Naandi - Haadonda haaduve nee kelu maguve

Поділитися
Вставка

КОМЕНТАРІ • 269

  • @shankarrao667
    @shankarrao667 2 роки тому +52

    ಇಂತಹ ಗಾಯನ, ಸಂಗೀತ, ಅಭಿನಯ ಮತ್ತು ಉತ್ತಮ ಸಂದೇಶ ವಿರುವ ಚಿತ್ರಗಳನ್ನು ಇಂದು ನಿರೀಕ್ಷಿಸುವುದು ಅಸಾಧ್ಯ 👌

  • @mrbasu92
    @mrbasu92 3 роки тому +37

    ಈ ಹಾಡು ಕೇಳುತ್ತಿರುವಾಗ ಮನಸ್ಸು ಗತಕಾಲಕ್ಕೆ ಹೋಗಿ ಮನಸ್ಸು ಆವರ್ಣನೀಯ ನೆಮ್ಮದಿ ಕಾಣುತ್ತೆ. ಈ ದುಃಖದ ಹಾಡುಗಳು ಕೇಳಲು ಹಿತ ಎನಿಸಿದರೂ ಸುಪ್ತಮನದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆoಬ ಮಾತಿದೆ. PBS is melodious king.

  • @ಸನಾತನವೀರಕನ್ನಡಿಗ

    ಇಂಥ ಹಾಡು ಕೇಳುತ್ತಲೇ ಜೀವನ ಸಾರ್ಥಕ ಮಾಡಿಕೊಳ್ಳಲು ಬಯಸುವೆ... ಗಂಧರ್ವ ನಟನೆಗೆ ಗಂಧರ್ವ ಗಾಯನ

  • @supreethashivakumar1934
    @supreethashivakumar1934 4 роки тому +76

    ಅದ್ಭುತ ಸಾಹಿತ್ಯ ಮತ್ತು ಅಧ್ಭುತ ಸಂಗೀತ, ಅತ್ಯದ್ಬುತ ನಟ, ಅತ್ಯದ್ಭುತ ಧ್ವನಿ.......
    ಇನ್ನೇನು ಬೇಕು...🙏🙏🙏🙏🙏🙏

    • @dmswamygowda5371
      @dmswamygowda5371 3 роки тому

      🙏

    • @adinarayanamurthy1638
      @adinarayanamurthy1638 3 роки тому +2

      👌👌👏👏👍👍🙏🙏 superb song p.b.s voice, Raj acting and direction,golden years we are lucky enjoyed all old movies

    • @vidyashankar9864
      @vidyashankar9864 2 роки тому +2

      Very. Very difficult to avoid tears.

  • @prabhakarht7700
    @prabhakarht7700 2 роки тому +22

    🌹🌹🌹ಜೀವನದಲ್ಲಿ ಎಷ್ಟೇ ಸಂಕಷ್ಟ ಬಂದರೂ ಹೇಗೆ ಜೀವನದ ದೋಣಿಯಲ್ಲಿ ಹೇಗೆ ಸಾಗಬೇಕು ಎಂದು ಇಂದಿನ ಯುವಜನಾಂಗಕ್ಕೆ ಜೀವನಸತ್ಯ ತಿಳಿಸುವ ಹಾಡು ಸೂಪರ್ 🌹🌹🌹ವಿಚ್ಚೇದನವೇ ಸಂಸಾರಕ್ಕೆ ಪರಿಹಾರವಲ್ಲ 👌👌👌👌👌ಅಣ್ಣಾ ನಿನಗೆ ವಂದನೆಗಳು.... 👌👌👌

  • @shailahegde4414
    @shailahegde4414 3 роки тому +30

    ಎಂಥಾ ಸುಂದರವಾದ, ಅದ್ಭುತ ಹಾಡು. ಕೇಳುತ್ತಲೇ ಇರಬೇಕು ಎನಿಸುತ್ತದೆ. ಈಗ ಇಂಥ ಹಾಡುಗಳು ಎಲ್ಲಿ?

  • @shashikirancs4909
    @shashikirancs4909 2 роки тому +21

    ಅಧ್ಭುತ ಸಾಹಿತ್ಯ .. ಅತ್ಯದ್ಭುತ ಹಾಡುಗಾರಿಕೆ.. ಇನ್ನೂ ಅಣ್ಣಾವ್ರ ಬಗ್ಗೆ ಹೇಳೋಕೇನಿದೆ ... ಪಿ ಬಿ ಸರ್ ಎಲ್ಲರಿಗೂ ನನ್ನ ಅನಂತ ಅನಂತ ನಮನಗಳು.. 2022 ಅಲ್ಲ 3022 ಆದ್ರೂ ಈ ಹಾಡಿಗೆ ಸರಿ ಸಾಟಿ ಇರಲ್ಲ ಬಿಡಿ

  • @shashanklreddy2654
    @shashanklreddy2654 4 роки тому +192

    I'm sad that today's generation are crazy about singers like honey Singh. I wish everyone had understood the real art. This song of PB Srinivas deserves a million likes atleast

    • @lingarajuprerana2241
      @lingarajuprerana2241 4 роки тому +14

      Kanchina kanta PBS is legend

    • @pallavisreetambraparni6995
      @pallavisreetambraparni6995 4 роки тому +8

      Shashank L Reddy it is sad that the present generation doesn't like slow moving songs like these

    • @shashanklreddy2654
      @shashanklreddy2654 4 роки тому

      @@pallavisreetambraparni6995 ya

    • @puttasomaradhyanagabhushan677
      @puttasomaradhyanagabhushan677 3 роки тому

      @@lingarajuprerana2241 pp

    • @bgraghunatharao6185
      @bgraghunatharao6185 3 роки тому +8

      @foodie...foodfood
      Very good. Keep it up.
      Also influence your generation people to start listening to these type of old songs so that we can bring back melody into film music.

  • @leelavathilkulakarni639
    @leelavathilkulakarni639 2 роки тому +19

    ಮನಮುಟ್ಟುವಂಥ ಹಾಡು, ಧ್ವನಿ👌👌 ನಾಂದಿ ಚಲನಚಿತ್ರವೇ ಒಂದು ಆದ್ಭುತಗಳ ಸಂಗಮ👏👏ಅತ್ಯುತ್ತಮ ವಸ್ತು,ನಿರ್ದೇಶಕರು,ಕಲಾವಿದರು,ಅವರ ನೈಜ ಅಭಿನಯ, ಹಾಡುಗಳು ಎಲ್ಲವೂ....🙏🙏 ನಾನು ಈ ಚಿತ್ರ ಅದೆಷ್ಟು ಬಾರಿ ನೋಡಿದ್ದೇನೋ.ಪ್ರತಿ ಬಾರಿಯೂ ಅಷ್ಟೇ ಭಾವುಕಳಾಗುತ್ತೇನೆ🙂🙂

    • @ananthamurthy378
      @ananthamurthy378 Рік тому

      ಮನ ಸೆಳೆಯುವ ಹಾಡು ಕೇಳಿ ಕೇಳಿ

  • @gopubm64
    @gopubm64 2 роки тому +17

    ನನ್ನ ತಂದೆಯ ಪ್ರೀತಿಯ ಹಾಡು... ನಾನೂ ಮಗುವಾಗಿದ್ದಾಗ ನನ್ನ ತಂದೆ ಹಾಡಿ... ಮಲಗಿಸುತ್ತಿದ್ದರು.. ನನಗೀಗ 34 ವರ್ಷ... ಈಗಲೂ ನನ್ನ ವರ್ಷದ ಮಗನಿಗೆ ಹೇಳಿ ಮಲಗಿಸುತ್ತಾರೆ... ಎಲ್ಲಾ ತಂದೆ ತಾಯಿಯರಿಗೆ ಅರ್ಪಣೆ.... 💐take care of ur parents 🙏..... ❤️

  • @gopikrishnamd
    @gopikrishnamd 5 років тому +33

    ಚಿತ್ರ: ನಾಂದಿ
    ಸಂಗೀತ: ವಿಜಯ ಭಾಸ್ಕರ್
    ಸಾಹಿತ್ಯ:ಆರ್.ಏನ್ ಜಯಗೋಪಾಲ್
    ನಿರ್ದೇಶನ:ಏನ್.ಲಕ್ಶ್ಮಿನಾರಾಯಣ
    ಗಾಯಕರು:ಪಿ.ಬಿ ಶ್ರೀನಿವಾಸ್
    ಹಾಡೊಂದ ಹಾಡುವೆ ನೀ ಕೇಳು ಮಗುವೇ,
    ಹಾಡೊಂದ ಹಾಡುವೆ ನೀ ಕೇಳು ಮಗುವೇ,
    ಬರಿದಾದ ಮನೆ ಬೆಳಗೆ ನೀನೆಂದು ಬರುವೆ
    ಹಾಡೊಂದ ಹಾಡುವೆ ನೀ ಕೇಳು ಮಗುವೇ,
    ಶ್ರೀಮಂತದಾನಂದ ನಾ ನಿಡಲಿಲ್ಲಾ,
    ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ
    ಶ್ರೀಮಂತದಾನಂದ ನಾ ನಿಡಲಿಲ್ಲಾ,
    ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ
    ಸಿರಿವಂತರ ಭೋಗ ನಿನಗಿಲ್ಲಿ ಇಲ್ಲಾ ,
    ಸಿರಿಯಾಗಿ,ನಿಧಿಯಾಗಿ,ನೀ ಬರುವೆಯಲ್ಲಾ
    ಹಾಡೊಂದ ಹಾಡುವೆ ನೀ ಕೇಳು ಮಗುವೇ,
    ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
    ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ,
    ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
    ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ,
    ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
    ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
    ಇವಳಾಸೆ ಆಕಾಂಷೆ ನಿನಾದೆಯಲ್ಲ
    ಹಾಡೊಂದ ಹಾಡುವೆ ನೀ ಕೇಳು ಮಗುವೇ,
    ಬರಿದಾದ ಮನೆ ಬೆಳಗೆ ನೀನೆಂದು ಬರುವೆ

    • @seshagirirao4127
      @seshagirirao4127 4 роки тому +1

      Excellent

    • @maheshamu4227
      @maheshamu4227 3 роки тому +7

      ಮತ್ತೊಮ್ಮೆ ಮಗುವಾಗುವಾಸೆ ಈ ಹಾಡು ಕೇಳುತ್ತಿದ್ದರೆ, ಎಂಥಾ ಕರುಣಾಮೃತ ಗಾನ ಅವರಿಗೆ ಅವರೇ ಸಾಟಿ 🙏🙏🙏

    • @anilkumarb8986
      @anilkumarb8986 3 роки тому +4

      Too good, very many times I have heard, PBS Sir, God bless. Rajanna is rajanna evergreen. Great combination of rajanna and PBS🙏

    • @dmswamygowda5371
      @dmswamygowda5371 3 роки тому +2

      🙏

    • @manojdevanga2280
      @manojdevanga2280 3 роки тому +3

      Thank you so much brother lyric akidhikee

  • @sureshjahagirdar2124
    @sureshjahagirdar2124 2 роки тому +13

    ಈ ಹಾಡು, ಸುಮಾರು 50ವರ್ಷಗಳ ಹಿಂದಿನದು. ಜಾತ್ರೆಯ ಟೂರಿಂಗ್ ಸಿನೆಮಾ ಟಾಕೀಸ್ನಲ್ಲಿ ನೋಡಿದ ನೆನಪು, ಚಿರನೂತನ, ಚಿರ ಯೌವನ ಹಾಡು. ಇನ್ನೂ ನಿನಾದಿಸುತ್ತಿದೆ. ಪೀ. ಬೀ ಎಸ್ ಮಹಾನ ಗಾಯಕರಿಗೆ, ಅನಂತ ಭಕ್ತಿಪೂರ್ವಕ ನಮನಗಳು.

  • @gururajkarajagi4219
    @gururajkarajagi4219 4 роки тому +161

    It is an extraordinary demonstration of conveying heart' intense feelings through voice. PBS a master in this rare art.

    • @shivakumars.r4169
      @shivakumars.r4169 4 роки тому +15

      ಹೌದು ಮಹಾ ಶಯರೆ .ಅಣ್ಣಾವ್ರು ಮತ್ತು ಪಿ. ಬಿ. ಶ್ರೀನಿವಾಸ್ ಅಣ್ಣಾವ್ರು ಇಬ್ಬರು ಮತ್ತು ಚಿತ್ರದ ನಿರ್ದೇಶಕರಿಗೆ ಸಕಲ ಕಲಾವಿದರಿಗೆ ನಮ್ಮ ನಮನ.

    • @boombhanuofficial7932
      @boombhanuofficial7932 4 роки тому

      😃😃

    • @kaveeshamp7332
      @kaveeshamp7332 3 роки тому +3

      Namaste sir.Sahithya is morveless great combination 🙏🙏🙏

    • @bgraghunatharao6185
      @bgraghunatharao6185 3 роки тому +8

      True sir. It is very very difficult to render these types of slow songs. But great PBS has delivered it with ease and matchless subtle expressions.
      Rajanna has also given wonderful expressions which matches with lyrics by great RN Jayagopal. His feelings as a beloved husband and an anxious father expecting his child is extraordinary.
      Further, music masterio Vijayabhasakar deserves a special appreciation here. The tuning as well the Orchestration are extroidnary. The Orchestration matches with the feelings expressed by the singer and actor. Once in lifetime, such songs can be composed.
      A great salute to all those who are involved , including the Director N. Lakshmi Narayan.
      🙏🙏🙏🙏🙏🙏🙏🙏🙏🙏

    • @Kiran-bf1oe
      @Kiran-bf1oe 3 роки тому +5

      Yes sir, PBS & Mutthu Rajanna are the Two Eyes of our Kannada Cinema World, 100 percent both are Extra ordinary Sir. 🙏

  • @srinivashr6370
    @srinivashr6370 3 роки тому +28

    Tears will come .immortal song.i heard this song more than 10000 times.my very favourite song.PBS & Dr.Raj will born again.no one can beat

  • @shashikirancs4909
    @shashikirancs4909 5 років тому +38

    ಎಂಥಾ ಅದ್ಭುತ ಹಾಡು.. ಪಿ ಬಿ ಎಸ್ ಮತ್ತು ಅಣ್ಣಾವ್ರ ಜೋಡಿ ಹಾ ಹಾ... ಆ ಮೋಡಿ.. ಅತ್ಯದ್ಭುತ... ನಮ್ಮ ಮಕ್ಕಳು ಈ ಹಾಡುಗಳನ್ನು ಕೇಳಬೇಕು...

  • @muralitharank1736
    @muralitharank1736 3 роки тому +12

    ಕನ್ನಡದ ನಿತ್ಯ ಸ್ಮರಣೀಯ ಗೀತೆ ಗಳಲ್ಲೊಂದು.

  • @kubendrak9355
    @kubendrak9355 2 роки тому +9

    ಕನ್ನಡಚಲನಚಿತ್ರ ರಂಗದಲ್ಲಿಯೇ,ಅತ್ಯಂತ,ಮನಮಿಡಿಯುವ,ಹೃದಯಕ್ಕೆ ತಟ್ಟುವ,ಹಾಡು ಎಂದರೆ ಈ ನಾಂದಿ ಚಲನಚಿತ್ರದ ಹಾಡು.

  • @shivjuchani491
    @shivjuchani491 6 років тому +36

    Legendary Dr.P.B.Sreenivas soulful song. No body can't reach this feel.

  • @b.v.krishnamurthykrishnamu3414
    @b.v.krishnamurthykrishnamu3414 2 роки тому +17

    Dr Rajkumar sir action to this melodious song of PBS is totally outstanding as he is greatest legend of all legend's at all times

  • @sudhamsupersongoldsquad5225
    @sudhamsupersongoldsquad5225 3 роки тому +11

    ಸೂಪರ್ ಹಾಡು ನಾಂದಿ ಚಿತ್ರದಹಾಡು ಅಣ್ಣಾವ್ರು ಹರಿಣಿ ಹಾಡೋಂದ ಹಾಡುವೆ

  • @jayanth_luffy
    @jayanth_luffy 3 роки тому +14

    Anyone listening to this in 2021, to listen to this beautiful song which is sung by a Legend - P B Srinivas 🙏🙏

  • @Srikanth2582
    @Srikanth2582 4 роки тому +31

    Everyday night my 9 month son will listen this beautiful song and sleep 🙏🏻

    • @sharadachowdappa6308
      @sharadachowdappa6308 2 роки тому +3

      Same here 42 yrs back I used to sing for my son who was a kid then

  • @huvashreedoobla8282
    @huvashreedoobla8282 2 роки тому +22

    ಮನಮುಟ್ಟುವ ಅತ್ಯಂತ ಭಾವಪೂರ್ಣ ಗಾಯನ.!ಸುಂದರ ಸಾಹಿತ್ಯ ಮತ್ತು ಅಭಿನಯ...ಕಣ್ಣು ಹನಿಗೂಡುವುದು.

  • @lakshmanabheemarao7395
    @lakshmanabheemarao7395 3 роки тому +5

    ಅತಿ ಸುಮಧುರ ಸುಶ್ರವ್ಯ ಹಾಡು ಹಾಗೂ ಸನ್ನಿವೇಶ. ಇಂತಹ ಅತ್ಯುತ್ತಮ ಚಿತ್ರವನ್ನು ಒಂದಾದರು ನೀರಿಕ್ಚಸಭಾವುದೆ?

  • @ipdharwad
    @ipdharwad 3 роки тому +15

    PB's voice is just made for Raj. Even Raj's own voice doesn't suit him as much as PB's.

  • @Zoebeingzoe1947
    @Zoebeingzoe1947 Рік тому +8

    I am 13 years old now and i asked my grandmother for her favourite songs she said three song this is one of her fav song and I kept it for her she is 67 years old now and now she is singing it even though she cannot she is trying to I am happy that she remembers her favourite songs I was shocked she remembers old things ❤

    • @sarojaprabhakara9363
      @sarojaprabhakara9363 Рік тому +3

      Dear Apoorva my name is Samarth I am 17 years old I Like PB Srinivas Kannada Songs

    • @nithin4289
      @nithin4289 9 місяців тому +2

      which are the other 2?

    • @Zoebeingzoe1947
      @Zoebeingzoe1947 9 місяців тому

      @@sarojaprabhakara9363 ohh k good

    • @Zoebeingzoe1947
      @Zoebeingzoe1947 9 місяців тому +1

      @@nithin4289 i forgot

    • @nithin4289
      @nithin4289 9 місяців тому +1

      @@Zoebeingzoe1947 ok.. no issue. .. just asked out of curiousity..

  • @parthamp4751
    @parthamp4751 3 роки тому +15

    There is nobody like PBS. His voice had the rich texture of Manna Dey and could touch your heart like Mukesh. He was an admirer of Rafi and could melt your heart like him.

  • @ashwinmsullad
    @ashwinmsullad 4 роки тому +21

    I am watching this video for the first time. Although this song I have heard from my mom who used to sing this for me and my brother and today she was singing for my 4 year old daughter. Hopefully my girl child will sing to her grand children in future. Long live this song.

    • @bgraghunatharao6185
      @bgraghunatharao6185 4 роки тому +2

      This song will continue forever, generations after generations.
      It will be there as long as music exits on this earth.

    • @jayadevegowdaba3047
      @jayadevegowdaba3047 2 роки тому +1

      Very very good nd melodious voice PBS TQ

    • @ramannahs2247
      @ramannahs2247 Місяць тому

      ಓ ಎಷ್ಟು ಇಂಪಾದ ಗೀತೆ. ಸಾಹಿತ್ಯ, ಸಂಗೀತ, ಗಾಯನ, ಅದೇ ರೀತಿ ರಾಜಕುಮಾರ್ ರವರ ಅಭಿನಯ. ಈಗೆಲ್ಲಿ ಇಂತ ಗೀತೆಗಳು. ಬರಿ ಕೀಳು ಮಟ್ಟದ ಸಾಹಿತ್ಯ,

  • @vijaykumar-bh9bk
    @vijaykumar-bh9bk 4 роки тому +43

    Old is gold... We can't get this type of song now what a meaningful and heart touching... Great PBS and Karnataka Rathna Dr. Raj....no words to express....

  • @ajayakumar2618
    @ajayakumar2618 4 роки тому +11

    Kannada chitraranga ithihaasadalli, yashassinattha dhaapu gaalu hakuvalli naadhi haadida chitra NAANDHI. Ee chitra da nirmapakaraada Vaadiraj haagu jawahar avarige sastanga pranaamagalu.

  • @lingayatskitchengenuinecha7382
    @lingayatskitchengenuinecha7382 2 роки тому +5

    ನನ್ನ ತಾಯಿಯವರಿಗೆ ತುಂಬಾ ತುಂಬಾ ಇಷ್ಟವಾದ ಹಾಡು.
    ಈ ಹಾಡನ್ನು ಕೇಳಿದರೆ ಕಣ್ಣಲ್ಲಿ ನೀರು ತುಂಬಿಕೊಳ್ಳತ್ತೆ.
    ನಿಜವಾಗ್ಲು ತುಂಬಾ ಚೆನ್ನಾಗಿದೆ ಈ ಹಾಡು .
    ಸಂಗಿಂತಾ ನಿರ್ದೇಶಕ ಹಾಗು ಗಾಯಕರಿಗೆ ದೊಡ್ಡ ಸಲಾಂ ...
    ನಮ್ಮ ಚಾನೆಲ್ ಕಡೆಯಿಂದಾ ...
    LINGAYAT KITCHEN
    youtube channel.

  • @poojagpr4570
    @poojagpr4570 4 роки тому +14

    Heart touching song by P .B.S
    Grand salute

  • @Madhusudhan-gl8kb
    @Madhusudhan-gl8kb 3 роки тому +5

    ಈ ತರ ಅರ್ತ ಗರ್ಭಿತ ಹಾಡುಗಳು ಬರುತಿಲ್ಲಾ. ಈಗಿನ ಕಾಲದಲ್ಲಿ. ತುಂಬ ಸೊಗಸಾಗಿದೆ

  • @imsathyasekar
    @imsathyasekar 11 років тому +36

    PBS has passed away today. And songs as this remind us of the greatness of this man. He will always remain alive through his voice.

  • @mahanteshviraktamath213
    @mahanteshviraktamath213 7 років тому +18

    ಮನವ ತನಿಸುವ ಮಧುರ ಗೀತೆ....

  • @zorbathegreek2106
    @zorbathegreek2106 4 роки тому +14

    Tears...man...tears!
    April 2020 and feeling the pathos all over. Simply magnificent.

  • @kargalguru
    @kargalguru 4 роки тому +17

    Old is Gold. PBS is a melody king. The modulation that he brings to a song is amazing. No body can beat him. I rate him ahead of any male singers of south. PBS and RAJKUMAR combination was like Mukesh Raj Kapoor combination. This combination (PBS+ Rajkumar) is immortal.

    • @chandrakanthmurthy6693
      @chandrakanthmurthy6693 4 роки тому

      kargal gurumurthy True👍

    • @bgraghunatharao6185
      @bgraghunatharao6185 4 роки тому +1

      His romantic songs are also equally good. Asha Bhonsle described his voice as " Most romantic Male voice on the Indian screen". The best combination of an great actor and a great singer.

  • @yogeshbs8297
    @yogeshbs8297 2 роки тому +2

    🙏🙏🙏🙏🌹🌹🌹🌹ಅಣ್ಣಾಜೀ ಗೆ ಅಣ್ಣಾಜೀ ನೇ ಸಾಟಿ pbs avara ಪ್ರತಿಬಿಂಬ, g, srinivasmurty

  • @vraghunath8116
    @vraghunath8116 8 років тому +21

    best by PBS voice super Act by RAJ

  • @manjunathad786
    @manjunathad786 4 роки тому +8

    Evergreen movie, in dumb school they can use this Technic for speek

  • @basuraju3281
    @basuraju3281 3 роки тому +5

    ಕೇಳುತ್ತಲೇ ಇರಬೇಕು ಎನಿಸುವ ಹಾಡು

  • @lakshminarayanab.v.krishna7141
    @lakshminarayanab.v.krishna7141 3 роки тому +3

    Eee hadannu kelidare yentaha Maguvu nidde maduthade. PB voice nalli Anthaha Modi ide.

  • @lakshmisham.c.5753
    @lakshmisham.c.5753 2 роки тому +6

    Very great combination of PBS and Raj. Listening this song since last 50 years never felt boring even once. Very sweet melodious. Great kannada.

  • @heramba7327
    @heramba7327 2 роки тому +4

    Tis song creat an never before Never after in indian cinema suchuvetion..tats da power of kannada .n hats 👒rajkumar

  • @manaviya
    @manaviya 3 роки тому +8

    Vijayabhaskar,,, just with two instruments and a beautiful voice, has made a magic. Great composer...

    • @bgraghunatharao6185
      @bgraghunatharao6185 2 роки тому +1

      Yes. You are precisely correct.
      A great song written by great writer
      RN Jayagopal, composed by a great music director Vijayabhaskar, Sung by a great singer PBS for a great actor Rajanna. All of them are still with us though their great works.
      🙏🙏🙏🙏🙏

  • @mallareddyknreddy7997
    @mallareddyknreddy7997 3 роки тому +4

    ಅಭಿನಯದಶಿಖರದಲ್ಲಿ ಮುತ್ತುರಾಜ್ 🙏🙏🙏

  • @nagendras8552
    @nagendras8552 3 роки тому +7

    Very true gururaj sir, only a goldsmith can identify the purity of gold

  • @santoshmadiwalar6972
    @santoshmadiwalar6972 Рік тому +3

    ಇಂತ ಹಾಡುಗಳು ಈಗ ತುಂಬಾ ವೀರಳ

  • @brundapuneeth2900
    @brundapuneeth2900 3 роки тому +7

    My daughter is 9 months old...she listen this song every night

  • @martinminalkar3157
    @martinminalkar3157 5 років тому +8

    Kannadada hadugalannu bere yava bhaseya hadugalu sarigattalaravu...!!!

  • @lakshminarayanab.v.krishna7141
    @lakshminarayanab.v.krishna7141 3 роки тому +4

    PBS you are great singer on this Earth. Dr. Raj acting and PBS voice and direction is Suuuuuuuuuuper. Dr. Raj is World famous actor.

  • @gopinathgagrahara8464
    @gopinathgagrahara8464 5 років тому +13

    Lyrics,tune ,singing plus Appaji. Probably if you list all time great songs of kannada, this should be right up there.

  • @arunnaduvinamani3154
    @arunnaduvinamani3154 3 роки тому +4

    Fabulous song.... PBS
    ರಾಜಕುಮಾರ್.... Heart💖 touching

  • @k.b.basavaraju9486
    @k.b.basavaraju9486 2 роки тому +3

    Very beautiful & decent acting as required by the situation. Golden voice by PBS Sir & exceptional composition by Vijayabhaskar Sir. Really great.

  • @dhruvakumark4840
    @dhruvakumark4840 3 роки тому +5

    PB sir ur voice so 🎂 beautiful, tears falls down hearing the song

  • @Hari-ht6re
    @Hari-ht6re 3 роки тому +5

    Today's generation learning some more information in this song

  • @AravindBhatudupi
    @AravindBhatudupi 11 років тому +20

    RIP PBS...
    U will be always remembered through ur great voice.. and wonderful songs..

  • @harishp.h.5243
    @harishp.h.5243 7 років тому +12

    no bady reach this feeling

  • @bangalorelakshmaiahmuralid6494
    @bangalorelakshmaiahmuralid6494 4 роки тому +7

    What a soulful meaningful song. Lyric music and singing - mind blowing.

  • @MrRAGHU1955
    @MrRAGHU1955 4 роки тому +7

    My one and half year old grand son is in awe of this song and will listen it any number of time. Such is the beauty of this song.

  • @cmoulibachandramouli9027
    @cmoulibachandramouli9027 3 роки тому +5

    ಮನ ಮುಟ್ಟುವ ಸಂಗೀತ 🙏

  • @nagalingappaholeyannavar2458
    @nagalingappaholeyannavar2458 3 роки тому +6

    Master pieces of PBS never before

  • @heramba7327
    @heramba7327 2 роки тому +1

    Tis song created history..ivaga
    But hero illa,producer illa,musician illa
    Lyricst illa.adre song ivathu highest rating..nd today also tending in 📻

  • @gangadhardasamani4584
    @gangadhardasamani4584 2 роки тому +1

    mind.blowing.p.b s.songs.every.budy.heart.thouching.this.songs.great.singer.p.b.shriniwas

  • @prakashys6487
    @prakashys6487 4 роки тому +6

    Good song National award winning film

  • @pallavisreetambraparni6995
    @pallavisreetambraparni6995 4 роки тому +8

    the sweet voice of pb srinivas sir

  • @radhanair1456
    @radhanair1456 2 роки тому +2

    Nandhi chitrada hadu pb srinivas sir gayana yendendu mareyalagaddu hagu namma karnataka
    Rarhnaevergreen ❤❤💘👌

  • @radhanair1456
    @radhanair1456 2 роки тому +2

    Heart ge touch agi kanniru dumikide yentha sumsdhura hadu namma pbs sirravaraddu hage namma
    Ranannanavara abhinaya sati illaddu👌👌👌❤❤❤

  • @rameshl9173
    @rameshl9173 2 роки тому +2

    ವಾಹ್. ಸೂಪರ್ ,

  • @rajstorage
    @rajstorage 11 років тому +10

    very sweet song, thank you

  • @jsansk
    @jsansk 7 років тому +8

    Simple song, simply super song

  • @shivrajshiva3990
    @shivrajshiva3990 10 років тому +5

    shiva raj.v no body can reach dr.rajkumar

  • @shashidharg.c5426
    @shashidharg.c5426 3 роки тому +3

    Golden voice of PBS!!!! What an expression of feelings. Great singer. Where are such songs gone. Evergreen songs.
    Such wonderful and melodious songs may not come again.

  • @sureshkumar-lh6nt
    @sureshkumar-lh6nt 3 роки тому +3

    ಅದ್ಭುತವಾದ ಸಂಗೀತ ಮತ್ತು ಹಾಡು

  • @kirankumarm957
    @kirankumarm957 7 років тому +7

    nice song sir, thank u pbs

  • @rramakrishna1075
    @rramakrishna1075 3 роки тому +3

    PBS extrodinery

  • @souzaassociates9432
    @souzaassociates9432 3 роки тому +3

    Too great PBS

  • @sanjaysreedhar9162
    @sanjaysreedhar9162 5 місяців тому +1

    Ee geeteya jothege haadalu horataaga kannalli neeru barutte😢

  • @jayammaactive2796
    @jayammaactive2796 Рік тому +1

    Every green 🍏 super song 👌✨💕👍🥰

  • @hariprasadgs4802
    @hariprasadgs4802 2 роки тому +2

    This song is a PEARL of Kan.cinema Industry

  • @usharaju7468
    @usharaju7468 4 роки тому +7

    The voice is amazing

  • @shrishailkalaburgi
    @shrishailkalaburgi 12 років тому +7

    Too nice song to listen frequently! Annorge jai... :)

  • @gnarendraprasad3250
    @gnarendraprasad3250 3 роки тому +3

    Super....a meaningful song....anna....i miss you..

  • @gopalkrishna6489
    @gopalkrishna6489 3 роки тому +2

    This songs takes us to childhood days SPB is great as well as Dr Rajkumar'a acting is superb

  • @srinivasamurthyc.g.7745
    @srinivasamurthyc.g.7745 2 роки тому +2

    A melodious song that touches every be

  • @sateeshasateesha6830
    @sateeshasateesha6830 3 роки тому +3

    Wah what a great songs given by artist mind blowing

  • @ananthamurthy3523
    @ananthamurthy3523 Рік тому +1

    I have heard this song 10000 times but am not satisfied

  • @mohanakumari7995
    @mohanakumari7995 2 роки тому +1

    Pbs never die good sonf

  • @vasanthkumar1447
    @vasanthkumar1447 10 років тому +5

    Nice song and good actor

  • @Anonymous-im342
    @Anonymous-im342 4 роки тому +4

    Love u both Raj nd p b

  • @shrinidhikaranthsems9225
    @shrinidhikaranthsems9225 4 роки тому +4

    What a great song

  • @malleshtb5098
    @malleshtb5098 9 місяців тому

    ಮೆಲೋಡಿ ಕಿಂಗ್ ಪಿಬಿ ಶ್ರೀನಿವಾಸ್ ಈ ಹಾಡನ್ನು ಹಾಡಿದ್ದಾರೆ. ಅಬ್ಬರ ಸಂಗೀತವಿಲ್ಲ.ತುಂಬಾ ನಿಶ್ಶಬ್ದ ಮತ್ತು ಕಡಿಮೆ ಶಬ್ದಗಳು ಬಹಳಷ್ಟು ಅರ್ಥವನ್ನು ನೀಡುತ್ತವೆ.ಈ ಹಾಡನ್ನು ಕೇಳಿ ನಾನು ನಿಜವಾಗಿಯೂ ನಿದ್ರೆಗೆ ಜಾರಿದೆ...

  • @ananthpadmanabha3563
    @ananthpadmanabha3563 2 роки тому +2

    Melodious tune and lyrics

  • @bsprasannakumar6677
    @bsprasannakumar6677 10 років тому +5

    Ha what a nice song

  • @pranayamurthy7417
    @pranayamurthy7417 3 роки тому +2

    Superb song ( Lyrics - play back - music ) Performance & Ultimate THE BEST DiRECTiON.

  • @Hari-ht6re
    @Hari-ht6re 3 роки тому +2

    It's heart touchable song super really great acting Dr Raj

  • @anitha4805
    @anitha4805 Рік тому +1

    Love❤ this 🎵song so much. 😊

  • @rammurthy842
    @rammurthy842 2 роки тому +1

    Anna muthuraj is A god gift to kannada pupils and for karnataka but today we lost him it is verry verry great Feelings For us

  • @madhum2274
    @madhum2274 3 роки тому +2

    What a lyrics by Gopal sir. So meaningful.

  • @chandreshchandresh3307
    @chandreshchandresh3307 6 років тому +3

    Super song Jai Rajkumar