ಗುರುಗಳೇ ನೀವು ತುಂಬ ಆಸ್ತಿಯನ್ನು ಹೊಂದಿದ್ದೀರಿ ಅನಿಸುತ್ತೇ ಅದಕ್ಕೆ ಸಂತೋಷ. ಆದರೆ ಇಲ್ಲಿ ಬೇಕಾಗಿರೋದು ಹಣವಲ್ಲ ಕೆಲಸ ಮಾಡುವ ವ್ಯಕ್ತಿ. ನೀವು ಅವರ ಹಾಗೆ ಗಿಡ ನೆಡಿ ಅದು ಬಿಟ್ಟು ದುಡ್ಡು ಇದೆ ಎಂದು ಅಹಂಕಾರ ಬೇಡ.
ನಾನು ಕೂಡ ನಿಮ್ಮ ಹಾಗೆ ಪ್ರಕೃತಿ ಮಾತೆಗೆ ನನ್ನ ಕೈಯಲ್ಲಿ ಆದ ಕೊಡುಗೆ ಕೊಡುತ್ತಿದ್ದೇನೆ ಸರ್, ನನ್ನ ಕೈಯಲ್ಲಿ ಆದಷ್ಟು ಗಿಡ ನೆಟ್ಟು ಅದನ್ನು ಪೋಷಿಸುತ್ತಿದ್ದೇನೆ, ನೀವು ನನಗೆ ಸ್ಪೂರ್ತಿ ❤
ಪ್ರಜಾವಾಣಿಯ ಕೆಲಸವೂ ಸಹ ಅದ್ಭುತ ಈ ರೀತಿಯ ನಿಸ್ವಾರ್ಥ ಮನುಜರು ಇನ್ನೂ ಸಹ ಭೂಮಿಯ ಮೇಲೆ ಬದುಕಿ ಜನಮಾನಸಕ್ಕೆ ಪ್ರೇರೆಣೆಯಾಗುತ್ತಿರುವುದಕ್ಕೆ ಕಾರಣ ನಿಮ್ಮ ಈ ರೀತಿಯ ಸುದ್ಧಿಗಳು..ಅತ್ತ್ಯದ್ಭುತ.
ಧನ್ಯವಾದಗಳು ರಿ ಈರಣ್ಣ ಸರ್ ನಿಮ್ಮ ಈ ಕಾಯ೯ ಅತ್ಯಂತ ಶ್ಲಾಘನಿಯವಾದದ್ದು ನಮ್ಮ ರಾಯಚೂರಿನ ಜನರ ಉಸಿರೇ ನೀವೆಂದರೆ ತಪ್ಪಾಗಲಾರದು ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ನಿಮ್ಮಿಂದ ಇನ್ನೂ ಸಾವಿರಾರು ಸಸಿಗಳನ್ನು ನೆಡುವ ಶಕ್ತಿ ನೀಡಲಿ ನಿಮ್ಮ ಮಲೆನಾಡಿನ ಕನಸು ನನಸಾಗಲಿ
He is such a great personality. I met him in 2019 and spoke with him. He is the person who works unconditionally, without seeking publicity or press coverage. He spent his own money and made raichur green 💚💚 Proud of you, Eranna sir. Respect 🙏🙏🙏
ಬಿಸಿಲ ಊರು ರಾಯಚೂರಿನಲ್ಲಿ ಇಂತ ವ್ಯಕ್ತಿ ಇದ್ದಾರಲ್ಲ ನಿಜವಾಗಲೂ ಸಂತೋಷ ಇಂಥವರ ಸಂಖ್ಯೆ ನೂರಾಗಲಿ ದೇವರು ಇವರಿಗೆ ಆಯುರ್ ಅರೋಗ್ಯ ಕೊಟ್ಟು ಕಾಪಾಡಲಿ, ನೇತಾಜಿ ನಗರದಲ್ಲಿ ಎಲ್ಲಿ ಇದೆ ಮನೆ ಅವರ ದೂರವಾಣಿ ಸಂಖ್ಯೆ ಹಾಕಿದ್ದಾರೆ ಚನ್ನಾಗಿತ್ತು ನಾನೂ ರಾಯಚೂರಿನವನೇ
Both government and private sector need to encourage this kind of effort by Eeranna. Please provide bank information so that people who want to donate to his noble cause, can send money to his bank account. Dhanyavada🙏
I heartily appreciate his dedication and efforts. The government should recognise the true climate activists like him despite ac chamber climate activists. I thank the Prajavani for recognising him. 🇮🇳
Karnataka Forest Department must & should take this great initiative further. Such Environmentalists should appreciate and recognise by gov. HATS OFF SIR❤
Sir really hats off sir nanga tumba kushi aytu nim olla kelsa nodi punyadha kelsa madtha edira nanu kuda parisara snehi nanu kuda ondu geedagalu na netidini
ಅನೇಕರು ಈರಣ್ಣ ಕೋಸಗಿ ಅವರ ದೂರವಾಣಿ ಸಂಖ್ಯೆ ಕೇಳಿದ್ದೀರಿ. ಅವರ ಮೊಬೈಲ್ ಫೋನ್ ಸಂಖ್ಯೆ-
+91 90197 55026
ನಿಜಕ್ಕೂ ಇದು ಅದ್ಬುತ ಕೆಲಸ.
ಅವರಿಗೆ ನೌಕರಸ್ತರು ಸ್ವಲ್ಪ ಸಹಾಯ ಮಾಡಿದ್ರೆ ಇನ್ನು ಒಳ್ಳೆಯದು ಆಗುತ್ತೆ
ಹೌದು ದಯವಿಟ್ಟು ಸಹಾಯ ಮಾಡ್ರಿ
CAN I GET CONTACT OF THIS PERSON..
ಪ್ರಜಾವಾಣಿ ಇಂತಹ ಅದ್ಬುತ ವ್ಯಕ್ತಿ ಯನ್ನ ಪರಿಚಯಿಸಿದಕ್ಕೆ ಧನ್ಯವಾದಗಳು.
🙏🏻🙏🏻🙏🏻
ಇಂತಹ ವ್ಯಕ್ತಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಾಯ ಮಾಡಿ ಒಂದು ಕೇಲಸ ಕೂಡಲಿ 🎉
ನೀವು ನಮ್ಮ ರಾಯಚೂರು ಅಲ್ಲಿ ಹುಟ್ಟಿದ್ದಕ್ಕೆ ನಾವು ಕೃತಜ್ಞರು ❤️❤️... ನಿಮ್ಮ ಫೋನ್ pe ನಂಬರ್ ಇದ್ರೆ ಕೊಡಿ ಈರಣ್ಣ ಸರ್ ನಮ್ಮಿಂದ ಏನ್ ಸಹಾಯ ಆಗುತ್ತೆ ಅದು ಮಾಡ್ತೀವಿ
ಗುರುಗಳೇ ನೀವು ತುಂಬ ಆಸ್ತಿಯನ್ನು ಹೊಂದಿದ್ದೀರಿ ಅನಿಸುತ್ತೇ ಅದಕ್ಕೆ ಸಂತೋಷ. ಆದರೆ ಇಲ್ಲಿ ಬೇಕಾಗಿರೋದು ಹಣವಲ್ಲ ಕೆಲಸ ಮಾಡುವ ವ್ಯಕ್ತಿ. ನೀವು ಅವರ ಹಾಗೆ ಗಿಡ ನೆಡಿ ಅದು ಬಿಟ್ಟು ದುಡ್ಡು ಇದೆ ಎಂದು ಅಹಂಕಾರ ಬೇಡ.
ಈರಣ್ಣ ಕೋಸಗಿ ಅವರ ಸಂಪರ್ಕ ಸಂಖ್ಯೆ - +91 90197 55026
Check Pinned Comment Sir 👆🏻
ನಾನು ಕೂಡ ನಿಮ್ಮ ಹಾಗೆ ಪ್ರಕೃತಿ ಮಾತೆಗೆ ನನ್ನ ಕೈಯಲ್ಲಿ ಆದ ಕೊಡುಗೆ ಕೊಡುತ್ತಿದ್ದೇನೆ ಸರ್, ನನ್ನ ಕೈಯಲ್ಲಿ ಆದಷ್ಟು ಗಿಡ ನೆಟ್ಟು ಅದನ್ನು ಪೋಷಿಸುತ್ತಿದ್ದೇನೆ, ನೀವು ನನಗೆ ಸ್ಪೂರ್ತಿ ❤
ವೃಕ್ಷ ಉದ್ಧಾರಕ ಈರಣ್ಣ ಅವರಿಗೆ ಜಯವಾಗಲಿ
ಪ್ರಜಾವಾಣಿಯ ಕೆಲಸವೂ ಸಹ ಅದ್ಭುತ ಈ ರೀತಿಯ ನಿಸ್ವಾರ್ಥ ಮನುಜರು ಇನ್ನೂ ಸಹ ಭೂಮಿಯ ಮೇಲೆ ಬದುಕಿ ಜನಮಾನಸಕ್ಕೆ ಪ್ರೇರೆಣೆಯಾಗುತ್ತಿರುವುದಕ್ಕೆ ಕಾರಣ ನಿಮ್ಮ ಈ ರೀತಿಯ ಸುದ್ಧಿಗಳು..ಅತ್ತ್ಯದ್ಭುತ.
ಇಂಥ ಜನ ಇನ್ನೂ ಜಾಸ್ತಿ ಆಗಬೇಕು... Lopher nan maklu ಬರೀ telugu maathakondu ಗುಟ್ಕಾ thinkondu ಕೆಲಸ maadalla enilla... ಚೆನ್ನಾಗಿ ಬಾಳಿ sir. ❤❤
ಅವರ ಕಾಂಟ್ಯಾಕ್ಟ್ ನಂಬರ್ ಕೊಟ್ಟರೆ ಅವರ ಜೊತೆ ಕೈಜೋಡಿಸಲು ಅಥವಾ ಅವರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ
ಈರಣ್ಣ ಕೋಸಗಿ ಅವರ ಸಂಪರ್ಕ ಸಂಖ್ಯೆ - +91 90197 55026
ನಿಮ್ಮ ಅಂತವರು ಇರೊದರಿಂದ ಮಳೆ ಬೆಳೆ ಆಗುವುದು 💐🙏👌
ರಾಯಚೂರಿನ ಜನಾ ದಯವಿಟ್ಟು ಅವ್ರಿಗೆ ಸಹಾಯ ಮಾಡಿ ❤🙏🏻
ನಿಜಕ್ಕೂ ಇದು ಒಂದು ಅದ್ಬುತ ಕೆಲಸ ❤❤
ಅಂದು ಪಕ್ಷಿ ಗಳ ಪ್ರೇಮಿ ಸಲೀಂ ಅಲಿ ❤
ಇಂದು ಪರಿಸರ ಸ್ನೇಹಿ ಈರಣ್ಣ ರಾಯಚೂರು
ನಿಮಗೊಂದು ಸಲಾಂ ಒಳ್ಳೆಯ ಕೆಲಸಕ್ಕೆ...🙏👏
ಅತ್ಯಂತ ನಿಸ್ವಾರ್ಥದ ಮತ್ತು ಸಾರ್ಥಕ ಜೀವನ ನಿಮ್ಮದು. ಸಹಾಯ ಹಸ್ತ ಚಾಚುವ ಕೈಗಳು ನಿಮ್ಮತ್ತ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🙏
ಪರಿಸರವನ್ನು ಉಳಿಸಲು ಅದ್ಭುತವಾಗಿದೆ.
ಈರಣ್ಣಯವರಿಗೆ......................... ನೀವು ಮಾಡುವ ಮಹತ್ಕಾರ್ಯ!!
ಧನ್ಯವಾದಗಳು ರಿ ಈರಣ್ಣ ಸರ್ ನಿಮ್ಮ ಈ ಕಾಯ೯ ಅತ್ಯಂತ ಶ್ಲಾಘನಿಯವಾದದ್ದು ನಮ್ಮ ರಾಯಚೂರಿನ ಜನರ ಉಸಿರೇ ನೀವೆಂದರೆ ತಪ್ಪಾಗಲಾರದು ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ನಿಮ್ಮಿಂದ ಇನ್ನೂ ಸಾವಿರಾರು ಸಸಿಗಳನ್ನು ನೆಡುವ ಶಕ್ತಿ ನೀಡಲಿ ನಿಮ್ಮ ಮಲೆನಾಡಿನ ಕನಸು ನನಸಾಗಲಿ
ಇಂತಹ ವ್ಯಕ್ತಿಗಳಿಗೆ ಸರ್ಕಾರದ ಶ್ರೇಷ್ಠ ಪ್ರಶಸ್ತಿಗಳು ಹಾಗೂ ಗೌರವಗಳು ಸಿಗಬೇಕು
ನಿಮ್ಮಂತ ಪರಿಸರವಾದಿಗಳನ್ನು ಸರ್ಕಾರ ಗುರುತಿಸಿ ಅವರ ಈ ಶ್ರಮಕ್ಕೆ ಪ್ರೋತ್ಸಹ ಸಿಗೋ ತರ ಮಾಡಿ ಎಂದು ಪ್ರಜಾವಾಣಿಯಲ್ಲಿ ವಿನಂತಿಸುತ್ತೇನೆ 🙏❤️
ಹೌದು ಇಂತ ನಿಸ್ವಾರ್ಥ ಸೇವೆಗೆ ಅವರಿಗೆ ಏನೇ ಮಾಡಿದ್ರು ಎಸ್ಟ್ ಪ್ರೋತ್ಸಾಹ ಕೊಟ್ಟರು ಕಡಿಮೆನೇ...🙏🙏🙏🙏🙏
ತಮ್ಮ ಅಮೃತ ವಾದಂತಹ ಕಾರ್ಯಕ್ಕೆ ನಮ್ಮ ನಮನ
ಗಮನಿಸಿದ್ದು ಉತ್ತಮ ಕೆಲಸ ಮಾಡದೆ ಬ್ಯಾನರ್ ನಲ್ಲಿ ಅನೇಕ ಪರಿಸರ ಪ್ರೇಮಿಗಳು ಮತ್ತು ಪ್ರಚಾರ ಪ್ರಿಯರು ನೋಡಿದ್ದೀನಿ ಆದ್ರೆ ನಿಮ್ಮ ಸಾಧನೆ ಅಭಿನಂದನೆ
ನಿಮ್ಮ ಅಂತ ಮನಸ್ಥಿತಿ ಇರುವ ಪ್ರಜೆಗಳು ಪ್ರತಿಯೊಂದು ಊರಲ್ಲಿ, ನಗರಗಳಲ್ಲಿ ಇರಬೇಕು ಅಂದಾಗ ಈ ಭೂಮಿ ಅನ್ನು ತಾಪಮಾನದಿಂದ ರಕ್ಷಿಸಲು ಸಾಧ್ಯ.👏🙌💚🌳🌴
ತುಂಬಾ ಒಳ್ಳೆಯ ಕೆಲಸ.
ಆದರ್ಶ ವ್ಯಕ್ತಿತ್ವ.
ನಿಮಗೆ ದೇವರು ಒಳ್ಳೇದು ಮಾಡಲಿ.
ನಿಮ್ಮಕೆಲಸ ಬಹಳ ಜನಕ್ಕೆ ಸ್ಪೂರ್ತಿ ನೀಡಲಿ...❤❤❤
👍 ಈರಣ್ಣ ಕೊಸಗಿಯವರೆ
ಇದು ಅದ್ಭುತ ಕಾರ್ಯಕ್ರಮ.
ನಿಮ್ಮ ಪರಿಸರ ಪ್ರೇಮಕ್ಕೆ ನನ್ನದೊಂದು ಸಲಾಂ🙏
ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು 🎉
He is such a great personality. I met him in 2019 and spoke with him. He is the person who works unconditionally, without seeking publicity or press coverage. He spent his own money and made raichur green 💚💚
Proud of you, Eranna sir.
Respect 🙏🙏🙏
ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮಂತೆ ಇತರರಿಗೂ ಈ ರೀತಿ ಅರಿವಾಗಲಿ
ನಿಮ್ಮ ಕನಸು ಈಡೇರಲ್ಲಿ ಅಂತ ನಮ್ಮ ಆಶಯ
💫🌿🌿🌿🌿ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸುತ್ತೇವೆ 🌿🌿🌿🌿💫
ನಿಮ್ಮ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ bro...❤🎉
Encourage this movement...he's a person with vision...hats off to a common guy planting 10000 saplings
ಬಿಸಿಲ ಊರು ರಾಯಚೂರಿನಲ್ಲಿ ಇಂತ ವ್ಯಕ್ತಿ ಇದ್ದಾರಲ್ಲ ನಿಜವಾಗಲೂ ಸಂತೋಷ ಇಂಥವರ ಸಂಖ್ಯೆ ನೂರಾಗಲಿ ದೇವರು ಇವರಿಗೆ ಆಯುರ್ ಅರೋಗ್ಯ ಕೊಟ್ಟು ಕಾಪಾಡಲಿ, ನೇತಾಜಿ ನಗರದಲ್ಲಿ ಎಲ್ಲಿ ಇದೆ ಮನೆ ಅವರ ದೂರವಾಣಿ ಸಂಖ್ಯೆ ಹಾಕಿದ್ದಾರೆ ಚನ್ನಾಗಿತ್ತು ನಾನೂ ರಾಯಚೂರಿನವನೇ
ಈರಣ್ಣ ಕೋಸಗಿ ಅವರ ಸಂಪರ್ಕ ಸಂಖ್ಯೆ - +91 90197 55026
ಬೇರೆಯವರ ಕನಸು ನಮ್ಮ ಜೀವನ, ನಾವು ಮಲೆನಾಡಿಗರು ಯಾವತ್ತೂ ಅದಕ್ಕೆ ದನ್ಯ್ರಾಗಿರಬೇಕು.
ನಿಜಕ್ಕೂ ಒಳ್ಳೆಯ ಕೆಲಸ ಈರಣ್ಣ ಸರ್
ಈ ಸೃಷ್ಟಿಗೆ ನಿಮ್ ಅಂತವರು ಬೇಕು sir ನಿಮ್ಮ ಈ ಕಾಯಕ ಕ್ಕೆ ಜಯವಾಗಲಿ😊 ಇಡೀ ಬ್ರಹ್ಮಾಂಡದ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಆಶಿಸುತ್ತೇನೆ ❤
ತುಂಬಾ ಒಳ್ಳೆಯ ಕೆಲಸ. ದೇವರು ನಿಮಗೆ ಒಳ್ಳೇದು ಮಾಡಲಿ. 🙏
ನಿಮ್ಮ ಕೆಲಸ ದೇವರು ಮೆಚ್ಚುವ ಕೆಲಸವಾಗಿದ್ದರಿಂದ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ.... ಈರಣ್ಣ ನಿಜಕ್ಕೂ ಪರಿಸರ ಪ್ರೇಮಿ..... ನಿಮ್ಮ ಪರಿಸರ ಪ್ರೇಮ ಹೀಗೆ ಮುಂದುವರೆಯಲಿ 👌👌👌👌
ನಿಮ್ಮ ಪಾದಕ್ಕೆ ಅನಂತ ವಂದನೆಗಳು ❤
ನಿಜಕ್ಕೂ ಅದ್ಬುತ sir
Both government and private sector need to encourage this kind of effort by Eeranna. Please provide bank information so that people who want to donate to his noble cause, can send money to his bank account. Dhanyavada🙏
ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ 🙏
ಈರಣ್ಣ ಸರ್ ಅಂತವರ ಜೊತೆ ಕೈ ಜೋಡಿಸಿ ಸಸಿ ನೆಟ್ಟು ಗಿಡ ಬೆಳೆಸಿದಾಗಲೇ ಬಿಸಿಲಿನಿಂದ ಪಾರಾಗಲು ಸಾಧ್ಯ. ಕಾಲಕಾಲಕ್ಕೆ ಮಳೆ ಕಾಣಲು ಸಾಧ್ಯ 🎉❤
ತುಂಬಾ ಒಳ್ಳೆಯ ಕೆಲಸ, ನಿಮ್ಮ ಕಾರ್ಯಕ್ಕೆ ಜಯ ಸಿಗಲೆಂದು ಆಶಿಸುತ್ತೇನೆ... 💐🙏
ಬಹಳ ಅದ್ಭುತ ಕೆಲಸ. ದೇವರ ದಯೆ ಸದಾ ನಿಮ್ಮ ಮೇಲಿರಲಿ🙏
ಅದ್ಭುತ ಕಾರ್ಯ 👏 ದೇವರು ನಿಮಗೆ ಒಳ್ಳೆಯದು ಮಾಡಲಿ
ನಿಜವಾದ ಸಹೃದಯದ ವ್ಯಕ್ತಿ, ಶುಭವಾಗಲಿ💐
ನಮಗೂ ಅರಿವು ಆಯ್ತು ಬದುಕಿದ್ದರೆ ಒಂದು ಗಿಡ ಆದರೂ ಬೆಳೆಸೊಣ ಎಂದು.
ನಿಮ್ಮ ಈ ಒಂದು ಅದ್ಬುತ ಕೆಲಸಕ್ಕೆ ನನ್ನದೊಂದು ಸಲಾಂ.. ಸಹೋದರ ❤🙏
This is nobel work. Responsible government should recognise this
I heartily appreciate his dedication and efforts. The government should recognise the true climate activists like him despite ac chamber climate activists. I thank the Prajavani for recognising him. 🇮🇳
ಎಲ್ಲರೂ ಹೂ ಹಣ್ಣು ಬೆಳಸಿದರೆ ಪ್ರಕೃತಿ ಬದುಕು ಅದ್ಭುತವಾಗಿರುತ್ತದೆ
ಹೃತ್ಪೂರ್ವಕ ಧನ್ಯವಾದಗಳು ಈರಣ್ಣ . ಮುಂದಿನ ಪೀಳಿಗೆಯವರಿಗೆ ಒಳ್ಳೆ ಆಸ್ತಿ, ನಮ್ಮಂತವರಿಗೆ ಒಳ್ಳೆಯ ಸ್ಫೂರ್ತಿ ಕೊಟ್ಟಿದ್ದೀರಿ ನಿಮಗೆ ದೇವ್ರು ಹಣ, ಆರೋಗ್ಯ, ಆಯಸ್ಸು ಕೊಡಲಿ
ಒಳ್ಳೆಯದಾಗಲಿ ಈರಣ್ಣ ಅವರೇ
Inthavrna forest office RFO madbeku....❤❤❤ forest chennagi kapadthare matthe forest belusthare❤❤...hatsoff to this person
❤
ನಿಮ್ಮ ಉದ್ದೇಶ ಯಶಸ್ವಿ ಆಗಲಿ. ನಿಮ್ಮ ಶ್ರಮ ಮತ್ತು ಹಟಕ್ಕೆ Salute 🙌
ನಿಮ್ಮಷ್ಟು ಒಳ್ಳೆ ಬುದ್ಧಿ ನಮ್ಮ ಬೆಂಗಳೂರು ಜನಕ್ಕೆ ಇಲ್ಲ 😢
ಈರಣ್ಣನವರ ಪರಿಸರ ಆಸಕ್ತಿ ಹಾಗೂ ಅಕ್ಷರ ದಾಸೋಹದ ಕಳಕಳಿಗೆ ನನ್ನ ಅನಂತ ನಮನಗಳು ಪ್ರಜಾವಾಣಿ ಪತ್ರಿಕೆಯು ಇಂತಹ ಕಾರ್ಯವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ನಿಮ್ಮ ಬಾಳು ಕೂಡ ಹಸಿರಂತೆ ಹಸನಾಗಲಿ 💚
ದೇವರು ಒಳ್ಳೆಯದು ಮಾಡ್ಲಿ 🙏🙏🌹🌹
ಒಳ್ಳೆದಾಗಲಿ ಈರಣ್ಣ ಅವರಿಗೆ
ಇಂಥವರನ್ನು ಗುರುತಿಸುವ ಏಕೈಕ ಪತ್ರಿಕೆ ನನ್ನ ಪ್ರಜಾವಾಣಿ ಬಳಗ
Karnataka Forest Department must & should take this great initiative further.
Such Environmentalists should appreciate and recognise by gov.
HATS OFF SIR❤
ಅದ್ಬುತವಾದ ಕೆಲಸ.
ತುಂಬಾ ಒಳ್ಳೆಯ ಸಮಾಜಸೇವೆ ❤ನಿಮಗೆ ಒಳ್ಳೇದು ಆಗಲಿ
Good work sir proud your real hero 👍
ಈರಣ್ಣ ಅವರಿಗೂ ಹಾಗೂ ಅವರನ್ನು ಪರಿಚಯಿಸಿದ ಪ್ರಜಾವಾಣಿಗೂ ಧನ್ಯವಾದಗಳು
ಮರಗಳಿಲ್ಲದ ಮತ್ತು ಮೃಗಗಳಿಲ್ಲದ ಕಾಡು ಸ್ಮಶಾನಕ್ಕಿಂತ ಭೀಕರವಾಗಿರುತ್ತೆ. ಒಳ್ಳೆಯ ಕೆಲಸ ಸರ್ ಮುಂದುವರಿಸಿ
A great dreamer with determination
GREAT JOB ERANNA AND PRAJAVANI
ಒಳ್ಳೆದಾಗಲಿ ಅಣ್ಣ ನಿಮಗೆ ಧನ್ಯವಾದಗಳು ❤🎉
🙏 ಧನ್ಯವಾದಗಳುಅಣ್ಣ 🙏🤝🤝🥰👍
Pride of Raichur. Well done 👍 sir
ನಿಮ್ಮ ಸೇವೆಗೆ ನನ್ನ ಧನ್ಯವಾದಗಳು ❤🎉
👌👌👌
Sir really hats off sir nanga tumba kushi aytu nim olla kelsa nodi punyadha kelsa madtha edira nanu kuda parisara snehi nanu kuda ondu geedagalu na netidini
ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು❤❤❤
ನಿಮ್ಮಂತ ನಿಸ್ವಾರ್ಥ ಸೇವೆಗೆ ಅನಂತ ಧನ್ಯವಾದಗಳು 🎉🙏
ನಿಮಗಿದೂ ನಮನ ಜೀವಧಾರನೆ🙏
ಅಭಿನಂದನೆಗಳು ಸರ್. 🙏🏻🙏🏻
ಸಾಮನ್ಯರಲ್ಲಿ ಅಸಾಮಾನ್ಯರು 🍀ನಿಮ್ಮ ನಿಸ್ವಾರ್ಥ ಸೇವೆಗೆ ದೊಡ್ಡ ನಮಸ್ಕಾರ
ಮರದ ಈರಣ್ಣ ನವರೆ ನಿಮಗೆ ಕೋಠಿ ಕೋಠಿ ನಮಸ್ಕರಗಳು 🙏🏿🙏🏿🙏🏿🌹🌹🌹
Hatsoff
ದಯವಿಟ್ಟು ಇವರ ಸಹಾಯರ್ಥ ಹಣ ನೀಡುವ ವ್ಯವಸ್ಥೆ ಮಾಡಿ ನಾವೆಲ್ಲರೂ ಸಹಾಯ ಮಾಡೋಣ...
Great work Sir..... Superb sir🎉🎉🎉🎉
ಯಲ್ಲರು ಕೈ ಜೋಡಿಸಿ 🙏ಗುಡ್ ಜಾಬ್ 🙏
Proud of You ,hope many get inspired by your concern for the mother Nature .we Salute you
ನಿನ್ನ ಕನಸು ನನಸಾಗಲಿ ಸಹೋದರ 💛
ಎಡದೊರೆ ನಾಡಿನ ಕಣ್ಮಣಿ
I proud you brother God bless you
Nimma kelsa adbuta sir hats off u nanagu ase gida nedbeku anta
ತೆರೆ ಮರೆಯ ಸಾಧಕರು ❤❤
ಅಪರೂಪದ ವ್ಯಕ್ತಿ
ಒಳ್ಳೆ ಕೆಲಸ ಮಾಡುತ್ತಿ
Real hero❤❤❤
ಸರ್ ನೀವು ರಿಯಲಿ ರಿಯಲಿ ಗ್ರೇಟ್❤ ಹೀಗೆ ಮುಂದುವರೆಸಿ ಸರ್ ಪ್ರಕೃತಿ ನಿಮ್ಮ ಜೊತೆ ಇರುತ್ತೆ
ತುಂಬಾ ಒಳ್ಳೆ ಕೆಲಸ ಮಾಡಿ
Thank you very much my brother May God bless you and your family
ಉತ್ತಮ ಕೆಲಸ ಮಾಡುತ್ತಿದ್ದೀರಾ ಪರಿಸರ ಪ್ರೇಮಿ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳು ನಿಮಗೆ ದೊರಕಲಿ ಮುಂದಿನ ದಿನಗಳಲ್ಲೂ ಕೂಡ ಪರಿಸರಕ್ಕೆ ನಿಮ್ಮ ಕೊಡುಗೆ ಅಪಾರ
ಧನ್ಯೋಸ್ಮಿ ಅಣ್ಣ🙏 ನನ್ನ ಮನಸ್ಸಿನಲ್ಲಿರುವ ಮಾತನ್ನ ನೀವ್ ಹೇಳಿದ್ರಿ. ಪ್ರಕೃತಿಮಾತೆ ನಿಮ್ಮನ್ನು ನಿಮ್ಮ ಕುಟುಂಬದವರನ್ನು ಚೆನ್ನಾಗಿ ಇಟ್ಟಿರಲಿ. ಒಳ್ಳೆದಾಗಲಿ ನಿಮ್ಗೆ.