ನಿಮ್ಮ್ ತಂದೆ ತಾಯಿ ನೀವು ಆಯ್ಕೆ ಮಾಡ್ಕೊಂಡು ಬಂದಿದ್ರ ಭೂಮಿಗೆ or ನಿಮ್ಮ ಸಂಗಾತಿ ಮಕ್ಕಳು ಆಯ್ಕೆ ಮಾಡಿಕೊಂಡಿದ್ರ?? ಇದ್ಯಾವ್ದುನಮ್ ಕೈಲಿ ಇಲ್ಲ ಜ್ಯೋತಿಷ್ಯ ಹೇಳೋರು ಸುಳ್ಳು ಜ್ಯೋತಿಷ್ಯ ಸುಳ್ಳು ಅಲ್ಲ ಹಿಂದಿನ ಜನ್ಮ ದ್ ಕರ್ಮ ಯಾವ್ ಜೋತಿಷ್ಯ ಹೇಳ್ತಾರೆ?? ಪೂಜೆ ಮಾಡಿಸಿ ಹೋಮ ಮಾಡ್ಸಿ ಕರ್ಮ ಫಲ ಬಿಡೋಲ್ಲ ಮಾಡಿದ್ರು ಮಾಡ್ಲಿಲ್ಲ ಅಂದ್ರು ಕರು ಸಾವಿರಾರು ಹಸು ಗಳಲ್ಲಿ ತಾಯಿ ಹುಡ್ಕೋ hage ಕರ್ಮ ಹುಡ್ಕಿ ಬರುತ್ತೆ.
ನಾವು ಫಸ್ಟ್ ಮನೆ ದೇವರನ್ನು ಪೂಜೆ ಮನೆದೇವರು ಅಷ್ಟೇ ಪೂಜೆ ಮಾಡಬೇಕು ಎದುರುಗಡೆ ಬಂದು ಹೇಳಿಲ್ಲ ಅಂದ್ರೆ ಅಟ್ಲಿಸ್ಟ್ ಕನಸಿನಲ್ಲಿ ಸೂಕ್ಷ್ಮತೆಗಳನ್ನು ತಿಳಿಸಿಕೊಡುತ್ತದೆ ಬೇರೆ ದೇವರನ್ನು ಪೂಜೆ ಮಾಡಿದಾಗ ಇದೆ ಎಲ್ಲರೂ ಇದೇ ಸ್ಥಿತಿ ಬರುತ್ತೆ ಎಕ್ಸಾಂಪಲ್ ಉದಾಹರಣೆಗೆ ನೀವು ನಿಮ್ಮ ಮಕ್ಕಳನ್ನು ಕೈಗೆ ಕೊಡ್ತೀರಾ ಅದೇ ತರ ನಮ್ಮ ಮನೆ ದೇವರು ಕೂಡ ಕೈ ಬಿಡಲ್ಲ ಅಟ್ಲಿಸ್ಟ್ ಅಂತ ಅಂದ್ರೆ ನಮಗೆ ಎಷ್ಟು ಬದುಕಬೇಕು ಅವಶ್ಯಕತೆ ಅವರು ಮನೆ ದೇವರು ಕೈ ಹಿಡಿಯುತ್ತಾನೆ ಯಾ ದೇವರನ್ನು ಕೈ ಬಿಟ್ಟರು ಕೂಡ ಮನೆ ದೇವರುಗಳನ್ನು ಕೈ ಬಿಡಬೇಡಿ ನಾವು ಯಾದವರು ಕೂಡ ಕೈ ಹಿಡಿದಿಲ್ಲ ಅಂದ್ರೆ ಅಟ್ಲಿಸ್ಟ್ ಮನೆದೇವರಾದ ಕೈ ಕೈ ಹಿಡಿಯುತ್ತಾನೆ ನಾವು ಬೇರೆಯವರನ್ನು ಪೂಜೆ ಮಾಡಿಕೊಂಡ ಹೋದಾಗ ಎಲ್ಲರಿಗೂ ಕೂಡ ಇದೇ ಸ್ಥಿತಿ
ಮೇಡಂ ನೀವು ಹೇಳಿದ್ದು ನಿಜ ನನ್ನ ಜೀವನದಲ್ಲಿ ಇದೇ ರೀತಿ ಅನುಭವವಾಗಿದೆ ಇದೇ ರೀತಿ ನಾನು ಸಹ ನಮ್ಮ ಮನೆಯವರನ್ನು ಕಳೆದುಕೊಂಡಿದ್ದೇನೆ ಆಗಿನಿಂದ ನಾನು ಸಹ ದೇವರಿಗೆ ಕೈ ಮುಗಿಯುವುದನ್ನು ಬಿಟ್ಟಿದ್ದೀನಿ ನಿಮ್ಮ ನೋವು ನನಗೆ ಅರ್ಥವಾಗುತ್ತದೆ ನಿಮ್ಮ ನೋವನ್ನು ಮರೆಯುವುದಕ್ಕೆ ಧ್ಯಾನವನ್ನು ಮಾಡಿ ಇದರಿಂದ ಸ್ವಲ್ಪ ವಾದರು ನೆಮ್ಮದಿ ಸಿಗುತ್ತದೆ ಪಿಎಂಸಿ ಕನ್ನಡ ಚಾನೆಲ್ ಅನ್ನು ನೋಡಿ
13:17 Before death of my husband i also went to swamiji ..... same situation I faced like u .... it's all fake sis .... it's our fate..bad luck....on November 1st Wednesday I lost my god...last year....😢😢...
Really understand your concern, but nothing in our hands. Helplessly we stand and just cannot do anything, but just hope for good. You did all you can, things will be good. Your husband used to pray Rayaru. Please believe him and listen to rayara stotras. He'll bless you and your loved ones. Please.... please....divert yourself, you are still in your postpartum period and should not affect your mental health. Please take care.....more and more power and blessings to you. ❤❤❤
Here 2 points are important to understand for u 1) u believed in astrology too much n had a lot of expectations on it.astrology just guides u according to planetary motions ,they say it might happen ..astrology dont say exactly wats go on happen. 2) No one in this world can tell u death date not even doctor can say when patient dies who is in ICU and how can u expect astrologers to say that.
When he has short life no body can stop it. So please take it as how it comes don't get panick. No astrology or dr. can save life. You think and take it positively
Hi Ppl why want good days in life? Being a Hindu u should have understood the laws of the universe which is well explained in Adishakaras sutras, laggy yoga vashishta and other deep spiritual books. Temples are purana adharita. U have such knowledgeable theories and u all are running behind the worldly pleasures. Pls read the books
Manushya ayushya iddashte badukodu. Idakke yava jyotishi nu parihara madikodalla sis. Adakke parihara ne illa. Huttu matte savu tadiyoke agalla namge. Swalpa time togolli. U have to start new life for ur kids. Time has the power to heal.
Need common sense in the life. Astrologers play mind game. Including parents, close relatives with no exception. Marriage is an important phase in the life.
I can only tell be strong god bless you and your kids . Nothing can be done it’s destiny . But don’t hate god. God is always there please don’t tell god is not there . You need to pray for your kids .
@@LAKSHMISandeep-world yella sari hoguthe yes don’t believe these astrologers people but just pray god I can understand your pain and sufferings . We all pray for you and ur kids .
Naanu aste sister nam mother in law mental problem ide antha 8 years inda nambi paapune madkondirlilla bejaragi ega ega gothagthirodu avlu a thara nambsi avligeng beko ange badukthidale nam life aalaythu 8 years😢
Hi Sis, PLS understand that LIFE comes with birth and death pls accept it and move on sis more power to you i can feel your pain but move on to reality world sis. I know its easy to say but tuff to come out of such situation. BUT pls do something which can keep u happy so that you can see ur kids grow happily. follow ur passion if u have any. Get ready take ur kids out live a happy life . Take help if needed . UR kids watch you and grow na sis so try to do things which keeps you happy first. STAY positive and trust god , Everything happens as per our fate. STAY STRONG 😊stay happy
Avru yaru helodilla sister hella bari nataka sumne Mosa madthare nangu nambi nirase agide nanu adukke jathaka kelode illa elde erodu helthare nanu nambidu namma Mane devru aste bayi bittu jothishya helorna nambode illa jeeva elde ero murthi na mathrane nambeku aste 😢
ನಿಜ ನೀವು ಹೇಳಿದ್ದು ಎಲ್ಲ ಜಾತಕ ನ ನಂಬಿಕೆ ಇಡಬಾರದು ಆದ್ರೆ ನನ್ನ ಫ್ರೆಂಡ್ ಒಬ್ಬನಿಗೆ ಕಂಟಕ ಇದೆ ಅಂತ ಹೇಳೋದ್ರೂ ಬುಡುಬುಕಿ ಅವರು ಅವನಿಗೆ ಆಕ್ಸಿಡೆಂಟ್ ಆಗಿ ನಮ್ಮನ ಬಿಟ್ಟು ಹೋಗಿ 9 ವರ್ಷ ಆಯ್ತು ಇವಾಗ್ಲೂ ತುಂಬಾ ನೆನಪು ಬರತ್ತೆ
@@LAKSHMISandeep-world ನಿಜ ಸಿಸ್ಟೆರ್ ನಿಮ್ಮ ಹಾಗೆ ನನ್ನ ಅಣ್ಣ ಮದುವೆ ಆಗಿ 1 ವರ್ಷ 7 month ಆಗಿತ್ತು ನಮ್ಮ ಅತಿಗೆ 7 month ಪ್ರೆಗ್ನೆಟ್ ಇದ್ರು ಅವಾಗ ಅಣ್ಣ ಹೋದ್ರು ಅಣ್ಣ ನಮ್ಮನ ಬಿಟ್ಟು ಹೋಗಿ next month ಗೆ 15 ವರ್ಷ ಆಗತ್ತೆ ಅವನು ನಿಮ್ಮ ಹಾಗೆ ದೇವರು ದೇವರು ಅಂತ ಇದ ಅದಿಕ್ಕೆ ದೇವರು ಬೇಗ ಕರ್ಕೊಂಡ ನಮ್ಮ ಅಣ್ಣ ನ
Hi yara hane ಬರಹನಾ ಯಾರು ಬದ್ಲಾಯಿಸೋಕೆ aagalla ಭಗವಂತ ಏನು ನಮ್ಮ ಹಣೆಲಿ ಬರ್ದಿದಾನೋ ಅದನ್ನ navu ಅನುಭವಿಸಬೇಕು nninna ತರಾನೇ nanu ಜ್ಯೋತಿಷ್ಯ ದೇವ್ರು ella ಮಾಡ್ತಿದ್ದೆ ರವಿಶಂಕರ್ ಗುರೂಜಿ hatranu jyotishya kelidde adru namma husband na ಉಳಿಸಿಕೊಳ್ಳಲುಆಗಲಿಲ್ಲಾnanu ಈಗ yara hatranu ಜ್ಯೋತಿಷ್ಯ ಕೇಳಲ್ಲ ಜೀವನಹೇಗೆ ಹೋಗುತ್ತೋ ಹಾಗೆ ನಾನು ಹೋಗ್ತಾ ಇದ್ದೀನಿ ದೇವರು ಅನ್ನೋ ಒಂದು ಅದೃಷ್ಯ ಶಕ್ತಿ ಇದೆ ಅದನ್ನು ನಂಬಿ ಅಷ್ಟೆ
SIS be strong and stop visiting astrologers for a while now. Recover from ur loss .. Spirituality helps heal. I suggest you to go towards spirituality. TRUST me. GOD BLESS YOU.
Life is vanderfull journey ❤ we are not understanding all features ❤ So many people life wander full changing in life journey ❤ ex .puneet Rajkumar Rajkumar moodi ji rajnikant veeppan devegowda somany examples ❤ Thanks ❤ this is best video ❤
But navu kelo swamigalu mathra nam appa bagge correct aagi helidhru nam appage kantaka ede antha helidhru sis...adu heli 2months ge nam appa expired adhru its been 12years for now still we are in his rememberance and living with his memories, Everything is part and parcel of life be strong..
ಒಂದೊಂದ್ ಸಲ ಅನ್ಸುತ್ತೆ ಒಳ್ಳೆತನ ಅನ್ನೋದು ನಮ್ಮ ಸಾವನ್ನ ಹತ್ತಿರ ತರುತ್ತೆ... ನಾವು love madi thumba kashta ಪಟ್ಟು ಮದ್ವೆ ಅದ್ವಿ but adu devrige eshta ಆಗ್ಲಿಲ್ಲ...nav chenag eddid ನೋಡಿ ಜನಗಳಿಗೆ otte ಉರಿ ankothivi but devrgu sahiskolak aglila... ಅತಿಯಾದ olle ತನ ತುಂಬಾ ಕೆಟ್ಟುದು ಅಂತ ಈಗ ಗೊತ್ತಾಗ್ತಿದೆ
Hi ma nanu ondu heltini dayavittu bejar madkobedi devrige bitre yaargu pridict madokagalla ma jotishya nadsodu avra hottepade aste ella duddu mahime ma ella butatike namma srama bitre devru aste
ಸಕಲ ಗ್ರಹಬಲ ನೀನೇ ಸರಸಿಜಾಕ್ಷ ನಾವು ಜಾತಕ ಜ್ಯೋತಿಷ್ಯ ಅತಿಯಾಗಿ ನಂಬಬಾರದು ನಿಮ್ಮ ಮಾತುಗಳು ನಿಜ ಲಕ್ಷ್ಮಿಯವರೇ 👏👏👍👍
ಧನ್ಯವಾದಗಳು 🙏ಮಾ
Don't believe in Jathaka, believe in god that's enough
ನಿಮ್ಮ್ ತಂದೆ ತಾಯಿ ನೀವು ಆಯ್ಕೆ ಮಾಡ್ಕೊಂಡು ಬಂದಿದ್ರ ಭೂಮಿಗೆ or ನಿಮ್ಮ ಸಂಗಾತಿ ಮಕ್ಕಳು ಆಯ್ಕೆ ಮಾಡಿಕೊಂಡಿದ್ರ?? ಇದ್ಯಾವ್ದುನಮ್ ಕೈಲಿ ಇಲ್ಲ ಜ್ಯೋತಿಷ್ಯ ಹೇಳೋರು ಸುಳ್ಳು ಜ್ಯೋತಿಷ್ಯ ಸುಳ್ಳು ಅಲ್ಲ ಹಿಂದಿನ ಜನ್ಮ ದ್ ಕರ್ಮ ಯಾವ್ ಜೋತಿಷ್ಯ ಹೇಳ್ತಾರೆ?? ಪೂಜೆ ಮಾಡಿಸಿ ಹೋಮ ಮಾಡ್ಸಿ ಕರ್ಮ ಫಲ ಬಿಡೋಲ್ಲ ಮಾಡಿದ್ರು ಮಾಡ್ಲಿಲ್ಲ ಅಂದ್ರು ಕರು ಸಾವಿರಾರು ಹಸು ಗಳಲ್ಲಿ ತಾಯಿ ಹುಡ್ಕೋ hage ಕರ್ಮ ಹುಡ್ಕಿ ಬರುತ್ತೆ.
Ivaru devarannu nambi madidaru prayojana aagilla yen madodu?@@anithapinto2993
ವಿಧಿಯ ಆಟದ ಎದುರು ದೇವರು ಕೂಡ ಏನು ಮಾಡಲಾಗುವುದಿಲ್ಲ😢😢😢
ಇಷ್ಟು ಚಿಕ್ಕ ವಯಸ್ಸಿಗೆ ಎಂಥ ದೊಡ್ಡ ಅನುಭವ ನಿಜ್ವಾಗ್ಲೂ ಮುಂದಿನ ಜೀವನದಲ್ಲಿ ದೇವರು ಕಾಪಾಡಲಿ ನಾನು ಕೂಡ ಹೀಗೆ ನೊಂದು ದೇವರನ್ನು ಮಾತ್ರ ನಂಬಿದ್ದೀನಿ
Mostly nemge sareyage jothishya hattira hoge
ಧೈರ್ಯ ತಂದುಕೊಂಡು ಜೀವನ ನಡೆಸಬೇಕು ಎಂದು ಹೇಳೋದು ಸುಲಭ ಆದರೆ ಮರೆಯೋಕೆ ಸಾಧ್ಯ ಇಲ್ಲ be strong and take care of yourself
Ur right sis😊👍
ನಾವು ಫಸ್ಟ್ ಮನೆ ದೇವರನ್ನು ಪೂಜೆ ಮನೆದೇವರು ಅಷ್ಟೇ ಪೂಜೆ ಮಾಡಬೇಕು ಎದುರುಗಡೆ ಬಂದು ಹೇಳಿಲ್ಲ ಅಂದ್ರೆ ಅಟ್ಲಿಸ್ಟ್ ಕನಸಿನಲ್ಲಿ ಸೂಕ್ಷ್ಮತೆಗಳನ್ನು ತಿಳಿಸಿಕೊಡುತ್ತದೆ ಬೇರೆ ದೇವರನ್ನು ಪೂಜೆ ಮಾಡಿದಾಗ ಇದೆ ಎಲ್ಲರೂ ಇದೇ ಸ್ಥಿತಿ ಬರುತ್ತೆ ಎಕ್ಸಾಂಪಲ್ ಉದಾಹರಣೆಗೆ ನೀವು ನಿಮ್ಮ ಮಕ್ಕಳನ್ನು ಕೈಗೆ ಕೊಡ್ತೀರಾ ಅದೇ ತರ ನಮ್ಮ ಮನೆ ದೇವರು ಕೂಡ ಕೈ ಬಿಡಲ್ಲ ಅಟ್ಲಿಸ್ಟ್ ಅಂತ ಅಂದ್ರೆ ನಮಗೆ ಎಷ್ಟು ಬದುಕಬೇಕು ಅವಶ್ಯಕತೆ ಅವರು ಮನೆ ದೇವರು ಕೈ ಹಿಡಿಯುತ್ತಾನೆ ಯಾ ದೇವರನ್ನು ಕೈ ಬಿಟ್ಟರು ಕೂಡ ಮನೆ ದೇವರುಗಳನ್ನು ಕೈ ಬಿಡಬೇಡಿ ನಾವು ಯಾದವರು ಕೂಡ ಕೈ ಹಿಡಿದಿಲ್ಲ ಅಂದ್ರೆ ಅಟ್ಲಿಸ್ಟ್ ಮನೆದೇವರಾದ ಕೈ ಕೈ ಹಿಡಿಯುತ್ತಾನೆ ನಾವು ಬೇರೆಯವರನ್ನು ಪೂಜೆ ಮಾಡಿಕೊಂಡ ಹೋದಾಗ ಎಲ್ಲರಿಗೂ ಕೂಡ ಇದೇ ಸ್ಥಿತಿ
Gone is gone, waste of talking mam..no use of it, fate is fate it can be changed, justleave all this think positive and accept it whatever comes..
You are very correct Hemalata. Past is past, now look forward, move on in life
ಮೇಡಂ ನೀವು ಹೇಳಿದ್ದು ನಿಜ ನನ್ನ ಜೀವನದಲ್ಲಿ ಇದೇ ರೀತಿ ಅನುಭವವಾಗಿದೆ ಇದೇ ರೀತಿ ನಾನು ಸಹ ನಮ್ಮ ಮನೆಯವರನ್ನು ಕಳೆದುಕೊಂಡಿದ್ದೇನೆ ಆಗಿನಿಂದ ನಾನು ಸಹ ದೇವರಿಗೆ ಕೈ ಮುಗಿಯುವುದನ್ನು ಬಿಟ್ಟಿದ್ದೀನಿ ನಿಮ್ಮ ನೋವು ನನಗೆ ಅರ್ಥವಾಗುತ್ತದೆ ನಿಮ್ಮ ನೋವನ್ನು ಮರೆಯುವುದಕ್ಕೆ ಧ್ಯಾನವನ್ನು ಮಾಡಿ ಇದರಿಂದ ಸ್ವಲ್ಪ ವಾದರು ನೆಮ್ಮದಿ ಸಿಗುತ್ತದೆ ಪಿಎಂಸಿ ಕನ್ನಡ ಚಾನೆಲ್ ಅನ್ನು ನೋಡಿ
Ok sis nodtini
💯👍👍👍
Correct madam, nevu heliddu100℅ right, yarannu jasthi nambabaradu, namgu a tara experience agide. Namma feelings jyothe ata adthare.
True
Ivattina nimma maatugalu 💯 sathya naavu haneyalli baredukondu bandiddanne naavu padeyodu aate enu madidru aste nangu nimma thara ella nambike hogide sis 👍👍👍
ವಿಧಿಯ ಆಟದ ಮುಂದೆ ಏನು ಇಲ್ಲ ಸಿಸ್ಟೆರ್...
jathaka olle kade thorsidre correct aagi gothagatte.aadre huttida time date ella correct aagirbeku.nanna 2 hennu makkalu hutti 3 varshada namthara jaathaka thorsiddu.but aa bhattaru helida haage 100%aagide ega nanna makkalige madve aagi mommakaliddare.
Hu amma nivu helidu nija....
Yelli nija heloru sikodhu aparupa alwa amma
13:17 Before death of my husband i also went to swamiji ..... same situation I faced like u .... it's all fake sis .... it's our fate..bad luck....on November 1st Wednesday I lost my god...last year....😢😢...
Sis😔😔
Nija sister
Very true madam i also believe very blindly jyothish but there is no use we need to take a life as it comes
@@mamta7833 true
Really understand your concern, but nothing in our hands. Helplessly we stand and just cannot do anything, but just hope for good. You did all you can, things will be good. Your husband used to pray Rayaru. Please believe him and listen to rayara stotras. He'll bless you and your loved ones. Please.... please....divert yourself, you are still in your postpartum period and should not affect your mental health. Please take care.....more and more power and blessings to you. ❤❤❤
Tqu so much sis for ur concern❤️
U understood me very well😊
Nija akka
Here 2 points are important to understand for u
1) u believed in astrology too much n had a lot of expectations on it.astrology just guides u according to planetary motions ,they say it might happen ..astrology dont say exactly wats go on happen.
2) No one in this world can tell u death date not even doctor can say when patient dies who is in ICU and how can u expect astrologers to say that.
Yes ur right... All our fate isnt't
Be strong 👍😊
When he has short life no body can stop it. So please take it as how it comes don't get panick. No astrology or dr. can save life. You think and take it positively
ನೀವು ಹೇಳೆದು ಸರಿ ಒಳೆಯವರೆಗೆ ಕಾಲ ಇಲ್ಲ ಸುಳ್ಳು ಮೋಸ ಮಾಡೋವರೆಗೆ ಕಾಲ 100%
Yes 👍
All people life wander full ❤ but astrology is good ❤ good time is very very important for beautiful marriage ❤
Correct sis.
Be strong sis
Vidhiya atta bhalavryaru
Nem prakara yavadu best
Beware of mind game
S
Death is universal, be strong madam, fate is final 😢
Hi
Ppl why want good days in life? Being a Hindu u should have understood the laws of the universe which is well explained in Adishakaras sutras, laggy yoga vashishta and other deep spiritual books. Temples are purana adharita. U have such knowledgeable theories and u all are running behind the worldly pleasures. Pls read the books
Sure im reading👍
Yes nija jana ennu moodanambikele badhukthidhare
S
Be strong sis 😔👍❤ 20:15
ನಿಮ್ಮ ಹಣೆಬರಹ ಸರಿ ಇಲ್ಲ ಅಂದ್ರೆ ಯಾವ ಜೋತಿಷಿಯು ಏನು ಪ್ರಯೋಜನ ಇಲ್ಲ. Take care yourself 😊😊😊
When there is end there is no solution for it.
Bari kelovrge Matra ast specific agi helok agute avrela dud yela kelala atara sigake kasta.. yelargu adu agala ....
True
Hi
20:43 akka plz be strong naanu ನಂಬಲ್ಲ ಸಿಸ್ 😮
Nija pa
Manushya ayushya iddashte badukodu. Idakke yava jyotishi nu parihara madikodalla sis. Adakke parihara ne illa. Huttu matte savu tadiyoke agalla namge.
Swalpa time togolli. U have to start new life for ur kids. Time has the power to heal.
Parihara anta erute anta heltare mathe
@@LAKSHMISandeep-world huttu matte savige parihara illa. Hage yenadru idre manushya devaru agi bidta idda. Vidhi atada munde yenu nadiyalla.jyotishi galanna atiyagi nambabardu. Final decision will be always with God.
Be strong sister
Nim matu nija mam nanu saha madwe munche tumba jyothishigalna kellidde elru chennagide andidru. madwe admele diverse agi naraka agoytu
Yaak divorce aythu
Aio😔😔
ಇನ್ನಾದ್ರೂ ಜ್ಞಾನೋದಯ ಆಯ್ತಲ್ಲ. ದೇವರ ಮೇಲೆ ನಂಬಿಕೆ ಇಡಿ. ಸಾಕು 🙏
ua-cam.com/video/vjOGjT4AmJk/v-deo.htmlsi=162Ucsu-55nwk78g
ua-cam.com/video/vjOGjT4AmJk/v-deo.htmlsi=cHhswfVGLevWesDn
Need common sense in the life. Astrologers play mind game. Including parents, close relatives with no exception. Marriage is an important phase in the life.
I can only tell be strong god bless you and your kids . Nothing can be done it’s destiny . But don’t hate god. God is always there please don’t tell god is not there .
You need to pray for your kids .
Tqu❤️
@@LAKSHMISandeep-world yella sari hoguthe yes don’t believe these astrologers people but just pray god I can understand your pain and sufferings . We all pray for you and ur kids .
@@sindhuarjun4273 👍😊
Yajamanra jyothege nillodu bittu bere ella madthura.
Dhyna madi akka.
My daughter
If u do any pooja also we will not gt solution
It is money making.
Never believe n jyothish.
New friend gift 🎁 dan 👍🏼
Sistar nanna husbend axidentli death hadru 2 years komadali eddru yava jothise kelidru yastu devara kelidru uosaragthre antha nanu nimma hage thumba pooje madide bat konegu Nana hasband death hadru
😰😰
Nija siss nañagu ede paristiti ede ana madabeku anta tilitilla nanagu 2 makkalu edare nammavaru hogi 5 months ayitu
Yenaythu sis
Nim husband ge
Aio😔
Yajamanarege yen agede
Nimmanna nodidare bejaragutthe.plesae,please yava jothishiyannu nambabedi .yellarigu heli,avarigadru olledagli pls.
Ayasu mugudre yav devru. Shasthra yavdu baduksok agala. Savige ondu nepa aste. Irovargu irodrali kushiyagi yargu Mosa mad de nemdi inda irbeku aste
Be strong sis .. 🙏🙏🙏
Yes ma😊
Naanu aste sister nam mother in law mental problem ide antha 8 years inda nambi paapune madkondirlilla bejaragi ega ega gothagthirodu avlu a thara nambsi avligeng beko ange badukthidale nam life aalaythu 8 years😢
ನಿಜ ಎಂಥ ಎಂತ ಜನ ಇರ್ತಾರೆ ಅಲ್ವಾ ಸಿಸ್
Hi Sis, PLS understand that LIFE comes with birth and death pls accept it and move on sis more power to you i can feel your pain but move on to reality world sis. I know its easy to say but tuff to come out of such situation.
BUT pls do something which can keep u happy so that you can see ur kids grow happily. follow ur passion if u have any. Get ready take ur kids out live a happy life . Take help if needed . UR kids watch you and grow na sis so try to do things which keeps you happy first. STAY positive and trust god , Everything happens as per our fate. STAY STRONG 😊stay happy
Ok sis tqs for ur kind words😊
Nimana noduvaga thumba susthadage kanthera.idra bage yochane madudannu bitu mundina life bage think madi
😓ok
Jathka nija... Jathaka heluvvaru sari ella aste....sayodu yaru helalla adu maha papa.., sayuvvarna badkislike agla yellaru vand dina sayode adre aa kelvaruge bega baruthe.... Kealvrige late baruthe aste...... Pooje madidre kantaka hoguthe adella sullu.... Neve jyotishyvanna tappagi artha madkondidira aste.....
Nija 🙏
Lashkmi 🙏🙏🙏
😊🙏
ನನ್ನ ಜೀವನದಲ್ಲಿ ಕೂಡ ಹೀಗೆ ಆಗಿದೆ ನಮ್ಮ ಯಜಮಾನರು ನನ್ನ ಜೊತೆ ಇಲ್ಲ ಅವರು ತೀರಿಕೊಂಡು ಒಂದು ವರ್ಷ ಆಯಿತು ನಾನು ಇನ್ನು ಚೇತರಿಕೆ ಆಗಿಲ್ಲ
ನಿಮ್ಮ ಹಾಗೆ ನನ್ನ ಜೀವನದಲ್ಲಿ ನಡೆದಿದೆ
😔🙄
Avru yaru helodilla sister hella bari nataka sumne Mosa madthare nangu nambi nirase agide nanu adukke jathaka kelode illa elde erodu helthare nanu nambidu namma Mane devru aste bayi bittu jothishya helorna nambode illa jeeva elde ero murthi na mathrane nambeku aste 😢
Nija sis
Devarannu nambi but jothishayarannu namba bedi
nan husband kuda bittu odru
Avranna baidu prayojana illa, nivu istu nambo agathya ittha ..,??
Nenu modalu nennanu nnambu next God ok
Yes ollevrge kala ella
Nange sikiro jyotishi yalru 4.20 sule makalu yala amount tindoru hadsimaklu
Sis main title ali Ash tag # use madbedi.. description ali matra use madi
Howda yake sis
@@LAKSHMISandeep-world
Adu youtube rules sis
@@anurajrangolis howda tqu sis
Hagen ella maam Olle jothishi sikre yen agolla divine healing journey antha ond channel edhe nodi Avr chenag heltare
Howda ok 👍👍😊
ನಿಜ ನೀವು ಹೇಳಿದ್ದು ಎಲ್ಲ ಜಾತಕ ನ ನಂಬಿಕೆ ಇಡಬಾರದು ಆದ್ರೆ ನನ್ನ ಫ್ರೆಂಡ್ ಒಬ್ಬನಿಗೆ ಕಂಟಕ ಇದೆ ಅಂತ ಹೇಳೋದ್ರೂ ಬುಡುಬುಕಿ ಅವರು ಅವನಿಗೆ ಆಕ್ಸಿಡೆಂಟ್ ಆಗಿ ನಮ್ಮನ ಬಿಟ್ಟು ಹೋಗಿ 9 ವರ್ಷ ಆಯ್ತು ಇವಾಗ್ಲೂ ತುಂಬಾ ನೆನಪು ಬರತ್ತೆ
ಪಾಪ.. ನೋಡಿ ನಿಮಗೆ ಫ್ರೆಂಡ್ ನೇ ಮರ್ಯಾಕೆ ಆಗ್ತಾ ಇಲ್ಲ
ನಾನು ಹಸ್ಬೆಂಡ್ ನಾ ಮರಿಯೋಕೆ ಆಗುತ್ತಾ
@@LAKSHMISandeep-world ನಿಜ ಸಿಸ್ಟೆರ್ ನಿಮ್ಮ ಹಾಗೆ ನನ್ನ ಅಣ್ಣ ಮದುವೆ ಆಗಿ 1 ವರ್ಷ 7 month ಆಗಿತ್ತು ನಮ್ಮ ಅತಿಗೆ 7 month ಪ್ರೆಗ್ನೆಟ್ ಇದ್ರು ಅವಾಗ ಅಣ್ಣ ಹೋದ್ರು ಅಣ್ಣ ನಮ್ಮನ ಬಿಟ್ಟು ಹೋಗಿ next month ಗೆ 15 ವರ್ಷ ಆಗತ್ತೆ ಅವನು ನಿಮ್ಮ ಹಾಗೆ ದೇವರು ದೇವರು ಅಂತ ಇದ ಅದಿಕ್ಕೆ ದೇವರು ಬೇಗ ಕರ್ಕೊಂಡ ನಮ್ಮ ಅಣ್ಣ ನ
😊😊@@LAKSHMISandeep-world
@@KavithaSGowda 😰😰
Hi yara hane ಬರಹನಾ ಯಾರು ಬದ್ಲಾಯಿಸೋಕೆ aagalla ಭಗವಂತ ಏನು ನಮ್ಮ ಹಣೆಲಿ ಬರ್ದಿದಾನೋ ಅದನ್ನ navu ಅನುಭವಿಸಬೇಕು nninna ತರಾನೇ nanu ಜ್ಯೋತಿಷ್ಯ ದೇವ್ರು ella ಮಾಡ್ತಿದ್ದೆ ರವಿಶಂಕರ್ ಗುರೂಜಿ hatranu jyotishya kelidde adru namma husband na ಉಳಿಸಿಕೊಳ್ಳಲುಆಗಲಿಲ್ಲಾnanu ಈಗ yara hatranu ಜ್ಯೋತಿಷ್ಯ ಕೇಳಲ್ಲ ಜೀವನಹೇಗೆ ಹೋಗುತ್ತೋ ಹಾಗೆ ನಾನು ಹೋಗ್ತಾ ಇದ್ದೀನಿ ದೇವರು ಅನ್ನೋ ಒಂದು ಅದೃಷ್ಯ ಶಕ್ತಿ ಇದೆ ಅದನ್ನು ನಂಬಿ ಅಷ್ಟೆ
😰
ರವಿ, shankar, guruji, heluvudu100/', percent, true
@@kaushikkaushisalian4614 charge kuda aste madtare avru bro
Be strong sis ❤❤
Yar matannu nambardu..
Nam haneli barediddannu badalayisalu agalla.. sis 😢
Howdu 👍👍
Eega 100kke 100 obba olle jothishi sigalla baredittukolli.yellarigu heli please.yellru hottebakaru.darodekoraru.bekadare nanu prove madthini.i have evidences lot.yaradru bekadare vaada madali nanna jothe challenge.
Madam ondh maathu cheenag nenpitkoli parihaara annodu illa… prayatna aste irodu … astrology na athi sookshmavaagi thogobardu.
Hu
ನೀವು ಹೇಳಿದ ಮಾತು ಹಂಡ್ರೆಡ್ ಪರ್ಸೆಂಟ್ ಕರೆಕ್ಟ್
👍😊
Sis edellla helkondre nimge manssige nemmdi sigutte
Akka pls don’t be sad navella edevi nem jothe 🙁pls makalla jothe happy eriiii
Tqu so much for ur concern dr😊
S trying to be happy😊😊
Namma appa 85 varsha bad ukut hthaare endu jyothishu helidru aadare 50 varshakke tirihodru.
ನೋಡಿ 😔
Prapanchadalli yaarigu savanna heloke sadhya illa Amma.... ❤❤
Nivu helidu aste kare akka but hanebarahadalidana yaru badalasikoloke aagola.
😔
SIS be strong and stop visiting astrologers for a while now. Recover from ur loss .. Spirituality helps heal. I suggest you to go towards spirituality. TRUST me. GOD BLESS YOU.
😊👍
First comment Hi
Hi😊
Hi
Akka ede tara nanu nan maguna kalkondidene
Yen agitu ma😰
@@LAKSHMISandeep-world nimdu yav tara story ede nodi hage Nan magu storynu agitu
ವಿಧಿಯಾಟ ಇದರ ಮುಂದೆ ಯಾರು ಇಲ್ಲ.
Kelavobru sullu irbodu sis but old alli kelavobru thumba channag helthare avr helodu nija ide namanili anubhava agide 😢
ಹೌದು nija
Life is vanderfull journey ❤ we are not understanding all features ❤
So many people life wander full changing in life journey ❤ ex .puneet Rajkumar Rajkumar moodi ji rajnikant veeppan devegowda somany examples ❤
Thanks ❤ this is best video ❤
ನಾವು ಕಾಯಕವೇ ಕೈಲಾಸ ಅಂತ ಬದುಕಬೇಕು. ಜೀವನದಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ
Laxmi melin devaru bared hanebaraha yarunodivi
S
But navu kelo swamigalu mathra nam appa bagge correct aagi helidhru nam appage kantaka ede antha helidhru sis...adu heli 2months ge nam appa expired adhru its been 12years for now still we are in his rememberance and living with his memories,
Everything is part and parcel of life be strong..
Nodi nimage helidare kantaka etu anta alwa
Adre parihara yenu helidru nimage
Hi sis, sorry for ur loss sis. Appa will be with u always.
kantaka ide andaga neev yen step togondri ? Parihara yenu helilva ?
Savina bagge helivudu Jyotisharigu appane iruvudilla.
Howda
. Howdu haage avare heltare. Saavu Ishwarana kaiyalli irtade. Adanna vidhi atava Karma antha heltare. Naavu huttidagale baredu ittirtane. Badalayisuvdu yavaagau sadyavilla. Kasta bandaga devaru olleyadu madlilla anta baiyyabaradu. Devara torisikotta margadalli yavagalu nadedare adu namage olleyadu. Jyotisharu heliddaru kodu nimage hege agtittu heli. Kelavondannu enu madidaru tappisuvadakke aguvudilla. Pooje enadru avru helirbahudu adare adu phalisaliralikke illa.
Nivu heliddu nija namagu kastadalliddaga phone tegiley yilla
Nim matu satya
Nija.amma.nan magala.maduve mundhakibitru ennu.agtilla
Aio 🙄
Neu yav video nadru madi nagu mukadinda madi mamm aste God bless u.
Ok ma tqu so much😊
Jathaka yella nambi navu moosa hogthivi..kevala jeeva koduva jeeva vapas keluva devranna nambi,yelareegu oledu madi..neemgu oledaguthe..kashta suka,marana yellara lifeli baruthe..adrinda navu strong agtheve..be strong
Be strong sis 😔👍 connect ಆಗಿ ಸಿಸ್
Devrige karune ಇಲ್ಲ...namdu ide life sis....nangu 2year maglu edale...nam husband accident aythu nelamangla dali death adru...nan prakara ಒಳ್ಳೆದುಕೆ ಕಾಲ ಇಲ್ಲ... ಕಳ್ಳತನ ಮೋಸ madorge ಆಯಸ್ಸು ಜಾಸ್ತಿ... ಒಳ್ಳೇದೆ ಮಾಡ್ತೀವಿ adre nam jeevna ನರ್ಕ aguthe...
Howda😔
ನಿಮ್ಮ ಮಾತು ಸತ್ಯ ಮೋಸ ಸುಳ್ಳು ge ಕಾಲ ಇದು
ಒಂದೊಂದ್ ಸಲ ಅನ್ಸುತ್ತೆ ಒಳ್ಳೆತನ ಅನ್ನೋದು ನಮ್ಮ ಸಾವನ್ನ ಹತ್ತಿರ ತರುತ್ತೆ... ನಾವು love madi thumba kashta ಪಟ್ಟು ಮದ್ವೆ ಅದ್ವಿ but adu devrige eshta ಆಗ್ಲಿಲ್ಲ...nav chenag eddid ನೋಡಿ ಜನಗಳಿಗೆ otte ಉರಿ ankothivi but devrgu sahiskolak aglila... ಅತಿಯಾದ olle ತನ ತುಂಬಾ ಕೆಟ್ಟುದು ಅಂತ ಈಗ ಗೊತ್ತಾಗ್ತಿದೆ
@@sumasuma8557 nija nim mathu sis.. 100%
@@sumasuma8557 nija
Be strong sister..
Hi ma nanu ondu heltini dayavittu bejar madkobedi devrige bitre yaargu pridict madokagalla ma jotishya nadsodu avra hottepade aste ella duddu mahime ma ella butatike namma srama bitre devru aste
Howdu 🙄
Nimma mathu vopkotini
Devara bagi mathadbedi devaruedani
Nivu happy agiri sis..niv nag nagta vedio madadre nodok Khushi ..
Yes pa... Enmele happy videos madtini
Nivu sotrg agi iri akka adere olllevri ge kala illa
Yaun jatakanu Ella duddigoskara aste ma ella
True