ಇಲ್ಲಿದೆ ಅಕ್ಷರಶಃ ಕೃಷಿ ಕಾಡು!!ನಂಬಲಾಗದ ದೃಶ್ಯಗಳು..

Поділитися
Вставка
  • Опубліковано 10 чер 2020
  • ನೈಸರ್ಗಿಕ ಕೃಷಿ ಆಧ್ಯಾತ್ಮಕ್ಕೆ ಬಲು ಹತ್ತಿರವಾದ್ದು. ಪ್ರಕೃತಿಯೊಂದಿಗೆ ಬೆರೆಯೋದು ಅಂದರೆ ತನ್ನನ್ನು ತಾನು ಅರಿತುಕೊಳ್ಳೋದು ಎಂದೇ. ಸುಭಾಷ್ ಪಾಳೇಕರ್‌ರೇ ಆಗಲಿ, ಫುಕುವೊಕಾರೇ ಆಗಲಿ ಮೇಲ್ನೋಟಕ್ಕೆ ಕೃಷಿಕರಾದರೇ ಅಂತರಂಗದಲ್ಲಿ ಋಷಿ ಸದೃಶರೇ. ಅದನ್ನು ಅರ್ಥೈಸಿಕೊಳ್ಳಬೇಕೆಂದರೆ ಈ ರೀತಿಯ ಕೃಷಿಯಲ್ಲಿ ಇಳಿದರೆ ಮಾತ್ರ ಸಾಧ್ಯ. ಹೀಗೆ ಕೃಷಿಯಲ್ಲಿ ತಮ್ಮನ್ನು ಪೂರ್ಣ ತೊಡಗಿಸಿಕೊಂಡು ಆ ಮೂಲಕವೇ ಜೀವನದ ಆನಂದವನ್ನು ಅನುಭವಿಸುತ್ತಿರುವ ವ್ಯಕ್ತಿಯ ಜೊತೆ ಮತ್ತು ಅವರ ಕಾಡಿನಲ್ಲಿ ಒಂದು ಸುತ್ತು.

КОМЕНТАРІ • 409

  • @rajurathod742
    @rajurathod742 4 роки тому +1

    ಅದ್ಭುತ ಸರ್ ತಮ್ಮ ಪ್ರಯತ್ನಕ್ಕೆ ನನ್ನ ಕೋಟಿ ಸಲಾಮ್. ವೃತ್ತಿಯಿಂದ ನಾನು ಶಿಕ್ಷಕ ಆದರೂ ಕೃಷಿ ನನಗೆ ತೃಪ್ತಿ ನೀಡುತ್ತೆ. ಕೃಷಿ ಪ್ರಥಮ,ವ್ಯವಹಾರ ಮಧ್ಯಮ ಮತ್ತು ನೌಕರಿ ಕನಿಷ್ಠ ಅನ್ನೋ ಮಾತು ನನ್ನನ್ನು ಬಹಳ ದಿನಗಳ ಹಿಂದೆ ಛೇಡಿಸಿದೆ... ಪ್ರಚೋದಿಸಿದೆ. ನನ್ನ ವಿಧ್ಯಾರ್ಥಿಗಳಿಗೂ ನಾನು ಅವರ ರಜೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಲು ಹೇಳುತ್ತೇನೆ.

  • @sangameshbiradar3436
    @sangameshbiradar3436 4 роки тому +2

    Nana appa Krishika.... E video nodidamele nanu Krish ne madabekitu anisutide ......I fed up with this job lyf(banking sector) n city lyf is to worst.... missing my childhood village lyf n village

  • @sudhahs2518
    @sudhahs2518 4 роки тому +22

    ಸೂಲಿಬೆಲೆ ತಮ್ಮಾ, ನಿಮ್ಮ ಜನಪರ ಕೆಲಸಗಳಿಗೆ ನಮ್ಮ ನಮೋ ನಮಃ

  • @chaitrabhatta5829
    @chaitrabhatta5829 4 роки тому +50

    ಒಳ್ಳೆಯ ಮಾಹಿತಿ ನೀಡಿದ್ದೀರಿ ಚಕ್ರವರ್ತಿ ಜಿ... ನಾವು ಕೃಷಿ ಮಾಡುವ ಹಂಬಲ ಹೊಂದಿರುವವರು... ನಮಗೆ ತುಂಬಾ ಸಹಾಯ ಆಯ್ತು. . ಧನ್ಯವಾದ

  • @jyothiravi3307
    @jyothiravi3307 4 роки тому +19

    ಈ ವಿಡಿಯೋ ಪೂರ್ಣ ನೋಡಿ ನನಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಯಿತು. Sir, thanks

  • @shravanjois7837
    @shravanjois7837 4 роки тому +14

    ಚೆನ್ನಾಗಿದೆ.
    ಕ್ಷಮಿಸಿ
    ನಮ್ಮಲ್ಲಿ ಆಧ್ಯಾತ್ಮ ಎಂಬ ಪದವಿಲ್ಲ
    ಅಧ್ಯಾತ್ಮ ಮತ್ತು ಅದಕ್ಕೆ ಸಂಬಂಧಿಸಿದ್ದು ಆಧ್ಯಾತ್ಮಿಕ

  • @vtripti
    @vtripti 4 роки тому +1

    ತುಂಬಾ ಚೆನ್ನಾಗಿ ಕೃಷಿಯ ಬಗ್ಗೆ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದೀರಿ. ತುಂಬಾ ಧನ್ಯವಾದಗಳು ಸೂಲಿಬೆಲೆ ಚಕ್ರವರ್ತಿ ಮತ್ತು ಕೃಷಿಕ ದೊರೆಯ ವರಿಗೆ.....ವ

  • @kanchana9841
    @kanchana9841 4 роки тому +5

    ಚಕ್ರವರ್ತಿ
    ನೀವು ಭಾರತದ ಅಮೊಘ ರತ್ನ
    ನಿಮ್ಮ ಕಾರ್ಯಕೆ ಸದಾ ಶುಭ ಕೊರುವ ನಿಮ್ಮ ಅಭಿಮಾನಿ 🙏😊

  • @ravi.sganesh9435
    @ravi.sganesh9435 4 роки тому +4

    ನಿಮ್ಮ ಈ ಮಾಹಿತಿ ತುಂಬಾ ಇಷ್ಟ ಆಯಿತು, ನಾವು ಕೃಷಿ ಮಾಡುವ ಹಂಬಲ ಹೊಂದಿರುವವರು...

  • @thejas5576
    @thejas5576 4 роки тому +7

    ತುಂಬಾ ಉತ್ತಮವಾದ ವಿಚಾರವನ್ನು ತಿಳಿಸಿ ಕೊಟ್ಟಿದ್ದೀರಿ ಸರ್....
    ಈಗೆ ಇನ್ನೂ ಹಲವಾರು ಮಾಹಿತಿಯನ್ನು ನೀಡುತ್ತಾ ಸಾಗಿರಿ...
    ಇಂತ ವಿಷಯಗಳನ್ನು ಯಾವ ಸುದ್ದಿ ವಾಹಿನಿಯು ಮತ್ತು ಸರಕಾರ ಮಾರ್ಗದರ್ಶನ ನೀಡುವುದಿಲ್ಲ........
    ತುಂಬಾ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದೀರಿ....
    ವಂದನೆಗಳು...🙏🏼🙏🏼🙏🏼

  • @dileepag339
    @dileepag339 4 роки тому +5

    Heaven.
    Really nice sir,
    Feels like living life like this with nature.

  • @kumargkumarg9247
    @kumargkumarg9247 4 роки тому +4

    Very nice sir, thank you for showing excellent nature.

  • @veereshhiremath9941
    @veereshhiremath9941 4 роки тому +4

    Tumba upayukta mahiti annaji,,
    Bhoomi tayina preetsi avligenu beko adna kotre tayi namgen beko adne kodtale...
    Annaji nivu koduva ondondu mahitinu amogha, upayuktakaravadaddu, pratiyobbaru nodabekada, arthamadikollabekada vishaya... tumba Dhanyavadagalu nimage..
    @Jai hind... Jai kisan...

  • @user-ki6nc7od9e
    @user-ki6nc7od9e 4 роки тому +5

    ಚಕ್ರವತಿ೯ ಅವರೆ ರಾಜಕೀಯ , ಪಕ್ಷದ ಬಗೆಗೆ ವೀಡಿಯೋ ಮಾಡುವುದರ ಬದಲು ಇಂಥಹ ವಿಚಾರಗಳ ಅಧಿಕಾಧಿಕ ವೀಡಿಯೋ ಮಾಡಿದರೆ ತುಂಬಾ ಉಪಯೋಗವಾಗುತ್ತದೆ. ನಿಮಗೆ ಇದೇ ಸೂಕ್ತ ಎಂಬುದು ನನ್ನ ಅನಿಸಿಕೆ .

  • @sunilgowda95
    @sunilgowda95 4 роки тому +43

    Can you upload 480p or 720p quality. We are missing the true beauty of the contents in video.
    Thank you.

    • @sumanthn1696
      @sumanthn1696 4 роки тому +1

      Yellidde guru elli thanka 🖕

  • @ammaamma8786
    @ammaamma8786 4 роки тому

    Tumba sogasaada hitakara sandarshana., Vanadevateya sannidhyadalli. 👌👌🙏🙏

  • @santhoshkumarb.p1023
    @santhoshkumarb.p1023 4 роки тому +20

    Really nice and different concept I have seen after long time, now feeling I have missed my nature without nature ,

  • @santhoshkumarb.p1023
    @santhoshkumarb.p1023 4 роки тому +25

    ಗುರುಗಳೆ ನಿಮ್ಮ ಬಾಯಲ್ಲಿ ಕನ್ನಡ ನೆ ಅದ್ಭುತ ,

  • @tilakshetty987
    @tilakshetty987 4 роки тому +4

    Nice video, we are all connected in this universe, our heart frequency is connected to the earth frequency. Every tree also communicate with each other & he can connect with their consciousness, I believe he is spiritual man. His intention is very clear 30 - 70 ratio definetly nature having power to bless n safe guard him. Thank u nice video.

  • @raghavm9357
    @raghavm9357 4 роки тому +3

    Thank you soo much for the amazing information

  • @nimmshas387
    @nimmshas387 4 роки тому +1

    Nimminda tumba vishaya tilidukonde dhanyavadagalu sir

  • @santhoshkumarb733
    @santhoshkumarb733 4 роки тому +1

    ಅದ್ಭುತ sir , ಉತ್ತಮವಾದ ಮಾಹಿತಿ ದೊರೆ ಅವರಂತಹ ರೈತರು ಬೇಕಾಗಿದೆ ನಮ್ಮ ನಾಡಿಗೆ, 🙏

  • @nagarajubs9154
    @nagarajubs9154 4 роки тому

    ದೊರೆಯವರಿಗೆ ನಮಸ್ಕಾರಗಳು. ಚಕ್ರವರ್ತಿ ಸೂಲಿಬೆಲೆ ಮೂವರಿಗೆ ಧನ್ಯವಾದಗಳು. ನಿಜವಾಗಿಯೂ ನಿಮ್ಮ ಪ್ರಯತ್ನ ಅಭಿನಂದನೀಯ.ನಮ್ಮಸ್ಪೂರ್ತಿ ನೀವು.🙏🙏🙏

  • @shashikumargt03
    @shashikumargt03 4 роки тому

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು ಸರ್. ನಾವು ಕೃಷಿ ಮಾಡಲು ಪ್ರೇರಣೆ ನೀಡಿದಂತೆ ಆಯಿತು. ಇಬ್ಬರಿಗೂ ಧನ್ಯವಾದಗಳು ಗುರುಗಳೇ.

  • @rggaddigirggaddigi4134
    @rggaddigirggaddigi4134 4 роки тому

    ಅದ್ಭುತ ಅನುಭವ ಸರ್ ನಿಮ್ಮ ಆಕ್ಷೇಪಣೆಯನ್ನು ಪರಿಶೀಲಿಸಲಾಗುವುದು ಸರ್

  • @gomathabhandara3188
    @gomathabhandara3188 4 роки тому

    ಅದ್ಭುತ ಸತ್ಯ.

  • @basavarajhatti434
    @basavarajhatti434 4 роки тому

    ಅದ್ಭುತ ಕೃಷಿ ಕಾಯಕ🙏🙏

  • @raghavendraacharachar1517
    @raghavendraacharachar1517 4 роки тому +28

    ಚಕ್ರವರ್ತಿ ಸೂಲಿಬೆಲೆ ಸರ್ ಬಗ್ಗೆ ಕೆಲವರು ಮಾತಾಡ್ಕೊಳ್ಳೋರು ,,,,,, ಸೂಲಿಬೆಲೆ ಅವರ ತಿಳುವಳಿಕೆನ ಅರ್ಥ ಮಾಡ್ಕೊಳ್ಬೇಕು .

  • @pratap7311
    @pratap7311 4 роки тому +2

    Its really worthwhile video and thank you so much for uploading this video chakravarthi anna...

  • @nagarajpatali9003
    @nagarajpatali9003 4 роки тому +2

    Thank you sir for introducing nice agriculturist

  • @golfshire
    @golfshire 4 роки тому

    Very impressive.....excellent farming philosophy. 🙂🙂👍

  • @supriyapoojary9569
    @supriyapoojary9569 4 роки тому

    Nijvaglu tumba upayukta mahiti idu. Navu kuda nimmante krushi paddatina alvadskoltivi ..thank you sir for sharing this video

  • @Virua-yd8qj
    @Virua-yd8qj 4 роки тому

    Greatest Anna nivu🙏🏻🙏🏻🙏🏻🙏🏻🙏🏻

  • @satishtorgal7050
    @satishtorgal7050 4 роки тому +2

    ಫುಕುಓಕಾ ಬಗ್ಗೆ ಪೂರ್ಣ ಚಂದ್ರ ತೇಜಸ್ವಿ ಅವರ " ಸಹಜ ಕೃಷಿ " ಪುಸ್ತಕ ಓದಿ. ಅದ್ಭುತವಾದ ಪುಸ್ತಕ.

    • @ranganathaht
      @ranganathaht 4 роки тому

      Book elli sigutte atva nim atra pdf idya

    • @satishtorgal7050
      @satishtorgal7050 4 роки тому

      @@ranganathaht ನಾನು ಸಪ್ನಾ ಬುಕ್ ಸ್ಟಾಲ್ ಲ್ಲಿ ತಗೊಂಡಿದ್ದು.

  • @vedicclass7150
    @vedicclass7150 4 роки тому +1

    Superb information and guidance ... thx u sulubele sir

  • @lohith07
    @lohith07 4 роки тому +1

    Sir nimma birugali santha nodtha nodtha kaledu hogidini.. Ega nimma agriculture videos tumabne chennagide i m impressed..

  • @GaneshYadav-pj9xs
    @GaneshYadav-pj9xs 4 роки тому +1

    Super sir i love neture jai sulibeli jai modiji Jai Sri ram

  • @shashidharmadival7848
    @shashidharmadival7848 4 роки тому +9

    ತುಂಬ ಅದ್ಭುತವಾದ ವಿಡಿಯೋ ತುಂಬಾ ಧನ್ಯವಾದಗಳು ಸರ್ 🙏🙏

  • @farazm3018
    @farazm3018 4 роки тому +2

    Sir namma halavaru raitaru rasayanika gobara vannu balasuvudannu nilisabeeku yallaru naisargika vaage krushi maada beku super sir

  • @prathibakrishna
    @prathibakrishna 4 роки тому +1

    Please video complete madi sir.
    Very inspiring. Thanks thanks thank you so much for such great information.

  • @sylvestenrodrigues4305
    @sylvestenrodrigues4305 4 роки тому +1

    Thank you very much for this video Sir.🙏🏽

  • @eshwar663
    @eshwar663 4 роки тому +81

    ಪ್ರತಿಯೊಬ್ಬರೂ ಯುವಕರು ತಿಳಿದುಕೊಳ್ಳಬೇಕಾದ ವಿಷಯ ಇನ್ನಾದರೂ ಕೃಷಿಯೆಡೆಗೆ ನಡೆಯೋಣ

  • @inspirationalriseyoursoul3560
    @inspirationalriseyoursoul3560 4 роки тому +1

    Awesome video...👌

  • @PraveenPp-vf5bt
    @PraveenPp-vf5bt 4 роки тому

    Sir thumba danyavdgalu ede tara farming video aki tumba changi farming bage tilisi kotidira

  • @vigneshshenoy392
    @vigneshshenoy392 4 роки тому

    Awesome sulibele sir .. Really enjoyed this video ..

  • @chandrakantdurg6954
    @chandrakantdurg6954 4 роки тому

    Very impressive and also good suggestion thanks very much.

  • @rajanishetty3365
    @rajanishetty3365 4 роки тому +1

    Chakervarti sir, many thanks for yr kind information, let we. All become farmer and put India leading one farmers country, Hats up

  • @santhoshbt1992
    @santhoshbt1992 4 роки тому

    ನನಿಗೆ ತುಂಬಾ ಇಷ್ಟ ಆಯಿತು... ನನ್ ಏನಾದ್ರು ಮಾಡಿದ್ರೆ ಇದೆ ತರ ಮಾಡಬೇಕು ಅನೋ ಅಸೆ ಇದೆ... ♥️♥️

  • @dr.venugopal3769
    @dr.venugopal3769 4 роки тому +2

    Very very inspiring,knowledge giving video.... give some basic ideas very basic to new starters....

  • @premasanil6208
    @premasanil6208 4 роки тому +2

    Really great effort

  • @rameahalomna629
    @rameahalomna629 4 роки тому +1

    Super sir Both Combinations Weldon Thank you

  • @deepikask7596
    @deepikask7596 4 роки тому

    Sundaravada sasya samrajadha veekshane maadisiddakke thumbuhrudayada dhanyavadhagalu:)

  • @susheelaraomatti3050
    @susheelaraomatti3050 4 роки тому

    ಅತ್ಯದ್ಬುತ...

  • @ravindrab5425
    @ravindrab5425 4 роки тому +1

    This is good. Messege
    For new janretion
    I like sir
    Thanks

  • @muralidharagk3801
    @muralidharagk3801 3 роки тому

    Thanks for the video sir beautifully view from your hardest to make it

  • @kumblelakshmanprabhu6218
    @kumblelakshmanprabhu6218 4 роки тому +1

    Very interesting.. got to know new n natural things.. thank u 👍

  • @sanjeevcmattihall-27
    @sanjeevcmattihall-27 4 роки тому

    ಚಕ್ರವರ್ತಿ ಗುರುಗಳಿಗೆ ಮೊದಲು ನನ್ನ ಪ್ರೀತಿಯ ನಮಸ್ಕಾರಗಳು. ನಿವು ಇಡುತ್ತಿರುವ ಪ್ರತಿ ಹೆಜ್ಜೆ ತುಂಬಾ ಬೆಲೆ ಇದೆ. ಹೀಗೆ ಮುಂದುವರೆಯಲಿ. ಮತ್ತೆ ಈ ಮಾಹಿತಿ ಕೂಡಾ ನಿಸ್ವಾರ್ಥ ಸೇವೆ ಆಗಿದೆ. ಇನ್ನೂ ಹೇಳಲಿಕ್ಕೆ ನನಗೆ ಮಾತು ಬರತಾ ಇಲ್ಲಾ. ಈ ಯುಗದಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ ಯಾಕಂದ್ರೆ ಯಲ್ಲರೂ ನೆಮ್ಮದಿ ಗಿಂತಾ ದುಡ್ಡು ಮಾಡುವದರಲ್ಲಿ ಮುಂದಾಗಿದ್ದಾರೆ ಆರೋಗ್ಯ ಮರೆತಿದ್ದಾರೆ. ಅದಕ್ಕೆ ಕಾರಣ ಹಲವಾರು ಇದೆ. ನಾನು ಕೂಡಾ ತುಂಬಾ ಹುಡುಕುತ್ತಾ ಇದ್ದೀನಿ ಕೃಷಿ ಯಲಿ ಏನಾದ್ರೂ ಮಾಡಬೇಕು ಅಂತಾ ಅದಿಕ್ಕೆ ಬೆಂಗಳೂರಿಂದ ಊರಿಗೆ ಪಯಣ ಮಾಡತಾ idini ಗುರುಗಳೇ.💐🙏🙏🙏

  • @lalithkumar1322
    @lalithkumar1322 3 роки тому +1

    sir, it's inspiring!!! thanks for this wonder video

  • @vasantham7328
    @vasantham7328 4 роки тому

    Multistored natural farming 👏👏👏my future goal

  • @poorni4732
    @poorni4732 4 роки тому +3

    First views thumba chennagide nature it's very nice

  • @UshaRani-st5fc
    @UshaRani-st5fc 4 роки тому +1

    Good interview sir, every nice explanation

  • @yagneshpatel4
    @yagneshpatel4 4 роки тому +2

    Jay shree ram sirji

  • @ghanashamghanasham7806
    @ghanashamghanasham7806 4 роки тому +1

    Dhanyavadagalu ji

  • @harshar2995
    @harshar2995 4 роки тому +1

    Beautiful video sir

  • @kichchabadshah1663
    @kichchabadshah1663 4 роки тому

    Intha olle video madidakke thumbha Thanks chakravarthy sir .videos clarity and voice claruty clear agirli sir

  • @FusionVolt
    @FusionVolt 4 роки тому +1

    Super information sir
    thank you so much sir

  • @mrl.shrenivasashettyshreni8413
    @mrl.shrenivasashettyshreni8413 4 роки тому +11

    🙏🙏 ಸರ್ ಕೃಷಿ ಕಾಡು ಬಗ್ಗೆ ತಿಳಸಿಕೋಟಿದಕ್ಕೆ ವಂದನೆಗಳು.

  • @tukaramrawal6073
    @tukaramrawal6073 4 роки тому

    Great job sir

  • @rajeshmadegowda7882
    @rajeshmadegowda7882 4 роки тому

    ಉತ್ತಮವಾದ ಮಾಹಿತಿ.....

  • @sooriam6995
    @sooriam6995 4 роки тому +18

    ಕೋಟಿ ವಿದ್ಯೆಗಿಂತ ...ಮೇಟಿ (ಕೃಷಿ) ವಿದ್ಯೆ ಮೇಲು..

  • @mrajrockersexperiments5419
    @mrajrockersexperiments5419 3 роки тому

    Super sir tumba Santosh sigute ethara jivana yaarigu sigalla

  • @saraswatisutagatti2350
    @saraswatisutagatti2350 4 роки тому +2

    Sir... No words... About Chakravarti sir

  • @prabhakaraswamy4724
    @prabhakaraswamy4724 4 роки тому

    Vaydhikeiñdhaloo Sandhesha, Krushikaadinidhaloo Sandhesha. Sooper Sooper Sooper.

  • @ckg6387
    @ckg6387 4 роки тому +5

    I like natural farming, but I feel like I can do more then farming in life.

  • @rohitrrohit8334
    @rohitrrohit8334 4 роки тому +2

    The video is an excellent tutorial for us, one problem am facing is when I want to see the same video again and if am searching for this it's not showing on search results for that please put the title in English below Kannada so that it's available for everyone thank you this video

  • @nanjundaswamysdfkl1762
    @nanjundaswamysdfkl1762 3 роки тому

    I love the way explained..I Seriously Liked it..

  • @vishnuvardhanad7251
    @vishnuvardhanad7251 4 роки тому

    Tummb Ananda sikkitu sir manassge

  • @shivuhegga7648
    @shivuhegga7648 4 роки тому

    Sar nanu police aagabeku anta odata eddini e video nodidda mele ella bittu krushi madabeku ansata ede
    Olle mahiti sar 🙏🏻🙏🏻 dhanyavadagalu

  • @mohinirai6376
    @mohinirai6376 4 роки тому

    Super sir.i want yo see the place

  • @ManjuManju-nt2xq
    @ManjuManju-nt2xq 4 роки тому

    Wonderful video thank you sir

  • @pavankumar1254
    @pavankumar1254 4 роки тому +2

    Very useful, please show how to grow yelakki(cardamom)

  • @mahadevaswamyp4746
    @mahadevaswamyp4746 4 роки тому

    Sir super msg

  • @vinaykarna6358
    @vinaykarna6358 4 роки тому

    Nanage Bhumi thayiya seve mado aase ede aadre krushi boomi ella.. Munde ond dina krushika aaguva nambike ede.. Thanks for this video sir..

  • @DombayaS
    @DombayaS 4 роки тому

    Very good. 🙏

  • @Sabbydsouza
    @Sabbydsouza 4 роки тому

    I watch your videos. You have a very good knowledge. Specially now you give us lot of knowledge on agriculture. I feel like doing agriculture. It gives lot of mental peace. Do continue this sir. You deserve lot of recognition. Keep it up.

  • @liongamerz9339
    @liongamerz9339 4 роки тому +25

    ನೀವು ತೋರಿಸಿದ ಕನಸಿನ ಚಿನ್ನದ ರಸ್ತೆಗಿಂತ.ನೀವು ಇಬ್ಬರು ನಡೆದುಬಂದ ದಾರಿ ಚಿನ್ನದ ರಸ್ತೆ ಇರಬಹುದು

    • @advaitha6053
      @advaitha6053 4 роки тому +5

      ಸೂಲಿಬೆಲೆ ಏನು ಹೇಳಿದ್ರು ಅನ್ನೋದು ಅರ್ಥ ಆಗಿರೋವ್ರು ಯಾರು ಅವರ ಬಗ್ಗೆ ಕೆಟ್ಟ ಕಾಮೆಂಟ್ ಮಾಡೋದಿಲ್ಲ.

    • @shivaya68
      @shivaya68 4 роки тому

      Nin summer somi HDD hdk

    • @Harishkumar-om3xz
      @Harishkumar-om3xz 3 роки тому

      Lion gamarez Christian Neenobba soole maga

  • @chethanchikkaraju8480
    @chethanchikkaraju8480 3 роки тому

    Super 🙏🙏🙏🙏

  • @ChinmayGNayak
    @ChinmayGNayak 4 роки тому +4

    Last part is missing and i think that is the important question. However I believe he is really living his life to the fullest and is a Punya Vanta

  • @panditbhatagunaki8055
    @panditbhatagunaki8055 4 роки тому

    super sir

  • @BizboBizness
    @BizboBizness 4 роки тому

    Very nice!!

  • @sreeramg4173
    @sreeramg4173 4 роки тому

    Nice sir
    Jai hind🇮🇳🇮🇳🇮🇳🇮🇳🇮🇳

  • @santhoshjuly4
    @santhoshjuly4 4 роки тому

    super sir.

  • @shwetapadaki3746
    @shwetapadaki3746 4 роки тому

    Nice sir.

  • @vadirajhb1173
    @vadirajhb1173 4 роки тому +2

    Sir really appreciate.....I can imagine the peace you will get in your life....
    I also want that....will try to achieve..

  • @mpmadhu6246
    @mpmadhu6246 4 роки тому +5

    Once u visit veerappa form near Amruthapura tharikere chickmanglore dist

  • @pgkprashant3043
    @pgkprashant3043 4 роки тому

    ನಮಸ್ಕಾರ ಮಿಥುನ್ ಚಕ್ರವರ್ತಿ ಸೂಲಿಬೆಲೆ ಅಣ್ಣ
    ಒಳ್ಳೆಯ ವಿಡಿಯೋ

  • @ramanjireddy6517
    @ramanjireddy6517 4 роки тому

    Super sir

  • @PCPRATHIKK
    @PCPRATHIKK 4 роки тому

    Thank you sir🙏🇮🇳

  • @rakeshadp5649
    @rakeshadp5649 4 роки тому +12

    18:27 Golden words....

  • @anithapais7450
    @anithapais7450 4 роки тому +1

    Big salute to that farmar😊