ಮಾನ್ಯ ಕಂದಾಯ ಸಚಿವ ರವರ ಸಂನೀಧನಕೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿರುಪಷ್ಕಿಪುರ ಹೋಬಳಿ ಹೊನಿಗನಹಳಿ ಗ್ರಾಮದ ಸರ್ವೆ ನಂಬರ್,54,ರ ಗೌಂಮಳದಲಿ ನನ್ನ ಕುಟುಂಬನಿರ್ವಣೇಗಾಗಿ ಸುಮಾರು,45, ವರ್ಷದಿಂದ ಸಾಗುವಳಿ ಮಾಡುತ್ತಿರುವ ನಿನ್ನೆಗೆ ಸಾಗುವಾಳಿ ಆಕುಪತ್ರಕೋಡಬೆಕೆದು ತಮ್ಮಲ್ಲಿ ಪ್ರಾತಿಸು
Sir bring in many land reforms to ease of getting khatas,Form 16 so & so on to update records of all land owners. I appriciate your crystal clear presentation in the house. Looking forward to your more land reforms🙏🏼🌹
ಸ್ವಾಮಿ ನನ್ನಲ್ಲಿ ಒಂದು ಪ್ರಶ್ನೆ ಹಳ್ಳಿಗಲಿನ ಜಮೀನುಗಳಲ್ಲಿ ಸರ್ವೇ ನೋಂಬರ್ ಅದಲು ಬದಲು ಆಗಿರುತ್ತದೆ ವಿಲೇಜ್ ಮಪ್ನಲ್ಲಿ ತಿದ್ದು ಪಡಿಸುಹುದಕ್ಕೆ ಸಾಧ್ಯನಾ ದಯವಿಟ್ಟು ತಿಳಿಸಿ ಸ್ವಾಮಿ 🙏
People ready to pay property tax for development, plz open khata for existing registered revenue sites. Stop registration in future without E khata.. Collect whatever deviation penalty required and development fee for infrastructure. Issue notification after reviewing park area, Bus stop, Raja kalive, Road 🛣️ railway etc
ಕಂದಾಯ ಇಲಾಖೆಯ ಸಚಿವರಿಗೆ ಮನವಿ..ಸ್ವಾಮಿ ಭಾರತದ ದೇಶದಲ್ಲಿ ಸ್ವಾತಂತ್ರ್ಯ ನಂತರ ಸಂವಿಧಾನ ದ ಅಡಿಯಲ್ಲಿ ಖಾತೆ ದಾರ್ ಗೆ 1956.1959.1960.1969 ಸಮೀಕ್ಷೆ resurvay notification ಆಗಿರುವ ಮೂಲ ಜಮೀನುಗಳ ಶೀರ್ಷಿಕೆ ದಾಖಲೆಗಳು title deed ಆಗಿರುತ್ತದೆ..ಅದನ್ನ ಕಂದಾಯ ಇಲಾಖೆ ಅಧಿಕಾರಿಗಳು ಮುಚ್ಚಿಕೊಂಡು ನಕಲಿ ಪಹಣಿ ಪತ್ರ ಬರೆದು ಹಗರಣ ಮಾಡುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು
ನಮ್ಮ ಭೂಮಿ ಬೇರೆಯವರಿಗೆ ಭೋಗ್ಯ ಆಗಿಲ್ಲ, ಒಂದು ವೇಳೆ ಆಗಿದ್ದರೂ ಕೂಡ ಭೋಗ್ಯ ಆಗಿರುವ ಬಗ್ಗೆ ಎರಡು ಕಡೆಯಿಂದ ಯಾವುದೇ ಪತ್ರಗಳು ಇರುವುದಿಲ್ಲ, ಭೋಗ್ಯ ಪಡೆದವರು ,ಭೋಗ್ಯ ಮಾಡಿದವರು ಜೀವಂತ ಇಲ್ಲಾ, ಭೋಗ್ಯದಾರರ ವಂಶಸ್ಥರು ಇರುತ್ತಾರೆ, ಭೋಗ್ಯ ದಾರರ ವಂಶಸ್ಥರು ( 62 ವಯಸ್ಸು) Ac ಕೋರ್ಟ್ ಗೆ ಬಂದು sir ಭೋಗ್ಯ ಇರುವುದೇ ನಮಗೆ ಗೊತ್ತಿಲ್ಲಾ, ಸುಮಾರು ಅರವತ್ತು ವರ್ಷಗಳಿಂದ ಮಾಲೀಕರೇ ವ್ಯವಸಾಯ ಮಾಡುತ್ತಿದ್ದಾರೆ ,ಅದರಿಂದ ನಮ್ಮ ಅಭ್ಯಂತರ ಇಲ್ಲಾ ದಯಮಾಡಿ ನಮ್ಮ ತಾತನ ಹೆಸರಿಗೆ ಇರುವ ಭೋಗ್ಯ ವನ್ನೂ ವಜಾ ಮಾಡಿ ಭೂ ಮಾಲೀಕರ ಹೆ ಸರಿಗೆ ಖಾತಾ ಪಹಣಿ ಬದಲಾವಣೆ ಮಾಡಿ ಕೊಡಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೂ A.c ಕೋರ್ಟ್ ನಿಂದಾ ತಹಶೀಲ್ದಾರ್ ಕೋರ್ಟ್ ಗೇ ಬರೆದಿದ್ದಾರೆ ಎರಡು ಕಡೆಯವರಿಗೆ ಕಾಲಾವಕಾಶ ಕೊಟ್ಟು ಹೇಳಿಕೆ ತನಿಖಾ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ ತಹಶೀಲ್ದಾರ್ ಕೋರ್ಟ್ ಗೇ ಕೂಡ ವಾದಿ ಪ್ರತಿ ವಾದಿಗಳು ( ಎರಡು ಕಡೆಯವರು)ಹಾಜರಾಗಿ ದಯಮಾಡಿ ಭೋಗ್ಯ ವಜಾ ಮಾಡಿ ಮೂಲ ಭೂಮಾಲೀಕರ ಹೆಸರಿಗೆ ಪಹಣಿ ಖಾತಾ ಮಾಡಿ ಕೊಡಿ ಎಂದು ಹೇಳಿದ್ದಾರೆ ಆದರೂ ಕೂಡ ತಹಶೀಲ್ದಾರ್ ಅವರು ಯಥಾ ಸ್ಥಿತಿ ಇರಲಿ ಎಂದು ತೀರ್ಪು ಕೊಟ್ಟಿದೆ ಮುಂದೆ ಭೂ ಮಾಲೀಕರು ಏನು ಮಾಡಬೇಕು ದಯ ಮಾಡಿ ತಿಳಿಸಿ.
Tq sir🙏👌
Ac court Dc court weast court only seatlement court.better Hicourt
ಹಳೆಯ ಸೈಟ್ ಗೆ ರಿಜಿಸ್ಟರ್ ಗೆ ಅವಕಾಶ ಮಾಡಿ ಕೊಡಿ
Sir duddu elde revenue department nalli yav kelsa nu agalla obba record keeper enda edidu yelru duddu duddu anthirthare badavaru yen madbeku...
Only Dailogues...No Action in Taluk Offices😂😂😂
Sir Bengalore Aste Ala Yela Dristic Sarvey Office ge Beti Madi Badavarige Moosa Aguthidhe Antha Gothu Aguthe
We always like Krishna byra gowda decent politision
ಮಾನ್ಯ ಕಂದಾಯ ಸಚಿವ ರವರ ಸಂನೀಧನಕೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿರುಪಷ್ಕಿಪುರ ಹೋಬಳಿ ಹೊನಿಗನಹಳಿ ಗ್ರಾಮದ ಸರ್ವೆ ನಂಬರ್,54,ರ ಗೌಂಮಳದಲಿ ನನ್ನ ಕುಟುಂಬನಿರ್ವಣೇಗಾಗಿ ಸುಮಾರು,45, ವರ್ಷದಿಂದ ಸಾಗುವಳಿ ಮಾಡುತ್ತಿರುವ ನಿನ್ನೆಗೆ ಸಾಗುವಾಳಿ ಆಕುಪತ್ರಕೋಡಬೆಕೆದು ತಮ್ಮಲ್ಲಿ ಪ್ರಾತಿಸು
ಇಷ್ಟು ವರ್ಷ ನಿದ್ದೆ ಮಾಡ್ತಿದ್ರಾ ಸರ್...
2016 ನಲ್ಲಿ ರಿಜಿಸ್ಟರ್ ಆಗಿದೆ ಖಾತೆ ಆಗುತ್ತಿಲ್ಲ ಏನು ಮಾಡಬೇಕು ದಯವಿಟ್ಟು ತಿಳಿಸಿ
🎉🎉🎉🎉🎉
Super sir
Sir bring in many land reforms to ease of getting khatas,Form 16 so & so on to update records of all land owners.
I appriciate your crystal clear presentation in the house.
Looking forward to your
more land reforms🙏🏼🌹
ಸೂಪರ್
ಸ್ವಾಮಿ ನನ್ನಲ್ಲಿ ಒಂದು ಪ್ರಶ್ನೆ ಹಳ್ಳಿಗಲಿನ ಜಮೀನುಗಳಲ್ಲಿ ಸರ್ವೇ ನೋಂಬರ್ ಅದಲು ಬದಲು ಆಗಿರುತ್ತದೆ ವಿಲೇಜ್ ಮಪ್ನಲ್ಲಿ ತಿದ್ದು ಪಡಿಸುಹುದಕ್ಕೆ ಸಾಧ್ಯನಾ ದಯವಿಟ್ಟು ತಿಳಿಸಿ ಸ್ವಾಮಿ 🙏
ಸರ್ ಸೊಗನೇ ಅನ್ನೋ ಊರಲ್ಲಿ ಬ್ರಾಹ್ಮಣ ರಿಗೆ 20.ekare kinta asti madkondodidare😢. ಬಡವರಿಗೆ ಜಾಗನೇ illa
Good
No Money No Work
13:40 💯
Good sensible leader
Revenue site ( panchayat) registration yavaga open agutte?
Kasu kotre. Aguthe
Yes
Section 67 land singapura yelahanka. Hobli Bangalore north luti. Gournament 👍 why kbg 1/89/67- 1977
Good chachivare thumba channagi vivarane kothira sir
Super
ಬರೀ ಸರ್ಕಾರ ಸರ್ಕಾರ ಆದರೆ ಪ್ರಜೆಗಳ ಬಗ್ಗೆ ನೀವು ಏನು ಕ್ರಮ ತಗೊಳ್ಳುವುದಿಲ್ಲ
ಮೂಡ ಕಳ್ಳರಿಗೇ...ಸುವರ್ಣ ಅವಕಾಶ..😂
Manya kandaya sachivare. Nimma departmentnali adhikarigalu hagalu darode maduthidare prathi dina ondu officege beti kodi elladaku lancha kottare kelasa
Krishna bairagowda good work sir
Vaste karnataka revenue department
People ready to pay property tax for development, plz open khata for existing registered revenue sites. Stop registration in future without E khata.. Collect whatever deviation penalty required and development fee for infrastructure. Issue notification after reviewing park area, Bus stop, Raja kalive, Road 🛣️ railway etc
Super super 🍎🍒🍓🍅
ಕಂದಾಯ ಇಲಾಖೆಯ ಸಚಿವರಿಗೆ ಮನವಿ..ಸ್ವಾಮಿ ಭಾರತದ ದೇಶದಲ್ಲಿ ಸ್ವಾತಂತ್ರ್ಯ ನಂತರ ಸಂವಿಧಾನ ದ ಅಡಿಯಲ್ಲಿ ಖಾತೆ ದಾರ್ ಗೆ 1956.1959.1960.1969 ಸಮೀಕ್ಷೆ resurvay notification ಆಗಿರುವ ಮೂಲ ಜಮೀನುಗಳ ಶೀರ್ಷಿಕೆ ದಾಖಲೆಗಳು title deed ಆಗಿರುತ್ತದೆ..ಅದನ್ನ ಕಂದಾಯ ಇಲಾಖೆ ಅಧಿಕಾರಿಗಳು ಮುಚ್ಚಿಕೊಂಡು ನಕಲಿ ಪಹಣಿ ಪತ್ರ ಬರೆದು ಹಗರಣ ಮಾಡುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು
ಗುರುವೇ ಟೈಟಲ್ ಡೀಡ್ ಸ್ವಾತಂತ್ರ್ಯ ನಂತರದ್ದಲ್ಲ, ಸ್ವಾತಂತ್ರ್ಯ ಪೂರ್ವದ್ದು,ಅಂತಹವರ ಹೆಸರಿಗೆ ಮಾತ್ರ ಖಾತೆ ಮಾಡಬೇಕು
Registered agiro site ge khata agta illa revenue site galige first adanna sari madrayya
Yes
ಅಶೋಕ ಅವರ suggestion ಸರಿ ಇದೆ
ನಮ್ಮ ಭೂಮಿ ಬೇರೆಯವರಿಗೆ ಭೋಗ್ಯ ಆಗಿಲ್ಲ, ಒಂದು ವೇಳೆ ಆಗಿದ್ದರೂ ಕೂಡ ಭೋಗ್ಯ ಆಗಿರುವ ಬಗ್ಗೆ ಎರಡು ಕಡೆಯಿಂದ ಯಾವುದೇ ಪತ್ರಗಳು ಇರುವುದಿಲ್ಲ, ಭೋಗ್ಯ ಪಡೆದವರು ,ಭೋಗ್ಯ ಮಾಡಿದವರು ಜೀವಂತ ಇಲ್ಲಾ, ಭೋಗ್ಯದಾರರ ವಂಶಸ್ಥರು ಇರುತ್ತಾರೆ, ಭೋಗ್ಯ ದಾರರ ವಂಶಸ್ಥರು ( 62 ವಯಸ್ಸು) Ac ಕೋರ್ಟ್ ಗೆ ಬಂದು sir ಭೋಗ್ಯ ಇರುವುದೇ ನಮಗೆ ಗೊತ್ತಿಲ್ಲಾ, ಸುಮಾರು ಅರವತ್ತು ವರ್ಷಗಳಿಂದ ಮಾಲೀಕರೇ ವ್ಯವಸಾಯ ಮಾಡುತ್ತಿದ್ದಾರೆ ,ಅದರಿಂದ ನಮ್ಮ ಅಭ್ಯಂತರ ಇಲ್ಲಾ ದಯಮಾಡಿ ನಮ್ಮ ತಾತನ ಹೆಸರಿಗೆ ಇರುವ ಭೋಗ್ಯ ವನ್ನೂ ವಜಾ ಮಾಡಿ ಭೂ ಮಾಲೀಕರ ಹೆ ಸರಿಗೆ ಖಾತಾ ಪಹಣಿ ಬದಲಾವಣೆ ಮಾಡಿ ಕೊಡಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೂ A.c ಕೋರ್ಟ್ ನಿಂದಾ ತಹಶೀಲ್ದಾರ್ ಕೋರ್ಟ್ ಗೇ ಬರೆದಿದ್ದಾರೆ ಎರಡು ಕಡೆಯವರಿಗೆ ಕಾಲಾವಕಾಶ ಕೊಟ್ಟು ಹೇಳಿಕೆ ತನಿಖಾ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ ತಹಶೀಲ್ದಾರ್ ಕೋರ್ಟ್ ಗೇ ಕೂಡ ವಾದಿ ಪ್ರತಿ ವಾದಿಗಳು ( ಎರಡು ಕಡೆಯವರು)ಹಾಜರಾಗಿ ದಯಮಾಡಿ ಭೋಗ್ಯ ವಜಾ ಮಾಡಿ ಮೂಲ ಭೂಮಾಲೀಕರ ಹೆಸರಿಗೆ ಪಹಣಿ ಖಾತಾ ಮಾಡಿ ಕೊಡಿ ಎಂದು ಹೇಳಿದ್ದಾರೆ ಆದರೂ ಕೂಡ ತಹಶೀಲ್ದಾರ್ ಅವರು ಯಥಾ ಸ್ಥಿತಿ ಇರಲಿ ಎಂದು ತೀರ್ಪು ಕೊಟ್ಟಿದೆ ಮುಂದೆ ಭೂ ಮಾಲೀಕರು ಏನು ಮಾಡಬೇಕು ದಯ ಮಾಡಿ ತಿಳಿಸಿ.
Sir Gani s
Saguvali chiti also given by government.
Nivela channagi boomi na nungi summne jangala mele akkthira
Sir nivu helutira grama neya matu adu dishnk nali tappu agi sarvey yali madidare sir 100 mane age madidare ivage idake ege khata madutira eli sir
In anekal the farm land is less than two acre can we applied for industry plot
Revenue registration release maadi sir.
Pls make fast to apply e katha. Revenue land.
Yenu kelsa sariyagi hagthilla bari yelodhe aythu swamy.
Pithrarjitha asthiyanna obbare khate madisikodndidare ,enthaveige yava sikshe ide please send me rules
ASHOK NINU DANA KAYAKKE HOGU..NINN KAYYALLI ENU KISYAKKE AGALLA...JAYNAGARA 8TH BLOCK LLI INNONDU ASHTU ASTI MADKO...🤣🤣
ಸರ್ ನಿಮ್ಮ ಪ್ರಕಾರ ಸರ್ಕಾರಿ ಜಾಗ ಎಂದರೆ ಯಾವುದು?
Tahsildar courtcass duddu kodor kade badavirige nyaya sigalla
Karana ellade Karnataka sarakar antha agive avugalanna thiddupadi madi sir
Ex ARMY yavaroge kaidirisiriva jaga vadru avrige kodi swamy
C m. Edugalege. Mosamade. Yarege. Jamen. Madutharey. 😂. 😂😂vak. Bordega😅
Sarkar taste savalut kottaru modalu lancha kodbeku sarkar davaru ednne directage I Nice madi
Yella thahashildhaaru. Dhuddu. Kaasu. Hana. Handhre. Saahu kaarrige. Salaam. Hodiyo gulamaru. Etc. Etsetraa
All these happened during corrupt Ashok was ministee
No proper management of documentation for lands, one or the other disputes will always be there. Totally loot backdoor and front door.
Political people can make everything public unable to do any work in revenue department
No progress work in rd
Nevu dhrohigullu
Revenu site Tumkur Regestreation avakasha kodi Tumba Tundre Aguthide E katha ge tubane rools ede bangalorena Thara Tumkur nalu free madi
1/2 Educational and without knowledge person Krishna byre gowda
Ninge bari knowledge idya😂😂😂
ಸುಮ್ಮನೆ ರಾಜಕೀಯ ಪ್ರೇರಿತ ಹೇಳಿಕೆ ತಮ್ಮ ಬಾಯಿಂದ ಬರಬಾರದಿತ್ತು
Ashoka ninge yen thale, buddhi ede antha reach agthiya? Ninge swalp nu knowledge ilva guru 😂😂😂😂
Ghanta 😅🤣🤣
Nam uralli Forest land na aquire madkondidare adu avrige kate hagutta
Nice drama
Lancha thinno officeres ge aids bandh oddhaadi oddhaadi saylapa devre 😢
Conversation land registration bedi sir
1SARVE 8JANR KHATE FHODI AAGTAELLLA
Lancha annodu obbarige siguthhe antha ega yallaru hanchkobeku antha e thiddupadi super yava sarkara bandru badavaru anthu uddara agalla
Saaguvali paatra government he kotu.. now saaguvali land ge khatha madola andare yaava kaanunu edu..
Pani edare madisabahuda
All political dagars talking right
Bilu yavaga madodu nivu
Aytu nimge enu gottilla sumne nim job bittibidi
Nimge
Nimge enadru beka
sir. namma. chikkodi. taluku. shiragaowadi. gramadallinu. hage. agedi. nivu. vandu. sarati. banne. ella. adare. adikaregalannu. kalesi. mattu. elli. gorament. manegalannu. badavarege. kudataella. sremantaregi. matara. kodataeddari. dayavittu. nivu. edanau. bega. parashelasce
Worst government
Nin prakaar yardhu olle governance? 😂😂
BJP West