how to start new business in Kannada - Chanakya Business Strategy

Поділитися
Вставка
  • Опубліковано 22 сер 2024
  • Welcome to ♥ 𝕂𝕂.TV™ ♥ Kannada UA-cam Channel
    I'm your ▀𝕍𝔼𝕟𝕦▀
    If you like our video or any comments please subscribe our you tube channel KK.TV: goo.gl/dVRtW3
    ♥♥♥♥♥Check out our FACEBOOK PAGE:❀❀❀❀☆
    Facebook ❤ / kktvkannadaofficial
    ☞Google plus❀❀❀❀☆
    Google Plus ❤ plus.google.co...
    ☞Twitter❀❀❀❀☆
    Twitter ❤ / kktvkannada
    ✶✶✶✶♥If you found this video valuable, give it a like♥✶✶✶✶
    ✶✶✶✶♥If you know someone who needs to see it, share it♥✶✶✶✶
    ✶✶✶✶♥Leave a comment below with your thoughts♥✶✶✶✶
    ✶✶✶✶♥Add it to a playlist if you want to watch it later♥✶✶✶✶
    Disclaimer◬ Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
    ♪ MUSIC CREDIT▹▹▹▹▹

КОМЕНТАРІ • 605

  • @srikanthvsrikanthv6648
    @srikanthvsrikanthv6648 3 роки тому +31

    ಸರ್ ನಾನು ಈ ವರೆಗೆ ನೋಡಿದ ಎಲ್ಲಾ ವಿಡಿಯೋ ಗಳ ಪೈಕಿ ನಿಮ್ಮ ವಿಡಿಯೋ ತುಂಬಾ ಅರ್ಥಪೂರ್ಣ ಮತ್ತು ಆತ್ಮಸ್ಥಿರ್ಯವನ್ನು ತುಂಬುತ್ತದೆ.... ಧನ್ಯವಾದಗಳು ಸರ್ 💐💐💐

    • @aashiqshaikh1963
      @aashiqshaikh1963 2 роки тому +5

      Hello ಸರ ನಿಮಗೆ without investment business start ಮಾಡಬೇಕಾ ?? Contact me

    • @veereshchavan1060
      @veereshchavan1060 3 місяці тому

      ​@@aashiqshaikh1963sir nim number send madi please

    • @Vittal.Vittal-di1cr
      @Vittal.Vittal-di1cr 2 місяці тому

      Yes sir please help me ​@@aashiqshaikh1963

    • @bharathtmbharath5044
      @bharathtmbharath5044 17 днів тому

      How to start ​@@aashiqshaikh1963

  • @manjunathm6476
    @manjunathm6476 2 роки тому +8

    ನನಗಂತೂ ಉತ್ತಮ ಮಾಹಿತಿ ನಾನೊಬ್ಬ ವ್ಯಾಪಾರಿ ಹಾಗಾಗಿ 🙏🏻👍

  • @jeevanmadyapady8779
    @jeevanmadyapady8779 4 роки тому +9

    ಚಂದ್ರಗುಪ್ತ ಮೌರ್ಯ ಮತ್ತಿತರರು ಬರೀ ಹೆಡ್ಡರು ಎಲ್ಲರಿಗಿಂತಲೂ ಮೇಲ್ಜಾತಿಯವರಾದ ತಾವು ಮಾತ್ರ ಅತಿ ಬುದ್ಧಿವಂತರು ಎಂಬ ಭ್ರಮೆಯಲ್ಲಿ ಅದನ್ನು ನಿರೂಪಿಸಲು ಈ ಚಾಣಕ್ಯನ ಕಥೆಯನ್ನು ಸೃಷ್ಟಿಸಲಾಗಿದೆ .ಇಡೀ ಭಾರತದ ಸಮಗ್ರ ಇತಿಹಾಸದಲ್ಲಿ ಹಾಗೂ ಇತಿಹಾಸ ಶಾಸ್ತ್ರಜ್ಞರು ಮತ್ತು ಆರ್ಕಿಯಾಲಜಿಸ್ಟ್ ಗಳ ಪ್ರಕಾರ ಚಾಣಕ್ಯನ ಅಸ್ತಿತ್ವಕ್ಕೆ ಅಥವಾ ಆತ ಬದುಕಿದ್ದ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇದುವರೆಗೂ ಲಭಿಸಿಲ್ಲ .ಕೌಟಿಲ್ಯನ ಅರ್ಥಶಾಸ್ತ್ರ ಮತ್ತಿನ್ನಿತರ ಕೃತಿಗಳನ್ನು ಬೇರೆ ಯಾರೋ ಬರೆದಿದ್ದರೂ ಈ ಮೇಲ್ವರ್ಗದ ಜನರಾದ ತಾವು ಮಾತ್ರ ಅದನ್ನು ಬರೆಯಲು ಸಶಕ್ತರು ಎಂಬಂತೆ ಇಂದಿಗೂ ಬೀಗುತ್ತಿದ್ದಾರೆ ಮತ್ತು ಇಡೀ ಭಾರತವನ್ನು ಈಗಲೂ ಅದೇ ಗೊಡ್ಡು ನಂಬಿಕೆಯಲ್ಲಿರಿಸಿದ್ದಾರೆ .

    • @vinodbk7738
      @vinodbk7738 4 роки тому +1

      Sutup mind ur on business

    • @jeevanmadyapady8779
      @jeevanmadyapady8779 4 роки тому +1

      @@vinodbk7738 ಸತ್ಯ ಯಾವಾಗಲೂ ಕಹಿ .

  • @eshwar663
    @eshwar663 4 роки тому +60

    ವೇಣು ಸಾರ್ ನಿಮ್ಮ ಈ ವಿಡಿಯೋ ನನಗೆ ತುಂಬಾ ಸ್ಫೂರ್ತಿದಾಯಕ ವಿಡಿಯೊ ಆಗಿದೆ ನಿಮ್ಮ ಒಂದೊಂದು ವಿಡಿಯೋ ನನಗೆ ತುಂಬಾ ಆತ್ಮವಿಶ್ವಾಸವನ್ನು ಕೊಡುತ್ತದೆ

    • @honnursab7716
      @honnursab7716 4 роки тому

      yess sir

    • @munnakote6319
      @munnakote6319 3 роки тому +1

      Hi

    • @axtonjax3700
      @axtonjax3700 3 роки тому +1

      i guess Im kind of off topic but does anyone know a good website to watch newly released tv shows online ?

    • @kingstonarlo7110
      @kingstonarlo7110 3 роки тому +1

      @Axton Jax Lately I have been using flixzone. You can find it by googling :)

    • @kylokingsley1299
      @kylokingsley1299 3 роки тому +2

      @Kingston Arlo Yea, have been using Flixzone for years myself :D

  • @pavipaddubhm5789
    @pavipaddubhm5789 4 роки тому +21

    ನೀವು ಹೇಳಿದ ಸಲಹೆನೇ ಚೆನ್ನಾಗಿದೆ.. ಧನ್ಯವಾದಗಳು. 👍👍👍🙏

  • @rajupattar5104
    @rajupattar5104 4 дні тому

    ತುಂಬಾ ಚೆನ್ನಾಗಿದೆ ವಿವರಣೆ ನೀಡಿದ್ದೀರಿ ಧನ್ಯವಾದಗಳು

  • @ExcitedGouldianFinch-rl1ek
    @ExcitedGouldianFinch-rl1ek Місяць тому +1

    Thaku univeres thanku business i I am rich I am rich I am rich iam happy iam happy iam healthy I love money thanku 💯💯💯💯💯🙏🏻🙏🏻🙏🏻

  • @gopikalal4173
    @gopikalal4173 2 роки тому +5

    GURUDEVOBHAVA GURU CHANAKYA IS ALWAYS SUCCESSFUL WAY TO ME

  • @maheshkumar-gp7hp
    @maheshkumar-gp7hp 3 роки тому +3

    ನೀವು ಹೇಳಿದ ಸಲಹೆನೇ ಚೆನ್ನಾಗಿದೆ.. ಧನ್ಯವಾದಗಳು

  • @akshayh9066
    @akshayh9066 4 роки тому +88

    Co incidence just now I am searching for this on you tube, If I become successful I will meet u dude

  • @paandunaik6549
    @paandunaik6549 4 роки тому +4

    Idia tumba istavagide ...thank you

  • @engineerboykannada
    @engineerboykannada 4 роки тому +26

    ಅಧ್ಬುತ ವಿವರಣೆ ಸರ್ ಧನ್ಯವಾದಗಳು, ನಮ್ಮ ಚಾನೆಲ್ ಕಡೆಯಿಂದ ಶುಭಾಶಯಗಳು
    - ಟೀಂ ಮಾಹಿತಿ ಜಗತ್ತು

    • @venkateshvenkateshhdrviedo6529
      @venkateshvenkateshhdrviedo6529 4 роки тому +1

      Uoutabu
      Kannada
      ಕನ್ನಡ ದೊಡ್ಡಕಮ್ಮನಹಳ್ಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ

    • @hemanthr4265
      @hemanthr4265 2 роки тому

      @@venkateshvenkateshhdrviedo6529 gubbi taluk tumkur district

    • @aashiqshaikh1963
      @aashiqshaikh1963 2 роки тому

      Hello ಸರ ನಿಮಗೆ without investment business start ಮಾಡಬೇಕಾ ?? Contact me

  • @RAMESH-oh8tb
    @RAMESH-oh8tb 4 роки тому +7

    Actually your thinking also..most correct..!!??!!

  • @jindavali..8568
    @jindavali..8568 2 роки тому +6

    ಶುಭ ಮುಂಜಾನೆ ಸರ್ ನಿಮ್ಮ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು.💖🙏😍☕.

    • @aashiqshaikh1963
      @aashiqshaikh1963 2 роки тому

      Hello ನಿಮಗೆ without investment business start ಮಾಡಬೇಕಾ ?? Contact me

  • @raghavendraragu1112
    @raghavendraragu1112 2 роки тому +2

    ಸರ್ ಈ ನಿಮ್ಮ ಮಾಹಿತಿ ತುಂಬಾ ಅರ್ಥಗರ್ಭಿತವಾಗಿದೆ. ಬಿಜಿನೆಸ್ ನಲ್ಲಿ ತೊಡಗುವವರಿಗೆ ತುಂಬಾ ಅನುಕೂಲಕರವಾಗಿದೆ. ಒಟ್ಟಾರೆ ಬಿಜಿನೆಸ್ ಪ್ರಾರಂಭಿಸುವ ಮತ್ತು ಮುನ್ನಡೆಸುವ ಬಗ್ಗೆ ಮಾಹಿತಿ ಅದ್ಭುತವಾಗಿತ್ತು ಧನ್ಯವಾದಗಳು ಸರ್

    • @aashiqshaikh1963
      @aashiqshaikh1963 2 роки тому

      Hello ಸರ ನಿಮಗೆ without investment business start ಮಾಡಬೇಕಾ ?? Contact me

  • @kotreshkm12
    @kotreshkm12 4 роки тому +18

    What an example brother, it's most valuable information thank you

  • @Moneymakesmanythings
    @Moneymakesmanythings 3 роки тому +1

    olle mahithi sir, prathiyobba vyaparige thanna business labhadalli nadesalu. thank you very much

  • @ramadevimore7442
    @ramadevimore7442 Місяць тому

    Sir nim salahegalu chanagide super 🙏🙏💯

  • @omakraachari3792
    @omakraachari3792 2 роки тому +1

    ನಿಮ್ಮ ಈ ಸಲಹೆ ತುಂಬಾ ಉಪಯುಕ್ತ

  • @kallappapujari3184
    @kallappapujari3184 3 роки тому +4

    ವೇಣು ಸರ್ ನೀವು ಮಾಡುವ ವಿಡಿಯೋ ಅರ್ಥಪೂರ್ಣವಾಗಿರುತ್ತದೆ ನನಗೆ ತುಂಬಾ ಇಷ್ಟ

  • @santoshpatil8356
    @santoshpatil8356 2 роки тому +9

    Super massage sir God bless you

  • @praveenpeddanavar4076
    @praveenpeddanavar4076 Місяць тому

    👉ಗೆದ್ದೆ ಗಲ್ಲುವೆ ಒಂದು ದಿನ. ಗಲ್ಲಲೇ ಬೇಕು ಒಳ್ಳೆಯ ತನ 👑👑👑

  • @shivarajuns3679
    @shivarajuns3679 4 роки тому +5

    Thank you for giving your inspiration word's some people have their own dreams and goals tha same way I also have my own gol's . Those are like this .
    1) frist I need to start diary from in my home town .
    2 ) I have the habit of writing stories. by using this I want become a director in cinema industry .
    This are my gol's by hearing your inspiration word's I will reach my destination and I will prove my ambition
    Thank you sir........

    • @mkanthjunction5455
      @mkanthjunction5455 3 роки тому +1

      Sir, make a vision board and see it daily before sleeping and after waking up it will help you to achieve you goal soon

    • @shivarajuns3679
      @shivarajuns3679 3 роки тому

      Thank you madam 🌹🙏
      For your sajetion 😊

    • @mkanthjunction5455
      @mkanthjunction5455 3 роки тому

      @@shivarajuns3679 welcome sir

    • @shivarajuns3679
      @shivarajuns3679 3 роки тому

      @@mkanthjunction5455 👍👍👍

  • @preethusai9302
    @preethusai9302 4 роки тому +2

    Wow nice video sir....nimma video thumba spoorthi dayakavagide.....thank you

  • @gunduraoyadawad2756
    @gunduraoyadawad2756 4 роки тому +1

    The best guidance . Sir l will fallowup.Thanks

  • @jeevankm8219
    @jeevankm8219 4 роки тому +13

    Thankyou sir for giving these useful information

  • @KumaraKumara-pk7sk
    @KumaraKumara-pk7sk 4 роки тому +12

    ಸರ್ ಅಮರಶಿಲ್ಪಿ ಜಕಣಾಚಾರಿ ಅವರ ಬಗ್ಗೆ ವಿಡಿಯೋ ಮಾಡಿ ಸರ್

  • @kumarjohn7708
    @kumarjohn7708 2 роки тому +1

    Tnq sir for good business explanation

  • @bheemashankarwalikar7189
    @bheemashankarwalikar7189 2 роки тому +1

    👉 ಸೂಪರ್ ಅಣ್ಣಾ👌

  • @shivakumarm982
    @shivakumarm982 4 роки тому +9

    Thank you for your support sir and mind blowing information sir 💐💐💐🙏🙏🙏🙏☺☺☺

  • @prakashpn9077
    @prakashpn9077 4 роки тому +4

    ಧನ್ಯವಾದಗಳು ಸರ್ ನನ್ನ ಜೀವನದಲ್ಲಿ ಯಾವತ್ತು ಎಲ್ಲರಿಗೂ ಹೇಳುವುದು ಒಂದೇ ಯಾರಜೋತೆಗು ಸೇರಿ ಒಂದು ಉದ್ಯಮವನೊ ಮಾಡಬೇಡಿ ಯಾಕೆಂದರೆ ಇಬ್ಬರು ಸೇರಿ ಮಾಡುವ ಉದ್ಯಮದಲ್ಲಿ ಎನ್ನದರು ಹೆಚ್ಚು ಕಡಿಮೆ ಅದರೆ ಇಬ್ಬರ ಮಧ್ಯೆ ಇರುವ ಒಗಟು ನಂಬಿಕೆ ಎಲ್ಲ ಮಾಯವಾಗಿ ಜಗಳ ಗಲಾಟೆಗೆ ಕಾರಣವಾಗುತ್ತದೆ ನನ್ನ ಸ್ವಂತ ಅನುಭವದಲ್ಲಿ ಒಂದು ಮಾತು ವಿಶವೆ ಅದರೂ ಒಬ್ಬನೇ ತೆಗೆದು ಕೊಳಬೇಕು ಇಬ್ಬರು ತೆಗೆದು ಕೂಡರೆ ಒಬ್ಬ ಸತ್ತರೆ ಇನೋಬ ಉಳಿಯುವ ಸಾಧ್ಯತೆ ಇರುತ್ತದೆ ಇದು ಒಬ್ಬರು ಹಿರಿಯರು ನನಗೆ ಹೇಳಿಕೊಟ್ಟ ಮಾತು

  • @AshwiniDevadiga-bl7mp
    @AshwiniDevadiga-bl7mp Рік тому

    Thank you brother. Thank you universe. Thank you

  • @user-fk9eq4ui5c
    @user-fk9eq4ui5c 4 місяці тому

    Very good information sir so I like it 👌 🎉❤❤❤❤

  • @puttasidddaiahc8704
    @puttasidddaiahc8704 10 місяців тому

    Very good idia 👌

  • @shivareddy8653
    @shivareddy8653 Рік тому

    Thank you

  • @pavanrm8259
    @pavanrm8259 3 роки тому +1

    Tq so much ❤️

  • @gopalrao7646
    @gopalrao7646 4 роки тому +8

    Very informative and motivating thanks...

  • @manjunathahr4652
    @manjunathahr4652 4 роки тому +10

    Super video sir and u tell some logic points thank you sir

  • @deepakdevadiga6855
    @deepakdevadiga6855 4 роки тому +1

    Supper sir actually thumba timeninda search madta idde ivattu sikthu thank you sir

  • @bhaskarbangalore430
    @bhaskarbangalore430 4 роки тому +26

    What a explanation👌
    I'm big fan of you

  • @sidduanjani9859
    @sidduanjani9859 Рік тому

    Boss this video very ver knowledgeable

  • @vijaykumarpatil4189
    @vijaykumarpatil4189 Рік тому +1

    Good vibes😎

  • @a.b.ksanvi2029
    @a.b.ksanvi2029 2 роки тому

    Thanks

  • @yogeshktseenu6221
    @yogeshktseenu6221 2 роки тому

    Guru thanks

  • @narasimha9962
    @narasimha9962 4 роки тому +30

    Sir ರೈತರು ಬಳಸುವ ಔಷದಿಗಳ ಬಗ್ಗೆ ಒಂದು video ಮಾಡಿ sir plz🙏🙏

    • @cmanjunatha9427
      @cmanjunatha9427 4 роки тому +1

      9964449155

    • @journeywithdreamer6221
      @journeywithdreamer6221 4 роки тому +2

      ರೈತರಿಗೆ ಸಂಜೀವಿನಿ ಅಂತಹ ಔಷಧಿಗಳಿಗೆ ಈ ನಂಬರ್ ಗೆ ಕಾಲ್ ಮಾಡಿ ಸರ್ 6360972742

    • @raghavendra4289
      @raghavendra4289 4 роки тому +1

      Sanjivini andre

    • @s.s.v8075
      @s.s.v8075 3 роки тому +1

      Dr soil use

  • @husenappa9068
    @husenappa9068 Рік тому

    Sir very good meter . Thanks sir
    Good Afternoon sir 🙏🙏🙏

  • @u.sgamer5646
    @u.sgamer5646 2 роки тому

    Super massage

  • @gujjadar6712
    @gujjadar6712 2 роки тому

    Volle mahiti kottidira tq sir

  • @Ganeshkumar-et8vl
    @Ganeshkumar-et8vl 4 роки тому +10

    Thank you for sharing information sir🙏🙏🙏🙏

  • @anilkumarpbanil7766
    @anilkumarpbanil7766 2 роки тому

    ಕ್ಯಾಶ್ ವ್ಯಾಪಾರ
    ಸಾಲ ಕೊಡುವ ವ್ಯಾಪಾರ
    ಇದರ ಮಧ್ಯದಲ್ಲಿದೆ ಜೀವನದ ನರಕ ಶುಗರ್ ಹಾರ್ಟ್ ಅಟ್ಯಾಕ್ ಸ್ಟ್ರೋಕ್ 😜😂🤣💔 ಕೆಲವು ಬ್ರಾಂಡ್ ಗಳಿಗೆ ಮಾತ್ರ ಸಾಧ್ಯ ಕ್ಯಾಶ್ ವ್ಯಾಪಾರ
    ಸಣ್ಣ ಪುಟ್ಟ ವ್ಯಾಪಾರಿಗಳು
    ನಂಬಿಕೆಯೇ ಜೀವನ ನಮ್ಮ ಸಂಪಾದನೆಯಲ್ಲಿ ಅರ್ಧದಷ್ಟು ನಾವು ಕಳಕೊ ಬೇಕು

  • @shiddalingeshkubasad9349
    @shiddalingeshkubasad9349 Рік тому

    Very good Infromition 🙏🙏🙏🙏🙏🙏🙏

  • @renukaprasanna2140
    @renukaprasanna2140 2 роки тому +1

    Good

  • @kamalagunashekar5706
    @kamalagunashekar5706 4 місяці тому

    Thank you sir ❤

  • @gchannabasvaraju5912
    @gchannabasvaraju5912 2 роки тому

    ತುಂಬಾ ಇಷ್ಟವತ್ತು ಧನ್ಯವಾದಗಳು

  • @shivammah3196
    @shivammah3196 2 роки тому

    Very exellent

  • @prasadt4208
    @prasadt4208 2 роки тому +1

    Very informative

  • @haleshbr5530
    @haleshbr5530 2 роки тому

    Good suggestion

  • @kamalagunashekar5706
    @kamalagunashekar5706 4 місяці тому

    Thank you universe 🙏🙏🙏

  • @abhilashreddy7767
    @abhilashreddy7767 4 роки тому +4

    Veenu Anna really so good information. Naanu ond kalte ivaga naanu business partnership nalli maadbeeku antidde but ivaga maadalla tq Veenu Anna.

  • @gangadharvishwakarma8159
    @gangadharvishwakarma8159 Рік тому

    Thank you sir

  • @anjalikh-bm5gz
    @anjalikh-bm5gz 9 місяців тому

    Supar idiya sir.

  • @srikantnaik1488
    @srikantnaik1488 2 роки тому +1

    Last moment conseft 💯💯✅

  • @ckck1859
    @ckck1859 2 роки тому

    Tq 🙏

  • @kalpanar545
    @kalpanar545 Рік тому

    Dhanyavadagalu sar

  • @ashwinisharadha4342
    @ashwinisharadha4342 9 місяців тому

    Super thanks 👍 sir

  • @tdoddatayappa3053
    @tdoddatayappa3053 3 місяці тому

    Sure sir

  • @shivarajs4515
    @shivarajs4515 2 роки тому

    Bussines bage super agi matadidira thanks so much bro

  • @shrenivasashettyshrenivasa5525
    @shrenivasashettyshrenivasa5525 3 роки тому +1

    🙏🙏🙏🙏 ಬಿಜಿನೆಸ್ ಬಗ್ಗೆ ಹೇಳಿಕೊಟ್ಟಿದಕ್ಕೆ ವಂದನೆಗಳು ಸರ್

  • @siddhiking4198
    @siddhiking4198 4 роки тому +2

    Sir main business development executive super one more

  • @chidanandbadavagol4926
    @chidanandbadavagol4926 7 місяців тому

    I. Know well knowledge ok Thank you🎉

  • @ganeshsnavade4303
    @ganeshsnavade4303 3 роки тому +1

    Good suggestion sir

  • @ereshkumar799
    @ereshkumar799 Рік тому

    Nice information

  • @annayya.k5355
    @annayya.k5355 4 місяці тому

    Supara sir good information sir

  • @vijaykumarpatil5004
    @vijaykumarpatil5004 2 роки тому

    Good information thanks🙏🌹❤

  • @parashucreation9334
    @parashucreation9334 4 роки тому +4

    Thanks bro enu edare hellu

  • @shajahanshaju923
    @shajahanshaju923 4 роки тому +3

    good msg sir.neevu edhe thara video madt eari.

  • @santoshpatil8356
    @santoshpatil8356 Рік тому

    good information thank u so much sir

  • @kannadapowerfullmotivation7520
    @kannadapowerfullmotivation7520 4 роки тому

    ಚಾಣಕ್ಯನ ಮಾತು ಸೂಪರ್ ಚಾಣಕ್ಯನ ಬಗ್ಗೆ ತುಂಬಾ ವಿಡಿಯೋ ಮಾಡಿ ಚೆನ್ನಾಗಿರುತ್ತೆ

  • @JayashreeGr-wc1wl
    @JayashreeGr-wc1wl 10 місяців тому

    Nice information sir

  • @kiranbajantri6160
    @kiranbajantri6160 3 місяці тому

    Lovely ❤

  • @qatardoha4777
    @qatardoha4777 2 роки тому

    ತುಂಬಾ ಒಳ್ಳೆಯ ಇನ್ಫಾರ್ಮಶನ್

  • @ahobalayoganandapradeepbha532

    ಖಂಡಿತಾ ಇಷ್ಟ ಆಗಲಿಲ್ಲ. ಬರೀ ರೋಧನೆ.

  • @nagesh_imman
    @nagesh_imman 4 роки тому +2

    Super plans

  • @prabhurajpatil864
    @prabhurajpatil864 4 роки тому +2

    Good msg sir

  • @SingerYog
    @SingerYog 4 роки тому +3

    Tqsm fr this useful video sir......this is my 1 of the favorite video in ur channel sir.......

  • @firdosfirdos2539
    @firdosfirdos2539 Рік тому

    Super tecknick

  • @nandinikaladagimath7613
    @nandinikaladagimath7613 3 роки тому +1

    Nanu partnership alli business madi fail ade, innu sotilla, i will try my best 💯

  • @jayashreegr5408
    @jayashreegr5408 Рік тому

    Very nice sir

  • @RaviKumar-jj3pt
    @RaviKumar-jj3pt 2 роки тому +1

    Sir namaste nim program super aadre nim kannada baraha swalpa wrong irutte ,swalpa concentrate,
    ex= Dana wrong,
    Is dhana plz

  • @shivajiphosmani7494
    @shivajiphosmani7494 3 роки тому

    Super line

  • @k.rajashekhar9895
    @k.rajashekhar9895 Рік тому

    super idea

  • @yallappayarnal8554
    @yallappayarnal8554 3 роки тому +1

    Amazing voice for yours

  • @kantaratulunaduchannel
    @kantaratulunaduchannel Рік тому

    Good 🙏

  • @praveenk2304
    @praveenk2304 2 роки тому

    Sir, niimma akar matte hakar bagge swalpa gamana kodi - thank u

  • @muruli742
    @muruli742 2 роки тому

    ಒಳ್ಳೆ ಸೂಪರ್ ಆಗಿ ಗೈಡ್ ಮಾಡ್ತೀರಾ 🙏👌

  • @manjunathm6476
    @manjunathm6476 2 роки тому

    ಇದರಲ್ಲಿ ಇರುವ ಪ್ರತಿಯೊಂದನ್ನು ಪಾಲಿಸಿದರೆ ಯಶಸ್ಸು ಖಂಡಿತಾ

  • @whitehackerindia3625
    @whitehackerindia3625 4 роки тому +1

    Main investment beku good video ♥️😍

  • @vedavathimurali8849
    @vedavathimurali8849 11 місяців тому

    Excellent information

  • @rantammayattinamani
    @rantammayattinamani Рік тому

    Wow supera

  • @anilkumar.r.toravi7830
    @anilkumar.r.toravi7830 4 роки тому

    Olleya advice.