Це відео не доступне.
Перепрошуємо.

ಅಮ್ಮನ ಅಂದವನ್ನೇ ಮೀರಿಸುತ್ತಿದ್ದಾಳೆ ಐಶ್ವರ್ಯಾ ರೈ ಮಗಳು, ಎಷ್ಟು ಕ್ಯೂಟ್‌ ನೋಡಿ! | Vijay Karnataka

Поділитися
Вставка
  • Опубліковано 12 лип 2024
  • ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ!
    ಮದುವೆಯಲ್ಲಿ ಐಶ್ವರ್ಯಾ ರೈ-ಮಗಳ ಮಿಂಚಿಂಗ್‌!
    ಅಮ್ಮನ ಅಂದವನ್ನೇ ಮೀರಿಸಿದ ಆರಾಧ್ಯಾ ಬಚ್ಚನ್‌
    ಅಂಬಾನಿ-ರಾಧಿಕಾ ಮದುವೆಯಲ್ಲಿ ಸೆಲೆಬ್ರಿಟಿಗಳ ದಂಡು
    ಮೈಮರೆತು ಸ್ಟೆಪ್‌ ಹಾಕಿದ ತಲೈವಾ ರಜನಿಕಾಂತ್‌
    ಎಲ್ಲೆಲ್ಲೂ ಸಂಭ್ರಮ.. ಖುಷಿಯಲ್ಲಿ ತೇಲಿದ ಕಟುಂಬಸ್ಥರು
    ಇಡೀ ಜಗತ್ತಿನ ಗಮನ ಸೆಳೆದಿದ್ದ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ, ಅದ್ದೂರಿ ಅನಂತ್‌ - ರಾಧಿಕಾ ಕಲ್ಯಾಣಕ್ಕೆ ಸೆಲೆಬ್ರಿಟಿಗಳ ದಂಡೇ ಹರಿದುಬಂದಿತ್ತು. ಇಡೀ ಬಚ್ಚನ್‌ ಕುಟುಂಬ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದೆ. ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಹಾಗೂ ಅವರ ಮಗಳು ಆರಾಧ್ಯಾ ಬಚ್ಚನ್‌ ಸಖತ್‌ ಮಿಂಚಿದ್ದಾರೆ.. ಅಮ್ಮನ ಜೊತೆ ಫೋಟೋಗೆ ಪೋಸ್‌ ಕೊಟ್ಟ ಆರಾಧ್ಯಾ ಬಚ್ಚನ್‌, ಅಮ್ಮನ ಅಂದವನ್ನೇ ಮೀರಿಸುವಷ್ಟು ಸುಂದರವಾಗಿ ಕಂಡಿದ್ದಾರೆ.. ಇನ್ನೂ ಮದುವೆ ಸಮಾರಂಭಕ್ಕೆ ಸೆಲೆಬ್ರೆಟಿಗಳು ಸೇರಿದಂತೆ, ದಿಗ್ಗಜ ಕ್ರಿಕೆಟಿಗರು, ಗಣ್ಯರು ಆಗಮಿಸಿದ್ದಾರೆ.
    #ananthambani #radhikamerchant #marriage #aishwaryaraibachchan
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 9

  • @bhavyabhaskar7948
    @bhavyabhaskar7948 Місяць тому +2

    Amma super

  • @user-qp9os4sn8z
    @user-qp9os4sn8z Місяць тому +8

    ammmmm

  • @bhagyajyothik462
    @bhagyajyothik462 Місяць тому +3

    😘ಚೆನ್ನಾಗಿರಲಿ,,,👍

  • @sumanan5682
    @sumanan5682 Місяць тому +1

    3:33 Why is that lady laughing?

  • @hemanj811
    @hemanj811 Місяць тому

    Jai RATAN TATA JEE JENDABAD 🙏 💜 🙏

  • @sudhashivakumar2197
    @sudhashivakumar2197 Місяць тому

    Illa ammane Tumba chennagi irodu

  • @user-qp9os4sn8z
    @user-qp9os4sn8z Місяць тому +1

    ಅಮ್ಮ ಮುದುಕಿ ಅಲ್ಲವೇ 😅

  • @user-qp9os4sn8z
    @user-qp9os4sn8z Місяць тому

    ಐಶ್ವರ್ಯ ಗಿಂತ ನಮ್ಮ ನೆರೆಯ ಅಂಜಲಿ ತುಂಬ ಸುಂದರಿಯಾಗಿದಳೆ .😅😅😅😅😊ಐಶ್ವರ್ಯ ರೈ ಮುದುಕಿ ಅಜ್ಜಿ