ನೀವು ನಿಮ್ಮ ದಿನಚರಿ ತಿಳಿಸಿದ್ದು ತುಂಬಾನೆ ಒಳ್ಳೆದಾಯಿತು...ಎಲ್ಲಾರು ನಿಮ್ಮನ್ನು ಅನುಸರಿಸುತ್ತಾರೆ... ಅಭಿನಂದನೆಗಳು.... ನಿಮ್ಮ ಮನೆಕೆಲಸದ ನಡುವೆಯೂ ನಮ್ಗೆ ಒಳ್ಳೆದಾಗಲಿ ಅಂತ ಪೂಜೆಗಲ್ಲನ್ನು ಹೇಳಿಕೊಡುತ್ತಿರಲ್ಲಾ ಅದಕ್ಕೆ ಅನಂತ ಕೋಟಿ ವಂದನೆಗಳು...ಧನ್ಯವಾದಗಳು ಅಕ್ಕಾ....
Thank you madam. I am a working woman. I was inspired by Vishwapati Ramakrishna Murthy's Venkateshwara Vrata Kalpa. On every Saturday, I perform Venkateshwara Vrata Kalpa. On Monday, I perform, Maheshwara Vrata. On Tuesday, Abhaya Aanjaneya Vrata. On Wednesday, Sri Krishna Vratam. On Thursday, Sri Sai Raksha Vratam On Friday, Shubha Durga Vratam Or Gnana Saraswati vratam.
ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ ಮೇಡಂ...ಇನ್ನೂ ಕಲಿಯುವುದು ತುಂಬಾ ಇದೆ.. ಇಷ್ಟೆಲ್ಲ ನೀವು ನಮಗೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು... 🙏🙏 ಎಲ್ಲರ ಕಾಳಜಿಯ ಜೊತೆ ನಿಮ್ಮ ಕಾಳಜಿ ನು ತೆಗೆದು ಕೊಳ್ರಿ ಮೇಡಂ... 🙏🙏🙏😊
ಹರೇ ಶ್ರೀನಿವಾಸ 🙏🙏ವೀಣಾ ವೈನೀ ಅವರೇ 🙏ನಿಮ್ಮ ದಿನಚರಿ ಬಹಳ ಸರಳ ಸುಂದರ ಅಚ್ಚುಕ ಟ್ಟಾಗಿದೆ ನಮ್ಮ ಮನೆಯಲ್ಲಿ ನಾವು ಹೀಗೆ ಮಾಡತೀವಿ ನೀವು ಬಕ್ಕರೀ ಮಾಡುದು ನೋಡಿದರ ನನ್ನ ತಾಯಿ ಮಾಡತ್ತಿದ್ದಾಳ ಅಂತ ಅನ ಸತಿತ್ತು ಬಾಳ ಚಂದ ಮಾಡತಿದ್ದಳು ಇವತ್ತು ನನ್ನ ತಾಯಿನ ನಿಮ್ಮಲ್ಲಿ ನೋಡಿದೆ ಧನ್ಯವಾದಗಳು ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲೆ ಇರಲಿ 🙏🙏🙏🙏💐💐
ನಿಜವಾಗಲೂ ನೀವು ತುಂಬಾ great. ನಿಮ್ಮ ಮಾತು ಕೆಲ್ಸಾ ಪ್ರತಿಯೊಂದು ಸುಂದರ ಸರಳ... ನಿಮ್ಮಿಂದ ನಾವು ಎಷ್ಟು ಕಲಿತರು ಕಡಿಮೆನೇ, ಖಂಡಿತಾ ನಾವು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳು ತೇವೆ... 🙏🙏
Nijakku nim bagge hemme anasutte amma niv mado pooja nim kelasa yelladara bagge helakotira tumbane grt amma nim rangoligalna haage nodatane irabeku anta anasutte ,nim mantragalannu kelatane irabeku anasutteri,niv helo yeshto poojagalalli nan kaili aagovashtu pooja madata bandini olleyadu aage aagutte anno nambike belitaideri,manasige nemdi sigataideri thank you so much amma❤
ನಮಸ್ತೆ ಅಕ್ಕ ಅವರೆ. In your tight schedules too, you are catering your time for the welfare of the mankind by posting our spiritual information. Loads of Thanks for your goodness and patience. 🙏
ನಿಮ್ಮ ಮಾತಿನಲ್ಲಿ ಅದೆಂತಹ ಶಕ್ತಿ ಇದೆ ಯಮ್ಮ ನೀವು ಅಂದ್ರೆ ನನಗೆ ತುಂಬಾ ಇಷ್ಟ ಅಮ್ಮ ನಿಮ್ಮ ಮಾತು ಕೇಳಿದ್ರೆ ತುಂಬಾ ಸಂತೋಷ ಆಗುತ್ತೆ ನಿಮ್ಮ ಪಾದ ಕಮಲಗಳಿಗೆ ನನ್ನ ಅನಂತ ನಮಸ್ಕಾರಗಳು ಅಮ್ಮ ❤🙏🙏🙏🙏🙏🙏🙏💐💐💐💐
ಮೇಡಂ ನಮಸ್ಕಾರ🙏 ನಿಮ್ಮ ಧ್ವನಿ ಗೆ ನಾನು ಫಿದಾ 💐 ನಾನು ನಿಮ್ಮಲ್ಲಿ ತುಂಬಾ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ ದಯವಿಟ್ಟು ನನ್ನ ಗೊಂದಲ ಸಮಸ್ಯೆ ಗೆ ಪರಿಹಾರ ಅಥವಾ ಉತ್ತರ ತಿಳಿಸಿ🙏🙏🙏🙏🙏 ಅಕ್ಕ ನಾನು ಸ್ವಲ್ಪ ದಿನ ಯಾವ ಪೂಜೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಯಾವುದೇ ಪೂಜೆ ಮಾಡಲು ಹೋದರು ಅಧ೯ದಲ್ಲೇ ನಿಲ್ಲುತ್ತಿತ್ತು, ಹಾಗೆ 10-15 ದಿನವಾದರೂ ಮನೆಯಲ್ಲಿ ದೀಪ ಹಚ್ಚಿ ಲು ಮನಸ್ಸಿಲ್ಲ, ಬರೀ ಕೆಟ್ಟ ಆಲೋಚನೆಗಳು ಹೀಗೆ ಅನೇಕ ಅಡ್ಡಿ ಆತಂಕಗಳು, ನಾನು ಹಿಂದೆ ಬಹಳ ವ್ರತ, ಪೂಜೆ, ಉಪ
ಅಕ್ಕ,ಸತ್ಯವಾಗಲು ನನ್ನ ಮನಸಿನಲ್ಲಿ ಇತ್ತು ನಿಮ್ಮ ದಿನಚರಿ ಕೇಳ್ಬೇಕು ಅಂತ ಬಹಳ ಅನ್ಕೊಂಡಿದೆ ಆದ್ರೆ ನೀವು ಮೆಸೇಜ್ಗೆಗೆ ರಿಪ್ಲೈ ಕೊಡಲ್ಲ ಅಂತ ನಾನೆ ಕೇಳಲಿಲ್ಲ, ಇವತ್ತು ನಿಮ್ಮ ದಿನಚರಿಯಲ್ಲಿ ನನ್ನ ಸಾಕಷ್ಟು ಗೊಂದಲಕೆ ಉತ್ತರ ಸಿಕ್ಕಿದೆ ತುಂಬಾ ಧನ್ಯವಾದಗಳು ಅಕ್ಕ, ನಿಮ್ಮ ಈ ದಿನಚರಿ ನಮಗೆ ಮಾರ್ಗದರ್ಶನವಾಗಿದೆ 🙏🙏
ವೀಣಾಕ್ಕಾ ನಿಮ್ಮ ದಿನ ಚರಿ ಕೇಳಿ ತುಂಬಾ ಸತೊಂಷ ಆಯಿತು. ನಿಮ್ಮನ್ನು ನೋಡಿ ನಾವು ಬಹಳಷ್ಟು ಕಲಿಯುದಿದೆ .ಅಕ್ಕಾ ಆರೋಗ್ಯದ ಕಿರಿಕಿರಿಗೆ ಯಾವುದಾದರೆ ಮಂತ್ರ ಅಥವಾ ರಗೊಂಲಿ ತಿಳಿಸಿ ಕೊಡಿ. 🙏🙏🙏
Yesterday I saw u r videos,istu dina nange gottirlilla,subscribe kuda madini,maatu istondu adteera howdu jotege yava vishayavannu mis agada haage yallavannu helteera,adu ista ayetu nannge.nimmaa taraha haadugallanna haadkota kelsa maduva prayatna madtini,bere vishaya matadokinta,this is the best way.nanistu msg type yaarigu maadila.tq akka...
Your daily routine is good Veena Joshi I liked it how to follow this routine my house is very big mng preparing breakfast till 10 afterwards cleaning the house it will 2 hours lunch I have to prepare again cleaning bathrooms till 2 evening taking bath doing Puja in my house in my alone I have to do Puja in my husband son will not interested about Puja evening again preparing dinner no time my age is 62 I having health issues mng Puja is difficult
Woooooow soooooooooooooooooperb Happy returns again and again for urs Daily Best *****bhakri *****namagaella tooooooooooooooooombaa Grand different great Esta..... Esta..... Esta..... Adakkae huli edrae saaku..... Chatnipudi.... Tuppa Best combination of bhakri...... Tqqqqqqqq you again and again..... 4r you and yours families beyond Love and affection...... Hai cuitie Veenaaji...... Nimma maatugalu estondu namagae dhairyaa tandu koduttae...... Namastae all......
ಹಾಡುಗಳು ತುಂಬಾ ಚೆನ್ನಾಗಿದೆ . ನಿಮ್ಮ ದಿನಾಚರಿಯನ್ನು ಹಂಚಿ ಕೊಂಡಿದ್ದು ತುಂಬಾ ಖುಷಿಯಾಯ್ತು ನಿಮ್ಮಿಂದ ಕಲಿಯೊದು ತುಂಬಾಯಿದೆ ಧನ್ಯವಾದಗಳು ವೀಣಾ ಅವ್ರೆ. ವೀಣಾವ್ರೆ ನೀವು ಹುಬ್ಬಳ್ಳಿ ಯವರ.ನಿಮ್ಮಮನೆಗೆ ನಾನುಬರಬಹುದೇ ನನ್ನ ಮಗ ಹುಬ್ಬಳ್ಳಿಯಲ್ಲೇ ಕೆಲಸ ಮಾಡ್ತಾ ಇರೋದು😊😊🙏❤️ .
Thank you so much.. I am working woman but trying to follow you as much as possible 🙏🙏 Amma nanu navaratri yinda nimmanna follow madtidini but adanna nodi kelavobbaru na madodanna nodi youtube dag en enenare helrar adannna nodi madudiratta en anta adkotare matte avarenadru tappidag adanna helok hodre egiga iki bal kayide heltal antar, modlu nanagu gottiralilla avag summaniratidde, ega nimminda tilidukondini adanna bereyavar share madkollodu tappa Amma plz tilisi 🙏
Mam, u said 4 days u dont enter kitchen n u follow the rituals. Its good n we used to the same till marriage.. But after marriage, few ladies has to go for work n they vl be havibg small kids n they cant sit for three days holding kids... Since u r at home n someone help those three days.... Whats the solution for those women who work(those three days)??
ನೀವು ಏಷ್ಟು ಮಾತಾಡದ್ರು ಅವು ಅಷ್ಟೆ informative ಇರತಾವ ರಿ ....ನಿಮ್ಮ ಅಷ್ಟು ದೇವರ ಪೂಜಾ ಪುನಸಕಾರ ಮಾಡೊದು ಆಗಲಿಲ್ಲ ಅಂದರು ಒಂದು 10 ಪರಸೆಂಟ ಆದರು ನಿಮ್ಮ ಲಿಂದ ಕಲತಿವಿ ....ಅದಕ್ಕ ಬಹಳ ಧನ್ಯವಾದ. ರೀ ವೀಣಾ mam ...
ಸಿಸ್ಟೆರ್ ನಿಮ್ಮ ಊರು ಯಾವುದು ನಾನು ನರಗುಂದ ನಮ್ಮ ಭಾಷೆ ಇದೆ ಎಷ್ಟು ಚನ್ನಾಗಿ ತಿಳಿಸಿ ಕೊಡುತ್ತೀರಾ ಬಹಳ ಇಷ್ಟ ಆಯ್ತ, ನಾನು ಎಲ್ಲ, ನೇಮ್ ಮಾಡುವೆ ಕೆಲವು ನಿಮ್ಮ ವಿಡಿಯೋ ನೋಡಿ ಕಲೆತಿರುವೆ, ಗೌರಿ ಪಾದ, ನಾವು ಮನೆ ಒಳಗಡೆ ಹೋಗೋದು ಬಲಗಡೆ ನಾ ಜೇಯ್ ಎಡಕ್ಕ್ ಹಾಕಿ ಬಲಕ್ಕೆ ವಿಜಯ್ ಮಾಹಿತಿ ತಿಳಿಸಿ ನೀವು ಸಮೀಪ ಇದ್ರ್ ಭೇಟಿ ಆಗಬೇಕು ಧನ್ಯವಾದಗಳು 🙏😊
Amma Nanage doubt idhe. Rahu 12 ne mane mathu ketu 6 ne mane yalli idhare yenu parihara mada beku. Nanage 12 mane rahu idhare 6 ne mane ketu Nanna gandanige ketu 6 mathe rahu 12 ne mane. Nanna nakshatra shravana. Nanna gandanige kritika modlane rashi
Thumba chenagithu nimma dina chari keli. Namagu utsaha baruthe. Hubali li idira? Naavu uttaradhimutt avaru. Ashada gowri puje helikodi mathu swalpa daily haadugalanu helikodi so that we can sing in shravana masa. U can post it in description box so that we can write and tell. Nimma rangoli art nodidare saku astu chanda iruthade. Hari vayu gurugalu nimage mathu nimma maneyavarige sanmangala untu madali. 🙏
ನೀವು ನಿಮ್ಮ ದಿನಚರಿ ತಿಳಿಸಿದ್ದು ತುಂಬಾನೆ ಒಳ್ಳೆದಾಯಿತು...ಎಲ್ಲಾರು ನಿಮ್ಮನ್ನು ಅನುಸರಿಸುತ್ತಾರೆ...
ಅಭಿನಂದನೆಗಳು....
ನಿಮ್ಮ ಮನೆಕೆಲಸದ ನಡುವೆಯೂ ನಮ್ಗೆ ಒಳ್ಳೆದಾಗಲಿ ಅಂತ ಪೂಜೆಗಲ್ಲನ್ನು ಹೇಳಿಕೊಡುತ್ತಿರಲ್ಲಾ ಅದಕ್ಕೆ ಅನಂತ ಕೋಟಿ ವಂದನೆಗಳು...ಧನ್ಯವಾದಗಳು ಅಕ್ಕಾ....
Thank you madam.
I am a working woman. I was inspired by Vishwapati Ramakrishna Murthy's Venkateshwara Vrata Kalpa.
On every Saturday, I perform Venkateshwara Vrata Kalpa.
On Monday, I perform, Maheshwara Vrata.
On Tuesday, Abhaya Aanjaneya Vrata.
On Wednesday, Sri Krishna Vratam.
On Thursday, Sri Sai Raksha Vratam
On Friday, Shubha Durga Vratam
Or Gnana Saraswati vratam.
ನೀವು ತುಂಬಾ ಪುಣ್ಯ ಮಾಡಿಧ್ಧೀರಾ ಮೇಡಂ 👌🙏 ದೇವರ ನಾಮ ದೇವರ ರಂಗೋಲಿ ಎಷ್ಟು ಚೆನ್ನಾಗಿ ಕಲಿತಿಧ್ಧೀರಾ ನಮಗೂ ಹೇಳಿ ಕೊಡತ್ತೀರಾ ನಿಮಗಿ ತುಂಬಾ ಧನ್ಯವಾದಗಳು ಮೇಡಂ
ಸುಂದರ ಸರಳ ಸಾತ್ವಿಕ ಜೀವನ ಶೈಲಿ 👏🏻👏🏻👏🏻👏🏻
ನಿಜಕ್ಕೂ ನೀವು great madam thank u so much amma ನಿಮ್ಮನ್ನ ನೋಡಿ ಕಲಿಯೋದು ಬಹಳ ಇದೆ ಅಮ್ಮ ಧನ್ಯವಾದಗಳು ಅಮ್ಮ ನಿಮ್ಮ ದಿನಚರಿ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ
ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ ಮೇಡಂ...ಇನ್ನೂ ಕಲಿಯುವುದು ತುಂಬಾ ಇದೆ.. ಇಷ್ಟೆಲ್ಲ ನೀವು ನಮಗೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು... 🙏🙏 ಎಲ್ಲರ ಕಾಳಜಿಯ ಜೊತೆ ನಿಮ್ಮ ಕಾಳಜಿ ನು ತೆಗೆದು ಕೊಳ್ರಿ ಮೇಡಂ... 🙏🙏🙏😊
Thank you so much for telling your routine Amma ,there is so much to learn from you . please guide us Amma 🙏🏽🙏🏽
ಹರೇ ಶ್ರೀನಿವಾಸ 🙏🙏ವೀಣಾ ವೈನೀ ಅವರೇ 🙏ನಿಮ್ಮ ದಿನಚರಿ ಬಹಳ ಸರಳ ಸುಂದರ ಅಚ್ಚುಕ ಟ್ಟಾಗಿದೆ ನಮ್ಮ ಮನೆಯಲ್ಲಿ ನಾವು ಹೀಗೆ ಮಾಡತೀವಿ ನೀವು ಬಕ್ಕರೀ ಮಾಡುದು ನೋಡಿದರ ನನ್ನ ತಾಯಿ ಮಾಡತ್ತಿದ್ದಾಳ ಅಂತ ಅನ ಸತಿತ್ತು ಬಾಳ ಚಂದ ಮಾಡತಿದ್ದಳು ಇವತ್ತು ನನ್ನ ತಾಯಿನ ನಿಮ್ಮಲ್ಲಿ ನೋಡಿದೆ ಧನ್ಯವಾದಗಳು ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲೆ ಇರಲಿ 🙏🙏🙏🙏💐💐
ಅಮ್ಮ ತುಂಬಾ ಇಷ್ಟವಾಯಿತು ನಿಮ್ಮ ದಿನಚರಿ ನಾವೂ ಹಾಗೇ ರೂಢಿಸಿಕೊಂಡು ಅದೇ ದಾರಿಯಲ್ಲಿ ಮುನ್ನಡೆಯುತ್ತೇವೆ ನಿಮ್ಮ ಮಾಗ೯ದಶ೯ನದಿಂದ ನಮಗೂ ದೇವರ ಕೃಪಾಶೀವಾ೯ದ ಲಭಿಸಲಿ 🙏🙏🙏💕💕💕💕💕💕💕
Hare shrinivasa naanu ide thara rutine apply madoke try maadata iddene thank u so much
🙏🙏🙏
ನಿಜವಾಗಲೂ ನೀವು ತುಂಬಾ great. ನಿಮ್ಮ ಮಾತು ಕೆಲ್ಸಾ ಪ್ರತಿಯೊಂದು ಸುಂದರ ಸರಳ... ನಿಮ್ಮಿಂದ ನಾವು ಎಷ್ಟು ಕಲಿತರು ಕಡಿಮೆನೇ, ಖಂಡಿತಾ ನಾವು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳು ತೇವೆ... 🙏🙏
Nijakku nim bagge hemme anasutte amma niv mado pooja nim kelasa yelladara bagge helakotira tumbane grt amma nim rangoligalna haage nodatane irabeku anta anasutte ,nim mantragalannu kelatane irabeku anasutteri,niv helo yeshto poojagalalli nan kaili aagovashtu pooja madata bandini olleyadu aage aagutte anno nambike belitaideri,manasige nemdi sigataideri thank you so much amma❤
Super ma'am super super ur daily routine thank you so much ma'am 🙏🙏🙏🙏 tumba kushi ayitu ma'am tunba channagi tilisidri thank you 🙏🙏
ನಮಸ್ತೆ ಅಕ್ಕ ಅವರೆ. In your tight schedules too, you are catering your time for the welfare of the mankind by posting our spiritual information. Loads of Thanks for your goodness and patience. 🙏
ನೀವುಹೇಳಿದ್ದು. ಬೇಜಾರಿಲ್ಲ. ನಿಮ್ಮ. ದಿನಚರಿಚೆನ್ನಾಗಿದೆ. ಟಿಕ್.
ಮೇಡಂ.... ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ.. ಹಾಗೂ ರೊಟ್ಟಿ ಚೆನ್ನಾಗಿ ಮಾಡಿದ್ದೀರಾ.. Navella nimimma abhimaanigalu anta heluvudakke hemme agutte.....ಧನ್ಯವಾದಗಳು
Thank you so much for sharing your daily routine...very inspirational...I have learnt many things from your posts..thanks again 🙏💐
ನಿಮ್ಮ ಮಾತಿನಲ್ಲಿ ಅದೆಂತಹ ಶಕ್ತಿ ಇದೆ ಯಮ್ಮ ನೀವು ಅಂದ್ರೆ ನನಗೆ ತುಂಬಾ ಇಷ್ಟ ಅಮ್ಮ ನಿಮ್ಮ ಮಾತು ಕೇಳಿದ್ರೆ ತುಂಬಾ ಸಂತೋಷ ಆಗುತ್ತೆ ನಿಮ್ಮ ಪಾದ ಕಮಲಗಳಿಗೆ ನನ್ನ ಅನಂತ ನಮಸ್ಕಾರಗಳು ಅಮ್ಮ ❤🙏🙏🙏🙏🙏🙏🙏💐💐💐💐
Very nice 🙏. Nimma ದಿನಚರಿ ಭಾಲ್ ಚ್ಹೋಲೋ ಅದ. ದೇವರು ನಮ್ಗೂ ನಿಮ್ಮ ಥರಾ ಬುದ್ಧಿ ಕೊಡ್ಲಿ.
ಮೇಡಂ ನಮಸ್ಕಾರ🙏 ನಿಮ್ಮ ಧ್ವನಿ ಗೆ ನಾನು ಫಿದಾ 💐 ನಾನು ನಿಮ್ಮಲ್ಲಿ ತುಂಬಾ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ ದಯವಿಟ್ಟು ನನ್ನ ಗೊಂದಲ ಸಮಸ್ಯೆ ಗೆ ಪರಿಹಾರ ಅಥವಾ ಉತ್ತರ ತಿಳಿಸಿ🙏🙏🙏🙏🙏 ಅಕ್ಕ ನಾನು ಸ್ವಲ್ಪ ದಿನ ಯಾವ ಪೂಜೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಯಾವುದೇ ಪೂಜೆ ಮಾಡಲು ಹೋದರು ಅಧ೯ದಲ್ಲೇ ನಿಲ್ಲುತ್ತಿತ್ತು, ಹಾಗೆ 10-15 ದಿನವಾದರೂ ಮನೆಯಲ್ಲಿ ದೀಪ ಹಚ್ಚಿ ಲು ಮನಸ್ಸಿಲ್ಲ, ಬರೀ ಕೆಟ್ಟ ಆಲೋಚನೆಗಳು ಹೀಗೆ ಅನೇಕ ಅಡ್ಡಿ ಆತಂಕಗಳು, ನಾನು ಹಿಂದೆ ಬಹಳ ವ್ರತ, ಪೂಜೆ, ಉಪ
ಅಮ್ಮ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಕಳೆದ ಮಂಗಳವಾರದಿಂದ ಕಾರ್ಯಸಿದ್ದಿ ಗಣಪತಿ ವ್ರತ ಮಾಡುತ್ತಿದ್ದೇನೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ.
Hi veena I'm 63 years old women you are my insperian God bless you
ಅಕ್ಕ,ಸತ್ಯವಾಗಲು ನನ್ನ ಮನಸಿನಲ್ಲಿ ಇತ್ತು ನಿಮ್ಮ ದಿನಚರಿ ಕೇಳ್ಬೇಕು ಅಂತ ಬಹಳ ಅನ್ಕೊಂಡಿದೆ ಆದ್ರೆ ನೀವು ಮೆಸೇಜ್ಗೆಗೆ ರಿಪ್ಲೈ ಕೊಡಲ್ಲ ಅಂತ ನಾನೆ ಕೇಳಲಿಲ್ಲ, ಇವತ್ತು ನಿಮ್ಮ ದಿನಚರಿಯಲ್ಲಿ ನನ್ನ ಸಾಕಷ್ಟು ಗೊಂದಲಕೆ ಉತ್ತರ ಸಿಕ್ಕಿದೆ ತುಂಬಾ ಧನ್ಯವಾದಗಳು ಅಕ್ಕ, ನಿಮ್ಮ ಈ ದಿನಚರಿ ನಮಗೆ ಮಾರ್ಗದರ್ಶನವಾಗಿದೆ 🙏🙏
ವೀಣಾಕ್ಕಾ ನಿಮ್ಮ ದಿನ ಚರಿ ಕೇಳಿ ತುಂಬಾ ಸತೊಂಷ ಆಯಿತು. ನಿಮ್ಮನ್ನು ನೋಡಿ ನಾವು ಬಹಳಷ್ಟು ಕಲಿಯುದಿದೆ .ಅಕ್ಕಾ ಆರೋಗ್ಯದ ಕಿರಿಕಿರಿಗೆ ಯಾವುದಾದರೆ ಮಂತ್ರ ಅಥವಾ ರಗೊಂಲಿ ತಿಳಿಸಿ ಕೊಡಿ. 🙏🙏🙏
ನಿಮ್ಮೇಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಸ್ನೇಹಿತರೇ....
ಕೆರೆಯ ನೀರನ್ನು ಕೆರೆಗೆ ಅಮ್ಮಾ 🙏🙏🙏
Mam, annapuraneshwari devi du pooje n rangoli heli kodi mam.. thank you mam.. 🙏🙏
Nivu maha lakshmi mom🏴☠️🙏
Thumba chenag helidri amma
Yes
ನಿಮ್ಮ ದಿನಚರಿ ತುಂಬಾ ಚೆನ್ನಾಗಿದೆ ನಮಗೂ ನಿಮಗೂ ತುಂಬಾ ವ್ಯತ್ಯಾಸವಿದೆ ನಿಮ್ಮ ಆಶೀರ್ವಾದ ನಮಗೆ ಇರಲಿ 🙏🙏🙏
Nanu nimmannu nodi kaliyotiddene medam rongoli mattu hadu channage hadatira tq
Yesterday I saw u r videos,istu dina nange gottirlilla,subscribe kuda madini,maatu istondu adteera howdu jotege yava vishayavannu mis agada haage yallavannu helteera,adu ista ayetu nannge.nimmaa taraha haadugallanna haadkota kelsa maduva prayatna madtini,bere vishaya matadokinta,this is the best way.nanistu msg type yaarigu maadila.tq akka...
Amma nivu sakshat Lakshmi, your words are inspiring. My mom also does all these. I learnt lot from your videos.
You are a role model and guide to many ladies Thanks for your guidance
Your my inspiration.. Amma you are God gift to me and alla amma.. Thank you... 🙏🏻🙏🏻
super song mam tumba chand hadidiri
Nimma Achara vicharagal thumba ne ishta ayithu.. Dhanyawadagalu
Your daily routine is good Veena Joshi I liked it how to follow this routine my house is very big mng preparing breakfast till 10 afterwards cleaning the house it will 2 hours lunch I have to prepare again cleaning bathrooms till 2 evening taking bath doing Puja in my house in my alone I have to do Puja in my husband son will not interested about Puja evening again preparing dinner no time my age is 62 I having health issues mng Puja is difficult
Woooooow soooooooooooooooooperb Happy returns again and again for urs Daily Best *****bhakri *****namagaella tooooooooooooooooombaa Grand different great Esta..... Esta..... Esta..... Adakkae huli edrae saaku..... Chatnipudi.... Tuppa Best combination of bhakri...... Tqqqqqqqq you again and again..... 4r you and yours families beyond Love and affection...... Hai cuitie Veenaaji...... Nimma maatugalu estondu namagae dhairyaa tandu koduttae...... Namastae all......
ತುಂಬಾ ಚೆನ್ನಾಗಿದೆ ನಿಮ್ಮ ದಿನಚರಿ ಅನ್ನಪೂರ್ಣೆಶ್ವರಿ ರಂಗೋಲಿ ಹೇಗೆ ಹಾಕುವುದು ಹೇಳಿ ಮಾ...
Ma'am please send the link of vrundaraka vandita Krishna ma'am please
Kshamisi ennabedi Nanage alu barutteReally U R very great.
ಹಾಡುಗಳು ತುಂಬಾ ಚೆನ್ನಾಗಿದೆ . ನಿಮ್ಮ ದಿನಾಚರಿಯನ್ನು ಹಂಚಿ ಕೊಂಡಿದ್ದು ತುಂಬಾ ಖುಷಿಯಾಯ್ತು ನಿಮ್ಮಿಂದ
ಕಲಿಯೊದು ತುಂಬಾಯಿದೆ ಧನ್ಯವಾದಗಳು
ವೀಣಾ ಅವ್ರೆ. ವೀಣಾವ್ರೆ ನೀವು ಹುಬ್ಬಳ್ಳಿ
ಯವರ.ನಿಮ್ಮಮನೆಗೆ ನಾನುಬರಬಹುದೇ
ನನ್ನ ಮಗ ಹುಬ್ಬಳ್ಳಿಯಲ್ಲೇ ಕೆಲಸ ಮಾಡ್ತಾ
ಇರೋದು😊😊🙏❤️
.
ನಿಜವಾಗಿಯೂ ನೀವು ಹೂಬಳ್ಳಿ ಅವರೇ plz messanger nalli location haki plz
Nimma dinachari keli tumba santoshavayitu madum kelasada Madhya video maduttiralla adakke koti koti koti koti dhanyavadagalu nivu heliddu 100 present carrect
You are so blessed and you do everything so religiously.Thanks for sharing and there is lot to learn from you.🙏🙏
Really you are great person. Very cultured.,and great devotion minded.
ನಮಸ್ಕಾರ ಮೇಡಮ್. ನನ್ ಹೆಸರು ಸವಿತಾ. ನಿಮ್ಮ ಸಲಹೆಗಳು ನಮಗೆ ತುಂಬಾ ಇಷ್ಟ ಆಗಿದೆ ನಿಮಗೆ ಧನ್ಯವಾದಗಳು
ನಿಜಕ್ಕೂ ನಿಮ್ಮ ದಿನಚರಿ ಕೇಳಿ ತುಂಬಾ ಖುಷಿಯಾಯಿತು ಅಮ್ಮಾ. ಧನ್ಯವಾದಗಳು.....🙏🙏🙏🙏🙏
No Amma ur voice is super....your my God Amma...no mother no father to me Amma...😭😭😭😭
Very very nice Amma Thankyou
Bahal chanda matadatira nivu nange rumba esata nimma matuu kelokee pata pata anta keloke tq akka je
ನಿಮ್ಮ ತಾಯಿ ಅವರಿಗೆ ನನ್ನ ಸರಸಾಷ್ಟಾಂಗ ನಮಸ್ಕಾರಗಳು ವೀಣಾ ಜೋಶಿ,🙏🙏
Original cultured mam now a days Evey married women should follow Pls guide to everyone 🙏🙏
Amma estu chanda helidre Abba nave time Ella time Ella antive BT nive estela madi ennu time madkotira Andre great super Amma nive ❤❤❤💞💞💞🙏🙏🙏😘😘😘😘😘
🙏🙏🙏 Mam you are great hand of Bhakthi Rangoli pray Slokhas Songs and even in kitchen also 🙏
Tumba channagi helidarj madam. Nimma dinachari super
Thank you so much.. I am working woman but trying to follow you as much as possible 🙏🙏 Amma nanu navaratri yinda nimmanna follow madtidini but adanna nodi kelavobbaru na madodanna nodi youtube dag en enenare helrar adannna nodi madudiratta en anta adkotare matte avarenadru tappidag adanna helok hodre egiga iki bal kayide heltal antar, modlu nanagu gottiralilla avag summaniratidde, ega nimminda tilidukondini adanna bereyavar share madkollodu tappa Amma plz tilisi 🙏
ನೀವು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ,,ನಿಮಗೆ ದೇವರು ಒಳ್ಳೆಯದು ಮಾಡಲಿ 🌹💐🙏🌹💐🙏
Very nice and informative. Thank you!
ಆಶಾಡ ಶುಕ್ರವಾರದ ನಿಯಮ ಪೂಜೆಯನ್ನು ತಿಳಿಸಿ
Kitchen hege itkobeku yav yav vastu elli idbeku. Anta heli mam
👌 Amma 🌺🌺🌺
Mam, u said 4 days u dont enter kitchen n u follow the rituals. Its good n we used to the same till marriage.. But after marriage, few ladies has to go for work n they vl be havibg small kids n they cant sit for three days holding kids... Since u r at home n someone help those three days.... Whats the solution for those women who work(those three days)??
Hare Srinivasa tumba chennagide
Namaste mam nanage padmavati parayanada bagge kelbekittu nanu nanna kasta devarige heluva munche sankalpa madbeku Andre yava sankalpa mantra heli nanna kasta devarige helbeku ? E shukravara adika maasadalli e pooje madbeku anta edini modalu sankalpa,astottara,108 sala mantra helbeku Alva medam replay Maadi please mam
Tumba. Chennagi matadri nimma dinachrya bagge helidri tumbha santosha namaskaragalu
Veena Amma nimma dinachari estu masth adari❤❤
Namasthe amma neevu thumba chennagi mathnadtiri
Hari Om prànàm veenaji nimma dinachari tumba Ishta aytu nanagu devarmunde Rangoli haakodu haadu Shloka helodu matadtini nimma matu Keli Namma maneyallie joteyagi matanadidange aaged nimage hridaya poorvak vandanegalu 🙏🙏🌹🌹
Tumbha valliay mahethi kottera venna ..🙏🙏
Madam Venkappana navarathri yawa thingalaii madthiri
ನೀವು ಏಷ್ಟು ಮಾತಾಡದ್ರು ಅವು ಅಷ್ಟೆ informative ಇರತಾವ ರಿ ....ನಿಮ್ಮ ಅಷ್ಟು ದೇವರ ಪೂಜಾ ಪುನಸಕಾರ ಮಾಡೊದು ಆಗಲಿಲ್ಲ ಅಂದರು ಒಂದು 10 ಪರಸೆಂಟ ಆದರು ನಿಮ್ಮ ಲಿಂದ ಕಲತಿವಿ ....ಅದಕ್ಕ ಬಹಳ ಧನ್ಯವಾದ. ರೀ ವೀಣಾ mam ...
Annapurneshwari rangoli hage hakuhudhu mam
Pls teach us how to do regular pooja for working women along with kitchen work.
Avva nimm matu Kali tumba Kushi aetu🙏🙏🙏🙏🙏
Very nice super👌👌👌👌👌👌
Amma mane sose mane magalahage hondkobeku andhare yava pooja madabeku, please thelisekodi🙏
Very nice❤. You get time for everything. Where do you live madam.
Krishna sthothra, Rama stjothra kalipi amma. Nimma dinacharyakke 🙏🙏
ಸಿಸ್ಟೆರ್ ನಿಮ್ಮ ಊರು ಯಾವುದು ನಾನು ನರಗುಂದ ನಮ್ಮ ಭಾಷೆ ಇದೆ ಎಷ್ಟು ಚನ್ನಾಗಿ ತಿಳಿಸಿ ಕೊಡುತ್ತೀರಾ ಬಹಳ ಇಷ್ಟ ಆಯ್ತ, ನಾನು ಎಲ್ಲ, ನೇಮ್ ಮಾಡುವೆ ಕೆಲವು ನಿಮ್ಮ ವಿಡಿಯೋ ನೋಡಿ ಕಲೆತಿರುವೆ, ಗೌರಿ ಪಾದ, ನಾವು ಮನೆ ಒಳಗಡೆ ಹೋಗೋದು ಬಲಗಡೆ ನಾ ಜೇಯ್ ಎಡಕ್ಕ್ ಹಾಕಿ ಬಲಕ್ಕೆ ವಿಜಯ್ ಮಾಹಿತಿ ತಿಳಿಸಿ ನೀವು ಸಮೀಪ ಇದ್ರ್ ಭೇಟಿ ಆಗಬೇಕು ಧನ್ಯವಾದಗಳು 🙏😊
Amma nimma Daiva bhaktige nanna saashtaanga namaskaaragalu 🙏🙏🙏🙏🙏🙏🙏🙏
Bakre canda madere vaena mam
Amma
Nanage doubt idhe. Rahu 12 ne mane mathu ketu 6 ne mane yalli idhare yenu parihara mada beku.
Nanage 12 mane rahu idhare 6 ne mane ketu Nanna gandanige ketu 6 mathe rahu 12 ne mane.
Nanna nakshatra shravana.
Nanna gandanige kritika modlane rashi
ನೀವು ಹೇಳಿರೋ ಸ್ತೋತ್ರ ಹಾಡು ಒಂದು ಎಪಿಸೋಡಲ್ಲಿ ಬರೆದಿರುವುದು ಹಾಕಿದ್ರೆಅಥವಾ ಸಾಹಿತ್ಯ ಕಳಿಸಿದರೆ ತುಂಬಾ ಉಪಯುಕ್ತವಾಗುತ್ತದೆ ಧನ್ಯವಾದಗಳು🙏🙏🙏
Tumba chenngi heliddiri amma tumba thanks .....
Akka brahmins chatney pudi madodh helkodri
ತುಂಬಾ ಖುಷಿ ಅಯ್ತು ಅಮ್ಮ 🙏🙏🙏🙏
Hare Srinivas akka enu illa akka vata vata enu ansilla thumbane kushi Aithu Tq u so much akka 🙏🌹💐
Nimma Dina chari tumbha ne chennagide ree Madam nivu e Dina namma jote manaspurvak vagi hanchikondira bahala kushi aitu nivu chennagi matadira madam niminda kaliyuvudu bahalaide madam kushi aitu nivu madida rotti tumbhane mrudu vagi soft agi kanuttitu bayalli niru baruttitu madam 👌👌ella nodi nimma manege bandante anisitu 💐🌹🙏🙏🙏🙏🙏💐🌹❤️❤️tq sooooo much madam e video madidakke🙏🙏
Amma tapp tilibedi nammejmaanru nan chanag nodkontare aadre nan tavrigogakke kalskodalla amma. Hogi 4dina idbaa anta yaavattu kalsalla amma.Dayavittu idakke yaavdadru parihara idre heli maa plss.
Very nice If possible post that Krishna n other slokas 🙏🙏
ಬಕ್ಕರಿ ಮಸ್ತ ಆಗ್ತಾನೆ ಅಕ್ಕ ನಿಮ್ಮ ಮಾಹಿತಿಗೆ ಧನ್ಯವಾದಗಳು ಅಕ್ಕ
ಆಂಟಿ ನೀವು ಮಾಡಿದ್ದು ನೋಡಿದ್ರೆ ನನಗೆ ನಮ್ಮ ಅಜ್ಜಿ ಮಾಡೋದು ನೆನಪಿಗೆ ಬರ್ತಿದೆ. Tq....... 🙏
Akka nimma naligeyalli Saraswati,nimma vadanadalli Lakshmi nimma hrudayadalli annapurne nelesidare,akka nimage nanna koti koti namanagalu🙏🥰
Tumba khushiyatu nimma dinachari 🙏 👌😊
Thumba chenagithu nimma dina chari keli. Namagu utsaha baruthe. Hubali li idira? Naavu uttaradhimutt avaru. Ashada gowri puje helikodi mathu swalpa daily haadugalanu helikodi so that we can sing in shravana masa. U can post it in description box so that we can write and tell. Nimma rangoli art nodidare saku astu chanda iruthade. Hari vayu gurugalu nimage mathu nimma maneyavarige sanmangala untu madali. 🙏
Ok khandita
Amma saraswati nimma naaligeyalli eddale
ಅಮ್ಮಾ ನೀಮ್ ಅಡುಗೆ ಮನೆ home tour ಮಾಡಿ plz Amma ...🙏
ದಿನಚರಿ ಹೇಗೆ ಮಾಡಿಕೊಳ್ಳಬೇಕು ಅಂತ ತಿಳಿಸಿದಕೆ ಧನ್ಯವಾದಗಳು
Amma neevu 1gante thnaka upvaas iruthiralla trasa aaguvudillava great amma neevu
Nimminda kaliyodu tumbane ide tq u amma nivu nimma dinachari nimma bagge heleddakke tq u namagu nimma hage navu pooja vrutha niyamagalu madbeku devar anugradinda agali namage tumba ista ayithu tq u amma🙏♥️
Please madam I asked u when to start Narayan hrudaya pooje till now u didn't answer
ನಾಳೆ ಹುಣ್ಣಿಮೆಯಂದು ಶುರುಮಾಡಿ
ಅಮ್ಮ.... ನನಗೆ ಬ್ರಾಹ್ಮಣರ ನಡೆ,ನುಡಿ ,ಸಂಸ್ಕಾರ ತುಂಬಾ ಇಷ್ಟ.... ಏನೊ ದೇವರ ಮಹಾ ದಯೆಯಿಂದ ...ನಿಮ್ಮ ಗೆಳೆತನ ಸಿಕ್ಕಿದೆ... ನನ್ನನ್ನು ಸಂಸ್ಕಾರವಂತೆಯಾಗಿ ಮಾಡಿ
Very nice bhakri chennagi aagive👌👍🔔❤
Thanq soooooo much to all
Hi
Y amma ur not showing face ur doing very nice job spreading food information about pooja