ಯಕ್ಷಗಾನಕ್ಕೆ ಸ್ಟಾರ್ ವ್ಯಾಲ್ಯೂ ಬರೋಕೆ 'ಕಾಳಿಂಗ'ನೇ ಕಾರಣ | G.R Kalinga Navada Jeevanayana Epi 14 | Heggadde

Поділитися
Вставка
  • Опубліковано 16 вер 2024
  • ಯಕ್ಷಗಾನಕ್ಕೆ ಸ್ಟಾರ್ ವ್ಯಾಲ್ಯೂ ಬರೋಕೆ 'ಕಾಳಿಂಗ'ನೇ ಕಾರಣ | G.R Kalinga Navada Jeevanayana Epi 14 | Kalinga Navada Home Tour - Moolamane | Heggadde Studio
    Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
    Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
    He married Vijayashree and had one son Agneya Navada.
    Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
    At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
    Navada died aged 32 in a road mishap near Udupi.
    Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
    #kalinga_navada #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
    #Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home #Kalinga_Navada_Samadhi #yakshaganakannada
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 16

  • @HeggaddeStudio
    @HeggaddeStudio  Рік тому

    For More Updates Please Subscribe #Heggadde_Studio

  • @manjularamesh76
    @manjularamesh76 Рік тому +2

    Praveen Sir, though I have no knowledge about yakshagana, I watched every episode related to Bhaghavatharu and feeling very sad, thank you for your hard work

  • @shashikarsagar763
    @shashikarsagar763 4 місяці тому

    *ಕಂಠಶ್ರೀ ನಿಮ್ಮದು ವರ*
    *ಕೀರ್ತಿ ನೀವು ಏರಿದ್ದು ಶಿಖರ*
    *ಬಾಳು ನಿಮ್ಮದು ಯಕ್ಷಗಾನ*
    *ಸಾವು ಏನದು ಲೀನ ಮೌನ*🙏❤️😥🤔🇮🇳🌍🙏✍️

  • @vinodkarki12
    @vinodkarki12 Рік тому +1

    🙏🙏🙏

  • @jyotishetty7917
    @jyotishetty7917 Рік тому +1

    ♥♥♥

  • @shantaramnaik7301
    @shantaramnaik7301 Рік тому

    🙏🙏🙏🙏🙏

  • @rmh377
    @rmh377 Рік тому +3

    If yakshagana bhaagawatike is an art Kalinga naavada is a picaso of it...

  • @rprabhu72
    @rprabhu72 Рік тому +1

    ಕಾಳಿಂಗ ನಾವುಡರನ್ನು‌ ನನ್ನ ಬಾಲ್ಯದಲ್ಲಿ ನೋಡಿದ ಕ್ಷೀಣ ನೆನಪು. ಯಕ್ಚಗಾನ ಅಭಿಮಾನಿಗಳಾದ ನನ್ನ‌ ತಂದೆಯವರು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಕಾಳಿಂಗ ನಾವಡರ ಉಪನಯನದ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ‌ ಯಕ್ಷಗಾನದಲ್ಲಿ ವೇಷ ಮಾಡಿದ್ದನ್ನು 80ರ ಇಳಿವಯಸ್ಸಿನಲ್ಲಿ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ, ಆ ಸಮಯದಲ್ಲಿ ನಾನು‌ ಹುಟ್ಟಿರಲಿಲ್ಲ. ಪುನಃ 70ರ ದಶಕದಲ್ಲಿ, ನನ್ನ ಬಾಲ್ಯದ ಸಮಯದಲ್ಲಿ, ನನ್ನ ತಂದೆಯವರು ‌ಬಂಟವಾಳದಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗ, ಕಾಳಿಂಗ ನಾವಡರಿಗೆ ಜಾಂಡಿಸ್ ಇದ್ದು ಅವರು ಹೊರಗಿನ‌ ಆಹಾರ - ಎಣ್ಣೆ ಪದಾರ್ಥಗಳನ್ನು ತಿನ್ನದಿರಲೆಂದು ನಮ್ಮ ಮನೆಯಲ್ಲಿಯೇ ಗಂಜಿ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಆ ಕಾಲಘಟ್ಟದಲ್ಲಿ ನಾವಡರು ನಮ್ಮ ಮನೆಗೆ ಬಂದಾಗಲೆಲ್ಲಾ ಟೇಪ್ ರೆಕಾರ್ಡರನಲ್ಲಿ ಅವರ ಪದ್ಯಗಳನ್ನು ರೆಕಾರ್ಡ್ ಮಾಡಿ ವರ್ಷಗಟ್ಟಲೆ ಕೇಳಿದ್ದೆವು. ಆ ಕ್ಯಾಸೆಟ್ ಗಳನ್ನು ಉಳಿಸಿಕೊಳ್ಳಲಾಗದಿದ್ದೇ ವಿಷಾದ.

  • @shekarpoojary7626
    @shekarpoojary7626 Рік тому

    Kalinganadaru.yakshagana.bhagavathikeyali.agrganyaru.no.1.bhagavatharu.

  • @arunacharya2513
    @arunacharya2513 Рік тому +3

    Navdr accident agiro place thorsi..Next episode

  • @udayakumar177
    @udayakumar177 Рік тому +3

    Kanlinha navdara nenapi ulibeki.adkke sadashiva ameen ra vru helidante madidre agthitu.

  • @hnhnhnhn415
    @hnhnhnhn415 Рік тому +1

    Nawudaru accident agiddu nodida bank manejar idre karsi.

  • @hariharish6833
    @hariharish6833 Рік тому +2

    ಸಾಗರ ತಾಲೂಕಿನ ಹೆಮ್ಮೆಯ ಜಾನಪದ ಕಲಾವಿದ ಗುಡ್ಡಪ್ಪ ಜೋಗಿಯವರ ಸಂದರ್ಶನ ಮಾಡಿ ದಯವಿಟ್ಟು....

  • @arunacharya2513
    @arunacharya2513 Рік тому +2

    Navdr appta abhimani...namge avrn nodo avkash sikiil...Avg nav huttle il...avr padya caste..keltith avgle..eglu...Have Mel abhimn jasti ayt..Ad Niv madiro video nodi...nimgu thanks...navdr bage video madidke....

  • @arunacharya2513
    @arunacharya2513 Рік тому +1

    Navdr...Video madidk nanu nim abhimani aade...adku karna...Ade...kaling navdr...