ನಾವು ಅನ್ನವನ್ನು ಉಪಯೋಗಿಸುತ್ತೇವೆ.ಮತ್ತು 2-3spoon ನಾಸ್ತು ಪೇಪರ್ ಅವಲಕ್ಕಿ ಉಪಯೋಗಿಸುತ್ತೇವೆ. ನೀವು ಯಾವ ಬ್ರಾಂಡ್ ಇಡ್ಲಿ ರವೆ ಉಪಯೋಗಿಸಿದಿರಿ ತಿಳಿಸುತ್ತೀರಾ? ಹಾಗೆಯೇ ನೀವು ಮಾಡುವ ರೀತಿಯ ಸಾಂಬಾರ್ ಮತ್ತು ಚಟ್ನಿ ವಿಧಾನವನ್ನುಯಾವಾಗಲಾದರೂ ತಿಳಿಸಿ ಕೊಡಿ. ಥ್ಯಾಂಕ್ ಯು.
Fantabulous recipe. ನೀವು ಇಡ್ಲಿ ಮಾಡುವ ವಿಧಾನ ಬೆಂಗಳೂರಿನ ಕಡೆ ಮಾಡುವ ವಿಧಾನಕ್ಕಿಂತ ತುಂಬಾ ವಿಭಿನ್ನವಾಗಿದೆ. ಇಲ್ಲಿ ಮೆಂತೆ ಕಾಳನ್ನು ಸೇರಿಸುತ್ತಾರೆ. ನೀವು ಅದರ ಬದಲು ಅನ್ನವನ್ನು ಸೇರಿಸಿದ್ದೀರಿ. ರವೆಯನ್ನು ಸೇರಿಸುವುದರಿಂದ ಇಡ್ಲಿ ತುಂಬಾ ಚೆನ್ನಾಗಿ ಬರುತ್ತವೆ. ನಿಮಗೂ ಹಾಗೂ ನಿಮ್ಮ ಮಗನಿಗೂ ತುಂಬು ಹೃದಯದ ಧನ್ಯವಾದಗಳು.🎉🎉🎉🎉
👌👌❤🙏🏼
ಅಮ್ಮ ಇಡ್ಲಿ ಸೂಪರ್ ಆಗಿದೆ ಹಾಗೆ ಉತ್ತರ ಕರ್ನಾಟಕದ ರೆಸಿಪಿಗಳು ನಮಗೆ ತೋರಿಸಿಕೊಡಿ. ನಿಮ್ಮ ಎಲ್ಲಾ ವಿಡಿಯೋಗಳು ನಾವು ನೋಡುತ್ತೇವೆ . ಹಾಗೆ ಅಮ್ಮ ಮಗನ ಮಾತುಕತೆ ತುಂಬಾ ಚೆನ್ನಾಗಿದೆ
Tumbane thanks.. Keep supporting 🙏
ನಾವು ಅನ್ನವನ್ನು ಉಪಯೋಗಿಸುತ್ತೇವೆ.ಮತ್ತು 2-3spoon ನಾಸ್ತು ಪೇಪರ್ ಅವಲಕ್ಕಿ ಉಪಯೋಗಿಸುತ್ತೇವೆ.
ನೀವು ಯಾವ ಬ್ರಾಂಡ್ ಇಡ್ಲಿ ರವೆ ಉಪಯೋಗಿಸಿದಿರಿ ತಿಳಿಸುತ್ತೀರಾ?
ಹಾಗೆಯೇ ನೀವು ಮಾಡುವ ರೀತಿಯ ಸಾಂಬಾರ್ ಮತ್ತು ಚಟ್ನಿ ವಿಧಾನವನ್ನುಯಾವಾಗಲಾದರೂ ತಿಳಿಸಿ ಕೊಡಿ. ಥ್ಯಾಂಕ್ ಯು.
Super 🎉🎉
Tumba thanks🎉
👌👌👌👌😊
ಸೂಪರ ರಸಿಪಿ ಆಂಟಿ 🙏🏻🙏🏻👍🏻👍🏻😊😊
Thanks for your support madam☺ಒಳ್ಳೇದಾಗಲಿ
ಇಡ್ಲಿ ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ ಅಮ್ಮ❤❤
Tumba thanks
👌👌👌👌👌👌👌👌👌✌️
ಇಡ್ಲಿ ಸೂಪರ್ ಆಗ್ಯಾವರಿ 👌👌
Nivu madi nodri.. Thanks
Super😍👌👌 🙏🙏🤤🤤
Thank you 🙏
ಸೂಪರ್ ಸೂಪರ್ ಸೂಪರ್ ಇಡ್ಲಿ, ಅಮ್ಮ ನೀವು ನೀಟ್ ಮತ್ತು ಡೀಟೇಲ್ಆಗಿ ಹೇಳಿಕೊಡತೀರಾ ನನಗೆ ತುಂಬಾ ಇಷ್ಟ. ಇಡ್ಲಿ ಸಾಂಬಾರ್ ರೆಸಿಪಿ ಮತ್ತು ನಮ್ಮ ಉತ್ತರ ಕರ್ನಾಟಕ ಅಡುಗೆಗಳು ತೋರಿಸಿ 🙏🏼😊
Khandita... Tumba thanks🙏
Very different method of making idli looking very tasty
Thanks 😊 Try madri.. Hyngaitu antanu helri
👌👌ಅಮ್ಮ 😍😍
Thanks🙏
ಅಮ್ಮ ನೀವು ಇಡ್ಲಿ ಏನು ತೋರಿಸಿರಿ ಸಾಂಬಾರ್ ಮತ್ತು ಚಟ್ನಿ ತೋರಿಸಲೇ ಇಲ್ಲ ಬೇಜಾರಾಯ್ತು ಆದರೆ ನಿಮ್ಮ ಮುಗ್ಧ ಮಾತುಕತೆ ತುಂಬಾ ಇಷ್ಟ ಆಗುತ್ತೆ ಬಹಳ ಸಮಾಧಾನವಾಗಿ ಮಾತನಾಡುತ್ತೀರಾ
Madam torisbeku andre video tumba doddadagutte.. Sorry 😥😥munde ondina video madtini. Thanks
Fantabulous recipe. ನೀವು ಇಡ್ಲಿ ಮಾಡುವ ವಿಧಾನ ಬೆಂಗಳೂರಿನ ಕಡೆ ಮಾಡುವ ವಿಧಾನಕ್ಕಿಂತ ತುಂಬಾ ವಿಭಿನ್ನವಾಗಿದೆ. ಇಲ್ಲಿ ಮೆಂತೆ ಕಾಳನ್ನು ಸೇರಿಸುತ್ತಾರೆ. ನೀವು ಅದರ ಬದಲು ಅನ್ನವನ್ನು ಸೇರಿಸಿದ್ದೀರಿ. ರವೆಯನ್ನು ಸೇರಿಸುವುದರಿಂದ ಇಡ್ಲಿ ತುಂಬಾ ಚೆನ್ನಾಗಿ ಬರುತ್ತವೆ. ನಿಮಗೂ ಹಾಗೂ ನಿಮ್ಮ ಮಗನಿಗೂ ತುಂಬು ಹೃದಯದ ಧನ್ಯವಾದಗಳು.🎉🎉🎉🎉
Tumba tumba thanks ri.. Nimma comment namage onthara spoorti. ಒಳ್ಳೇದಾಗಲಿ
Correct alateyalli torasddiri amma tumba dhanyavadagalu.
Tumba thanks
👌👌👌aunty i like your recipies❤
Thanks a lot.. God bless
👍👍👍👌👌
Super, Super, Super 😊
Thank you 🙏
👌👌
Super amma
Thanks🙏
Super edli❤
Thank you 😊
ಆಂಟಿ ri ನಾವು ಪೂಜಾ ಅವರನ್ನ ಮಿಸ್ ಮಾಡಕೋತ ಈದೀವಿ
ಅವರು ಅತೀ ರೀಇಇಇಇ ಅನೋದು ಪೂಜಾ ಅವರ ವಾಯ್ಸ್ ಸೂಪರ್
Tumbaaaaa thanks🙏❤
ಇಡ್ಲಿನು 👌 ಆಂಟಿನು 👌 ಆಂಟಿ ಮಗನು 👌 total ನಿಮ್ಮ ಕುಟುಂಬ super 😊
Thank madam sir❤❤❤😊
Thanku
Nice video
Thank you 🙏
Thank you Amma🙏
You are most welcome
Idli cooker link please aunty
Mam u get it in Meesho
Nim language super aunty l like u ma😊
Thanks😊
Namma uttar kannada bhashe ne chand nimma maatu keli tumba khushi aatu
Yav ooru
Nija nodri.. Thanks
Aunty nau swalpa sabudana haktivi niu madiro method super
Super.. Navu mado nodtivi.. 😊
😂Ap kidar se😮❤😂
????
Idali samber racipe turshi
Ooooook.. Tq
Nanu akki nd avalakki hakalla ri 1 cup uddinbeli 2spoon sabudani nenesi idatini 5hiurs,idlige rubbaka inna 1hour aiti andra aavaga 1 n half cup idli rava nenesi idtini,rubbuvaga swalp anna(rice) hakondu rubbatini(urad dal,sabudani,rice2-3spoon),aameli nenesida idli rava neer yella hindkondu madtini...nanu soda,uppu hakalla..samber chatny recepi torsi,Navu uttara karnatakdavaru Gadag nammur...nim vlogs super
Pooja heng idira..attiri we r missing ri😂
Gadag avariga namaskar🙏pooja cholo adari.. Thanks nimma kalajiga... Nivu heldage madi nodtivi.. Thanks.
Aunty nanage idly andare Bramhavidye. Nanage swalpa idly auntu auntu or pisika piska annuthe
Nanu maneli mado idly
Nim idly super
Thanks🙏❤
Super idly sir but one request while speaking ask ur mamy to see mobile camera she talks with u by seeing ur face
Thanks for the suggestion, I'll try to make sure she's looking at the camera more in the future! 😊
ಯಾವ ತರದ ಬಟ್ಟೆ ತೆಗೆದುಕೊಳ್ಳಬೇಕು. ಇಡ್ಲಿ ಬಟ್ಟೆ ಹೇಗಿರಬೇಕು?
Madam cotton batte... Panche battenu agutte.. White irli.
Madhyadalli jaasthi maathaadbedi😮
Oook🤫thanks for suggestions
Daily poji tilshe kodri
Aitri
Anna haakuvudhu namage abyasa illa
Avalakki hakidru saku
Sir nevu middle Alli mathadodu kammi madi, thumba thale novu barutthe.nimmha thayige mathadodakke bidri
Oho.. Nim tale novu kadime madok prayatna madtini.. But amma ge idella hosadu.. Prashne kelila andre avar padige avaru aduge madta hogtare aste. ☺☺
Ration akki inda madbhuda medam
Madbahudu madam.. Adre tumba cleanagi akki tolkoli.. Olledagli
Aunty chatni torsilvalla
Hmm.. Toristini.
Naavu anna haakalla musuri anta enu maadabeku
Please reply
Avalakki hakidre saku.
@@crazyykutumba bari avalakki haakidre soft aagutta nim idli taraha
Super amma
Thanks🙏
Aunty super maadiri❤chutney saamnarnu maadi torisri
Sorry Saambaru