ಮೇವು ನಿರ್ವಹಣೆ. ವಿವಿಧ ಬಗೆಯ ಮೇವನ್ನು ಬಿತ್ತನೆ ಮಾಡುತ್ತಿರುವ ಸಮಯ..

Поділитися
Вставка
  • Опубліковано 21 січ 2025

КОМЕНТАРІ • 41

  • @DevakiPrapanchaMysore
    @DevakiPrapanchaMysore Місяць тому +2

    ಮಣ್ಣಿನ ಮಗ😊 ನಿಮ್ಮ ವಿಡಿಯೋ ನೋಡೋದಕ್ಕೆ ತುಂಬಾ ಕುಶಿ ಆಗುತ್ತದೆ ,ನಿಮ್ಮ ಈ ಫಾರ್ಮಿಂಗ್ ವರ್ಕ್ ತುಂಬಾ ಚೆನ್ನಾಗಿದೆ 😊🙏

  • @shivarajushivu7418
    @shivarajushivu7418 Місяць тому +2

    ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

  • @Mahesh_Mandya
    @Mahesh_Mandya Місяць тому +1

    ಮಂಡ್ಯ ಮೈಸೂರು ಭಾಗದ ಪಾರ್ಮಿಂಗ್ ಸಂಜೀವಿನಿ ❤️

  • @SunilRK-s7x
    @SunilRK-s7x Місяць тому +2

    Sir how to identify whether the chicken is hen or rooster in 2 mounth giriraja koli

  • @appinavilea6243
    @appinavilea6243 Місяць тому +1

    Super information Master ❤️.

  • @RichardDsouza-wq6jq
    @RichardDsouza-wq6jq Місяць тому +1

    Good information brother ❤🎉

  • @chandragowda4301
    @chandragowda4301 Місяць тому +1

    super information video

  • @SunilRK-s7x
    @SunilRK-s7x Місяць тому +1

    Sir giriraja koli kavige koorutta adarinda mari madisabahuda

  • @yashwantyash5261
    @yashwantyash5261 Місяць тому +2

    BSF larva farming bage video s madi bro yalli sikuthe hege farming madodhu antha ok na yellarugu use aguthe bro videos

  • @govindubm2157
    @govindubm2157 Місяць тому +1

    👍👍👍🎉🎉🎉

  • @Ravanna.2603
    @Ravanna.2603 Місяць тому +1

    Namaste Gurugale 🙏😊

  • @RameshS-lf8le
    @RameshS-lf8le Місяць тому +1

    ಶುಭ ಮುಂಜಾನೆ ಅಣ್ಣ 🥰

  • @SunilRK-s7x
    @SunilRK-s7x Місяць тому +1

    Sir giriraja koli estu dinakke egg edodikke start madtave

  • @anilmaradiranga3961
    @anilmaradiranga3961 Місяць тому +1

    ❤‍🔥

  • @shreyasshreyas7383
    @shreyasshreyas7383 14 днів тому +1

    Bro seeds purchase madbeku nanu hosadagi youtube channel start madthiddini kuri hasu mevuhakakke seeds beku bro Ella taraddu mevu please suggest bro😊❤

  • @SunilRK-s7x
    @SunilRK-s7x Місяць тому +1

    Sir ಕೋಳಿ ಕತ್ತನ್ನು ಹಿಂದೆ ಮಾಡಿ ಮೇವು ಕೂಡ ತಿಂತಿಲ್ಲ ಹೇನಾಗಿರಬಹುದು sir treatment henu madbeku heli sir plz

    • @Gurufarming
      @Gurufarming  Місяць тому

      ಮೊದಲಿಗೆ ಎಲ್ಲಾ ಕೋಳಿಗಳಿಗೂ ರಾಣಿಕೇಟ್ ಮ್ಯಾಕ್ಸಿನ್ ಮಾಡಿ...

  • @Byndoorlife
    @Byndoorlife Місяць тому +1

    Good morning friends

  • @ravichandratm1429
    @ravichandratm1429 Місяць тому +1

    nimdhu yavuru sir visit madthini nim thotakke

  • @SadanandGouda-l1l
    @SadanandGouda-l1l 11 днів тому +1

    ಚಳಿಗಾಲದಲ್ಲಿ ಬೀಜ ಬಿತ್ತನೆ ಮಾಡಬಹುದ?

  • @ashokhlamani9163
    @ashokhlamani9163 Місяць тому +2

    ನನ್ನ ಕಡೆ ಅಗಸೆ ಅಥವಾ ಚೊಗಚೆ ಬೀಜ ಇದೇ

  • @krishnalavangar2078
    @krishnalavangar2078 Місяць тому +2

    Ella ಮೇವು ಗಳ ಲಿಸ್ಟ್ ಮಾಡಿ ಹಾಕಿ

  • @raghunathag3525
    @raghunathag3525 Місяць тому +1

    ಸರ್ ನಿಮ್ದು ಯಾವೂರು ಸರ್