ಬಾಯಿಚಪ್ಪರಿಸಿ ತಿನ್ನುವಷ್ಟು ರುಚಿಯ ಕೊತ್ತಂಬರಿ ಸೊಪ್ಪಿನ ಅನ್ನ ಎಂದಾದರೂ ಮಾಡಿದ್ದೀರಾ ? I CORINDER LEAVES RICE

Поділитися
Вставка
  • Опубліковано 28 вер 2024
  • ಕೊತ್ತಂಬರಿ ಸೊಪ್ಪಿನ ಅನ್ನ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ 1 ಕಪ್ -
    1 cup of rice
    ಕೊತ್ತಂಬರಿ ಸೊಪ್ಪು ಒಂದು ಹಿಡಿ - A handful of coriander leaves
    ಹಸಿ ಮೆಣಸಿನಕಾಯಿ 2 - Green Chillis 2
    ಬೆಳ್ಳುಳ್ಳಿ 5 ರಿಂದ 6 ಎಸಳು - garlic clove 5 to 6
    ಶುಂಠಿ ಅರ್ಧ ಇಂಚು - 1/2 inch ginger
    ಜೀರಿಗೆ 1 ಟೀ ಸ್ಪೂನ್ - Jeera 1 tsp
    ಎಣ್ಣೆ 1 ಟೇಬಲ್ ಸ್ಪೂನ್ - Oil 1 Tbsp
    ತುಪ್ಪ 1 ಟೇಬಲ್ ಸ್ಪೂನ್ - Ghee 1 Tbsp
    ಸಾಸಿವೆ ಸ್ವಲ್ಪ - A little bit of mustard
    ಕಡಲೆ ಬೇಳೆ 1 ಟೀಚಮಚ - Chana dal 1 tsp
    ಉದ್ದಿನಬೇಳೆ 1 ಟೀಚಮಚ - Urad dal 1 tsp
    ಕಡ್ಲೇಬೀಜ 2 ಟೇಬಲ್ ಸ್ಪೂನ್ - Groundnut Seeds 2 Tbsp
    ಕರಿಬೇವಿನ ಸೊಪ್ಪು ಸ್ವಲ್ಪ - Curry Leaves
    ಈರುಳ್ಳಿ 1 - Onion 1
    ಸಕ್ಕರೆ ಅರ್ಧ ಟೀ ಚಮಚ - Sugar 1/2 tsp
    ಉಪ್ಪು ರುಚಿಗೆ ತಕ್ಕಷ್ಟು - Salt To Taste
    #BhagyaTvRecipes #BhagyaTvCorianderRice #BhagyaTvRiceBath
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 112