು ಬಹಳಷ್ಟು ಇದೆ ಅಮ್ಮ

  • @chandrashekarrajeswari6427
    @chandrashekarrajeswari6427 2 роки тому +34

    ಅವ್ವ ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮ ಮಾತು ಅಕ್ಷರಶಃ ಸತ್ಯ. ನಿಮ್ಮ ಅನುಭವದ ಮಾತು ಕೇಳಿ ಹೃದಯ ತುಂಬಿ ಬಂತು ಅಮ್ಮ .

    • @yashodavenkatesh637
      @yashodavenkatesh637 2 роки тому +3

      ಅಮ್ಮ 👌👌👌👌👌👌

    • @chandrashekarrajeswari6427
      @chandrashekarrajeswari6427 2 роки тому +2

      ಧನ್ಯವಾದಗಳು ಅಮ್ಮ

    • @MJ-yl4kq
      @MJ-yl4kq Рік тому

      *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ua-cam.com/video/Kz-Bl4obV7E/v-deo.html

    • @MJ-yl4kq
      @MJ-yl4kq Рік тому

      @@yashodavenkatesh637 *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ua-cam.com/video/Kz-Bl4obV7E/v-deo.html

    • @MJ-yl4kq
      @MJ-yl4kq Рік тому

      @@chandrashekarrajeswari6427 *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ua-cam.com/video/Kz-Bl4obV7E/v-deo.html

  • @malathins7457
    @malathins7457 3 роки тому +23

    ಸುಧಾ ಅಮ್ಮನವರ ಮಾತು ಬಹಳ ಹೆಮ್ಮೆ..ಎಷ್ಟು ನಮಿಸಿದರೂ ಸಾಲದು.. ಹರಿಃ ಓಂ.. ಹರಿಃ ಓಂ... ಹರಿಃ ಓಂ.

  • @PushpaMp-g2h
    @PushpaMp-g2h 3 місяці тому +1

    Amma. Matu. Saralatatge. Namaskragalu

  • @seeganahallichandrappa707
    @seeganahallichandrappa707 2 роки тому +13

    ಅಮ್ಮ ನಿಮ್ಮ ಆಶೀರ್ವಾದ ಬೇಕು 👏👏🙏🙏

  • @raghushetti77
    @raghushetti77 2 роки тому +13

    ಅಮ್ಮ ನಿಜವಾಗಲೂ ನಿಮ್ಮ ಮಾತು ಕೇಳಿದರೆ ಇನ್ನೂ ಕೇಳಬೇಕು ಅನಿಸುತ್ತೆ 🙏

  • @somashekaran5932
    @somashekaran5932 3 місяці тому +1

    What a inspiration you Amma.

  • @rathnam1681
    @rathnam1681 3 роки тому +5

    ನೀವು ಹೇಳೋಧು ತುಂಬಾ ತುಂಬಾ ನಿಜ. ಅವರವರ ಕೆಲಸ ಮಾಡಿಕೊಂಡರೆ ಎಲ್ಲರಿಗೂ ಒಳ್ಳಯಧು.

  • @Ravin1986
    @Ravin1986 4 роки тому +84

    ನನಮ್ಮ ನ ಬಿಟ್ರೆ ನಿಮ್ಮನ್ನೇ ನಾನು ಅಮ್ಮ, ಅನ್ನೋದು ಹೆಣ್ಣಾಗಲಿ ಗಂಡಾಗಲಿ ನಿಮ್ಮಿಂದ ಕಲಿಯೋದು ತುಂಬಾ ಇದೆ.

    • @basudhanagar2917
      @basudhanagar2917 3 роки тому +1

      Super hilire 👍

    • @padmavathiv4982
      @padmavathiv4982 4 місяці тому

      ನಿಮ್ಮಂತಹ ಮಹಿಳೆಯರುಇರುವುದರಿಂದಲೇನಮ್ದದೇಶಧನ್ಯನಾವುಗಳೂಧನ್ಯ

  • @rajchinnuchinnu8433
    @rajchinnuchinnu8433 2 роки тому +7

    Sudha amma hats off to u amma i lost my parents my education but I inspired by ur life

  • @prekshak.ppreksha8461
    @prekshak.ppreksha8461 2 роки тому +10

    Sudha Murthy amma is so grate ❣️❣️❣️

  • @basavarajumh1705
    @basavarajumh1705 3 роки тому +24

    ನಮ್ಮ ಸುಧಾಮೂರ್ತಿ ನಮ್ಮ ಹೆಮ್ಮೆ.....

  • @rajashriram8767
    @rajashriram8767 2 роки тому +1

    ಧನ್ಯವಾದಗಳು ಸುಧಾ ಅಮ್ಮ

  • @sharadramesh6679
    @sharadramesh6679 Рік тому +1

    Namma hemmeya AMMA Sudha Amma. God bless you 💐.

  • @GurupadappaGoni
    @GurupadappaGoni 8 місяців тому +1

    Thank you so much madam for giving such a wonderful experience & I am learned a lesson

  • @sbskmusicmind
    @sbskmusicmind 2 роки тому +5

    Superb Amma, l like her very much, she is gift to Indians from God.

  • @basheermithaigar7749
    @basheermithaigar7749 2 роки тому

    Ur gret amma

  • @bokambalakrishna6716
    @bokambalakrishna6716 Рік тому

    Amma..really proud of u

  • @artlightofkavitharavinda9249
    @artlightofkavitharavinda9249 3 роки тому +4

    ಅನನ್ಯ ವಿಚಾರಧಾರೆಗೆ ಧನ್ಯವಾದಗಳು!

  • @geetagutti3170
    @geetagutti3170 4 роки тому +4

    Great lady 👌 nimaa vyaktitwakke hrutpoorvaka vandanegalu.

  • @ArunArchu-fd2mz
    @ArunArchu-fd2mz 7 місяців тому +1

    ಕನ್ನಡ ಕನ್ನಡದ ಜನತೆಗೆ ಕರ್ನಾಟಕಕ್ಕೆ ನಿಮ್ಮಿಂದ ಕೊಡುಗೆ

  • @adhyagubbi
    @adhyagubbi Рік тому

    Nimmma sahane atmasthirya saralathe shradde namage spporthi

  • @malinikshatriya3001
    @malinikshatriya3001 Рік тому

    Amma nimmanna nodbeku 🙏🙏

  • @sujataturamari2238
    @sujataturamari2238 3 роки тому +9

    ಅಮ್ಮ ನಿಮ್ಮ ಸಾಧನೆಗೆ ಹ್ಯಾಟ್ಸಾಫ್🙏🙏🙏🙏🌷🌷🌹🌹🌺🌺🌸🌸🏵🏵

  • @abhiwadi5287
    @abhiwadi5287 3 роки тому +9

    I am proud of mam actually you are real billinire in world

  • @devujadhav9379
    @devujadhav9379 2 роки тому

    Amma i love you nimmantavarinda pudarigalige buddibarali

  • @maniakkasali232
    @maniakkasali232 Рік тому

    Very inspiration speech sudha amma

  • @uniquecollectionsboutique2736
    @uniquecollectionsboutique2736 2 роки тому

    Thumba olleya vishaya thanks amma

  • @mohanraok6138
    @mohanraok6138 3 роки тому +2

    Thank you very very very much ಅಮ್ಮ

  • @simoncyril5748
    @simoncyril5748 3 роки тому +4

    I Love you Sudha Murthy Anti .

  • @veeracharibv6648
    @veeracharibv6648 2 роки тому

    Ammanavara matugalu bahala channagide I am so very happy thurchaghatta

  • @chairaaralelemath2817
    @chairaaralelemath2817 2 роки тому +3

    ಅಮ್ಮ ನಿಮ್ಮ ಸಾಧನೆ ನಮಗೆ ಸ್ಫೂರ್ತಿ ದಾಯಕ 🤝🤝🤝🤝 ನಿಮ್ಮನ್ನ ನಾನು ಹೃದಯದಲ್ಲಿ ಇಟ್ಟಿರುತ್ತೇನೆ. 🙏🙏🙏🙏🙏🙏🙏🙏🙏🙏🙏🙏

  • @kiran.pkiran.p67
    @kiran.pkiran.p67 2 роки тому +1

    Nimage koti namana 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mariakumar8527
    @mariakumar8527 2 роки тому +14

    When you depend on other's you will not anything... your saying true ❤️

  • @nagendrabj4713
    @nagendrabj4713 2 роки тому +2

    There are innumerable points/massages are there to learn & adopt to our human life by sudhaMurthy madam. They are not ambitious but acquired other than human knowledge including nature survival knowledge. God bless to madam and family.

  • @srinathbp1514
    @srinathbp1514 4 роки тому +16

    Very very inspirational speech Sudha Madem to the mankind, especially ladies who likes to establish 8nsociety

  • @bharathiindian1841
    @bharathiindian1841 4 роки тому +138

    ಅಮ್ಮ ನಿಮ್ಮ ನು ಒಂದೇ ಒಂದು ಸಲ ರಿಯಲ್ ಆಗಿ ನೋಡ ಬೇಕು,ಆ ದೇವರು ಒಂದು ಅವಕಾಶ ಕೊಟ್ಟರೆ ಸಾಕು,

    • @premakmverynicesong7723
      @premakmverynicesong7723 4 роки тому +7

      Amma nimmanna Onde ondu saari real agi nodabeku. Aa avakasa devaru ninage kodali 🙏🙏

    • @nagalakshmiprasad6663
      @nagalakshmiprasad6663 2 роки тому +2

      ಒಂದೊಂದು ಸಾರಿ ನಿಮ್ಮ ಮಾತನ್ನು ಕೇಳಿದಾಗಲೂ ಹೇಗೆ ನಿಮ್ಮನ್ನು ನೋಡುವುದು ಎನಿಸುತ್ತದೆ

    • @danegowdabelur4581
      @danegowdabelur4581 2 роки тому

      Pppp0pppppppppppppp0

    • @childrenworld7252
      @childrenworld7252 2 роки тому +1

      Nangu nimna nodbeku amma nimminda nange ondhu help aagbekagide please nimna hege meet madbeku heli amma 🙏

    • @homikashree220
      @homikashree220 2 роки тому +2

      She comes kolar next week dharmasthala sanga meeting

  • @prakashnarayan885
    @prakashnarayan885 4 роки тому +6

    Amma I like you amma you my inspiration amma

  • @shivaleelavani9607
    @shivaleelavani9607 4 місяці тому

    ನಿಮ್ಮ ಸರಳತೆ ಎಲ್ಲರಿಗೂ ಮಾದರಿ ಅಮ್ಮ 🙏

  • @jyothikt4139
    @jyothikt4139 2 роки тому

    ಅಮ್ಮ ನೀವು ತುಂಬ ಒಳ್ಳೆಯ ಗುಣ ಇದೆ nive namage spoorthi,👍👍🌹

  • @ranit.h8739
    @ranit.h8739 4 роки тому +84

    ಅಮ್ಮ ನಿಮ್ಮಂಥ ಮಹಿಳೇ ಇರೋದು ನಮಿಗೇ ಹೆಮ್ಮೆ ...... ನೀವೇ ಸ್ಫೋರ್ತಿ ...... ನಮಿಗೇ ....🌸💐👍

  • @poojapooja-st6cw
    @poojapooja-st6cw 4 роки тому +4

    Amma u r my inspiration person ,i like ur simplicity ,and ur good heart ,

  • @padmanabmariyappa6524
    @padmanabmariyappa6524 2 роки тому +1

    Thanks Sudha murthy madame, god will bless you always.

  • @shivuhanchinal7299
    @shivuhanchinal7299 3 роки тому +89

    ದೇವರ ಸಮಾ ಸುದಾ ಅಮ್ಮ ಎಂದಾದರೆ ಒಂದು 👍ಮಾಡಿ 🥰🥰🥰🥰🤝🤝🤝🤝💯💯

    • @roopavasanth4520
      @roopavasanth4520 3 роки тому +3

      ತಪ್ಪು ದೇವರಿಗೆ holisabedi ...ಮನುಷ್ಯ ಮನುಷ್ಯ ne

    • @roopavasanth4520
      @roopavasanth4520 3 роки тому

      ಅವ್ರ olletanaakke namskaara ಮಾಡೋಣ ಅಷ್ಟೆ ದೇವರು ಅಲ್ಲ

    • @kishangatty
      @kishangatty 3 роки тому +1

      ದೇವರು ಅಂತ ಹೇಳ್ಳಿಲ್ಲ ಅವರು... ದೇವರ ಸಮ ಅಂತ ಹೇಳಿದ್ರು ಅಷ್ಟೇ 😊

    • @saifahmedh6175
      @saifahmedh6175 3 роки тому

      @@roopavasanth4520
      Absolutely right

    • @kartikshetty2109
      @kartikshetty2109 3 роки тому

      @@roopavasanth4520 Hi GM 🌹
      Ur right 💯✔️
      Ur from helbouda

  • @ravishankartl3904
    @ravishankartl3904 2 роки тому +2

    Her talk is worth very much

  • @vigguvignesh346
    @vigguvignesh346 3 роки тому +2

    Beautiful speech sudha amma

  • @gayathribabu5235
    @gayathribabu5235 3 роки тому +6

    Nicefull thoughts .very inspiration speech..hats off to you mam..

  • @Ayoob-wn7se
    @Ayoob-wn7se 8 місяців тому

    Sudha Amma God bless You

  • @Yograj.gowda17
    @Yograj.gowda17 3 роки тому

    Amma nimage thumbhu hrudhayadha dhanyavadhagalu

  • @ushan5934
    @ushan5934 2 роки тому +22

    Thank you for taking the step of entering engineering....I am 80’s born and my life in engineering was good. Our college had a ladies lounge too 😊

  • @meenaramanna.24
    @meenaramanna.24 3 роки тому +41

    ಅಮ್ಮ. ನಿಮ್ಮ. ಮಾತು. ಕೇಳುತ್ತಾ. ಇರಬೇಕು .. ಅನಿಸುತ್ತೆ 🌹👏👏👏🙏🙏🙏

  • @zubairahamedhavaldar
    @zubairahamedhavaldar 2 роки тому +5

    You are just Class apart Madam 🙏🙏🙏

  • @reshmakowser9715
    @reshmakowser9715 2 роки тому

    Ma'am you are real inspiration,
    Once in my life I want to meet you

  • @ManjushettyShetty-c6g
    @ManjushettyShetty-c6g 5 місяців тому

    Amma nimma mathu thuba sportidayakavagiruthade❤❤❤

  • @shivakumarpatilpatil.6835
    @shivakumarpatilpatil.6835 Рік тому

    You are great madam and practical in real life.

  • @kamalamahadevappa3433
    @kamalamahadevappa3433 2 роки тому +3

    Tq for the video u r inspiration to every women. 💐🙏🙏🙏

  • @anithaanithat5373
    @anithaanithat5373 2 роки тому +5

    ಅಮ್ಮ ನಿಮ್ಮ ಸ್ಫೂರ್ತಿದಾಯಕ ಮಾತುಗಳು ತುಂಬಾ ಇಷ್ಟ ಆಯಿತು ಧನ್ಯವಾದಗಳು ಅಮ್ಮ ನಾನು ತುಂಬಾ ಕಷ್ಟದಲ್ಲಿದಿನಿ ನಂಗೆ ಸಹಾಯ ಮಾಡಿ please 🙏

    • @soumayashekar4370
      @soumayashekar4370 2 роки тому

      ಅಮ್ಮ ನಾನು ತುಂಬಾ ಕಷ್ಟದಲ್ಲಿದ್ದೇನೆ ಎಲ್ಲರೂ ಪುನೀತ್ ರಾಜಕುಮಾರ್ ತರ ಮಾಡೋಕೆ ಆಗೋದಿಲ್ಲ ಆದರೆ ನನ್ನ ಅಭಿಪ್ರಾಯ ಏನಂದ್ರೆ ಯಾರಾದರೂ ಸಹಾಯ ಮಾಡಿದರೆ ಅದುನ ಮತ್ತೆ ರಿಟರ್ನ್ ಮಾಡಬೇಕು ಮತ್ತೆ ರಿಫನ್ ಮಾಡಬೇಕು ಮತ್ತೆ ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಆತರ ಇದ್ರೆ ಮಾತ್ರ ಸಹಾಯ ಮಾಡಬಹುದು ಅಂತ ಸಹಾಯ ನಾನು ನಿರಚಿಸುತ್ತೇನೆ ನನ್ನ ಜ್ಞಾಪಿಸಿಕೊಳ್ಳಿ

    • @soumayashekar4370
      @soumayashekar4370 2 роки тому

      ಎಸ್ ಅಮ್ಮ ಅವರು ಪ್ರಾಬ್ಲಮ್ ಅವರು ಸಾಲ್ವ್ ಮಾಡಬೇಕೆಂದರೆ ಯಾರಾದರೂ ಸಹಾಯ ಬೇಕೇ ಬೇಕು ತುಂಬಾ ಮೂಲಭೂಗಿರೋ ಈ ಸಮಯದಲ್ಲಿ ನಾನು ನಿಮಗೆ ಕೇಳಿಕೊಳ್ಳುವುದೇನೆಂದರೆ ಸಹಾಯ ಸಿಕ್ಕದರೆ ಸಹಾಯ ನಿಂತುಕೊಳ್ಳುತ್ತೇನೆ ಅಂತ ನಿಮಗೆ ಪ್ರಾಮಿಸ್ ಮಾಡ್ತೀನಿ ಥ್ಯಾಂಕ್ಯು ಅಮ್ಮ ಥ್ಯಾಂಕ್ಯು

    • @MJ-yl4kq
      @MJ-yl4kq Рік тому

      @@soumayashekar4370 *ಬದುಕು ಬದಲಿಸಿದ ಮಾತುಗಳು*
      _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._
      ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ.
      ua-cam.com/video/Kz-Bl4obV7E/v-deo.html

  • @poojagowda6454
    @poojagowda6454 2 роки тому +3

    Nimmantavru nammanta yuvakarige spoorti maa, nimma prati maatinallu arta ide, each and every word has a weightage just like your character. I'm proud that you are from Karnataka 💜lots of love 🇮🇳 and the most happiness is when I realized you are an ELECTRICAL AND ELECTRONICS ENGINEER 😅😅😅

  • @somashekarbmpatel8936
    @somashekarbmpatel8936 2 роки тому +2

    Amma u r great 👍

  • @mamathaanandmamatha2845
    @mamathaanandmamatha2845 4 роки тому +11

    ನಿಜ ಅಮ್ಮ ... ನಿಮ್ಮ ಮಾತುಗಳು ನಮಗೆಲ್ಲ ಸ್ಪೂರ್ತಿದಾಯಕ

  • @BhoomikaNaik-h8o
    @BhoomikaNaik-h8o Рік тому

    Madam you are great and inspiration thank you very much amma ❤ very motivational speech mam🥰

  • @sharanuarer7230
    @sharanuarer7230 2 роки тому

    Sudha Murthy Amma navaranam Sri annapoorneshwari

  • @ranjitharanju4013
    @ranjitharanju4013 3 роки тому +7

    ನಮಸ್ಕಾರ ನಿಮ್ಮ ಸರಳತೆಯ ಸಂಸ್ಕೃತಿಗೆ ಹಾಗೂ ಸಜನಿಕೆಯ ಸ್ವಮ್ಯಾತೆಗೆ ಕೋಟಿ ನಮನ

  • @sandhyanayak6681
    @sandhyanayak6681 2 роки тому +2

    She is positive motivation to women folk.

  • @saifahmedh6175
    @saifahmedh6175 3 роки тому +1

    Great massage mother sudha

  • @sunitharamesh3780
    @sunitharamesh3780 3 роки тому +1

    Nim maathu thumba spurti amma

  • @vrundajoshi9452
    @vrundajoshi9452 3 роки тому +2

    V true ma, my son is vv intelligent but he is v less confident I will show him this n I think he will learn something

  • @jaggiswamey8932
    @jaggiswamey8932 4 роки тому +5

    Om.Nameskra Amma.well said.

  • @malateshm7218
    @malateshm7218 4 роки тому +3

    Super amma u r my inspiration

  • @nithyanandhareddy7501
    @nithyanandhareddy7501 2 роки тому +1

    Amma nimma kastada anubava
    Ivatu

  • @sumangalalingaiah947
    @sumangalalingaiah947 3 роки тому +6

    Just love your personality

  • @abhishekan6949
    @abhishekan6949 2 роки тому +1

    ನೀವು ರಾಷ್ಟ್ರಪತಿ ಹಾಗಿ ಮೇಡಂ 🙏🙏👌

  • @rajeshwaribhat8856
    @rajeshwaribhat8856 2 роки тому +3

    ನಮಸ್ಕಾರಗಳು ಅಮ್ಮ 🙏

  • @prabhuswamy7698
    @prabhuswamy7698 3 роки тому +2

    You are my inspiration

  • @ravishankartl3904
    @ravishankartl3904 2 роки тому

    U r fit tobe a great leader of india

  • @ashasrinivas8975
    @ashasrinivas8975 3 роки тому +4

    Sudha Mam you are Not only Great very very very Great 👍👍👍👍👍🙏🙏🙏🙏🙏 you are inspired to all Girls and Women's 💐

  • @somannam4742
    @somannam4742 2 роки тому

    Good tn ಅಮ್ಮ

  • @madanraj9810
    @madanraj9810 3 роки тому

    My inspiration nan devru nan prana ma neevu nim ashirvadha namgirli amma 🙏🏻

  • @naveenchandramohan443
    @naveenchandramohan443 3 роки тому +9

    I appreciate you, your words are inspirational to us madam.

  • @anjalibosale2123
    @anjalibosale2123 2 роки тому +2

    You are my heroin and inspiration

  • @fakruparveez2423
    @fakruparveez2423 2 роки тому

    Ur inspiration to all ... ur pride to a karnataka ...

  • @sudhindrask8090
    @sudhindrask8090 2 роки тому

    ಅವರು ನಡೆದು ಬಂದ ದಾರಿ ಉನ್ನತಮಟ್ಟಕ್ಕೆ ಹೇಗೆ ಸಾಧ್ಯ ಎಂದು ಹೇಳಿದರು ಎಂತಹ ಕೆಲಸವಾಗಲಿ ಎಲ್ಲವನ್ನೂ ತಾನೇ ಮಾಡುತ್ತೇನೆಂದು ಆತ್ಮ ವಿಶ್ವಾಸ ವಿತ್ತು ಅವರೆಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ ಭುವನೇಶ್ವರಿ ದನ್ಯಾಳು ನಾಡಿಗೆ ಕೀರ್ತಿ ತಂದ ತ್ಯಾಗಮಯಿ ಇಂತಹ ಸಂತತಿ ಸಾವಿರ ವಾಗಲಿ ಎಂದು ಕೋರಿಕೆ ಧನ್ಯವಾದಗಳು.ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @rupavathiratnala4742
    @rupavathiratnala4742 3 роки тому +1

    Your really great amma I like your inspiration.problems vachinapudu me video's chusthunanu 🙏🙏🙏🙏🙏

  • @shshikanthmanglore8616
    @shshikanthmanglore8616 2 роки тому +1

    Sudhamurti mother are great in our world

  • @snehalatharamesh9125
    @snehalatharamesh9125 3 роки тому +33

    ಅಮ್ಮ, ನೀವು ರಾಷ್ಟ್ರಪತಿ ಆಗಿ ಕನ್ನಡ ಮಕ್ಕಳಿಗೆ ಸಂತೋಷ ತನ್ನಿ.

    • @venkateshvenkatesha6843
      @venkateshvenkatesha6843 3 роки тому +4

      ಸುಧಮ್ಮ ರಾಷ್ಟ್ರಪತಿಯಾದರೆ ಕಾಂಗ್ರೆಸ್ ಪಡಸಾಲೆಗೆ ಸೀಮಿತವಾಗುತ್ತಾರೆ, ಪರೋಕ್ಷವಾಗಿ ಮೋದೀಜಿಯ ಆಡಳಿತ‌ ವೈಖರಿಯನ್ನು ವಿರೋಧಿಸುವ ಇವರು ರಾಷ್ಟ್ರಪತಿಯಾಗಿ ಅದೇನು ದೇಶ ಉದ್ಧಾರ ಮಾಡುತ್ತಾರೆ, ಅವರನ್ನು ಯಾರೂ ನಿಯಂತ್ರಿಸಬೇಡಿ, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ, ಯಾಕೆಂದರೆ ಸುದಮ್ಮನಿಗೆ ಮೋದಿಯವರಿಗಿಂತ ಸೋನಿಯಾ ಮತ್ತು ಮನಮೋಹನ್ ಸಿಂಗ್ ಸಮರ್ಥ ವ್ಯಕ್ತಿಗಳಾಗಿ ಕಾಣುತ್ತಿದ್ದಾರೆ, ಅವರಿಷ್ಟ, ಸುಧಮ್ಮ ಮೋದೀಜಿಯವರ ಆಡಳಿತ ವೈಖರಿಯಲ್ಲಿ ಅದೇನು ಲೋಪಗಳನ್ನು ಕಂಡರೋ ನಾ ಕಾಣೆ, ಇಡೀ‌ಜಗತ್ತಿನ ಬಹುತೇಕ ರಾಷ್ಟ್ರಗಳು ಮೋದಿಯವರ ಆಡಳಿತವನ್ನು ಪ್ರಶಂಸಿಸುತ್ತಿರುವಾಗ ಸುಧಮ್ಮನಿಗೇಕೆ ಅವರ ಬಗ್ಗೆ ನಿರ್ಲಕ್ಷ್ಯ ಎನ್ನುವುದೇ ಜನಗಳಿಗೆ ಅರ್ಥವಾಗುತ್ತಿಲ್ಲ,
      ಚಳ್ಳಕೆರೆ ವೆಂಕಟೇಶ್, ಬಳ್ಳಾರಿ

    • @shrinivasrao1924
      @shrinivasrao1924 2 роки тому

      @@venkateshvenkatesha6843 Z

  • @aralumalligepaakashaale
    @aralumalligepaakashaale 4 роки тому +72

    ನಿಜ ಅಮ್ಮಾ ನೀವು ಹೇಳುವುದು ನೂರಕ್ಕೆ ನೂರು ಸತ್ಯ

  • @manjulah1786
    @manjulah1786 2 роки тому +1

    Wonderful human being amma

  • @lathagc4778
    @lathagc4778 2 роки тому +1

    You are the great madam 🙏🙏

  • @chandans9844
    @chandans9844 3 роки тому

    Hatsap mam

  • @anandsoudianandsoudi7334
    @anandsoudianandsoudi7334 3 роки тому +9

    Very true ma'am,we have to depend on us not on other...

  • @manjunmamaghdj1533
    @manjunmamaghdj1533 2 роки тому

    Thanks Amma. Ur like god

  • @YogatechSpira
    @YogatechSpira 3 роки тому +1

    Nimma maathu correct.., yaara mele depend aaga baaradu...!!!
    Jagajjanani... nimma rupadalli bandiddare...!!! Koti namaskaragalu..!!

  • @jyothis.cjyothi4784
    @jyothis.cjyothi4784 2 роки тому

    Nimma bagge nimma maatu bagge estu helidru kammi antha Aadarsha simply taayi neevu 🙏💐💖⭐

  • @sreemathidattathry9601
    @sreemathidattathry9601 2 роки тому +8

    Every one should learn to lead the simple way of life as Amma sudha murthy