ಶಶಿ ಅವರೇ ಕೆಲವು utubers ಗೆ ಲೈಕ್ .share coment subscribe ಎಲ್ಲ ಬೇಕು. ಆದ್ರೆ ಅಭಿಮಾನಿಗಳ coment ಗೆ ಒಂದು reply ಮಾಡುವ ಸೌಜನ್ಯ ಕೂಡ ಇಲ್ಲವೇ ಇಲ್ಲ. ನೀವು ಎಲ್ಲರ coment ಗೆ reply ಮಾಡುತ್ತಿರುವುದು ತುಂಬಾ ಖುಷಿ. ನನಗೂ ನೀವು reply ಮಾಡಿದ್ದೀರಾ. ಧನ್ಯವಾದಗಳು. ನಾವು ನಿಮಗೆ ಮಾಡುವ coment ಗೆ ಸಾರ್ಥಕತೆ ಬರುತ್ತದೆ. ಇದನ್ನು ಇತರ utubers ಅರಿಯಬೇಕು ❤
ನೀವು fish ಪ್ರಿಯ ಆಗಿದ್ದ ರಿಂದ ನೀವು next india ಗೆ ಬಂದರೆ ನಮ್ಮ ಮನೆಗೆ ನಿಮ್ಮ ಗೌರಿ ಮತ್ತು ಇಬ್ಬರು ಮಕ್ಕಳ ನ್ನು ಕರೆದುಕೊಂಡು ಬನ್ನಿ. ನಾವು ಕರಾವಳಿ ತಾಲೂಕು ಅಂಕೋಲಾ ದಲ್ಲಿ ಇರುವುದು. ನಿಮಗೆ ಜೀವಂತ ಮೀನು ಊಟಕ್ಕೆ invite ಮಾಡುತ್ತಾ ಇದ್ದೇನೆ. ಲವ್ from ankola ಉತ್ತರ ಕನ್ನಡ ಜಿಲ್ಲೆ ಪ್ರಕಾಶ್
@@Shashi4xKannada oh rice ah, hangadre neevu Mane hatra torsidu avrige personal use ge belsirodu Alva . Ok ok , sir naavu Bengaluru nalli hutti beldirodu , nam Halli gale namge gotila adke yav Halli nodidru eno uthsaha
Gowri sis is very beautiful, she doesn't look like she is the mother of two children,,, she look very young, I love ur family. China mele bad impression ethhu, but nimm videos nodidhh ಮೇಲೆ china people e thara nu erthara annsuthhe,, they are very kind,,, india and China culture, house, agriculture swalpa similar ansuthhe...
Thanks shashi for showing such a beautiful village 😊❤ so nice to see you connecting everything to your native country ❤ thanks gowri ❤you
My pleasure 😊
ತುಂಬಾ ಚೆನ್ನಾಗಿದೆ video ಅಣ್ಣ ನೂರಾರು ಕಾಲ ಸುಖವಾಗಿ ಗೌರಿ ಅತ್ತೆಗೆ ಮತ್ತು ಶಶಿ ಅಣ್ಣ ಜೈ ಕರ್ನಾಟಕ ಮಾತೆ ❤️
ತುಂಬಾ ಥ್ಯಾಂಕ್ಸ್ ರಿ 🙏
Nice
Thanks
Super sir
Thanks ರಿ
ಶಶಿ ಅವರೇ ಕೆಲವು utubers ಗೆ ಲೈಕ್ .share coment subscribe ಎಲ್ಲ ಬೇಕು. ಆದ್ರೆ ಅಭಿಮಾನಿಗಳ coment ಗೆ ಒಂದು reply ಮಾಡುವ ಸೌಜನ್ಯ ಕೂಡ ಇಲ್ಲವೇ ಇಲ್ಲ. ನೀವು ಎಲ್ಲರ coment ಗೆ reply ಮಾಡುತ್ತಿರುವುದು ತುಂಬಾ ಖುಷಿ. ನನಗೂ ನೀವು reply ಮಾಡಿದ್ದೀರಾ. ಧನ್ಯವಾದಗಳು. ನಾವು ನಿಮಗೆ ಮಾಡುವ coment ಗೆ ಸಾರ್ಥಕತೆ ಬರುತ್ತದೆ. ಇದನ್ನು ಇತರ utubers ಅರಿಯಬೇಕು ❤
ತುಂಬಾ ಥ್ಯಾಂಕ್ಸ್ ರಿ 🙏
ನಿಮ್ಮ comments ನನ್ನ ಖುಷಿ
Bro kiccha sudeep fan
good
ನೀವು fish ಪ್ರಿಯ ಆಗಿದ್ದ ರಿಂದ ನೀವು next india ಗೆ ಬಂದರೆ ನಮ್ಮ ಮನೆಗೆ ನಿಮ್ಮ ಗೌರಿ ಮತ್ತು ಇಬ್ಬರು ಮಕ್ಕಳ ನ್ನು ಕರೆದುಕೊಂಡು ಬನ್ನಿ. ನಾವು ಕರಾವಳಿ ತಾಲೂಕು ಅಂಕೋಲಾ ದಲ್ಲಿ ಇರುವುದು. ನಿಮಗೆ ಜೀವಂತ ಮೀನು ಊಟಕ್ಕೆ invite ಮಾಡುತ್ತಾ ಇದ್ದೇನೆ. ಲವ್ from ankola ಉತ್ತರ ಕನ್ನಡ ಜಿಲ್ಲೆ ಪ್ರಕಾಶ್
Wow ತುಂಬಾ ಥ್ಯಾಂಕ್ಸ್ ರಿ 🙏🙏
Meeru Village ki velladam valla bird life 🐦🦜 save ayyindhi , TQ Shashi garu 👍
Welcome Andi🙏🙏
yella unnaru
Ending music superb ❤❤❤
Thanks ರಿ
ನನ್ನ ಆಸೆ ಇಂದು ಇಡೆರಿದೆ.ನಾನು ಮೊದಲು ಹಳ್ಳಿಗಳಲ್ಲಿ ಜೀವನ ವೀಡಿಯೊ ಮಾಡಿರಿ ಎಂದು ಕೇಳಿದೆ. ತುಂಬಾ ಧನ್ಯವಾದಗಳು ಸರ್.
Welcome 🙏
Mama
😎
Super video sir.
Thanks ರಿ
Idella organic base agriculture allva sir??
ಹೌದು ರಿ
Bathukoli and hamsha
Thanks ರಿ
The well water is not for drinking anymore, it happened decades ago. They use tap water all over the villages.
Oh I see
Thanks for the info
👍🏿👍🏿
🙏🙏
Sassuve
alla ri
Wow beautiful sharing
Thank you! Cheers!
ನೀವು ಬೇರೆ ದೇಶಕ್ಕೆ ಹೋದರು ಕೂಡ ನಮ್ಮ ಕರ್ನಾಟಕದ ಸಂಸ್ಕೃತಿ ಮರೆತಿಲ್ಲ ನಿಮಿಗೆ ಧನ್ಯವಾದಗಳು ಸರ್ ❤️❤️😍😍😍ನಿಮ್ಮ ಕನ್ನಡ ತುಂಬಾ ಸ್ಪಷ್ಟ ವಾಗಿದೆ ಸರ್ 👍👍👍
ಜೈ ಕರ್ನಾಟಕ
Very cool Shashi. Thanks for the tour!
My pleasure!!
ಸವಿತಾ ಚಿಕ್ಕಮಗಳೂರು ಯಿಂದ , ನಮಸ್ತೆ ಸರ್ , ನಿಮ್ಮ ವಿಡಿಯೋ ತುಂಬಾ ಚೆಂದ ಉಂಟು, ನನಗೆ ಗೌರಿ ಪೇ ಬಹಳ ಇಷ್ಟ ಆಗುವ ಪದ ,ಈಗೆ ಇರಲಿ ನಿಮ್ಮ ಬಾಂಧವ್ಯ.🥰🥰
tumba thanks ri Savita 🙂🙏🙂
Show pur villege home
Please check from my channel
ಸರ್ ಇಂಡಿಯಾದ ಬಗ್ಗೆ ಚೈನಿ ಅವರು ಏನು ಮಾತಾಡ್ತಾರೆ
ನನ್ನ ಎಲ್ಲಾ videos ನೋಡಿ ನಿಮಗೆ ಗೊತ್ತಾಗುತ್ತೆ
ಒಳ್ಳೆಯ ವೀಡಿಯೋ ಮಾಡಿದಿರಿ, ಶುಭವಾಗಲಿ.
ತುಂಬಾ ಥ್ಯಾಂಕ್ಸ್ ರಿ 🙏🙏
7:30 saasive Anna
ಅಲ್ಲ ರಿ
7:19-7:25 saasive anna
👌👌
🙏🙏
0:41 ಇದೂ ಮಾತು ಅಂದ್ರೆ 😅😂😂 ಕನ್ನಡದ ಕಿಕ್ dialogue with flow
thanks ri
Your vlogs are 🔥🔥
Thanks ರಿ
ವಾವ್ ಸೂಪರ್ ಶಶಿ ಸರ್ &ಗೌರಿ ಸಿಸ್ಟರ್.ಸೂಪರ್ ಸಲಾಮ ನಮಸ್ಕಾರ ನಿಮಗೆ.
ತುಂಬಾ ಥ್ಯಾಂಕ್ಸ್ ರಿ 🙏🙏
Thank you Shashi for showing how life is like in China. Hats off for proving love cuts across boundaries 😅 ತುಂಬಾ ಚೆನ್ನಾಗಿರುತ್ತದೆ ನಿಮ್ಮ ವಿಡಿಯೋಗಳು.
You are Welcome 🙏🙂🙏
Uncle always hold cigarette its dummy or real I am also from karnataka nice vds urs I like ur govt school vd this vd also
It is real
Raja hamsa
ಅಲ್ಲ ರಿ
Sir what about mobile networks make a video on it
Ok I will try ಮಾಡುವೆ
Super exploitation sir
Thanks ರಿ
ವಾಟ್ ಕ್ಯಾನ್ ಯೂ indiha ಓನ್ಲಿ ಇಂಡಿಯಾ
ಏನು...?
Sir, ಅತ್ಯುತ್ತಮ ವಾಗಿ ವಿವರಿಸಿದ್ದೀರಿ... ಧನ್ಯವಾದಗಳು...
Welcome 🤗 ರಿ
Good lifestyle 😉 chinise village people
Yes, thank you
Shashiji y's Little boy such a kind & humble person. Great you are a good parents🙏
Thanks a lot🙏
Sir Cheena dalli nijvaglu bhudha body Alle mannu madidhara!? Nanu 7th sence movie alli nodidhe adhukke doubt nange!!!?
nanage gotilla ri
Shashi avare chinadalli youtube ban aagide alla video hege upload maadtira ?? Vpn indana
Yes VPN
ನೀವು ನಮ್ಮ ಭಾರತ ದೇಶದಿಂದ ಹೋಗಿ ಅಲ್ಲಿ ಇದ್ದು ಅಲ್ಲಿಯೇ ಮದುವೆ ಆಗಿದ್ದು ತುಂಬ ಖುಷಿ ಪಡುವ ವಿಚಾರ. ಇಗೆ ಎಂದೆಂಗೂ ಸಂತೋಷ ವಾಗಿರಿ.
ತುಂಬಾ ಥ್ಯಾಂಕ್ಸ್ ರಿ 🙏🙏
Good 👍video..... Village life , family attachment is same as indians , torsiddakke dhanyavadagalu
Welcome ರಿ
Village thumba chanagide bhai
Howdu bhai 😊
Little Hero I Good Humatarian God Bless Every Body
thanks ri madam
Naanu ತುಂಬಾ chinese vlog nodtini... village vlog...ಅಲ್ಲಿದು agriculture ಅಂತೂ ಸೂಪರ್...ಒಮ್ಮೆ ಆದ್ರೂ ಭೇಟಿ ಕೊಡ್ಬೇಕು ಅನಿಸತ್ತೆ....super vlog...
thanks ri, always welcome 🙏
Sir nimm Amma and appji ge call madtira ? dharawad kke
Daily ಇರುತ್ತದೆ
That is Hombale 😄
thanks ri 🙏🙂🙏
Hi sir hou are you
thanks ರಿ ನಾವು ಮಸ್ತ್ ನೀವು
7:20 Sasive gida (mustard plants)
ಇರುಬಹುದು
bro nivu gowri sis jagla adilva
ಆಯೋ ದೇವರೆ ಅದು daily ಇರುತ್ತದೆ
tq for ur reply bro ❤️
banana flower called as hombale
oh..thanks ri
ಬಾಳೆ ಮಾತೆ
Oh thanks ರಿ
ಕಾಕಾ ನಮಗೂ ಚೈನೀಸ್ ಹುಡುಗಿ ನೋಡಪ್ಪ ಮದುವೆ ಆಗೋನು ಅಲ್ಲಿಯ ಹುಡುಗೀರು ತುಂಬಾ ಚೆಂದ ಇದ್ದಾರೆ 😜😍
😊😊
ನಾಗು ನೀನು ತುಂಬಾ ತುಂಟ ಕಣಯ್ಯ...💕💕💕
Wow beautiful tour video. Very wonderful Chinese agriculture
ತುಂಬಾ ಥ್ಯಾಂಕ್ಸ್ ರಿ 🙏🙏
What's the opinion of Chinese people about India.....?
Bollywood and software
Ganw ki yaad dila di bhai aapne 😀
thanks ji😀
❤
🙏
Mast re
Thanks 🤗
First view & First like
You are the best always 👍👍
Village, farm land yalla super agide, tumba neat agide village, India li nim village name?
Dharwad city hattira Somapur
Sir a soppu.. Palak soppu
Oh Ok Thanks ri🙏🙂🙏
Hi gowri ma'am nice blog
Thanks 🙏
Rice and millet is not cultivated there??.....bcoz they are importing from india
Here they cultivate 🌾rice
@@Shashi4xKannada not as much as india...sir
ನಿಮ್ಮ ಮಗನ ಪಕ್ಷಿ ಪ್ರೇಮ ತುಂಬಾ ಇಷ್ಟ ಆಯ್ತು ಸರ್ sooper
ತುಂಬಾ ಥ್ಯಾಂಕ್ಸ್ ರಿ 🙏🙏
Sir Alli village nalli avra main source of income enu ? Agriculture adre yav yav crops jasti haktare , swalpa adra bagge namge mahiti , enadru better ideas idre agriculture nalli namma raithrigu gotagute
Rice 🌾
@@Shashi4xKannada oh rice ah, hangadre neevu Mane hatra torsidu avrige personal use ge belsirodu Alva . Ok ok , sir naavu Bengaluru nalli hutti beldirodu , nam Halli gale namge gotila adke yav Halli nodidru eno uthsaha
Good road system❤👍👌
Yes
Gowri sis is very beautiful, she doesn't look like she is the mother of two children,,, she look very young, I love ur family. China mele bad impression ethhu, but nimm videos nodidhh ಮೇಲೆ china people e thara nu erthara annsuthhe,, they are very kind,,, india and China culture, house, agriculture swalpa similar ansuthhe...
ಹೌದು ರಿ culture wise ತುಂಬಾ similarities ಇದೆ ರಿ
Yello color flower chikka chikkadu Adu sasive anisutte alwa😁. But namginta nu alli area clean idavari
ಅಲ್ಲ ರಿ ಇಲ್ಲಿ ಸಾಸ್ವೆ ಇಲ್ಲಾ ರಿ
Jai ❤d😍boss❤❤❤❤❤❤
🙏💪🙏
ಬಾಳೆ ಗೂನೆ
.T.j.veerappaji gowda
Thanks ರಿ
Sir china dalli Instagram & UA-cam use madattar
ತುಂಬಾ ಕಡಿಮೆ
super video upload more video of chinies culture and village
thank, Yes you will get more
Uncle ಗೆ 50 ಆಗಿರ್ಬೇಕು. ಅಷ್ಟೆ, ಎಲ್ಲಾ ಸುಳ್ಳು.
65 ರಿ
Shashi ji it's like our village 🎍🌿🌲🌳🌴🌾🏕👍
Yes 😊
@@Shashi4xKannada 🌾🏕
Super villege
Yes it is beautiful
Brother alli Indian temples edddiya edre video madi haki😊
ಇಲ್ಲ ರಿ
Super
Thanks
Sir indian culture tara ide very beautiful
ಹೌದು ರಿ
Hombale
Thanks ರಿ
Alli saasuve gida beladiddare
illi saasuve illa ri
super ri sir👌👌
thanks ri 🙏🙂🙏
👌🏻....
Thanks
👌👌👌👌👌👌
Thanks 🙏
❤️❤️❤️❤️❤️👨👩👧👧👨👩👧👧👨👩👧👧👨👩👧👧
thanks ri
Hello shashi sir u r really great.......
Thanks a lot
7:30 mullangi Sir
correct ri
07:11 ತಂದಳಪ್ಪ ಚಕ್ಕೊರಿ ಥಳುಕುತ ಬಳಕುತ್ತ 😁
😀😀
Little hero full rock gubbi save madidane
Yes 😎😎
Sir please once come to Karnataka with family and children
Ok ri
ಚೀನಾ cow and goat thorese
Ok ri try maaduve
14:39 nice sir😂😂😂
thanks ri 😀
👍🙏👏💐⛳🌹
Thanks Raj
ಹೊಂಬಾಳೆ
ತುಂಬಾ ಥ್ಯಾಂಕ್ಸ್ ರಿ 🙏🙏
Good j0b sir cooking thorise
Thank you so much 👍
Nice video bro
Thanks for the visit
Sir were is ur daughter
At home
ಅಣ್ಣ ನಿಮ್ಮದು ಇನ್ನು ಸಿರ್ವ ಬಟನ್ ಬಂದಿಲ್ವಾ 100ಕೆ ಆದ್ಮೇಲೆ ಬರುತ್ತೆ ಇನ್ನು ಯಾವಾಗ ಬರುತ್ತೆ ಅಣ್ಣ ನೀವು ಅಪ್ಲೈ ಮಾಡಿದ್ದೀರಾ ಇಲ್ಲ ಅಣ್ಣ
bandidde video maadi bedubeku ri
Those are called geese
Ok thanks
Iam is 1st
Watching your video
You are the best
ಕಾಯ್ತ ಇದ್ದೆ ನಿಮ್ಮ ವಿಡಿಯೋ nodoke
ತುಂಬಾ ಥ್ಯಾಂಕ್ಸ್ ರಿ 🙏🙏