ಬಣ್ಣದ ಬದುಕು ತೆರೆಯಮೇಲೆಮಾತ್ರ ಎಲ್ಲರ ಖಾಸಗಿ ಬದುಕು ಬಣ್ಣದ ಬದುಕಿನವರಿಗೆ ಬಹಳಬಹಳಕಷ್ಟ.ಸಾಧಾರಣದವರ ಬದುಕೇ ಕಷ್ಟ ಹಾಗಿರುವಾಗ ನಟನೆ ಅಂದರೆ ಒಂಥರಾ ನೋಡುವ ಉಪಯೋಗಿಸಿಕೊಳ್ಳುವ ಜನರೇ ಹೆಚ್ಚು.ಪ್ರತಿಭೆಗೆ ಮನ್ನಣೆ ಬಹಳ ಕಷ್ಟದಿಂದ ಪಡೆದುಕೊಳ್ಳೋದೇ ಹೊರತು ಮಣೆ ಯಾರೂ ಹಾಕೋಲ್ಲ.ಇದು ಬಣ್ಣದ ಬದುಕು.ಕೇವಲ ಜಯಂತಿಯೇ ಅಲ್ಲ ಎಲ್ಲಾ ನಟಿಯರೂ ಹೆಚ್ಚು ಕಡಿಮೆ ಹೀಗೆಯೇ.ಇರುವಾಗ ಕೇಳಲಿಲ್ಲ.ಈಗ ಹಾಡಿಹೊಗಳಿದರೂ ಅವರಿಗೆ ಕೇಳೋಲ್ಲ ಇದೇ ವಿಪರ್ಯಾಸ
When a person dies all the people suddenly start praising the dead person.This is the practice of our so called culture😢.Unfortunate ,judgemental society we live in.😢
ಜಯಂತಿ ಅವರ ಅಭಿನಯ ಅದ್ಭುತ ಅತ್ಯದ್ಭುತ ಆ ಪಾತ್ರಕ್ಕೆ ನಿಜವಾಗಿ ಜೀವ ತುಂಬುತ್ತಿದ್ದರು
ನಾವು student ಆಗಿದ್ದಾಗ ಓಬವ್ವನ ಬಗ್ಗೆ ಟೀಚರ್ ಹೇಳುವಾಗ ಅಭಿನಯ ಶಾರದೇ ಜಯಂತಿಯವರೇ ನನ್ನ ಮನಸ್ಸಿನಲ್ಲಿ ಆಳದಲ್ಲಿ ಮನೆ ಮಾಡಿದ್ದರು.❤
ದೋಣಿ ಸಾಗಲಿ ಮುಂದೆ ಹೋಗಲಿ ಹಾಡಿನಲ್ಲಿ ಅವರು ಎಷ್ಟು ಚೆಂದ!!
ಬಣ್ಣದ ಬದುಕು ತೆರೆಯಮೇಲೆಮಾತ್ರ ಎಲ್ಲರ ಖಾಸಗಿ ಬದುಕು ಬಣ್ಣದ ಬದುಕಿನವರಿಗೆ ಬಹಳಬಹಳಕಷ್ಟ.ಸಾಧಾರಣದವರ ಬದುಕೇ ಕಷ್ಟ ಹಾಗಿರುವಾಗ ನಟನೆ ಅಂದರೆ ಒಂಥರಾ ನೋಡುವ ಉಪಯೋಗಿಸಿಕೊಳ್ಳುವ ಜನರೇ ಹೆಚ್ಚು.ಪ್ರತಿಭೆಗೆ ಮನ್ನಣೆ ಬಹಳ ಕಷ್ಟದಿಂದ ಪಡೆದುಕೊಳ್ಳೋದೇ ಹೊರತು ಮಣೆ ಯಾರೂ ಹಾಕೋಲ್ಲ.ಇದು ಬಣ್ಣದ ಬದುಕು.ಕೇವಲ ಜಯಂತಿಯೇ ಅಲ್ಲ ಎಲ್ಲಾ ನಟಿಯರೂ ಹೆಚ್ಚು ಕಡಿಮೆ ಹೀಗೆಯೇ.ಇರುವಾಗ ಕೇಳಲಿಲ್ಲ.ಈಗ ಹಾಡಿಹೊಗಳಿದರೂ ಅವರಿಗೆ ಕೇಳೋಲ್ಲ ಇದೇ ವಿಪರ್ಯಾಸ
When a person dies all the people suddenly start praising the dead person.This is the practice of our so called culture😢.Unfortunate ,judgemental society we live in.😢
Samiulla sir your kannada pronunciation is excellent.
ನನ್ನ ಅತೀ ಇಷ್ಟದ ನಟಿ.❤
Jayanti Amma greatest wonderful actreß
"Pitha rakshati kaumare" Manu
Pusthakadha ಹೆಸರು
ಇವರು ಹೇಳುತ್ತಿರುವ ಈ ಓಬವ್ವ ವಿಷಯಗಳೆಲ್ಲ ಈಗಾಗಲೇ ಸಾಕಷ್ಟು ಬಂದು ಹೋಗಿದೆ
History repeats, and old is gold😊😊