Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe

Поділитися
Вставка
  • Опубліковано 3 лип 2022
  • ತುಂಬಾ ದಿನ ಆಯಿತು ಬಾಳೆ ಎಲೆ ಊಟ ಮಾಡೋಣ ಅಂತ ಅನಿಸಿತು. ಎಲ್ಲಿ ಹೋಗೋಣ ಅಂತ ಯೋಚನೆ ಮಾಡುವಾಗ ಮೊನ್ನೆ ನಾನು ಲಿಮಿಟೆಡ್ ಊಟದ ವಿಡಿಯೋ ಮಾಡಿ ತೋರಿಸಿದ್ದೆ. ಯಾಕೆ ಇವತ್ತು ಅನ್ಲಿಮಿಟೆಡ್ ಊಟ ಮಾಡಬಾರದು ಅಂತ ಹುಡುಕಲು ಆರಂಭಿಸಿದಾಗ ಸಿಕ್ಕಿದ್ದೇ ಭರ್ಜರಿ ಊಟ ಹೋಟೆಲ್. ಹಾಗಿದ್ದರೆ ತಡ ಯಾಕೆ ಬನ್ನಿ ಭರ್ಜರಿ ಊಟ ಹೇಗಿದೆ ಅಂತ ನೋಡೋಣ
    Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe
    To Subscribe our Channel Please click here....
    ua-cam.com/channels/evl.html...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    ua-cam.com/channels/nh5.html...
    Please share,like,comment and subscribe.
    Thanks for watching..
    #UttaraKarnatakaRecipe, #BharjariOota, #BengaluruSpecialBananaLeafMeal, #VegetarianBananaLeafMeal, #UnlimitedMealsAtBharjariOota,
    #UnlimitedBarjariOotaAt190, #RotiGharBasavanagudi, #Unlimitedlunchfor190atRotighar, #UnlimitedVegetarianMeals, #TastingBananaLeafMealsAtBharjariOota, #UnlimitedFoodInBengaluru, #UnlimitedFoodServedOnBananaLeaf, #PureVegBananaLeafMeals, #UnlimitedBananaLeafMealsInGandhiBazar, #UpaharaDarshini, #UnlimitedFoodOnBananaLeaf, #UnlimitedThali,

КОМЕНТАРІ • 395

  • @cvnagabhushan4000
    @cvnagabhushan4000 Місяць тому +3

    ವಿಡಿಯೋ ತುಂಬಾ ಚೆನ್ನಾಗಿದೆ👌

    • @UttarakarnatakaRecipes
      @UttarakarnatakaRecipes  Місяць тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @sanathkumar9883
    @sanathkumar9883 Рік тому +2

    ನಿಮ್ಮ ನಿರೂಪಣೆ ಕೇಳೋದಿಕ್ಕೆ ತುಂಬಾ ಚೆನ್ನಾಗಿರುತ್ತೆ ತ್ರಿವೇಣಿ ಪಲ್ಲವಿಯವರೇ

  • @diwakardesai5706
    @diwakardesai5706 2 роки тому +1

    ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @seanbellfort2298
    @seanbellfort2298 2 роки тому +6

    Brilliant video. Thanks akka. ☝️🇮🇳☝️🕉️☝️ Jai Karnataka. Thank you.

  • @purandaraprabhu1476
    @purandaraprabhu1476 2 роки тому +4

    ವಿವರಣೆ ಚೆನ್ನಾಗಿ ಮಾಡಿರುತ್ತಿರಿಿ.
    ಗಾಂಧಿ ಬಜಾರ ನಲ್ಲಿ ಜನರ ರುಚಿ ತಿಳಿದು
    ವಿವಿಧ ಖಾದ್ಯ ಮಾಡಿದ ಹೋಟೇಲ್..
    ಮೊದಲು ವಿದ್ಯಾರ್ಥಿ ಭವನ್ ದೊಡ್ಡ ಹೆಸರು
    ಇತ್ತು.ಇಂದಿಗೂ ನಾಷ್ಠಾ ಗೆ ಉತ್ತಮ.ಹೋಟೇಲ್.

  • @mkl4770
    @mkl4770 2 роки тому +2

    Naanu nam family members hogi ಊಟ ಮಾಡ್ತೀವಿ ಮೇಡಂ tq ನೀವು video ಮಾಡಿ ತೋರ್ಸಿದ್ದಕ್ಕೆ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು. ಹೋಗಿ ಬಂದ ನಂತರ ನಿಮ್ಮ ಅನಿಸಿಕೆ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rahamathma2388
    @rahamathma2388 9 місяців тому +2

    Here i head food with my husband it's very tasty

  • @girigirigowda8599
    @girigirigowda8599 2 роки тому +16

    ಇಡೀ ನಿಮ್ಮ ವಿಡಿಯೋಗಳಲ್ಲಿ ನೀವು ಇಂತಹ‌ ಸದಾ ಬಿಜಿ ಇರುವ ಇಂತಹ ಹೋಟೆಲ್ಲ ನಲ್ಲೂ‌ಅಡುಗೆ ತೋರ್ಸಿರೋದೇ ಗ್ರೇಟ್...,👌

    • @UttarakarnatakaRecipes
      @UttarakarnatakaRecipes  2 роки тому +4

      ತುಂಬಾ ಧನ್ಯವಾದಗಳು ಸರ್ ಕೇವಲ ತಿನ್ನೋದು ಮಾತ್ರ ತೋರಿಸುವ ಬದಲು ಹೋಟೆಲ್ ಗೆ ಹೋಗಿ ತಿನ್ನೋ ಅಡುಗೆ ಹೇಗೆ ತಯಾರಾಗುತ್ತೆ ಅಂತ ವೀಕ್ಷಕರಿಗೆ ತಿಳಿಸುವ ಉದ್ದೇಶ ಸರ್ ಅಷ್ಟೇ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

    • @umadevisastry2434
      @umadevisastry2434 28 днів тому

      ​@@UttarakarnatakaRecipesqqqq1q1¹¹¹qrrtr3qq4qqq33q44443q32¹¹1¹¹¹¹¹

  • @tubeinfoful
    @tubeinfoful Рік тому

    Very good ideals of performance thanks for your support

  • @hajaratkkhajasabkbategere1746
    @hajaratkkhajasabkbategere1746 Місяць тому

    I like tha hotal

    • @UttarakarnatakaRecipes
      @UttarakarnatakaRecipes  Місяць тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @prithvipatil5888
    @prithvipatil5888 2 роки тому

    Unlimited food information good 👍 aduge madodu super agide hotel torisikotiddake thank you mam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayalakshmisk6843
    @vijayalakshmisk6843 2 роки тому

    Super ri yalru bari thinodhe video madthre NIV thumba great thankyou

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮಾಡುತ್ತಾರೆ ಹೋಟೆಲ್ ನಲ್ಲಿ ಯಾವ ರೀತಿ ಅಡುಗೆ ತಯಾರಾಗುತ್ತೆ ಅನ್ನೋದು ವೀಕ್ಷಕರಿಗೆ ತೋರಿಸುವ ಪ್ರಯತ್ನ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ

  • @anantapadmanabhabhat7120
    @anantapadmanabhabhat7120 4 місяці тому +1

    God bles my sistar

  • @gurulingappahogtapur6185
    @gurulingappahogtapur6185 2 роки тому +3

    ನಮಗೆ ಈ ಹೋಟೆಲಿನಲ್ಲಿ ಊಟ ಮಾಡಿದಷ್ಟೇ ಅನುಭವ ಮತ್ತು ಸಂತೋಷ್ ಆಗಿದೆ. ವಂದನೆಗಳು

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @niveditagopalkrishna7167
    @niveditagopalkrishna7167 2 роки тому

    Namma family ya favourite place ❤️
    Oota super ageratte

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @thejeshpe3424
    @thejeshpe3424 2 роки тому +5

    Super show well explained nice to see and will taste as early as possible 👏

    • @UttarakarnatakaRecipes
      @UttarakarnatakaRecipes  2 роки тому

      Thank you sir for your support. Share your comment after visit 🙏🙏🙏

  • @geethapatil2724
    @geethapatil2724 2 роки тому +3

    ಊಟ supperrrrrr 👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

    • @shashidevagamatta6196
      @shashidevagamatta6196 2 роки тому

      Hi work from home opportunity ede only for ladies ru interested???

  • @raghureddy118
    @raghureddy118 2 роки тому

    Super barjari ootA video medam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @shwetakulkarni4867
    @shwetakulkarni4867 2 роки тому +1

    Nim video mastagideri 🥰 mastagi tindu.. mastagi helidri❤️

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @sudhan371
    @sudhan371 2 роки тому +1

    ಹೋಟೆಲ್ ಬಗ್ಗೆ ತಿಳಿಸಿದಿರಿ, ನಾನು ಒಮ್ಮೆ ಭೇಟಿ ಮಾಡ್ತೀನಿ
    ಧನ್ಯವಾದಗಳು ತ್ರಿವೇಣಿ
    ಸೂಪರ್ ಊಟ👍👍👍👍👍👍

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಟ್ಟು ಊಟ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

  • @dayanandandani74
    @dayanandandani74 Місяць тому

    Super hotel ,,,

  • @vidyaharish9590
    @vidyaharish9590 2 роки тому

    Palav recipe 😋 spr tq madam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @trivenis6043
    @trivenis6043 2 роки тому

    wow mam super mouth watering items

  • @Anandkumar-pv5xn
    @Anandkumar-pv5xn Рік тому

    Super unlimited Food sister Thank you Forever

  • @ashokashok4034
    @ashokashok4034 2 роки тому

    ಸೂಪರ್.

  • @pushpahugar4263
    @pushpahugar4263 2 роки тому +1

    ತುಂಬಾ ಚೆನ್ನಾಗಿದೆ ಮತ್ತು ಶುಚಿಯಾಗಿದೆ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @lathakaranth5365
    @lathakaranth5365 2 роки тому +2

    👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @gayithrikmgayithrikmr6672
    @gayithrikmgayithrikmr6672 Рік тому +1

    Hi madam I'm Gayithri Davangere nimma videos tumbane ista

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @Middleclassfamilylifestyle9
    @Middleclassfamilylifestyle9 2 роки тому

    Looking super

  • @manjulasomaningnaikar1456
    @manjulasomaningnaikar1456 2 роки тому

    Super sister unlimited food.good information👍

  • @nikitalifestyle2291
    @nikitalifestyle2291 2 роки тому

    ಸೂಪರ್

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @AnandareddyReddy-pd9bo
    @AnandareddyReddy-pd9bo 4 дні тому

    Nivu.rasam.andiri.adu.thilisaru.anabeku.medam

  • @sudarshanbabu434
    @sudarshanbabu434 2 роки тому +1

    Good hotel, Here I had food with my brother,good memory,it's very tasty 👌👌👍

  • @ashamanju3635
    @ashamanju3635 2 роки тому +2

    yummy food ❤❤🙏🙏

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @poornimamgowda3551
    @poornimamgowda3551 2 роки тому +1

    Nimge badisidavare namgu badsiddu thumba humble vyakti nam manenalli amma hege keli keli badisutaro Ade reeti badisidru

    • @UttarakarnatakaRecipes
      @UttarakarnatakaRecipes  2 роки тому

      ಹೌದು ಅಕ್ಕಾ ನಾವು ಮನೆಯಲ್ಲಿ ಎಲ್ಲರೂ ಸೇರಿ ಈ ಭಾನುವಾರ ಮತ್ತೆ ಹೋಗುತ್ತಿದ್ದೇವೆ ಅಕ್ಕಾ ನಿಮ್ಮ ಈ ಅಭಿಪ್ರಾಯವನ್ನು ನಾನು ಅವರಿಗೆ ತಿಳಿಸುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @kvc1351
    @kvc1351 Рік тому

    Yammi food ❤👌

  • @RameshBabu-xq4wn
    @RameshBabu-xq4wn 2 роки тому

    Super oota
    Hubba Re madam👌 👍😊

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @MVGUPTAVLOGS
    @MVGUPTAVLOGS 2 роки тому

    Very nice information mam. I like your simple costumes mam

  • @iyengarskitchen3808
    @iyengarskitchen3808 2 роки тому

    Wonderful.for that rate it is worth 😊😊😊😊

  • @radhasr2562
    @radhasr2562 2 роки тому

    Superb hotel

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @lalitasanjeeva4561
    @lalitasanjeeva4561 2 роки тому +1

    Spr akka....❤️❤️

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @raghuaishwaryaaishu5721
    @raghuaishwaryaaishu5721 2 роки тому +2

    Fantastic 😍 vlog ❤️

  • @srinathacs
    @srinathacs 2 роки тому

    ನಮಸ್ಕಾರ. ನಿಮ್ಮ ಹೋಟೆಲ್ ಪರಿಚಯದ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅದರಲ್ಲೂ ಒಂದೊಂದು ಹೋಟೆಲ್ ನ ವಿವಿಧ ರಿಸಿಪಿ ಪಾಕವಿಧಾನ ತುಂಬಾ ಮನ ಮುಟ್ಟು ವಂತೆ ಶುದ್ಧ ಕನ್ನಡದಲ್ಲಿ ವಿವರಿಸುತ್ತೀರಿ.ಇದನ್ನೇ ಮುಂದುವರೆಸಿಕೊಂಡು ಹೋಗಿ.ಹೋಟೆಲ್ ಸಾಂಬಾರ್ ರಿಸಿಪಿ ಕವರ್ ಮಾಡಿ. ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರವಾದ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @pramilas8780
    @pramilas8780 Рік тому +1

    Vangibathhh Shivajinagar hotel subbaiii famous

  • @ashams3508
    @ashams3508 2 роки тому

    This vlog is very good 👍

  • @rajarajeshwari1943
    @rajarajeshwari1943 2 роки тому

    Super reee

  • @rekhaanteshwar8225
    @rekhaanteshwar8225 2 роки тому +1

    So nice akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @bhageerathis2861
    @bhageerathis2861 2 роки тому +1

    Super akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @girijapattanshetti8623
    @girijapattanshetti8623 2 роки тому

    👍👍👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @Laxmi8796
    @Laxmi8796 2 роки тому

    Super mam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sudhank8111
    @sudhank8111 2 роки тому +2

    Weekly once sunday navu illige hogade eralla. ನಮ್ ಅಡ್ಡ ಭರ್ಜರಿ ಊಟ 👌

    • @UttarakarnatakaRecipes
      @UttarakarnatakaRecipes  2 роки тому +1

      ಬನ್ನಿ ಅಕ್ಕಾ ಈ ಭಾನುವಾರ ನಾವು ಮತ್ತೆ ಭೇಟಿ ಕೊಡೋಣ ಅನ್ಕೊಂಡಿದ್ದೇವೆ ಅಲ್ಲೇ ಸಿಗೋಣ 🙏🙏🙏🙏

  • @kaleshbnk3643
    @kaleshbnk3643 2 роки тому

    Fantastic when I will go to the Bangalore I plan to visit thank u mam

  • @nrpp813
    @nrpp813 2 роки тому

    ತುಂಬಾ ಚಲೋ ಹೈತೆ👍👍

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @user-ps9im5vz1d
    @user-ps9im5vz1d 2 роки тому

    Super vlog sister food antu sakkatagide😋😋

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಡಿ 🙏🙏🙏

  • @shardaamin9509
    @shardaamin9509 Рік тому

    Superagede sister god bless you

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @shravanss7813
    @shravanss7813 2 роки тому +1

    Thank you akka 👍😋

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @kavitharao7595
    @kavitharao7595 2 роки тому

    Nice!

  • @annapoornakumbar3725
    @annapoornakumbar3725 2 роки тому

    ❤❤💞❤super akka

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @biresh.sangapur4875
    @biresh.sangapur4875 2 роки тому

    Super

  • @pitepoiujll
    @pitepoiujll 2 роки тому +1

    U did nice phulka

  • @meresaibaba2981
    @meresaibaba2981 2 роки тому

    I wish same hotel should be in our district Bidar 🙏🙏🙏🙏😍😍😍😍😍

    • @UttarakarnatakaRecipes
      @UttarakarnatakaRecipes  2 роки тому

      Thank you for your support. I will inform your request to hotel management 🙏🙏🙏

  • @vasjshs723
    @vasjshs723 2 роки тому

    ನಿಮ್ ಭಾಷೆ ತುಂಬಾ ಚೆನಾಗಿದೆ ಮೇಡಂ 🙏🏻🙏🏻

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @munendrakumar6012
    @munendrakumar6012 2 роки тому

    Super madam

  • @shwetanaik1991
    @shwetanaik1991 2 роки тому

    nice video 👌 nim video tumba chenagirte thank you mam.
    #shwetanaik

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @prashantadake4009
    @prashantadake4009 2 роки тому +1

    ನಮಸ್ಕಾರ 🌺

  • @anuragmath5659
    @anuragmath5659 2 роки тому

    palav super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @pramilas8780
    @pramilas8780 Рік тому

    Madam nevuuuu different super hegaiiiii hotel. Adugaiii torisiiii

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayapai1277
    @vijayapai1277 2 роки тому

    👍👍

  • @sumanaravindranathsumanara8401
    @sumanaravindranathsumanara8401 2 роки тому

    Ota super sis

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sreedharamurthy4425
    @sreedharamurthy4425 Місяць тому

    Paisa saha unlimited haage irutte
    Best Andre Ragi ball and onion gojju

  • @shruthivenktesh2010
    @shruthivenktesh2010 2 роки тому

    Nice channel please continue in the same way

  • @nayananayanabs9424
    @nayananayanabs9424 2 роки тому +1

    Super mam nanige nimma e tara videos tumba ista❤

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ರೆಗ್ಯುಲರ್ ಆಗಿ ವಿಡಿಯೋ ಮಾಡೋದು ಕಷ್ಟ ಅಲ್ವಾ ಅಕ್ಕಾ 🙏🙏🙏🙏

    • @nayananayanabs9424
      @nayananayanabs9424 2 роки тому

      Hu mam

  • @SakshiPatil-03
    @SakshiPatil-03 2 місяці тому +1

    5kg rice ga 1kg oil? 1litre alla?

  • @ramanjineyac.nramanjineyac3364
    @ramanjineyac.nramanjineyac3364 2 роки тому

    Very nice akka reat

  • @anushap4214
    @anushap4214 2 роки тому

    ಸೂಪರ್ ಅಕ್ಕ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @nandinisachdev2504
    @nandinisachdev2504 2 роки тому

    Nice 👍

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @vinni4173
    @vinni4173 2 роки тому

    ❤️❤️

  • @kalavlogsinkannada6983
    @kalavlogsinkannada6983 2 роки тому

    Super sis

  • @budanpanshop9138
    @budanpanshop9138 2 роки тому +1

    👌♥️😃😀😄

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @SoujanyaSoujanya-iv6pn
    @SoujanyaSoujanya-iv6pn 4 місяці тому

    👌vlog sister

    • @UttarakarnatakaRecipes
      @UttarakarnatakaRecipes  4 місяці тому +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @rangaswamytrangaswamy3790
    @rangaswamytrangaswamy3790 2 роки тому +1

    ತುಂಬಾ ಬಿಜಿಯಾಗಿರುವ ಗಾಂಧಿಬಜಾರ್ ನಲ್ಲಿ ಇಂತಹ ಒಂದು ಹೋಟೆಲ್ ತೋರಿಸಿ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ಒಮ್ಮೆ ಭೇಟಿ ಕೊಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಸರ್ 🙏🙏🙏

  • @soumyalifestyle6048
    @soumyalifestyle6048 Рік тому

    Yast tintiri pa😱😱😱

  • @santoshsantu7313
    @santoshsantu7313 2 роки тому

    👍

  • @shanthiganesh5374
    @shanthiganesh5374 2 роки тому +2

    Gas off madi dum Kathiravan or gas off madi madi Dora heli sister

  • @sudhan371
    @sudhan371 2 роки тому +4

    Soooper Thriveni 👍👍👍
    ತ್ರಿವೇಣಿ ನನಗೆ ತುಂಬಾ ಇಷ್ಟವಾದ ತಿಂಡಿ ಪುಲಾವ್.
    ಈ ಪಲ್ಯ ಮಂಗಳೂರು ಕಡೆದು, ನಾನು ಮಾಡ್ತಾ ಇರ್ತೀನಿ

  • @vaishaliskitchenkatha1419
    @vaishaliskitchenkatha1419 2 роки тому

    Nice vlog Triveni.Bharjari oota too good👌🏻👍🏻

  • @venkatrakshith
    @venkatrakshith 2 роки тому +1

    Really shocked to see them adding maida for Pulka.

  • @shruthiprasadshruthi7925
    @shruthiprasadshruthi7925 2 роки тому

    Hi akka iam new subscriber from mysore

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @shettyuday1482
    @shettyuday1482 2 роки тому

    Neevu saha masth idhdheera😄😁

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @Mks12375
    @Mks12375 2 роки тому +1

    It was nice hotte tumbi hogutte 🙂

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mallikarjunn277
    @mallikarjunn277 2 роки тому +1

    Super video madam 👌👌👌

  • @shalinirajesh691
    @shalinirajesh691 2 роки тому

    Illi naavu thumba chennagi irutte illi holige 1bottle water 1ice cream bittu ella unlimited thumba chennagirutte👌👍

    • @shalinirajesh691
      @shalinirajesh691 2 роки тому

      Illi birthday small function madbahudu thumba chennagirutte

    • @UttarakarnatakaRecipes
      @UttarakarnatakaRecipes  2 роки тому

      ಹೌದು ನೀವು ಹೇಳಿದ್ದು ನಿಜ 🙏🙏🙏ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @UttarakarnatakaRecipes
      @UttarakarnatakaRecipes  2 роки тому

      ಹೌದು ಅಕ್ಕಾ 🙏🙏🙏

  • @annapoornakumbar3725
    @annapoornakumbar3725 2 роки тому +1

    ಇವತ್ತು ನಿಮ್ಮ ಜೊತೆ ಮಾತಾಡಿ ತುಂಬಾ ಖುಷಿ ಆಯ್ತು ಅಕ್ಕಾ ❤❤❤❤

  • @asmitajakkal458
    @asmitajakkal458 Рік тому

    😌

  • @roopaj9863
    @roopaj9863 2 роки тому +1

    Super 👌 hotel vlog 🙏💐 white pulav maddu thorisi triveni mdm

  • @veerannah9488
    @veerannah9488 Рік тому

    HEALTHY EATING FOOD

  • @raoravip
    @raoravip 11 місяців тому

    North indian ಊಟ same ರೇಟ್?

  • @vimalab3564
    @vimalab3564 2 роки тому +1

    Hi Trivrni,
    My friend you had bharjari oota in
    hotel.Your demo was super.I have
    liked that food very much.The holige
    was mouth watering recipe,that holige missed to me.Well I will visit
    one day.Your explanation was amazing.Thanks for sharing.

  • @lathachandrashekar7415
    @lathachandrashekar7415 2 роки тому

    ತುಂಬ ದಿನದಿಂದ ನಿಮ್ಮನ್ನು ನೋಡಲಿಲ್ಲ...ಹೇಗಿದೀರ Triveni.
    ಅಡಿಗೆ ಮನೆ ತೋರಿಸಿದ್ದು ಸಂತೋಷ ವಾಯಿತು..ಇಲ್ಲಿನ ಊಟ ಚೆನ್ನಾಗಿದೆ ನಾವು ಬಹಳ ಸಲ ಹೋಗಿದ್ದೆವು

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಖುಷಿ ಆಯ್ತು ಅಕ್ಕಾ ನೀವು ತುಂಬಾ ದಿನದ ಮೇಲೆ ನನ್ನ ವಿಡಿಯೋ ನೋಡಿದ ಹಾಗೆ ಕಾಣುತ್ತೆ ಅಕ್ಕಾ. ಹೌದು ಅಕ್ಕಾ ನೀವು ಹೇಳಿದ್ದು ನಿಜ ಊಟ ಮಸ್ತ ಆಗಿರುತ್ತೆ 🙏🙏🙏

  • @mangolassi7892
    @mangolassi7892 2 роки тому +2

    Madam 5kg masala maneli madaka agalla biryani ge .. nevu try madi one kg rice ge yestu alate agatte anth..

    • @UttarakarnatakaRecipes
      @UttarakarnatakaRecipes  2 роки тому

      ಸರಿ ಸರ್ /ಮೇಡಂ ಮುಂದಿನ ದಿನದಲ್ಲಿ ನಾನು ಟ್ರೈ ಮಾಡಿ ನೋಡುವ ಪ್ರಯತ್ನ ಮಾಡುತ್ತೇನೆ 🙏🙏