Divine Lyrics by ಎನ್. ಎಸ್ ಲಕ್ಷ್ಮೀ ನಾರಾಯಣ ಭಟ್.😊😊😊 ನನ್ನ ಹಾಡಿಗೆ ನಲಿವ ಜನವೇ ನೀವೆ ನನ್ನ ಗುರಿ ನನ್ನ ಹಾಡಿಗೆ ನಲಿವ ಜನವೇ ನೀವೆ ನನ್ನ ಗುರಿ ನಿಮ್ಮ ಮನವನು ಹಾ..sಯುವಾ...s ಮಾತೆ... ನನ್ನ ಸಿರಿ ನನ್ನ ಹಾಡಿಗೆ ನಲಿವ ಜನವೇ ನೀವೆ ನನ್ನ ಗುರಿ ನನ್ನ ದನಿಗೆ ನಿಮ್ಮ ಎದೆ ಕದ ತೆರೆವ ಬಲ ಬರಲಿ... ನನ್ನ ದನಿಗೆ ನಿಮ್ಮ ಎದೆ ಕದ ತೆರೆವ ಬಲ ಬರಲಿ... ಮನದ ಆಳದ ನಿಜಗಳೂ...s ಚಿಮ್ಮಿ ರಾಗದಲಿ... ಮನದ ಆಳದ ನಿಜಗಳೂ...s ಚಿಮ್ಮಿ ರಾಗದಲಿ... ಲಯದ ಮಾಯಾ ನಡೆಯಲಿ ಅರಳಿ ಹೊರಬರಲಿ... ಸತ್ಯ ಸಲ್ಲಲಿ ಬದುಕಿಗೆ...s ಕಲೆಯ ರೂಪದಲಿ... ಹಾಡಿಗೊಲಿಯದ ಬರಡು ಹೃದಯದ ಗೊಡವೆ ನನಗಿಲ್ಲ... ಹಾಡಿಗೊಲಿಯದ ಬರಡು ಹೃದಯದ ಗೊಡವೆ ನನಗಿಲ್ಲ... ಚಿಲುಮೆ ಪುಟಿಯದ ಮರುಧರೆ...s ನನ್ನ ಪಥವಲ್ಲ... ಚಿಲುಮೆ ಪುಟಿಯದ ಮರುಧರೆ...s ನನ್ನ ಪಥವಲ್ಲ... ಒಂದೆ ಕಂಬನಿ ಮಾತಿಗೂ ಅರಳೋ ಈ ಗಿಡಕೆ (or ಅರಳುವೀಗಿಡಕೆ??) ಮಿಡಿಯಲೊಲ್ಲದ ಒಣಗಿದ... ಎದೆಯ ಹಂಗೇಕೆ?? ನನ್ನ ಹಾಡಿಗೆ ನಲಿವ ಜನವೇ ನೀವೆ ನನ್ನ ಗುರಿ ನಿಮ್ಮ ಮನವನು ಹಾ..sಯುವಾ...s ಮಾತೆ... ನನ್ನ ಸಿರಿ ನನ್ನ ಹಾಡಿಗೆ ನಲಿವ ಜನವೇ ನೀವೆ ನನ್ನ ಗುರಿ ನೀವೆ ನನ್ನ ಗುರಿ ನೀವೆ ನನ್ನ ಗುರಿ...
ತುಂಬಾ ಚೆನ್ನಾಗಿದೆ ಹಾಡು ಮತ್ತು ನಿಮ್ಮ ಧ್ವನಿ ಸರ್
ಅಣ್ಣಾ cuit song, cuit voice.
ನಿಮ್ಮ ಹಾಡು ಕೇಳಿ ನನ್ನ ಮನಸ್ಸು ಸಂತೋಷ ವಾಯಿತು..ಮನ ಹರಳಿತು.. ನಿಮಗೆ ಶಿಷ್ಯ ಳ ದಾ ನಾನೇ ಧನ್ಯ❤❤
Very soothing and melodious Suchetan sir. 💐💐💐👏👏👏
Nimma haadige yalla managalu arale beku gurugale
Super voice and singing
Divine Lyrics by
ಎನ್. ಎಸ್ ಲಕ್ಷ್ಮೀ ನಾರಾಯಣ ಭಟ್.😊😊😊
ನನ್ನ ಹಾಡಿಗೆ
ನಲಿವ ಜನವೇ
ನೀವೆ ನನ್ನ ಗುರಿ
ನನ್ನ ಹಾಡಿಗೆ
ನಲಿವ ಜನವೇ
ನೀವೆ ನನ್ನ ಗುರಿ
ನಿಮ್ಮ ಮನವನು
ಹಾ..sಯುವಾ...s
ಮಾತೆ...
ನನ್ನ ಸಿರಿ
ನನ್ನ ಹಾಡಿಗೆ
ನಲಿವ ಜನವೇ
ನೀವೆ ನನ್ನ ಗುರಿ
ನನ್ನ ದನಿಗೆ
ನಿಮ್ಮ ಎದೆ ಕದ
ತೆರೆವ ಬಲ ಬರಲಿ...
ನನ್ನ ದನಿಗೆ
ನಿಮ್ಮ ಎದೆ ಕದ
ತೆರೆವ ಬಲ ಬರಲಿ...
ಮನದ ಆಳದ
ನಿಜಗಳೂ...s
ಚಿಮ್ಮಿ ರಾಗದಲಿ...
ಮನದ ಆಳದ
ನಿಜಗಳೂ...s
ಚಿಮ್ಮಿ ರಾಗದಲಿ...
ಲಯದ ಮಾಯಾ ನಡೆಯಲಿ
ಅರಳಿ ಹೊರಬರಲಿ...
ಸತ್ಯ ಸಲ್ಲಲಿ
ಬದುಕಿಗೆ...s
ಕಲೆಯ ರೂಪದಲಿ...
ಹಾಡಿಗೊಲಿಯದ
ಬರಡು ಹೃದಯದ
ಗೊಡವೆ ನನಗಿಲ್ಲ...
ಹಾಡಿಗೊಲಿಯದ
ಬರಡು ಹೃದಯದ
ಗೊಡವೆ ನನಗಿಲ್ಲ...
ಚಿಲುಮೆ ಪುಟಿಯದ
ಮರುಧರೆ...s
ನನ್ನ ಪಥವಲ್ಲ...
ಚಿಲುಮೆ ಪುಟಿಯದ
ಮರುಧರೆ...s
ನನ್ನ ಪಥವಲ್ಲ...
ಒಂದೆ ಕಂಬನಿ ಮಾತಿಗೂ
ಅರಳೋ ಈ ಗಿಡಕೆ (or ಅರಳುವೀಗಿಡಕೆ??)
ಮಿಡಿಯಲೊಲ್ಲದ
ಒಣಗಿದ...
ಎದೆಯ ಹಂಗೇಕೆ??
ನನ್ನ ಹಾಡಿಗೆ
ನಲಿವ ಜನವೇ
ನೀವೆ ನನ್ನ ಗುರಿ
ನಿಮ್ಮ ಮನವನು
ಹಾ..sಯುವಾ...s
ಮಾತೆ...
ನನ್ನ ಸಿರಿ
ನನ್ನ ಹಾಡಿಗೆ
ನಲಿವ ಜನವೇ
ನೀವೆ ನನ್ನ ಗುರಿ
ನೀವೆ ನನ್ನ ಗುರಿ
ನೀವೆ ನನ್ನ ಗುರಿ...
Thank you....
👌👌👍👍🙏
ಧನ್ಯವಾದ ಸರ್ ಧನ್ಯವಾದ ನಿಮ್ಮ ಧ್ವನಿ ಕೇಳಿ ಮನಸ್ಸು ತುಂಬಾ ತೇಲಾಡಿತು ಧ್ವನಿ ಇಂಪನ್ನು ಕೇಳಿ ಮನಸ್ಸು ಸಂತೋಷವಾಯಿತು sr
Sahitya sangeeta yellavu adbutavagide.
Fantastic..
ಅಧ್ಭೂತವಾದ ಗಾಯನ
ಬಹಳ ಸುಮಧುರವಾದ composition ಸರ್..ಹಾಗು videography.....treat to both eyes and ears ..😊😊😍
Great singing sir.👌
ತುಂಬಾ ಚೆನ್ನಾಗಿದೆ ಸರ್..
Very nice song and pleasing presentation
Superb sir🙏
I dnt know how I missed this song..
Very soothing and relaxing song. Beautiful song composition 👏👏👏
Super super Super Sir
Super song suchethn sir
Beautiful composition
Tumba chennagide sir
Very nice suchethan. God bless you
Very nice sir,its a pleasure to hear the song. .🙏🙏
Very melodious suchetan, best wishes to you.
Thank u Dr
Heart touching song❤️ Brilliant work👍👏👏
Super sir
Great singing Suchetan Sir, very nice music.
All the best
👌👌🙏🙏
Very good singing sir
Lovely song bhava❤️
Meaningful lyrics, soulful singing, excellent video and editing. Well done
M very impressed this song music also very good
Very soothing ..
I'm playing this continuously in loop. Emotionally connecting song. Very nice Music and singing Dr Suchethan.
Thank u
Extraordinary presentation! The music and your rendition is so soothing and melodious Suchetan sir 🙏. Music is just divine 🙏
🥰Beautiful lyrics vth wonderful composition sir..❤️ superb...🤗
Superb singing sir... Beautiful location... Mohakavagide...
Wahhh 👌
Exordinary singing sir great voice 👌👌👌👌👌
Very soothing and relaxing. Loved all the aspects sir. Singing, backing vocals, tabla, sitar, entire feel has come out very well. 🙏🙏🙏
Nice all the best 👍 👌
Superb singing sir👌👌 so soothing🎶🎵 concept was ultimate🙏
Lovely Suchi 🙂
Sir online class erutha sir fee sir
ತುಂಬ ಚನಾಗಿದೆ :))
ತಂಡದವರ ಹೆಸರನ್ನು ಕನ್ನಡದಲ್ಲಿ ಹಾಕಿ