'ದಿ.ಕಾಳಿಂಗ ನಾವಡ'ರು ನಿನಗಿನ್ನು ಪದ ಹೇಳಲ್ಲ ಅಂದಿದ್ದು ಯಾರಿಗೆ? ಯಾಕಾಗಿ?? | Kalinga Navada Jeevanayana Epi 13

Поділитися
Вставка
  • Опубліковано 11 вер 2024
  • 'ದಿ.ಕಾಳಿಂಗ ನಾವಡ'ರು ನಿನಗಿನ್ನು ಪದ ಹೇಳಲ್ಲ ಅಂದಿದ್ದು ಯಾರಿಗೆ? ಯಾಕಾಗಿ?? | G.R Kalinga Navada Jeevanayana Epi 13 | Kalinga Navada Home Tour - Moolamane | Heggadde Studio
    Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
    Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
    He married Vijayashree and had one son Agneya Navada.
    Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
    At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
    Navada died aged 32 in a road mishap near Udupi.
    Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
    #kalinga_navada #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
    #Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home #Kalinga_Navada_Samadhi #Kalinga_Navada_Tomb
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 40

  • @HeggaddeStudio
    @HeggaddeStudio  Рік тому +2

    For More Updates Please Subscribe #Heggadde_Studio

  • @sharvanibhat1158
    @sharvanibhat1158 Рік тому +8

    ನಾವು ಅವರ ಮನೆ ಪಕ್ಕದ ಶಾಲೆಯಲ್ಲಿ ಓದುವಾಗ ಅವರ ಮನೆಗೆ ನೀರು ಕುಡಿಯಲಿಕ್ಕೆ ಹೋಗುವ ಅಭ್ಯಾಸ ಇದ್ದಿತ್ತು. ಎಷ್ಟೋ ಸಾರಿ ಜಗಲಿ ಯಲ್ಲಿ ಅವರು ಬೇರೆ ಬೇರೆ ಕಲಾವಿದರ ಜೊತೆ ಅಭ್ಯಾಸ ಮಾಡುವುದೂ ನೋಡಿದ್ದಿದೆ.
    ಮೊದಲೆಲ್ಲ ಅವರ ಮನೆಗೆ ನಮ್ಮ ಅಗ್ರಹಾರದ(ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ) ಮೂಲಕವೇ ಹೋಗಬೇಕಿತ್ತು.. ಆಗೆಲ್ಲ ನಮ್ಮ ಹತ್ತಿರ ಏನಾದರೂ ಒಂದು ಮಾತಾಡದೇ ಹೋಗುತ್ತಿರಲಿಲ್ಲ. ಹಸನ್ಮುಖಿ.
    ಚಿಟ್ಟಾಣಿಯವರು.. ಕೃಷ್ಣ ಯಾಜಿಯವರು.. ವಾಸುದೇವ ಸಾಮಗರು.. ಅರಾಟೆ ಮಂಜುನಾಥರವರು.. ಅಣ್ಣು ನಾಯ್ಕರವರು.. ರಾಮ ನಾಯರಿ ಯವರು ಹೀಗೆ ಹಲವಾರು ಕಲಾವಿದರು ಅವರ ಮನೆಗೆ ನಮ್ಮ ಅಗ್ರಹಾರದ ಮೇಲೇ ಹೋಗುತ್ತಿದ್ದರು.
    ಅವರನ್ನೆಲ್ಲ ಪಾತ್ರಧಾರಿಗಳಲ್ಲದೆ ನಿಜ ರೂಪದಲ್ಲಿ ನೋಡಲಿಕ್ಕೆ ಸಿಕ್ಕಿದ್ದು ನಮ್ಮ ಅದೃಷ್ಟ.
    ನಾವುಡರ ತಂದೆಯವರ (ಶ್ರೀಯುತ ರಾಮಚಂದ್ರ ನಾವುಡರು.. ಅಲ್ಲಿ ಬಹಳಷ್ಟು ಜನರಿಗೆ ಈ ಹೆಸರು ಅಪರಿಚಿತ.. ಯಾಕಂದ್ರೆ ಎಲ್ಲರೂ ಭಾಗವತರು ಅಂತನೇ ಕರೀತಿದ್ದಿದ್ದು) ಕಾಲವಾದಾಗ ಅವರ ಕಾರ್ಯಗಳೆಲ್ಲ ಮುಗಿದಾಗ ಅವರ ಸ್ಮರಣಾರ್ಥ ಎರಡು ದಿನ ನಮ್ಮ ಅಗ್ರಹಾರದಲ್ಲಿ ಟಿವಿ ವಿಸಿಆರ್ ಮೂಲಕ ಆಗ ಬರುತ್ತಿದ್ದ ರಾಮಾನಂದ ಸಾಗರ ಅವರ ರಾಮಾಯಣದ ಅಷ್ಟೂ ಎಪಿಸೋಡ್ ಗಳನ್ನೂ ತೋರಿಸುವ ವ್ಯವಸ್ಥೆ ಮಾಡಿಸಿದ್ದರು. ಅದಂತೂ ಮರೆಯದ ಅನುಭವ.

    • @trueadmirer
      @trueadmirer Рік тому +1

      ಸುಂದರ ನೆನಪುಗಳು👏. ನಾವಡರು ತೀರಿ ಹೋದ ವಿಷಯ ತಿಳಿದ ಕ್ಷಣ ನಿಮಗೆ ಏನನಿಸಿತ್ತು.

  • @udayakumara5400
    @udayakumara5400 Рік тому +5

    ಗಂಪು ಪೈ ಗಳಿಗೆ ಯಕ್ಷಗಾನದ ಬಗ್ಗೆ ತುಂಬಾ ತಿಲ್ಕೊಂಡಿದ್ದರೆ ಅವ್ರ ಸಪೇರೆಟ್ ಸಂದರ್ಶನ ಮಾಡಿ...👌👌👍

  • @ashokshetty5854
    @ashokshetty5854 Рік тому +3

    Totally Kalinga Navada defferent.

  • @prabhathshetty5693
    @prabhathshetty5693 Рік тому +2

    ಗಣಪಯ್ಯ ನಾವುಡರು ಹಾಗೂ ಪೈಯವರು ಇಬ್ಬರೂ ಅದ್ಭುತ ಯಕ್ಷ ಜ್ನ್ಯಾನಿಗಳು...

    • @praveenhs1335
      @praveenhs1335 Рік тому +1

      ನಾನು ಯಕ್ಷಗಾನ ಅಭಿಮಾನಿ ...
      ಯಕ್ಷಗಾನ ಹುಟ್ಟಿದ್ದು ಎಲ್ಲಿಂದ ...
      ಯಕ್ಷಗಾನ ಪಿತಾಮಹ ಯಾರು ..
      ಒಂದು ವೀಡಿಯೋ ಮಾಡಿ ..
      ದಯವಿಟ್ಟು

  • @basava8177
    @basava8177 Рік тому +4

    Same old house, we spent beautiful childhood there watching cricket at their home. When there were no proper electric supply he used to bring batteries to watch cricket matches. He was a hardcore cricket enthusiast. Never miss a cricket matches. We use to play cricket in their backyard. People of Gundmi are least interested in yakshagana, you can't find one except navadaru till date. We are proud and grateful to him.

    • @sharvanibhat1158
      @sharvanibhat1158 Рік тому

      Prakash Navudaru and Sadananda Aithalaru are also in the field.. Unfortunately didn't reach that much of height

    • @basava8177
      @basava8177 Рік тому +2

      @@sharvanibhat1158 we are non Brahmins and people living in and around his house were literally not interested in yakshagana.but beauty of his personality was he used to treat each and every person equally. Though we were not Brahmins he used to call us to watch TV inside his home and Evan he wants to enjoy watching cricket with his own proud crowd that was us .

    • @trueadmirer
      @trueadmirer Рік тому

      @@basava8177 Kalinga Navadaru the great soul... ಬದುಕಿದರೆ ಹಾಗೆ ಬದುಕಬೇಕು ಅನಿಸೋ ಹಾಗೆ.

  • @pundareekanavada8844
    @pundareekanavada8844 Рік тому +2

    ಕಾಳಿಂಗ ನಾವಡರು ನನ್ನ ಬಾಲ್ಯದ ಗೆಳೆಯ. ಬಾಲ್ಯದ ದಿನಗಳ ಸವಿ ನೆನಪುಗಳು ಇನ್ನೂ ಹಾಗೆಯೇ ಇವೆ

    • @trueadmirer
      @trueadmirer Рік тому +1

      💓💓💓 ಪ್ಲೀಸ್ ನಿಮ್ಮ ನೆನಪುಗಳನ್ನು ಶೇರ್ ಮಾಡಿ ವಿಡಿಯೋ ಮೂಲಕ.‌.

  • @pallistudio285
    @pallistudio285 Рік тому +1

    We are very lucky to play with Nauda sir when the saligrama Mela end in palli in every year. That period we were ery small, then sir used yi say that "makkale bartini mundina varsha OK, namaskara"

  • @RameshNaik-go7sz
    @RameshNaik-go7sz Рік тому +3

    ನಮ್ಮ ಹೆಬ್ರಿಯ ಅಂಬಾತನಯ ಮುದ್ರಾಡಿಯ ಸಂದರ್ಶನ ಮಾಡಿ

  • @bhavanasdancestudio2396
    @bhavanasdancestudio2396 Рік тому

    Thank you so much for the best episode 🙏

  • @hariharish6833
    @hariharish6833 Рік тому +8

    ಕಾಳಿಂಗ ನಾವುಡರು ಸಾಲಿಗ್ರಾಮ ಮೇಳದಲ್ಲಿ ಇದ್ದಾಗ ಇದ್ದ ಎಲ್ಲಾ ಕಲಾವಿದರ ನಾವುಡರ ಜೊತೆಗಿನ ಯಕ್ಷ ಪಯಣದ ಅನುಭವವನ್ನು ಒಂದು ವಿಡಿಯೋ ಮಾಡಿ please....

    • @praveenhs1335
      @praveenhs1335 Рік тому +3

      ನಾನು ಯಕ್ಷಗಾನ ಅಭಿಮಾನಿ ...
      ಯಕ್ಷಗಾನ ಹುಟ್ಟಿದ್ದು ಎಲ್ಲಿಂದ ...
      ಯಕ್ಷಗಾನ ಪಿತಾಮಹ ಯಾರು ..
      ಒಂದು ವೀಡಿಯೋ ಮಾಡಿ ..
      ದಯವಿಟ್ಟು

    • @girijarai8656
      @girijarai8656 Рік тому

      p

    • @shabarinath6991
      @shabarinath6991 Рік тому

      @@praveenhs1335 Parthisubba yakshagana baredavaru annuttare
      Avaru Kumbale seemeyavaragiddaru

  • @poornimas2013
    @poornimas2013 Рік тому +1

    Super.sir

  • @sunilshetty16
    @sunilshetty16 Рік тому +1

    Sandeep - please make an video on Vasudev Samuga. Great passed away due to covid. If you need details I will connect you to correct person.

  • @narenthegreat1125
    @narenthegreat1125 Рік тому

    🙏

  • @swarabharatha5953
    @swarabharatha5953 Рік тому

    ಸೂಪರ್

  • @arunacharya2513
    @arunacharya2513 Рік тому

    Super... Continue sir

  • @swarabharatha5953
    @swarabharatha5953 Рік тому +1

    ಗಂಪೂ ಪೈಗಳ ಸಪೇರೆಟ್ ಸಂದರ್ಶನ ಮಾಡಿ ಒಂದು ಎಪಿಸೋಡ್

  • @navanithnaik4333
    @navanithnaik4333 Рік тому +1

    Sr gumpu payi bereyagi sandrashan madi sr Mathe thirtha Halli gopala achari mathu balkuru krishan yaaji evarella Kaling navada rabara Babu dodda vadanadi Mathe perdoru melada maaji bagavathru subramnya dareshvar avaru Kalinga navada ravara samaklinavaru avaribirugu onde guru gali nareyanapa uppuru navadra samgra mahithi avrige shaha gothu sr

  • @manjunathbhat7006
    @manjunathbhat7006 Рік тому

    ತುಂಬಾ ಖುಷಿ ಆಯಿತು

  • @gunapalshetty3128
    @gunapalshetty3128 3 місяці тому

    ಗುಂಪು ಪೈಗೆ ಕಾಳಿಂಗರ ಎಲ್ಲ ವಿಷಯ ಗೊತ್ತಿದೆ ಅವರ ಜೊತೆಯಲ್ಲೇ ಇದ್ದರು

  • @shekarpoojary7626
    @shekarpoojary7626 Рік тому +1

    Mahabalahegde.agali.yare.agali..kalinganavadara.aduru.anu.lekkakke.ella.kalinga.navadaru.devaru.

  • @sathishahebbar191
    @sathishahebbar191 Рік тому +2

    Kalinga navdaru nenapu Surya chadra iruva tanaka

  • @shekarpoojary7626
    @shekarpoojary7626 5 місяців тому

    Padyakke.bayee.hakale.baradu.veshadari.bhagavvattarige.avamana.navadaru.sahisudilla.kanchina.kanttasiri.navadaraddu.allaru.thilidukolbeku

  • @praveenhs1335
    @praveenhs1335 Рік тому

    ನಾನು ಯಕ್ಷಗಾನ ಅಭಿಮಾನಿ ...
    ಯಕ್ಷಗಾನ ಹುಟ್ಟಿದ್ದು ಎಲ್ಲಿಂದ ...
    ಯಕ್ಷಗಾನ ಪಿತಾಮಹ ಯಾರು ..
    ಒಂದು ವೀಡಿಯೋ ಮಾಡಿ ..
    ದಯವಿಟ್ಟು

  • @lathasalian8713
    @lathasalian8713 Рік тому +2

    Avra wife bagge yake interview madilla

  • @surajs2157
    @surajs2157 Рік тому +1

    Sad..

  • @ashoknairyashokkn8054
    @ashoknairyashokkn8054 Рік тому

    Heggadde nimma no

  • @shantaramnaik7301
    @shantaramnaik7301 Рік тому

    🙏🙏🙏🙏🙏

  • @vinodkarki12
    @vinodkarki12 Рік тому

    🙏🙏🙏