![ಪರಿಮಳಾಚಾರ್ಯ PARIMALACHARYA](/img/default-banner.jpg)
- 1 107
- 12 494 279
ಪರಿಮಳಾಚಾರ್ಯ PARIMALACHARYA
India
Приєднався 19 січ 2021
ಈ ಚಾನೆಲ್ನಲ್ಲಿ ಭಕ್ತಿಗೀತೆಗಳು, ಅಷ್ಟೊತ್ತರಗಳು, ಸ್ತೋತ್ರಗಳು, ಸುಳಾಧಿಗಳು, ಮುಂತಾದ ದೇವರ ನಾಮಗಳನ್ನು ನನ್ನ ಸ್ವಂತ ರಾಗ ಹಾಗು ಧ್ವನಿಯಲ್ಲಿ ಹೇಳಿದ್ದೇನೆ ಎಲ್ಲರು ಹರಸಿ ಹಾರೈಸಿ
If any quarries contact
veenayveenay5@gmail.com
ವಂದನೆಗಳು
ಓಂ ಶ್ರೀ ರಾಘವೇಂದ್ರಾಯ ನಮಃ
If any quarries contact
veenayveenay5@gmail.com
ವಂದನೆಗಳು
ಓಂ ಶ್ರೀ ರಾಘವೇಂದ್ರಾಯ ನಮಃ
ಏಕಾದಶಿ, ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡೋದು ನಿಮ್ಮ ಎಲ್ಲ ಅನುಮಾನಗಳಿಗೆ ಉತ್ತರ
#ವರಮಹಾಲಕ್ಷ್ಮಿ #varamahalakshmi #putradaekadashi #ekadashi #veena
Переглядів: 14 107
Відео
ಇಂದು ಆಷಾಡ ಶುಕ್ರವಾರ ನಿಮಿತ್ತ ಅಮ್ಮನವರ ದರ್ಶನ ವಿಶೇಷ ಅಲಂಕಾರದೊಂದಿದೆ 🙏
Переглядів 81914 днів тому
ಇಂದು ಆಷಾಡ ಶುಕ್ರವಾರ ನಿಮಿತ್ತ ಅಮ್ಮನವರ ದರ್ಶನ ವಿಶೇಷ ಅಲಂಕಾರದೊಂದಿದೆ 🙏
ನಾಳೆ ತಪ್ಪದೆ 24 ಬಾರಿ ಈ ಶ್ಲೋಕ ಹೇಳಿ ನೋಡಿ, ಸ್ನೇಹಿತರೆ
Переглядів 6 тис.28 днів тому
ಸುಪ್ತ ತ್ವಯಿ ಜಗನ್ನಾಥ ಜಗತ್ ಸುಪ್ತಂ ಭವೇದಿದಂ। ವಿಬುದ್ದೇ ತ್ವಯಿ ಬುಧ್ಯೆತ್ ಜಗತ್ ಸರ್ವಂ ಚರಾಚರಂ।" . "ಸತ್ಯಸ್ಥಃ ಸತ್ಯಸಂಕಲ್ಪಃ ಸತ್ಯವಿತ್ ಸತ್ಯದಸ್ತಥಾ। ಧರ್ಮಾ ಧರ್ಮಾ ಚ ಕರ್ಮೀ ಚ ಸರ್ವಕರ್ಮವಿವರ್ಜಿತಃ|| ಕರ್ಮಕರ್ತಾ ಚ ಕರ್ಮೈವ ಕ್ರಿಯಾ ಕಾರ್ಯಂ ತಥೈವ ಚ ಶ್ರೀ ಪತಿರ್ನೃಪತಿಃ ಶ್ರೀಮಾನ್ ಸರ್ವಸ್ಯಪತಿರೂರ್ಜಿತಃ||" - "ಭಕ್ತಸ್ತುತೋ ಭಕ್ತಪರಃ ಕೀರ್ತಿದಃ ಕೀರ್ತಿವರ್ಧನಃ| ಕೀರ್ತಿರ್ದೀಪ್ತಿಃ ಕ್ಷಮಾಕಾಂತಿರ್ಭಕ್ತಶ್ಚೈವ ದಯಾ ಪರಾ||" ವೀಣಾ ಪರಿಮಳಚಾರ್ಯ ✍🏻
ನಮ್ಮ ಕಷ್ಟ ಕಳೆಯೋ 4 ತಿಂಗಳು, ತಪ್ಪದೆ ಏಕಾದಶಿ ಆಚರಣೆ ಮಾಡಿ ಸಂಕಲ್ಪ ಸಹಿತ
Переглядів 6 тис.Місяць тому
ನಮ್ಮ ಕಷ್ಟ ಕಳೆಯೋ 4 ತಿಂಗಳು, ತಪ್ಪದೆ ಏಕಾದಶಿ ಆಚರಣೆ ಮಾಡಿ ಸಂಕಲ್ಪ ಸಹಿತ
ಆಷಾಡ ಮಾಸದಲ್ಲಿ ಮಾಡುವ ವಿಶೇಷ ಮಹಾ ಲಕ್ಷ್ಮಿ ಪೂಜಾ ವಿಧಾನ, ಸಂಕಲ್ಪ, ನೈವೇದ್ಯ, ಪೂಜೆ,
Переглядів 5 тис.Місяць тому
ಆಷಾಡ ಮಾಸದಲ್ಲಿ ಮಾಡುವ ವಿಶೇಷ ಮಹಾ ಲಕ್ಷ್ಮಿ ಪೂಜಾ ವಿಧಾನ, ಸಂಕಲ್ಪ, ನೈವೇದ್ಯ, ಪೂಜೆ,
ನಾಳೆ ಕೃಷ್ಣ ಪಕ್ಷದ ಯೋಗಿನಿ ಏಕಾದಶಿ, ಪ್ರತಿಯೊಬ್ಬರೂ ಆಚರಣೆ ಮಾಡಿ ಈ ಶ್ಲೋಕ ಕೇಳಿ
Переглядів 3 тис.Місяць тому
ನಾಳೆ ಕೃಷ್ಣ ಪಕ್ಷದ ಯೋಗಿನಿ ಏಕಾದಶಿ, ಪ್ರತಿಯೊಬ್ಬರೂ ಆಚರಣೆ ಮಾಡಿ ಈ ಶ್ಲೋಕ ಕೇಳಿ
ನಿಮ್ಮ ಎಷ್ಟೋ ಕಷ್ಟಗಳು ಕಳೆಯತ್ತೆ, ಒಂದು ಸಣ್ಣ ಶ್ಲೋಕ ಹೇಳಿ ತುಳಸಿ ಅರ್ಪಣೆ ಮಾಡಿ
Переглядів 7 тис.Місяць тому
ಶ್ರೀ ನಾರಾಯಣ ದ್ವಾದಶ ನಾಮಸ್ತೋತ್ರಮ್ | ನಂದಪ್ರಿಯ ಪ್ರಥಮಂ ನಾಮ ದ್ವಿತೀಯಂ ತು ನಾರಸಿಂಹವಪುಃ | ತೃತೀಯಂ ನರಾಕೃತಿಃ ಪ್ರೋಕ್ತಂ ಚತುರ್ಥಂ ತು ನಾಭೀಷ್ಟಪೂರಕಃ || ಪಂಚಮಂ ತು ನಕ್ಷತ್ರೇಶಃ ಷಷ್ಠಂ ನಾನಾಪದ್ಮಕರಃ | ಸಪ್ತಮಂ ನವನಾಥಸ್ತುತ ಅಷ್ಟಮಂ ಚ ನರಕಾಸುರವಿಚ್ಛೇತ್ತಾ || ನವಮಂ ನಂದಿನೀಹೃದಯ ಪ್ರೋಕ್ರೋ ದಶಮಂ ನಾನಾರತ್ನವಿಭೂಷಣಃ | ಏಕಾದಶಂ ನವನೀತಾಪಹರ್ತಾ ದ್ವಾದಶಂ ನಾರಾಯಣ ಏವ ಚ ॥
ಏಕಾದಶಿ ಗೊಂದಲ, ಯಾವಾಗ, ಈ ಬಾರಿ ಹೇಗೆ ಆಚರಣೆ ಮಾಡಬೇಕು, ಮಹತ್ವ ಪೂರ್ತಿ ಮಾಹಿತಿ
Переглядів 19 тис.Місяць тому
ಏಕಾದಶಿ ಗೊಂದಲ, ಯಾವಾಗ, ಈ ಬಾರಿ ಹೇಗೆ ಆಚರಣೆ ಮಾಡಬೇಕು, ಮಹತ್ವ ಪೂರ್ತಿ ಮಾಹಿತಿ
ಇಂದು ಶನಿ ಜಯಂತಿ, ತಪ್ಪದೆ ಈ ಶ್ಲೋಕ ಹೇಳ್ಕೊಳಿ, ಇದನ್ನ ದೇವಸ್ಥಾನಕ್ಕೆ ಕೊಡಿ ನಿಮ್ಮ ಎಷ್ಟೋ ಕೆಟ್ಟ ಕರ್ಮ ದೂರ
Переглядів 1,9 тис.2 місяці тому
ಕೋಣೋ ಅಂತಕೋ ರೌದ್ರಯಮೋಥ ಬಭ್ರುಃ ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ ತಸ್ಮೈ ನಮಃ
ಜಾತಕದಲ್ಲಿನ ನಾಗ ದೋಷ ನಿವಾರಣೆಗೆ ಈ ಸ್ತೋತ್ರ ತಪ್ಪದೆ ಹೇಳಿ ಬಹಳ ಅನುಕೂಲ ಆಗುತ್ತೆ
Переглядів 59 тис.2 місяці тому
ಸರ್ವೇ ನಾಗಾಃ ಪ್ರೀಯಂತಾಂ ಮೇ ಯೇ ಕೇಚಿತ್ ಪೃಥಿವೀತಲೇ. ಯೇ ಚ ಹೇಲಿಮರೀಚಿಸ್ಲಾ ಯೇsನ್ತರೇ ದಿವಿಸಂಸ್ಥಿತಾಃ.. ಯೇ ನದೀಷು ಮಹಾನಾಗಾಃ ಯೇ ಸರಸ್ವತಿಗಾಮಿನಃ. ಯೇ ಚ ವಾಪೀತಡಾಗೇಷು ತೇಷು ಸರ್ವೇಷು ವೈ ನಮಃ
48 ದಿನದಲ್ಲಿ ನಿಮ್ಮ ಎಷ್ಟೋ ಕಷ್ಟಗಳು ದೂರ ಆಗತ್ತೆ
Переглядів 7 тис.2 місяці тому
ನಾರಾಯಣೋ ಜಗನ್ನಾಥೋ ವಾರಿಜಾಸನವಂದಿತಃ. ಸ್ವಾಮಿಪುಷ್ಕರಿಣೀವಾಸೀ ಶನ್ದ್ರ ಚಕ್ರಗದಾಧರಃ. ಪೀತಾಂಬರಧರೋ ದೇವೋ ಗರುಡಾಸನಶೋಭಿತಃ. ಕಂದರ್ಪಕೋಟಿಲಾವಣ್ಯಃ ಕಮಲಾಯತಲೋಚನಃ. ಇಂದಿರಾಪತಿಗೊವಿಂದಃ ಚಂದ್ರಸೂರ್ಯಪ್ರಭಾಕರಃ. ವಿಶ್ವಾತ್ಮಾ ವಿಶ್ವಲೋಕೇಶೋ ಜಯಶ್ರೀವೇಂಕಟೇಶ್ವರಃ. ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ. ದಾರಿದ್ರದುಃಖನಿರ್ಮುಕ್ಕೋ ಧನಧಾನ್ಯಸಮೃದ್ಧಿಮಾನ್. ಜನವಶ್ಯಂ ರಾಜವಶ್ಯ ಸರ್ವಕಾಮಾರ್ಥಸಿದ್ಧಿದಂ. ದಿವ್ಯತೇಜಃ ಸಮಾಪ್ಪೋತಿ ದೀರ್ಘಮಾಯುಶ್ಚ ವಿಂದತಿ. ಗ್ರಹರೋಗಾಧಿನಾಶಂ ಚ ಕಾಮಿತಾರ್...
ನಾಳೆಯಂತ ಏಕಾದಶಿ ಬರೋದು ಅಪರೂಪ ಪ್ರತಿಯೊಬ್ಬರೂ ಆಚರಣೆ ಮಾಡಿ
Переглядів 2,8 тис.3 місяці тому
ನಾಳೆಯಂತ ಏಕಾದಶಿ ಬರೋದು ಅಪರೂಪ ಪ್ರತಿಯೊಬ್ಬರೂ ಆಚರಣೆ ಮಾಡಿ
ನಾಳೆ ಸಂಕಷ್ಟಹರ ಚತುರ್ಥಿ ಉಪವಾಸ ಮಾಡಲು ಆಗದಿದ್ದರೂ ಈ ಶ್ಲೋಕ ತಪ್ಪದೇ ಹೇಳಿ ಮರೀಬೇಡಿ
Переглядів 3,9 тис.3 місяці тому
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ । ಭಕ್ತಾವಾಸಂ ಸ್ಮರೇನ್ನಿತ್ಯಮಾಯುಷ್ಕಾಮಾರ್ಥಸಿದ್ಧಯೇ ॥ 1 ॥ ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ । ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ॥ 2 ॥ ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ । ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ ॥ 3 ॥ ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ । ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ॥ 4 ॥ ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ । ನ ಚ ವಿಘ್ನಭಯಂ ತಸ್ಯ ಸರ್...
ನಿತ್ಯ ಬೆಳಗ್ಗೆ, ಸಂಜೆ ಈ ಸಂಪತ್ತು ಮಹಾಲಕ್ಷ್ಮಿ ಮಂತ್ರ ಹೇಳ್ತಾ ಬನ್ನಿ ಎಷ್ಟು ಪ್ರಯೋಜನ ಆಗತ್ತೆ
Переглядів 6 тис.3 місяці тому
ನಿತ್ಯ ಬೆಳಗ್ಗೆ, ಸಂಜೆ ಈ ಸಂಪತ್ತು ಮಹಾಲಕ್ಷ್ಮಿ ಮಂತ್ರ ಹೇಳ್ತಾ ಬನ್ನಿ ಎಷ್ಟು ಪ್ರಯೋಜನ ಆಗತ್ತೆ
ನಾಳೆ ಕಾಮದಾ ಏಕಾದಶಿ, ತಪ್ಪದೇ ಆಚರಣೆ ಮಾಡಿ, ನಿಮ್ಮ ಕಷ್ಟವೆಲ್ಲವೂ ಕಡಿಮೆ ಆಗುತ್ತೆ
Переглядів 2,9 тис.3 місяці тому
ನಾಳೆ ಕಾಮದಾ ಏಕಾದಶಿ, ತಪ್ಪದೇ ಆಚರಣೆ ಮಾಡಿ, ನಿಮ್ಮ ಕಷ್ಟವೆಲ್ಲವೂ ಕಡಿಮೆ ಆಗುತ್ತೆ
ರಾಮ ನವಮಿ ಪ್ರಯುಕ್ತ 108 ಎಳನೀರಿನ ಅಭಿಷೇಕ ಕುಳಿತಲ್ಲೇ ನೋಡಿ,ಅನುಗ್ರಹ ಪಡೆಯಿರಿ
Переглядів 7153 місяці тому
ರಾಮ ನವಮಿ ಪ್ರಯುಕ್ತ 108 ಎಳನೀರಿನ ಅಭಿಷೇಕ ಕುಳಿತಲ್ಲೇ ನೋಡಿ,ಅನುಗ್ರಹ ಪಡೆಯಿರಿ
ನಾಳೆ ರಾಮನವಮಿ ಸಂಕಲ್ಪ, ಪೂಜೆ, ಸ್ತೋತ್ರ, @parimalacharya
Переглядів 1,2 тис.3 місяці тому
ನಾಳೆ ರಾಮನವಮಿ ಸಂಕಲ್ಪ, ಪೂಜೆ, ಸ್ತೋತ್ರ, @parimalacharya
ಕ್ರೋಧಿನಾಮ ಸಂವತ್ಸರ | ದ್ವಾದಶ ರಾಶಿಗಳ ಫಲಾ ಫಲಗಳು ಹೀಗಿವೆ,
Переглядів 4,3 тис.4 місяці тому
ಕ್ರೋಧಿನಾಮ ಸಂವತ್ಸರ | ದ್ವಾದಶ ರಾಶಿಗಳ ಫಲಾ ಫಲಗಳು ಹೀಗಿವೆ,
ವರ್ಷದ ಮೊದಲ ಹಬ್ಬ ಶಾಸ್ತ್ರೋಕ್ತವಾಗಿ ಮಾಡಿ ಪೂರ್ತಿ ವರ್ಷ ಸಂತೋಷ ನೆಮ್ಮದಿ ಪ್ರಾಪ್ತಿ
Переглядів 1,9 тис.4 місяці тому
ವರ್ಷದ ಮೊದಲ ಹಬ್ಬ ಶಾಸ್ತ್ರೋಕ್ತವಾಗಿ ಮಾಡಿ ಪೂರ್ತಿ ವರ್ಷ ಸಂತೋಷ ನೆಮ್ಮದಿ ಪ್ರಾಪ್ತಿ
ನಾಳೆ ನಮ್ಮ ಘೋರ ಪಾಪಗಳನ್ನು ಕಳೆಯೋ ಪಾಪ ವಿಮೋಚನ ಏಕಾದಶಿ,
Переглядів 2,1 тис.4 місяці тому
ನಾಳೆ ನಮ್ಮ ಘೋರ ಪಾಪಗಳನ್ನು ಕಳೆಯೋ ಪಾಪ ವಿಮೋಚನ ಏಕಾದಶಿ,
ಏಕಾದಶಿಯಲ್ಲಿ ಈ ಪದಾರ್ಥಗಳನ್ನು ತಪ್ಪಿಯು ತಿನ್ನಬೇಡಿ | ಘೋರ ಕಷ್ಟಗಳು ತಪ್ಪೋದಿಲ್ಲ
Переглядів 16 тис.4 місяці тому
ಏಕಾದಶಿಯಲ್ಲಿ ಈ ಪದಾರ್ಥಗಳನ್ನು ತಪ್ಪಿಯು ತಿನ್ನಬೇಡಿ | ಘೋರ ಕಷ್ಟಗಳು ತಪ್ಪೋದಿಲ್ಲ
ಪದ್ಮಪುರಾಣದಲ್ಲಿ ಉಲ್ಲೇಖ ಇದೆ ಯಾವ ಮನುಷ್ಯ ಈ ಶ್ಲೋಕವನ್ನು ನಿತ್ಯ ಪಾರಾಯಣ ಮಾಡ್ತಾನೋ ಅವನ ಕಷ್ಟವೆಲ್ಲ ದೊರವಾಗುತ್ತೆ,
Переглядів 6 тис.4 місяці тому
ಪದ್ಮಪುರಾಣದಲ್ಲಿ ಉಲ್ಲೇ ಇದೆ ಯಾವ ಮನುಷ್ಯ ಈ ಶ್ಲೋಕವನ್ನು ನಿತ್ಯ ಪಾರಾಯಣ ಮಾಡ್ತಾನೋ ಅವನ ಕಷ್ಟವೆಲ್ಲ ದೊರವಾಗುತ್ತೆ,
ಭೂತರಾಜರು ಯಾರು? ಪ್ರತಿಯೊಬ್ಬರೂ ತಿಳಿಯಲೇ ಬೇಕು
Переглядів 7064 місяці тому
ಭೂತರಾಜರು ಯಾರು? ಪ್ರತಿಯೊಬ್ಬರೂ ತಿಳಿಯಲೇ ಬೇಕು
ಸತ್ಯ, ಧರ್ಮ, ನ್ಯಾಯ ನೀತಿ ಇರೋ ಕಡೆ ರಾಯರು ಇದ್ದೆ ಇರ್ತಾರೆ ಯಾರು ಹೆದರದಿರಿ
Переглядів 2,6 тис.4 місяці тому
ಸತ್ಯ, ಧರ್ಮ, ನ್ಯಾಯ ನೀತಿ ಇರೋ ಕಡೆ ರಾಯರು ಇದ್ದೆ ಇರ್ತಾರೆ ಯಾರು ಹೆದರದಿರಿ
ನಾಳೆ ಬಹಳ ಒಳ್ಳೆ ದಿನ ಬಂದಿದೆ ತಪ್ಪದೇ ಪ್ರತಿಯೊಬ್ಬರೂ ಚತುರ್ಥಿ ಆಚರಣೆ ಮಾಡಿ
Переглядів 3,7 тис.4 місяці тому
ನಾಳೆ ಬಹಳ ಒಳ್ಳೆ ದಿನ ಬಂದಿದೆ ತಪ್ಪದೇ ಪ್ರತಿಯೊಬ್ಬರೂ ಚತುರ್ಥಿ ಆಚರಣೆ ಮಾಡಿ
ನಾಳೆ ತಪ್ಪದೇ ಪ್ರತಿಯೊಬ್ಬರೂ ಆಚರಣೆ ಮಾಡಿ 1000 ಗೋದಾನ ಮಾಡಿದ ಪುಣ್ಯ ಫಲ
Переглядів 3,7 тис.4 місяці тому
ನಾಳೆ ತಪ್ಪದೇ ಪ್ರತಿಯೊಬ್ಬರೂ ಆಚರಣೆ ಮಾಡಿ 1000 ಗೋದಾನ ಮಾಡಿದ ಪುಣ್ಯ ಫಲ
ನಮ್ಮ ಮನೆ ಇಂದಿನ ರಾಯರ ಪೂಜೆ ಬಹಳ ದಿನದ ಕನಸು ಇದು 🙏🏻ಎಲ್ಲರಿಗೂ ಒಳ್ಳೇದಾಗ್ಲಿ
Переглядів 3 тис.4 місяці тому
ನಮ್ಮ ಮನೆ ಇಂದಿನ ರಾಯರ ಪೂಜೆ ಬಹಳ ದಿನದ ಕನಸು ಇದು 🙏🏻ಎಲ್ಲರಿಗೂ ಒಳ್ಳೇದಾಗ್ಲಿ
ನಾಳೆ ರಾಯರು ಹುಟ್ಟಿದ ದಿನ (ವರ್ಧoತಿ ) ಹೇಗಿರಬೇಕು ರಾಯರ ಮಕ್ಕಳು ಅವರು ಮೆಚ್ಚುವ ಹಾಗೆ ಇರೋಣ
Переглядів 10 тис.5 місяців тому
ನಾಳೆ ರಾಯರು ಹುಟ್ಟಿದ ದಿನ (ವರ್ಧoತಿ ) ಹೇಗಿರಬೇಕು ರಾಯರ ಮಕ್ಕಳು ಅವರು ಮೆಚ್ಚುವ ಹಾಗೆ ಇರೋಣ
ರಾಯರ ಇಂದಿನ ವಿಶೇಷ ಸ್ವರ್ಣ ಕವಚ, ಪಟ್ಟಾಭಿಷೇಕ ಮಹಾಮಂಗಳಾರತಿ
Переглядів 1,7 тис.5 місяців тому
ರಾಯರ ಇಂದಿನ ವಿಶೇಷ ಸ್ವರ್ಣ ಕವಚ, ಪಟ್ಟಾಭಿಷೇಕ ಮಹಾಮಂಗಳಾರತಿ
Madam monthly problem nalli en madodu eli
🙏🙏🙏🌹🌹
Ekadashi dina sankalpa, avhaana, pooja , Kalasha sthapana ashte maadi next day maru pooja madi, neividya madbeka athava pooja du eshtu bhaaga Friday, eshtu bhaaga Saturday madbeku annodu swalpa nivu clear madidre help agutte namage. Hoovu , gejje vastra , kumkuma Friday erisabahuda Lakshmi ge? Nivu helidri ondu video hakthira demo anta. I was waiting for it. Do you mind clearing this doubt please for all of us?
Thanks a lot madam
ಡೆಮೋ ವಿಡಿಯೋ ಮಾಡ್ತೀನಿ ಅಂದ್ರಲ್ವಾ ಸಿಸ್ಟೆರ್, ಕಾಯ್ತಾ ಇದೀನಿ..ಬೇಗ ವಿಡಿಯೋ ಹಾಕಿ
Amma nivu starting alli hakid picture alli Swastik chinhe wrong ide ant nang anstide.. yav reeti allirodu sari ant plz tilisi amma🙏
Maneli utakke adge madbodalva kutumbadavarige
ಮೇಡಂ ಲಕ್ಷ್ಮಿ ಫೋಟೋ ಅಂದ್ರೆ ಒಂದು ಲಕ್ಷ್ಮಿ ಫೋಟೋ ಇರೋದಿಲ್ಲ ಅಂತ ಫೋಟೋ ಇಲ್ಲ ಅಷ್ಟ ಲಕ್ಷ್ಮಿ ಫೋಟೋ ಹಿಟ್ಟು ಪೂಜೆ ಮಾಡಬಹುದಾ ಮೇಡಂ ಪ್ಲೀಸ್ ತಿಳಿಸಿ 🙏🌹🙏
ನಮಸ್ತೆ madam, Madam e week varamahalakshmi ವ್ರತ ಮಾಡಲು ಆಗ್ದೆ ಇರೋರು, ಮುಂದಿನ ಶುಕ್ರವಾರ ಮಾಡಬಹುದಾ ದಯವಿಟ್ಟು ತಿಳಿಸಿ .
ಬೇಡ 3 ನೇ ವಾರ
@@PARIMALACHARYA ತುಂಬಾ ಖುಷಿಯಾಯಿತು ನಿಮ್ಮ reply nodi 4ನೇ ಶುಕ್ರವಾರ ಮಾಡ್ತೀನಿ madam ಧನ್ಯವಾದಗಳು 🙏😍
Om pujjaya raghavendraya namaha
ಅಕ್ಕ ಸಾಷ್ಟಾಂಗ ನಮಸ್ಕಾರ ಗಳು ಕೋಟಿ ಕೋಟಿ ಪ್ರಣಾಮಗಳು ಒಳ್ಳೆಯ ಸಂದೇಶ ಸಾರುವ ಅಕ್ಕ ಸಾಷ್ಟಾಂಗ ನಮಸ್ಕಾರ ಗಳು 🙏🌹
Thank u amma
ಭಗವಂತ ನನಗೆ ಆರೋಗ್ಯವಂತ ಮಗು ನೀಡು
Thanks a lot madam .. it was a very very useful video for us.. tubu hrudayada vandanegalu.. always waiting to watch your videos 😊
Thankyou 🙏
Thank you mam I am waiting your next video
Amma Friday gruhapravesh madabahuda please heli
ಮೇ ಡಂ ನಾನು ಏಕಾದಶಿ ಪೂಜೆ ಮಾಡುತೀನಿ, ನಮ್ ಏರಿಯಾದಲ್ಲಿ ಯಾರು ಮಾಡೋದಿಲ್ಲ, ಕುಂಕುಮಕೆ ಕರೆಯಲು ಬರುವವರಿಗೆ ನಾನು ವಿಳೆದೆಲೆ ಅರಿಶಿನ ಕುಂಕುಮ ಕೊಡಬಹುದಾ ದಯವಿಟ್ಟು ತಿಳಿಸಿ 🙏
Madam nanna magana health goskora nanna hithaishi obbaru nimbehannina deepa banashankari devige hacchi anta helidru adakke modalane vara ondu hannu yeradu deepa, yeradene vara eradu nimbe hannu nalakudeepa hacchide next mooru nimbe hannu 6 deepa heege yeshtu deepa yeshtu vara madabeku madam..twmplelli 6 deepa haccha baradu anta helidru..pls heli madam
ಶಕ್ತಿ ದೇವತೆಗಳಿಗೆ 9ದೀಪ ಹಚ್ಚಬೇಕು
@@PARIMALACHARYA thank u madam ಎಷ್ಟು ವಾರ ಹಚ್ಚಬೇಕು?
ಮನೆಯಲ್ಲಿ ನಿಂಬೆ ಹಣ್ಣಿನ ದೀಪ ತಯಾರಿ ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿ ಹಚ್ಚಬಹುದೇ?
🙏🙏 ನಮಸ್ತೆ ಅಕ್ಕ ನಾವು ಈ ವರ್ಷ ಪುರೋಹಿತರನ್ನು ಕರೆದು ಪೂಜೆ ಮಾಡಿಸಬೇಕು ಅಂದುಕೊಂಡೆ, ಅದು ಯಾವದಿನ ಮಾಡಿಸಿದರೆ ಒಳ್ಳೆಯದು ತಿಳಿಸಿ ಪ್ಲೀಸ್, ಸ್ವಲ್ಪ ಕನ್ಫ್ಯೂಸ್ ಇದೆ 🙏🙏 ಶುಕ್ರವಾರ & ಶನಿವಾರ ಮಾಡಿಸಬೇಕಾ ತಿಳಿಸಿ 😊
ನಾವು ಊಟ ಮಾಡಬಹುದಾ. ಸರಳ ಅಡಿಗಿ ತಯಾರಿಸಿ
ಮೇಡಂ ಮಾಮೂಲಿ ಏಕಾದಶಿ ಯಾವ ರೀತಿ ಮಾಡ್ತೀವಿ, ಅದೇ ಪೂಜೆಯಲ್ಲಿ ಲಕ್ಷ್ಮಿ ಸಂಕಲ್ಪ ಮಾಡ್ಕೊಂಡು ಮಾರ್ನೆ ದಿಸ ಲಕ್ಷ್ಮೀನ ಸಪರೇಟ್ ಆಗಿ kuರಿಸಬೇಕು ಅಥವಾ ಕಳಸ ಇಟ್ಟು ಕೂರಿಸಿ ಅದಕ್ಕೆ ಸಂಕಲ್ಪ ಮಾಡ್ಕೋಬಹುದಾ ಅಲಂಕಾರ ಮಾಡ್ದೆ ಪೂಜೇರಿತಿ ನಲ್ ಕೂರ್ಸ್ಬಿಟ್ಟು ಏಕಾದಶಿ ಆಚರಣೆ ಮಾಡ್ತೀವಿ ಅಲ್ಲ ಅದೇ ರೀತಿ ಕಳಸಿಕ್ಕ ಹೂವು ಹಾಕದೇನೆ, ತುಳಸಿ ಹಾಕ್ಬಿಟ್ಟು ಮಡಲಕ್ಕಿ ಇಡ್ಬಾರ್ದ ಬರೀ ಪೂಜೆ ಮಾಡೋದು ಮೇಡಂ
Next two weeks ಬರೋ friday madbahuda
Madam Kalashake blouse fees udisabahuda Friday. Avahana madida kalashake punaha shanivara hege blouse fees udisudu.please thilisi madam
ರಾಯರ ಆರಾಧನೆ ಬಂತು ಹೇಗೆ ಸೇವೆ ಮಾಡಬೇಕು ಹೇಗೆ ಮೂಡುಪು ಕಟ್ಟಬೇಕು ಹೇಳಿ ಕೊಡಿ ಅಕ್ಕ
Ma'am Friday ge three days aguthe pooje madbahudha plz reply madi
Dhanyvad madam
Adashtu bega video haki madam vratha heg madbeku????full confusion
Vesarjana time hele
ಹಣ್ಣುಗಳನ್ನು ನೈವೇದ್ಯ ಮಾಡಬಹುದಾ
👍
Mp adaga ekadshi madbhuda akka Or bedava
Kalasha idovaga akki upayogisabahuda?
👍 ಪೂರ್ತಿ ವಿಡಿಯೋ ಬರತ್ತೆ
ವರಮಹಾಲಕ್ಷ್ಮಿಯ ವ್ರತದ ಬಗ್ಗೆ, ಏಕದಶಿಯ ದಿನ ಬಂದಿರುವುದರಿಂದ, ಅದನ್ನು ಆ ದಿನ ಆಚರಣೆಯನ್ನು ಮಾಡುವ ಬಗ್ಗೆ ತಿಳಿಸಿದ ಕಾರಣ ತುಂಬು ಹೃದಯದ ಧನ್ಯವಾದಗಳು ಅಕ್ಕ🙏🏻
Thanks madam 🙏
🙏🙏🙏
ತುಂಬಾ ಧನ್ಯವಾದಗಳು. ತುಂಬಾ ಗೊಂದಲದಲ್ಲಿದ್ದೆ. ನನಗೆ ಗೊತ್ತಿರುವವರಿಗೆ ಹೇಳ್ತೀನಿ
Madam srs mutt ಪಂಚಾಂಗದಲ್ಲಿ 16 ದ್ವಾದಶಿ ಅಂತ ಇದೆ ,ಏಕಾದಶಿ 15 ಗೆ ಇದೆ ಸ್ವಲ್ಪ ಅದನ್ನು ನೋಡಿ
ನೋಡಿದ್ದೇನೆ
🙏🙏