ಈವತ್ತು ನಾವೆಲ್ಲ ಇಂಡಿಯನ್ ಕ್ರಾಫ್ಟ್ ಗೆ ಹೋಗಿದ್ವಿ 🥰 ಏನೆಲ್ಲಾ 🛍️ ಮಾಡಿದ್ವಿ ನೋಡಿ 😀😘

Поділитися
Вставка
  • Опубліковано 25 жов 2024

КОМЕНТАРІ • 4

  • @nammahallikairuchi129
    @nammahallikairuchi129 Місяць тому

    ಅಕ್ಕಾ ನಿಮಗ ಇಂಗ್ಲಿಷ್ ಗೊತ್ತು ಅಂಥ ಯಲ್ಲರಿಗೂ ಗೊತ್ತು. ದಯಮಾಡಿ ಕನ್ನಡದಲ್ಲಿ ಮಾತಾಡಿ ಮತ್ತು ಕನ್ನಡದಲ್ಲಿ ಹೇಳಿ. ಯಾಕೆ ಇಷ್ಟು oxford university ಇಂಗ್ಲಿಷ್ ಸ್ಟೈಲ್ ಮಾಡ್ತಿರಿ. 🤦🏼‍♀️🤦🏼‍♀️🤦🏼‍♀️🤦🏼‍♀️🤦🏼‍♀️🤦🏼‍♀️

    • @vismayashashi2096
      @vismayashashi2096  Місяць тому

      ನಾನು engineering student ಬೇಕು ಅಂತ ನಾನು ಇಂಗ್ಲಿಷ್ ಮಾತ್ aadalla

    • @vismayashashi2096
      @vismayashashi2096  Місяць тому

      ಕಾಲೇಜು ನಲ್ಲಿ ನಮಗೆ seminars ಇರುತ್ತೆ ಇಂಗ್ಲಿಷ್ ನಲ್ಲೆ ಮಾತ್ ಆಡಬೇಕು ಅಭ್ಯಾಸ ಇರೋಧ್ರಿಂಧ ನಾನು ಮಾತ್ ಆಡೋವಾಗ ಇಂಗ್ಲಿಷ್ ಬಳಕೆ ಮಾಡ್ತೀನಿ

    • @nammahallikairuchi129
      @nammahallikairuchi129 Місяць тому

      @@vismayashashi2096 ಹೌದಾ. ದೇವರು ನಿಮಗೆ ಒಳ್ಳೆ ಭವಿಷ್ಯ ಮತ್ತು ಒಳ್ಳೆ ಆರೋಗ್ಯ ಕೊಟ್ಟು ಸಂತೋಷದಿಂದ ಇಡಲಿ ಸಿಸ್ಟೆರ್. ಆದರೂ ದಯಮಾಡಿ ಕನ್ನಡ ಬಳಸಿ, ಕನ್ನಡ ಉಳಿಸಿ.