ನೀವೇನೋ UPVC ಚೆನ್ನಾಗಿರುತ್ತದೆ ಅಂದಿರಿ. ನಿಜನೂ ಇರಬಹುದು. Value for price baseನಲ್ಲಿ ಹೇಳಿದಂತೆ ಅನಿಸುತ್ತದೆ. ಗಾಳಿಗೆ ಕಿಟಕಿ ಬಾಗಿಲು ಗಟ್ಟಿಯಾಗಿ ಹೊಡೆದುಕೊಳ್ಳುತ್ತದೆ( non sliding). ಬಹುಷಃ ಅಂತಹ ಸಮಯದಲ್ಲಿ UPVCನ performace ಏನು? sliding ಬಾಗಿಲು ಕೆಲವು ಸಮಯದ ನಂತರ lock ಸರಿಯಾಗಿ ಆಗೊಲ್ಲ. ಕಸ ಮಣ್ಣು ತುಂಬಿ ಸರಿಯಾಗಿ slide ಆಗೊಲ್ಲ. 50 ವರುಷದ ಹಿಂದಿನ ಟೀಕ್ ಕಿಟಕಿಗಳು ಚೆನ್ನಾಗಿಯೇ ಇರುತ್ತವೆ. ಆದರೆ UPVC ಬಗ್ಗೆ ಹೇಳುವಾಗ ಅಷ್ಟು ಬಾಳಿಕೆ ಇರುವುದಕ್ಕೆ practical ಪುರಾವೆ ಇಲ್ಲ. ನೀವು ೫೦ ವರುಷ UPVC ಬಾಳಿಕೆ ಬರುವುದೇ ಇಲ್ಲ. ಬದಲಾಯಿಸಿದರೆ priceನಲ್ಲಿ UPVC ಮತ್ತು ಟೀಕ್ ಒಂದೇ ತರಹ ಆಯಿತಲ್ಲವೇ? UPVCಗೆ ಗೆದ್ದಲು ಅಥವಾ ನೀರಿನ ಸಮಸ್ಯೆ ಇಲ್ಲದಿದ್ದರೂ ಅದು ಗಡಸಾಗಿಲ್ಲ. ಬೇಗನೆ ಮುರಿಯುತ್ತದೆ. ತುಂಬಾ delicate. bathroomge ಅಥವಾ ನೀರು ಬೀಳುವಲ್ಲಿ UPVC better. ಆದರೆ ಅದು ಮರಕ್ಕೆ replacement ಅಲ್ಲವೇ ಅಲ್ಲ. ಆದರೆ envoirnment friendly ಅನ್ನಬಹುದು. solid UPVC (without hallow) ಬಹುಷಃ ಗಡಸಾಗಿರಬಹುದು. ಆದರೆ ಮರದಷ್ಟೇ ಬೆಲೆಯಾಗಬಹುದು.
Please inform top 5 best u p v c brands available in shimoga city also
Metal door is good for main entrance?pls share ur opening
Woodn is best and life long
Wood is best but follow the trend
Wood andre pushpa 🎉🎉😂
Ballari yalli RCC Construction Idiya..Hanumantha Sir Tumba Chennagi Guide Madthira..❤❤
Wood windows allows best 👌
Thank you
For building construction which company is the best Kites or RCC
Fantastic Hanumanthu and Kannada Kuvara..😀😀
Hello sir
Thank you
Finally open window best
You didn't mention WPC this time
Kitchen cabinet/ wardrobe madisuvaga Sq feet price adre sq ft li price ge yenella include agirbeku? ( eg particiaion cutlery etc?Sq ft price adre yenu? Running feet price Andre yenu? Explain madi Mosa agebardu Alva ...
Sir Mysore best Constructions video madi sir
Very Good information, pls continue
Hello sir
Thank you
First I would like to Say Namaskar, Thanks for giving knowledge, pls increase the volume, your sound is too low.
Hello
Thank you
We will correct it from next video
VERY INFORMATIVE. THANKS
Hello
Thank you
Practical pichar thorisilla
Woodn windows lifetyme
Aluminium is 2 year durability
Sir Steel door best ha teak hood door besta ha
Teak wood for main door
Upvc 3 years durability
Information episode continue sir.this series
Hello
Sure, we will do more content videos
Super 🎉❤
Hello
Thank you
Please improve sound quality.your sound is more compared to him
Hello
Sure, From next video we will correct it
ನೀವೇನೋ UPVC ಚೆನ್ನಾಗಿರುತ್ತದೆ ಅಂದಿರಿ. ನಿಜನೂ ಇರಬಹುದು. Value for price baseನಲ್ಲಿ ಹೇಳಿದಂತೆ ಅನಿಸುತ್ತದೆ. ಗಾಳಿಗೆ ಕಿಟಕಿ ಬಾಗಿಲು ಗಟ್ಟಿಯಾಗಿ ಹೊಡೆದುಕೊಳ್ಳುತ್ತದೆ( non sliding). ಬಹುಷಃ ಅಂತಹ ಸಮಯದಲ್ಲಿ UPVCನ performace ಏನು? sliding ಬಾಗಿಲು ಕೆಲವು ಸಮಯದ ನಂತರ lock ಸರಿಯಾಗಿ ಆಗೊಲ್ಲ. ಕಸ ಮಣ್ಣು ತುಂಬಿ ಸರಿಯಾಗಿ slide ಆಗೊಲ್ಲ. 50 ವರುಷದ ಹಿಂದಿನ ಟೀಕ್ ಕಿಟಕಿಗಳು ಚೆನ್ನಾಗಿಯೇ ಇರುತ್ತವೆ. ಆದರೆ UPVC ಬಗ್ಗೆ ಹೇಳುವಾಗ ಅಷ್ಟು ಬಾಳಿಕೆ ಇರುವುದಕ್ಕೆ practical ಪುರಾವೆ ಇಲ್ಲ. ನೀವು ೫೦ ವರುಷ UPVC ಬಾಳಿಕೆ ಬರುವುದೇ ಇಲ್ಲ. ಬದಲಾಯಿಸಿದರೆ priceನಲ್ಲಿ UPVC ಮತ್ತು ಟೀಕ್ ಒಂದೇ ತರಹ ಆಯಿತಲ್ಲವೇ? UPVCಗೆ ಗೆದ್ದಲು ಅಥವಾ ನೀರಿನ ಸಮಸ್ಯೆ ಇಲ್ಲದಿದ್ದರೂ ಅದು ಗಡಸಾಗಿಲ್ಲ. ಬೇಗನೆ ಮುರಿಯುತ್ತದೆ. ತುಂಬಾ delicate. bathroomge ಅಥವಾ ನೀರು ಬೀಳುವಲ್ಲಿ UPVC better. ಆದರೆ ಅದು ಮರಕ್ಕೆ replacement ಅಲ್ಲವೇ ಅಲ್ಲ. ಆದರೆ envoirnment friendly ಅನ್ನಬಹುದು. solid UPVC (without hallow) ಬಹುಷಃ ಗಡಸಾಗಿರಬಹುದು. ಆದರೆ ಮರದಷ್ಟೇ ಬೆಲೆಯಾಗಬಹುದು.
wooden ಪೂಜಾ ರೂಮ್ ಬಗ್ಗೆ ಮಾಹಿತಿ ನೀಡಿ
Sure
Upvc and aluminium is worst
70% wrong information and seems to be half knowledge information