Gurukaruna Trividhi | ಗುರುಕರುಣ ತ್ರಿವಿಧಿ - ಮೈಲಾರ ಬಸವಲಿಂಗಶರಣ ವಿರಚಿತ
Вставка
- Опубліковано 7 лют 2025
- ಗುರುಕರುಣ ತ್ರಿವಿಧಿ
ಮೈಲಾರ ಬಸವಲಿಂಗಶರಣ ವಿರಚಿತ
ಹಿನ್ನೆಲೆ ಸಂಗೀತ: ನವನೀತ್, ಶಿವಮೊಗ್ಗ
ಗಾಯಕರು: ಶ್ರೀಮತಿ ನಾಗರತ್ನ ಟಿ.ಜೆ ಮತ್ತು ಕುಮಾರಿ ತನ್ಮಯಿ ಹೆಚ್.ಎಸ್
ವಾದ್ಯ ಸಹಕಾರ: ಇಂಪು ಗ್ರೂಪ್ಸ್, ಬೆಂಗಳೂರು
ನಿರ್ಮಾಣ: ಶ್ರೀ ಮ.ನಿ.ಪ್ರ. ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು. ಬಸವ ಕೇಂದ್ರ ಶಿವಮೊಗ್ಗ
#vachana #sharana #basavanna #basaveshwara #allama #basava #allamaprabhu #prabhudevaru #sharanasahithya #kyuvaraj #yuvaraj #marulasidda #swamiji #sahithya #atthalittha #hogadanthe #aanuolidanthehaduve #ajnanavemba #thottilolage #thannashrayada #rathisukhavanu #atthalittha #helavanamadayya #taalamana #sarisamavanariye #akka #akkamahadevi #twelfth #12century #anubhavamantapa #anubhava #mantapa #hindusthanimusic #music #folklore #folkloremusic #folkmusic #folkbyyuvaraj #folkmusicbykyuvaraj #musicyuvaraj #karnaticmusic #karnatic #hindusthani #lingayath #lingayat #veerashaiva #veerashaivalingayath #lingayathveerashaiva #veerashaivalingayat #lingayatveerahaiva #ವಚನ #ವಚನಗಳು #ಶರಣು #ಶರಣರವಚನ #ಬಸವ #ಬಸವೇಶ್ವರ #ಬಸವಣ್ಣ #ಬಸವರಾಜ #ಬಸವೇಶ್ವರ #ಕೆಯುವರಾಜ್ #ಜನಪದ #ಜನಪದಹಾಡುಗಳು #ವಚನಗಾಯನ #ಹಾಡು #ಲಿಂಗಾಯತ #ವೀರಶೈವ #ವೀರಶೈವಲಿಂಗಾಯತ #ಶರಣಸಾಹಿತ್ಯ #ಯುವರಾಜ್_ಹಾಡುಗಳು #ಹಿಂದೂಸ್ತಾನಿಕರ್ನಾಟಕಿಶಾಸ್ತ್ರೀಯಗಾಯನ #ಹಿಂದೂಸ್ಥಾನಿಗಾಯನ #ಹಿಂದೂಸ್ಥಾನಿ #ಕರ್ನಾಟಕ #ಕರ್ನಾಟಕಸಂಗೀತ #ಜನಪದಸಂಗೀತ #ವಚನಸಂಗೀತ #ವಚನಸುಧೆ #೧೨ನೆಯಶತಮಾನ #ಅನುಭವಮಂಟಪ
ಓಂ ಶ್ರೀಗುರು ಬಸವಲಿಂಗಾಯ ನಮಃ
ತುಂಬಾ ಇಂಪಾಗಿ ದೆ 👌 ಒಳ್ಳೆಯ ಭವಿಷ್ಯ ವಿದೆ ನಿಮ್ಮ ಎಲ್ಲಾ ಪ್ರೋಗ್ರಾಮ್ ಗಳು ಚೆನ್ನಾಗಿ ಮೂಡಿಬಂದಿದೆ ದೇ ವರು ನಿಮಗೆ ಒಳ್ಳೆ ಯದನ್ನು ಮಾಡಲಿ 👍🙏
ಶರಣು ಶರಣಾರ್ಥಿ 🙏🙏
ಶರಣು ಶರಣಾರ್ಥಿ 🙏👌
Nice🙏🙏👍🌹🌹
ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಶರಣು ಶರಣಾರ್ಥಿ ಗಳೂ ತುಂಬಾ ಚೆನ್ನಾಗಿ ಹಾಡಿದಿರಿ ಶರಣು
ಗುರು ಕರುಣ ತ್ರಿವಿಧಿ ತುಂಬಾ ಚೆನ್ನಾಗಿದೆ ನಮಗೆ ಈ ಹಾಡು ಕಲಿಯುವುದಕ್ಕೆ ತುಂಬಾ ಸಹಾಯವಾಗಿದೆ ಧನ್ಯವಾದಗಳು 🙏🙏👏👏👏
Omsrigurubasavlinghayanamaha
ಅಭಿನಂದನೆಗಳು ಗುರುಗಳೇ
ಗುರುಕರುಣ ತ್ರಿವಿಧಿಯ ಅದ್ಭುತ ಸಾಹಿತ್ಯವನ್ನು ಸಂಗೀತದಲ್ಲಿ ತಲುಪಿಸಿದ್ದೀರಿ
Super 👌
Om namahshivaya
ಶರಣು ಶರಣಾರ್ಥಿ ಬುದ್ದಿ..🎉
ಭಾಳ ಮೂಡಿ ಬಂದಿದೆ.
ಬಹು ಇಂಪಾಗಿ ಹಾಡಿದ ನಾಗರತ್ನ ಹಾಗೂ ತನ್ಮಯಿ ಶರಣೆಯರಿಗೆ ಅಭಿನಂದನೆಗಳ💐🎉🙏🙏
ಅಭಿನಂದನೆಗಳು ನಾಗರತ್ನ ಮತ್ತು ತನ್ಮಯಿ
ಸಾಹಿತ್ಯದ ಹೊಂದಾಣಿಕೆ ಹಾಡುಗಾರಿಕೆ ತುಂಬಾ ಚನ್ನಾಗಿ ಮೂಡಿಬಂದಿದೆ
Super ನಾಗರತ್ನ ಅಕ್ಕ...ಭಕ್ತಿ ಚೆನ್ನಾಗಿ ಮೂಡಿ ಬಂದಿದೆ ❤
🌄🇮🇳🪔🪔👏👏💚🧡👍🤷🤗💐🙏 ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏 ನಾಗರತ್ನ ಮತ್ತು ತನ್ಮಯಿ ರವರ ಗಾಯನ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಮನಃಪೂರ್ವಕವಾಗಿ ವಿಶೇಷ ಪ್ರೀತಿ ಹೃತ್ಪೂರ್ವಕ ಅಭಿನಂದನೆಗಳು 💐🙏🙏
Thumaba channagide, gurugalige mathu haadidavarige dhanyavaadagalu
Very nice singing ❤
ಗುರುಜಿಯವರೇ ತಮ್ಮ ಕಾರ್ಯಗಳಿಗೆ ಅನಂತಾನಂತ sharanu sharanarthigalu..... 🙏🙏🙏🙏🙏
ಶರಣು ಶರಣಾರ್ಥಿಗಳು 🙏🙏🙏💐🌼
ಅಭಿನಂದನೆಗಳು ಗರುಗಳೆ ಅದ್ಬುತವಾಗಿ ಹಾಡಿದ್ದಾರೆ ತಮ್ಮ ಪ್ರಯತ್ನಕ್ಕೆ ಧನ್ಯವಾದ💐🙏🙏
ಶ್ರೀ ಗುರುಬಸವ ಲಿಂಗಾಯ ನಮಃ ಪರಮಪೂಜ್ಯರಿಗೆ ಹೃದಯಪೂರ್ವಕವಾದ ಧನ್ಯವಾದಗಳು ಪರಮಪೂಜ್ಯರ ಬಸವ ನಿಷ್ಠೆಗೆ ಸಾಷ್ಟಾಂಗ ನಮಸ್ಕಾರಗಳು ಇನ್ನು ಹೆಚ್ಚು ವಚನ ಸಾಹಿತ್ಯದ ಧ್ವನಿ ಸುರುಳಿ ಗುರುಗಳು ಪರಮಪೂಜ್ಯದಿಂದ ನಾಡಿನ ಬಸವ ನಿಷ್ಠರಿಗೆ ಪ್ರಸರಿಸಲಿ
ಭಕ್ತಿ ಭಾವ ತುಂಬಿ ಹಾಡಿದ್ದೀರಿ. ಮತ್ತೆ ಮತ್ತೆ ಕೇಳಬೇಕು ಎನಿ ಸುತ್ತೇ. ಧನ್ಯವಾದಗಳು. 🙏🙏🙏🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ..🌹 ಭಕ್ತಿ ಪ್ರಧಾನ ವಾಹಿನಿಗೆ ನೀಡಿದ ರಾಗ, ಶೃತಿ,ತಾಳ, ಎಲ್ಲಾ ಕೂಡಿ ಚೆನ್ನಾಗಿ ಭಕ್ತಿ ರಸ ಹರಿದು ಬಂದಿದೆ... ಅಭಿನಂದನೆಗಳು ನಾಗರತ್ನ ಹಾಗೂ ಚಿನ್ಮಯಿ ಪುಟ್ಟ....
Melodious sang by mother and daughter. God bless u both❤
ತುಂಬಾ ಇಂಪಾಗಿ ಹಾಡಿದ್ದಾರೆ, ಶರಣು ಶರಣಾರ್ಥಿಗಳು 🙏🙏
Om namah basava saranu adhabhut hadu 👏🌻🌹🌹💐🪻🌼🪷👏👍
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶರಣು ಶರಣಾರ್ಥಿಗಳು
~🌷🌷🙏🙏🙏. ತುಂಬಾ ಸ್ಪಷ್ಟ ಮಾಹಿತಿಯನ್ನು ಶ್ರಿ ಗುರು ಕರುಣ ತ್ರಿವಿದಿ ಯೊಂದಿಗೆ ಹಾಡಿದ್ದೀರಿ 🙏🙏🙏
ಅತ್ಯುತ್ತಮ ಪ್ರಯತ್ನ. ಅಭಿನಂದನಾರ್ಹ ಕೆಲಸ. ಪ್ರಣಾಮಗಳು ಸ್ವಾಮೀಜಿ
ತುಂಬಾ ಚೆನ್ನಾಗಿದೆ
I love these & worship.
ತುಂಬಾ ಚೆನ್ನಾಗಿ ಬಂದಿದೆ ,ಯಾರೊ ಮೂರ್ಖರು ವೀರಶೈವ ಪದತೆಗಿರಿ ಎಂದರೆ ಮೂರ್ಖತನ ಪರಮಾವಧಿ ಎಂದು ತಿಳಿಯಬೇಕು
ಅಮ್ಮ ಮಗಳ ಧ್ವನಿ ಅದ್ಭುತವಾಗಿ ಮೂಡಿಬಂದಿದೆ...ಇಬ್ಬರಿಗೂ ಅಭಿನಂದನೆಗಳು
Abhinadanegalu 🙏
Super akka
💐💐
Tumba channage hadidera
Nimage sharanu saranarthi
ಬಹಳ ಇಂಪಾದ ಧ್ವನಿಯಿಂದ ಮಾಡಿದ್ದಾರೆ.
🙏sharanu sharanaartigalu 🙏
Omsrigurubasavalingayanamahaseranuseranrtigalutumbachannagihadidireseranartigalu
ತುಂಬಾ ಚೆನ್ನಾಗಿ ಹಾಡಿದ್ದಾರೆ. ಕೇಳಲು ತುಂಬಾ ಹಿತವಾಗಿದೆ. ಇಂಥದ್ದೊಂದು ಪ್ರಯೋಗ ಸ್ಥಳೀಯ ಪ್ರತಿಭೆಗಳಿಗೆ ನೀಡಲಾದ ಅಮೋಘ ಅವಕಾಶ. ತುಂಬಾ ಬದ್ಧತೆಯಿಂದ ಹಾಡಿದ್ದಾರೆ ಇಬ್ಬರಿಗೂ ಅಭಿನಂದನೆಗಳು
ತುಂಬಾ ಇಂಪಾಗಿದೆ
Om namashivay
🙏🙏🙏🙏🙏🙏🙏🙏🙏
ಅಭಿನಂದನೆಗಳು.... 🎉
Sharanu sharanu
🙏👏🙏
👏👏👏
ಆಗು ಮಾಡಿದ
basavaraj adapad
🙏 please add lyrics