Ninna Poojege Bande Mahadeshwara - HD Video Song - Psycho Movie | Raghu Dixith | Haricharan

Поділитися
Вставка
  • Опубліковано 23 сер 2022
  • Psycho Kannada Movie Song: Ninna Poojege Bande Mahadeshwara - HD Video
    Actor: Dhanush, Anita Bhat
    Music: Raghu Dixith
    Singer: Raghu Dixith, Haricharan
    Lyrics: Raghu Dixith, V Manohar
    Year :2008
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Psycho - ಸೈಕೊ 2008*SGV

КОМЕНТАРІ • 116

  • @umeshkulagod37
    @umeshkulagod37 Рік тому +224

    ನಿನ್ನ ಪೂಜೆಗೆ ಬಂದೆ ಮಹದೇಶ್ವರಾ.....
    ಎನ್ನ ಕರುಣದೀ ಕಾಯೋ ಮಹದೇಶ್ವರಾ..ಆ..
    ಹೇ ನಿನ್ನ ಪೂಜೆಗೆ ಬಂದೆ ಮಹದೇಶ್ವರಾ....
    ಎನ್ನ ಕರುಣದೀ ಕಾಯೋ ಮಹದೇಶ್ವರಾ....
    ಹೇ ಶಂಕರಾ....ಪ್ರೇಮಾಂಕೂರಾ...
    ಆದನಾಂತರ ನೆಮ್ಮದಿ ದೂರ
    ಯಾಕೆ ಈ ಥರಾ...
    ಹೇಳು ಪ್ರೇಮ ಅನ್ನದೇ ಹೂವುನಹರಾ....
    ಇದರಿಂದ ಶಾಂತಿ ಸಮರಾ.....ಆ....
    ಒಮ್ಮೇ ಚಂದದಿ ನೋಡು ಮಹದೇಶ್ವರಾ....
    ಶಂಭೋ ಹುಂಬರು ನಂಬೋ ಈ ಪಂಜರಾ....
    ಈ ಪ್ರೇಮವು ದೇವರು ಹಾಗೆ
    ನನ್ನೋಳ ಮನಸ್ಸು ಪರಿಶುದ್ಧ ಗಂಗೆ
    ಹುಸಿ ಮಾಡದೇ ನಾನು ಇಟ್ಟ ನಂಬಿಕೆ
    ಉಸಿರಾಗುತ್ತಾ ಈ ನನ್ನ ಜೀವಕೆ
    ಈ ಪ್ರೇಮದಿಂದ ವೈಸನವೋ ಥರಾ ಥರಾ
    ಬದುಕಿನ ಗತಿ ಬದಲಿಸುವ ಗಡಿಯಾರ...ಆ....
    ನಿನ್ನ ಪೂಜೆಗೆ ಬಂದೆ ಮಹದೇಶ್ವರಾ....
    ಎನ್ನ ಕರುಣದೀ ಕಾಯೋ ಮಹದೇಶ್ವರಾ..ಆ..
    ಓ ಪ್ರೇಮವೇ ನಿನ್ನೆಗೆ ಪ್ರಣಾಮ
    ನಿನ್ನಿಂದಲೇ ಈ ಲೋಕ ಕ್ಷೇಮಾ
    ಓಂಕಾರ ರೂಪಿ ಈ ನನ್ನ ಪ್ರೇಮಾ
    ಸಾವುಲ್ಲಿದಾ ಚೈತನ್ಯ ಧಾಮಾ
    ಈ ಮುಗ್ಧ ಹೃದಯದಿ ಚಿಗುರಿದೇ ಸಡಗರಾ
    ಗುನುಗುನುಸಲೇ ಸುಮಧುರ ಜೈಕಾರ.....ಆ...
    ನಿನ್ನ ಪೂಜೆಗೆ ಬಂದೆ ಮಹದೇಶ್ವರಾ....
    ಇವನು ಕರುಣದೀ ಕಾಯೋ ಮಹದೇಶ್ವರಾ..
    ಶಂಭೋ ಯಾರ ಇವನ್ಯಾರು ಮಹದೇಶ್ವರಾ...
    ಪ್ರೇಮ ದೇವರು ಎಂದಾ ಪ್ರೇಮಶ್ವರಾ.....
    ಬೇರೆ ಏನೇನು... ನಾ ಬೇಡನು...
    ಈ ಪ್ರೇಮವಾ ಕಾಪಾಡು ನೀನು...
    ಈ ಪ್ರೇಮಿಯಾ ಆಸೆ ಇಡೀರಿಸು ಹರಾ....
    ಇನ್ನಾಗಲಿ ಬಾಳು ಬಂಗಾರಾ...ಆ.....
    Song ನಿನ್ನ ಪೂಜೆಗೆ ಬಂದೆ ಮಹದೇಶ್ವರಾ...
    Music ರಘು ದೀಕ್ಷಿತ್ ಸರ್
    Lyricist ರಘು ದೀಕ್ಷಿತ್ ಸರ್
    ವಿ ಮನೋಹರ್ ಸರ್
    Singer s ರಘು ದೀಕ್ಷಿತ್ ಸರ್
    ಹರಿ ಚರಣ್ ಸರ್
    ಆ ಮಹದೇಶ್ವರಾ ಎಲ್ಲರಿಗೂ ಸಕಲ ಆಯಸ್ಸು ಆರೋಗ್ಯ ಸಂಪತ್ತು ಕೊಟ್ಟು ಕಾಪಾಡಲಿ ಎಂದು ಆ ಶಿವನಲ್ಲಿ ಪ್ರಾರ್ಥಿಸುವರು
    ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್

    • @gullappakulagod27
      @gullappakulagod27 Рік тому +2

      Super

    • @abhijithb1103
      @abhijithb1103 Рік тому +2

      Writing super

    • @umeshkulagod37
      @umeshkulagod37 Рік тому +1

      Thank you very much Anna

    • @shwetha508
      @shwetha508 Рік тому +1

      Yesterday in hoskote i heard this song in live, in Raghu Dixit musical night, in shivaratri jagarane tym, fall in love with this song again

    • @umeshkulagod37
      @umeshkulagod37 Рік тому +2

      @@shwetha508 thank you very madam

  • @Nishu.221
    @Nishu.221 7 місяців тому +14

    ಈ ಪ್ರೇಮವೂ ದೇವರ ಹಾಗೆ
    ನನ್ನೊಳ ಮನಸು ಪರಿಶುದ್ಧ ಗಂಗೆ...💙✨

  • @aye_its_jaggu
    @aye_its_jaggu 11 місяців тому +16

    ನಿನ್ನ ಪೂಜೆಗೆ ಬಂದೆ ಮಹದೇಶ್ವರ
    ಎನ್ನ ಕರುಣದಿ ಕಾಯೋ ಮಹದೇಶ್ವರ
    ಹೇ ಶಂಕರ ಪ್ರೇಮಾಂಕುರ ಆದ ನಂತರ ನೆಮ್ಮದಿ ದೂರ
    ಯಾಕೀಥರ ಹೇಳು ಪ್ರೇಮಾಂಬೊದೆ ಹುನ್ನಾರ
    ಇದರಿಂದ ಶಾಂತಿ ಸಂಹಾರ
    ಒಮ್ಮೆ ಚಂದದಿ ನೋಡೋ ಮಹದೇಶ್ವರ
    ಶಂಭೋ ಹುಂಬರು ನಂಬೋ ಈ ಪಂಜರ
    take a break now when listening to the song
    praying to the lord when he is all around
    protect this world o mahadeshwara
    supreme divine shambho hara hara.....
    ಈ ಪ್ರೇಮವು ದೇವರ ಹಾಗೆ ನನ್ನೊಳ ಮನಸು ಪರಿಶುದ್ಧ ಗಂಗೆ
    ಹುಸಿ ಮಾಡದೆ ನಾನಿಟ್ಟ ನಂಬಿಕೆ ಉಸಿರಾಗುತಾಳೆ ಈ ನನ್ನ ಜೀವಕೆ
    ಈ ಪ್ರೇಮದಿಂದ ವ್ಯಸನವು ಥರ ಥರ ಬದುಕಿನ ಗತಿ ಬದಲಿಸೋ ಗಡಿಯಾರ
    ನಿನ್ನ ಪೂಜೆಗೆ......
    ಓ ಪ್ರೇಮವೇ ನಿನಗೆ ಪ್ರಣಾಮ ನಿನ್ನಿಂದಲೆ ಈ ಲೋಕ ಕ್ಷೇಮ
    ಓಂಕಾರ ರೂಪಿ ಈ ನನ್ನ ಪ್ರೇಮ ಸಾವಿಲ್ಲದಾ ಚೈತನ್ಯಧಾಮ
    ಈ ಮುಗ್ದ ಹೃದಯದಿ ಚಿಗುರಿದೆ ಸಡಗರ ಗುನುಗುನಿಸಲಿ ಸುಮಧುರ ಝೇಂಕಾರ
    ನಿನ್ನ ಪೂಜೆಗೆ ಬಂದೆ ಮಹದೇಶ್ವರ
    ಇವನ ಕರುಣದಿ ಕಾಯೋ ಮಹದೇಶ್ವರ
    ಶಂಭೋ ಯಾರಿವನ್ಯಾರೋ ಮಹದೇಶ್ವರ
    ಪ್ರೇಮ ದೇವರು ಎಂದ ಪ್ರೇಮೇಶ್ವರ
    ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು
    ಈ ಪ್ರೇಮಿಯ ಆಸೆ ಈಡೇರಿಸೋ ಹರ
    ಇನ್ನಾಗಲಿ ಬಾಳು ಬಂಗಾರ.....

  • @shashigani8013
    @shashigani8013 7 місяців тому +17

    Without this song from @RAGHU DIXITH LIVE concert in our HAMPI UTSAV is not COMPLETE....❤ LOVE FROM HAMPI

  • @user-uv8qi4ls6o
    @user-uv8qi4ls6o Місяць тому +2

    ಈ ಪ್ರೇಮವು ದೇವರ ಹಾಗೆ ನನ್ನೊಳ ಮನಸ್ಸು ಪರಿ ಶುದ್ಧ ಗಂಗೆ
    ಬೆಂಕಿ ಲಿರಿಕ್ಸ್ ❤

  • @rajutp1179
    @rajutp1179 7 місяців тому +5

    ಉಘೇ ಮಾದಪ್ಪ 77 ಬೆಟ್ಟದ ಒಡೆಯ 🌼🙏

  • @msdhonishorts4371
    @msdhonishorts4371 Рік тому +32

    ನಾನು ಚಿಕ್ಕವಸ್ಸಿನಲ್ಲಿದ್ದಾಗ ನಮ್ಮ ಊರಿನ ಶಾಲೆಯಲ್ಲಿ ಆಡುತ್ತಿದ್ದೆ ❤️

    • @user-eq9gy1xl3h
      @user-eq9gy1xl3h Рік тому +3

      ಈ ಹಾಡು ನಾನು 7 ನೇ ತರಗತಿ ಯಲ್ಲಿ ಇದಾಗ್ಗ ಬಂದಿದ್ದು ನನಗೆ ಈ ಹಾಡು ಕೇಳಿದರೆ ಮತ್ತೆ ಆದೆ ವಯಸ್ಸಿಗೆ ಹೋಗಬೇಕು ಅನಿಸುತ್ತಿದೆ ಅಣ್ಣ

    • @naveenmysore318
      @naveenmysore318 2 місяці тому

      ​@@user-eq9gy1xl3hl😊 1:35

    • @dikshithdruv1984
      @dikshithdruv1984 3 дні тому

      ​@@user-eq9gy1xl3haà❤àà❤❤aa❤aaaa

  • @balajip2732
    @balajip2732 9 днів тому

    ಬಹಳ ಕಾಲದ ಬಳಿಕ ಈ ಹಾಡನ್ನು ಕೇಳಿ ಮನಸ್ಸಿಗೆ ಸಂತೋಷವಾಯಿತು ❤👍

  • @parurakesh2375
    @parurakesh2375 Рік тому +26

    After a long time, I loved to listen this song.. enjoyed a lot.

  • @madhushreeks1880
    @madhushreeks1880 11 місяців тому +35

    Even, till date this feels so fresh! This song embodies such different outlook to devotion, belief and passion! Raghu Dixit is so stylishly rooted. ❤

    • @ShettysKitchen
      @ShettysKitchen 3 місяці тому

      😅😅😅😅u😅😅😅😅😮yeah we we for

  • @suprithgowda6839
    @suprithgowda6839 4 місяці тому +4

    At school days @ FM ....golden days ❤

  • @seenusuryavanshi2778
    @seenusuryavanshi2778 3 місяці тому +9

    Listening in 2024...old vibes

  • @Lachamanna.1975
    @Lachamanna.1975 Рік тому +19

    ಜೈ ರಘು ದೀಕ್ಷಿತ್ 🙏🙏🙏

  • @srinivass6633
    @srinivass6633 3 місяці тому +2

    This video Just I'm watching in UA-cam. Not in theatre or imax , but still Goosebumps

  • @praveenprave7742
    @praveenprave7742 Рік тому +240

    Naanu school time alli iddaga bahala ista padta idda haadu

  • @Naveenkumar-oq2ci
    @Naveenkumar-oq2ci 5 місяців тому +3

    After listening this song now, feeling the pure love

  • @legendsigns92
    @legendsigns92 6 місяців тому +5

    Every morning during my college days, one of my friends used to play this song while he went to brush. Being a Telugite, I didn''t understand which language it was, and i was so irritated by it that it acted as an alarm daily.
    I kid you not, I got addicted to this song after a couple of days, despite not knowing the language or not understanding any lyrics.
    It's one of the best songs I have ever heard and still stays on my playlist after 15 years. Such a beautiful composition!

  • @puttaswamyputtu2284
    @puttaswamyputtu2284 Рік тому +6

    Adbutavdha gite rachane...kalgarnu maryalrdha kandadha jante.... super songs

  • @Arjun_Photography0800
    @Arjun_Photography0800 Місяць тому +2

    This song was released when I was Learning Computer Hardware and Networking in Bengaluru in 2008.

  • @Yogitherider012
    @Yogitherider012 Рік тому +11

    Raghu dixit sir is a vibe

  • @thejaspoojary7801
    @thejaspoojary7801 5 місяців тому +3

    Remember.... 2008

  • @sunithag2975
    @sunithag2975 13 днів тому +1

    Really.. Great song 👌👌❤❤❤

    • @sunithag2975
      @sunithag2975 9 днів тому

      Wonderful.. 😍🥰❤👌👌👌👌

  • @ullasgowda4489
    @ullasgowda4489 4 місяці тому +2

    Super voice Raghu sir❤😊

  • @yathishjb
    @yathishjb 11 місяців тому +7

    Nostalgia 🤌✨🥺

  • @gouthamgoutham9187
    @gouthamgoutham9187 Рік тому +12

    I use to vibe to this song whn I even don't know word vibe☺️✨

  • @paintingmkmpainters7370
    @paintingmkmpainters7370 Місяць тому +1

    M.m.hills nanu 10 th hoguvaga
    shooting madthaidhru...

  • @jegadeesh5244
    @jegadeesh5244 Рік тому +10

    Congratulatio worldfamous actor
    Welcome myfriens thanks you for coming congratulatio excellent film song
    Dhanaradha jegadeesan

  • @nagashrinagashree.ynagashr2383
    @nagashrinagashree.ynagashr2383 8 місяців тому +2

    Nanu School Time Alli Iddaga Bahala Ista Padithra Idda Song

  • @balajiiyengar4676
    @balajiiyengar4676 4 місяці тому +3

    Take A Break Now And Listen To The Sound Pray To The Lord to His All Around Protects This World Of Mahadeshwara Supreme Divine Shambo Hara Hara 😂😂😂😂😂

  • @prasannaprasanna8379
    @prasannaprasanna8379 9 місяців тому +4

    Ragu Dixith sir alll songs li e songs thubha esta

  • @muruganrubi6995
    @muruganrubi6995 Місяць тому

    My school days favourite song

  • @PavanKumar-356
    @PavanKumar-356 5 днів тому

    My favourite song 😊❤

  • @yesayyack3009
    @yesayyack3009 Рік тому +10

    ಲವ್ಲೀ ಸಾಂಗ್ ಸರ್ ಬೆಸ್ಟ್ ಆಫ್ ಲಕ್

  • @rkaalacobra648
    @rkaalacobra648 3 місяці тому +1

    Congretchulation keep it up knife lyrics all the best web features

  • @outlaw_7775
    @outlaw_7775 Рік тому +5

    fαν ѕσиg ιи ¢нιℓ∂нσσ∂ 💙🙏

  • @akak5207
    @akak5207 5 місяців тому +1

    2007 Memories unbeatable

  • @harshas710
    @harshas710 Рік тому +4

    Super vioce bro ❤️

  • @neillotpalchakraborty4669
    @neillotpalchakraborty4669 7 місяців тому +3

    Naanu school ige hoguvaga first time e hadannu radio Alli, School van Alli kelide. Aavaga, bari radio alli had barutidu, naan chik ide, nannage e hadina hesaru nu gothuirlilla, aadrenu hadanu hudukutide. Isht varsha aadmele puna e hadannu keli bhala santosha aiyitu❤

  • @Snakeyash
    @Snakeyash 10 місяців тому +2

    ಮಾದಪ್ಪ ❤️🌺🙏

  • @manteshpatil6074
    @manteshpatil6074 Рік тому +4

    Super I love this song

  • @ShashankG-eg8sd
    @ShashankG-eg8sd 8 місяців тому +1

    Right now watching this from MM hills ❤

  • @Vishwanath2610
    @Vishwanath2610 Місяць тому +1

    Its reamber my 7th school

  • @ragavendrasubaragatti7841
    @ragavendrasubaragatti7841 3 місяці тому +1

    My love song

  • @swathinaidu6605
    @swathinaidu6605 Рік тому +5

    This should have been in isha

  • @lakshmilachi3607
    @lakshmilachi3607 6 місяців тому +1

    My favorite songs 🎉 and my favorite singer supre voice sir ❤🎉

  • @channabasavaitti4295
    @channabasavaitti4295 Рік тому +2

    ಜೈಯ ಕರ್ನಾಟಕ🪀🍉🪀🍒🍒

  • @maheshajaya7950
    @maheshajaya7950 Рік тому +3

    Ssuuppeerr sir

  • @laxmanyarabhanvi7003
    @laxmanyarabhanvi7003 Рік тому +3

    Super sir

  • @gurubasava8018
    @gurubasava8018 11 місяців тому +1

    All songs are super

  • @ganapatihegde7355
    @ganapatihegde7355 Рік тому +2

    Waasaaaaasaaaaaw....suuyupppprrr

  • @ajithr3937
    @ajithr3937 Рік тому +3

    😍😍😍

  • @sshetty4295
    @sshetty4295 6 місяців тому

    Memories 😴❤

  • @vedashreeveda4108
    @vedashreeveda4108 Рік тому +2

    Nan evaglu ishta pado hadu.

  • @karthiksappu133
    @karthiksappu133 Рік тому +3

    ❤❤

  • @RameshNayaka-do3yy
    @RameshNayaka-do3yy 7 місяців тому

    i song nange tumba ista aagide❤

  • @raghushavi9301
    @raghushavi9301 11 місяців тому

    good song

  • @srisatyasaionlineClasses
    @srisatyasaionlineClasses 6 місяців тому

    Very Fabolous sir your voice ❤

  • @devbro425.
    @devbro425. 11 місяців тому

  • @umeshaumesha5747
    @umeshaumesha5747 Рік тому

    super bro hertly namaste

  • @catkiran9130
    @catkiran9130 Рік тому +3

    Sir saiko hd movie upload made

  • @RahulRoy-bo7yh
    @RahulRoy-bo7yh Рік тому

    🎉🎉

  • @binladen6372
    @binladen6372 Рік тому +1

    All time favorite😍

  • @ravikumar.g3360
    @ravikumar.g3360 Рік тому +1

    🙏🙏🙏

  • @djsanthudjsanthu5354
    @djsanthudjsanthu5354 11 місяців тому

    ❤️‍🔥🎈

  • @jaan5422
    @jaan5422 10 місяців тому +2

    One of the best song in my life ❤️

  • @maheshsanga1063
    @maheshsanga1063 2 місяці тому +1

    Anyone in 2024?

  • @basavarajgowda49
    @basavarajgowda49 Рік тому +2

    Feel my love MB

  • @prajwalchavadi611
    @prajwalchavadi611 3 місяці тому +1

    Any ,2024

  • @user-bv2yu2ro3b
    @user-bv2yu2ro3b Рік тому +2

    🙏🌹🙏

  • @princeashok3053
    @princeashok3053 8 місяців тому

    Still listening in 2023

  • @karthikbc6278
    @karthikbc6278 11 місяців тому

    Anyone in 2023 july

  • @maheshprahalad3944
    @maheshprahalad3944 11 місяців тому +1

    Yes i want c in eoeo

  • @ManjuHs-vj6eg
    @ManjuHs-vj6eg Рік тому +2

    Tksirsones up

  • @vijaykumark9320
    @vijaykumark9320 Рік тому

    ❤️

  • @GuruLaxmi-io6xq
    @GuruLaxmi-io6xq 3 місяці тому

    ❤❤

  • @nithinkmgowda823
    @nithinkmgowda823 7 місяців тому