ಸ್ವಲ್ಪ ದಿನ ಮೌನವಾಗಿರಲು ರಾಷ್ಟ್ರೀಯ ನಾಯಕರಿಂದ ಸಂದೇಶ!- Basangouda Patil Yatnal | Vijay Karnataka

Поділитися
Вставка
  • Опубліковано 10 вер 2024
  • ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನಡುವಿನ ತಿಕ್ಕಾಟ ಮುಂದುವರಿದಿದೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ಜೊತೆ ಹೊಂದಾಣಿಕೆ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅವರು ಪಕ್ಷದ ಮುಖಂಡರು ಹಾಗೂ ಆರೆಸ್ಸೆಸ್ ಮುಖಂಡರು ಎಲ್ಲವೂ ಸರಿ ಮಾಡುತ್ತೇವೆ ಎಂದು ಒಬ್ಬರ ಮೂಲಕ ಸಂದೇಶ ತಲುಪಿಸಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಯತ್ನಾಳ್ ಅವರಿಗೆ ಭರವಸೆ ನೀಡಿದ ಮುಖಂಡರು ಯಾರೆಂಬ ಬಗ್ಗೆ ಇದೀಗ ಕುತೂಹಲ ಗರಿಗೆದರಿದೆ.
    ನೋ‌ ನೋ ನಾನು ಯಾವುದೇ ಹೊಂದಾಣಿಕೆ ಆಗಲ್ಲ. ಯಾಕೆ ಆಗೋದಿಲ್ಲ ಅಂದ್ರೆ ಮೊನ್ನೆ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ವಿಜಯೇಂದ್ರ ನೀನು ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಎಂಎಲ್‌ಎ ಆಗಿದ್ದಾಯಾ ಎಂದ ಡಿಕೆಶಿ ಹೇಳಿದ್ದಾರೆ. ಡಿಕೆಶಿ ಜೊತೆ ವಿಜೆಯೇಂದ್ರ ಹೊಂದಾಣಿಕೆ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅಂತಹ ವಿಜಯೇಂದ್ರ ಜೊತೆ ನಾನು ಹೊಂದಾಣಿಕೆ ಆಗೋದಿಲ್ಲ ಎಂದು ಯತ್ನಾಳ್ ಟಾಂಗ್ ನೀಡಿದರು.
    ಮೊನ್ನೆ ನಡೆದ ಸಭೆಯಲ್ಲಿ ಪಾದಯಾತ್ರೆ ಯಾವಾಗ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮದೇ ಒಂದು ಕೋರ್ ಕಮಿಟಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಬಾರದು ಎಂದು ನಮ್ಮವರು ನಿರ್ಧಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರೇ ( ಸಭೆಯಲ್ಲಿ ಭಾಗಿಯಾದವರು) ಈ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ಯತ್ನಾಳ್ ತಿಳಿಸಿದರು.
    Vijayapura Mla Basanagouda Patil Yatnal About Compromise With By Vijayendra Bjp Rival Faction Padayatra
    #basanagoudapatilyatnal #dkshivakumar #rss
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 133

  • @ishwarpattil9999
    @ishwarpattil9999 26 днів тому +31

    Sir, ನೀವು ಹೋರಾಟವನ್ನು ಮುಂದುವರೆಸಿ, ರಾಜ್ಯದ ಬಹಳ ಜನ್ ನಿಮ್ ಬೆಂಬಲಕ್ಕೆ ಇದೆ

  • @yankareddy7973
    @yankareddy7973 23 дні тому +2

    ಹಿಂದೂಹುಲಿ ಯತ್ನಾಳ್ 🚩🚩🚩🚩🚩
    ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯತ್ನಾಳ್.........

  • @user-ot9be1iu2m
    @user-ot9be1iu2m 26 днів тому +8

    ಪಕ್ಷದ ಅನಿಷ್ಠಾವಂತ ಕಾರ್ಯಕರ್ತರು

  • @AlwaysFightinjustice
    @AlwaysFightinjustice 26 днів тому +8

    ಯತ್ನಾಳರು ನಿಷ್ಠಾವಂತ ಬಿಜೆಪಿಯ ಕನಸು ಕಾಣುತ್ತಿದ್ದಾರೆ 😂

  • @rameshpanchal8659
    @rameshpanchal8659 26 днів тому +6

    ಹೀಗೆ ಮಾಡುವುದರಿಂದ ನಿಮ್ಮ ಜೊತೆಗೆ ಯಾರು ಬೇಕಾದರೂ ಕಾಣಿಸಿಕೊಳ್ಳ

  • @shankardotikal9414
    @shankardotikal9414 26 днів тому +17

    ತಿಂದಾರ ಅಂತ ಸುಮ್ಮನೆ ಇದ್ದರೆ ಹೇಗೆ ಯಾರ ಯಾರ ತಿಂದಾರ ಅದನ್ನ ಕಕ್ಕಸು ಕೆಲಸಾ ಮಾಡಬೇಕಲ್ಲ..

  • @lokeshp-qs7gq
    @lokeshp-qs7gq 26 днів тому +9

    ಹಿಂದೂ ಸಮುದಾಯದ ಮತ ಯತ್ನಾಳ್ ಗೆ 🔥🚩🚩

  • @user-sk9ue5ir1b
    @user-sk9ue5ir1b 26 днів тому +17

    ಯಾವಾಗ ಕೇಳಿದರೂ ಇದೇ ಡೈಲಾಗ್. ಹಾಡಿದ್ದು ಹಾಡುವ. ಮೆಂಟಲ್ ಯತ್ನಾಳ್.

  • @shridharm8675
    @shridharm8675 26 днів тому +1

    ಯಾರೋ ಸರಿಯಾಗಿ ಗುಮ್ಮಿದರೆ ಅನಿಸುತ್ತದೆ.

  • @MaheshKumar-wc8yz
    @MaheshKumar-wc8yz 26 днів тому +5

    Super

  • @shylajap5285
    @shylajap5285 26 днів тому +20

    ನೀವು ಪಕ್ಷದಿಂದ ಹೊರಹೋದ ಬಳಿಕವೇ ಪಕ್ಷ ಉದ್ದಾರ ಆಗುತ್ತೆ

    • @kumarprince988
      @kumarprince988 25 днів тому +1

      ಯಡ್ಡಿ ಹೋದ್ರೆ ಕ್ಲೀನ್ ಆಗುತ್ತೆ

  • @rathanr5048
    @rathanr5048 26 днів тому +7

    Baibadka yatnal

  • @ShivanandaswamyBL
    @ShivanandaswamyBL 26 днів тому +18

    ನೀನು ಸಿದ್ದರಾಮಯ್ಯ follower

  • @prashanthbp6838
    @prashanthbp6838 26 днів тому +22

    ಮೆಂಟಲ್ ಯತ್ನಾಳ್😮

    • @amitvankudre6992
      @amitvankudre6992 26 днів тому

      ನಿನ್ನ ಲೇ ಬೋಳಿ ಮಗನೇ ಮೆಂಟಲ್ 😡😡😔

    • @MuneerA-k5g
      @MuneerA-k5g 24 дні тому

      👌👌

    • @amitvankudre6992
      @amitvankudre6992 24 дні тому

      @@prashanthbp6838 ನಿಮ್ಮ ಮೆಂಟಲ್ 😡

  • @basavarajkk3579
    @basavarajkk3579 26 днів тому +2

    🎉🎉❤❤

  • @ManjuCGowda555
    @ManjuCGowda555 24 дні тому

    Jai yatnal ❤

  • @ramanagoudahambali9890
    @ramanagoudahambali9890 26 днів тому +1

    ಹುಚ್ಚನನ ಮಗಹುಚ್ಚ ಹಿಡಿದಿದೆ

  • @user-ph5zy5ej4v
    @user-ph5zy5ej4v 24 дні тому +1

    Brasta Yeddi..... Halkat sulemaga Vijya... Brasta BJP.....Sattu hoda JDS..... Matra ivaru Adikara Anubhavisbeku........Nistavantha Hindu Uttar Karnataka lingayat leader...... Yatnal ji power kottare.....yi brasta Sulemakkalu Saravanasa agatare Anno bhaya......Jai yatnal ji 🩷🩵 Jai panchamasali.... Jai uttar Karnataka 🎉

  • @subhasgoudapatil3255
    @subhasgoudapatil3255 25 днів тому +1

    Jai.b.r.p

  • @RakeshP-qk5fm
    @RakeshP-qk5fm 26 днів тому +1

    BJP central leadership is spinless instead of acting firmly they are supporting this shameless

  • @maheshanmaheshan8346
    @maheshanmaheshan8346 25 днів тому

    Supere 👍yathnal sri

  • @kariyappah4603
    @kariyappah4603 26 днів тому

    There must be decency , respect the party leadership.

  • @Nohansundar
    @Nohansundar 26 днів тому +3

    Mule gumpu aste

  • @user-tf9om9lx8s
    @user-tf9om9lx8s 26 днів тому +5

    ಗೌಡ ನೀನು ಸ್ವಂತ ಹಿಂದು ಪಕ್ಷ ಕಟ್ಟು ಗೌಡ ಯಾಕಿಂತ ಆಟ ಆಡ್ತಿ ಜನರ ಅಲೆ ಮೇಲೆ ತೇಲು ನೀನು ಅಲೆ ಎಬ್ಬಿಸೋಕೆ ಆಗಲ್ಲ ಉದಾಹರಣೆ ಹಿಂದೆ ಬಂಗಾರಪ್ಪ ನಡೆಸಿ ಹೋಗ್ಯಾರ ನೀನು ಪಕ್ಷದ ವರಿಷ್ಕ ಜೊತೆ ಚರ್ಚಿ ಮಾಡು ಬೀದೀಲಿ ಬಡಬಡಿಸಿದರೆ ಜನ ಕೆಲವರು ಕೇಕೆ ಹಾಕಬಹುದು ಅಷ್ಟೆ ಅಸೂಯ ಪಡತಾಯಿದಿ ಅಂತ ಅನ್ನಿಸುತ್ತೆ

  • @mouneshpoojari604
    @mouneshpoojari604 25 днів тому

    👍

  • @abhishekrr578
    @abhishekrr578 26 днів тому

    Jai bsy

  • @ManjunathC-u6u
    @ManjunathC-u6u 26 днів тому +2

    Sulagar Yatnal Nema yagetegey yastu set geleshedey harichndru Nacheki manmareyadel ela nemage

  • @harishsayyaharishs7816
    @harishsayyaharishs7816 25 днів тому

    Kaaryakartarige hechhina mujugara aagtidyallappa

  • @MahanteshMundevadi
    @MahanteshMundevadi 25 днів тому

    Yallar radi tagiri sar

  • @manjunathsp4705
    @manjunathsp4705 26 днів тому +1

    Nin ednda paksha alagthide .bere party ge advantage agthide ....nin enda one MLA gelsakke agutha

  • @ramanagoudahambali9890
    @ramanagoudahambali9890 26 днів тому

    ಜೊಗಮ್ಮನ ಬದುಕು ಇವನದು.

  • @user-rt1qo1dw7g
    @user-rt1qo1dw7g 26 днів тому +6

    ನಿಮ್ಮ ಕೈಯಲ್ಲಿ ಏನು ಆಗುವುದಿಲ್ಲ ಬರಿ ಹೆಸರು ಮಾಡಿಕೊಳ್ಳಲು ಮಾತು ಅಷ್ಟೇ ಸರ್

  • @user-zo9po1vr5r
    @user-zo9po1vr5r 26 днів тому +2

    BRP BOSS🚩

  • @naveen.mendoncamendonca6221
    @naveen.mendoncamendonca6221 26 днів тому +1

    Nimma meating na president yaru sir

  • @esspee1646
    @esspee1646 24 дні тому

    Yes ur right goudra package fixed 😂😂

  • @TheerthaKumar-l2m
    @TheerthaKumar-l2m 21 день тому

    Ri swamy takath ediya

  • @mahadevaswamy3881
    @mahadevaswamy3881 26 днів тому +17

    ಯಡಿಯೂರಪ್ಪ ಅಂದ್ರೆ ಬಿಜೆಪಿ ಬಿಜೆಪಿ ಅಂದ್ರೆ ಯಡಿಯೂರಪ್ಪ

  • @BasurajMadivalara
    @BasurajMadivalara 26 днів тому +1

    Very nice

  • @mahalingam7337
    @mahalingam7337 26 днів тому

    ಆದರೆ ನೀವು ಗುಲಾಮರು ಅಂತ ಅರ್ಥ... ನೀನು ಸರಿಯಾಗಿ ಇದ್ದರೆ ಏಕೆ ಎದಿರೋದು.

  • @divakarashetty4971
    @divakarashetty4971 26 днів тому +4

    ಏನಾದ್ರೂ ಮಾಡಿ, ಕರ್ನಾಟಕ, B. J. P. ನ ಉಳಿಸಿ. ಈ ಅಡ್ಜಸ್ಟ್ಮೆಂಟ್ ಗಿರಾಕಿಗಳ ಬದಿಗೆ ಸರಿಸಿ 😂😂😂😂😂😂

  • @rschoudrichoudri6344
    @rschoudrichoudri6344 24 дні тому

    Vijayapura dalli estu mla gellisiddiya maraya

  • @sathyanarayanah117
    @sathyanarayanah117 25 днів тому

    Eee Yathnal obbha mathigedi, Brashtara bhrasta Congress party leaders support edhe eethanige..... Hence, Yathnal na BJP endha first Uchchatane maadreepa....

  • @Devaraj-ex1nd
    @Devaraj-ex1nd 22 дні тому

    Devru ಬುದ್ದಿ kodli

  • @shankaregowdacashankare2356
    @shankaregowdacashankare2356 26 днів тому

    ತೊಳ ಹಳ್ಳಕ್ಕೆ ಬಿದ್ದೇ ಬಿಡ್ತಾ 😃😄😀

  • @ijajbagewadibagewadi290
    @ijajbagewadibagewadi290 26 днів тому +1

    Bimuchak0antahelidResumaneyek0beda

  • @user-xt6lz9xr3y
    @user-xt6lz9xr3y 26 днів тому +4

    Jai yatnal ji 🙏🚩🕉️🙏

  • @siddunagur1527
    @siddunagur1527 26 днів тому +2

    BRP boos 🔥🚩

  • @mth6004
    @mth6004 24 дні тому

    Tirukana kanasu

  • @sureshbiradar4966
    @sureshbiradar4966 26 днів тому +2

    BRP Boos 😎🔥😎🔥

  • @shankardev1275
    @shankardev1275 26 днів тому +1

    Shisupal eno 100 mistik agilo nindu

  • @gurumalleshtp3544
    @gurumalleshtp3544 26 днів тому +1

    Ninu West

  • @kingpradyumna8202
    @kingpradyumna8202 26 днів тому

    Nimmalli eno ondu visheshate ide guru, satyana pata pata anta heltira yargu hedralla
    Nimge munde power sigli anta bedkontini nodona neev en kitti dabaktira atva janara mansu geltira

  • @chandanchandu193
    @chandanchandu193 26 днів тому

    lo sede saytve karnatake bjp ninalla avre next gellu ninu papa😅😢

  • @a.sreddy7574
    @a.sreddy7574 26 днів тому

    Ninagenu sudagad madala party...! 4 seat gelso takath illa

  • @nazeersaheb9280
    @nazeersaheb9280 26 днів тому +1

    Naayee ge mauna vaagiralu helodu yeshtu sari.

  • @ragavendraragavendra522
    @ragavendraragavendra522 24 дні тому +2

    ಅಯೋಗ್ಯ,ಪಕ್ಷದಲ್ಲಿ ಇರಲು ಅರ್ಹನಲ್ಲ.

  • @xy9935
    @xy9935 25 днів тому

    Santyan package😂

  • @bheerlingbheerling7098
    @bheerlingbheerling7098 23 дні тому

    onda.riti.dengo.aagide.cholo

  • @yerriswamy-oy6zq
    @yerriswamy-oy6zq 24 дні тому

    useless talks. no use

  • @manjunathchigadani2737
    @manjunathchigadani2737 24 дні тому

    😂😂😂

  • @sharanuk5250
    @sharanuk5250 26 днів тому +1

    ಜೈ ಬಿಎಸ್ವೈ

  • @nagubadiger1423
    @nagubadiger1423 24 дні тому

    Ega

  • @erannamadakatti2861
    @erannamadakatti2861 26 днів тому +1

    No 1 pagal

  • @bhagathgowda5716
    @bhagathgowda5716 24 дні тому

    Bala mudida hindu uli 😂😂

  • @jitendrajiti6866
    @jitendrajiti6866 26 днів тому

    Nine Doda Anista

  • @mallikarjunsuraleshwar7764
    @mallikarjunsuraleshwar7764 25 днів тому

    Kali dabba

  • @stevensmithmysore5677
    @stevensmithmysore5677 26 днів тому

    PSI ಸ್ಕ್ಯಾಮ್ BJP

  • @umeshrudramuni6140
    @umeshrudramuni6140 24 дні тому

    Jay Shri Ram Jay modi ji Jay B j p Huli Karnataka Huli Jay BrpBoss Huli Bijapur Huli Karnataka Huli Jay Shri Ram ❤❤❤❤❤❤❤❤❤

  • @ijajbagewadibagewadi290
    @ijajbagewadibagewadi290 26 днів тому

    Mettaleh0dadareadakeuturnah0dekahattana

  • @user-fp9mt6mh7j
    @user-fp9mt6mh7j 26 днів тому

    Lagata gara Ninu

  • @user-fw1yu6wr2k
    @user-fw1yu6wr2k 26 днів тому

    Ivan uddara madthane Karnataka

  • @user-qk3mh4nt5h
    @user-qk3mh4nt5h 26 днів тому

    420y x.840.

  • @girishbs656
    @girishbs656 26 днів тому

    Neenu pakshadinda hora hodare olledu

  • @pvn6932
    @pvn6932 26 днів тому +1

    Vijayandraನಿಗೆ ನೀನು ಎಷ್ಟು ಪ್ರಚಾರ ಮಾಡ್ತಿಯ ಮರಾಯ.. ಅವ್ನು ಇನ್ನು ಬೆಳೀತಾನೆ..😄😄
    For exemple : ಹಿಶು...😂😂😂

  • @raviprasadshetty4495
    @raviprasadshetty4495 26 днів тому

    Jai bsy ji

  • @raviprasadshetty4495
    @raviprasadshetty4495 26 днів тому

    Jai BSY ji

  • @UmeshPatil-q8y
    @UmeshPatil-q8y 26 днів тому

    BRP

  • @MaheshSBabu-tk2cx
    @MaheshSBabu-tk2cx 26 днів тому

    Jai yatnal Jai yatnal 🔥🎉🎉🎉

  • @PramodkumarKamatagi
    @PramodkumarKamatagi 26 днів тому

    Jai yatnala ji