ಹಂಪಿಯಲ್ಲಿ ನೀವು ನೋಡಿರದ ಕೇಶವಾದಿ 24 ದೇವತೆಗಳು ಮತ್ತು ದಶಾವತಾರ.

Поділитися
Вставка
  • Опубліковано 9 вер 2024

КОМЕНТАРІ • 29

  • @arunasavyasachi5617
    @arunasavyasachi5617 Рік тому +1

    ಅದ್ಭುತ ವಾಗಿದೆ 🙏 ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏 ಜೈ ಶ್ರೀ ಕೃಷ್ಣ 🙏

  • @prashanthanataraju8626
    @prashanthanataraju8626 Рік тому +1

    Super sir

  • @pramodmbhatmylar634
    @pramodmbhatmylar634 Рік тому +1

    ಕಣ್ಣಿನಿಂದ ನೋಡಲು ರಮಣೀಯ ದೃಶ್ಯಗಳು ಬಹಳ ಸುಂದರ, ಅದಕ್ಕಿಂತಲೂ ಮುಖ್ಯವಾಗಿ ನಿಮ್ಮ ಸ್ಪಷ್ಟವಾದ ಕನ್ನಡ ತುಂಬಾನೇ ಇಷ್ಟವಾಯಿತು.❤

    • @joshihampiphotography6800
      @joshihampiphotography6800  Рік тому

      ತುಂಬಾ ಧನ್ಯವಾದಗಳು...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

    • @joshihampiphotography6800
      @joshihampiphotography6800  Рік тому

      ತುಂಬಾ ಸಂತೋಷ....... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  • @sdclicks8714
    @sdclicks8714 10 місяців тому +1

    Very few vlogger covered this place. Hatsoff u bro. Keep going.

  • @user-wx9cf9os8v
    @user-wx9cf9os8v Рік тому +1

    Beautiful place and good explanation.

  • @chandrashekar-kg7oi
    @chandrashekar-kg7oi Рік тому +1

    ಇಷ್ಟೂ ವಿಡಿಯೋಗಳಲ್ಲಿ ನೋಡಿರದ ಹೊಸ ಬಗೆಯ ಹಂಪಿಯ ದರ್ಶನ ಮಾಡಿಸುತ್ತಿರುವ ನಿಮಗೆ 🙏🏻

  • @savithakotyans1267
    @savithakotyans1267 Рік тому +1

    Very nice. Appreciate your efforts

  • @abhijitshukla3533
    @abhijitshukla3533 Рік тому +4

    I have watched Many of the Hampi Vlogs but no one has Still found this place really very beautiful historical video ur Explanation is very amazing really vijaynagar Empire was golden period sculptor were done there work as heaven 🙏🙏👍👍

  • @venugopaljp3956
    @venugopaljp3956 2 місяці тому

    Super guru video, shatra vakhya, science statement and their matching at the end is the highlight of ur video. I am also from kamalapur near by hampi, hope you know it.

  • @mahadevappahoogar9727
    @mahadevappahoogar9727 Рік тому +1

    ಸೂಪರ್ ....ನಿಮ್ಮ ಸೂಕ್ಷ್ಮವಾಗಿ ಹೇಳುವ ತಿಳಿಸುವದು ಮತ್ತೂ ವೀಡಿಯೋ ನಿಧಾನವಾಗಿ ಮಾಡಿದ್ದೂ ತುಂಬಾ ಅಚ್ಚು ಮೆಚ್ಚಿಗೆಯಾಯಿತು ..ನಾವೂ ನೋಡಿರದ ಇಂಥ ಅದ್ಬೂತವಾದ ಅರ್ಥ ಗರ್ಬಿತವಾದ ಮತ್ತು ನಮ್ಮ ಗತ ಕಾಲದ ವೈಭವ ಹಿಂದು ಸಾಂಬ್ರಾಜ್ಯ ಮುತ್ತೂ ರತ್ನ ವಜ್ರ ವೈಡೂರ್ಯ ದೇಶ ವಿದೇಶ ವಿಶ್ವ ವ್ಯಾಪಿಯಾಗಿ ಪ್ರಸಿದ್ದ ಪಡೆದಂತನ್ನು ತಾವೂ ಈ ವಿಷಯ ಭಿತ್ತರಿಸಿ ಜನರಿಗೆ ನೋಡು ಭಾಗ್ಯ ಕಲ್ಪಿಸಿದ ತಮಗೂ ತಮ್ಮ ಸಹಚರ ಮಿತ್ರರಿಗೆ ಅಭಿನಂದನೆಗಳು❤

    • @joshihampiphotography6800
      @joshihampiphotography6800  Рік тому

      Sir ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ನಮಗೆ ಇನ್ನೂ ಇಂತಹ ವಿಡಿಯೋ ಮಾಡಲು ಸ್ಫೂರ್ತಿ ನೀಡುತ್ತದೆ.

    • @mahadevappahoogar9727
      @mahadevappahoogar9727 Рік тому +1

      ಬಂಗಾರದ ಮಳೆಗೆರೆದ ನಾಡಿನ ಚರಿತ್ರೆ ತಾವೂ ಅಧ್ಯಯನ ಮಾಡುತ್ತಾ ಹೇಳುತ್ತಾ ತಿಳಿಸುತ್ತಾ ವಿವರಿಸುತ್ತಾ ಹೋದಾಗ ತಮ್ಮ ಬಾಳು ಬಂಗಾರವಾಗಲಿ ಎಂದು ಆಶಿಸುತ್ತೇವೆ.......

    • @joshihampiphotography6800
      @joshihampiphotography6800  Рік тому

      ಧನ್ಯವಾದಗಳು ಸರ್

    • @joshihampiphotography6800
      @joshihampiphotography6800  Рік тому

      ಧನ್ಯವಾದಗಳು ನಿಮಗೆ

  • @kanthumaithri5426
    @kanthumaithri5426 Рік тому +1

    ಪೌರಾಣಿಕ, ಇತಿಹಾಸ,ವಿಜ್ಞಾನ, ಈ ಮೂರು ಆಯಾಮಗಳಲ್ಲಿ ಹಂಪಿಯ ವೈಭವವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.🙏🙏🙏

    • @joshihampiphotography6800
      @joshihampiphotography6800  Рік тому

      ಹಂಪಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನನ್ನ ಚಾನೆಲ್ ಗೆ subscribe ಆಗಿ...

  • @gangathegreat
    @gangathegreat Рік тому +1

    Sir, ನೋಡಿದ್ದೆ ಆದರೆ ವಿವರ ತಿಳಿದಿರಲಿಲ್ಲ, thanks

  • @arunkumarsarode6536
    @arunkumarsarode6536 Рік тому +1

    Sundaravada sthala jotege sundaravada vivarane🙏🙏