ಮನೆಯಲ್ಲಿ ಆಮೆ ಸಾಕುವುದು ಒಳ್ಳೆಯದೋ ಕೆಟ್ಟದೋ?

Поділитися
Вставка
  • Опубліковано 5 лют 2025
  • ವಾಸ್ತುವಿನಲ್ಲಿ ಆಮೆಯ ಮೂರ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಯಾಕೆಂದರೆ ಇದು ದೀರ್ಘಾಯುಷ್ಯದ ಜೊತೆಗೆ ಮನೆಯ ನಕಾರಾತ್ಮಕ ಶಕ್ತಿಗಳು ಸುಳಿಯದಂತೆ ಮಾಡುತ್ತದೆ. ಆದರೆ ಮನೆಯಲ್ಲಿ ಆಮೆ ಸಾಕಿದರೆ ಏನಾಗುತ್ತದೆ? ಶುಭವೋ ಅಶುಭವೋ ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.

КОМЕНТАРІ •