chetanachaitana Kudligi News is live!

Поділитися
Вставка
  • Опубліковано 5 лют 2025
  • ಸ್ನೇಹಿತರೇ,
    ನಾಡಿನ ವಿವಿಧ ಬಗೆಯ ಸಮಗ್ರ ಮಾಹಿತಿ ನೀಡುವುದು ಈ ನಮ್ಮ ಚಾನಲ್ ಉದ್ದೇಶವಾಗಿದೆ. ಇದರ ಜೊತೆಗೆ ವಿಶೇಷವಾಗಿ ನಮ್ಮ ಹೆಮ್ಮೆಯ ಕೂಡ್ಲಿಗಿ ತಾಲ್ಲೂಕಿನ ಕಲೆ, ಸಂಸ್ಕೃತಿ, ಪರಂಪರೆ, ವಿಶೇಷ ಸ್ಥಳಗಳು, ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯ ನಿಮಗೆ ತಿಳಿಯಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ಚಾನಲ್ ಕಾರ್ಯಪ್ರವೃತ್ತವಾಗಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಅದಕ್ಕಾಗಿ ಕೂಡ್ಲಿಗಿ ನ್ಯೂಸ್ ಚಾನಲ್(Kudliginews channel) ನ್ನು subscribe
    ಮಾಡಿ ಸಹಕರಿಸಿ.
    Links
    youtub
    / @kudliginews
    facebook
    somuaradhya?mibextid=vk8aRt
    instagram
    aradhyaaradhyamath
    Join this channel
    to get access to perks:
    / @kudliginews

КОМЕНТАРІ •