30 ವರ್ಷದಿಂದ ನೈಸರ್ಗಿಕ ಕೃಷಿ ಮಾಡ್ತಿದೀನಿ... ತಾಯಿ ಬೇರುಗಳಿರುವ ಗಿಡಗಳು ಮರಗಳು ಹೆಚ್ಚು ವರ್ಷ ಬದುಕುತ್ತೆ... ಆದರೆ ನ
Вставка
- Опубліковано 25 тра 2023
- 30 ವರ್ಷದಿಂದ ನೈಸರ್ಗಿಕ ಕೃಷಿ ಮಾಡ್ತಿದೀನಿ... ತಾಯಿ ಬೇರುಗಳಿರುವ ಗಿಡಗಳು ಮರಗಳು ಹೆಚ್ಚು ವರ್ಷ ಬದುಕುತ್ತೆ... ಆದರೆ ನಾವು ತಾಯಿ ಬೇರನ್ನು ಬಿಡ್ತಾನೆ ಇಲ್ಲ
ರೈತ:ಶಂಕ್ರಪ್ಪ
ಸ್ಥಳ:ಅಮ್ಮನಘಟ್ಟ ಗ್ರಾಮ ಗುಬ್ಬಿ ತಾಲೂಕು ತುಮಕೂರು ಜಿಲ್ಲೆ
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
krushibaduku?ig...
ಇದು...ಇದ್ ಬೇಕು ಜೀವನ್ದಲ್ಲಿ. ಇತ್ತೀಚೆಗೆ ತುಂಬಾನೇ ಒಳ್ಳೊಳ್ಳೆ ವ್ಯಕ್ತಿಗಳನ್ನ ಸಂದರ್ಶನ ಮಾಡ್ತಾ ಇದೀರಾ, ತುಂಬಾನೇ ಉಪಯುಕ್ತವಾಗಿ ಬರ್ತಾ ಇದಾವೆ ವಿಡಿಯೋಗಳು, ಒಳ್ಳೆ ಮಾಹಿತಿ ಲಭ್ಯ ಆಗ್ತಿದೆ ನಮ್ಗೆ. ಮುಂದುವರೆಸಿ ಒಳ್ಳೆ ಕೆಲ್ಸ👍❤️🙏
ತುಂಬಾ ಶುದ್ಧ ಕನ್ನಡ ಮಾತಾಡ್ತಾರೆ ತುಂಬಾ ಇಷ್ಟ ಆಯ್ತು ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 🙏
ತಾಯಿ ಬೇರುಗಳಿರುವ ಗಿಡಗಳು ಮತ್ತು ಕಸಿಯ ಸಸಿಗಳ ಬಗ್ಗೆ ಬಹಳ ಸರಳವಾಗಿ ತಿಳಿಸಿಕೊಟ್ರೀ. ತುಂಬಾ ಧನ್ಯವಾದಗಳು Sir ನಿಮಗೇ 🙏
Very well said by Gentle man
Proude of him... that tooo he doing organic farming
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
Part 2 ಬೇಗ
Super super. From himachal Pradesh your subscriber please keep doing
ಒಳ್ಳೆ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ❤
Good information sir
Your experience is superb sir🙏🙏🙏🙏
ತುಂಬಾ ಚನ್ನಾಗಿ ಆಗಿದೆ
10:25 / 12:24 ತುಂಬಾ ಉಪಯುಕ್ತವಾದ ಮಾಹಿತಿ 🙏
❤
Amazing
Supprsir
🙏
🙏🙏🙏
Evara vashika aadaya keli sir
Page 2 elva
duration kammi madu guru 15mins Olage haku... Length jasti adre views barola
Ivaru ulume maadodilva?
Raitara phone number kodi
❤️