ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
PVN the best PM I have heard or come across, the present generation of students who have joined IT companies should think and be thankful for PVN for opening up foreign investments in India. PVN is the Architect of modern India.
ಇಂತಾ ಮಹಾನ್ ವ್ಯಕ್ತಿಯನ್ನು ಗಾಂಧಿ ಕುಟುಂಬ ನಿರ್ಲಕ್ಷ ಮಾಡಿತು ಅವರ ಅಂತ್ಯಕ್ರಿಯೆಯಲ್ಲಿ ಅವಮಾಡಿದೆ ಅನ್ನಬಹುದು. ಇಂತಾ ಅನೇಕ ಒಳ್ಳೆ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಕಕ್ಕೆ ತಳ್ಳಿದೆ. 🙄🙄. ನರಸಿಂಹರಾವ್ ಅವರಿಗೆ ಶ್ರದ್ದಾಪೂರ್ವಕ 🌹🌹🙏🙏😄
ನರಸಿಂಹ ರಾವ್ ಅವರು ಮುತ್ಸದ್ದಿ 👍👍ದೇಶ ಭಕ್ತ. RSS ಬಗ್ಗೆ ಮೃದು ಧೋರಣೆಗಾಗಿ ಕಾಂಗ್ರೆಸ್ ಅವರನ್ನು ಗೌರವಿಸಲಿಲ್ಲ 🙄. ಇಂತಾ ಎಷ್ಟೋ ಮಹಾನುಭಾವರನ್ನು ಕಾಂಗ್ರೆಸ್ ಮೂಲೆಗೆ ತಳ್ಳಿದೆ. ಅಂತಾದರಲ್ಲಿ ಯೂ ಗಟ್ಟಿಯಾಗಿ ನಿಂತು ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದರು. 🌹🌹🙏🙏😄
The GREAT AND NOBLE P M OF OUR GREAT INDIA INDIA IS ALSO SO LUCKY SHREE PVN RAO WAS ALSO PUTTING STRONG PILLAR'S HAPPY BIRTH DAY TO OUR ONE OF GREAT LEADER AND NOBLE MAN PVN RAO JI TODAY OUR INDIA IS IN THIS POSITION OUR TODAY'S STRONG AND GREAT LEADER OF OUR COUNTRY AND PM SHREE NARENDER MODI JI Will Do AND KEEP OUR COUNTRY TOP MOST IN THE WORLD MAP TODAY OUR GREAT INDIA IN A STRONG ECONOMIC POSTION 100 PERCENT OUR PM SHREE NARENDER MODI JI WILL DO IT OUR ECONOMIC WILL BE FIVE TRILLION IN VERY SHORT TIME ALL OUR INDIAN'S TO PROUD THANK YOU SO MUCH TODAY YOU ARE SHOWING ABOUT SHREE PVN RAO'S PROGRAM GOD BLESS YOU WARM REGARDS
Happy Birthday Sri. P V Narasimha Rao, you are a true legend. ನೀವೊಬ್ಬ ಸಾಹಸೀಗಳು ನೀವು ಹಾಗೂ ಶ್ರೀ. ಮನಮೋಹನ್ ಸಿಂಗ್ ರವರು ನವ ಭಾರತದ ನಿರ್ಮಾತ್ರುಗಳು. ದಕ್ಷಿಣ ಭಾರತದಿಂದ ಹೆಚ್ಚು ಹೆಚ್ಚು ಪ್ರಧಾನಿಗಳಾಗಬೇಕು.
ಭಾರತ ಮುಂದೆಂದೂ ಹಿಂದೆ ಉಳಿಯದೆ ಇರುವಂತ ಆರ್ಥಿಕತೆಯ ವಿಚಾರಧಾರೆಯನ್ನು ಭಾರತದ ಮುಂದಿಟ್ಟ ದಿವಂಗತ ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ರಾವ್ ರವರಿಗೆ ಈ ದಿನದಂದು ಹುಟ್ಟು ಹಬ್ಬದ ನಮನಗಳು 🎉🔥🔥🎉🙏🙏
Happy Birthday to the political legend Narasimha Rao Sir..🎉 May the strong foundation you laid for our country continue to shine through always. Jai hind, jai Bhaarat!
Happy birthday to PVNarasimha Rao.We are today because of you. Thanks to ManMohanSinghji for collaborating and taking our country forward. Thanks to Atalji and Modiji for continuing his legacy and taking India to next level.
ಇಂದಿನ ಈ ಉತ್ತಮ ಆರ್ಥಿಕ ಸ್ಥಿತಿಗೆ ಮುಖ್ಯ ಕಾರಣರಾದ ಪಿ ವಿ ಎನ್ ರವರಿಗೂ ಸಹಕರಿಸಿದ ಮನ್ ಮೋಹನ್ ಸಿಂಗ್ ರವರಿಗೂ ಧನ್ಯವಾದಗಳು . ಇದನ್ನು ಸವಿಸ್ತಾರವಾಗಿ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ ಅಮರ್ ಪ್ರಸಾದ್ ರವಿಗೂ ಧನ್ಯವಾದಗಳು.
Thanks for sharing his achievements. I never heard about his decisions and thought he was just a scapegoat of Congress. I’m ashamed of myself now to think like that. Hats off to this great legend of our country 🇮🇳
Very happy to hear about PVN after long time ,he should be given Bharatha Ratna at least now . Hope BJP will realise soon to give this prestigious award .
I think whatever we read about PVN in our school books is very less compared to the Nehru family... We will get motivated when see this kind of leader story.. Especially youth.
ಅಮರ್ ಅಣ್ಣ ! "The rise of India" ಅಂತ ಸ್ವಾಂತಂತ್ರ್ಯ ದಿಂದ 1990 ರ ವರೆಗೆ ಹಾಗೂ 1990 ರಿಂದ ಇಲ್ಲಿಯವರೆಗಿನ ಅಂದರೆ ಕಳೆದ 30 ವರ್ಷದಲ್ಲಿ ಆದ ಬೆಳವಣಿಗೆಯ ಬಗ್ಗೆ ಯಾವುದೇ ಪಕ್ಷದ ಬೇಧ ಇಲ್ಲದೆ ಒಂದು video ಮಾಡಬಹುದಾ !!! ತುಂಬಾ powerful ಆಗಿರುತ್ತೆ 🔥
Great leader NARASIMHA RAO SIR. Happy birthday sir. Thanks amarprasad sir for reminding us about the birth day of a noble personality our country has ever seen. Jai hind Jai Karnataka Jai shree Ram Jai shree krishna Jai bholenath Jai MODIJI
ದಿವಾಳಿತನದತ್ತ ಸಾಗುತ್ತಿದ್ದ ಭಾರತವನ್ನು ಹೊಸ ಆರ್ಥಿಕ ನೀತಿಯಿಂದ ಮೇಲೆತ್ತಿದ ಹೊಸ ದಿಕ್ಕು ತೋರಿದ ಧೀಮಂತ ಪ್ರ ಧಾನಮಂತ್ರಿ ದಿವಂಗತ ನರಸಿಂಹ ರಾವ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🙏🙏🙏 ಮೇರಾ ಭಾರತ್ ಮಹಾನ್ ಜೈಹಿಂದ್
' when going gets tough the tough gets going ' that is what saved our country by bringing two toughs together when badly needed that is what saved India from the economical disaster PVN and MMS you are the unsung heroes of India unfortunately your time was very limited and that short time you did your best Amarprasad's all presentations are always best because lot of hard work and homework goes into it I wish him all the best
Timely very good artcle & presentation. A great tribute to rare congresman and a proud brahmin who became one of the foundation stone for Bharath's ecomomic progress. Happy PVN jayanthi
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Happy Birthday to ex pm PV Narasimha Rao sir
Pata seca bagge story heli sir
98k8jitgb9😊
PVN the best PM I have heard or come across, the present generation of students who have joined IT companies should think and be thankful for PVN for opening up foreign investments in India. PVN is the Architect of modern India.
The great dynamic leader
Pvn ಗಾಂಧೀ ಕುಟುಂಬದ ಹೊರಗಿನ ವ್ಯಕ್ತಿ ನವ ಭಾರತದ ಶಕ್ತಿ.
ಇಂತಾ ಮಹಾನ್ ವ್ಯಕ್ತಿಯನ್ನು ಗಾಂಧಿ ಕುಟುಂಬ ನಿರ್ಲಕ್ಷ ಮಾಡಿತು ಅವರ ಅಂತ್ಯಕ್ರಿಯೆಯಲ್ಲಿ ಅವಮಾಡಿದೆ ಅನ್ನಬಹುದು. ಇಂತಾ ಅನೇಕ ಒಳ್ಳೆ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಕಕ್ಕೆ ತಳ್ಳಿದೆ. 🙄🙄. ನರಸಿಂಹರಾವ್ ಅವರಿಗೆ ಶ್ರದ್ದಾಪೂರ್ವಕ 🌹🌹🙏🙏😄
ನರಸಿಂಹ ರಾವ್ ಅವರು ಮುತ್ಸದ್ದಿ 👍👍ದೇಶ ಭಕ್ತ. RSS ಬಗ್ಗೆ ಮೃದು ಧೋರಣೆಗಾಗಿ ಕಾಂಗ್ರೆಸ್ ಅವರನ್ನು ಗೌರವಿಸಲಿಲ್ಲ 🙄. ಇಂತಾ ಎಷ್ಟೋ ಮಹಾನುಭಾವರನ್ನು ಕಾಂಗ್ರೆಸ್ ಮೂಲೆಗೆ ತಳ್ಳಿದೆ. ಅಂತಾದರಲ್ಲಿ ಯೂ ಗಟ್ಟಿಯಾಗಿ ನಿಂತು ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದರು. 🌹🌹🙏🙏😄
Education completed in Gulbarga
ಅಧ್ಭುತವಾದ ನೆನಪಿನೊಂದಿಗೆ ಜನ್ಮದಿನದ ಗೌರವ ಧೀಮಂತ ರಾಜಕಾರಣಿ ದಿ.ಪಿ.ವಿ.ನರಸಿಂಹ ರಾವ್ ಅವರಿಗೆ.....❤❤🙏
ಮಾಜಿ ಪ್ರಧಾನಿ ದಿ ನರಸಿಂಹ ರಾವ್ ರವರಿಗೆ ಒಂದು ದೊಡ್ಡ ಸಲಾಂ 🎉🎉🎉
Happy birthday to
Barthdhamsjipradhanmantripv.
Narsimaraoji
🎉
ಈ ಮಹಾನ್ ನಾಯಕನ ಕಥೆ ಕೇಳಿ ಸಂತೋಷವಾಯಿತು, ಧನ್ಯವಾದಗಳು ನರಸಿಂಹರಾವ್🥰🙏
P.V.Narasimha sir& Manmohan Singh ಇವರು ದಿಗ್ಗಜರು. They are great persons in bringing up Indian economy. Big salute to them.
The GREAT AND NOBLE P M OF OUR GREAT INDIA
INDIA IS ALSO SO LUCKY SHREE PVN RAO WAS ALSO PUTTING STRONG PILLAR'S
HAPPY BIRTH DAY TO OUR ONE OF GREAT LEADER AND NOBLE MAN PVN RAO JI
TODAY OUR INDIA IS IN THIS POSITION
OUR TODAY'S STRONG AND GREAT LEADER OF OUR COUNTRY AND PM SHREE NARENDER MODI JI Will Do AND KEEP OUR COUNTRY
TOP MOST IN THE WORLD MAP
TODAY OUR GREAT INDIA IN A
STRONG ECONOMIC POSTION
100 PERCENT OUR PM SHREE NARENDER MODI JI WILL DO IT OUR ECONOMIC WILL BE FIVE TRILLION IN VERY SHORT TIME ALL OUR INDIAN'S TO PROUD
THANK YOU SO MUCH TODAY YOU ARE SHOWING ABOUT SHREE PVN RAO'S PROGRAM
GOD BLESS YOU
WARM REGARDS
ಆದುನಿಕ ಭಾರತದ ಚಾಣಕ್ಯ ಪ್ರಸಿದ್ದಿ ಯಾದ P V. ನರಸಿಂಹ ಅವರ . ಜನ್ಮ ದಿನದ ಶುಭಾಶಯಗಳು 💐💐
ಧೀಮಂತ ನಾಯಕ ಮಾಜಿ ಪ್ರಧಾನಿ ದಿವಂಗತ ಪಿ ವಿ ನರಸಿಂಹರಾವ್ ರ ಹುಟ್ಟಿದ ದಿನವಾದ ಇಂದು ಅವರಿಗೆ ನಮನಗಳು 🙏🙏.....
Still with us Mr.Ex Prime minister. P.V.Narashima rao. Happy Birthday. Great person. Jai Hind.
Huttu habbada shubhayagalu Manya maji pradhana mantri Narashimha Ravji.
I love you pvn
ಹೋಲಿಕೆ ರಾಜಕಾರಣಿ, ರಾಜಕೀಯಕ್ಕಾಗಿ ಸಂವಿಧಾನವನ್ನು ತಿರಿಚಿ ಒಂದು ಜನಾಂಗವನ್ನು ಮೆಚ್ಚಿಸಲು ವಕ್ಫ್ ಮಂಡಳಿಗೆ ಶಕ್ತಿ ತುಂಬಿದ ವ್ಯಕ್ತಿ.
ನಮಗೆ ಇಷ್ಟು ವಿಷದವಾಗಿ ವಿಷಯದ ಅರಿವಿರಲಿಲ್ಲ.ತಿಳಿಸಿಕೊಟ್ಟಿದ್ದಕ್ಕೆ ಅಭಿಮಾನ ಪೂರ್ವಕ ವಂದನೆಗಳು.
ಅವತ್ತು 2 ಘಟನೆ ಸಂಭವಿಸಿದವು PVN ದೇಶದ ಪ್ರಧಾನಿ ಆದ್ರು ಮತ್ತೆ ನಾನು ಹುಟ್ಟಿದೆ ... HAPPY BIRTHDAY PVN sir...
😆
Ondu sihi suddi (pvn pm aagiddu❤️)innondu kahi suddi ( neevu huttiddu 😂)
Just fun ok 😁❤️
Happy birthday sir
Congratulations. Inspirated date of birth
Munde neeu kooda pm aago sadyate ide
ನರಸಿಂಹರಾವ್ ಅವರಿಗೆ ಹುಟ್ಟಹಬ್ಬದ ಹಾರ್ಧಿಕ ಶುಭಾಷಯಗಳು 🙏
ಭಾರತಮಾತೆಯ ವೀರ ಪತ್ರ ಪಿವಿ ನರಸಿಂಹ ರಾವ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
Tq sr🙏😌
Education completed in gulbaarga
Bharathada veera puthra, Honoreble Gentalman, PM. PV. Narasimha rao. Not Modi
Happy Birthday Sri. P V Narasimha Rao, you are a true legend. ನೀವೊಬ್ಬ ಸಾಹಸೀಗಳು ನೀವು ಹಾಗೂ ಶ್ರೀ. ಮನಮೋಹನ್ ಸಿಂಗ್ ರವರು ನವ ಭಾರತದ ನಿರ್ಮಾತ್ರುಗಳು. ದಕ್ಷಿಣ ಭಾರತದಿಂದ ಹೆಚ್ಚು ಹೆಚ್ಚು ಪ್ರಧಾನಿಗಳಾಗಬೇಕು.
ಮರೆತ ( ಸರಕಾರ) ನಾಯಕನನ್ನು ಪುನಃ ಸ್ಮರಿಸಿದ ನಿಮಗೆ ಧನ್ಯವಾದಗಳು HBD Sir
Congress ಮರೆತಿದೆ
ನಮ್ಮ ಪ್ರೀತಿಯ ಹಾಗೂ ನೆಚ್ಚಿನ ಪ್ರಧಾನಿ ಹಾಗೂ ಆಧುನಿಕ ಭಾರತದ ನಿರ್ಮತಾ ಪೀ ವಿ ನರಸಿಂಹರಾವ್ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು
👑👑👑👑ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪಿವಿ ನರಸಿಂಹ ರಾವ್ ಅವರಿಗೆ🎂🎂🎂🎂
ಭಾರತ ಮುಂದೆಂದೂ ಹಿಂದೆ ಉಳಿಯದೆ ಇರುವಂತ ಆರ್ಥಿಕತೆಯ ವಿಚಾರಧಾರೆಯನ್ನು ಭಾರತದ ಮುಂದಿಟ್ಟ ದಿವಂಗತ ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ರಾವ್ ರವರಿಗೆ ಈ ದಿನದಂದು ಹುಟ್ಟು ಹಬ್ಬದ ನಮನಗಳು 🎉🔥🔥🎉🙏🙏
ನವಭಾರತದ ಜನ್ಮದಾತನಿಗೆ ಜನ್ಮದಿನದ ಶುಭಾಶಯಗಳು❤🎉
Thank You PVN Sir 🙏🏻
ಧೀಮಂತ ಮತ್ತು ಚಾಣಕ್ಯ ಮಾಜಿ ಪ್ರಧಾನಿ ದಿವಂಗತ ಪಿ ವಿ ನರಸಿಂಹರಾವ್ ರವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು
I like only 3 gems in Congress
1 saradar vallabhbhai Patel
2 lal bahadur shastri
3 p v narasimha rao
@@avinashn8912in Congress party
@@KunchiKiran oh sorry
ADD DR MANMOHAN SINGH IN THAT
Next BIM
100%
ದೇಶ ಕಂಡ ಅಧ್ಬುತ ಪ್ರಧಾನಿ❤❤
ನವಭಾರತದ ಶಿಲ್ಪಿ ವಿ ಪಿ ನರಸಿಂಹ ರಾವ್ ಸರ್ ರವರಿಗೆ ಜನ್ಮದಿನದ ಶುಭಾಶಯಗಳು 💐💐🙏
ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಮುಕ್ತಿ ನೀಡಲಿ ❤
🇮🇳ನವ ಭಾರತದ ಉದಯ ರವಿ, ಆಧುನಿಕ ಭಾರತದ ಶಿಲ್ಪಿ, ಆಧುನಿಕ🇮🇳 ಭಾರತದ ಚಾಣಕ್ಯ P. V. ನರಸಿಂಹರವ್ ಅವರಿಗೆ 🪶ಹುಟ್ಟುಹಬ್ಬದ ಹಾರ್ಧಿಕ 🪶ಶುಭಾಶಯಗಳು 🙏🏻🙏🏻🙏🏻🙏🏻🌎🥳.
ಪಿ ವಿ ನರಸಿಂಹರಾವ್ ಏನೇ ಮಾಡಿದ್ರೂ ಅವರ ಬಗ್ಗೆ ಯಾವುದೇ ಗೌರವ ವಾಗಲೀ ಅನುಕಂಪ ವಾಗಲೀ ಕೆಲವರಿಗಂತೂ ಇಲ್ಲ. ಬಾಬ್ರಿ ಮಸೀದಿ ಕೆಡವಿದಕ್ಕೆ ಬದಲಾಗಿ ವಕ್ಫ್ ಕಾಯಿದೆಯನ್ನು ತಂದ ಮಹಾ ಕಪಟಿ.
ನವಭಾರತದ ಶಿಲ್ಪಿ, ಆಧುನಿಕ ಚಾಣಕ್ಯ, ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ರವರಿಗೆ ಜನ್ಮದಿನದ ನಮನಗಳು ❤️💐🙏
ದೇಶ ರಕ್ಷಕ ನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
❤❤
ದಿ. ನರಸಿಂಹರಾವ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
ಹುಟ್ಟು ಹಬ್ಬದ ಶುಭಾಶಯಗಳು PVN sir 👑
ಬಾರತ ದ ಆರ್ಥಿಕತೆಯ ಕ್ರಾಂತಿಕಾರಿ PVN
P V NARASIMHA RAO greatness and bold work. Excellent explanation from you.
In a short time, you explained lot of information. Please do this works.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು legend...🚩🇮🇳🇮🇳🇮🇳🇮🇳🇮🇳🚩
❤Happy birthday narshimha Rao sir❤
ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎉
ಅಮರ್ ಸರ್ ನಿಮ್ಮ ಸುದ್ದಿವಾಹಿನಿಯಲ್ಲಿ ಮಾಹಿತಿಗಳ ಪ್ರಸಾರ ನಮಗೆ ಪ್ರಸಾದದ ರೀತಿ ಉಣಬಡಿಸುತ್ತಿರಿ... ನೀವು ಮತ್ತು ನಿಮ್ಮ ಸುದ್ದಿ ವಾಹಿನಿ ನಮಗೆ ನಿಜವಾಗಲೂ ಅಮರ. 🙏💐
ಹುಟ್ಟುಹಬ್ಬದ ಶುಭಾಶಯಗಳು ನಮ್ಮ 9ನೇ ಪ್ರಧಾನಿಗಳಿಗೆ❤
పుట్టినరోజు శుభాకాంక్షలు మన ప్రధాని❤
ಆಧುನಿಕ ಭಾರತದ ಚಾನುಕ್ಯ PVN ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು💐🙏
ದೇಶದ ಜನ ನಿಮ್ಮನ್ನು ಹೃದಯ ತುಂಬಿ ಅಭಿನಂದಿಸುತ್ತೇವೆ. ಹುಟ್ಟು ಹಬ್ಬದ ಶುಭಾಶಯಗಳು ಭಾರತ ಮಾತೆಯ ಹೆಮ್ಮೆಯ ಪುತ್ರ
Happy birthday sir ನಿಜ ನೀವು ಇಲ್ಲದೆ ಇದ್ದಿದ್ರೆ ದೇಶ ಉತ್ತಮ ಮಟ್ಟಕ್ಕೆ ಬರುತಿರಲಿಲ್ಲ ❤
ಎಲ್ಲಾವೂ ಅದ್ಭುತ ಆದರೆ
ಪ್ರಾಕೃತಿಕ ಸಂಪನ್ಮೂಲ ನಾಶವಾಗುತ್ತಿದೆ.
Happy Birthday to the political legend Narasimha Rao Sir..🎉
May the strong foundation you laid for our country continue to shine through always.
Jai hind, jai Bhaarat!
ಹುಟ್ಟುಹಬ್ಬದ ಶುಭಾಶಯಗಳು sir
🎂ಹುಟ್ಟು ಹಬ್ಬದ ಶುಭಾಶಯಗಳು🎂👉 ಮಾನ್ಯ ಪ್ರಧಾನಿ ಪಿ.ವಿ. ನರಸಿಂಹರಾವ್
ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ನನ್ನ ನಮನಗಳು ಜೈ P.V.N
Really the great PVN... Hats off to him... Happy birthday PVN...
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪಿವಿ ನರಸಿಂಹ ರಾವ್ ಅವರಿಗೆ!🎂
Belated wishes to our strong and brave leader PV Narasimha Roa. ❤❤❤.. Thank you for the video..
Happy birthday to PVNarasimha Rao.We are today because of you. Thanks to ManMohanSinghji for collaborating and taking our country forward. Thanks to Atalji and Modiji for continuing his legacy and taking India to next level.
No words avail to describe him. His timely decision made India economy stronger today, big solute to you sir.
ಹುಟ್ಟುಹಬ್ಬದ ಶುಭಾಶಯಗಳು ಶ್ರೀ ನರಸಿಂಹರಾವ್ ಅವರಿಗೆ.
ಇಂದಿನ ಈ ಉತ್ತಮ ಆರ್ಥಿಕ ಸ್ಥಿತಿಗೆ ಮುಖ್ಯ ಕಾರಣರಾದ ಪಿ ವಿ ಎನ್ ರವರಿಗೂ ಸಹಕರಿಸಿದ ಮನ್ ಮೋಹನ್ ಸಿಂಗ್ ರವರಿಗೂ ಧನ್ಯವಾದಗಳು . ಇದನ್ನು ಸವಿಸ್ತಾರವಾಗಿ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ ಅಮರ್ ಪ್ರಸಾದ್ ರವಿಗೂ ಧನ್ಯವಾದಗಳು.
Happy Birthday Sir Former PM......as an IT professional, we always respect you and remember your efforts all days...
Most under rated prime minister of India
ನವ ಭಾರತದ ನಿಜ ಚಾನಕ್ಯನಿಗೆ ಜನ್ಮ ಜಯಂತಿಯ ಶುಭನಮನಗಳು ❤❤
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್ ❤️❤️❤️🙏🏻🙏🏻🙏🏻🙏🏻
దక్షిణ భారత ప్రధానికి పుట్టినరోజు శుభాకాంక్షలు ❤ ದಕ್ಷಿಣ ಭಾರತೀಯ ಪ್ರಧಾನಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳು❤
ಜನಪ್ರಿಯ ಪ್ರಧಾನಮಂತ್ರಿಗಳಾದ ಪಿ ವಿ ನರಸಿಂಹರಾವ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
I am glad that some body is remembering him and making videos to share about him
Great leader and big fan of PVN
ನರಸಿಂಹರಾವ್ ಅವರಿಗೆ ಹ್ರೃದಯ ಪೂರ್ವಕ ವಂದನೆಗಳು
ಹುಟ್ಟು ಹಬ್ಬದ ಶುಭಾಶಯಗಳು ❤❤
ಹೋದ ವರ್ಷ ಇವೆಲ್ಲವನ್ನು ಒಂದು ಸಾರಿ ನೋಡಿದ್ದು ಆದರೆ ಈ ಸಾರಿ ಮತ್ತೊಂದು ಸಾರಿ ಅದನ್ನು ಕೇಳಲು ತುಂಬಾ ಇಷ್ಟ ಆಗುತ್ತದೆ
Thanks for sharing his achievements. I never heard about his decisions and thought he was just a scapegoat of Congress. I’m ashamed of myself now to think like that. Hats off to this great legend of our country 🇮🇳
ಜನ್ಮದಿನದ ಅನಂತ ಪ್ರಣಾಮಗಳು ಸರ್ ನರಸಿಂಹ ರಾವ್ ಸರ್👏🙏
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶುಭಹಾರೈಕೆಗಳು ಶುಭವಾಗಲಿ
Great leader,HBD PVN
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಬಗ್ಗೆ ವಿಡಿಯೋ ಮಾಡಿ ಸಾರ್
Very happy to hear about PVN after long time ,he should be given Bharatha Ratna at least now . Hope BJP will realise soon to give this prestigious award .
ಇಂತಹ ಅದ್ಭುತ ನಾಯಕನಿಗೆ ನನ್ನ ಸಲುಟ್
Thank you pvN for developing central nerv system in Indian economy, like this brave man again born
ಹುಟ್ಟುಹಬ್ಬದ ಶುಭಾಶಯಗಳು ನವ ಭಾರತದ ಪಿತಾಮಹ PVN ❤️❤️
I think whatever we read about PVN in our school books is very less compared to the Nehru family... We will get motivated when see this kind of leader story.. Especially youth.
ಹುಟ್ಟುಹಬ್ಬದ ಶುಭಾಶಯಗಳು ನರಸಿಂಹರಾವ್ 💐💐💐🙏🙏🙏🙏
After listening the glimpse his leadership quality, respect on him increased. Thank you and Happy birthday for the grate soul
ಹುಟ್ಟುಹಬ್ಬದ ಶುಭಾಷಯಗಳು ಪಿ ವಿ ನರಸಿಂಹರಾವ್ ಸಾರ್
Don't forget, ಅಧಿಕಾರ decentralization,
73 th and 74 th amendments... That is biggest contribution of PVN..
Happy birthday PVN
ಅದ್ಭುತ ರಾಜಕಾರಣಿ...👏👏👏
Because he is Frome South india.... Hence he is neglect by North indian people
Madarasachaps always try to divide INDIA
@@next1053 yes .we want separate country as South india
@@Loveyourlife777never gonna happen.... It's against Constitution...
@@Loveyourlife777 SEPERATE aadre, nimgu SEPERATE maadtare, nimge goa kodtare 🤣
@@Loveyourlife777 nimge goa, adrinda aache baruwa haage illa 🤣😅
ಹುಟ್ಟುಹಬ್ಬದ ಶುಭಾಶಯಗಳು ನರಸಿಂಹ ರಾವ್ ಸರ್ 🎉🎂🚩
ಕೋರೊನಾದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರ PVN ಅವರು ಭಾರತದ ದಿವಾಳಿಯ ಸಮಯದಲ್ಲಿ ತೆಗೆದುಕೊಂಡು ನಿರ್ಧಾರ
ಪ್ರಶಂಸೆ ಮಾಡಬಹುದು
Saala maadidare aste
@@mchandrahasa1362 ಸಾಲ ಮಾಡಿದ್ರೆ ನಮ್ಮ ದೇಶದ ಆರ್ಥಿಕತೆ ಜಗತ್ತಿನ 5 ನೇ ಆರ್ಥಿಕತೆಯಾಗಿ ಬೆಳೆಯುತ್ತಿರಲಿಲ್ಲ..
@@AIRKINGJ2_8819 ಅದ್ಕ ನಿಮ್ಮನ್ನು ಅಂಧ್ ಭಕ್ತ ಕರೋದು ಇನ್ನೂ 5ತ್ economic ಆಗಿಲ್ಲ ಆಗುತ ಇದೆ
Wow 😳😳😳 super alava ❤❤❤
ಅಮರ್ ಅಣ್ಣ !
"The rise of India" ಅಂತ ಸ್ವಾಂತಂತ್ರ್ಯ ದಿಂದ 1990 ರ ವರೆಗೆ ಹಾಗೂ 1990 ರಿಂದ ಇಲ್ಲಿಯವರೆಗಿನ ಅಂದರೆ ಕಳೆದ 30 ವರ್ಷದಲ್ಲಿ ಆದ ಬೆಳವಣಿಗೆಯ ಬಗ್ಗೆ ಯಾವುದೇ ಪಕ್ಷದ ಬೇಧ ಇಲ್ಲದೆ ಒಂದು video ಮಾಡಬಹುದಾ !!! ತುಂಬಾ powerful ಆಗಿರುತ್ತೆ 🔥
ಜನ್ಮ ದಿನದ ಶುಭಾಶಯಗಳು ಮಾನ್ಯ ದಿ!! ಪ್ರದಾನಿ ಪಿ ವಿ ಎನ್ ರವರಿಗೆ
ದಕ್ಷಿಣ ಭಾರತದ ನಾಯಕ ಅಂದ್ರೆ ಸುಮ್ಮನೇನಾ ❤❤❤❤❤
Great leader NARASIMHA RAO SIR. Happy birthday sir. Thanks amarprasad sir for reminding us about the birth day of a noble personality our country has ever seen.
Jai hind Jai Karnataka Jai shree Ram Jai shree krishna Jai bholenath Jai MODIJI
Happy birthday ನರಸಿಂಹ ರಾವ್ ಜಿ....🇮🇳🙏🙏🙏
ಮಹಾನ್ ಚೇತನ ಪಿ.ವಿ.ಎನ್. ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಹುಟ್ಟುಹಬ್ಬದ ಶುಭಾಶಯಗಳು 🎂ನರಸಿಂಹ ರಾವ್ ಜಿ 🎂🎂🎂🙏🙏
I have studied at Auckland Newzealand and working in Sydney because of 2 greats PVN RAO AND MANMOHAN SINGH
ಜನ್ಮದಿನದ ಶುಭಾಶಯಗಳು ಪಿವಿ ನರಸಿಂಹರಾವ್ ಜೈ ಹಿಂದ್ ಜೈ ಕರ್ನಾಟಕ
Excellent narration by Shri Amar prasad.Thanks
ಹುಟ್ಟು ಹಬ್ಬದ ಶುಭಾಶಯಗಳು pv narasimha sir
ದೇಶದ ಅತ್ಯಂತ dooradarshi ಮತ್ತು ಪ್ರಜ್ಞಾವಂತ ಪ್ರಧಾನ ಮಂತ್ರಿ ನರಸಿಂಹರಾವ್ ಜನುಮದಿನದ. ಶುಭಾಶಯಗಳು
Wish you happy birthday respected narashimaraoji. Amar. Beautiful presentation God gifted voice Amar
ದಿವಾಳಿತನದತ್ತ ಸಾಗುತ್ತಿದ್ದ ಭಾರತವನ್ನು ಹೊಸ ಆರ್ಥಿಕ ನೀತಿಯಿಂದ ಮೇಲೆತ್ತಿದ ಹೊಸ ದಿಕ್ಕು ತೋರಿದ ಧೀಮಂತ ಪ್ರ ಧಾನಮಂತ್ರಿ ದಿವಂಗತ ನರಸಿಂಹ ರಾವ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🙏🙏🙏 ಮೇರಾ ಭಾರತ್ ಮಹಾನ್ ಜೈಹಿಂದ್
ಹುಟ್ಟುಹಬ್ಬದ ಶುಭಸಯಗಳು ಪಿ ವಿ ನರಸಿಂಹ ರಾವ್ ಭಾರತ ರತ್ನ ಪ್ರಶಸ್ತಿ ಕೂಡಬೇಕು 💐💐
ಹುಟ್ಟುಹಬ್ಬದ ಶುಭಾಶಯಗಳು ನರಸಿಂಹರಾವ್ ರವರಿಗೆ
ಅಮರ್ sir ನಿಮಗೂ ಧ್ಯವಾದಗಳು ಈ ಬಗ್ಗೆ ಪರಿಚಯ ಮಾಡಿಕೊಡುವ ಕೊಟ್ಟದ್ದಕ್ಕೆ
' when going gets tough the tough gets going ' that is what saved our country by bringing two toughs together when badly needed that is what saved India from the economical disaster PVN and MMS you are the unsung heroes of India unfortunately your time was very limited and that short time you did your best Amarprasad's all presentations are always best because lot of hard work and homework goes into it I wish him all the best
Happy birthday PVN....savear of Indian economy..... thank u
Dear respected PVN sir 🙏 thankful from our bottom of heart. ❤️
Proudly namanagalu Raoji❤🙏🙏🙏
ಜನ್ಮದಿನದ ಶುಭಾಶಯಗಳು ಮಹಾನ್ ವ್ಯಕ್ತಿ
ಲೀಡರ್ಸ್ ಸರಣಿ ಪುನಃ ಪ್ರರಂಭಿಸಿದಕ್ಕೆ ಧನ್ಯವಾದಗಳು ಅಮರ್ ಸರ್ ಹಾಗೂ ಮಸ್ತ್ ಮಗಾ ಟೀಮ್..💐💐
❤🙏🌹 28-119-2024 🙏🪴 ಶ್ರೀ ಸನ್ಮಾನ್ಯ ಶ್ರೀ ಪಿ. ವಿ. ನರಸಿಂಹರಾವ್, ಮಾಜಿ ಪ್ರಧಾನಮಂತ್ರಿ ಗಳು. ಭಾರತ ಇವರ ಹುಟ್ಟುಹಬ್ಬದ ಶುಭಾಶಯಗಳು.
Timely very good artcle & presentation. A great tribute to rare congresman and a proud brahmin who became one of the foundation stone for Bharath's ecomomic progress. Happy PVN jayanthi