ಕುರಿ,ಕೋಳಿ, ಮೇಕೆ ಸಾಕಾಣಿಕೆಯಲ್ಲಿ ಅತಿ ಮುಖ್ಯವಾದ ಮೇವಿನ ಬೀಜಗಳನ್ನು ಬಿತ್ತನೆ ಮಾಡುವ ವಿಧಾನ.

Поділитися
Вставка
  • Опубліковано 21 січ 2025

КОМЕНТАРІ • 34

  • @karthikbarath6177
    @karthikbarath6177 23 дні тому

    Kale nirvahane bagge heli

  • @chandregowda3927
    @chandregowda3927 5 місяців тому +1

    Super sir

  • @shankaragoudpatil7086
    @shankaragoudpatil7086 5 місяців тому +1

    👌🤝

  • @HemanthKumar-fc3vt
    @HemanthKumar-fc3vt 3 місяці тому +2

    Agase soppu, shubabull, ottige mix Maadi daily hestu pramana kodbeku, and edhara jothe hippu nerale soppu kurigalige mevu aagi kodthidhini, kotre henadru problem aagutta... Yargadru gottidre reply Maadi pls...

    • @Gurufarming
      @Gurufarming  3 місяці тому

      @@HemanthKumar-fc3vt. 20 -30% ಮಾತ್ರ ಕೊಡಿ

  • @SunalSuvarna
    @SunalSuvarna 5 місяців тому +1

    ❤❤

  • @lakshmikantha6281
    @lakshmikantha6281 5 місяців тому +1

  • @Kusuma88616
    @Kusuma88616 5 місяців тому +1

    ಸರ್ ಕುದುರೆ ಮಿಂತ್ಯ ಬೇಲಿ ಮೆಂತ್ಯ ಇವಾಗಿನ ರೇಟ್ ಎಷ್ಟು

  • @vinodgouda5109
    @vinodgouda5109 5 місяців тому +1

    Kudure mente seeds beku sir siguta

    • @Gurufarming
      @Gurufarming  5 місяців тому

      Yes sir Whats up to this number.. 9606140514

  • @govindubm2157
    @govindubm2157 2 місяці тому

    ಹೈ ಡ್ರೋ ಪೋನಿಕ್ ಬಗ್ಗೆ ತಿಳಿಸಿ ಗುರುಗಳೇ

  • @krishnatc5563
    @krishnatc5563 5 місяців тому +2

    ಹಾಗೆ ಬೀಜಗಳ ಬೆಲೆಗಳನ್ನು ತಿಳಿಸಿ ಸರ್

    • @Gurufarming
      @Gurufarming  5 місяців тому

      ಸರ್ ಸೀಸನ್ಗೆ ತಕ್ಕಂತೆ ರೇಟ್ ಗಳು ಚೇಂಜ್ ಆಗುತ್ತಲೇ ಇರುತ್ತದೆ.. ಬೇಸಿಗೆಯಲ್ಲಿ ತುಂಬಾ ಕಡಿಮೆ ಇರುತ್ತದೆ ಮಳೆಗಾಲದಲ್ಲಿ ತುಂಬಾ ಜಾಸ್ತಿ ಇರುತ್ತದೆ.. ಆದುದ್ದರಿಂದ ರೇಟ್ ಮೆನ್ಷನ್ ಮಾಡಿಲ್ಲ

  • @SadanandGouda-l1l
    @SadanandGouda-l1l 5 місяців тому +1

    ಕರಾವಳಿಯ ಅಡಿಕೆ ತೋಟದ ಮಧ್ಯೆ ಈ ಮೇವುಗಳನ್ನು ಬೆಳೆಯಬಹುದ ?

    • @Gurufarming
      @Gurufarming  5 місяців тому

      ಅಗಸೆ ಬಿಟ್ಟರೆ ಬೇರೆ ಗಿಡಗಳನ್ನು ಹಾಕಬೇಡಿ.

  • @natajagan4408
    @natajagan4408 4 місяці тому +1

    1 kg price eshtu sir beli menthya

    • @Gurufarming
      @Gurufarming  4 місяці тому +1

      700-800rs.. Depending on seed quality and Courier Charge..

  • @ninganagoudapatil8506
    @ninganagoudapatil8506 5 місяців тому +1

    Present rate heli sir

    • @Gurufarming
      @Gurufarming  5 місяців тому

      ನಿಮಗ್ ಎಷ್ಟು ಬೇಕು ಸರ್

  • @shivarajushivu7418
    @shivarajushivu7418 5 місяців тому +1

    Guru bro ಒಂದು ಸಲ ನಿಮ್ಮನ್ನ ಭೇಟಿ ಮಾಡ ಬಹುದಾ

  • @VITTHALTEGGI
    @VITTHALTEGGI 3 місяці тому +1

    ಈ ಎಲ್ಲ ಮೇವು ಒಮ್ಮೆ ಕಟ್ ಮಾಡಿದ್ರೆ ಮತ್ತೆ ಬರಲ್ವಾ

    • @Gurufarming
      @Gurufarming  3 місяці тому

      @@VITTHALTEGGI ನಾಲ್ಕೈದು ವರ್ಷಗಳ ತನಕ ಕಟ್ ಮಾಡುತ್ತಿದ್ದರೆ ಮತ್ತೆ ಮತ್ತೆ ಬರುತ್ತದೆ...

    • @VITTHALTEGGI
      @VITTHALTEGGI 3 місяці тому +1

      Tq sir

  • @pramodb8336
    @pramodb8336 5 місяців тому +2

    ಕುದ್ರೆ ಮೆಂತೇ ಗೇ ತಾಮ್ರದ ಬಳ್ಳಿ ಸಮಸ್ಸೆ ಬಂದುಬಿಡುತ್ತೆ ಅಣ್ಣ

    • @Gurufarming
      @Gurufarming  5 місяців тому

      ಹೌದಾ ಅದನ್ನು ಕಂಟ್ರೋಲ್ ಮಾಡೋದು ಹೇಗೆ.

    • @pramodb8336
      @pramodb8336 5 місяців тому +1

      @@Gurufarming whatsapp li berevru madiruva vidhana link kalistini anna nodi atara madudre tamrada balli samasse baralla illa andre kudure mente beliyoke bidodilla anna nanu first gottilde kudure mente hakiddi tamrada balli bandu kudure mente beliyoke bidlilla anna ella west agoytu

    • @Gurufarming
      @Gurufarming  5 місяців тому

      Ok

    • @Vid22411
      @Vid22411 5 місяців тому

      ​@@pramodb8336ಓಹ್ ಇದು ಬೇರೇ ಇದೆಯೇ? ಗೊತ್ತೇ ಇರಲಿಲ್ಲ. ಆ ಮಾಹಿತಿ ಎಲ್ಲರಿಗೂ ತಿಳಿಸಿ ಗುರು ಅವರೇ.