ಅಣ್ಣಾ ನಿಮ್ಮ ವಿಡಿಯೋ ನೋಡೋಕೆ ಬಹಳ ಚಂದ. ಅದರಲ್ಲೂ ಈ ತರ ಜಾತ್ರೆಯಲ್ಲಿ ಎತ್ತುಗಳು ಅದರ ವಿವರ ಕೇಳೋದು. ನಮಗೆ ತುಂಬಾ ಇಷ್ಟ. ಹೀಗೆ ದೇವರು ನಿಮಗೆ ಹೆಚ್ಚಿನ ಆಯುಷ್ಯ ಕೊಟ್ಟು ಕರುಣಿಸಲಿ.
❤ ರಮೇಶ್ ಯಾದವ್ ಟಿ, ಓ, ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ , ತಿಮ್ಮಮ್ಮನಹಳ್ಳಿ ಗ್ರಾಮ❤ ನಾಗಲ ಮಾಡಕ್ಕೆ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಜಮಾನ ದಲ್ಲಿ ಜೋರಾಗಿ ನಡೆಯುವುದು ಈಗ ಇಲ್ಲ,, ಸರ್ ನಮ್ಮ ಮನೆ 4 ಜೊತೆ ಇರುವ ಹಳ್ಳಿಕಾರ್, ಜೈ ಹಳ್ಳಿಕಾರ್, ಯುಟ್ಯೂಬ್ ಚಾನೆಲ್ ಗೆ ಜೈ
ನೀವು ಮಾಡುತ್ತಿರುವ ವಿಡಿಯೋ ಬಾರಿ ರೈತರಷ್ಟೇ ಅಲ್ಲಾ, ನಮ್ಮಂತ ರಾಸು ಗಳನ್ನು ನೋಡುವ ಆಸೆ ಇರುವ ಜನರಿಗೂ ತುಂಬಾ ಉಪಯೋಗವಾಗುತ್ತಿದೆ. ನಾನೂ ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದ್ದರು ಸಹ, ಹಳ್ಳಿಯಲ್ಲಿ ಬೆಳೆದ ನನಗೆ ದನಗಳು ತುಂಬಾ ಇಷ್ಟ. ಒಳ್ಳೆಯ ಕೆಲಸ ಮುಂದುವರೆಸಿ. ನಿಮಗೆ ಶುಭವಾಗಲಿ
ಅಣ್ಣಾ ನಿಮ್ಮಿಂದ ಯುವ ರೈತರಿಗೆ ತುಂಬಾ ಅನುಕೂಲ ಆಗಿದೆ ನಿಮಗೆ ಧನ್ಯವಾದಗಳು
Content tumba chennagide sir it's useful for entire human society
ರೈತರಿಗೆ ನಿಮ್ಮಿಂದ ತುಂಬಾ... ಸಹಾಯ ಆಗುತ್ತೆ ಸರ್, ತಮ್ಮ ಸೇವೆಗೆ ನಮ್ಮ ಕಡೆಯಿಂದ ಧನ್ಯವಾದಗಳು. 💐🤝🙏❤
ನೋಡೋಕೆ ಎಷ್ಟು ಚಂದ ನಮ್ಮ ಹಳ್ಳಿ ಸೊಗಡು ❤❤❤❤
ಅಣ್ಣಾ ನಿಮ್ಮ ವಿಡಿಯೋ ನೋಡೋಕೆ ಬಹಳ ಚಂದ. ಅದರಲ್ಲೂ ಈ ತರ ಜಾತ್ರೆಯಲ್ಲಿ ಎತ್ತುಗಳು ಅದರ ವಿವರ ಕೇಳೋದು. ನಮಗೆ ತುಂಬಾ ಇಷ್ಟ. ಹೀಗೆ ದೇವರು ನಿಮಗೆ ಹೆಚ್ಚಿನ ಆಯುಷ್ಯ ಕೊಟ್ಟು ಕರುಣಿಸಲಿ.
ಶೋಕಿಗೆ ಕೊಟ್ಟಿರೋ ಎತ್ತುಗಳು ತುಂಬಾ ಚಂದ
ಅಣ್ಣಾರ.ನಿಮ್ಮ.ವಿಡಿಯೋ.ನಿರೂಪಣೆ.ತುಂಬಾ.ಚೆನ್ನಾಗಿದೆ.ನಿಮ್ಮ.ವಿಡಿಯೊ.ನೋಡಿ.ನಾವು.ಹೋದಸಾರಿ.ಬೇಬಿ.ಜಾತ್ರೇಲಿ.ಎರಡು.ಹಳ್ಳಿಕಾರ್.ಹೋರಿ.ತಂದಿದ್ದೇವೆ.ಅವುಗಳ.ಗುಣ.ಸ್ವಭಾವ.ಚೆನ್ನಾಗಿದೆ.ಬ್ರ್ಯಾಂಡ್.ಅಂದ್ರೆ.ಹಳ್ಳಿಕಾರ್..ಸರ್.ನಿಮ್ಮ.ಈ.ಕೆಲಸಕ್ಕೆ.ಅನಂತಕೋಟಿ.ನಮಸ್ಕಾರಗಳು❤❤🙏🙏🙏🙏🙏💐💐💐
❤ ರಮೇಶ್ ಯಾದವ್ ಟಿ, ಓ, ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ , ತಿಮ್ಮಮ್ಮನಹಳ್ಳಿ ಗ್ರಾಮ❤ ನಾಗಲ ಮಾಡಕ್ಕೆ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಜಮಾನ ದಲ್ಲಿ ಜೋರಾಗಿ ನಡೆಯುವುದು ಈಗ ಇಲ್ಲ,, ಸರ್ ನಮ್ಮ ಮನೆ 4 ಜೊತೆ ಇರುವ ಹಳ್ಳಿಕಾರ್, ಜೈ ಹಳ್ಳಿಕಾರ್, ಯುಟ್ಯೂಬ್ ಚಾನೆಲ್ ಗೆ ಜೈ
ನೀವು ಮಾಡುತ್ತಿರುವ ವಿಡಿಯೋ ಬಾರಿ ರೈತರಷ್ಟೇ ಅಲ್ಲಾ, ನಮ್ಮಂತ ರಾಸು ಗಳನ್ನು ನೋಡುವ ಆಸೆ ಇರುವ ಜನರಿಗೂ ತುಂಬಾ ಉಪಯೋಗವಾಗುತ್ತಿದೆ. ನಾನೂ ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದ್ದರು ಸಹ, ಹಳ್ಳಿಯಲ್ಲಿ ಬೆಳೆದ ನನಗೆ ದನಗಳು ತುಂಬಾ ಇಷ್ಟ. ಒಳ್ಳೆಯ ಕೆಲಸ ಮುಂದುವರೆಸಿ. ನಿಮಗೆ ಶುಭವಾಗಲಿ
ನಾಗೇಶ್ ಸರ್, ನಿಮ್ಮ ವಿಡಿಯೋ ಮತ್ತು ನಿರೂಪಣೆ ಚನ್ನಾಗಿದೆ.
One of the best brand vedio of hallikar in youtube sir wonderful vedio s sir please continue
Thank you, I will
ಜೈ ನೇಗಿಲಯೋಗಿ, ರೈತಾಪಿ ಮಕ್ಕಳ ವಿಡಿಯೋ ಮಾಡುತ್ತಿರುವ ನಾಗೇಶ್ ಸರ್ ರವರಿಗೆ❤❤❤🎉🎉🎉
ತುಂಬಾ ಧನ್ಯವಾದಗಳು ಅಣ್ಣ
Good sir Great job.... Good luck for your future job
ಗುಡ್ ಜಾ ಬಾಸರ್👌👍♥️💯🌹🙏
Anna every jataredu video hakatidira thanku anna❤
Super Anna chanagiedi
Super super Anna Jay Alli kear kot kot namaskargll thanks 🙏🙏🙏🙏
ನಿವು ಪ್ರತಿ ಜಾತ್ರೆಗೆ ಹೋಗಿ ಇಂತಹ ವಿಡಿಯೋ ಗಳನ್ನ ಚಿತ್ರಿಸಿ ಯುವ ರೈತ ಪ್ರತಿಭೆಯನ್ನು ಹೆಚ್ಚಿಸಿದ್ದೀರಿ ನಿಮಗೆ ನಾವು ಸದಾ ಚಿರಋಣಿ ಸಾರ್ .ಜೈ ಹಳ್ಳಿಕಾರ್.
Sir nimma kelsa olledu , devaru olled madli nimge
ಬೆಳಗಿನ ವಂದನೆಗಳು ❤❤ ನಾಗೇಶ್, 🎉🎉ನಿಮ್ಮಭಾಷೆ ವಿತರಣೆ 🎉 ಎಲ್ಲರಿಗಿಂತ ಮಿಗಿಲು, ನನ್ನ ಅಭಿಪ್ರಾಯ ಜೈ ಕರ್ನಾಟಕ
ಸೂಪರ್ ವಿಡಿಯೋ ಸರ್
ಅಣ್ಣ ಜಾತ್ರೆ ತುಂಬಾ ಚೆನ್ನಾಗಿದೆ ಒಂದು ಲಕ್ಷ ಒಳಗೆ ಹೋರಿ ವಿಡಿಯೋ ಮಾಡಿ ಯಾಕಂದ್ರೆ ರೈತರೇ ❤️
good information sir❤
Keep watching
@IndianCow I'm watching from past 6 years sir ❤ And I love to watch your video sir 🤗
It's good information sir hatsoff u
Thanks and welcome
Super it is very good help for farmers
Thanks for watching. 🙏
ಅಣ್ಣ ನಿಮ್ಮ ವಿಡಿಯೋ ನೋಡೋಕೆ ಕಾಯ್ತಾ ಇರ್ತೀವಿ, ನೀವು ಮಾಡುವ ಎಲ್ಲ ವಿಡಿಯೋ ಇಷ್ಟ ಆಗ್ತವೆ 🌹🙏.
Your commitment towards Indian cow is commendable, keep it up, I am continuesly seeing great work,🎉
Thank you for your support, I'm glad you find the work valuable.
❤️ಸೂಪರ್ ವಿಡಿಯೋ ಸರ್ ❤️
Super bro nivu video madirodakke ❤❤
❤very nice good job
Super video badaru❤❤❤❤❤❤❤❤❤
ನಿಮ್ಮ ಮಾಹಿತಿ ಚೆನ್ನಾಗಿದೆ❤ ಇದು ಶುಕ್ರವಾರದ ವಿಡಿಯೋನ ಶನಿವಾರದ ವಿಡಿಯೋನ ಸರ್ ಅದನ್ನು ನೀವು ಹೇಳಬೇಕು ಸರ್
Super sir nimma chanell ನೋಡ್ತಾ ಇರ್ತೇವೆ jai indian cow channel
Very nice video sir.
Keep watching
ಜೈ ಹಳ್ಳಿಕಾರ್ ಜೈ ಇಂಡಿಯನ್ ಕೌ
Anna, super video, Anna, we will watch from here.
Super sir good job
Bro good work keep it up bro 🎉🎉🎉❤
Anna nim kelsa tummba nanige ista agide nivu ede thara chennagi video madiii anna tummmba tqqq ❤
Thanks for watching
ಅಣ್ಣಾ ನಿಮ್ಮ ವಿಡಿಯೋ ಪತಿಯೊಂದ್ ವಿಡಿಯೋ ನೋಡ್ತಿನಿ 👌👌👌👌
👌ಅಣ್ಣ 🙏
Nageha.annnimmaviodi2016.2017.nodtha.edivi.matthe.havaagindanu.nimmachanl.subscri.er.navu.olle.olle.vidio.akthira.janarige.olle.sandhesha.koyttidra.❤❤🙏👌
Good information
❤❤❤ಸೂಪರ್ ಸರ್ ನಾವ್ ನಿಮ್ ವಿಡಿಯೋ ಕಾಯ್ತಾ ಇದ್ವಿ
Supper videio
Good information sir
So nice of you
I ❤ love your Chanel Nageshanna all the best God bless you
Thanks for watching
Video super sir
Super sir ❤
Sir super ❤
Super Anna video
Super brother
ಸುಪರ್ ಸರ್🥰 🙏
Sir very good information thank you so much sir
ಮೆರವೇ ನಾರಾಯಣಪ್ಪ ತಾತರ ಹಳ್ಳಿಕಾರ್ ಹೋರಿ ವಿಡಿಯೋ ಮಾಡಿ ಅಣ್ಣ 😍
Jai hallikar
ರೆಯ್ಸ್ ಇರೋ ಹೋರಿ ವೀಡಿಯೋಸ್ ಮಾಡಿ ಅಣ್ಣ ❤❤
ಸೂಪರ್ ಸರ್ ತುಂಬಾ ಚನ್ನಾಗಿ ಸೇರ್ತ ಇದೆ ಜಾತ್ರೆ
I am Naga raj from bellary superb vedio
Good job
ಸೂಪರ್ ಅಣ್ಣ ❤...
Wow super nice awesome Ek Number
Thanks for watching!
Super.❤
Super ek nu sir
Super bro
Very nice
Superb sir nevu mado videos tumba chenagirate❤
🙏🔥 anna super
Good work sir i am gratefull for you
Good Information
ಜೈ ಹಳ್ಳಿಕರ್ 🙏🏻❤️🥰
Toomba🙏 santhosh 🙏🙏🙏🙏🙏
Supper.sar
❤super sir
ಚನ್ನಾಗಿ ಮಾಡ್ತಿದೀರಾ
ಸೂಪರ್
ಸೂಪರ್ ಸರ್ ವರ್ಕ್
Super Anna ❤
Anna super
ಅಣ ತುಂಬಾ ಧನ್ಯವಾದಗಳು
Super sar
ಸುಪರ್ ಅಣ್ಣಾ
Sir super sir
Good sir 👌🌾
ಸೂಪರ್ 👍
Supar sar
🙏Super sir 🙏
Super,anna❤❤
Super Mario 👌🤙
Very nice 👍
Good..Idea.
👌👌👌👌👌
Good job sir
Good morning sir 🙏
Super
Super job sir
Nice video
Good inpormetion
🔥🔥🔥❤️