ದರ್ಶನ್‌ ಅಭಿಮಾನಿಗಳಿಂದ ಪ್ರಥಮ್‌ಗೆ ಬೆದರಿಕೆ | Actor Darshan Case Updates | Kannada News

Поділитися
Вставка
  • Опубліковано 11 вер 2024
  • ಸಾಕಷ್ಟು ಫೋನ್ ಕಾಲ್ ಬರುತ್ತಿವೆ. ನಿನ್ನನ್ನ ಎತ್ತುತ್ತೇನೆ ಅಂತ ಬೆದರಿಕೆ ಹಾಕುತ್ತಿದ್ದಾರೆ. ತಲೆ ತೆಗಿತೀನಿ ಕೈ ತೆಗಿತೀನಿ ಅಂತ ಆವಾಜ್ ಹಾಕುತ್ತಾರೆ. 500 ಕ್ಕು ಹೆಚ್ಚು ಫೋನ್ ಕಾಲ್ ಬಂದಿವೆ. ಅಂದಾಭಿಮಾನಿಗಳಿಗೆ ಮಾತ್ರ ಹೇಳುತ್ತಿದ್ದೇನೆ ಅಪ್ಪ ಅಮ್ಮನ ನೋಡಿಕೊಳ್ಳಿ ಬದುಕು ಚೆನ್ನಾಗಿ ಕಟ್ಟಿಕೊಳ್ಳಿ. ನನಗೆ ವಾರ್ನ್ ಮಾಡೋ ಟೈಂ ಅನ್ನ ಅಮ್ಮ ಅಪ್ಪನಿಗೆ ಮೀಸಲಿಡಿ. ದರ್ಶನ್ ಅವರ ಅಂದಾಭಿಮಾನಿಗಳ ಮಾತು, ಮೆಸೆಜ್ ನೋಡಿದ್ರೆ ಅಸಹ್ಯ ಆಗಿರುತ್ತೆ. ಚಾನೆಲ್ ನಲ್ಲಿ ಪ್ರಸಾರ ಮಾಡೋಕೂ ಆಗಲ್ಲ ಅಷ್ಟು ಕೆಟ್ಟದಾಗಿರುತ್ತೆ. ನಾನು ಬೈದಿರೋದು ಅಂದಾಭಿಮಾನಿಗಳಿಗೆ. ಪೊಲೀಸರು ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ
    Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Actor Darshan Arrested | Kannada Actor Darshan Thoogudeepa Arrested In Renuka Swami Death Case | Darshan Thoogudeep | Pavitra Gowda | Actor Darshan Arrested Updates | Renuka Swami Death | Darshan & Gang Arrested
    Suvarna News Live: www.youtube.co...
    ದರ್ಶನ್‌ ಅಭಿಮಾನಿಗಳ ಬಗ್ಗೆ ಒಳ್ಳೆ ಹುಡುಗ ಪ್ರಥಮ್‌ ಹೇಳಿದ್ದೇನು? | Actor Darshan Case Updates | Kannada News
    #actordarshan #pavitragowda #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 1 тис.

  • @rhythm3458
    @rhythm3458 2 місяці тому +541

    ದರ್ಶನ್ ಅವರು ಹಾಳಾಗೋಕೆ ಕಾರಣ ಅವರ ಅಭಿಮಾನಿಗಳು 😂

    • @madeshamahadevaswamy
      @madeshamahadevaswamy 2 місяці тому +21

      100%

    • @Lohith_Logistics
      @Lohith_Logistics 2 місяці тому +10

      Yes Shandru.

    • @gururock7943
      @gururock7943 2 місяці тому +8

      💯

    • @vatsa76
      @vatsa76 2 місяці тому +4

      ​@@Lohith_Logisticsaa shandre nim amman dengiddu allva😂

    • @vatsa76
      @vatsa76 2 місяці тому

      @@gururock7943 idu eno nim amman rate aha bari 100 rupayee na

  • @malleshst5957
    @malleshst5957 2 місяці тому +510

    420 ದರ್ಶನ್ ಪ್ರಥಮ್ ಮಾಡಿರೋ ಕೆಲಸವನ್ನು ದರ್ಶನ್ ಮಾಡಿಲ್ಲ

    • @KALKIYTLIVE
      @KALKIYTLIVE 2 місяці тому +21

      Nan shata

    • @Dhanu_1620
      @Dhanu_1620 2 місяці тому +10

      Le terboki

    • @akashbhaisamgar
      @akashbhaisamgar 2 місяці тому +10

      ​@@siddharj2334 nimma avvag madyan baggusi darshan

    • @akashbhaisamgar
      @akashbhaisamgar 2 місяці тому

      @@siddharj2334 ni nange huttudiya nimma avvan Tulla

    • @SunilNayak-xw1sc
      @SunilNayak-xw1sc 2 місяці тому

      Yakoo sulle magne kaditidiya

  • @aman-xp7ew
    @aman-xp7ew 2 місяці тому +161

    1000%ಸತ್ಯ ಹೇಳಿದೆ ಕಲಾವಿದರ ಬಗ್ಗೆ,
    ಅಪ್ಪ ಅಮ್ಮನ ಅಭಿಮಾನಿಗಳಾಗಿ

  • @A2Z_M_PRODUCTION_HUBLI
    @A2Z_M_PRODUCTION_HUBLI 2 місяці тому +214

    ನಿಮ್ಮಂತ ಬುದ್ಧಿ ಎಲ್ಲರಿಗೂ ಬರುವುದಿಲ್ಲ TQ 🔴 sir

  • @divakarapoojary6274
    @divakarapoojary6274 2 місяці тому +186

    ಎಂಥಾ ಒಳ್ಳೆ ಮಾತು ಪ್ರಥಮ್... ನಿಮ್ಮ ಮಾತು ನೂರಕ್ಕೆ ನೂರು ಸತ್ಯ

  • @govindrajpoojari1257
    @govindrajpoojari1257 2 місяці тому +127

    ಬೆದರಿಕೆ ಹಾಕಿರೋ ಬೋಳಿಮಕ್ಳನ್ನು ಓದ್ದು ಒಳಗೆ ಹಾಕಿ ನರ ಕಟ್ ಮಾಡಿ ಪ್ರಥಮ ಮಾತಾಡಿರೋದ್ರಲ್ಲಿ ತಪ್ಪೇನು ಇಲ್ಲ 👍

  • @hanumanthakhanumanthgaded2807
    @hanumanthakhanumanthgaded2807 2 місяці тому +136

    ಪ್ರಥಮ್ ನೀನು ಕಾಮಿಡಿಯಾಗಿ ಮಾತಾಡಿದ್ರು ಕರೆಕ್ಟಾಗಿ ಮಾತಾಡ್ತಿಯ 😂

  • @Ningappa-t1e
    @Ningappa-t1e 2 місяці тому +280

    ಸರಿಯಾದ ಮಾತು ಪ್ರಥಮ ಅವರೇ

  • @user-vh1su8yg3d
    @user-vh1su8yg3d 2 місяці тому +5

    ನಿಜವಾದ ಅಪ್ಪಟ ಅಪರಂಜಿ ಕಣಪ್ಪ ನೀನು ನಿನ್ನ ಹೆತ್ತ t ತಂದೆ ತಾಯಿ ಪುಣ್ಯ ವಂತರು ನೀನು ನನ್ನ ಹೊಟ್ಟೇಲಿ ಯಾಕಪ್ಪಾ ಹುಟ್ಟಿಲ ಅಂತ ದುಃಖ ಆಗ್ತದೆ ಕಂದ ನಿನ್ನ a ತಾಯೆಭುವನೇಶ್ವರಿ ತಾಯೆಭುವನೇಶ್ವರಿ nurarukala channagittirali kanda god bless you❤😂

  • @A2Z_M_PRODUCTION_HUBLI
    @A2Z_M_PRODUCTION_HUBLI 2 місяці тому +103

    ಸೂಪರ್ ಪ್ರಥಮ್ ಅರ್ಥಪೂರ್ಣವಾಗಿ ಎಲ್ಲವನ್ನು ಹೇಳಿದ್ದೀರಿ 👍👍👍

  • @NandiniBai-bo6vs
    @NandiniBai-bo6vs 2 місяці тому +69

    ದರ್ಶನ್ ನು ರೌಡಿ ಜಮ್ ಮಾಡ್ತಾನೆ.ಅವರ ಅಂದ ಅಭಿಮಾನಿ ಕೂಡ ರೌಡಿ ಜಮ್ wow ನೈಸ್.

  • @Pmmadivalar07
    @Pmmadivalar07 2 місяці тому +4

    ಲಾರ್ಡ್ ಪ್ರಥಮ ಗೆ ಜೈ......❤🎉

  • @girishachargiliyar2254
    @girishachargiliyar2254 2 місяці тому +46

    Right ✅️ speech pratham

  • @keshavakumarcb894
    @keshavakumarcb894 2 місяці тому +63

    ಪ್ರಥಮ್ ನಿಮ್ಮ ಕೆಲಸ ನೀವು ಮಾಡ್ತಾಯಿರಿ ನಿಮ್ಗೆ ತೊಂದ್ರೆ ಆದ್ರೆ ನೀವು ಸುಮ್ನೆ ಒಂದು ಕಂಪ್ಲೇಂಟ್ ಕೊಡಿ ಅಷ್ಟೇ

  • @abra5079
    @abra5079 2 місяці тому +4

    Pratham is always straight forward, n gud hearted person...

  • @channahotel9579
    @channahotel9579 2 місяці тому +51

    ಮುತ್ತಿನಂತ ಮಾತುಗಳು ಪ್ರಥಮ್

  • @sunil3371
    @sunil3371 2 місяці тому +2

    Very good Pratham. Your message is really meaningful.

  • @mearjunmallik
    @mearjunmallik 2 місяці тому +199

    Still who is supporting Dharshan is ಅಂಧಾಭಿಮಾನಿ

    • @ChandrayyaHiremath-ze7xu
      @ChandrayyaHiremath-ze7xu 2 місяці тому +34

      ಸರ್, ಬರಿ ಅಂಧಾಭಿಮಾನಿ ಅಲ್ಲ... ಕಚಡಾಗಳು ಸರ್ 👍

    • @kinmin7324
      @kinmin7324 2 місяці тому +3

      Aqua fans 😂

  • @omakraachari3792
    @omakraachari3792 2 місяці тому +3

    ನಿಜ ಯಾರ ತಂಟೆಗೂ ಹೋಗಿದೆ ನಿಮ್ಮ ನಿಮ್ಮ ತಂದೆ ತಾಯಿಯರಿಗೆ ಚನ್ನಾಗಿ ನೋಡಿಕೊಳ್ಳಿ ನೀವೇ ಹೀರೊಗಳು. ನೀವೇ ಹೀರೊಗಳಾಗಿ ಧನ್ಯವಾದ

  • @RaviRavi-ip7hm
    @RaviRavi-ip7hm 2 місяці тому +81

    Prathap Real hero❤

    • @prajuchwtu695
      @prajuchwtu695 2 місяці тому

      Iwana hesre Gottila ninge neenu Avna Real hero Anthidya 😅😅😅😅

  • @ashokmunnur9448
    @ashokmunnur9448 2 місяці тому +3

    Good speech Pratham Sir everyone need to understand ur words Tq sir

  • @kanasinakoosu703
    @kanasinakoosu703 2 місяці тому +35

    ನಿಜವಾಗಲೂ ಅದ್ಬುತ ಮಾತುಗಳು ಸರ್

  • @mohiniamin2938
    @mohiniamin2938 2 місяці тому +27

    ಪ್ರಥಮ್ ನೀವು ಮಾತಾಡಿದ್ರಲ್ಲಿ ತಪ್ಪೇ ಇಲ್ಲ you are rock ದರ್ಶನ್ ಬಾಲಗಳು shock 👍👍🔥🔥

  • @dhananjayajaya
    @dhananjayajaya 2 місяці тому +69

    Good Prathap

  • @shivalingappaghanoor6410
    @shivalingappaghanoor6410 2 місяці тому +19

    ಪ್ರಥಮ ನೀವು ಒಬ್ಬ ಒಳ್ಳೇಯ ವ್ಯಕ್ತಿ... ನಾವು ನಿಮ್ಮ ಪರ ಇರತೀವಿ ಪ್ರಥಮ ಸರ.. ನೀವು ಧೈರ್ಯದಿಂದ ಇರಿ...

  • @shahenshasharieff5
    @shahenshasharieff5 2 місяці тому +54

    ಒಂದು ಸಿಲ್ವರ್ ತಟ್ಟೆ ಚಾಪೆ ಒಂದು ದಿಮ್ಮ

  • @niranjankff7198
    @niranjankff7198 2 місяці тому +52

    Mr ಪ್ರಥಮ್ ನೀವು ಕೂಡ ಬೇರೆಯವರ ಬಗ್ಗೆ ಮಾತನಾಡುವ ಬದಲು ನಿನ್ನ ತಂದೆ ತಾಯಿಗೆ ಸಮಯ ಕೊಡು.

    • @AS-yu5yq
      @AS-yu5yq 2 місяці тому

      😂

    • @shrinivasrs1385
      @shrinivasrs1385 2 місяці тому

      Avanenu hogilla maatadakke media davru hogavre keliddare maatadiddane tappenu😊😊😊😊😊😊

    • @Rakiyadav-dp4rb
      @Rakiyadav-dp4rb 2 місяці тому

      😅

    • @kiranuqw12
      @kiranuqw12 2 місяці тому +5

      Avnu avr tande tayi na chennagi nodkotiddane 🤦🏻 nind niv nodko pa 😂

    • @niranjankff7198
      @niranjankff7198 2 місяці тому

      @@kiranuqw12 nan nan tande taayina nodkolodu gottide first nin nodko paa😂

  • @user-pi2tw4in8r
    @user-pi2tw4in8r 2 місяці тому +1

    👌👌👌👌👌👌👌👌 ಅದ್ಭುತ ವಾದ ಮಾತು 👌👌👌👌👌

  • @sadashwetha9572
    @sadashwetha9572 2 місяці тому +43

    ಕಾಸ್ಸೇಟ್ಟೆ ಉಲ್ಟಾ ಆಡ್ಸತ್ತಿದರೆ ಅಣ್ಣ🤣

    • @birupujari2435
      @birupujari2435 2 місяці тому

      Anna tinno kelsa Maadi bere ginnod alla

  • @gkanchan5079
    @gkanchan5079 2 місяці тому +2

    ಮೊದ್ಲು ಅಪ್ಪ ಅಮ್ಮ ಆಮೇಲೆ ಬೇರೆಯವರು ಅಷ್ಟೆ ❤️👍.

  • @chandrashekarm.r2633
    @chandrashekarm.r2633 2 місяці тому +11

    You are Very great Pratham

  • @sumalata1424
    @sumalata1424 2 місяці тому +13

    It is verry good speech

  • @SR-zn9qp
    @SR-zn9qp 2 місяці тому +4

    Pratham has changed a lot. He is very matured. God bless you bro with good health and happiness in life. Lot's of love and respect from kundapur Udupi district ❤❤❤❤❤❤❤❤❤❤

  • @MuniRaju-t1l
    @MuniRaju-t1l 2 місяці тому +29

    ಪ್ರತಮ್,ಸರ್,ಭಯ,ಬೇಡ, ಸತ್ಯಮೇವ, ಜಯತೇ ❤

  • @user-ny7kf2gq5w
    @user-ny7kf2gq5w 2 місяці тому +26

    ಅದ್ಭುತವಾದ ಮಾತುಗಳು ಅರ್ಥಮಾಡಿಕೊಳ್ಳಿ ಅಂದ ಅಭಿಮಾನಿಗಳೇ....

    • @prajuchwtu695
      @prajuchwtu695 2 місяці тому +1

      Shatuk band helu 😅😅😅😅😅

  • @FarzanaBanu-pg7cl
    @FarzanaBanu-pg7cl 2 місяці тому +5

    Ur 💯 right 👍

  • @Shivu615
    @Shivu615 2 місяці тому +16

    We'll said brother ❤🙌🏻💯

  • @Cape_Crusader
    @Cape_Crusader 2 місяці тому +2

    Karnataka's literacy rate is 75.46% , remaining are darshan's fans

  • @siddharj2334
    @siddharj2334 2 місяці тому +19

    Hat's off u pratham avare keep go go on god bless u ! 🫡

  • @rakshitgowdaproductions8666
    @rakshitgowdaproductions8666 2 місяці тому +1

    Perfect speech pratham really appreciated, this is what reality hatts off

  • @PrathiiiShetty
    @PrathiiiShetty 2 місяці тому +6

    Wow super bro❤️

  • @girishkannada825
    @girishkannada825 2 місяці тому +2

    Very good sir.difference between educated and un educated

  • @deepakhiremath52
    @deepakhiremath52 2 місяці тому +26

    Darshan ge sir anthh yaakappa anthiya... Adhakka avanu yogya illa😂
    Ayyo thagade annu🤣

    • @ramramsalian44
      @ramramsalian44 2 місяці тому

      Yes

    • @wisda4518
      @wisda4518 2 місяці тому +2

      Umapathy has new name for him
      A2 Aropi😂😂😂

    • @RakeshR-wp4xg
      @RakeshR-wp4xg 2 місяці тому +1

      ​@@wisda4518 ಏಟು ಆರೋಪಿ ಗೆ ಜೈಲಲ್ಲಿ ಬೀಳತ್ತೆ A2 😂

  • @manjumusictech2737
    @manjumusictech2737 2 місяці тому +1

    ಹ್ಯಾಟ್ಸಪ್ sir ನಿಮ್ಮ ಅಮೂಲ್ಯವಾದ
    ಮಾತುಗಳಿಗೆ 🎀🎖️🎀

  • @rukminiyadav2484
    @rukminiyadav2484 2 місяці тому +4

    💯 correctly said 🎉 pratham hat's off to you

  • @dhanushree8284
    @dhanushree8284 2 місяці тому +1

    Prathm sir🖐️ god bless you

  • @MuraliJ-wx4ni
    @MuraliJ-wx4ni 2 місяці тому +15

    Pratham good 👍

  • @manojkumar-um3wi
    @manojkumar-um3wi 2 місяці тому +5

    Well said

  • @ಕನ್ನಡಮನ
    @ಕನ್ನಡಮನ 2 місяці тому +9

    U are right pratham

  • @VeeruAmbani-p2o
    @VeeruAmbani-p2o 2 місяці тому +5

    Super sir 🙏🦁🦁🚩🚩🚩🚩

  • @prathapht1984
    @prathapht1984 2 місяці тому +6

    Very well said Pratham 👏🏻

  • @PratapsingPratapsingtl
    @PratapsingPratapsingtl 2 місяці тому +5

    ನಿಜ ಇಲ್ಲಿ ಯಾರಿಗೆ ಯಾರಿಗೂ ಬಾಸ್ ಅಲ್ಲ ನಮಗ್ ನಾವೇ ಬಾಸ್

  • @ashalatha762
    @ashalatha762 2 місяці тому +17

    100% heludri.. Nim mathu Thumba Ista Aythu. Inge erbeku uppi tara mathu

  • @prakashnaganoor1864
    @prakashnaganoor1864 2 місяці тому +6

    Super anna

  • @abhay8869
    @abhay8869 2 місяці тому +32

    Super Guru Ninu Nija Heli Bitti Alla Actress And Politician's ge 2 Face irutte Anta 😅❤😅❤😅

  • @shobhadv9473
    @shobhadv9473 2 місяці тому +1

    Super thanks 🙏🙏🙏🙏 thankyou sir grace of God bless

  • @udaykumar-lv4xo
    @udaykumar-lv4xo 2 місяці тому +5

    ಯತಾ ರಾಜ, ತತಾ ಪ್ರಜಾ
    His followers are going to be same... It is expected...
    Have you seen how scared Rachita Ram in presence of Darshan?. She gets a panic attack

  • @shobhadv9473
    @shobhadv9473 2 місяці тому +1

    Good 👍👍👍 super thanks 🙏🙏🙏🙏🙏 God bless you all one's Grace of God

  • @bhavyarakshith3851
    @bhavyarakshith3851 2 місяці тому +4

    Great words

  • @Roopaanand-qg8vm
    @Roopaanand-qg8vm 2 місяці тому +2

    Super pratham

  • @Cooking_channel852
    @Cooking_channel852 2 місяці тому +17

    Handsup pratham for your humanity

  • @naveenNarayan2n
    @naveenNarayan2n 2 місяці тому +1

    ಎಷ್ಟು ಚಂದ ಮಾತಾಡ್ತಿಯೋ ಪುಥಮ್ ನೀನು

  • @thrivenip6002
    @thrivenip6002 2 місяці тому +14

    Good pratham

  • @lohithyadavn.m6285
    @lohithyadavn.m6285 2 місяці тому +3

    MThank you brother

  • @LokeshLokesh-de7ip
    @LokeshLokesh-de7ip 2 місяці тому +4

    Correct

  • @chandu8421
    @chandu8421 2 місяці тому +7

    Yeradu mukada bagge Nija helide brother nam jana stage mele mathado sentiment mathugalige marulagi Avrella devru anno thara feel madthare idella Sullu avara stage hindina jeevana hegiruthe antha yarigu gotiralla Ee vishayana super agi helidiya bro

  • @brahmakaran9429
    @brahmakaran9429 2 місяці тому +8

    ದರ್ಶನ್ ಕಲಿಸಿದ ಪಾಠ ಅಂದಾಭಿಮಾನಿಗಳಿಗೆ 😂😃😊ಅದ್ಕೆ ಆತರ ಮಾತಾಡೋದು

  • @Godgift02
    @Godgift02 2 місяці тому +1

    Super bro chenag helidira niv helirodu 200% right

  • @indianbatman0000
    @indianbatman0000 2 місяці тому +13

    Olle hudga antha sumne helalla...❤

  • @ganeshgana5989
    @ganeshgana5989 2 місяці тому +2

    Anna nivu 💯 nija

  • @chetanakrishna
    @chetanakrishna 2 місяці тому +13

    Iddid iddang helo ekaika vyakti 👌

  • @harish7041
    @harish7041 2 місяці тому +2

    Correct agi helidya Pratham ❤

  • @nammakannadanadu9049
    @nammakannadanadu9049 2 місяці тому +8

    ❤❤❤❤ super... sir.... pratham.... sir ❤❤❤

  • @Vijayalakshmi-zz6iy
    @Vijayalakshmi-zz6iy 2 місяці тому +15

    Suppar speech

  • @nanjutarun4353
    @nanjutarun4353 2 місяці тому +7

    ಪ್ರಥಮ್ ಒಂದು ಅರ್ಥದಲ್ಲಿ ನೀನು ಹೇಳುದು ಸರಿಯಾಗಿದೆ. ಸಿನೆಮಾದವರಿಂದ ನಮಗೆ ಏನೋ ಆಗಬೇಕಿಲ್ಲ.ನಾವು ಯಾರ ಗುರುಗಳು ಬೇಕಾಗಿಲ್ಲ ಅಂಧಾಭಿಮಾನಿಗಳಿಗೆ ಇದು ಅರ್ಥ ಆಗಬೇಕು. ತಪ್ಪು ಮಾಡಿದ್ದರೆ ಅದು ಕಾನೂನು ನೋಡಿಕೊಳ್ಳುತ್ತೆ. ಪ್ರೊಫ್ ಇಲ್ಲದೆ ಯಾರು ಕೂಡ ಅರೆಸ್ಟ್ ಮಾಡಲ್ಲ,

  • @Vijjukote
    @Vijjukote 2 місяці тому +14

    God bless you Anna

  • @SomaShekar-lp7ku
    @SomaShekar-lp7ku 2 місяці тому +5

    Pratham super

  • @NageshD-mq6se
    @NageshD-mq6se 2 місяці тому +2

    Pakka Dr rajkumar abhimaani, nam Pratham anna❤

  • @user-sf5pu6gw7i
    @user-sf5pu6gw7i 2 місяці тому +9

    ಸೆಕೆಂಡ್ ಉಪೇಂದ್ರ ನೀವು🙏🏻

  • @jagadeeshnt6676
    @jagadeeshnt6676 2 місяці тому +11

    ಸೂಪರ್ ಒಳ್ಳೆ ಹುಡುಗ ಪ್ರಥಮ್

  • @HanurajHanuraj-nj3eo
    @HanurajHanuraj-nj3eo 2 місяці тому +4

    ಸೂಪರ್.ಆಗಿ.ಹೇಳಿಕೆ.ಕೂಟ್ಟಿದ್ದರೆ.ಸಾರ್.🙏🙏🙏🙏🙏🙏

  • @tejaswirao3780
    @tejaswirao3780 2 місяці тому +1

    Biggboss inda ivagintanka neenu matadiro ella matunnu nan support madtideeni.U are always right.

  • @chandrumeti3689
    @chandrumeti3689 2 місяці тому +7

    ಒಳ್ಳೇ ಹುಡುಗ ಪ್ರಥಮ ಸೂಪರ್ ಮಾತುಗಳು

  • @krishnamanohar1998
    @krishnamanohar1998 2 місяці тому +2

    Pratham rocks😂😂😂😂😂😂😂😂😂😂😂😂😂😂😂...full on entertainment😂😂😂

  • @yougetreadytelugu2986
    @yougetreadytelugu2986 2 місяці тому +9

    ನಿಜ ಮಾತುಗಳು ಹೇಳಿದ್ರೆ ಯಾರು ನಂಬಂಗೆಲ್ಲ ಕೆಟ್ಟವ ಕೆಟ್ಟ ಮಾತುಗಳು ಹೇಳಿದ್ರೆ ಮಾತ್ರ ಕೇಳ್ತಾರೆ ಜನಗಳು

  • @AbbaniSrinivasSrinivas
    @AbbaniSrinivasSrinivas 2 місяці тому +1

    HE PRTHAM DONT CARE NINNA HINDHE MANAVATHAVADIGALU MANUSHTHVA HIRUVAVARU 7 CRORE KANNADIGARU HIDHARE❤❤❤❤❤❤❤

  • @rajkumarkalyan7394
    @rajkumarkalyan7394 2 місяці тому +33

    ನೀವು ನಿಮ್ಮ ಕೆಲಸ ಮಾಡಿ ಸ್ವಾಮಿ ಬೇರೆ ಕಥೆ ಬೇಡ ನಿಮಗೇ

  • @mohiniamin2938
    @mohiniamin2938 2 місяці тому +2

    ಪ್ರಥಮ್ ಮಾತು ಕಡಿಮೆ ಹೆಚ್ಚು ಕೆಲಸ ಮಾಡಿದರೇ ನಿಮಗೂ ಒಳ್ಳೆಯದು ನೀವು ಮಾಡುವ ಕೆಲಸಕ್ಕೂ ಒಳ್ಳೆಯದು 👍👍🔥🔥

  • @shruthiv5639
    @shruthiv5639 2 місяці тому +8

    🚔👌🙏👍💯

  • @chalavalinews8711
    @chalavalinews8711 2 місяці тому

    ಓದುಬೇಕು ಇವರೆಲ್ಲ ಬಹಳ ಪುಸ್ತಕ ಓದಬೇಕು ಸುಮ್ಮನೆ.....

  • @gurub4495
    @gurub4495 2 місяці тому +3

    ಪ್ರಥಮ್ ಸರ್ 👌👌

  • @ramramsalian44
    @ramramsalian44 2 місяці тому +2

    100% pratham super appa ammana prithisi currect 👍🏻

  • @SharathGowda-hh3kv
    @SharathGowda-hh3kv 2 місяці тому +41

    Dboss ಅಚ್ಚೆ barotanaka D Boss Fan's yaru bere ಯಾರದೇ ಸಿನಿಮಾ ನಾವು ನೋಡಲ್ಲ ಅದು ಎಸ್ಟೆ ಚೆನ್ನಾಗಿದ್ದರೂ ನೋಡಲ್ಲ ಅಂತ ಶಪಥ ಮಾಡಿ

    • @user-yx9hq2cs8m
      @user-yx9hq2cs8m 2 місяці тому +32

      🤣🤣🤣 yavo ivella chill Agroo boss anthe shata anthe olle film nodi entertainment thagoli mugithu 🤣🤣 adh bittu nam d boss Yash boss Kichha boss yavoo ivella 🤣🤣

    • @SidibaatNobakawas
      @SidibaatNobakawas 2 місяці тому +11

      Cenima nodudu manaranjan ge , timepass ge . Cenima ne namma nimma jivan alla anta anakundini

    • @siddharthpatil8833
      @siddharthpatil8833 2 місяці тому +2

      Nimmavvan Tull

    • @kannadasamachara837
      @kannadasamachara837 2 місяці тому +16

      Modlu nim shatad boss film release aguta nodko...bere avr bagge tale keduskobeda...

    • @SunilShivanand-rg9rv
      @SunilShivanand-rg9rv 2 місяці тому +4

      Nin hogbeda chinna nav hogtheve

  • @user-zf1mo6vn1f
    @user-zf1mo6vn1f 2 місяці тому +1

    Well said sir.

  • @masterdivine9871
    @masterdivine9871 2 місяці тому +5

    ನೆನ್ನೆ ಮೊನ್ನೆ ಬಂದ ತಿಕ್ಕಲು ಮುಂಡೇದು ದೊಡ್ಡ ದೊಡ್ಡ ವಿಷಯಕ್ಕೆ ಕೈ ಬಾಯಿ ಹಾಕಿ ನೆಕ್ಕಕ್ಕೆ ಟ್ರೈ ಮಾಡ್ತಾ ಇದೆ..ಒಳ್ಳೆ ಗುಳ್ಳೆ ನರಿ😂😂😂

  • @umeshsagara2906
    @umeshsagara2906 2 місяці тому +2

    ನಿಜವಾದ ಅಭಿಮಾನಿ ಅಂದ್ರೆ ಅಣ್ಣ ಒಳ್ಳೆ ಫಿಲಂ ಮಾಡಿದಾಗ ನೋಡಿ ಖುಷಿ ಪಡ್ಬೇಕು ಎಲರಿಗೂ ಹೇಳ್ಬೇಕು, ಫಿಲಂ ಚನ್ನಾಗಿಲ್ಲ ಅಂದ್ರೆ ಅದನ್ನು ಹೇಳ್ಬೇಕು, ನನ್ ಹೀರೋ ಮಾಡಿದೆಲ್ಲ ಚನ್ನಾಗಿದೆ ಅನೋದೆ ಅಂದಭಿಮಾನ

  • @cyberspace3284
    @cyberspace3284 2 місяці тому +4

    yappa sooooooper guru neenu... cont watch full video

  • @SFOCSCCENTERTechnologyKAR
    @SFOCSCCENTERTechnologyKAR 2 місяці тому +1

    Justice for renukaswamy

  • @nagarajmla3908
    @nagarajmla3908 2 місяці тому +5

    ನೀನು ನಿಂದು ನೋಡ್ಕೋ ಮಾರಾಯ ಬೇರೆಯವರ ವಿಷಯ ನೀನಿಗೆ ಯಾಕೆ ಬರೀ ಬೇರೆಯವರ ವಿಚಾರ mathadthiya

    • @LifeOfChiran
      @LifeOfChiran 2 місяці тому

      ನೀನು ಅದನ್ನೇ ಮಾಡೋ ತಗಡು

    • @nagarajbhatbhat1282
      @nagarajbhatbhat1282 2 місяці тому

      ಅಣ್ಣ ತಾವು ಕೂಡ ಅದನ್ನೇ ಮಾಡಿದರೆ ಒಳ್ಳೆಯದು

  • @user-mz8js6oz6r
    @user-mz8js6oz6r 4 дні тому

    Super pratam anna nivu nijavadha hero.....100% matu😊😊😊