ಗೋ ಸೇವೆ ಮಾಡುವ ಮತ್ತೆ ಚಟ್ಟಂಬಡೆ ರುಚಿ ನೋಡುವ | We made Chattambade for 200 volunteers for evening snack

Поділитися
Вставка
  • Опубліковано 26 сер 2024
  • ಗೋ ಸೇವೆ ಮಾಡುವ ಮತ್ತೆ ಚಟ್ಟಂಬಡೆ ರುಚಿ ನೋಡುವ | We made Chattambade for 200 volunteers for evening snack
    It is our pleasure to feed the people who work hard to feed the cows. A program was arranged at Ambiladka, near to shravanakere mutt, to collect dry grass for the cows at Amruthadhara Goushala at Bajakkoodlu Perla. So, some kids and their parents volunterily attended and dedicated their time to collect cow feed. So few of us decided to make vadas for their evening snack. Here we are preparing chattambade a well known traditional snack by using gram dal nd urad dal. Other ingredients can be veggies like onions, green chillies, ginger, coriander leaves & curry leaves etc. So we got a lot of happiness and satisfaction when the volunteers enjoyed the snacks we prepared for them.
    A/C NAME : KASARAGOD BREED CONSERVATION CHARITABLE TRUST (R)
    A/C NO : 0022000100006701
    BANK : KARNATAKA BANK
    BRANCH: ADYANADKA
    IFSC CODE : KARB0000002
    MICR CODE : 575052501
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Open free Demat Ac & trading Ac upstox: bv7np.app.goo....
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

КОМЕНТАРІ • 973

  • @shreepervakasaragod
    @shreepervakasaragod 2 роки тому +3

    Gd job, Gaavo Vishwasya Maatharaha (ಗೋವು ಪ್ರಪಂಚದ ತಾಯಿ)

  • @mangalaudupa3190
    @mangalaudupa3190 2 роки тому +31

    ಒಳ್ಳೆ ಖುಷಿ ಆಯಿತು ಗೌ ಸೇವೆ ನೋಡಿ ಹೃದಯ ತುಂಬಿ ಬಂತು.ವಂದೇ ಗೌ ಮಾತರಂ🚩🚩

  • @praveenashetty1087
    @praveenashetty1087 2 роки тому +6

    ತುಂಬಾ ಒಳ್ಳೆಯ ರೆಸಿಪಿಗಳನ್ನ ಹಾಕ್ತಿರಿ.. ನಿಮ್ಮ ಅಜ್ಜಿ ತುಂಬಾ ಪೊರ್ಲು ಇದ್ದಾರೆ.. ಥ್ಯಾಂಕ್ಸ್ ಯು

  • @Mo1-1604
    @Mo1-1604 2 роки тому +44

    ಇದು ನಮ್ಮ ಸಂಪ್ರದಾಯ ಇದು ನಮ್ಮ ಸಂಸ್ಕೃತಿ ಇದು ನಮ್ಮ ಪರಂಪರೆ ಇದು ನಮ್ಮ ಕನ್ನಡ ನಾಡಿನ ಹೆಮ್ಮೆ ಗುರುಗಳೇ 💛❤️ ನೀವು ನಮಗೆ ಸ್ಫೂರ್ತಿ

    • @venkateshn5885
      @venkateshn5885 2 роки тому +2

      ನಿಮ್ಮ ಕನ್ನಡ ಬರವಣಿಗೆಗೆ ಧನ್ಯವಾದಗಳು.
      ಹೆಮೇ ಅಲ್ಲ, ಹೆಮ್ಮೆ.
      ಕನ್ನಡ ಉಳಿಸೋಣ, ಕನ್ನಡ ಬೆಳೆಸುವ.
      ಕನ್ನಡ ಪ್ರೇಮಿ.

    • @Mo1-1604
      @Mo1-1604 2 роки тому +1

      @@venkateshn5885 🙏 ಧನ್ಯವಾದಗಳು ಗೆಳೆಯ

    • @rohinisubbarao3664
      @rohinisubbarao3664 2 роки тому +1

      ಈ ಸೌಜನ್ಯವೇ ಅಚ್ಚ ಕನ್ನಡತನ

    • @BhatnBhat
      @BhatnBhat  2 роки тому

      Thank you

  • @KiranKumar-ij8xn
    @KiranKumar-ij8xn 2 роки тому +5

    ಕಣ್ಣಿಗೆ ಹಬ್ಬ ಬಾಯಿಗೆ ರುಚಿ ಪ್ರಕೃತಿಯ ಸೊಬಗು ಎಲ್ಲರೂ ಕೂಡಿ ಕೆಲಸ ಮಾಡುತ್ತಿರುವ ದೃಶ್ಯ ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು . God bless you n your whole family

  • @sharanyabhaskar.sherigar5030
    @sharanyabhaskar.sherigar5030 2 роки тому +7

    ನಳ ಮಹಾರಾಜರೆ🙏🙏 ಗೋಮಾತೆಯ ಸೇವೆ ಮಾಡಲು ಗೋಮಾತೆಯು ನಿಮಗೆ ಇನ್ನಷ್ಟು ಶಕ್ತಿಯನ್ನು ನೀಡಲಿ 🙏🙏 ಮತ್ತೆ ಗೊತ್ತುಂಟಾ ಚಟ್ಟಂಬಡೆ ಸೂಪರ್ ಭೀಮಸೇನರಿಗೆ Hii

  • @Prof_UpitSultan
    @Prof_UpitSultan 2 роки тому +4

    Tumba chennagi ide nimma philanthropy Bhatre. Good Karma 👍🏻

  • @vinutharangaraj7985
    @vinutharangaraj7985 2 роки тому +7

    Very nice 🙂 yakshagana chattabbade tea laik ath mare

  • @meghamurthy4471
    @meghamurthy4471 2 роки тому +9

    ಭಟ್ರೆ ಘನ ಕಾರ್ಯ ಮಾಡುತ್ತಿದ್ದೀರಿ...ಭೇಷ್. ಹಣ ಕಳಿಸುವೆ. ನೀವು ವೀಡಿಯೋದಲ್ಲಿ ಉಪಯೋಗಿಸಿದ ಸಂಗೀತ ತುಂಬಾ ಚೆಂದ ಉಂಟು. ಒಳ್ಳೆ ಸಂಗೀತದ ಅಭಿರುಚಿ ಇದೆಯೆಂದು ಖುಷಿ ಆಯ್ತು.

  • @sunilchandralanke6973
    @sunilchandralanke6973 2 роки тому +3

    చాలా ఇంపుగా సొంపుగా ఉంది చూడటానికి... ❤️

  • @ramyasppurvachar156
    @ramyasppurvachar156 2 роки тому +7

    ಎಲ್ಲ comments gu like ಕೊಟ್ಟಿರುವುದನ್ನು ನೋಡಿ ಬಹಳ ಸಂತೋಷವಾಯಿತು sir .... ದೈವವು ನಿಮ್ಮನ್ನು ಆಶೀರ್ವದಿಸಲಿ 💛♥️🙏🌹

  • @ananyak6197
    @ananyak6197 2 роки тому +9

    ವೀಡಿಯೋದಲ್ಲಿರುವ ಪ್ರತಿಯೊಂದು ಚಿತ್ರಣಗಳು ನಮ್ಮನ್ನ ಮೂಕ ವಿಸ್ಮಿತರನ್ನಾಗಿಸುತ್ತದೆ.😍🙏
    ಗೋವುಗಳನ್ನು ನೋಡೋವಾಗ ಮನಸಿಗೆ ಖುಷಿ ಆಗುತ್ತೆ.🤗 ಗೋವುಗಳಿಗೆ ಮೇವನ್ನ ಸಂಗ್ರಹಿಸುವಂತಹ ಪರಿಕಲ್ಪನೆ ಮೆಚ್ಚುವಂತಹದ್ದು..
    ನೀವು ಮಾಡುವ ಒಳ್ಳೆಯ ಕಾರ್ಯವನ್ನು ಹೀಗೆ ಮುಂದುವರೆಸಿ..👍✌

  • @savitharamesh3966
    @savitharamesh3966 2 роки тому +12

    ಬಾರೀ ಲಾಯಿಕ ಇದ್ದತ್ತು..ಜೈ ಗೋ ಮಾತಾ
    ಗಣೇಶ ಅಣ್ಣ ಮತ್ತು ನಿಂಗಳ ಒಟ್ಟಿಗೆ ನೋಡಿ ಖುಷಿ ಆತು...ಸೂಪರ್......

  • @manjuManju-ic3dh
    @manjuManju-ic3dh 2 роки тому +12

    ಬಹಳ ಒಳ್ಳೆಯ ಕೆಲಸ. ಈ ಉತ್ತಮ ಕೆಲಸದಲ್ಲಿ ಪಾಲ್ಗೊಂಡ ಎಲ್ಲರಿಗೂ ಆ ಕೃಷ್ಣ ಒಳ್ಳೆಯದು ಮಾಡಲಿ.. ❤️❤️❤️

  • @gopalakrishnabhat6314
    @gopalakrishnabhat6314 2 роки тому +2

    ನಿಂಗಳ ಛ್ಯಾನಲ್ ನೋಡುವುದೇ ಚೆಂದ. ತುಂಬಾ ಸಿಂಪಲ್ ಆಗಿ ಇದ್ದುಗೊಂಡು ಮನೆಯ ಎಲ್ಲಾ ಸದಸ್ಯರನ್ನೂ, ಎಲ್ಲಾ ನೆಂಟರಿಷ್ಟರು, ಸ್ನೇಹಿತರನ್ನು ಸೇರಿಸಿಕೊಂಡು ವಿಭಿನ್ನವಾಗಿ ಮಾಡುವುದು ಅದ್ಭುತ ಅನುಭವ. ನಿಂಗೊಗೆ ಒಳ್ಳೆಯದಾಗಲಿ

  • @gurudatt2931
    @gurudatt2931 2 роки тому +23

    Grandma is charming even at this age. Her enthusiasm is great. Respects!

  • @rmanjeshamanjeshraj2630
    @rmanjeshamanjeshraj2630 2 роки тому +4

    Very hard work people, I love your mangalore kannada style

  • @seshadrihr
    @seshadrihr 2 роки тому +4

    ಅದ್ಭುತ ಕಾರ್ಯ , ನಿಮಗೂ ನಿಮ್ಮ ಗ್ರಾಮದ ಎಲ್ಲಾ ಮಕ್ಕಳಿಗೂ ಶುಭವಾಗಲಿ

  • @asharanic192
    @asharanic192 2 роки тому +5

    ಆ ಜನರ ಗೋ ಸೇವೆ ಮತ್ತು ನಿಮ್ಮ ಅಡುಗೆ, ನಮ್ಮಲ್ಲಿ ಎರಡು ಮಾತಿಲ್ಲ, ಎಲ್ಲರಿಗೂ ಧನ್ಯವಾದಗಳು.

  • @lakshmishajhegade4625
    @lakshmishajhegade4625 2 роки тому +4

    ಹರೇ ರಾಮ 🙏
    ಶುಭವಾಗಲಿ..

  • @bharathisrao2728
    @bharathisrao2728 2 роки тому +4

    ನಮ್ಮೂರ ಗೋಶಾಲೆ 🙏🙏
    ಚಟ್ಟಂಬಡೆ ಸೂಪರ್ 👌

  • @ilashankar9031
    @ilashankar9031 2 роки тому +49

    What a heartwarming scene; children and the young and the old all coming together for a beautiful purpose; the task never seemed burdensome! ❣️

  • @lakshmibharadwaj5259
    @lakshmibharadwaj5259 2 роки тому +1

    ಬಹಳ ಅಪರೂಪದ ದೃಶ್ಯ.. ಅಜ್ಜಿ ಯ ಜೊತೆಗೂಡಿ ನೀವೆಲ್ಲಾ ಆಂಬೊಡೆ ಮಾಡಿದ್ದು.. ನನ್ನ ಅಜ್ಜಿ ಯು ನೆನಪಾದರು.. ಖುಷಿಯಾಯಿತು ವಿಡಿಯೋ ನೋಡಿ... ಒಳ್ಳೆಯ ಕೆಲಸ ಮಾಡಿದ್ದೀರಿ 👍

  • @Alice0237
    @Alice0237 2 роки тому +111

    A whole different way of executing a cooking channel. What an encouragement to our Indian tradition. Wow, you are doing a great job. Wish you and your team all the success in this path👍

  • @ammaamma8786
    @ammaamma8786 2 роки тому +4

    👌🙏🏽🙏🏽 , ಜೈ ಗೋಮಾತೆ🙏🙏🙏

  • @cuteagents2022
    @cuteagents2022 2 роки тому +4

    ನಿಮಗೆಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ ಭಟ್ರೆ 🙏🙏

  • @tara8676
    @tara8676 2 роки тому +1

    ವಂದನೆಗಳು ಸ್ವಾಮಿ ವಿವೇಕಾನಂದರು ಹೇಳಿದ ಯುವಕರು ಇವರು ಜೈ ಗೋ ಮಾತ thaks ಭಟ್ರೇ

  • @dhanuserkala1586
    @dhanuserkala1586 2 роки тому +2

    ಗೋ ಮಾತೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 🙏🚩

  • @govardhanbhat2057
    @govardhanbhat2057 2 роки тому +34

    God bless you and your entire team Sudarshanji. Serving these volunteers is a very good seva. Happiness in such work is felt by like minded people only.

  • @shreenivasamgmadahalli9180
    @shreenivasamgmadahalli9180 2 роки тому +5

    ಕಾಸರಗೋಡಿನ ಕನ್ನಡಿಗ ಭಟ್ಟರಿಗೆ ಕರ್ನಾಟಕ ಮಂಡ್ಯದ ಕನ್ನಡಿಗನ ವಂದನೆಗಳು 🙏🙏🙏

  • @nayanac4737
    @nayanac4737 2 роки тому +1

    🙏👌👌ನಿಮಗೆ ದೇವರು ಒಳ್ಳೇದು ಮಾಡಲಿ.

  • @dhruvap.n7166
    @dhruvap.n7166 2 роки тому +2

    ಅದ್ಭುತವಾದ ಕೆಲಸ ನಿಮ್ಮ ಕೆಲಸಕ್ಕೆ ನಮ್ಮದೊಂದು ಸಲಾಂ 🙏🙏

  • @duhitri3713
    @duhitri3713 2 роки тому +3

    Inspiring event !!!!!! ನಿಮ್ಮ ಈ ಕಾಯ್೯ಕ್ರಮವು ಮನಃಮುಟ್ಟುವಂತಿದೆ.
    ನಮ್ಮ ಗೋಶಾಲೆಗೂ ಸಹ ಒಮ್ಮೆ ಬರುವವರಾಗಿ🙏

  • @samarthkompi6662
    @samarthkompi6662 2 роки тому +3

    ಚೆನ್ನಾಗಿದೆ
    ಗೋವು ಗಳು ಮತ್ತು ನಿಮ್ಮ ಕಾಳಜಿ ಎಲ್ರಿಗೂ ಪ್ರೋತ್ಸಾಹ

  • @bhargavbhat8197
    @bhargavbhat8197 2 роки тому +2

    ವಂದೇ ಗೋ ಮಾತರಂ 🙏🙏

  • @nethravathinethra5539
    @nethravathinethra5539 2 роки тому +2

    Nimma videos nodthaidre estu khushi agathe andre thumba khushi agathe 👌👌🥰

  • @sudhindrabukkebag7502
    @sudhindrabukkebag7502 2 роки тому +4

    ಅಬ್ಬಾ. !
    ಅದ್ಭುತ ಟೀಂ ವರ್ಕ್
    🙏

  • @radhaashok6815
    @radhaashok6815 2 роки тому +5

    Youth group is an inspiration for all... Bharat need to be blessed with such youths

  • @Keshuvannan
    @Keshuvannan 2 роки тому +2

    Super Video . Nice to our Ganeshanna also.Well done

  • @rajammasurendra2639
    @rajammasurendra2639 2 роки тому +2

    ,simple and sweet of you brother all the best for your future.

  • @ahjgy9414
    @ahjgy9414 2 роки тому +3

    ಸೂಪರ್ ಭಟ್ರೆ 👌👌👌👍ಅಂಬಿಲಡ್ಕ ನನ್ನ ತವರೂರು ನಾನು ಹುಟ್ಟಿ ಬೆಳೆದ ಜಾಗ.🥰🥰..ಪೂಮಾಣಿ ಕಿನ್ನಿಮಾಣಿ ಅತೀ ಪುರಾತನ ಇತಿಹಾಸ ಇರುವ ದ್ಯೆವಸ್ಥಾನದ ಜಾಗ ಅಂಬಿಲಡ್ಕ 🙏🙏

    • @keshavaprasade1628
      @keshavaprasade1628 2 роки тому +1

      ಅಂಬಿಲಡ್ಕ ದಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆ, ಕೊಂಡೆವೂರು ಗೋಶಾಲೆ ಗೆ ಮುಳಿ ಹುಲ್ಲು ಈಗಾಗಲೇ 4 ಲೋಡ್ ಇನ್ನೂ ಇದೆ ಮುಂದಿನವಾರ

  • @kanathilashamabhat
    @kanathilashamabhat 2 роки тому +5

    ಜೈ ಹೋ…👏👏👏

  • @ganesh197878
    @ganesh197878 2 роки тому +1

    ಆಹಾ ಸುಂದರ ವಿಡಿಯೋ. ನೋಡುವುದೇ ನಮ್ಮ ಭಾಗ್ಯ..

  • @Rajgopal25758
    @Rajgopal25758 2 роки тому +2

    ಅದ್ಭುತ ವಿಷಯ ಆಯ್ಕೆ..

  • @vandanakamath6651
    @vandanakamath6651 2 роки тому +52

    Best wishes to the entire Bhat and Bhat team.May God bless you all with more and more success and fame.

  • @nagamani5036
    @nagamani5036 2 роки тому +4

    ಒಳ್ಳೆಯ ಕೆಲಸ ಭಟ್ಟರೆ,🙏🙏

  • @mamamapranesh3692
    @mamamapranesh3692 2 роки тому +1

    ನಿಮಗೆ ದೇವರು ಒಳ್ಳೆಯದು ಮಾಡಲಿ ಭಟ್ರೇ ತುಂಬಾ ಕಷ್ಟ ಪಡುತ್ರೀರಿ👌👌

  • @sujatasethi6939
    @sujatasethi6939 2 роки тому +2

    Thumba kushi aitu hige olle kelsa ennu madi God bless you👌🏻

  • @tomnjerry20
    @tomnjerry20 2 роки тому +25

    Ajji is so cute. I miss my time spent in the village at my mothers place in bantwal. Those days will never come back. You are so blessed. I wondered why people crave for city life. Village life is the best! Watching your videos always brings back my fond memories :)

  • @shobhanagendraa4542
    @shobhanagendraa4542 2 роки тому +30

    It's a joy watching your videos. Photography, editting, recipes, presentation, people around you... Are all getting more beautiful n joyous. Wishing you n your team... All the success n blessing of God 🙏

  • @soumyakjh1179
    @soumyakjh1179 2 роки тому +2

    Really good job thank you sooooo much God bless you.

  • @dakshayinihareesh8563
    @dakshayinihareesh8563 2 роки тому +2

    ಸೂಪರ್ ನಿಮ್ಮ ವಡೆ ಮಾಡಿದ ರೀತಿ ಹಾಗು ‌ ಎಲ್ಲಾರಿಗೂ ಶುಭವಾಗಲಿ

  • @myfavourite2011
    @myfavourite2011 2 роки тому +3

    Wow, seeing youngsters leaving mobile aside and doing great things.

  • @srao7029
    @srao7029 2 роки тому +3

    Prekshakaru happy,goshala cows happy ,recipe 👍 & glad to see engala Ganeshanna also.

  • @savithasbhat5359
    @savithasbhat5359 2 роки тому +2

    Jan seva janaardhana seva.
    God bless your family happy and shall you be prosperous.

  • @nandank.b6448
    @nandank.b6448 2 роки тому +2

    Good social work & message.

  • @doddaachchammadoddaachcham7664
    @doddaachchammadoddaachcham7664 2 роки тому +4

    ತುಂಬಾ ಇಷ್ಟ ವಾಯಿತು👌👌👌👌

  • @WorldWar-hu2ic
    @WorldWar-hu2ic 2 роки тому +4

    Karnataka is different.. Amazing cooking youtube chanal.... Support everyone..... ನಿಮ್ಮ ಅಡುಗೆಯ ಬಗೆಗಳು ಎಲ್ಲರಿಗೂ ತಲುಪಲಿ.... 🎉🙏

  • @revathichandrasekar641
    @revathichandrasekar641 2 роки тому +2

    Same aama vadai we also called as masal vadai super sudarshanji

  • @ushanagaraj161
    @ushanagaraj161 2 роки тому +2

    Nim e kelasa yellarigu spoortiyaagali.....Gomaate seve maadalu bandavarige nimma seve adhbuta....

  • @shrideviaduge
    @shrideviaduge 2 роки тому +6

    ನೀವು ಮಾಡುವ ಅಡುಗೆ ಚೆನ್ನ. ನಿಮ್ಮ ಭಾಷೆ ಇನ್ನೂ ಚೆನ್ನ... Wish You Good Luck To The Team 'Bhat n Bhat' 😊

  • @vatsalavenkatesh3495
    @vatsalavenkatesh3495 2 роки тому +3

    Tumba chennaagittu video ..ಭಟ್ಟರೇ..ನಾವೇ ನಿಮ್ಮ ಊರಿಗೆ ಒಂದು ರೌಂಡ್ ಬಂದಂತೆ ಆಯ್ತು

  • @namrataarpita2503
    @namrataarpita2503 2 роки тому +1

    Nimma videos noduvagella tumba Khushi agutte……. God bless u❤️ U are doing a great job❤️

  • @ceciliadsouza7521
    @ceciliadsouza7521 2 роки тому +2

    Well done u r too good God bless u tack care be safe

  • @k.sradhajayalakshmi4799
    @k.sradhajayalakshmi4799 2 роки тому +16

    What an inspiring event,which is very much needed for this generation as they are not at all interested in doing such physical activities, worshipping and celebrating the festive seasons,their lifestyle is entirely different, they are enjoying life away from the nature.Feel sorry for this change.Your team is greatly appreciated, Thanq

  • @raghavendrahunnali6756
    @raghavendrahunnali6756 2 роки тому +3

    Bahut hi acha hai banaya aap ne recipe 👌

  • @chinnugagan6976
    @chinnugagan6976 2 роки тому +2

    all the best nimma olleya sahayakke

  • @devendrajoshi7707
    @devendrajoshi7707 2 роки тому +2

    Bhagwan ki aap ke pure family par aisi he kripa rahe.

  • @v.rajalakshmikumar2031
    @v.rajalakshmikumar2031 2 роки тому +12

    Hat's off to your hard work, and unity. How well everyone participated 👏👏👌

  • @sandhyanayak7410
    @sandhyanayak7410 2 роки тому +3

    Goseve is truely hearttouching. And Ajjis spirit to take part in chattambade is wonderful.

  • @anusuyasunil6858
    @anusuyasunil6858 2 роки тому +2

    Nimma chattambade video nodi bayalli neeru banthu marree. Nimma video nodi tumba kushi ayithu.

  • @anushaanusha2548
    @anushaanusha2548 2 роки тому +1

    ಈಗಿನ ಕಾಲದಲ್ಲಿ ಇತಂಹ ದೊಡ್ಡ ವರಳುಕಲ್ಲು
    ಬೀದಿಯಲ್ಲಿ ಇರುತ್ತದೆ ನೋಡಿದರೆ ಬೇಜಾರು ಆಗುತ್ತದೆ ಅದೇ ನೀವು ಈ ಯುವ ಜನಾಂಗ ದೊಡ್ಡ ವರಳುಕಲ್ಲು ಉಪಯೋಗಿಸುವುದು ನನಗೆ ತುಂಬಾ ಮನಸ್ಸಿಗೆ ಸಂತೋಷ ಆಗುತ್ತದೆ ಇದನ್ನೇ ಮುಂದುವರೆಸಿಕೊಂಡು ಹೋಗಿ
    ಧನ್ಯವಾದಗಳು

  • @savithribhat657
    @savithribhat657 2 роки тому +8

    Samajaseve with goseve!! Tamma, your work is worship,you are arole model for the young generation, God bless you and your worthy family 👪

  • @prakashsridhararao3298
    @prakashsridhararao3298 2 роки тому +12

    Very happy to see all members of your family and friends working together. Happy village life. Keep it up 🙏🙏

  • @jayanthn7657
    @jayanthn7657 2 роки тому +1

    Nimma seve thumba olledu chettabade kooda thumbaane ista aayitu bhatre hat's up to you 🙏🙏🙏🙏🙏👍👍👍👍👍👍👍👌👌👌👌👌👌👌

  • @glakshmishaglakshmisha7567
    @glakshmishaglakshmisha7567 2 роки тому +2

    Namma govu namma rakshane. Namma hemme.

  • @balajic3823
    @balajic3823 2 роки тому +6

    ...You are an addiction bro!!,
    Love your Kannada!,
    Love your casual style of presentation!,
    Love your setting and ambience!,
    Love your usage of ancient cutlery and traditional tools!,
    Love your cooking and the amazing food outcome!,
    ...Love you in total, Bro!!
    Keep going and way to go!!

  • @meerakanekal8081
    @meerakanekal8081 2 роки тому +16

    An incredibly worthy cause to be part of. The videography is scaling new heights. I like your storytelling and presentation. Please write a book documenting your experiences in developing your recipes.

  • @sateeshum394
    @sateeshum394 Рік тому

    pleasure of working with friends is the best feeling ever! amma is outstanding... They are the best

  • @mxfmxz917
    @mxfmxz917 2 роки тому +2

    Nimma logo is unique... Nanu nodida yella cooking channels logo dalli nimma logo no 1...also vedio really good🤩😊

  • @jaihind8708
    @jaihind8708 2 роки тому +3

    🚩🚩 ಎಲ್ಲವೂ ಸೂಪರ್ ಸುದರ್ಶನ್ ಭಟ್ರೆ
    ಹಿನ್ನೆಲೆ ಸಂಗೀತ 🔥🔥

  • @subbukaranth2718
    @subbukaranth2718 2 роки тому +3

    👍Chattambade nodi bayalli neeru banthu👌🏼

  • @rcananda
    @rcananda 2 роки тому +2

    I love the Bhatt family
    Padma mohan usa

  • @vidyanadashri2934
    @vidyanadashri2934 Рік тому

    Wooow ಅದ್ಬುತ chattambade 👌👌👌👌😋😋

  • @cynthialobo1500
    @cynthialobo1500 2 роки тому +17

    Well done Mr. Bhat. What a view. Impressed to see the organic nature. You reminded us of our childhood in our native place in India. I miss this living aroad.

  • @mallasandrasridhar1950
    @mallasandrasridhar1950 2 роки тому +3

    Super cool ಭಟ್ಟರೆ

  • @nathaliadsouza7074
    @nathaliadsouza7074 2 роки тому

    Wow bhatre 👏👏👏🌹⭐️. Neevu e kaaladhallu kallinalli kadeyalu hudugarannu kurisidhiralla 👌👌⭐️supppper supppper 👍👍👍❤️🙏🙏

  • @hshemalatha5965
    @hshemalatha5965 2 роки тому +2

    Bayalli neeru barta untu bhatre😋😋😋😋😋

  • @AvinashNagaraj
    @AvinashNagaraj 2 роки тому +10

    Hello Sudharshan and team, I watch your videos for pleasure of listening to our language and see you cook amazing food I used to study in St Philomenas in puttur, I am from Bnagalore but live in France. I have told my fellow kannadigas about your amazing videos and they love it. Keep your good work up and amazing job. Love from FRANCE !!

  • @DV-1972
    @DV-1972 2 роки тому +6

    Sharing is caring .. what a pleasant evening that must have been. Great initiative ..

  • @PavanKumar-xc1zk
    @PavanKumar-xc1zk 2 роки тому +1

    We all are supporter of yours wonderful work.Feeding cow was an extraordinary idea loved it.

  • @lakshmijevoo683
    @lakshmijevoo683 2 роки тому +1

    Very holy work. Nimma team work bahala ishta aaitu bhatre🙏🙏👍

  • @vishwanaths6266
    @vishwanaths6266 2 роки тому +4

    ಭಟ್ಟ ರೆ.. ಸೊಗಸಾಗಿದೆ...
    As per the measurement, for each kilo of dal, approximately 50 vadas can be made?

  • @KAISTAR3456
    @KAISTAR3456 2 роки тому +3

    Malayali undenkil ingu pore😊❤

  • @parvathammakv1135
    @parvathammakv1135 2 роки тому +2

    Estu Chanda jeevana varadaana maharaayre bhatre aa devuru 🙏 nimmannu Chanda ittirily

  • @vaninagajjanavar9217
    @vaninagajjanavar9217 Рік тому +1

    Very nice to see you all in this group. Oggatte bala. Soooooooper. Go ahead

  • @uddhavaiyer7947
    @uddhavaiyer7947 2 роки тому +8

    Mouthwatering. it's my favourite.
    .
    .
    .
    Goshala in Kerala?? Surprising!!🤔🤔still people are there to protect the cows!!!

  • @chandanagayakwad3261
    @chandanagayakwad3261 2 роки тому +3

    Very nice and such a beautiful video 👌👌👌

  • @ramyapa4476
    @ramyapa4476 2 роки тому +1

    Olleya kelasa keep it up

  • @kamalaxirao4827
    @kamalaxirao4827 Рік тому

    Chattambade is looks delicious. Thank you for sharing delicious chattambade