✨️ದಸರಾ ಗೊಂಬೆಗಳ ಮೇಳ🧸/Dasara Dolls Fair🪅/Navaratri Special🎊/Channapatna🪆/Toys City🪆/Karnataka🚩/India🇮🇳

Поділитися
Вставка
  • Опубліковано 5 вер 2024
  • 📍SHOP LOCATION: SRI KAUVERY ARTS & CRAFTS EMPORIUM, B.M ROAD, KUVEMPUNAGAR,CHANNAPATNA, OPPOSITE TO THE NEW COURT,RAMANAGAR DISTRICT.
    🪆🧸ಗೊಂಬೆ ಹಬ್ಬ : ಗೊಂಬೆ ಹಬ್ಬವನ್ನು ಪ್ರತಿವರ್ಷ ದಸರಾ / ನವರಾತ್ರಿಯ ಸಮಯದಲ್ಲಿ ಉತ್ಸಾಹಿ ವ್ಯಕ್ತಿಗಳು ಆಚರಿಸುತ್ತಾರೆ.💐🙌
    ಪರಿಕಲ್ಪನೆ: ಗೊಂಬೆ ಹಬ್ಬವನ್ನು ಆಚರಿಸುವ ಪ್ರತಿಯೊಬ್ಬ ವ್ಯಕ್ತಿ / ಕುಟುಂಬವು ಸಾಮಾನ್ಯವಾಗಿ ಗೊಂಬೆಗಳನ್ನು ಯಾವುದಾದರೊಂದು ಥೀಮ್ ಅಥವಾ ಪೌರಾಣಿಕ ಕಥಾವಸ್ತುವನ್ನು ಆಧರಿಸಿ ಸಂಗ್ರಹಿಸುತ್ತಾರೆ.ಗೊಂಬೆ ಹಬ್ಬ: ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಜನಪ್ರಿಯ, ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ.👫👨‍👩‍👦👩‍❤️‍👨👨‍👦
    📍Channapatna toys are a particular form of wooden toys and dolls that are manufactured in the town of Channapatna in the Ramanagara district of Karnataka state, India. This traditional craft is protected as a geographical indication (GI) under the World Trade Organization, administered by the Government of Karnataka.
    As a result of the popularity of these toys, Channapatna is known as the " Gombegala Ooru " (toy-town) of Karnataka.Traditionally, the work involved lacquering the wood of the Wrightia tinctoria tree, colloquially called Aale mara (ivory-wood).🎭🎨🖼🪆🪅🧸
    ದಸರಾ ಗೊಂಬೆ ಕೂರಿಸುವ ಪದ್ಧತಿ 18 ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿತು ಎನ್ನಬಹುದು.ಇಂದಿನ ಜೀವನ ಕ್ರಮದಲ್ಲಿ ಇದು ಕಡಿಮೆ ಕಾಣಲು ಸಿಗುತ್ತದೆ. ಆದರೆ ಯಾರು ಹಿಂದಿನಿಂದಲೂ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೋ, ಅಂತಹವರ ಮನೆಯಲ್ಲಿ ಈ ಗೊಂಬೆ ಮನೆಯನ್ನು ನೋಡಬಹುದು.✨️🎊🎉🥳
    ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ.
    ಮೈಸೂರು ದಸರಾ ಎಂದು ಜಗತ್ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. ಗೊಂಬೆ ಕೂರಿಸಲು ಸಾಕಷ್ಟು ತಯಾರಿ ಬೇಕಾಗುತ್ತದೆ. ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯ(ಥೀಮ್) ಇಟ್ಟುಕೊಂಡು ಮನೆಗಳಲ್ಲಿ ಗೊಂಬೆ ಕೂರಿಸುತ್ತಾರೆ, ನಮ್ಮ ದೇಶದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತದೆ.🪆🧸🪅❤️
    .
    .
    .
    .
    .
    .
    #channapatna #channapattana #chanpatna
    #toyscity #gombeyanagari #gombenadu #bombenadu #toytown #gombegalaooru
    #dasara #dasarahabba #dasarafestival #mysoredasara #gombekathegalu #gombe #dasaragombe #dasaragombemela #navaratri #dasaratoysfair #ramanagar #karnataka #travelindia #travelworld #travelcouple #travelblogger #travelling #travelholic #travelguide #travelbook #travelawesome #travelcaptures #srismikantha #srismilove #travelwithsmishri

КОМЕНТАРІ • 9