ಧನ್ಯೋಸ್ಮಿ ಅಮ್ಮ ನಮ್ಮ ಮನೆ ದೇವಿ ಬನಶಂಕರಿ ತುಂಬಾನೇ ಖುಷಿ ಆಯ್ತು ಅಮ್ಮ ಶೋತ್ರ ಹೇಳಿಕೊಟ್ಟಿದಕೆ ❤️❤️❤️ ಮತ್ತೆ ಜೇಷ್ಠ ದೇವಿ ಪೂಜೆ ಮಾಡಿದೆ ಅಮ್ಮ ಲಕ್ಷ್ಮಿ ದೇವಿ ಫೋಟೋ ಗೆ ಸರಿಯಾಗೇ ಹೂ ಮೂಡಿಸಿದೆ ನನ್ ಮೂಡಿಸಿದ್ದು ನೋಡಿದರೆ ಬಿಳುತರ ಇರಲಿಲ್ಲಾ ,ಪೂಜೆ ಮಾಡಿ ಬಂದಿದೆ ಸಂಜೆ ಪೂಜೆ ಗೆ ಹೋಗಿ ನೋಡಿದಾಗ ಹೂ ಪ್ರಸಾದ ಆಗಿತ್ತು ಅಮ್ಮ tqq so much ನಿಮ್ಮ ಇಂದ ತಾಯಿ ಅನುಗ್ರಹ ಆಯ್ತು , ಗಾಡ್ ಬ್ಲೆಸ್ ಯು ಅಮ್ಮ and ನಿಮ್ಮ ಫ್ಯಾಮಿಲಿ ಗೆ ಹಾಗೂ ನೀವು ಕೂಡ ನಂಗೆ ಬ್ಲೆಸ್ ಮಾಡಿ ಅಮ್ಮ ಪ್ಲೀಸ್ ❤️❤️🙏🏿🙏🏿🙏🏿🙏🏿
ಬನಶಂಕರಿ ನಿನ್ನ ಪಾದಕೆ ಶಂಭುಕೋ ಶಾಕಂಭರೀ ನಿನ್ನ ಪಾದಕೆ ಶಂಭುಕೋ ಬನದಮ್ಮ ನಿನ್ನ ಪಾದಕೆ ಶಂಭುಕೋ ವನದೇವಿ ನಿನ್ನ ಪಾದಕೆ ಶಂಭುಕೋ ಆದಿತ್ಯವಾರ ಆದಿಶಕ್ತಿ ನಿನ್ನ ಪಾದಕೆ ಶಂಭುಕೋ ಸೋಮವಾರ ಸೋಮೇಶ್ವರೀ ನಿನ್ನ ಪಾದಕೆ ಶಂಭುಕೋ ಮಂಗಳವಾರ ಸರ್ವಮಂಗಳೆ ನಿನ್ನ ಪಾದಕೆ ಶಂಭುಕೋ ಬುಧವಾರ ಬುದ್ಧಿಪ್ರದಾತೆ ನಿನ್ನ ಪಾದಕೆ ಶಂಭುಕೋ ಗುರುವಾರ ಗುರುಪರಮೇಶ್ವರೀ ನಿನ್ನ ಪಾದಕೆ ಶಂಭುಕೋ ಶುಕ್ರವಾರ ಶ್ರೀಗೌರೀ ನಿನ್ನ ಪಾದಕೆ ಶಂಭುಕೋ ಶನಿವಾರ ಸಂಪತ್ಪ್ರದಾತೆ ನಿನ್ನ ಪಾದಕೆ ಶಂಭುಕೋ ಕುಲದೇವಿ ನಿತ್ಯಕಲ್ಯಾಣಿ ನಿನ್ನ ಪಾದಕೆ ಶಂಭುಕೋ
ನಮಸ್ತೆ ಅಮ್ಮ ನಾವು ನಿಮ್ಮ ವಿಡಿಯೋವನ್ನು ಮಿಸ್ ಮಾಡದೆ ನೋಡುತ್ತೇನೆ ನೀವು ಹೇಳಿಕೊಟ್ಟನ ಪದ್ಮಾವತಿ ಮಂತ್ರವನ್ನು ಪಟೇಲ್ಸುತ್ತಿದ್ದೇನೆ ಹಾಗೂ ವರಹ ಸ್ವಾಮಿ ಪೂಜೆ ಮಾಡುತ್ತಿದ್ದೇನೆ ರಂಗೋಲಿಯನ್ನು ಹಾಕಿ ಹಾಗೂ ನನಗೆ ಬನಶಂಕರಿ ತಾಯಿ ಎಂದರೆ ತುಂಬಾ ಇಷ್ಟ ಯಾಕೆ ಅಂದರೆ ನನಗೆ ಒಳ್ಳೆ ಸಂಸಾರವನ್ನು ಕೊಟ್ಟಿದ್ದಾಳೆ ತಾಯಿ ನಮಮ್ಮ ಬನಶಂಕರಿ ಅಮ್ಮ ನಾನು ಚಿಕ್ಕಂದಿನದಲ್ಲಿ ಬನಶಂಕರಿ ದೇವಸ್ಥಾನಕ್ಕೆ ತುಂಬಾ ಹೋಗುತ್ತಿದ್ದೆ ನಾನು ಓದುತ್ತಿರುವಾಗತುಂಬಾ ಹೋಗ್ತಾ ಇದೆ ಬನಶಂಕರಿ ಅಮ್ಮನ ದೇವಸ್ಥಾನಕ್ಕೆ ಹೋಗುತ್ತಿದ್ದೆಅಮ್ಮ ನನ್ನ ಕೈ ಬಿಡ್ಲಿಲ್ಲ ನನಗೆ ಒಳ್ಳೆ ಗಂಡ ನನ್ನ ಒಳ್ಳೆಯ ಮಗ ಸಿಕ್ಕಿದ್ದಾನೆ ಬರುತ್ತಿದ್ದೆ
🙏 ಅಮ್ಮ..ಲೋಕ ಕಲ್ಯಾಣಕ್ಕಾಗಿ ನೀವು ಮಾಡುತ್ತಿರುವ ಕೆಲಸ ತುಂಬಾ ಅದ್ಭುತ...ನೀವು ಹಾಕುವ ಪ್ರತಿಯೊಂದು ವಿಡಿಯೋ,, ನಿಮ್ಮ ಕೇಳಲು ನೋಡಲು ನಮ್ಮ ಮನಸ್ಸಿಗೆ ತುಂಬಾ ಸಂತೋಷ ವಾಗುತ್ತದೆ....ಆ ತಾಯಿ ಬನಶಂಕರಿ ಯ ಆಶೀರ್ವಾದ ನಿಮಗೂ ನಿಮ್ಮ ಕುಟುಂಬಕ್ಕೂ ಸದಾ ರಕ್ಷೆ ನೀಡಲಿ..ಅಮ್ಮ...😊
Amma nanage hejjje hejjgu kapadi karuneendda kayutthiruva nanna Balina beluku amma Banashankari ya raksha kavach hele kottidakke danyavada galu amma. Jai shakambaridevi
ನಮಸ್ಕಾರ ಅಮ್ಮ ನಿಮ್ಮಿಂದ ತುಂಬಾ ಕಲಿತಿದ್ದೇನೆ ಪ್ರತಿ ದಿನ ನಿವು ಹಾಕುವ ರಂಗೊಲಿ ಹಾಕುತ್ತೆನೆ ಮಂತ್ರ ಪಠಣ ಮಾಡುತ್ತೆನೆ ದೇವರು ನಮ್ಮ ಕುಟುಂಬವನ್ನು ಕಾಪಾಡುತ್ತ ಇದಾರೆ ಅದಕ್ಕೆ ಕಾರಣ ನಿವು ಅಮ್ಮ ದೇವರಿಗೆ ನಾನು ಈ ಒಂದು ಬೆಡಿಕೆ ಕೇಳಿದ್ದೇನೆ ನನಗೆ ಸುಖ ಶಾಂತಿ ನೆಮ್ಮದಿ ಎಲ್ಲ ಸಿಗಲು ಕಾರಣವಾದ ನನ್ನ ವೀಣಾ ಅಮ್ಮ ನ ನೋಡುವ ಆಸೆ ಅವರ ಆಶೀರ್ವಾದ ಪಡೆಯುವ ಆಸೆ ಆ ದೇವರ ಕೃಪೆ ಇದ್ದರೆ ಅದು ನಡೆಯುತ್ತದೆ ಅಮ್ಮ ತಪ್ಪು ಇದ್ದರೆ ಕ್ಷಮೆಯಿರಲಿ ಅಮ್ಮ
ಅಮ್ಮ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ಅಮ್ಮ ತುಂಬಾ ಉಪಕಾರವಾಯಿತು ಅಮ್ಮ ನಿಮ್ಮಿಂದ 🙏🙏ದಿನವೂ ಪಾಠನೆ ಮಾಡ್ತೀನಿ ಅಮ್ಮ 💞💞💞💞💐💐ನಿಮ್ಮಿಂದ ಪೂಜೆಯ ಬಗ್ಗೆ ಎಲ್ಲವನ್ನು ಕಲಿಯುತ್ತಿದ್ದೇವೆ ಧನ್ಯವಾದಗಳು ನಿಮಗೆ 💞💞ನಮ್ಮ ಕಡೆಯಿಂದ ಹೃದಯ ಪೂರ್ವಕ ನಮನಗಳು 🙏🙏🙏🙏💞💐💐ಮತ್ತೆ ನಿಮಗಾಗಿ ಕಾಯುತಿರುವೆವು 🙏🙏🙏🙏
ನಮಸ್ತೆ ಅಮ್ಮ ನೀವು ಎಲ್ಲರ ಸಮಸ್ಯೆಗೂ ಪರಿಹಾರ ಕೊಡುತ್ತೀರಿ ಹಾಗೆ ನನಗೂ ಒಂದು ಪರಿಹಾರ ಕೊಡಿ ಅಮ್ಮ ನನ್ನ ಮಗ ತುಂಬಾ ಚೆನ್ನಾಗಿ ಓದುತ್ತಿದ್ದ ನಾಲ್ಕನೇ ತರಗತಿವರೆಗೆ ತುಂಬಾ ಚೆನ್ನಾಗಿ ಓದುತ್ತಿದ್ದ ಅಲ್ಲಿಯವರೆಗೂ ಅವನು ತುಂಬಾ ಚೆನ್ನಾಗಿ ಸ್ಕೋರ್ ಮಾಡ್ತಾ ಇದ್ದ ಈಗ ಅವನು 10ನೇ ತರಗತಿ ದಿನದಿಂದ ದಿನಕ್ಕೆ ಅವನು ಕಮ್ಮಿ ಮಾರ್ಕ್ಸ್ ತೆಗೆಯುತ್ತಿದ್ದಾನೆ ಓದಿನ ಕಡೆ ಗಮನ ತುಂಬಾ ಕಮ್ಮಿಯಾಗಿದೆ ಆದರೆ ಓದುವ ಬುದ್ಧಿ ಎಲ್ಲವೂ ಇದೆ ಅವನಿಗೆ ಆದರೆ ಹುಡುಗರ ಜೊತೆ ಸೇರಿ ಅವನು ಓದಿನ ಕಡೆ ಗಮನ ಕೊಡುತ್ತಿಲ್ಲ ನಾವು ಇವಾಗ ಅವನನ್ನು ಹಾಸ್ಟೆಲಿಗೆ ಹಾಕಿದ್ದೇವೆ ಅಮ್ಮ ನನಗೆ ಅವನು ಪಾಸಾಗಿ ಬರಬೇಕೆಂಬ ಆಸೆ ತುಂಬಾ ಇದೆ ಅವನು ಪಾಸಾಗಿ ಬರಲಿ ಎಂದು ನಿಮ್ಮತ್ರ ಕೇಳಿಕೊಳ್ಳುತ್ತಿದ್ದೇನೆ ಇದಕ್ಕೆ ನಾನು ಏನು ಮಾಡಬೇಕು ಎಂದು ದಯಮಾಡಿ ನೀವೇ ತಿಳಿಸಿ
ಅಮ್ಮದೇವರ ಬಗ್ಗೆ ಚೆನ್ನಾಗಿ ನಡೆಸಿ ಕೊಡುತ್ತೀರಾ ನಿಮಗೆ ಧನ್ಯವಾದಗಳು ನನಗೂ ನಿಮ್ಮ ಮೇಲೆ ನಂಬಿಕೆ ಇದೆ ನನಗೂ ಸ್ವಲ್ಪ ತೊಂದರೆ ಇದೆ ಅಮ್ಮ ನನಗೆ ಮದುವೆಯಾಗಿ ಒಂದು ವರ್ಷದ ಒಳಗೆ ಒಂದು ಹೆಣ್ಣು ಮಗುವಾಯಿತು ಅದು ಹುಟ್ಟಿದ ಮೂರು ದಿನಕ್ಕೆ ಹಾರ್ಟ್ಅಲ್ ಹೋಲ್ ಇದೆ ಅಂದ್ರು ಡಾಕ್ಟರ್ ಆ ಮಗು ಏಳು ದಿನಕ್ಕೆ ತಿರ್ಕೊಂಡ್ ಮತ್ತೆ ನಾಲ್ಕು ವರ್ಷ ಆಯಿತು ಇನ್ನು ಮತ್ತೆ ಪ್ರಗ್ನೆಂಟ್ ಮತ್ತೆ 5ತಿಂಗಳಿಗೆ ಚೆಕಪ್ ಮಾಡಿದಾಗ ಈ ಮಗುವು ಚಿಕ್ಕದಾಗಿ ಹೋಲ್ ಇದೆ ಅಂತ ಅಂದಿದ್ದಾರೆ ಡಿಲವರಿ ಆಗೋದರೊಳಗೆ ಸರಿಯಾಗುತ್ತೆ ಅಂತ ಹೇಳಿದ್ದಾರೆ ಡಾಕ್ಟ್ರು ಈಗ ನನಗೆ ಎಂಟು ತಿಂಗಳು ಸ್ಟಾರ್ಟ್ ಆಗಿದೆ ಆರೋಗ್ಯವಂತ ಆಗಿರ ಮಗು ಹುಟ್ಟಲು ಯಾವುದಾದರೂ ಪೂಜೆ ಮಾಡಬಹುದಾ ಇದ್ರೆ ದಯವಿಟ್ಟು ತಿಳಿಸಿಕೊಡಿ🙏 ಅಮ್ಮ ನೀವು ಎಷ್ಟು ಜನರಿಗೆ ಪರಿಹಾರ ತಿಳಿಸಿ ಕೊಡುತ್ತೀರಾ ದಯವಿಟ್ಟು ನನ್ನ ಸಮಸ್ಯೆಯೊಂದು ಪರಿಹಾರ ತಿಳಿಸಿ ಕೊಡಿ 🙏
ಸರ್ವ ಶಕ್ತಿ ಮಾಹ ಮಾಹೀ ಬನಶಂಕರಿ ಲೋಕಮಾತೆ ಈ ಶಾಕಬಂರಿ ದೇವಿ ನಮ್ಮ ಮನೆ ದೇವರು 🙏🙏🙏🙏🙏🙏🙏🙏🙏
ಅಮ್ಮ ನಮಸ್ತೆ🙏🙏🙏 ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ನಿಮಗೆ ಆ ಬನಶಂಕರಿ ದೇವಿಯು ಸಕಲ ಇಷ್ಟಾರ್ಥಗಳನ್ನ ಕರುಣಿಸಲಿ🙏🙏🙏
ಧನ್ಯೋಸ್ಮಿ ಅಮ್ಮ ನಮ್ಮ ಮನೆ ದೇವಿ ಬನಶಂಕರಿ ತುಂಬಾನೇ ಖುಷಿ ಆಯ್ತು ಅಮ್ಮ ಶೋತ್ರ ಹೇಳಿಕೊಟ್ಟಿದಕೆ ❤️❤️❤️ ಮತ್ತೆ ಜೇಷ್ಠ ದೇವಿ ಪೂಜೆ ಮಾಡಿದೆ ಅಮ್ಮ ಲಕ್ಷ್ಮಿ ದೇವಿ ಫೋಟೋ ಗೆ ಸರಿಯಾಗೇ ಹೂ ಮೂಡಿಸಿದೆ ನನ್ ಮೂಡಿಸಿದ್ದು ನೋಡಿದರೆ ಬಿಳುತರ ಇರಲಿಲ್ಲಾ ,ಪೂಜೆ ಮಾಡಿ ಬಂದಿದೆ ಸಂಜೆ ಪೂಜೆ ಗೆ ಹೋಗಿ ನೋಡಿದಾಗ ಹೂ ಪ್ರಸಾದ ಆಗಿತ್ತು ಅಮ್ಮ tqq so much ನಿಮ್ಮ ಇಂದ ತಾಯಿ ಅನುಗ್ರಹ ಆಯ್ತು , ಗಾಡ್ ಬ್ಲೆಸ್ ಯು ಅಮ್ಮ and ನಿಮ್ಮ ಫ್ಯಾಮಿಲಿ ಗೆ ಹಾಗೂ ನೀವು ಕೂಡ ನಂಗೆ ಬ್ಲೆಸ್ ಮಾಡಿ ಅಮ್ಮ ಪ್ಲೀಸ್ ❤️❤️🙏🏿🙏🏿🙏🏿🙏🏿
ಬನಶಂಕರಿ ನಿನ್ನ ಪಾದಕೆ ಶಂಭುಕೋ
ಶಾಕಂಭರೀ ನಿನ್ನ ಪಾದಕೆ ಶಂಭುಕೋ
ಬನದಮ್ಮ ನಿನ್ನ ಪಾದಕೆ ಶಂಭುಕೋ
ವನದೇವಿ ನಿನ್ನ ಪಾದಕೆ ಶಂಭುಕೋ
ಆದಿತ್ಯವಾರ ಆದಿಶಕ್ತಿ ನಿನ್ನ ಪಾದಕೆ ಶಂಭುಕೋ
ಸೋಮವಾರ ಸೋಮೇಶ್ವರೀ ನಿನ್ನ ಪಾದಕೆ ಶಂಭುಕೋ
ಮಂಗಳವಾರ ಸರ್ವಮಂಗಳೆ ನಿನ್ನ ಪಾದಕೆ ಶಂಭುಕೋ
ಬುಧವಾರ ಬುದ್ಧಿಪ್ರದಾತೆ ನಿನ್ನ ಪಾದಕೆ ಶಂಭುಕೋ
ಗುರುವಾರ ಗುರುಪರಮೇಶ್ವರೀ ನಿನ್ನ ಪಾದಕೆ ಶಂಭುಕೋ
ಶುಕ್ರವಾರ ಶ್ರೀಗೌರೀ ನಿನ್ನ ಪಾದಕೆ ಶಂಭುಕೋ
ಶನಿವಾರ ಸಂಪತ್ಪ್ರದಾತೆ ನಿನ್ನ ಪಾದಕೆ ಶಂಭುಕೋ
ಕುಲದೇವಿ ನಿತ್ಯಕಲ್ಯಾಣಿ ನಿನ್ನ ಪಾದಕೆ ಶಂಭುಕೋ
🙏🙏
🙏🙏
ಮಾತೆ ಕಾಪಾಡು🙏🏿🙏🏿🙏🏿
Thanks madam,
🙏🙏🙏🙏🙏
🎉❤❤🎉 ಜೈ ಮಾ ಬನಶಂಕರಿ ಓಂ ಸಿದ್ಧಿವಿನಾಯಕ 🎉🎉❤❤🔱🔱🌹🌹🌺🌺💐💐🙏🙏🥥🥥🔱🔱🌹🌹🌺🌺💐💐🙏🙏🥥🥥
Dhanyawada galu tayi namma mane dewaru banshankari iwattu nimminda dinda.prartane tiliyitu tq
ಧನ್ಯವಾದಗಳು ಎನೋ ನೋವಿನಿಂದ ಇದೆ...ನಿಮ್ಮ ಈ ಪರಿಹಾರ ಸೂಚನೆ...ದೇವರ ಅನುಗ್ರಹವಿದಂತೆ🙏🙏
Namma mane devaru sri banashankari devi 🙏🏻🙏🏻🙏🏻🙏🏻🙏🏻
ಹರೇ ಶ್ರೀನಿವಾಸ ಅಮ್ಮ 🙏
ವೀಣಾ ಅವರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಶಾಖಾಂಬರಿ ಸ್ತೋತ್ರ ಹೇಳಿದ್ದಕ್ಕೆ ಶಾಕಾಂಬರಿ ಸ್ತೋತ್ರ ಹೇಳಿದ್ದಕ್ಕೆ ನಮಸ್ಕಾರಮ್ಮ ನಿನಗೂ
Tumba tumba dhannyavadalu akka 👋👋👋👋👋
🙏🙏 thank you very much veena vaini. Banashankari kavacha tumba chennagide.
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು
ನಮಸ್ತೆ ಅಮ್ಮ ನಾವು ನಿಮ್ಮ ವಿಡಿಯೋವನ್ನು ಮಿಸ್ ಮಾಡದೆ ನೋಡುತ್ತೇನೆ ನೀವು ಹೇಳಿಕೊಟ್ಟನ ಪದ್ಮಾವತಿ ಮಂತ್ರವನ್ನು ಪಟೇಲ್ಸುತ್ತಿದ್ದೇನೆ ಹಾಗೂ ವರಹ ಸ್ವಾಮಿ ಪೂಜೆ ಮಾಡುತ್ತಿದ್ದೇನೆ ರಂಗೋಲಿಯನ್ನು ಹಾಕಿ ಹಾಗೂ ನನಗೆ ಬನಶಂಕರಿ ತಾಯಿ ಎಂದರೆ ತುಂಬಾ ಇಷ್ಟ ಯಾಕೆ ಅಂದರೆ ನನಗೆ ಒಳ್ಳೆ ಸಂಸಾರವನ್ನು ಕೊಟ್ಟಿದ್ದಾಳೆ ತಾಯಿ ನಮಮ್ಮ ಬನಶಂಕರಿ ಅಮ್ಮ ನಾನು ಚಿಕ್ಕಂದಿನದಲ್ಲಿ ಬನಶಂಕರಿ ದೇವಸ್ಥಾನಕ್ಕೆ ತುಂಬಾ ಹೋಗುತ್ತಿದ್ದೆ ನಾನು ಓದುತ್ತಿರುವಾಗತುಂಬಾ ಹೋಗ್ತಾ ಇದೆ ಬನಶಂಕರಿ ಅಮ್ಮನ ದೇವಸ್ಥಾನಕ್ಕೆ ಹೋಗುತ್ತಿದ್ದೆಅಮ್ಮ ನನ್ನ ಕೈ ಬಿಡ್ಲಿಲ್ಲ ನನಗೆ ಒಳ್ಳೆ ಗಂಡ ನನ್ನ ಒಳ್ಳೆಯ ಮಗ ಸಿಕ್ಕಿದ್ದಾನೆ ಬರುತ್ತಿದ್ದೆ
Amma banshankari rwatha idre eli kodi ನಮ್ಮ ಮನೆ ದೇವರು ತಾಯಿ ಜಗನ್ಮಾತೆ pls Eli kodi🙏
Veenaa. J..... Avarigae shubhodaya......
Namastae...... Naavu, Daily antaevae...... Shree shaakaambhari Nimma charana kamala galigae shambhookoo....... Jai banashankari...... *****
Namma manaeya kuladaevatae *****
🙏 ಅಮ್ಮ..ಲೋಕ ಕಲ್ಯಾಣಕ್ಕಾಗಿ ನೀವು ಮಾಡುತ್ತಿರುವ ಕೆಲಸ ತುಂಬಾ ಅದ್ಭುತ...ನೀವು ಹಾಕುವ ಪ್ರತಿಯೊಂದು ವಿಡಿಯೋ,, ನಿಮ್ಮ ಕೇಳಲು ನೋಡಲು ನಮ್ಮ ಮನಸ್ಸಿಗೆ ತುಂಬಾ ಸಂತೋಷ ವಾಗುತ್ತದೆ....ಆ ತಾಯಿ ಬನಶಂಕರಿ ಯ ಆಶೀರ್ವಾದ ನಿಮಗೂ ನಿಮ್ಮ ಕುಟುಂಬಕ್ಕೂ ಸದಾ ರಕ್ಷೆ ನೀಡಲಿ..ಅಮ್ಮ...😊
Amma nanage hejjje hejjgu kapadi karuneendda kayutthiruva nanna
Balina beluku amma Banashankari ya raksha kavach hele kottidakke danyavada galu amma. Jai shakambaridevi
Namasthe amma devaru allrgu pratyakshavagi samasegalige parihara kodokagalla anthane nimnna namgagi kottidare dhina bhanduvagi 🙏
Tumba dhanyvaadgalu Amma. Nivu namage daari torisuv guru. Thanks Amma.
ಅಮ್ಮ🙏🙏🙏🙏🙏🙏🙏🙏🙏ಅಮ್ಮ
ಧನ್ಯವಾದಗಳು ಮೇಡಂ 🌹🌹🌹🌹🌹❤️❤️❤️❤️❤️ಹೊಸ ವರ್ಷದ ಶುಭಾಶಯಗಳು 🌹🌹🌹🌹🌹🙏🙏🙏🙏🙏
ತಮಗೆ ಅನಂತ ವಂದನೆಗಳು 🙏
Thank you madam, I listen to this everyday. Shlokha starts at 3:37
Amma 🙏🙏 naanu daily banashankari kavach keltini heegagi adann helodu roodhiaagide namm kuldevi e taayi 🙏🙏🥝
Ananta koti dhanyavadagalu amma...
Namaste amma nimminda nange olledagideee ....dhanyavadagalu
ನಮಸ್ಕಾರ ಅಮ್ಮ ನಿಮ್ಮಿಂದ ತುಂಬಾ ಕಲಿತಿದ್ದೇನೆ ಪ್ರತಿ ದಿನ ನಿವು ಹಾಕುವ ರಂಗೊಲಿ ಹಾಕುತ್ತೆನೆ ಮಂತ್ರ ಪಠಣ ಮಾಡುತ್ತೆನೆ ದೇವರು ನಮ್ಮ ಕುಟುಂಬವನ್ನು ಕಾಪಾಡುತ್ತ ಇದಾರೆ ಅದಕ್ಕೆ ಕಾರಣ ನಿವು ಅಮ್ಮ ದೇವರಿಗೆ ನಾನು ಈ ಒಂದು ಬೆಡಿಕೆ ಕೇಳಿದ್ದೇನೆ ನನಗೆ ಸುಖ ಶಾಂತಿ ನೆಮ್ಮದಿ ಎಲ್ಲ ಸಿಗಲು ಕಾರಣವಾದ ನನ್ನ ವೀಣಾ ಅಮ್ಮ ನ ನೋಡುವ ಆಸೆ ಅವರ ಆಶೀರ್ವಾದ ಪಡೆಯುವ ಆಸೆ ಆ ದೇವರ ಕೃಪೆ ಇದ್ದರೆ ಅದು ನಡೆಯುತ್ತದೆ ಅಮ್ಮ ತಪ್ಪು ಇದ್ದರೆ ಕ್ಷಮೆಯಿರಲಿ ಅಮ್ಮ
ಖಂಡಿತಾ ಯೋಗ ಇದ್ದರೆ ಸಿಕ್ಕೆ ಸಿಗುವೆ ನಿಮಗೆ
ನಾಳೆಯಿಂದನೇ ಪ್ರಾರಂಭ ಮಾಡುತ್ತೇನೆ ಅಮ್ಮ ನಮ್ಮ ಮನೆಯ ಕುಲದೇವರು ಬನಶಂಕರಿ ಇಷ್ಟು ದಿನ ಗೋತ್ತಿರಲಿಲ್ಲ ಧನ್ಯವಾದಗಳು..
ಧನ್ಯವಾದಗಳು ವೀಣಾ ಅಕ್ಕ 🙏🙏
ಅಮ್ಮ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ಅಮ್ಮ ತುಂಬಾ ಉಪಕಾರವಾಯಿತು ಅಮ್ಮ ನಿಮ್ಮಿಂದ 🙏🙏ದಿನವೂ ಪಾಠನೆ ಮಾಡ್ತೀನಿ ಅಮ್ಮ 💞💞💞💞💐💐ನಿಮ್ಮಿಂದ ಪೂಜೆಯ ಬಗ್ಗೆ ಎಲ್ಲವನ್ನು ಕಲಿಯುತ್ತಿದ್ದೇವೆ ಧನ್ಯವಾದಗಳು ನಿಮಗೆ 💞💞ನಮ್ಮ ಕಡೆಯಿಂದ ಹೃದಯ ಪೂರ್ವಕ ನಮನಗಳು 🙏🙏🙏🙏💞💐💐ಮತ್ತೆ ನಿಮಗಾಗಿ ಕಾಯುತಿರುವೆವು 🙏🙏🙏🙏
Woooooow soooooooooooooooooperb,,,,,, Voice..... Vvvvery 100*/*Best forever made for families..... Namastae all
ನಮಸ್ತೆ ಅಮ್ಮ ನೀವು ಎಲ್ಲರ ಸಮಸ್ಯೆಗೂ ಪರಿಹಾರ ಕೊಡುತ್ತೀರಿ ಹಾಗೆ ನನಗೂ ಒಂದು ಪರಿಹಾರ ಕೊಡಿ ಅಮ್ಮ ನನ್ನ ಮಗ ತುಂಬಾ ಚೆನ್ನಾಗಿ ಓದುತ್ತಿದ್ದ ನಾಲ್ಕನೇ ತರಗತಿವರೆಗೆ ತುಂಬಾ ಚೆನ್ನಾಗಿ ಓದುತ್ತಿದ್ದ ಅಲ್ಲಿಯವರೆಗೂ ಅವನು ತುಂಬಾ ಚೆನ್ನಾಗಿ ಸ್ಕೋರ್ ಮಾಡ್ತಾ ಇದ್ದ ಈಗ ಅವನು 10ನೇ ತರಗತಿ ದಿನದಿಂದ ದಿನಕ್ಕೆ ಅವನು ಕಮ್ಮಿ ಮಾರ್ಕ್ಸ್ ತೆಗೆಯುತ್ತಿದ್ದಾನೆ ಓದಿನ ಕಡೆ ಗಮನ ತುಂಬಾ ಕಮ್ಮಿಯಾಗಿದೆ ಆದರೆ ಓದುವ ಬುದ್ಧಿ ಎಲ್ಲವೂ ಇದೆ ಅವನಿಗೆ ಆದರೆ ಹುಡುಗರ ಜೊತೆ ಸೇರಿ ಅವನು ಓದಿನ ಕಡೆ ಗಮನ ಕೊಡುತ್ತಿಲ್ಲ ನಾವು ಇವಾಗ ಅವನನ್ನು ಹಾಸ್ಟೆಲಿಗೆ ಹಾಕಿದ್ದೇವೆ ಅಮ್ಮ ನನಗೆ ಅವನು ಪಾಸಾಗಿ ಬರಬೇಕೆಂಬ ಆಸೆ ತುಂಬಾ ಇದೆ ಅವನು ಪಾಸಾಗಿ ಬರಲಿ ಎಂದು ನಿಮ್ಮತ್ರ ಕೇಳಿಕೊಳ್ಳುತ್ತಿದ್ದೇನೆ ಇದಕ್ಕೆ ನಾನು ಏನು ಮಾಡಬೇಕು ಎಂದು ದಯಮಾಡಿ ನೀವೇ ತಿಳಿಸಿ
ತುಂಬಾ ತುಂಬಾ ಧನ್ಯವಾದಗಳು ವೀಣಾ ರವರೆ, ದೇವರು ನಿಮಗೆ ಆಯಸ್ಸು, ಆರೋಗ್ಯ, ಸಂಪತ್ತು ಎಲ್ಲವನು ಕೊಟ್ಟು ಕಾಪಾಡಲಿ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌
Sri Banashankari Devi Ninna Padhakke Shamboko 🙏🙏💐
Thank you so much Amma nimage estu thanks heliddru salalla
Namaste Amma.
🙏🙏🙏🙏🙏🙏🙏
ಅಮ್ಮದೇವರ ಬಗ್ಗೆ ಚೆನ್ನಾಗಿ ನಡೆಸಿ ಕೊಡುತ್ತೀರಾ ನಿಮಗೆ ಧನ್ಯವಾದಗಳು ನನಗೂ ನಿಮ್ಮ ಮೇಲೆ ನಂಬಿಕೆ ಇದೆ ನನಗೂ ಸ್ವಲ್ಪ ತೊಂದರೆ ಇದೆ ಅಮ್ಮ ನನಗೆ ಮದುವೆಯಾಗಿ ಒಂದು ವರ್ಷದ ಒಳಗೆ ಒಂದು ಹೆಣ್ಣು ಮಗುವಾಯಿತು ಅದು ಹುಟ್ಟಿದ ಮೂರು ದಿನಕ್ಕೆ ಹಾರ್ಟ್ಅಲ್ ಹೋಲ್ ಇದೆ ಅಂದ್ರು ಡಾಕ್ಟರ್ ಆ ಮಗು ಏಳು ದಿನಕ್ಕೆ ತಿರ್ಕೊಂಡ್ ಮತ್ತೆ ನಾಲ್ಕು ವರ್ಷ ಆಯಿತು ಇನ್ನು ಮತ್ತೆ ಪ್ರಗ್ನೆಂಟ್ ಮತ್ತೆ 5ತಿಂಗಳಿಗೆ ಚೆಕಪ್ ಮಾಡಿದಾಗ ಈ ಮಗುವು ಚಿಕ್ಕದಾಗಿ ಹೋಲ್ ಇದೆ ಅಂತ ಅಂದಿದ್ದಾರೆ ಡಿಲವರಿ ಆಗೋದರೊಳಗೆ ಸರಿಯಾಗುತ್ತೆ ಅಂತ ಹೇಳಿದ್ದಾರೆ ಡಾಕ್ಟ್ರು ಈಗ ನನಗೆ ಎಂಟು ತಿಂಗಳು ಸ್ಟಾರ್ಟ್ ಆಗಿದೆ ಆರೋಗ್ಯವಂತ ಆಗಿರ ಮಗು ಹುಟ್ಟಲು ಯಾವುದಾದರೂ ಪೂಜೆ ಮಾಡಬಹುದಾ ಇದ್ರೆ ದಯವಿಟ್ಟು ತಿಳಿಸಿಕೊಡಿ🙏 ಅಮ್ಮ ನೀವು ಎಷ್ಟು ಜನರಿಗೆ ಪರಿಹಾರ ತಿಳಿಸಿ ಕೊಡುತ್ತೀರಾ ದಯವಿಟ್ಟು ನನ್ನ ಸಮಸ್ಯೆಯೊಂದು ಪರಿಹಾರ ತಿಳಿಸಿ ಕೊಡಿ 🙏
ಸ್ತೋತ್ರ ಇದೆ ಹೇಳುವೆ
@@VeenaJoshi 🙏 ಪ್ಲೀಸ್ ಹೇಳಿ
🙏😂
@@VeenaJoshi 🙏❤
@@VeenaJoshi 🙏
Dhanyavadagalu akka
Om Shakti Banashankari Amma Thayi kapadama 🙏🙏🙏🙏🙏
ಅಮ್ಮ ತುಂಬಾ ಇಷ್ಟ ಆಯ್ತು ನಮ್ಮ ಮನೆ ದೇವರು ಬನಶಂಕರಿ
Very very thanku akka 🌷🌷🌷🌷🌸🌼🌸🌸🌸🌸🌺🌺🌺🌺🙏🙏🙏🙏🙏🙏🙏🙏🙏❤
Tq ee kavachana nanu nanna moushi hatra bhala kelidde siglila
Nimma busy schedule allu kuda Namma olledakke samaya tagondu ellavannu tilastidira amma tumba tumba thanks 🙏🙏
Amma🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏Amma. Thanks Amma.
Thank you sister
Super madam
Om namah Banashankari tayi kapadmma transalate in kannada sarva kastagallannu bageharsu 4:40
Naanu tumba dinadinda keltidde tq u very much madam. 😊
Thanks to all
Amma thanks 🙏🙏🙏🙏🙏
ಅಕ್ಕ 🙏🙏🙏ತುಂಬಾ ಧನ್ಯವಾದಗಳು 🙏🙏
ನೀವು ಹೇಳುವ ಕೆಲವು ಪೂಜಾ ವಿಧಾನಗಳನ್ನು ಅನುಸರಿಸಿ ಮನಸ್ಸಿಗೆ ತುಂಬಾ ಆನಂದ ವಾಗಿದೆ ತುಂಬಾ ಧನ್ಯವಾದಗಳು ಮೇಡಂ
dhanyavadagalu mam🙏🙏
ತುಂಬಾ ಧನ್ಯವಾದಗಳು ಅಮ್ಮ
NAMMA KULADEVATE AMBA BHAVANI NAVU YI STOTRA HELABAHUDA
ನಮಸ್ಕಾರ
ನಿಮ್ಮ ಕುಟುಂಬ ಸದಾ ಚೆನ್ನಾಗಿರಲಿ ಮೇಡಂ 🙏🏻💐
Dhanyavadagalu 🕉🙏🏼 amma🙏🏼🕉🥰
"Shree Banashankari Devi Amma ge" nanna sirasashtanga namaskaragalu maathe🙏🙏🙏🙏🙏.
Maathe nimmalli nivedhane,
Aashada Masadalli Shree Banashankari Devi pooja &
Nimbehannina deepa pooja vannu sankalp Porwakavagi shuru madabahude Amma....? Please thilisuvira maathe.🙏Nimage namma koti pranamagalu Amma🙏🙏.
Bhanshankari amma nana yishta dhevaru 😭😭😭🙏🙏🙏🙏🤚
Thumba thanks Madam ..
Thank you so much Amma 🙏
Thank you 👏
Thank you amma 🙏🙏🙏🙏
ತುಂಬಾ ಧನ್ಯವಾದಗಳು
Amma nanna tavarmane kuldevaru Banashankari Amma, aadare attimane kuladevi kolhapur Mahalaxmi.
Adaru nanu daily helteni. Yenu problem illa allva
Tuba Danyvadagalu 🙏🙏🙏
Akka nam douta n clear madathirla adki thumba thanks.🙏🙏🙏🙏🙏🙏🙏🙏
Thanks amma nim anubhavada dvanialle thayi estu karunamayi antha thilithidema nithya patana madthinima nim davanili manthra patana kelode punya ma🙏🙏🙏🙏🙏
ಧನ್ಯವಾದಗಳು ಅಮ್ಮ 🌹🙏🙏🙏
🎉🎉❤❤
Namaskar amma 🌹🌹🙏 TQ soo much amma
ಅಮ್ಮ ನಿಮ್ಮ ವಿಡಿಯೋಗಳು ತುಂಬಾ ಉಪಯುಕ್ತ ವಾಗಿದೆ. ಧನ್ಯವಾದಗಳು
ಅಮ್ಮ ನಮಗೆ ಮಹಾಲಸ ನಾರಾಯಣಿ ಪೂಜಾ ವಿಧಿ ವಿಧಾನಗಳು ಹೆಳಿಕೋಡಿ ಅಮ್ಮ
Useful information tq Mam
ನಾವು ದಿನನಿತ್ಯ ಕೇಳುತ್ತೇವೆ
Thanks Amma 🙏🙏🙏🙏❤️
🙏🏻🌺🌺🌺🌺🌺🙏🏻
🙏🙏🙏🥰 danyavadagalu akka
Nija nam kuladevi shankramma taayi
Amma 🌹🙏🌹🙏🌹❤️🤗😘
Estu sari hel beku amma.🙏🙏🙏
Amma namsthe 🙏🙏🙏
Namaste ..ellamma devaradoo iddare dayavittu kalisi
🙏 amma
Tq akka
Amma 🙏..ondh sari devar mani hange jodisikobeku (shaligram ellde eroru)yaav devar yaav jagakke...demo torisikodri.. .matte maneyalli vishesha dindalli kumkumarchane hege maadabeku aadu kuda torisi kodi..
Thank you so much Dear Amma ❤️❤️
ಕವಚ ವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏
Namaste Amma Banashankari kavach parayana stotra video Nandi draula Bittu hakri adhu namma kuladevi
Thank you akka 🙏
🙏🙏amma
Namaste waini nanna maga u.k nalli odu mugisi kelasake try madutidda nanu avana saluvagi padmavathi sloka helikonde EGA avanige kelsa sikkide tumba danyavadagalu
Voice super Mam
Thanq
tq
very.much.mam
Thank you so much Amma 🙏🙏💖💖
Amma.ganesha kavacham...haki amma🙏🙏🙏
Thanks akka ❤️❤️