❤ಹರೇ ಕೃಷ್ಣ❤ನಮಸ್ಕಾರ ಜೋಷಿ ji 🙏ತುಂಬಾ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ji❤ ನಿಮ್ಮ ಮಾಹಿತಿಯಿಂದ ನಮಗೆ ತುಂಬಾ ವಲೆದಗತಿದೆ 👍 ಈಗಿನ ಕಾಲದಲ್ಲಿ ಮೇಲೆ ಬಂದ್ರೆ ಕಾಲ ಹಿಡಿದು ಕೆಳಗಡೆ ಯಳಿಯೋ ಜನನೇ ಜಾಸ್ತಿ ಇದ್ದರೆ ಅಂತದರಲ್ಲಿ ನೀವು ಯಲಾರಗೂ ಒಳ್ಳೆದಾಗಲಿ ಅಂತಾ ಬಯಸಿ ಒಳ್ಳೆ ಒಳ್ಳೆ ಮಾಹಿತಿ ಕೊಡತಿದ್ದಿರಾ ನಿಮಗೆ ನನ್ ಕೊಟ್ಟಿ ಕೋಟಿ ಧನ್ಯವಾದಗಳು ji ಶ್ರೀ ಕೃಷ್ಣ ನಿಮಗೂ ನಮ್ಮ ಕುಟುಂಬದವರಿಗೂ ಒಳ್ಳೆದು ಮಾಡಲಿ ಲವ್ ಯು ❤❤❤ji
ನಾನು ನಿಮ್ಮ ಹೊಸ subscriber ವೀಣಾ ಅಮ್ಮ ನಿಮ್ಮ ಎಲ್ಲಾ ಪೂಜಾ ವಿಧಾನ ನಂಗ್ ಭಾಳ್ ಇಷ್ಟ ಆಗ್ತಾವ ನೋಡಕ್ಕೆ ಖುಷಿ ನಮ್ಮ ಮನೆಯಲ್ಲೂ ನೀವು ಹೇಳಿಕೊಡುವಂತ ಸಲಹೆಗಳ ರೀತಿ ಪೂಜೆ ಮಾಡ್ತಿದಿವಿ ಧನ್ಯವಾದಗಳು ಮಾ 🙏
ತುಂಬಾ ಚೆನ್ನಾಗಿ ತಿಳಿಸಿಕೊಟ್ಟರೆ ಧನ್ಯವಾದಗಳು ತುಳಸಿಗಿಡ ಮನೆಯಲ್ಲಿ ಗಂಡಸರು ಕೇಳುವುದಕ್ಕೆ ಯಾರು ಪೂಜೆ ಮಾಡುವುದಿಲ್ಲ ನಾವು ಕೇಳಬಹುದ ಪೂಜೆ ಮಾಡುವ ಗಿಡ ಮಾತ್ರ ಒಣ ಎಷ್ಟು ಒಳ್ಳೆ ಗಿಡ ತಂದು ಹಾಕಿದರು ಹಣ್ಣಾಗುತ್ತದೆ ದಯವಿಟ್ಟು ತಿಳಿಸಿ ಗುತ್ತದೆ ಬೇರೆ ಗಿಡಗಳ ಪೂರ್ಣ ಗುವುದಿಲ್ಲ ಕಾರಣವೇನು ದಯವಿಟ್ಟು ತಿಳಿಸಿ ಪದೇ ಪದೇ ಒಣಗಿಹೋಗುತ್ತದೆ
Mam there is no place to keep tulsi pot right side when we come out its eat facing And right side agni moole will come na we shuld nt place in tht place na pl clarify this
ನಮಸ್ಕಾರ ವೀಣಾ ಅಕ್ಕಾ ನಾವು ಮನೆ ತೊಗೋಬೇಕು ಅಂತ ತುಂಬಾ ದಿನದಿಂದ ಪ್ರಯತ್ನ ಮಾಡತಾ ಇದೀವಿ ಆಗ್ತಾ ಇಲ್ಲ. ಒಬ್ಬರಿಗೆ 50000ಕೊಟ್ಟು ಸೈಟ್ ಇಲ್ಲ ದುಡ್ಡು ಇಲ್ಲ. ಲಾಸ್ಟ ವೀಕ್ ಕೊನೆ ವರೆಗೂ ಬಂದು ನಿಂತು ಹೋಯ್ತು. ಪ್ರತಿ ಸಲ ಇದೆ ರೀತಿ ಆಗ್ತಾ ede. ಪರಿಹಾರ್ ತಿಳಿಸಿ akja
Amma nanu varamahalaxmi pooje ge du kalashakke hakuv devi Belli mukha na Yugadi ge tarla or Akshaya tritiya ge tarla? and mane ge tand mele abhishek and kivi hagu mugu chuchhabeka? dayavittu heli ma🙏
Amma nama kade gadasare thulasi gida nedudu.nama maneya thulsi gida tuba.varusha aitu.chenagiee.ithu.iga solpa onagide yavaga adani thegedu.neda beku ole dina heli amma plz
ಅಮ್ಮಾ ನಾನು ಶನಿವಾರ ವೃದ್ಧಿ ಯೋಗ ಧಾನಿಷ್ಠ ನಕ್ಷತ್ರ ಅಷ್ಟಮಿ ತಿಥಿ ಲೀ ತಂಡ್ಬಿಟ್ಟೆ ಗೊತ್ತಿತ್ತು ಶುಕ್ರವಾರ ಮಂಗಳ ಒಳ್ಳೆ ತಿಥಿ ಆಗ್ತಿರಲಿಲ್ಲ ಡೇಟ್ ಆಗ್ತಿದೆ ಇಲ್ಲ ಅಂದ್ರೆ ಶುಕ್ರವಾರ ಒಳ್ಳೆ ತಿಥಿ ಯೋಗ ಇರ್ಲಿಲ್ಲ ಇವಾಗ ಎನ್ ಮಾಡ್ಲಿ ನಿಮ್ಮನ್ನೇ ನಂಬೀದಿನಿ ನನಗೆ ಗ್ರಹಗಳು ಪ್ರಚೋದಿಸಿ ನನ್ನಿಂದ ತಪ್ಪು maadsidru
Amma devara maneyalli vishu photo jothe ganapathi photo iddaga navu thulasi maale akbhuda vishu deavarige plzzz eli ma yakendre thulsi na ganapathi akabardhu antha elidru obbru adakke plzzz clarity madi ma nann question na plzzzzzzzzzzzz
ಮೇಡಂ ನನಿಗೆ ದಯವಿಟ್ಟು ಒಂದು ಮಾಹಿತಿ ತಿಳಿಸಿ ನಮ್ಮ ಮತ್ತು ತುಂಬಾ ಜನರ ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಇರುತ್ತದೆ, ನಾವು ಮನೆಯ ಮುಂದೆ ತುಳಸಿ ಪೂಜಿಸುತ್ತೇವೆ ನಾವು ಪೂಜಿಸುವಾಗ ನಮ್ಮ ಮುಖ ಪೂರ್ವ ದಿಕ್ಕಿಗೆ ಮತ್ತು ತುಳಸಿಮಾತೆಯು ಪಶ್ಚಿಮಕ್ಕೆ ದೀಪವೂ ಪಶ್ಚಿಮಕ್ಕೆ ಮುಖ ಮಾಡಿರುತ್ತೆ ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಮತ್ತು ತುಳಸಿಯನ್ನು ಹೆಣ್ಣುಮಕ್ಕಳು ಮತ್ತು ಹೆಂಗಸರು ಕೀಳಬಾರದ ದಯವಿಟ್ಟು ತಿಳಿಸಿ
Namage own house illa madam rent housalli irodu kundadalli tulasi belasiddivu but onagide . ega nann prasne manage tulasine beda .namage sandehagalu barautive adakke yen madabeku tagibeka tagibarada ? Nav maneyalli irodu 2 member rutumatiyadare pooje madoke agalla . adakke tulasine tagibeku anakondiddivi plz idakke pirihar heli 🙏🏻🙏
ಮೇಡಂ ನೀವು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ.😊 ಧನ್ಯವಾದಗಳು ❤
❤ಹರೇ ಕೃಷ್ಣ❤ನಮಸ್ಕಾರ ಜೋಷಿ ji 🙏ತುಂಬಾ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ji❤ ನಿಮ್ಮ ಮಾಹಿತಿಯಿಂದ ನಮಗೆ ತುಂಬಾ ವಲೆದಗತಿದೆ 👍 ಈಗಿನ ಕಾಲದಲ್ಲಿ ಮೇಲೆ ಬಂದ್ರೆ ಕಾಲ ಹಿಡಿದು ಕೆಳಗಡೆ ಯಳಿಯೋ ಜನನೇ ಜಾಸ್ತಿ ಇದ್ದರೆ ಅಂತದರಲ್ಲಿ ನೀವು ಯಲಾರಗೂ ಒಳ್ಳೆದಾಗಲಿ ಅಂತಾ ಬಯಸಿ ಒಳ್ಳೆ ಒಳ್ಳೆ ಮಾಹಿತಿ ಕೊಡತಿದ್ದಿರಾ ನಿಮಗೆ ನನ್ ಕೊಟ್ಟಿ ಕೋಟಿ ಧನ್ಯವಾದಗಳು ji ಶ್ರೀ ಕೃಷ್ಣ ನಿಮಗೂ ನಮ್ಮ ಕುಟುಂಬದವರಿಗೂ ಒಳ್ಳೆದು ಮಾಡಲಿ ಲವ್ ಯು ❤❤❤ji
Hare krishna mathaji ,thumba olleya vishyavnnu thilisiddheeri ,thumba dhanyavadagalu
ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಹೊಸ ಮನೆ ಬಾಗಿಲು ನಿಲ್ಲಿಸುವಾಗ ಹೇಗೆ ಪೂಜೆ ಮಾಡಬೇಕು ಯಾವ ಕ್ರಮ ಅನುಸರಿಸಬೇಕು
ಉತ್ತಮವಾದ ಮಾಹಿತಿ ಧನ್ಯವಾದಗಳು, ವೀಣಾ ಜೋಶಿಯವರೆ ವೀಡಿಯೋ ಮಾಡೋವಾಗ ಪೂರ್ತಿಯಾಗಿ ಕಾಣುವುದಿಲ್ಲ ಬೇರೆ ಯಾರಿಂದಲಾದರು ವೀಡಿಯೋ ಮಾಡಿಸಿ ಪ್ಲೀಸ್
ಹೌದು ಮೇಡಂ
Howdu ma yeshttu important informations koduteera Adre kanode Illa
ನಾನು ನಿಮ್ಮ ಹೊಸ subscriber ವೀಣಾ ಅಮ್ಮ ನಿಮ್ಮ ಎಲ್ಲಾ ಪೂಜಾ ವಿಧಾನ ನಂಗ್ ಭಾಳ್ ಇಷ್ಟ ಆಗ್ತಾವ ನೋಡಕ್ಕೆ ಖುಷಿ ನಮ್ಮ ಮನೆಯಲ್ಲೂ ನೀವು ಹೇಳಿಕೊಡುವಂತ ಸಲಹೆಗಳ ರೀತಿ ಪೂಜೆ ಮಾಡ್ತಿದಿವಿ ಧನ್ಯವಾದಗಳು ಮಾ 🙏
ಧನ್ಯವಾದಗಳು ಪೂರ್ವ ಸುವಾಸಿನಿಯರು ತುಳಸಿ ಪೂಜಿ ಮಾಡಬಹುದಾ🌹🌺🌹🌺🌹🙏🙏
E vishaya ne nangu bekithu Amma nim athra kelbeku antha andukonde but search madiddakke nimma e video nange sikthu thumba thanks amma
Love you Amma. Ninne ashte prashne kelidde tulsi gida neduva dinada bagge. 🥰🙏
Amma namma flat mukhya bagilu Paschima mattu nairutya eradu dikku seruva jagadalli ide. Aduge mane vayuvya dikkige ide. Archakaru Grahapraveshada dina pooja mandira idlikke paschima moole bittare bere elloo sthala illa anta helidru. Tulsi idlikke aduge mane hinde balcony ide alli uttara moole alli idillke helidru. Adare aduge mane gas katte alli barutte. Khidakyinda aduge hoge alli hogutte. Hagagi hall na kitakiya agneya mooleyalli idabekaytu. Yakendre poorva moole bedroom mattu uttara mooleyalli bathroom ide. Bere dari illa. Adare archakaru helidru vayuvya dikkige innondu bagilu ide mattu
melgade neerina tank irodrinda svalpa vastu dosha kadime agutte anta.
Enu tondare illa maneyalli. Chennagiddeve iddudaralli traptiyinda. Modalindalu pooje mattu devaranne nambi ella tappigu parihara needuttane endu nambiddene. Eega antu nimma margadarshanadalli adashtu tappugalu agadante prayatnisuttene.
Vastu bagge pratiyondu dikkigu parihara tilisi video madtira?
Tumba upyoga agutte ellarigu.
🙏🙏🙏🙏
Koti koti dhnnywadglu akka wngida tulse khddida mahimy tilicekottiddkke.🙏🙏🌹
Yakamma ang baya biltirri.. Nidanvaagi cleargi matadri.
ತುಂಬಾ ಚೆನ್ನಾಗಿ ತಿಳಿಸಿಕೊಟ್ಟರೆ ಧನ್ಯವಾದಗಳು ತುಳಸಿಗಿಡ ಮನೆಯಲ್ಲಿ ಗಂಡಸರು ಕೇಳುವುದಕ್ಕೆ ಯಾರು ಪೂಜೆ ಮಾಡುವುದಿಲ್ಲ ನಾವು ಕೇಳಬಹುದ ಪೂಜೆ ಮಾಡುವ ಗಿಡ ಮಾತ್ರ ಒಣ ಎಷ್ಟು ಒಳ್ಳೆ ಗಿಡ ತಂದು ಹಾಕಿದರು ಹಣ್ಣಾಗುತ್ತದೆ ದಯವಿಟ್ಟು ತಿಳಿಸಿ ಗುತ್ತದೆ ಬೇರೆ ಗಿಡಗಳ ಪೂರ್ಣ ಗುವುದಿಲ್ಲ ಕಾರಣವೇನು ದಯವಿಟ್ಟು ತಿಳಿಸಿ ಪದೇ ಪದೇ ಒಣಗಿಹೋಗುತ್ತದೆ
Hello madam nimma sanatana kramada Vidhi vidhana nijakku tumba olleya sandhesha needtide…..🙏
Ondh favour Tulasi katte yalli neeru tumbida tambige idabahuda???? Idu shastradalli idea??
Namma hiriyaru iduttidda vaadike adu shastravoo??
Athava pakshigalige neer irali antavoo???
Thulasi kaddiyalli eshtondu visheshathe ide nijvaglu nanage thumba santhoshavaithu madam.
Olle mahithi idu nananganthu upaukthavagide thanku madam.
Tumba thanks ri. Olle mahiti tilisidake
Tulasige gottillade apachara agiddare parihara yenu veena avare dayavittu tilisi adara bagge ondu video madi
Nivu tilidukondiruva gnanavannu tilisi koduttiruvudakke estu dhanyawad helidaru saladu ..🙏🏻🙏🏻🙏🏻🙏🏻🙏🏻🙏🏻💐💐💐🌹🌹🌹
Amma. Namma. Mane. Baagilu. ದಕ್ಷಿಣ ದಿಕ್ಕಿನ baagilu. Navu. Yavakade. Tulisi. ಕಟ್ಟೆ.idabekku.heli.Amma.uttara baagilu. Irorige. ಬಲ. Baaga. Agotte..
Madam Nanu nimma hos subscribe neevu yella videogalalli bahal olle mahiti kodutiri
Madam.
Please tell me if I start lalitha 48 days vratha in the morning. some time if not possible in the morning can I do in the evening
ಜೈ ಶ್ರೀ ರಾಮ ಜೈ ಕರ್ನಾಟಕ ಜೈ ಭಾರತ ದಂನೈವದಗಳು ಮತ್ತು ನಿಮ್ಮ ಪ್ರತಿಕ್ರಿಯೆ ಚನಗೀದೆ
🙏🏻 ಉತ್ತಮವಾದ ಮಾಹಿತಿಗೆ ದನ್ಯವಾದಗಳು
Amma super tumba chennagi tilisiddira tulsi puje , Jai vrundadevi Krishna priye tulsi.
Mam there is no place to keep tulsi pot right side when we come out its eat facing
And right side agni moole will come na we shuld nt place in tht place na pl clarify this
ತುಳಸಿ ವಿಶೇಷ ಹೇಳಿದಿಕ್ಕೆ ನಿಮಗೆ ಅನಂತ ಧನ್ಯವಾದಗಳು. ವೀಣಾ madam .
ನಮಸ್ಕಾರ ವೀಣಾ ಅಕ್ಕಾ
ನಾವು ಮನೆ ತೊಗೋಬೇಕು ಅಂತ ತುಂಬಾ ದಿನದಿಂದ ಪ್ರಯತ್ನ ಮಾಡತಾ ಇದೀವಿ ಆಗ್ತಾ ಇಲ್ಲ. ಒಬ್ಬರಿಗೆ 50000ಕೊಟ್ಟು ಸೈಟ್ ಇಲ್ಲ ದುಡ್ಡು ಇಲ್ಲ.
ಲಾಸ್ಟ ವೀಕ್ ಕೊನೆ ವರೆಗೂ ಬಂದು ನಿಂತು ಹೋಯ್ತು. ಪ್ರತಿ ಸಲ ಇದೆ ರೀತಿ ಆಗ್ತಾ ede. ಪರಿಹಾರ್ ತಿಳಿಸಿ akja
Hi nimma program. Tumba chenngide
Olleya maahiti kottakke 🙏. Madam, hengasàru 50year above tulasi kudi tegedu devarige Arpisabahuda? (Mutideyaru) widow tulasi kattege neeru hakabahuda? Tilisi Màdam. 🙏
🙏🏻 ಆರಾಧ್ಯ ದೇವಿ 🌱 " ಶ್ರೀ ತುಳಸಿ ದಾಮೋದರ ಪ್ರಸೀದತು " 🙏🏻
NamasteAmma, 🙏dhanyavadagalu 🙏
Thumba olleya mahiti amma...
Thanks for your high value lectures.
Really it is high time needed.
thanks a lot for your service to Hindu Community.
Dhanyavaadagalu amma 🙏
Amma nanu varamahalaxmi pooje ge du kalashakke hakuv devi Belli mukha na Yugadi ge tarla or Akshaya tritiya ge tarla? and mane ge tand mele abhishek and kivi hagu mugu chuchhabeka? dayavittu heli ma🙏
Amma nama kade gadasare thulasi gida nedudu.nama maneya thulsi gida tuba.varusha aitu.chenagiee.ithu.iga solpa onagide yavaga adani thegedu.neda beku ole dina heli amma plz
ಅಮ್ಮಾ ನಾನು ಶನಿವಾರ ವೃದ್ಧಿ ಯೋಗ ಧಾನಿಷ್ಠ ನಕ್ಷತ್ರ ಅಷ್ಟಮಿ ತಿಥಿ ಲೀ ತಂಡ್ಬಿಟ್ಟೆ ಗೊತ್ತಿತ್ತು ಶುಕ್ರವಾರ ಮಂಗಳ ಒಳ್ಳೆ ತಿಥಿ ಆಗ್ತಿರಲಿಲ್ಲ ಡೇಟ್ ಆಗ್ತಿದೆ ಇಲ್ಲ ಅಂದ್ರೆ ಶುಕ್ರವಾರ ಒಳ್ಳೆ ತಿಥಿ ಯೋಗ ಇರ್ಲಿಲ್ಲ ಇವಾಗ ಎನ್ ಮಾಡ್ಲಿ ನಿಮ್ಮನ್ನೇ ನಂಬೀದಿನಿ ನನಗೆ ಗ್ರಹಗಳು ಪ್ರಚೋದಿಸಿ ನನ್ನಿಂದ ತಪ್ಪು maadsidru
Amma. NimmA. Mane. ದಕ್ಷಿಣ.baagilu.mane.andri.adaralli.tilisi.gida.elli.ittiri.torisi.nammadu.dakshina.bagilu.nanu.balagade.ittini.andre.swalpa.dora.ittini.
Tqs veenamma....but veenamma mane munde jaaga illa Tulsi nedoke si terace mele nedbahuda?
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ
Vanagida thulsi plant ekadashi andu kitirodrinda parihara thilsi gothilade kitidare
Thanks Akka for all Devine pooja method sharing 💐💐🙏🏻🙏🏻God bless you always 😘😘
E video gagi kayta idvi .. thank you amma
Mam Tulasi gida yava vaara thegibeku Mattu yav vaara hachhabeku tilisi mam
Amma nammanelu thulasi godege vorgsi ittidevi pradakshine heg akadu
Informative video 🙏🙏
Amma navu tulasi pooje hosadagi tandu madabeku yava dina tandu madali amma nimma uttarakkagi kayutta erutteve
Ladies gantte barisbardu pooje madbekadre anthare medam nijana heli medam
Amma devara maneyalli vishu photo jothe ganapathi photo iddaga navu thulasi maale akbhuda vishu deavarige plzzz eli ma yakendre thulsi na ganapathi akabardhu antha elidru obbru adakke plzzz clarity madi ma nann question na plzzzzzzzzzzzz
Amma,hosa tulasi Yavaga tarebeku?
🙏🙏🙏🙏🙏ಅಮ್ಮ ಉತ್ತಮ್ಮ ಮಾಹಿತಿ ಅಮ್ಮ ಧನ್ಯವಾದಗಗಳು 👌👌
Yaav dina tulasi gida keelabahudu amma.. nam mane ತುಳಸಿ ಒಣಗಿ hogide jothege ಬಿಳಿಗೆ yeno gidada tumba aagide...adanna yaava dina keelodu heli maa...
ಒಳ್ಳೆ ಮಾಹಿತಿ ನೀಡಿದಿರಿ ವೀಣಾ ಅವರೇ ಧನ್ಯವಾದಗಳು
Thank you so much mam for these information ..very beautifully you explained 🙏
Dhanyawadhagalu Sasthahavadha devuru visayagalu helidhake Thanku🙏🙏
Nam Mane main door west side edhe balcony east ge edhe namdu appartment so balcony nalli edabodha tulasi. Or main door nalli ne edabeka ? 🙏
Namdu heege ede amma uttarisi…
Akka guide us every time
Thank u
ವಿಳ್ಯದೆಲೆ ಬಳ್ಳಿಯನ್ನು ಯಾವ ದಿನ ತರಬೇಕು ಮತ್ತು ಯಾರಿಂದಲಾದರೂ ಪಡೆಯಲು ಅನುಕೂಲ ಇದೆಯಾ.
Namasta mam in my house if I put Tulsi it will two or three months for next it becomes dry so I must do mam,
Amma maneli devara munde 2 deepa hachhi jothege ondu kamakshi deepa hacchabahuda
Amma tulasi onagta ide innu hasiru ele ide tegibouda Amma tilisi Amma please 🙏🙏🙏
Mam ivattu budavara punarvasu ide Tulsi tandu hakbahuda
amma plastic pot nalli tulusi hakbahuda please yaradru tilsi hakbahuda bedva endu please
Tulasi lagnada bagge tilisi amma.. Hege yavag yava samaya dalli madbeku anta 16th ideyalla amma
ಮೇಡಂ ನನಿಗೆ ದಯವಿಟ್ಟು ಒಂದು ಮಾಹಿತಿ ತಿಳಿಸಿ ನಮ್ಮ ಮತ್ತು ತುಂಬಾ ಜನರ ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಇರುತ್ತದೆ, ನಾವು ಮನೆಯ ಮುಂದೆ ತುಳಸಿ ಪೂಜಿಸುತ್ತೇವೆ ನಾವು ಪೂಜಿಸುವಾಗ ನಮ್ಮ ಮುಖ ಪೂರ್ವ ದಿಕ್ಕಿಗೆ ಮತ್ತು ತುಳಸಿಮಾತೆಯು ಪಶ್ಚಿಮಕ್ಕೆ ದೀಪವೂ ಪಶ್ಚಿಮಕ್ಕೆ ಮುಖ ಮಾಡಿರುತ್ತೆ ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಮತ್ತು ತುಳಸಿಯನ್ನು ಹೆಣ್ಣುಮಕ್ಕಳು ಮತ್ತು ಹೆಂಗಸರು ಕೀಳಬಾರದ ದಯವಿಟ್ಟು ತಿಳಿಸಿ
Amma nammane uttarakke bagilide...balagade Tulasi gida ettivi naditadari?? Yakandra adu eshanya dikku alva amma plzz reply madri....
Madam, 🙏 hachha beku means nedabeku artana
Amma nanu davdashi dinane tagden ammma plz enadru parihar eddre heli ammma plz ammma
Tulasi munde haako rangoli bagge video madthira?
Very very useful information thanks madam
Amma nanu pooje antha ondhu Thulasi katte yalli Thulasi belesi poojistha edhini..aadhare nam maneya bagilalli ..hage pot edo kade ciment gaare kithkondu..swalpa mannu kanothara randhra aagidhe..alli kuda putta putta Tulasi gida beledhirathe..odadovaga kaalige sigo haagirathe..edhanna ..naanu kithu horage haakbidthidhe..eega vedio nodi..yen madbeku antha nimmalli kelthidhene..Dhayavittu..thilisi.
🙏ನಮಸ್ಕಾರ ಅಮ್ಮ ಗೊತ್ತಿಲ್ಲದೇ ತಪ್ಪಾಗೋತಮ್ಮ ದ್ವದಶಿ ದಿನ ವಾಂಗಿದ್ ತುಳ್ಸಿ ಕಿಬಿಟ್ಟಿದೀವಿ ಏನ್ ದೋಷಗತ್ತಾಮ್ಮ ಪ್ಲೀಸ್ ಹೇಳಿ, ನನ್ನ ಅಕ್ಕ ಭಾವ ಕೆಲ್ಸಕ್ಕೆ ಹೋಗ್ತಾರೆ ಸಂಜೆನೇ ಬರೋದು ಇವತ್ತು ಬೇಗ ಬಂದ್ರು ಅಂತ ಕಿತ್ತು ಬಿಟ್ರು. ಅಮ್ಮ ಪ್ಲೀಸ್ ಹೇಳಿ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏
ಅಮ್ಮ 🙏🙏 namaneli.pless ela. Eshanaya dikale kapond mele. Etidini.. Yen problem. Amma❤❤❤❤
Amma tulsi munde Dina nitya pooje madovaga 2 deepa hacchabeka 1 deepa hachabahuda? Tilsi dayvittu
Namage own house illa madam rent housalli irodu kundadalli tulasi belasiddivu but onagide . ega nann prasne manage tulasine beda .namage sandehagalu barautive adakke yen madabeku tagibeka tagibarada ? Nav maneyalli irodu 2 member rutumatiyadare pooje madoke agalla . adakke tulasine tagibeku anakondiddivi plz idakke pirihar heli 🙏🏻🙏
Namaste madam hudugiru gayathri manthra hela bahuda tilisi daya madi tilsi🙏
Nice information, please show the things properly in the video, always half only seen ,thank you so much
ಧನ್ಯವಾದಗಳು ಅಮ್ಮ ತುಳಸಿ ಮಹತ್ವ ತಿಳಿಸಿದಕೆ
Thanks medam
Thank you madam ❤👌❤🙏💐
Amma navu irudu badagi Mane namm mane angaladalli bisilu billallaa amma adakke NAU horagade mani mele ittiddene amma .🙏🙏🙏
Thank you akka good information 🙏🙏
Many more returns on ur birthday Madam
Tumba change thilese kotie dera thanks
Hi sis,thulasi gidavannu yaava thither n vaaradalli hachabeeku davattu thilisi
Thithi
Tq akka
ಧನ್ಯವಾದಗಳು ಅಕ್ಕಾ
Mane bagilu uttarakke ide balagade idalu jagavilla edagade ittivi sariyagideya tilasi madam
Veena amma everday yavtara pooja madbeku ? Matte yastu dinakke ondu sari devara idol na tikbeku.... ?
Amma🙏 namma maneyali tulasi gida mumbagilakke neravagi ittidini Amma naditada alva amma..
Very nice madam Hari sarvotama vayu jeevotama
Tulasi kusuma and beeja which we remove..... ro make tulasi plant grow
What must we do
I have more.. pl reply
Nammane purvakke ide yav kade tulasi katte idli
Evthu tulci katte thkond bhrbhudh manege
Thank u akka ತುಳಸೀ ಮಹತ್ವ ತಿಳಿಸಿ kottidakke
Amma
Dhanyavaad 🙏🙏🌹🌹
Madam tulsi munde estu Deepa achbeku
Sanje tulasi gidakke neeru haku hosalige neeru haku anthare adu hege sumne swalpa neeru prokshane madbeka or purti tholibeka
Very good tips
ದಿನ್ನಾ ಯಾವ್ದ್ ರಂಗೋಲಿ ಹಾಕ್ಬೇಕು mam plz reply me