LAKSHMI SANDEEP VLOG
LAKSHMI SANDEEP VLOG
  • 302
  • 2 519 924

Відео

ಈ ದೇವಸ್ಥಾನಕ್ಕೆ ಹೋಗಿ ಲಕ್ಷ್ಮಿ ಬಂತು ನನಗೆ ಅಂತ ಹೇಳುದ್ರು 🙏
Переглядів 759День тому
ಈ ದೇವಸ್ಥಾನಕ್ಕೆ ಹೋಗಿ ಲಕ್ಷ್ಮಿ ಬಂತು ನನಗೆ ಅಂತ ಹೇಳುದ್ರು 🙏
GIFTS ಬಂದ್ರೆ OK 👍 ದುಡ್ ಬಂದ್ರೆ ಏನ್ ಮಾಡ್ತೀನಿ ಗೊತ್ತಾ😄
Переглядів 4 тис.День тому
GIFTS ಬಂದ್ರೆ OK 👍 ದುಡ್ ಬಂದ್ರೆ ಏನ್ ಮಾಡ್ತೀನಿ ಗೊತ್ತಾ😄
ಕ್ಷಮೆ ಕೇಳ್ತೀನಿ ಮತ್ತು ಧನ್ಯವಾದಗಳು 🙏 ನನ್ನ ಪ್ರಶ್ನೆ ನಿಮ್ಮ ಉತ್ತರ 😊
Переглядів 2,9 тис.День тому
pls answer for all 10question so that i can make out right answer😊 10/10 full question right means one person gets a gift😊 #youtuber#giveaway#questionanswer#
ನನ್ನ ಗಂಡ ಮತ್ತೆ ಮಗಳು ಖುಷಿ ಆದ್ರು 😊🙏3rd year BIRTHDAY wit lot of sorrows inside me🙂
Переглядів 6 тис.День тому
Thanks for my friends n family for coming n wishing my daughter on her birthday 😊
ಮಗನ ಕಿವಿಗೆ ಈ ತರ ಯಾಕೆ||ಆಚೆ ಗಾಡಿ ಹೊಡ್ಸೋಕ್ಕೆ ಭಯ ಈವಾಗ 🙄
Переглядів 2,8 тис.День тому
ಮಗನ ಕಿವಿಗೆ ಈ ತರ ಯಾಕೆ||ಆಚೆ ಗಾಡಿ ಹೊಡ್ಸೋಕ್ಕೆ ಭಯ ಈವಾಗ 🙄
ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು🙏 ನನ್ನ ಆತ್ಮೀಯ ಯೌಟ್ಯೂಬ್ ಫ್ರೆಂಡ್ಸ್ ಇವರು 😊
Переглядів 1,6 тис.День тому
ಇನ್ನು ತುಂಬಾ ಜನ ಇದ್ದಾರೆ ನನ್ನ ಯೂಟ್ಯೂಬ್ ಫ್ರೆಂಡ್ಸ್😊 ಯಾರ್ದಾದ್ರೂ ಮಿಸ್ ಆಗಿದ್ರೆ ಕ್ಷಮೆ ಇರಲಿ 😊 ಈ ವಿಡಿಯೋ ದಲ್ಲಿ ಇರೋರ್ದು ಚಾನೆಲ್ ಇದೆ ದಯವಿಟ್ಟು ಎಲ್ಲರಿಗೂ ಸಪೋರ್ಟ್ ಮಾಡಿ 😊🙏 #youtuber#wishes#birthday#
ಹೋಗೋದು ವಾಪಸ್ ಬರೋದು ಯಾಕೆ ಮಾಡೋದು ನಾನು 🙄 ನಿಮ್ಮ ಪ್ರಶ್ನೆಗೆ ನನ್ನ ಉತ್ತರ 👍
Переглядів 7 тис.День тому
ಹೋಗೋದು ವಾಪಸ್ ಬರೋದು ಯಾಕೆ ಮಾಡೋದು ನಾನು 🙄 ನಿಮ್ಮ ಪ್ರಶ್ನೆಗೆ ನನ್ನ ಉತ್ತರ 👍
ಒಂದು ANNOUNCEMENT ಇದೆ ನೋಡಿ ‼️ಯಾಕೆ ಲೇಟ್ ಆಗ್ತಾ ಇದೆ
Переглядів 2,4 тис.День тому
ಒಂದು ANNOUNCEMENT ಇದೆ ನೋಡಿ ‼️ಯಾಕೆ ಲೇಟ್ ಆಗ್ತಾ ಇದೆ
ಮನೆದೇವರಿಗೆ ಹೋಗಿದ್ವಿ 🙏 ಅವರು ಇಲ್ಲದೆ ಈ ತರ ಒಂದಿನ ಬರುತ್ತೆ ಅಂತ ಅನ್ಕೊಂಡಿರ್ಲಿಲ್ಲ 🥹
Переглядів 4 тис.2 дні тому
ಮನೆದೇವರಿಗೆ ಹೋಗಿದ್ವಿ 🙏 ಅವರು ಇಲ್ಲದೆ ಈ ತರ ಒಂದಿನ ಬರುತ್ತೆ ಅಂತ ಅನ್ಕೊಂಡಿರ್ಲಿಲ್ಲ 🥹
ಈ ತರ ಇದಾನೆ ನನ್ ಮಗ ನೋಡಿ 🥰ನಿಮ್ ಮಾವ ಎಲ್ಲಿ ಅಂತ ಕೇಳ್ತಾ ಇದ್ರಿ ಅಲ್ವಾ ‼️
Переглядів 6 тис.2 дні тому
ಈ ತರ ಇದಾನೆ ನನ್ ಮಗ ನೋಡಿ 🥰ನಿಮ್ ಮಾವ ಎಲ್ಲಿ ಅಂತ ಕೇಳ್ತಾ ಇದ್ರಿ ಅಲ್ವಾ ‼️
ನನ್ ಕಂಡ್ರೆನೇ ಆಗಲ್ಲ ಆದ್ರೆ ನನ್ ಮಕ್ಕಳು ನಾ ಪ್ರೀತಿ ಮಾಡ್ತಾರೆ 😡ಚಪ್ಲಿ ಬಿಡೋ ಜಾಗದಲ್ಲೂ ಬಿಡೋ ಯೋಗ್ಯತೆ ಇಲ್ಲ 😡
Переглядів 11 тис.14 днів тому
ನನ್ ಕಂಡ್ರೆನೇ ಆಗಲ್ಲ ಆದ್ರೆ ನನ್ ಮಕ್ಕಳು ನಾ ಪ್ರೀತಿ ಮಾಡ್ತಾರೆ 😡ಚಪ್ಲಿ ಬಿಡೋ ಜಾಗದಲ್ಲೂ ಬಿಡೋ ಯೋಗ್ಯತೆ ಇಲ್ಲ 😡
ಅಪ್ಪ ಎಲ್ಲಿಗೆ ಹೋಗ್ತಾ ಇರೋದು |emotional from viewers🥹😊🙏
Переглядів 1,7 тис.14 днів тому
ಅಪ್ಪ ಎಲ್ಲಿಗೆ ಹೋಗ್ತಾ ಇರೋದು |emotional from viewers🥹😊🙏
ಬಾಣಂತಿ ಸನ್ನಿ ಆಗಿದ್ದೀಯ ನನಗೆ ‼️ ಡಿಸೆಂಬರ್ ಯಾಕೆ ಸ್ಪೆಷಲ್ ಮತ್ತೆ emotional🥹
Переглядів 1,7 тис.14 днів тому
ಬಾಣಂತಿ ಸನ್ನಿ ಆಗಿದ್ದೀಯ ನನಗೆ ‼️ ಡಿಸೆಂಬರ್ ಯಾಕೆ ಸ್ಪೆಷಲ್ ಮತ್ತೆ emotional🥹
4 ವರ್ಷ ಆಯ್ತು 😔ನಮ್ಮಿಬ್ಬರ ನಡುವೆ ಇದ್ದ ಹೋಲಿಕೆಗಳು ಏನು ಗೊತ್ತಾ,watch full videoಅವರಿಗೆ ಯಾಕೆ ಅಷ್ಟು ಕೋಪ ಇತ್ತು
Переглядів 13 тис.14 днів тому
4 ವರ್ಷ ಆಯ್ತು 😔ನಮ್ಮಿಬ್ಬರ ನಡುವೆ ಇದ್ದ ಹೋಲಿಕೆಗಳು ಏನು ಗೊತ್ತಾ,watch full videoಅವರಿಗೆ ಯಾಕೆ ಅಷ್ಟು ಕೋಪ ಇತ್ತು
PRANK ON MY PARENTS 😰😂 ಯಾವ ತರ ಆಡಿದ್ರು ನೋಡಿ 🙄
Переглядів 4 тис.21 день тому
PRANK ON MY PARENTS 😰😂 ಯಾವ ತರ ಆಡಿದ್ರು ನೋಡಿ 🙄
ಇವರುಗಳಿಂದ ನೆಮ್ಮದಿನೇ ಇಲ್ಲ ಪಾ😡ಯಾಕೆ ಇತರ ಆಡ್ತೀರಾ ಹೇಳಿ ಸ್ವಲ್ಪ 😡
Переглядів 4,8 тис.21 день тому
ಇವರುಗಳಿಂದ ನೆಮ್ಮದಿನೇ ಇಲ್ಲ ಪಾ😡ಯಾಕೆ ಇತರ ಆಡ್ತೀರಾ ಹೇಳಿ ಸ್ವಲ್ಪ 😡
ಯೂಟ್ಯೂಬ್ ಅಂದ್ರೆ ಯಾಕೆ ಭಯ 😱 ಯೂಟ್ಯೂಬ್ ಮಾಡೋರು ಅಂದ್ರೆ ಯಾಕೆ ಹೀಗೆ ⁉️
Переглядів 1,2 тис.21 день тому
ಯೂಟ್ಯೂಬ್ ಅಂದ್ರೆ ಯಾಕೆ ಭಯ 😱 ಯೂಟ್ಯೂಬ್ ಮಾಡೋರು ಅಂದ್ರೆ ಯಾಕೆ ಹೀಗೆ ⁉️
ಎಲ್ಲರೂ ಒಂದ್ಸಲಿ ಈ ವಿಡಿಯೋ ನೋಡಿ⁉️ ಯಾಕೆ ಅಂದ್ರೆ‼️ ನೋಡುದ್ರೆ ಗೊತ್ತಾಗುತ್ತೆ ಸಾಯಕ್ಕು ಧೈರ್ಯ ಬೇಕು ಗುರು🙏
Переглядів 2,7 тис.21 день тому
ಎಲ್ಲರೂ ಒಂದ್ಸಲಿ ಈ ವಿಡಿಯೋ ನೋಡಿ⁉️ ಯಾಕೆ ಅಂದ್ರೆ‼️ ನೋಡುದ್ರೆ ಗೊತ್ತಾಗುತ್ತೆ ಸಾಯಕ್ಕು ಧೈರ್ಯ ಬೇಕು ಗುರು🙏
ನನ್ ಮಗಳಿಗೆ ಹತ್ತಿ ಕಂಡ್ರೆ ಏನಕ್ಕೆ ಭಯ😰 ಗಂಡು ಮಕ್ಕಳು ಮನೆ ಕೆಲಸ ಮಾಡಬಾರದ ⁉️😱
Переглядів 1,4 тис.28 днів тому
ನನ್ ಮಗಳಿಗೆ ಹತ್ತಿ ಕಂಡ್ರೆ ಏನಕ್ಕೆ ಭಯ😰 ಗಂಡು ಮಕ್ಕಳು ಮನೆ ಕೆಲಸ ಮಾಡಬಾರದ ⁉️😱
ಹೆಣ್ಣು ಮಕ್ಕಳು ನೋಡ್ಲೆ ಬೇಕು ಈ ವಿಡಿಯೋ🙏ದೇವಿ ಸಂಚಾರ ಮಾಡ್ತಾರೆ ಪ್ರತಿ ರಾತ್ರಿ🙏
Переглядів 43 тис.Місяць тому
ಹೆಣ್ಣು ಮಕ್ಕಳು ನೋಡ್ಲೆ ಬೇಕು ಈ ವಿಡಿಯೋ🙏ದೇವಿ ಸಂಚಾರ ಮಾಡ್ತಾರೆ ಪ್ರತಿ ರಾತ್ರಿ🙏
ಕಡಲೇ ಕಾಯಿ ಪರಿಷೆ ನೋಡಿ👌ನಾನು ANCHOR ಆದ್ರೆ⁉️ವಿಡಿಯೋ ಗೋಸ್ಕರ ಏನು ಹಾಕಲ್ಲ ಫ್ರೆಂಡ್ಸ್ ಯೌಟ್ಯೂಬ್ರ್ಸ್
Переглядів 1,6 тис.Місяць тому
ಕಡಲೇ ಕಾಯಿ ಪರಿಷೆ ನೋಡಿ👌ನಾನು ANCHOR ಆದ್ರೆ⁉️ವಿಡಿಯೋ ಗೋಸ್ಕರ ಏನು ಹಾಕಲ್ಲ ಫ್ರೆಂಡ್ಸ್ ಯೌಟ್ಯೂಬ್ರ್ಸ್
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ🙏ನನ್ನ 2ಹರಕೆ 7ದಿನದಲ್ಲಿ ಆಯಿತು🙏ನನ್ನ ಯೌಟ್ಯೂಬ್ ಪೇಮೆಂಟ್ ಏಷ್ಟು ಗೊತ್ತ❓
Переглядів 5 тис.Місяць тому
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ🙏ನನ್ನ 2ಹರಕೆ 7ದಿನದಲ್ಲಿ ಆಯಿತು🙏ನನ್ನ ಯೌಟ್ಯೂಬ್ ಪೇಮೆಂಟ್ ಏಷ್ಟು ಗೊತ್ತ❓
ನನ್ಗೆ ನನ್ ಗಂಡ ಯಾಕೆ ಸ್ಪೆಷಲ್❤️30ವರ್ಷ ನಾನು ಅವರ ಜೊತೆ ಇಲ್ದೆ ಇರ್ಬೋದು😔
Переглядів 10 тис.Місяць тому
ನನ್ಗೆ ನನ್ ಗಂಡ ಯಾಕೆ ಸ್ಪೆಷಲ್❤️30ವರ್ಷ ನಾನು ಅವರ ಜೊತೆ ಇಲ್ದೆ ಇರ್ಬೋದು😔
ನಾನು ಅವತ್ತು ಹೀಗೆ ಮಾಡಿದ್ರೆ 🙄ಯೌಟ್ಯೂಬ್ ನೋಡಕೆ ಜೀವಂತ ಇರ್ಬೇಕು 🙄😰
Переглядів 1,4 тис.Місяць тому
ನಾನು ಅವತ್ತು ಹೀಗೆ ಮಾಡಿದ್ರೆ 🙄ಯೌಟ್ಯೂಬ್ ನೋಡಕೆ ಜೀವಂತ ಇರ್ಬೇಕು 🙄😰
ಈ ತರ ನು ದೇವರು ಇದ್ಯಾ‼️ಎಲ್ಲಿದೆ ಗೊತ್ತ⁉️ಶಾಪ್ ಗೆ ಹೋಗಿ ಮೋಸ ಮಾಡ್ತಾರೆ 🙄
Переглядів 1,2 тис.Місяць тому
ಈ ತರ ನು ದೇವರು ಇದ್ಯಾ‼️ಎಲ್ಲಿದೆ ಗೊತ್ತ⁉️ಶಾಪ್ ಗೆ ಹೋಗಿ ಮೋಸ ಮಾಡ್ತಾರೆ 🙄
ಹೊಸ ಚರ್ಮ ಬರ್ಬೇಕಾ ಗಾಯಕೆ⁉️ಗೋಲ್ಡ್ ನಾ ಎಲ್ಲಿ ಇಡೋದು⁉️LAZY MONDAY 😰
Переглядів 1,1 тис.Місяць тому
ಹೊಸ ಚರ್ಮ ಬರ್ಬೇಕಾ ಗಾಯಕೆ⁉️ಗೋಲ್ಡ್ ನಾ ಎಲ್ಲಿ ಇಡೋದು⁉️LAZY MONDAY 😰
My gold jewelry collections😊ಯಾವ ಹೆಣ್ಣಮಕ್ಳುಗೆ ಇಷ್ಟ ಇಲ್ಲ ಚಿನ್ನ ಹೇಳಿ‼️ಗೋಲ್ಡ್ ಶಾಪ್ಅಲ್ಲಿ ಏನ್ ಅಯಿತು ಗೊತ್ತಾ
Переглядів 19 тис.Місяць тому
My gold jewelry collections😊ಯಾವ ಹೆಣ್ಣಮಕ್ಳುಗೆ ಇಷ್ಟ ಇಲ್ಲ ಚಿನ್ನ ಹೇಳಿ‼️ಗೋಲ್ಡ್ ಶಾಪ್ಅಲ್ಲಿ ಏನ್ ಅಯಿತು ಗೊತ್ತಾ
ಕರ್ಮ ಕೊನೆಗೂ ಹೊಡಿತು ⁉️ದುರಹಂಕಾರ ನಾ❓STRAIGHT ಆಗಿ ಮಾತಡುದ್ರೆ‼️
Переглядів 3,5 тис.Місяць тому
ಕರ್ಮ ಕೊನೆಗೂ ಹೊಡಿತು ⁉️ದುರಹಂಕಾರ ನಾ❓STRAIGHT ಆಗಿ ಮಾತಡುದ್ರೆ‼️
ಅಳು ಬಂತು ಆಚೆ ಹೋಗಿದ್ದೆ ಮಗಳ ಜೊತೆ😔ಅಪ್ಪ ಅಮ್ಮ ನಾನೆ ಅಲ್ವಾ 😊
Переглядів 3,9 тис.Місяць тому
ಅಳು ಬಂತು ಆಚೆ ಹೋಗಿದ್ದೆ ಮಗಳ ಜೊತೆ😔ಅಪ್ಪ ಅಮ್ಮ ನಾನೆ ಅಲ್ವಾ 😊

КОМЕНТАРІ

  • @Bangalore730
    @Bangalore730 23 години тому

    ಚೆನ್ನಾಗಿದೆ 👌ಮಗಳಿಗೆ ಬಂದ ಗಿಫ್ಟ್ 🤔unboxing ಮಾಡಿದ್ದ್ರಿ 🤔ವಿಡಿಯೋ 👌

  • @Bangalore730
    @Bangalore730 День тому

    👌👌ಸೂಪರ್ ಎಲ್ಲವೂ ಇಷ್ಟ ಆಯಿತು 🌹

  • @Bangalore730
    @Bangalore730 День тому

    👌👌💐😄

  • @Bangalore730
    @Bangalore730 День тому

    ಯಾರ ದೃಷ್ಟಿ ಬಿತ್ತು ಈ ಜೋಡಿಗೆ 😢😢

  • @Bangalore730
    @Bangalore730 День тому

    ಮಗಳ thuntata ನೋಡಿ 👌👌ತುಂಬಾ ಮಾತು 👌❤

  • @NavyaUllashGowda
    @NavyaUllashGowda День тому

    Sis nevu youtube bittu jevanakke en madkondidhera …

  • @NavyaUllashGowda
    @NavyaUllashGowda День тому

    Nenapindha ache barakke agalla … nenapalle jevana sagisbeku sis … take care of your daughter and son sis 😊 bad comments ge thale keduskolbedi …

  • @RohithGowdaCBRohithGowdaCB
    @RohithGowdaCBRohithGowdaCB День тому

    Guys moving on antha helthiralla it's not soo soo easy .....obrige obru Mosa madudre move on agbouduuu aste......devr Mosa madudre heg move on agthiraaa ......Amma thayandiraa yar yar bad comments akthiralla frst nivu nim gandandirna mansare ista padi gothagutheeee.... Niv ha kelsa madalla adike gothilla

  • @PreethiShashiKumar-j5y
    @PreethiShashiKumar-j5y День тому

    Superagi helltira bidi

  • @Bangalore730
    @Bangalore730 2 дні тому

    ನೂರು ವರ್ಷ ಆಯಸ್ಸು ಅರೋಗ್ಯ ಭವಿಷ್ಯ ಕೊಟ್ಟು ಕಾಪಾಡಲಿ ದೇವರು ❤❤🌹💐🌹💐

  • @PushpaPushpa-r5c
    @PushpaPushpa-r5c 2 дні тому

    Mam yekandre namma situation same hagaagi canect agthivi adaru niv chikka age hege face maduthiddira adakkoskara nim chanel noduthivi ketta janakke bythira adu thumba ista aythu ❤❤❤❤❤❤❤❤❤❤❤❤❤❤❤😊😊😊😊😊😊😊😊😊😊😊😊😊 god bless you

  • @Bangalore730
    @Bangalore730 2 дні тому

    ಇದನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ ಲಕ್ಷೀ ದೇವ್ರಿರಿಗೆ ಕರುಣೆ ಇಲ್ಲಾ ಎಲ್ಲ ವಿಧಿಯೇ

  • @Bangalore730
    @Bangalore730 2 дні тому

    ನಿನ್ನ ನಿರ್ಧಾರ 👌😊

  • @Bangalore730
    @Bangalore730 2 дні тому

    ನಿನ್ನ ಚಾನೆಲ್ ನಲ್ಲಿ ಏನಾದರೂ ಒಂದು ಇಟ್ಟುಕೊಂಡು ವಿಡಿಯೋ ಮಾಡುತೀರಾ ಅದಕ್ಕೆ ಇಷ್ಟ ನಮ್ಮ ಮನೆ ಮಗಳು ಅನ್ನಿಸುತ್ತೆ ವಿಡಿಯೋ 👌👌

  • @sathishamamathamamathasath6951

    Nangu age bad ಕಾಮೆಂಟ್ madtare sis adre delate madbidtini aste

  • @manasak2464
    @manasak2464 2 дні тому

    Your strong ❤️

  • @sachinbhavya8461
    @sachinbhavya8461 2 дні тому

    Hi akka hegidiri

  • @vinaygowda906
    @vinaygowda906 2 дні тому

    Dnt worry abt this fucking people, only people's who lost they loved ones only they knw that pain , we not here to prove the people's wt we feel , but by seeing ur vlogs some ladies like us feel to be strong nd get motivate

  • @prajwalabangera4723
    @prajwalabangera4723 2 дні тому

    Nange nemma vlogs esta nanu yavagalu vlogs ge wait madtha erthene ❤ .

  • @sindhuanu8378
    @sindhuanu8378 2 дні тому

    Awdu sis bejarsithu nangu nodi nivadru eshtu dairyavsgi edira papa

  • @HanamantaWaddar-dl1zx
    @HanamantaWaddar-dl1zx 2 дні тому

    Akka niv nange tunba esta nim video tunba channagirutte nim magalu so cute 🥰❤😘😍

  • @Anusharashmi
    @Anusharashmi 2 дні тому

    Honest video's adakke nodthivi

  • @raksharaksha3729
    @raksharaksha3729 2 дні тому

    Netra eshwar sis videos nodide naanu.negative comment nodi bejaraythu.yentha janagalu idhare ansithu.avagle comment li hakide negative commter ge.sadhya adre olle comment haakbeku.illa andre sumne irbeku.

    • @LAKSHMISandeep-world
      @LAKSHMISandeep-world 2 дні тому

      Adike sis bejaru.. Jana change agalla bidi.. Avr bhudi nodi yestu ವಕ್ರ

  • @kavyajade9692
    @kavyajade9692 2 дні тому

    Akka ❤

  • @Cinemetic-n2l
    @Cinemetic-n2l 2 дні тому

    Sis nangu suffort madi ..pls

  • @veenadhananjay6550
    @veenadhananjay6550 2 дні тому

    S i also watched Nethra Eshwar vlogs 😢

  • @veenadhananjay6550
    @veenadhananjay6550 2 дні тому

    U are looking very painful face be strong ❤️

  • @anshisuvarna4081
    @anshisuvarna4081 2 дні тому

    100 ನಿಜ ಹೇಳಿದ್ದು niu

  • @Srusti2303
    @Srusti2303 2 дні тому

    Jana namna baikond odadta idare andre nav yeno ond sadhane madta iddivi anta arta nan prakara

  • @RJ07Nagaveni_achar
    @RJ07Nagaveni_achar 2 дні тому

    ನಮ್ಮ ಜೀವನ ನಮ್ಮ ಸುಖ ನಮ್ಮ ದುಃಖ ನಮ್ಮಲ್ಲೇ ಇರುತ್ತೆ. ಅದೆಲ್ಲಿವರ್ಗೂ ಸಾಧ್ಯ ಒಬ್ಬರಿಗೆ ನಮ್ಮ ದುಃಖವನ್ನು ತೋಡಿಕೊಂಡಾಗ ನಮ್ಮ ಮನಸ್ಸು ಹಗುರಾಗುತ್ತೆ ಅನ್ನೋದು. ಆದರೆ ಅವರು ಅದನ್ನೇ ಮಿಸ್ಟೇಕ್ ಆಗಿ ತಿಳ್ಕೊಂಡ್ರೆ ಏನು ಮಾಡಲಿಕ್ಕಾಗಲ್ಲ

  • @RJ07Nagaveni_achar
    @RJ07Nagaveni_achar 2 дні тому

    ಯಾರು ಏನು ಅಂತಾರೆ ಅಂತ ಹೇಳಿ ತಲೆಕೆಡಿಸಿಕೊಂಡರೆ ನಮ್ಮ ಜೀವನ ನಾವು ನಡ್ಸೋದಿಕ್ಕೆ ಆಗೋದಿಲ್ಲ, ನಮ್ಮ ಬದುಕು ನಮ್ಮ ಇಷ್ಟ ನಾವೇನ್ ಅಂತ ಬೇಕಂತ ವಿಡಿಯೋನ ಮಾಡಿ ಹಾಕ್ತಿರಲ್ಲ. ನಮ್ಮ ಒಂದು ಯೋಚನೆಯನ್ನು ನಾವು ಅವರ ಮುಂದೆ ಶೇರ್ ಮಾಡ್ತಿರ್ತೀವಿ ಅಷ್ಟೇ. ಅದನ್ನ ತಪ್ತಿ ಇಲ್ದವರಿಗೆ ಏನು ಹೇಳಕ್ಕಾಗಲ್ಲ

    • @LAKSHMISandeep-world
      @LAKSHMISandeep-world 2 дні тому

      ಅದೇನೋ ಜನಕೆ ಗೊತ್ತಿಲ್ಲ ಮುಂದೆ ಮಾತಾಡಲ್ಲ ಹಿಂದೆ ಮಾಡ್ತಾರೆ ನೋಡಿ

  • @lavalifestyle7112
    @lavalifestyle7112 2 дні тому

    Navu obru obrugie inspiration agee videos madtha edhivi please negative comments mada biedee

  • @SharadaBanjan-xn8xx
    @SharadaBanjan-xn8xx 2 дні тому

    Nija sis nivu helliddu 💯 correct sis viewers yenu daddalaralla sis ❤❤

  • @SharadaBanjan-xn8xx
    @SharadaBanjan-xn8xx 2 дні тому

    Kushi agute sis nimma vedio nodidare nivu tumba ondu positive energy nimmanu nodi nanage tumba ondu energy barute sis nivu yenu bejaru maadabedi plz sis❤❤love from Mangalore sis ❤❤

  • @chaithrashettykannadavlogs4925

    Sentimental andre yenu? Vedios andre nimma bhavane nimma life alli yen idiyo adanne helthira alva.. yellaru avra ista yenideyo adanne vlog madthare illi yaraddu yenu helokke agala youtube abraddu avr ista but bad comment madora manasthi thorsutthe aste

  • @SaralaSarala-ok1pf
    @SaralaSarala-ok1pf 2 дні тому

    Hotekichena yvaglu namanu tulilike e samajadali ede erutare Laxmi nevu bejaragbedi coment maduvavaru madtane erli nevu enu strong agtera nemma volg esta paduvvaru bekadastu jana nemma hende edeerutare hucharabage tale kedskobedi Nemma agu nemma makla bage yochanemadi sarala manglore

    • @LAKSHMISandeep-world
      @LAKSHMISandeep-world 2 дні тому

      Yes ma.. 🙏🙏nimma support ge ಧನ್ಯವಾದಗಳು 🙏

  • @1999suja
    @1999suja 2 дні тому

    Happy Birthday to your Dear Lovely Daughter... Lakshmi.. I also saw Nethra vlogs.. Feel very sad..But you dont worry as your Hubby is a guiding force for you... He will always be with you and ur kids...❤

  • @ShakuntalaYelburgi
    @ShakuntalaYelburgi 2 дні тому

    ನಿನ್ ಚಾನಲ್ ನೂಡುದರಿಯಿದ ನಂಗೆ ಧ್ಯರ್ಯ. ಮನಶಾoತಿ. ನೇಮದಿ.ನುದವರಿಗೆ ಬದುಕುವ ಆಸೆ ಹುಟ್ಟುತೇ ನಿಮ್ಮ ಮಾತಲ್ಲಿ 👍

  • @jesinthanazareth7625
    @jesinthanazareth7625 2 дні тому

    Maybe they don't have Good heart dear

  • @Sunil-gb5sj
    @Sunil-gb5sj 2 дні тому

    Namma maneyavaru hogi 8months agide 😭tumba dhuka agutte nanu netra avar chanel nodi avarigu camenta hakidini adaru tumba kashta agutte😭

  • @ShakuntalaYelburgi
    @ShakuntalaYelburgi 2 дні тому

    ನಂಗೆ ನನ್ ಅಂತ ಪರಿಸ್ಥಿತಿ ಅವರಿಗೆ ಬರಬದಿತು ಪಾಪ ನಮ್ಮ ಕಷ್ಟ ಅವ್ರಿಗೂ ಬಂತು ದೇವರು ಎಲ್ಲಿ ಇದ್ನೇ ನೂಡು ದೇವರೇ

  • @ShakuntalaYelburgi
    @ShakuntalaYelburgi 2 дні тому

    ಅವರು ನಿಮಗೂ ಗುತಾ ಲಷ್ಮಿ ಪಾಪ ಅದೆಷ್ಟು ನೂವು ಆಯಿತು ನಮಗೆ ತುಂಬಾ ದುಃಖ ಆಯಿತು ಅವರು ಜೂಡಿ ಅದೆಷ್ಟು ಚನಾಗಿವೆ ನಾನು ನುಡಿದೆ ಲಷ್ಮಿ 🙏

    • @LAKSHMISandeep-world
      @LAKSHMISandeep-world 2 дні тому

      ಹೌದು ತುಂಬಾ ಚೆನ್ನಾಗಿ ಇರೋ ಜೋಡಿ 🥹

  • @raziyakannadatifamilyvlog
    @raziyakannadatifamilyvlog 2 дні тому

    ಹೊಟ್ಟಿಕಿಚ್ navare hige Cament ಹಾಕೋದು ಸೀಸ್

  • @soujanm1602
    @soujanm1602 2 дні тому

    Your correct sis ❤