Це відео не доступне.
Перепрошуємо.

₹2000 Rupees Challenge - ಮೆಕ್ಸಿಕೋ ಸ್ಟ್ರೀಟ್ ಫುಡ್ || Part-19 || Mexico | Kannada Vlog

Поділитися
Вставка
  • Опубліковано 8 лис 2021
  • 𝐌𝐄𝐗𝐈𝐂𝐎 𝐒𝐄𝐑𝐈𝐄𝐒 : 𝐄𝐏𝐈𝐒𝐎𝐃𝐄 19 : What all we can eat for 2000 Rs in Mexico. We tried out some amazing local toad side and street food. IN this video we have also explained the price for each and every food item that we have eaten.
    --- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
    𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : • India VS Germany Highw...
    𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : • ಈ ಬೆಟ್ಟದಲ್ಲಿ Car Drive...
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    ⏭⏩ 𝐇𝐄𝐋𝐏 US 𝐆𝐄𝐓 𝐓𝐎 5𝟎𝐊 𝐒𝐔𝐁𝐒𝐂𝐑𝐈𝐁𝐄𝐑𝐒 😍 🤗 ⏪⏮
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 69 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
    Please join us with our fun filled travel journey, where we will share everything from where to stay, what to see and where to eat when travelling around the world!!
    Enjoy our videos and please subscribe to our channel :)

КОМЕНТАРІ • 438

  • @FlyingPassport
    @FlyingPassport  2 роки тому +11

    ---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ua-cam.com/play/PL-2dIrWf-5ZWbei75b5YDlh8gygHqdt3I.html
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : ua-cam.com/play/PL-2dIrWf-5ZXXEM70Uu80Vo-xUFElc1Fc.html
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVC6JAs9yUBRslYoutMmiko.html
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZUOUNcg2V27MLsOEY00us41.html
    𝗜taly 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : ua-cam.com/play/PL-2dIrWf-5ZVAMhA57qLopeV3r39NmirV.html

  • @user-kr6hb5eu5p
    @user-kr6hb5eu5p 2 роки тому +83

    You Deserves One Million Subscribers

  • @krishnapatil5087
    @krishnapatil5087 2 роки тому +11

    ಬಹಳ ಅಂದ್ರೆ ಬಹಳ ಅದ್ಭುತ ಸ್ಥಳ ತೋರಿಸಿದ್ದೀರಿ ಧನ್ಯವಾದಗಳು ಹೀಗೆ ಮುಂದುವರಿಸಿ ಕನ್ನಡತನವನ್ನು

    • @FlyingPassport
      @FlyingPassport  2 роки тому +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Krishna Patil 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @natarajub3154
    @natarajub3154 2 роки тому +23

    ನಾವೇ ಮೆಕ್ಸಿಕೋನಾ ಸುತ್ತಾಡ್ತ ಇದಿವಿ ಅನ್ಸುತ್ತೆ..🙏👌

    • @FlyingPassport
      @FlyingPassport  2 роки тому +4

      ತುಂಬಾ ಧನ್ಯವಾದಗಳು Nataraj, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @madhugk9606
    @madhugk9606 2 роки тому +15

    💓ನಿಮ್ಮ ಮೆಕ್ಸಿಕೊ ದೇಶದ ಪ್ರಯಾಣ ಸುಖಃಕರವಾಗಿರಲಿ, 💛ಕಿರಣ್ ಸರ್ ನಿಮ್ಮ ಮಾತಿನ ಸ್ಟೈಲ್ ಸೂಪರ್👌👌💕

    • @FlyingPassport
      @FlyingPassport  2 роки тому +5

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Madhu 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @girishgiri8077
    @girishgiri8077 2 роки тому +6

    ಒಂದಕ್ಕಿಂತ ಒಂದು video ಗಳು ಹುಚ್ಚು ಹಿಡಿಸುತ್ತದೆ ಆದ್ದರಿಂದ ಮೊದಲ ವೀಡಿಯೋ ಇಂದ ನೋಡೋಕೆ start ಮಾಡ್ಬೇಕು..

    • @FlyingPassport
      @FlyingPassport  2 роки тому

      Aee from here :
      𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : ua-cam.com/play/PL-2dIrWf-5ZWbei75b5YDlh8gygHqdt3I.html

    • @tejasteju548
      @tejasteju548 2 роки тому +1

      Really bro

    • @keerthanaj8100
      @keerthanaj8100 7 місяців тому +1

      Super

  • @kicchasudeep2446
    @kicchasudeep2446 2 роки тому +2

    ಅಣ್ಣಾ ಅತ್ತಿಗೆ ಇದೆ ತರ ನಿಮ್ಮ ವಿಡಿಯೋ ಬರುತ ಇರಬೇಕು ನಾವು ನೋಡಿ ಖುಷಿ ಪಡುತ ಇರಬೇಕು LOVE U 🤩😊😘... ಜೈ ಕರ್ನಾಟಕ ಮಾತೆ ಎಲ್ಲಿ ಇರು ಯಾಗೆ ಇರು ಎಂದು ಎಂದಿಗೂ ನಿ ಕನ್ನಡ ಅಭಿಮಾನಿ ಆಗಿ ಇರು ಜೈ ಕರ್ನಾಟಕ ಮಾತೆ 🙏 🙏

    • @FlyingPassport
      @FlyingPassport  2 роки тому

      ತುಂಬಾ ಧನ್ಯವಾದಗಳು Shankar, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @sachinacharya6255
    @sachinacharya6255 2 роки тому +6

    Nimminda naavu sa Mexico nodida haage aaytu maare...nice vlog👌👌👌👌nam maneli yellarusa nim vlog na nodtivi ..yellarusa nimma fan❤next time African countries explore maadi plz 🙏🙏love from Perla,Kasargodu🌊🐠🐟🌴

    • @FlyingPassport
      @FlyingPassport  2 роки тому +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sachin💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @nagarajarajeshsrajeshnagar8574
    @nagarajarajeshsrajeshnagar8574 2 роки тому +2

    ಅಬ್ಬಾ ತರವಾರಿ ತಿಂಡಿ ತಿನಿಸುಗಳು. ಜೋಳ ನೋಡಿ ಬಾಯಲ್ಲಿ ನೀರು ಬಂತು .ಈ ಮಾರ್ಕೆಟ್ ಚನ್ನಾಗಿದೆ ಅವರ ಕೆಲಸ ಕ್ಷಮತೆ ನೋಡಿ ಖುಪಿಯಾಯಿತು ಶುಭರಾತ್ರಿ.

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @SalmanRavoof
    @SalmanRavoof 2 роки тому +8

    Hey, great video. I'm a Kannadiga living in Oaxaca for 3 years. The food and weather here are really amazing. I even find the weather a little similar to Namma Bengaluru, but only during the non-summer days (the summers here are a PITA, literally, which even Bengaluru is becoming slowly 😥).
    Suggestion: Please add the keywords "Oaxaca" and "Oaxaca City" in your video title or description, so that it'll be easily searchable by everyone. I'd watched this video earlier and wanted to show my sister, but I couldn't find it anywhere through search, even after searching through your own channel profile. I got to it by manually finding it from your videos.

  • @iamlegend552
    @iamlegend552 2 роки тому +2

    ಈ ನಿಮ್ಮ ಚಾನಲ್ ನ ಸದಸ್ಯ ಅಗಿದಕ್ಕೆ ನನಗೆ ತುಂಬಾ ಖುಷಿ ಆಯಿತು ಹೀಗೆ ನಿಮ್ಮ ಪ್ರಯಾಣ ಸುಖ ಕರವಾಗಿರಲಿ👍🙏

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀.ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏

  • @chandramohanarakeremalliah67
    @chandramohanarakeremalliah67 Рік тому +1

    Very happy to go with you for the world tour & I am advising my close friends also to join us. Chandramohan from Mandya.

  • @kavyakavya7849
    @kavyakavya7849 2 роки тому +1

    ನಾವು ಇಂಡಿಯಾ ದಲ್ಲಿ ಇದ್ದೂ, ಇಡೀ ದೇಶ ವನ್ನೇ ನೋಡುತಿದ್ದೀವಿ ನಿಮ್ಮಿಂದ ❤ನಿಮ್ಮ ವಿಡಿಯೋ ಸ್ ತುಂಬಾ ಚನ್ನಾಗಿ ಬರ್ತಿದೆ. ನಿಮಗೆ ಧನ್ಯವಾದಗಳು 🙏

  • @veereshnittalinittali4400
    @veereshnittalinittali4400 2 роки тому

    ಯೂಟ್ಯೂಬ್ನಲ್ಲಿ ವಿಡಿಯೋ ನೋಡಿದ್ದಿಲ್ಲ ಇವತ್ತು ನೋಡಿದೆ ಸೂಪರ್ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ ಸೂಪರ್

  • @bstgowda1554
    @bstgowda1554 2 роки тому +4

    Desi style of explanation is so nice 🙏❤️👍

    • @FlyingPassport
      @FlyingPassport  2 роки тому +1

      Thanks a ton for your comments, it means a lot for us 😍😀. I hope you liked our video.💛❤️

    • @bstgowda1554
      @bstgowda1554 2 роки тому

      SS

  • @acchuzzkannadavlog6475
    @acchuzzkannadavlog6475 2 роки тому +2

    Traveling place thumba chanag thilskodthira. Thumba khushi aguthe videos nodoke. Love from Kerala (kasargod district)

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Harshitha 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @anithagovind3488
    @anithagovind3488 2 роки тому +1

    Wow bro nimm videos nodthidre thumba kushi aguthhe........

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @nagarajuy885
    @nagarajuy885 2 роки тому +3

    Hosa subscriber...from last 2 days I have watched more than 10 videos of urs. Kind of addicted. The way u both r exploring the places is just amazing. Please keep going. Sukakara prayana sadha nimmadagirali... 🎉🎉

  • @pavankp1211
    @pavankp1211 2 роки тому +4

    Now I am fan of your channel 😍Mexico trip is awsome 👌🥰

    • @FlyingPassport
      @FlyingPassport  2 роки тому

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @kishang239
    @kishang239 2 роки тому +1

    Bangalore avru, Mexico avr ge tips kodo astu upgrade haagidhivi, SUPERB GUY'S! 👏👏👏👏🤩🥳
    Nim videos anthu next level happiness!! ❤🥰

  • @manjeshm4413
    @manjeshm4413 2 роки тому +2

    I'm in Guadalajara, Mexico.. city is awesome especially street foods like taccos,thamalish.. nanu bangalore enda elli bandiddu .. happy to see kannadigas in Mexico

  • @kishanraj66
    @kishanraj66 2 роки тому +5

    This market is next level than previous market and for me my mouth was watering 😂

    • @FlyingPassport
      @FlyingPassport  2 роки тому

      Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀

  • @sharu4vrtr796
    @sharu4vrtr796 2 роки тому +1

    Thumba channag barthide hinge continue madi modhlu Nan nodoke start madi iga nan family frnds yella nodok start madidare Nam kade inda yavaglu support ide nimge iga ollolle vlogs madi
    Love from Coorg

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sharu 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
      Love Coorg 💛❤️

  • @krishnappadevanahalli5093
    @krishnappadevanahalli5093 Рік тому

    ಪ್ರಪಂಚದ ವಿವಿಧ ಬಗೆಯ ಆಹಾರ ಸೇವನೆ ನಿಜಕ್ಕೂ ಆಸಕ್ತಿ ಕುತೂಹಲ ಮೂಡಿಸಿದೆ . ನಮ್ಮಲ್ಲೂ ಇಲ್ಲವೇ ಮುದ್ದೆ ರೊಟ್ಟಿ ಥರ. ಪರಿಚಯ ಮಾಡಿದ್ದಕ್ಕೆ ತೋರಿಸಿದ್ದಕ್ಕೆ ಆಶಾ ಕಿರಣ ಅವರಿಗೆ ಅಭಿನಂದನೆಗಳು.

  • @AgriAdda8147
    @AgriAdda8147 2 роки тому +1

    ಸೂಪ್ಪರ್ ವಿಡಿಯೋ👌👌
    ಚಿಕ್ಕಬಳ್ಳಾಪುರ ದಿಂದ

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Prakash 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @johnkumar2791
    @johnkumar2791 2 роки тому

    ಸೂಪರ್ ಆಗಿತ್ತು ಚೆನ್ನಾಗಿ ಎಂಜಾಯ್ ಮಾಡುತ್ತಿದ್ಫಿರಿ ಮೆಕ್ಸಿಕೋ city ಚೆನ್ನಾಗಿ ಇದೇ ಬೀದಿ ಬೀದಿ ಸುತ್ತಾಟ ಅಸಲೀ ದೃಶ್ಯ ತೋರಿಸುವ ನಿಮಗೇ ಧನ್ಯವಾದಗಳು

    • @FlyingPassport
      @FlyingPassport  2 роки тому

      ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ JOhn 💛❤️🙏, ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ

  • @dayanandandani74
    @dayanandandani74 2 роки тому +1

    Super Mexico torisum Asha Kiran sir 🌹 we are allways supporting flying passport best kannada traveling you tube channel each and every video collecting ashakiransir made for eachother I am not sleeping without watching your every videos Thankyou ✌️

  • @vasudevaa5441
    @vasudevaa5441 2 роки тому +2

    Amazing Mexican food & markrt tour, thank you 😊

  • @prapulla7219
    @prapulla7219 2 роки тому +4

    Bro hats of ur effort 🔥🔥🤗super vedio

    • @FlyingPassport
      @FlyingPassport  2 роки тому +2

      Thanks a lot for your wonderful comments Prapulla 🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️

  • @manojpatagar5007
    @manojpatagar5007 2 роки тому +7

    I can see your effort in editing this video ,great presentation sir/madam ... You deserve millions of followers ❤️👏👏

    • @FlyingPassport
      @FlyingPassport  2 роки тому +1

      Thanks Dileepa, really appreciating our efforts means a lot 🙏🥰. I appreciate your efforts for the comments ❤️❤️🙏

    • @manojpatagar5007
      @manojpatagar5007 2 роки тому

      @@FlyingPassport ❤️

  • @lavanyashetty8823
    @lavanyashetty8823 Рік тому +1

    you people are doing great.. nice pair

  • @manjunathgshetty3481
    @manjunathgshetty3481 2 роки тому +1

    ಬಹಳ..ಚೆನ್ನಾಗಿ ಮೂಡಿ..ಬಂದಿದೆ...👌👌👍

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @bp9256
    @bp9256 2 роки тому

    Nam Kannada kelodike chena ....lot of loves for u 2

  • @sanjayks1752
    @sanjayks1752 2 роки тому +1

    Deserves great appreciation.

  • @sreeshailam4600
    @sreeshailam4600 2 роки тому +1

    Tumba chanagithu Video 👌👌👌 Nivu eebaru chanagi mathadthiraa 😄 bere places ge hogi, Tumba videos Maadi Higee 🙏🙏🙏

    • @FlyingPassport
      @FlyingPassport  2 роки тому

      ತುಂಬಾ ಧನ್ಯವಾದಗಳು Sree , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 60 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @a-nj3vh
    @a-nj3vh 2 роки тому +2

    Q & A video maadi plz

    • @FlyingPassport
      @FlyingPassport  2 роки тому

      ಕಂಡಿತಾ ಶೀಘ್ರದಲ್ಲಿ ಒಂದು Q&A ವಿಡಿಯೋ ಮಾಡ್ತಿವಿ 💛❤️🙏

  • @srinivasswetha9184
    @srinivasswetha9184 2 роки тому +2

    Superb videos all the best flying passport Love you kiran from sira tumkur district

  • @madhusudhanwadawadgi6148
    @madhusudhanwadawadgi6148 2 роки тому +2

    You guys look so good together. And ashas smile is superb and bro ur explanation amazing

  • @sanjeevkumarmaths301
    @sanjeevkumarmaths301 2 роки тому +3

    ನನಗೆ ಫುಡ್ ಅದರಲ್ಲೂ ನಾನ್ ವೆಜ್ ಅಂದರೆ ತುಂಬಾ ಇಷ್ಟ ಅದಕ್ಕೆ ನನಗೆ ಇದೆ ಇಸ್ಟ...❤️

    • @FlyingPassport
      @FlyingPassport  2 роки тому

      ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ Sanjev Kumar 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @NaSu_World
    @NaSu_World 2 роки тому +1

    Video quality super bro sis and niv ebru channag thintira nodoke kushi agute....niv yen bro awr atra kannada alli matadtira nija ee vlog mathra super funny ❤️

    • @FlyingPassport
      @FlyingPassport  2 роки тому +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Narendra 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @siddarajpujari
    @siddarajpujari 2 роки тому +1

    💛❤💛❤💛Wow reli wondr vidio👌👌👌👌....ನಂಗೆ ಹಳೆ vidios ಗಿಂತ ಈ vidio quality ತುಂಬಾ ಇಷ್ಟ ಆಯಿತು....ತುಂಬಾ cliyariti ಮತ್ತು colorfull ಇದೆ💛❤💛❤💛❤

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @rakeshbabu007
    @rakeshbabu007 2 роки тому

    Very good information madam. Tq for sharing. I am also from chickkaballpur.

  • @jramedhramesh8498
    @jramedhramesh8498 Рік тому

    M...wait ur...new videos..realy amazing...how to learn ...other languages...

  • @bugurishiva4440
    @bugurishiva4440 2 роки тому +2

    Nane tindhe antha feel aythu super both r rocking

    • @FlyingPassport
      @FlyingPassport  2 роки тому +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @vgopala29
    @vgopala29 2 роки тому +6

    Blessed couple 🎉🎊👌🎈

    • @FlyingPassport
      @FlyingPassport  2 роки тому

      Thank you so much for watching our video and supporting Kannadiga’s Venu Gopal💛❤️, I hope you liked our video. Your comment's means a lot for us 🥰😀

  • @netravathi3233
    @netravathi3233 Рік тому

    ವಿಭಿನ್ನ ತಿಂಡಿ ತಿನುಸುಗಳ್ನ ಸೂಪರ್ ಆಗಿ ಸವಿತಿದೀರಾ ಕಿತ್ಕೊಂಡು ತಿನ್ಬೇಕು ಅನ್ನುಸ್ತಿದೆ but ಎಲ್ಲಿಲ್ಲದ ನೀವು ಆದ್ರೂ ಫುಲ್ ಖುಷ್ ಆಗ್ತಿದೆ ಎಲ್ಲವನ್ನು ಇಲ್ಲಿಂದಾನೆ ನೋಡ್ತಾ erodu❤️🥰

  • @vismayasr39
    @vismayasr39 2 роки тому

    Momma matu bahalla chanagideri super👏

  • @appuboss5364
    @appuboss5364 2 роки тому +1

    Cute couples
    May God bless u
    Kiran and asha akka
    Super jodi

  • @v-series2167
    @v-series2167 2 роки тому +1

    Idhu benki bro hingeni maadi explore...... olle information sigutthe

    • @FlyingPassport
      @FlyingPassport  2 роки тому

      ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @v-series2167
      @v-series2167 2 роки тому

      @@FlyingPassport ಇಷ್ಟ ಆಗಿದ್ದಕ್ಕೆ ನೋಡೋದು ಅಣ್ಣ..... 😀🤘

  • @munigowda7947
    @munigowda7947 2 роки тому +1

    If we see your videos its feels we are also roaming with u and seeing the sites .....Nice to spend on your videos

    • @FlyingPassport
      @FlyingPassport  2 роки тому

      Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀

  • @RANGOLISPOT
    @RANGOLISPOT 2 роки тому

    I am happy to see your all videos

  • @sureshnk5716
    @sureshnk5716 Рік тому

    Super Mexico city .super food.you eating .food

  • @ArunaKumari-cg5oe
    @ArunaKumari-cg5oe 2 роки тому

    Very nice i become fan of your channel

  • @punarviagencies7370
    @punarviagencies7370 2 роки тому

    Neevibru thumbaaa foodie budie sister ....informative
    Love you guys 💗

  • @Dr.SudhirKotian
    @Dr.SudhirKotian 2 роки тому +3

    ಸರ್ ನಿಮಗೆ ಅಲ್ಲಿಗೆ ಹೋಗಲು ಎಷ್ಟು ಖರ್ಚು ಆಯಿತು.😜

    • @FlyingPassport
      @FlyingPassport  2 роки тому

      ಕಂಡಿತಾ ಶೀಘ್ರದಲ್ಲಿ ಒಂದು Q&A ವಿಡಿಯೋ ಮಾಡ್ತಿವಿ 💛❤️🙏 .

  • @somashekarbiredar4922
    @somashekarbiredar4922 2 роки тому +1

    Super medm enjoy ur life next tour ellige heli

  • @vishnuvirat730
    @vishnuvirat730 2 роки тому +3

    ನಮ್ಮ ಕನ್ನಡಿಗರು ಅನ್ನೋದೇ ನಮ್ಮ ಹೆಮ್ಮೆ ಮೋಳಗಳಿ ಎಲ್ ಎಲ್ಲು ಕನ್ನಡದ ಕಂಪು ಜೈ ತಾಯಿ ಭುವನೇಶ್ವರಿ 💛❤🙏

    • @FlyingPassport
      @FlyingPassport  2 роки тому

      ತುಂಬಾ ಧನ್ಯವಾದಗಳು Virtat, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏

  • @anandtikare4774
    @anandtikare4774 2 роки тому

    ತುಂಬಾ ಚನಾಗಿದೆ ವಿಡಿಯೋ ನಾವು ನಿಮ್ಮ ಜೊತೆ ದೇಶ ಸುತ್ತತಾ ಇದಿವಿ ,ಕರ್ಕೊಂಡ ಹೋಗಿ ನಾವು ನಿಮಗೆ ಬೆಂಬಲ ನೀಡ್ತಾ ನಿಮ್ಮ ಜೊತೆ ದೇಶ ಸುತ್ತಾಡ್ತೀವಿ 😊

  • @shruthiv2377
    @shruthiv2377 2 роки тому +3

    Awesome 👏👍😊

    • @FlyingPassport
      @FlyingPassport  2 роки тому +1

      Thanks a ton for your comments Dear, it means a lot for us 😍😀.

  • @girishngirish8747
    @girishngirish8747 Рік тому

    Suuuuuuuuuuper love u both food vlogs beautiful

  • @iranna.jadiyappagoudr.1646
    @iranna.jadiyappagoudr.1646 2 роки тому

    Super All your videos 👍

  • @abhitororosso5139
    @abhitororosso5139 2 роки тому

    Niv ebru next level hu guru 🍾

  • @jschannel874
    @jschannel874 2 роки тому

    Nice explain sir ...

  • @omprakashomi6795
    @omprakashomi6795 2 роки тому +1

    Nice explanation tumba ista aytu

  • @vinayakashettar3174
    @vinayakashettar3174 2 роки тому +1

    ಏನು ಅಣ್ಣ ಫುಲ್ ಸುತ್ತಾಟ ನಡುಸುತ್ತಿದ್ದಿರ super

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

    • @vinayakashettar3174
      @vinayakashettar3174 2 роки тому

      @@FlyingPassport welcome

  • @guggukhan4911
    @guggukhan4911 2 роки тому +1

    Hey wonderful yar guys. its experience like KR Market-Russell market-Mandipete-Anand bhavan sweet all are in Single shop

    • @FlyingPassport
      @FlyingPassport  2 роки тому

      Thanks, very glad to know that you like our video so much we just feel overwhelmed 🥰😀. Thanks for suggesting our videos to your family and friends, this motivates us to make more good videos in Kannada 💛❤️😍.

  • @pramodgowda9057
    @pramodgowda9057 2 роки тому

    Pls more videos all the best.lv.u

  • @shylajam827
    @shylajam827 2 роки тому

    Super medamu navu chickballpua davare .enjoy couples

  • @chandrug437
    @chandrug437 2 роки тому

    Asha ma'am heavy batting :)

  • @renkadevi7023
    @renkadevi7023 Рік тому

    Breadbun bekarybun kukkalubun chahadolge tumba super kyventha Adre yestu

  • @manuissuru312
    @manuissuru312 2 роки тому +1

    Estondhu tindharala hotte kettilva...😋😋😋But nave Mexico noddhivi anno feelings Bartha Edhe tq Asha Medam and Kiran bro...

  • @vinayakashettar3174
    @vinayakashettar3174 2 роки тому +1

    ಏನು ಅಣ್ಣ ಅಜ್ಜಿಗೆ ಕನ್ನಡ ಹೇಳಿ ಕೊಡುತ್ತಿದ್ದಿರ ಸೂಪರ್

  • @chaithrapallavi5910
    @chaithrapallavi5910 2 роки тому

    ತುಂಬಾ ಚೆನ್ನಾಗಿತ್ತು

  • @Shiva11111
    @Shiva11111 2 роки тому +1

    Madam avaru yalla nu superb superb ne Antare.

  • @nr.adhveerah_12
    @nr.adhveerah_12 2 роки тому +4

    Superb vlogs

    • @FlyingPassport
      @FlyingPassport  2 роки тому +1

      Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀

  • @user-qt6qq7qm9f
    @user-qt6qq7qm9f Рік тому

    ತುಂಬಾ ಬೇಕರಿ ತಿಂಡಿಯನ್ನು ತಿನ್ನಬೇಡಮ್ಮ ಆರೋಗ್ಯ ಕೆಡುತ್ತದೆ ನೀವು ಬೇರೆ ನಮ್ಮ ದೇಶದಲ್ಲಿ ಇಲ್ಲ ನಿಮ್ಮ ಆರೋಗ್ಯ ತುಂಬಾ ನಮಗೆ ತುಂಬಾ ಅವಶ್ಯಕತೆ ಇದೆ

  • @sandeepbavimane8658
    @sandeepbavimane8658 2 роки тому

    Namma anna nu Germany alli idane family jote,,,,, me from chikkamagaluru and Mexico City vlog is awesome

  • @always_forever2827
    @always_forever2827 2 роки тому +1

    Bro ur voice is awesome 👏 😎
    Great trip

    • @FlyingPassport
      @FlyingPassport  2 роки тому

      Thanks a ton for your comments Harish, it means a lot for us 😍😀. I hope you liked our video.💛❤️

  • @likithgowda7900
    @likithgowda7900 2 роки тому

    i liked the video but pls give respect to every one in the world .....

  • @sumah6632
    @sumah6632 2 роки тому +1

    Super ,I love food ,enjoy Anna athige,👍

  • @user-rf1su5nb6q
    @user-rf1su5nb6q 2 роки тому +1

    Super video bro 🙏🙏 hats off

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ ವಿನಯ್ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @rangaswamydk3880
    @rangaswamydk3880 2 роки тому

    ನಮ್ಮ ಕನ್ನಡ ತುಂಬಾ ಚೆಂದ
    ನಾವೇ ಮೆಕ್ಸಿಕ್ ಗ್ಗೆ odgange ಇತ್ತು

  • @manjunreddybangalore4553
    @manjunreddybangalore4553 2 роки тому +1

    Ayo kiran ತುಂಬಾ ಚನ್ನಾಗಿದೆ ಫುಡ್ ಮಾರ್ಕೆಟ್

    • @FlyingPassport
      @FlyingPassport  2 роки тому

      ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏

  • @meghashreerl1079
    @meghashreerl1079 2 роки тому

    Asha nimig sitt barade ilva u look always happy with kiran

  • @praveenpraveenpooja3202
    @praveenpraveenpooja3202 2 роки тому

    Super
    Love from manglore

  • @rameshsk5323
    @rameshsk5323 2 роки тому +2

    Super video 🙏🙏🙏 👍

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @noorayennoorayen2764
    @noorayennoorayen2764 2 роки тому

    Excellent thanks

  • @tvsrinivas7358
    @tvsrinivas7358 2 роки тому +1

    Very nice. Benne jola

    • @FlyingPassport
      @FlyingPassport  2 роки тому

      ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @vikramadityakirasavalgi395
    @vikramadityakirasavalgi395 2 роки тому

    I liked all video sir

  • @rvvlogs934
    @rvvlogs934 2 роки тому +2

    Love from kolar ❤️

  • @somashekar6224
    @somashekar6224 2 роки тому

    Thanks for both

  • @maxsanchez3910
    @maxsanchez3910 2 роки тому +1

    Disculpen una pregunta, ya subieron el vídeo de si servidor y amigo el de sabritas?

  • @rashmiamit1962
    @rashmiamit1962 2 роки тому +1

    Nimma all videous nodiddene alla👌👌agive

    • @FlyingPassport
      @FlyingPassport  2 роки тому

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Rashmi 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏

  • @vedhayc4973
    @vedhayc4973 2 роки тому +1

    Maybe your digestive system will be super good. Keep rocking

    • @FlyingPassport
      @FlyingPassport  2 роки тому

      Thanks a ton for your comments Vedha, it means a lot for us 😍😀. I hope you liked our video.💛❤️

  • @lokeshaloki723
    @lokeshaloki723 2 роки тому

    Nammoore namage melu,olleyadu aagali nimage

  • @pallavij8602
    @pallavij8602 2 роки тому

    Hii am addicted to flying passport videos thumba enjoy madtheni nem videos nodu...mam namdu chickballapur 🤗

  • @shreenivasaaralakuppe4141
    @shreenivasaaralakuppe4141 Рік тому

    ಜಯವಾಗಲಿ ತಿಂಡಿಪೋತರಿಗೆ.

  • @deeroyalvlog1077
    @deeroyalvlog1077 2 роки тому

    Happy journey ND enjoyed

  • @paramkgowda5138
    @paramkgowda5138 2 роки тому

    Super jodi super video tq bro and attigee

  • @Shiva11111
    @Shiva11111 2 роки тому +1

    Bhai avru tumba intelligent idare. Healthy food idre matra try madtare.