ಮನೆಯ ಯಾವ ಭಾಗದಲ್ಲಿ ಭಾರ ಇಡಬಾರದು ? ಇದರ ದುಷ್ಪರಿಣಾಮವೇನು ? Keeping Heavy Things in Home According To Vastu

Поділитися
Вставка
  • Опубліковано 1 жов 2024
  • ಮನೆ ಕಟ್ಟಿ ನೋಡು.. ಒಂದು ಮದುವೆ ಮಾಡಿ ನೋಡು ಎನ್ನುವ ಮಾತಿದೆ. ಹೌದು ಮನೆ ಕಟ್ಟೋದಕ್ಕೆ ಹಲವಾರು ಅಂಶಗಳು ಮುಖ್ಯವಾಗಿರುತ್ತದೆ. ಅವುಗಳಲ್ಲಿ ವಾಸ್ತು ಕೂಡ ಒಂದು. ವಾಸ್ತು ಪ್ರಕಾರ ಮನೆ ನಿರ್ಮಿಸಿದರೆ ಸುಖ, ಶಾಂತಿ, ಸಂತೋಷ, ಸಂಪತ್ತು, ಸಮೃದ್ಧಿ ನೆಲೆಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈ ಭಾಗದಲ್ಲಿ ಭಾರವನ್ನು ಇಟ್ಟರೆ ದೇವರ ಮೇಲೆ ಭಾರ ಇಟ್ಟಂತೆ ಎಂದು ಹೇಳಲಾಗಿದೆ. ಇದರಿಂದ ಕುಟುಂಬದಲ್ಲಿ ನಾನಾ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಹಾಗಾದರೆ ವಾಸ್ತು ಪ್ರಕಾರ, ಮನೆಯ ಯಾವ ಭಾಗದಲ್ಲಿ ಭಾರವಾದ ವಸ್ತುವನ್ನು ಇಡಬಾರದು..? ಇದರ ಪರಿಣಾಮವೇನು..? ಈ ಎಲ್ಲಾ ವಿಷಯಗಳ ಕುರಿತು ಈ ವಿಡಿಯೋದ ಮೂಲಕ ಮಾಹಿತಿ ನೀಡಲಿದ್ದಾರೆ ವಾಸ್ತುಯೋಗಿ ರಮೇಶ್‌ ಕಾಮತ್ ಇವರು.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 12