ನಾವೇ ಸಮಸ್ಯೆ. ನಾವೇ ಪರಿಹಾರ. ಹೆಚ್ಚು ಹೆಚ್ಚು ಜನಸಂಖ್ಯೆ, ಹೆಚ್ಚುಹೆಚ್ಚು ಸಮಸ್ಯೆಗಳು ಮತ್ತು ಭ್ರಷ್ಟಾಚಾರ. Population is directly proportional to problems. ನಾವೆಲ್ಲ ಜೀವನಾಧಾರಕ್ಕೆ ಉದ್ಯೋಗವನ್ನೋ ನಗರ ಜೀವನದ ವೈಭವವನ್ನೋ ಅರಸಿ ಬೆಂಗಳೂರಿಗೆ ಬಂದಿದ್ದೇವೆ. ಅದರಿಂದಾಗಿರುವ ಸಮಸ್ಯೆಗಳಲ್ಲಿ ಇದೊಂದು. ಆಗ ಒಂದು ಮನೆ ಇದ್ದ ಸೈಟಿನಲ್ಲೇ ಈಗ ಮಹಡಿಗೊಂದರಂತೆ ನಾಲ್ಕು ಮನೆಗಳು, ಸಮಸ್ಯೆಯಾಗದಿರುತ್ತದೆಯೇ? ಇರುವ ಜಾಗದಲ್ಲೇ ಜನಸಂಖ್ಯೆಗೆ ತಕ್ಕಂತೆ ಉತ್ಪಾದನೆ, ವಸತಿ, ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಯಾವ ಸರ್ಕಾರಕ್ಕೂ ಸಾಧ್ಯವಾಗದ ಮಾತು. ಅಸಾಧ್ಯವಾದುದನ್ನು ಬಿಟ್ಟು ಸಾಧ್ಯವಾಗುವ ಸ್ವಾರ್ಥಸಾಧನೆಯನ್ನು ಜನಪ್ರತಿನಿಧಿಗಳು ಮಾಡುತ್ತಿದ್ದರೆ, ನಮ್ಮ ಜೀವನ ಮಾತ್ರ ನಮಗೆ ಮುಖ್ಯ ಎಂದು ನಾವೂ ಸ್ವಾರ್ಥಿಗಳಾಗಿದ್ದೇವೆ. ನಾಲ್ಕೈದು ದಶಕಗಳ ಹಿಂದೆ ಇಷ್ಟು ಜನಸಂಖ್ಯೆಯೂ ಇರಲಿಲ್ಲ, ಇಷ್ಟು ಮಾಲಿನ್ಯ, ಭ್ರಷ್ಟಾಚಾರವೂ ಇರಲಿಲ್ಲ. ಇಂದು ರಸ್ತೆ ಮಾಡುವ ನೆಪದಲ್ಲಿ ಸಾವಿರಾರು ಕೋಟಿ ತಿನ್ನುತ್ತಾರೆ. ಜನರೇ ಕಡಿಮೆ ಇದ್ದರೆ ಸಾರಿಗೆ ಸಮಸ್ಯೆಯೇ ಇರುವುದಿಲ್ಲ, ಆಗ ರಸ್ತೆ ಮೇಲ್ಸೇತುವೆ ಕಟ್ಟುವ ನೆಪದಲ್ಲಿ ಭ್ತಷ್ಟಾಚಾರವೂ ಇರುವುದಿಲ್ಲ. ಇದೇ ತತ್ವ ನಗರಗಳ ಹೆಚ್ಚಿನ ಸಮಸ್ಯೆಗಳಿಗೂ ಅನ್ವಯಿಸುತ್ತದೆ. ಎಡಿಟ್: ನನಗೆ ತಿಳಿದಿರುವ ಪರಿಹಾರ: ನಮ್ಮದು ಕೃಷಿ ಆಧಾರ ಮುಖ್ಯವಾದ ದೇಶ. ನಾವೆಲ್ಲ ಮರಳಿ ನಮ್ಮ ಮೂಲಗಳಾದ ಗ್ರಾಮಗಳಿಗೆ ಹೋಗಿ ನಗರದಲ್ಲಿ ನಾವು ಪಡೆದ ವಿದ್ಯೆಯ ಅನುಸಾರ ವ್ಯವಸಾಯ ಜೀವನದಲ್ಲಿ ನಮ್ಮ ಪೂರ್ವಜರಂತೆ ತೃಪ್ತಿ ಕಂಡುಕೊಂಡರೆ ಸಮಸ್ಯೆಗಳು ಕಡಿಮೆ ಆಗುತ್ತವೆ.
if you want to save the Vrushbhavathi then lakhs of people will be unemployed so many industries will be shut down . choice is yours. you want Brand bengaluru or mom nature?
It's right question. I think fines should be made very high. Violations should entail suspension of factory licences. Waste management should be made a priority
Anyone in 2020
ನಾವೇ ಸಮಸ್ಯೆ. ನಾವೇ ಪರಿಹಾರ. ಹೆಚ್ಚು ಹೆಚ್ಚು ಜನಸಂಖ್ಯೆ, ಹೆಚ್ಚುಹೆಚ್ಚು ಸಮಸ್ಯೆಗಳು ಮತ್ತು ಭ್ರಷ್ಟಾಚಾರ. Population is directly proportional to problems. ನಾವೆಲ್ಲ ಜೀವನಾಧಾರಕ್ಕೆ ಉದ್ಯೋಗವನ್ನೋ ನಗರ ಜೀವನದ ವೈಭವವನ್ನೋ ಅರಸಿ ಬೆಂಗಳೂರಿಗೆ ಬಂದಿದ್ದೇವೆ. ಅದರಿಂದಾಗಿರುವ ಸಮಸ್ಯೆಗಳಲ್ಲಿ ಇದೊಂದು. ಆಗ ಒಂದು ಮನೆ ಇದ್ದ ಸೈಟಿನಲ್ಲೇ ಈಗ ಮಹಡಿಗೊಂದರಂತೆ ನಾಲ್ಕು ಮನೆಗಳು, ಸಮಸ್ಯೆಯಾಗದಿರುತ್ತದೆಯೇ? ಇರುವ ಜಾಗದಲ್ಲೇ ಜನಸಂಖ್ಯೆಗೆ ತಕ್ಕಂತೆ ಉತ್ಪಾದನೆ, ವಸತಿ, ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಯಾವ ಸರ್ಕಾರಕ್ಕೂ ಸಾಧ್ಯವಾಗದ ಮಾತು. ಅಸಾಧ್ಯವಾದುದನ್ನು ಬಿಟ್ಟು ಸಾಧ್ಯವಾಗುವ ಸ್ವಾರ್ಥಸಾಧನೆಯನ್ನು ಜನಪ್ರತಿನಿಧಿಗಳು ಮಾಡುತ್ತಿದ್ದರೆ, ನಮ್ಮ ಜೀವನ ಮಾತ್ರ ನಮಗೆ ಮುಖ್ಯ ಎಂದು ನಾವೂ ಸ್ವಾರ್ಥಿಗಳಾಗಿದ್ದೇವೆ. ನಾಲ್ಕೈದು ದಶಕಗಳ ಹಿಂದೆ ಇಷ್ಟು ಜನಸಂಖ್ಯೆಯೂ ಇರಲಿಲ್ಲ, ಇಷ್ಟು ಮಾಲಿನ್ಯ, ಭ್ರಷ್ಟಾಚಾರವೂ ಇರಲಿಲ್ಲ. ಇಂದು ರಸ್ತೆ ಮಾಡುವ ನೆಪದಲ್ಲಿ ಸಾವಿರಾರು ಕೋಟಿ ತಿನ್ನುತ್ತಾರೆ. ಜನರೇ ಕಡಿಮೆ ಇದ್ದರೆ ಸಾರಿಗೆ ಸಮಸ್ಯೆಯೇ ಇರುವುದಿಲ್ಲ, ಆಗ ರಸ್ತೆ ಮೇಲ್ಸೇತುವೆ ಕಟ್ಟುವ ನೆಪದಲ್ಲಿ ಭ್ತಷ್ಟಾಚಾರವೂ ಇರುವುದಿಲ್ಲ. ಇದೇ ತತ್ವ ನಗರಗಳ ಹೆಚ್ಚಿನ ಸಮಸ್ಯೆಗಳಿಗೂ ಅನ್ವಯಿಸುತ್ತದೆ.
ಎಡಿಟ್: ನನಗೆ ತಿಳಿದಿರುವ ಪರಿಹಾರ: ನಮ್ಮದು ಕೃಷಿ ಆಧಾರ ಮುಖ್ಯವಾದ ದೇಶ. ನಾವೆಲ್ಲ ಮರಳಿ ನಮ್ಮ ಮೂಲಗಳಾದ ಗ್ರಾಮಗಳಿಗೆ ಹೋಗಿ ನಗರದಲ್ಲಿ ನಾವು ಪಡೆದ ವಿದ್ಯೆಯ ಅನುಸಾರ ವ್ಯವಸಾಯ ಜೀವನದಲ್ಲಿ ನಮ್ಮ ಪೂರ್ವಜರಂತೆ ತೃಪ್ತಿ ಕಂಡುಕೊಂಡರೆ ಸಮಸ್ಯೆಗಳು ಕಡಿಮೆ ಆಗುತ್ತವೆ.
It is not only this river but many lake's have disappeared in Bangalore...... So plz save rivers and lake's
if you want to save the Vrushbhavathi then lakhs of people will be unemployed so many industries will be shut down . choice is yours. you want Brand bengaluru or mom nature?
They don't have to close the industries.
They should spend some money to treat their effluents before releasing into the river.
comments wont help , votes the right one , we have lost the river , if this has to be revived it is only possible by people !
ವೃಷಭಾವತಿ ನದಿ ಉಳಿಸಿ
We have to save this river
ನಿಮ್ಮ ಕನ್ನಡ ಕ್ಕೆ ನೊಬೆಲ್ prize ಕೊಡ್ಬೇಕು
If its rvr in france england japan thy r ban all the illigal compny who mix pollute water nd surly punish all of thm n clean rivr
Save river pls
any solution to this
It's right question. I think fines should be made very high. Violations should entail suspension of factory licences. Waste management should be made a priority
@@shivasrinivasan80 All these ppl will be paying bribe and will get out