ಬೆಂಗಳೂರು ಭೂಗತ ಜಗತ್ತಿನಲ್ಲಿ ಆಯಿಲ್ ಕುಮಾರ್ ಹತ್ಯೆ ಇನ್ ಸೈಡ್ ಸಂಪೂರ್ಣ ಸ್ಟೋರಿ

Поділитися
Вставка
  • Опубліковано 4 лют 2025

КОМЕНТАРІ • 235

  • @nrk1976
    @nrk1976 9 місяців тому +13

    ಸೂಪರ್ ಶಿವರಾಂ ಸರ್ 🙏 ಸ್ಪಷ್ಟ , ರೋಚಕ ನಿರೂಪಣೆ . ಸಮಯ ಹೋಗೋದೇ ಗೊತ್ತಾಗಲಿಲ್ಲ .

  • @VeenaMkurs
    @VeenaMkurs 3 місяці тому +3

    ನಿಮ್ಮ ಪೊಲೀಸ್ ಸೇವೆಯ ಕಥೆ ಕೇಳುತ್ತಿದ್ದರೆ ಇನ್ನು ಇನ್ನು ಕೇಳಬೇಕು ಅನ್ನಿಸುತ್ತೆ ಮತ್ತು ಬಹಳ ಇಂಟರೆಸ್ಟ್ ಆಗಿ ಹೇಳುತ್ತೀರಾ 👏👏🙏🙏

  • @srinivas7032
    @srinivas7032 7 місяців тому +4

    🙏🏻 ವಂದನೆಗಳು ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ❤

  • @Nageshboss
    @Nageshboss Рік тому +16

    Very well narrated sir bk shivaram. ನಿಮ್ಮಂಥ officer gala anubhava ಹಾಗೂ ಕಾರ್ಯವೈಖರಿ ಮುಂದಿನ ತಲೆಮಾರಿಗೆ ಬಹಳ ಅವಶ್ಯಕ.

  • @veenaveena464
    @veenaveena464 9 днів тому

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಸಾರ್
    ಕನ್ನಡ ಭಾಷೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮ್ಮ ಕಾರ್ಯಕ್ರಮ ದಲ್ಲಿ

  • @rrkulkarnib996
    @rrkulkarnib996 Рік тому +3

    Excellent information jai Karnataka

  • @shivananddeshpande8480
    @shivananddeshpande8480 11 місяців тому +2

    ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ

  • @akashmuttakkanavar516
    @akashmuttakkanavar516 11 місяців тому +1

    Good information sir 👍

  • @MaheshGowda-xq4wo
    @MaheshGowda-xq4wo 2 роки тому +20

    ನಮಸ್ಕಾರ ಸಾರ್. 🙏🏼🙏🏼ತಮ್ಮ ಸೇವಾ ಅನುಭವದ ಮಾತುಗಳನ್ನು ಕೇಳುತ್ತಾ ಇದ್ದರೆ, ಇನ್ನೂ ಹೆಚ್ಹು, ಹೆಚ್ಹು ಕೇಳಬೇಕೆಂದು ಅನಿಸುತ್ತಿದೆ. sir nijavagalu

  • @geethapadhmamabhaia3171
    @geethapadhmamabhaia3171 2 роки тому +10

    ನಮಸ್ಕಾರ ಸಾರ್. 🙏🏼🙏🏼ತಮ್ಮ ಸೇವಾ ಅನುಭವದ ಮಾತುಗಳನ್ನು ಕೇಳುತ್ತಾ ಇದ್ದರೆ, ಇನ್ನೂ ಹೆಚ್ಹು, ಹೆಚ್ಹು ಕೇಳಬೇಕೆಂದು ಅನಿಸುತ್ತಿದೆ. ಆದರೆ 1 GB salutilla. Really hats off. Sir. Once again my salute you. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @keshavav5366
    @keshavav5366 2 роки тому +10

    ಸರ್ ನಿಮ್ಮ ಮಾತು ಕೇಳುವುದು. ನಮ್ಮ ಸೌಭಾಗ್ಯ

  • @shobharamalinga9071
    @shobharamalinga9071 2 роки тому +20

    🙏🙏👍👍 ತುಂಬಾ ಧನ್ಯವದಗಳು ಸರ್ ಯುವಕರಿಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿರುವುದಕ್ಕೆ ಇವತ್ತಿನ ಕಾಲದಲ್ಲಿ ಐಟಿ ಬಿಟಿ ಕಂಪನಿಗಳಿವೆ ಯುವಕರು ಇ ವೀಡಿಯೋ ನೋಡಿ ಅರ್ಥ ಮಾಡ್ಕೋತಾರೆ........

  • @nayakng
    @nayakng 2 роки тому +16

    Very good information.

  • @gangappadupad5497
    @gangappadupad5497 Рік тому +2

    Supar sarra

  • @praveenpraveen-zu8gt
    @praveenpraveen-zu8gt 2 роки тому +51

    ಬೆಂಗಳೂರು ನಗರ ಕಂಡ ಉತ್ತಮ ಪೊಲೀಸ್ ಅಧಿಕಾರಿ ಶಿವರಾಮ್ ಸಾಹೇಬರು.👍

    • @rajuraju-pc2tr
      @rajuraju-pc2tr Рік тому +1

      0

    • @legendactors3588
      @legendactors3588 Рік тому +1

      I like shivaram sir but daughter death sad news, adakkinta sad Vijaya raghavendra nenedare bejaru.

    • @Adithya_0007
      @Adithya_0007 Місяць тому

      ​@@legendactors3588😢

  • @maheshs5921
    @maheshs5921 6 місяців тому

    Super explanation sir👌

  • @prapulkumar6841
    @prapulkumar6841 2 роки тому +3

    Nivu heluva style is very impressive agutte sir and God speech

  • @SM-dl4ye
    @SM-dl4ye 6 місяців тому

    Wow❤what a narration sir

  • @VijayaLakshmi-io3vz
    @VijayaLakshmi-io3vz Місяць тому

    Super sir

  • @siddananjappasidda3727
    @siddananjappasidda3727 2 роки тому +1

    Super super y🌹🌹🌹🌹🌹🌹🌹👏👏👏👏

  • @MegaAvijay
    @MegaAvijay Рік тому +9

    The way he explained about oil tanker and compartments shows he is a very bright student

  • @ManishManish-ll3im
    @ManishManish-ll3im 7 місяців тому

    Thank u sir long live

  • @zhivagoks2185
    @zhivagoks2185 2 роки тому +16

    Well narrated and Spoken by BK Shivaram Sir👌👍💪

  • @shekarm7994
    @shekarm7994 Рік тому

    Super sir ❤

  • @manjuanumanju4470
    @manjuanumanju4470 6 місяців тому

    really superhero sir❤❤

  • @prapulkumar6841
    @prapulkumar6841 2 роки тому +6

    Good msg for the society sir

  • @srao6387
    @srao6387 2 роки тому +5

    My Salutes to u Sir. God bless us all. Thank u.

  • @ananthaprasad9345
    @ananthaprasad9345 Рік тому

    Super super super sir hatsoff to you sir

  • @rajashekharkarajagi6665
    @rajashekharkarajagi6665 Рік тому +1

    Bravo!

  • @sunandaraj5075
    @sunandaraj5075 2 роки тому +3

    B K...Shivaram sir 🙏🙏🙏🙏🙏🙏🙏

  • @balakeishnashitty6448
    @balakeishnashitty6448 6 місяців тому

    ಸರ್ ನಿಜವಾಗಿ ಈಗ erabaekettu ❤

  • @Charanms
    @Charanms 2 роки тому +8

    Welcome back , thumba samayadinda nimma video nodi

  • @SashiKumar-pk3nq
    @SashiKumar-pk3nq Рік тому

    Well said sir

  • @yashu7811
    @yashu7811 Рік тому

    ಸೂಪರ್

  • @MaheshMahesh-mc2nm
    @MaheshMahesh-mc2nm Рік тому +1

    Nimm thara officer evaga eralla bidi sir hat's off to you sir

    • @mohandas3540
      @mohandas3540 Рік тому

      ಯಾಕೆ sir ಅಲೋಕ್ ಕುಮಾರ್ ರವಿ Chinnannanavar ಇನ್ನೂ ಬೇಕಾದಷ್ಟು ಜನ ಇದಾರೆ ಸಿರ್

  • @satishnaik5459
    @satishnaik5459 2 роки тому +4

    Nice sir, your Kannada is very good sir

  • @Pavan_Vijayanagara
    @Pavan_Vijayanagara 2 роки тому +4

    Shivram sir avara mane yargadruu gothidre dhyvittu thillse🙏🙏🙏

  • @vinodiyer394
    @vinodiyer394 2 роки тому +4

    Ur Kannada awesome

  • @srinivasgg5849
    @srinivasgg5849 Рік тому

    🙏🙏👍

  • @abhig396
    @abhig396 Рік тому +2

    ಪ್ರೀತಿಯ ಕುಟುಂಬಕ್ಕೆ ಧನ್ಯವಾದಗಳು 💞🖤

  • @jayamanirv1820
    @jayamanirv1820 Рік тому

    Very well narrated

  • @prabhurockzz7809
    @prabhurockzz7809 2 роки тому +5

    53:07 Shivram sir's swag😎🔥

  • @HarishHarish-lp9zo
    @HarishHarish-lp9zo 2 роки тому +3

    🙏🙏

  • @sumanthraju7992
    @sumanthraju7992 2 роки тому +8

    Yen guru big apisod

  • @amaruthi4704
    @amaruthi4704 2 роки тому +15

    SirSathyanarayana uncle my sisters mava sorry but he was no more he told this story at 2004 Ravi Kanthe Gowda Sir is his relatives

  • @vinaykumarn4939
    @vinaykumarn4939 2 роки тому +4

    26:44 correct sir

  • @hsm3315
    @hsm3315 Рік тому +2

    Really great honour to have a supercop sir.

  • @nagrajnagarajur.nagaraju5227
    @nagrajnagarajur.nagaraju5227 2 роки тому +2

    ಡಿಕೆ ಶಿವರಾಂ ಸರ್ ತಾವು ಪೋಲಿಸ್ ಇಲಾಖೆಗೆ ಪ್ರಾಮಾಣಿಕ ನಿಷ್ಠೆ ಹಾಗೂ ಕಾನೂನು ಬಾಹಿರ ಕಾನೂನು ಬಾಹಿರ ಚಟುವಟಿಕೆಗಳಿಗೆ ತಾವು ಸಿಂಹ ಸ್ವಪ್ನ ಜಯರಾಜ್ ೆಚ್‍ಡಿ ಕೋಟೆ ತಾಲೂಕಿನವರು ಎಂದು ತಾವು ಹೇಳಿದ್ದೀರಿ ಅವರ ಇತಿಹಾಸವನ್ನ ಹೇಳಿದರೆ ತಾಲೂಕಿನ ಜನತೆ ಅವರ ಮೇಲೆ ಹ ಗೌರವದಿಂದ ನಡೆದುಕೊಳ್ಳುತ್ತಾರೆ ಮುಂದಿನ ದಿನಗಳಲ್ಲಿ ಜಯರಾದಿಂದ ಕೂಡಲೇ ಅವರು ನಮ್ಮ ತಾಲೂಕಿನಲ್ಲಿ ಹುಟ್ಟಿದಂತಹ ಮಹಾನುಭಾವ ಅಂತ ಏನು ತಿಳಿದುಕೊಳ್ಳುವುದಿಲ್ಲ ಹಾಗಾಗಿ ಅವರು ಸ್ವತಂತ್ರವನ್ನು ಭಾರತಕ್ಕೆ ಅದೊಂದು ಕೊಟ್ಟವರಲ್ಲ ತಾವು ದಯಮಾಡಿ ಜಯರಾಜ ರವರ ಹಿನ್ನೆಲೆಯನ್ನ ನಮಗೆ ತಿಳಿಸಿ ನಿಷ್ಠಾವಂತ ಪ್ರಾಮಾಣಿಕ ಕರ್ನಾಟಕ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಇದನ್ನ ನಾನು ಗರ್ವದಿಂದ ಹೇಳುತ್ತಿದ್ದೇನೆ ಜೈ ಕರ್ನಾಟಕ ಮಾತೆ

  • @shamprasadrudraiah7034
    @shamprasadrudraiah7034 2 роки тому +1

    Sir ನಿಮ್ಮ ನೆನಪಿನ ಶಕ್ತಿ ಅಶರ್ಯಕರ

  • @shashikalasb7820
    @shashikalasb7820 2 роки тому +2

    Sathyameva jayathe sathachine .om shakthiye rakshisabeku.

  • @srinivasmk9336
    @srinivasmk9336 2 роки тому +2

    Shivaram Sir,
    Tough cop. Bold & honest officer who has solved many cases. We need officers like you.
    MK Srinivasa.

  • @ShivaPutra-ug1ng
    @ShivaPutra-ug1ng 2 місяці тому

    ಜಯರಾಜ್ Brave Guy

  • @phrvlogs5889
    @phrvlogs5889 4 місяці тому

    Jairaj is super don of banglore

  • @abhig396
    @abhig396 Рік тому +4

    ಎಲ್ಲಾ ಯೂಟ್ಯೂಬ್ ಕುಟುಂಬಕ್ಕೆ ಶುಭ ರಾತ್ರಿ

  • @subodhjoshi4952
    @subodhjoshi4952 2 роки тому +4

    Ur great sir🙏

  • @NA-rd3yp
    @NA-rd3yp 2 роки тому +3

    Our Karnataka pride shiram sir 🙏❤️

  • @newmoviesdairy
    @newmoviesdairy 3 місяці тому +1

    Kanishka attack ali oil kumar ge support nive kottidu antha movie ali nodide sir adu nija na tell me that dat incident sir

  • @manjunathkc8920
    @manjunathkc8920 2 роки тому +116

    ಆಯಿಲ್ ಕುಮಾರ್ ರೌಡಿ ಗಳನ್ನ ಸಾಕಲಿಲ್ಲ but ಪೊಲೀಸರನ್ನ ಸಾಕುತ್ತಿದ್ದ ಅನ್ನುವ ವಿಷಯ ಬೇರೆ ವಿಡಿಯೋ ಗಳಲ್ಲಿ ಕೇಳಿದ್ದೀವಲ್ಲ ಸಾರ್ ...

  • @varadarajaluar2883
    @varadarajaluar2883 Рік тому

    Namaste 🙏 sir

  • @ರಾಘುಮೈಸೂರು
    @ರಾಘುಮೈಸೂರು 2 роки тому +6

    ಸರ್ ಇವಾಗ ಅದರ ಹೆಸರು ಆಗರ ಕೆರೆ... HSR layout

  • @ratninayak2176
    @ratninayak2176 Рік тому +1

    Sir can u tl me about Ravi biligere

  • @jnaniashok
    @jnaniashok Рік тому

    Brilliant officer

  • @venkateshdn1664
    @venkateshdn1664 2 роки тому +2

    Sir ತುಂಬಾ ಚೆನ್ನಾಗಿ ವಿವರಣೆ, ನಿರೂಪಣೆ ಮಾಡ್ತಾ ಇದ್ದೀರಿ . ಹಾಗೇ ಲಾಯರ್ ನಿಟ್ಟೂರು ಶ್ರೀನಿವಾಸರಾವ್ ಅವರ ಕೊಲೆ ಬಗ್ಗೆ ತನಿಖೆ,ವರದಿಯ ವಿವರಗಳ ಎಪಿಸೋಡ್ ಮಾಡಿ. ಸರ್ ದಯವಿಟ್ಟು ತಿಳಿಸಿ ಈ ವಿಷಯವಾಗಿ ಯಾರೂ ತಿಳಿಸಿಲ್ಲ.

  • @sachidananda.ssachin6866
    @sachidananda.ssachin6866 2 роки тому

    super sir really very intresting to listen ur expirance m watching frm past 1 month

  • @ShobharaniRani-u5x
    @ShobharaniRani-u5x 21 день тому

    Midweek yar ogtare bro

  • @sujithkumar7675
    @sujithkumar7675 2 роки тому +5

    hagadre jayraj athva oil Kumar hatra niv dudd thindilva sir

  • @sashidar5649
    @sashidar5649 2 роки тому +8

    Jayaraj the real tiger 🐯🐯🐯

  • @praveenbelli
    @praveenbelli Рік тому

    Dam Belongs to which country please clarify

  • @bhadrinathdrbadarinath2632
    @bhadrinathdrbadarinath2632 Рік тому +1

    Doddapete yavdhu sir. Nijavagalu gothilla thilisi sir

  • @ravikamble7872
    @ravikamble7872 8 місяців тому +1

    2024 like

  • @somashekarrsrv3140
    @somashekarrsrv3140 2 роки тому +3

    ಜೈರಾಜ್ ತಮ್ಮ ಉಮೇಶ

  • @sandeep3119
    @sandeep3119 2 роки тому +7

    Web series madi ee story na upload madi sir ..millions vies barutte astu intresting agide stories

    • @sureshbc213
      @sureshbc213 2 роки тому

      Uouarenossintaiknow.. youhadlinkswithunderworld.

  • @anjangowda8608
    @anjangowda8608 2 роки тому +1

    26:42 100% nija sir eee mathu

    • @geethapadhmamabhaia3171
      @geethapadhmamabhaia3171 2 роки тому +1

      ನಮಸ್ತೆ ಸಾರ್. ನಿಮ್ಮ ಸೇವಾ ಅನುಭವದ ಮಾತುಗಳನ್ನು ಕೇಳುತ್ತಿದ್ದರೆ , ಇನ್ನೂ ಹೆಚ್ಚು ಹೆಚ್ಚು ಕೇಳ ಬೇಕೆಂದು ಅನಿಸುತ್ತದೆ.
      ಆದರೆ 1GB salutilla. 🙏🏼🙏🏼🙏🏼🙏🏼🙏🏼

    • @kmsunilkumar5449
      @kmsunilkumar5449 2 роки тому

      @@geethapadhmamabhaia3171 video resolution kadme madi Kadme data saku

  • @basumr6178
    @basumr6178 8 місяців тому

    ಬೀಮಾ ತೀರದ..ಭೂಗತ ಲೋಕದ ಬಗ್ಗೆ ಹೇಳಿ ಸರ್.. ಎಪಿಸೋಡ್ ಮಾಡಿ

  • @sydneyfernandes6676
    @sydneyfernandes6676 2 роки тому +3

    sir best police salute you

  • @Nexus77600
    @Nexus77600 2 роки тому +46

    ಸಬ್ ರಿಜಿಸ್ಟ್ರಾರ್ ಜಯರಾಜ್ ಹೊಡೆದ ಕಥೆ ಯಾಕೊ ನಂಬಲು ಕಷ್ಟ ಸರ್ .... 12 ಜನ ಕತ್ತಿ ಗನ್ ಬಾಂಬ್ ಹಿಡ್ಕೊಂಡು ಬಂದು ಜೈಲ್ ಮುಂದೆ ದಾಳಿ ಮಾಡಿದಾಗ ಹೆದರದ ಜೈ ರಾಜ್ ... ಒಬ್ಬ ನಿರಾಯುಧ ಅಧಿಕಾರಿ ಹೊಡೆದಾಗ ನಡುಗಿ ಹೋಗುತ್ತಾನಾ ಸರ್ .... ಏನಾದರೂ ನಂಬೋ ಹಾಗೆ ಇದ್ರೆ ಹೇಳಿ ... ಜಯರಾಜ್ ವಿರೋಧಿ ಗಳಿಂದ ಹಿಡಿದು ಸ್ನೇಹಿತರವರೆಗೂ ಜಯರಾಜ್ ಹೆದರಿ ಓಡಿ ಹೋದ ಅಂತ ಯಾವೊಬ್ಬನು ಇಲ್ಲಿಯ ತನಕ ಎಲ್ಲೂ ಹೇಳಲಿಲ್ಲ ...

    • @raveendras4162
      @raveendras4162 2 роки тому

      100% ಸುಳ್ಳು ಅಂಥ ನಂಗೂ ಅನ್ನುಸ್ತು

    • @ವಿನಯ್ಕು-8
      @ವಿನಯ್ಕು-8 2 роки тому +1

      Yes bro

    • @nawaz1131
      @nawaz1131 2 роки тому

      💯 %

    • @narasimhamurthy6669
      @narasimhamurthy6669 2 роки тому

      ಈ ವ್ಯಕ್ತಿ ಏನು ಸಾಚ ಅಲ್ಲ ಮುತ್ತಪ್ಪ ರೈ ಆತ್ಮೀಯ

    • @aj_wuwei
      @aj_wuwei Рік тому +6

      That is the honest power. You won't understand. When you see truth and integrity all your cheap goonda tricks don't stand a chance. It is Bhagat Singh lineage..Jayaraj was a dog who thought he is a tiger.

  • @wellwisher721
    @wellwisher721 2 роки тому +11

    Salute Sir for your Work
    sir please make separate episode of Macha Rajendra (Srirampuram) as we heard when Macha Rajendra was Murdered in Majestic Bus Stand to see last funeral ceremony there were almost 25,000 people gathered in Srirampuram. If have Photos of the funeral post it.

  • @naveenb6734
    @naveenb6734 Рік тому

    Nim anna correctagi hidna

  • @sunderrajan7153
    @sunderrajan7153 2 роки тому +1

    BK shivaram, Ashok Kumar, Sangram Singh pramanika vagi kellasa madidre

  • @shankarakanchan151
    @shankarakanchan151 8 місяців тому

    Salvent oil

  • @charithworld2641
    @charithworld2641 2 роки тому +3

    Oil Kumar family bhagge thilisi sir

  • @VK_Bigfan
    @VK_Bigfan Рік тому +2

    3:58 Kusti mane

  • @AvinashRai-yi8hw
    @AvinashRai-yi8hw Рік тому

    ನಿಮಗೆ ಜಯ ರಾಜ್ ಅಲ್ಲಿ ಹೋಗಿರವಾಗ .ನೀವು ಯಾಕೆ ಹೋಗಿಲ್ಲ

  • @manjudreamlandk2162
    @manjudreamlandk2162 2 роки тому +1

    Chenagi explain madi heltira sir...I love police work technique.

  • @punithpunith4299
    @punithpunith4299 2 роки тому +25

    😂😂😂😂😂😂😂😂😂 bari bildup yella gothirode yaryar hege annodu nice 😂😂

    • @streetfoodbanglore6242
      @streetfoodbanglore6242 Рік тому +1

      😂😂😂yes

    • @kishoresiddappa9196
      @kishoresiddappa9196 Рік тому

      ಸುಮ್ಮನೆ ಕೆಲಸವಿಲ್ಲದೆ ಕೂತಿರುವಿರಿ ಹಾಗಾಗಿ ಬಿಲ್ಡ್ ಅಪ್ . ಇವರು ಮಾಡಿರುವ ಸಾಧನೆಯ 1% ಸಹ reach ಆಗಲು ನಿಮ್ಮಿಂದ ಅಸಾಧ್ಯ

    • @Adithya_0007
      @Adithya_0007 Місяць тому

      😂

  • @danielr5327
    @danielr5327 2 роки тому +4

    Sir very old insident of Advocate Mr Srinivas ayangar was murdered by some Reddy's could you please speak about it Sir

  • @ranjithkumar6380
    @ranjithkumar6380 2 роки тому +9

    Sir adre Bachchan avru ondu interview alli heltare Oil kumar murder alli Mysore Ganesh surrender agiddu anta

    • @raveendras4162
      @raveendras4162 2 роки тому

      Howdu nanu kelidini

    • @PatrickRaju-z2z
      @PatrickRaju-z2z 2 роки тому +1

      ಓಡಿಸಿದ್ದು ಮುತ್ತಪ್ಪ ರೈ ಹೊಡೆದಿದ್ದು ಮೈಸೂರು ಗಣೇಶ್

  • @darshandarshan1042
    @darshandarshan1042 2 роки тому +2

    My dream

  • @shivasharansomanal1563
    @shivasharansomanal1563 2 роки тому +1

    M c prakash bagge heli sir

  • @jayanandahalemane331
    @jayanandahalemane331 2 роки тому +3

    Naanu. H. A. L. Malli. Yidde. Aaga. H . A. L. Na. Work. Shop. Nalli.jayaraj.employee.aagidda?

  • @Nageshboss
    @Nageshboss Рік тому +1

    ಒಂದಂತೂ ಸರಿ ಅನಿಸ್ತು ಅದು ರೌಡಿಗಳೆಲ್ಲ ಬೀದಿ ನಾಯಿಗಳು ಅನ್ನೋದು😂 ಪುಡಿ ರೌಡಿಗಳು😅

  • @bhaskarbhaskar3494
    @bhaskarbhaskar3494 Рік тому

    Bk 50%50 true

  • @thyagarajchandrashetty2511
    @thyagarajchandrashetty2511 2 роки тому +5

    ಈ ವಿಡಿಯೋ ಅನ್ನು ಸುಮಾರು ಒಂದು ಲಕ್ಷದ 90,000 ಜನ ವೀಕ್ಷಿಸಿದ್ದಾರೆ ಆದರೆ ಲೈಕ್ ಬಂದಿರುವುದು 3k ಜನರಿಂದ ಮಾತ್ರ,ಇದರಿಂದ ಜನರಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳಿದಿದೆ,ಎಂದು ನನ್ನ ಭಾವನೆ.

  • @sanjaybhat4260
    @sanjaybhat4260 Рік тому +1

    Background music is irritating

  • @RaghuV-ki9oo
    @RaghuV-ki9oo Рік тому

    100nkke 100 Satya sivrm sir yavude name change madbardy

  • @ganirag
    @ganirag 2 роки тому +2

    Inspite seeing all the resistance from the same department..... Sir tried to explain reality......rowdy....police.... politicians sambandha 🙏

  • @Srinidhi00726
    @Srinidhi00726 2 роки тому +6

    Sir. It was said that Police helped in killing of Jayaraj but you say that 100% Oil kumar and Muthappa Rai planning.

  • @prajwal9970
    @prajwal9970 2 роки тому +3

    Evara manasige gothu Satya yen antha 😂😂😂.

  • @murthygowda3534
    @murthygowda3534 2 роки тому +2

    Ide head bush movie climax

  • @mukundrv4254
    @mukundrv4254 Рік тому +1

    MY DEAR SIR YOUR EXPLAINING ,, AND YOUR USING OF KANNADA IS SUPER SIR,,, YOU ARE GREAT SIR,,,, A BIG SALUTE TO YOU,,,,,,🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍👍👏👏👏👏👏👏👏👏👏👏👏👏👏👏👏👏👏👏👏👏👏👏👏