ಕಹಿ ಇಲ್ಲದ ಹಾಗೆ ಹಾಗಲಕಾಯಿ ಗೊಜ್ಜಿನ ಗ್ರೇವಿ ಎಂದಾದರೂ ಮಾಡಿದ್ದೀರಾ ? I Healthy Recipe Ideas In Kannada

Поділитися
Вставка
  • Опубліковано 6 гру 2021
  • ಹಾಗಲಕಾಯಿ ಗೊಜ್ಜು ಮಾಡುವ ಬೇಕಾದ ಪದಾರ್ಥಗಳು
    ಹಾಗಲಕಾಯಿ 2
    ಎಣ್ಣೆ 4 ಟೇಬಲ್ ಸ್ಪೂನ್
    ಒಣಕೊಬ್ಬರಿ ತುರಿ 4 ಟೇಬಲ್ ಸ್ಪೂನ್
    ಖಾರದ ಮೆಣಸಿನಕಾಯಿ 6
    ಬ್ಯಾಡಗಿ ಮೆಣಸಿನಕಾಯಿ 4
    ಉದ್ದಿನಬೇಳೆ 2 ಟೇಬಲ್ ಸ್ಪೂನ್
    ಬಿಳಿ ಎಳ್ಳು 1 ಟೇಬಲ್ ಸ್ಪೂನ್
    ಜೀರಿಗೆ 1 ಟೀ ಸ್ಪೂನ್
    ಮೆಂತ್ಯ ಕಾಲು ಟೀಸ್ಪೂನ್
    ಬೆಲ್ಲ 2 ಟೇಬಲ್ ಸ್ಪೂನ್
    ನಿಂಬೆ ಹಣ್ಣು ಗಾತ್ರದಷ್ಟು ಹುಣಿಸೆಹಣ್ಣು
    ಸಾಸಿವೆ ಸ್ವಲ್ಪ
    ಇಂಗು ಸ್ವಲ್ಪ
    ಅರಿಶಿಣದ ಪುಡಿ ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವು ಸೊಪ್ಪು
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
    #BhagyaTvRecipes #BhagyaTvGravy #HealthyGravy

КОМЕНТАРІ • 46